alex Certify India | Kannada Dunia | Kannada News | Karnataka News | India News - Part 749
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ: ಪ್ರಧಾನಿ ಮೋದಿ ನಮನ

ನವದೆಹಲಿ: ಭಾನುವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ನಮನ ಸಲ್ಲಿಸಿದರು. ದೆಹಲಿಯ ಪ್ರಧಾನಮಂತ್ರಿ Read more…

2 ವರ್ಷ ಅಮಾನುಷವಾಗಿ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ 142 ವರ್ಷ ಜೈಲು, 5 ಲಕ್ಷ ರೂ. ದಂಡ

ತಿರುವನಂತಪುರಂ: ಅತ್ಯಾಚಾರ ಪ್ರಕರಣದಲ್ಲಿ ಕೇರಳ ವ್ಯಕ್ತಿಗೆ 142 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. 10 ವರ್ಷದ ಬಾಲಕಿಗೆ ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ 41 ವರ್ಷದ Read more…

BREAKING NEWS: ಟ್ರ್ಯಾಕ್ಟರ್ ಪಲ್ಟಿಯಾಗಿ ಭೀಕರ ಅಪಘಾತ: 22 ಭಕ್ತರು ಸಾವು

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಭೀಕರ ಅಪಘಾತದಲ್ಲಿ 22 ಭಕ್ತರು ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ ಕಾನ್ಪುರದಲ್ಲಿ ಭಾರೀ ಅವಘಡ ಸಂಭವಿಸಿದ್ದು, ಭಕ್ತರಿಂದ ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿ ಚಾಲಕನ ನಿಯಂತ್ರಣಕ್ಕೆ Read more…

BIG BREAKING: ಭೀಕರ ಅಪಘಾತದಲ್ಲಿ 22 ಮಂದಿ ಸಾವು

ಉತ್ತರ ಪ್ರದೇಶದ ಕಾನ್ಪುರದಲ್ಲಿ ಟ್ರ್ಯಾಕ್ಟರ್ ಮಗುಚಿದ ಪರಿಣಾಮ ಮಕ್ಕಳೂ ಸೇರಿದಂತೆ 22 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಹಳಷ್ಟು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ Read more…

BIG NEWS: ‘ರಕ್ತದಾನ ಅಮೃತ ಮಹೋತ್ಸವ’ದಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರಿಂದ ರಕ್ತದಾನ

ನವದೆಹಲಿ: ‘ರಕ್ತದಾನ ಅಮೃತ ಮಹೋತ್ಸವ’ದಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದ್ದಾರೆಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಶನಿವಾರ ಏಮ್ಸ್‌ ನಲ್ಲಿ ನಡೆದ ರಾಷ್ಟ್ರೀಯ Read more…

ಇಂದೋರ್ ಗೆ ಸತತ 6 ನೇ ಬಾರಿಗೆ ಸ್ವಚ್ಛ ನಗರ ಪಟ್ಟ: ಶಿವಮೊಗ್ಗಕ್ಕೆ ‘ಫಾಸ್ಟೆಸ್ಟ್ ಮೂವರ್ ಸಿಟಿ’ ಪ್ರಶಸ್ತಿ

ನವದೆಹಲಿ: ಇಂದೋರ್ ಸತತ 6 ನೇ ಬಾರಿಗೆ ‘ಸ್ವಚ್ಛ ನಗರ’ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದೋರ್ ಸತತವಾಗಿ ಆರನೇ ಬಾರಿಗೆ ಭಾರತದ ಸ್ವಚ್ಛ ನಗರ ಎಂದು ಗುರುತಿಸಲ್ಪಟ್ಟರೆ, ಸೂರತ್ ಮತ್ತು Read more…

ಅ. 25 ರಿಂದ ಪೆಟ್ರೋಲ್, ಡೀಸೆಲ್ ಗೆ ‘ಮಾಲಿನ್ಯ’ ಪ್ರಮಾಣ ಪತ್ರ ಕಡ್ಡಾಯ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಭರ್ತಿ ಮಾಡಿಸುವ ವೇಳೆ ಬಂಕ್ ಗಳಲ್ಲಿ ಮಾಲಿನ್ಯ ನಿಯಂತ್ರಣ(ಪಿಯುಸಿ) ಪ್ರಮಾಣಪತ್ರ ಹಾಜರುಪಡಿಸುವುದನ್ನು ದೆಹಲಿ ಸರ್ಕಾರ ಕಡ್ಡಾಯಗೊಳಿಸಿದೆ. ಅಕ್ಟೋಬರ್ 25 ರಿಂದ ರಾಷ್ಟ್ರ ರಾಜಧಾನಿಯ Read more…

BIG NEWS: 17 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್; ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್

ಜೈಪುರ: 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬ್ಲಾಕ್ ಮೇಲ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ 8 ಜನರ ವಿರುದ್ಧ ರಾಜಸ್ಥಾನದ ಅಲ್ವಾರ್ ನ ಕಿಶನ್ ಗಢ್ ಪೊಲೀಸ್ Read more…

‘ಧ್ವನಿವರ್ಧಕ’ ನಿಯಮ ಪಾಲಿಸುವ ಮೂಲಕ ದೇಶಕ್ಕೆ ಮಾದರಿಯಾದ ಪ್ರಧಾನಿ ನರೇಂದ್ರ ಮೋದಿ…!

ಪ್ರಧಾನಿ ನರೇಂದ್ರ ಮೋದಿಯವರು ನಿಯಮಗಳನ್ನು ಸ್ವತಃ ತಾವು ಪಾಲಿಸುವ ಮೂಲಕ ದೇಶದ ಜನತೆಗೆ ಮೇಲ್ಪಂಕ್ತಿ ಹಾಕಿಕೊಡುತ್ತಿರುತ್ತಾರೆ. ಇದೀಗ ಅಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದಲ್ಲಿ ರಾತ್ರಿ 10:00 Read more…

Video: ಸಾವಿನ ಸನಿಹದಲ್ಲಿದ್ದಾಗ ಮಂಗನಿಂದ ಸಖತ್‌ ಪ್ಲಾನ್;‌ ಮರದಿಂದ ಕೆಳಕ್ಕೆ ಬಿದ್ದ ಹುಲಿ

ಹಸಿದ ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಯತ್ನಿಸುತ್ತಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರವೊಂದರ ಮೇಲಿದ್ದ ಕೋತಿಯನ್ನು ಬೇಟೆಯಾಡಲು ಯತ್ನಿಸಿದ ಹುಲಿ ದಯನೀಯವಾಗಿ ವಿಫಲವಾಗುತ್ತದೆ. ಮಧ್ಯಮ ಗಾತ್ರದ Read more…

ಮೊಬೈಲ್ ಕಳ್ಳನನ್ನು ಚಲಿಸುವ ರೈಲಿನ ಕಿಟಕಿಗೆ ನೇತು ಹಾಕಿದ ಪ್ರಯಾಣಿಕರು…! ಶಾಕಿಂಗ್‌ ದೃಶ್ಯ ಕ್ಯಾಮರಾದಲ್ಲಿ ಸೆರೆ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮೊಬೈಲ್ ಕಳ್ಳನನ್ನು ಹಿಡಿದು 5 ಕಿಲೋಮೀಟರ್‌ಗಳವರೆಗೆ ರೈಲಿನ ಕಿಟಕಿಗೆ ನೇತು ಹಾಕಿದ ಪ್ರಸಂಗ ನಡೆದಿದೆ. ವೇಗವಾಗಿ ಚಲಿಸುತ್ತಿರುವ ರೈಲಿನ ಕಿಟಕಿಯ ಹೊರಗೆ ಕಳ್ಳನು ನೇತಾಡುತ್ತಿದ್ದಾಗ, Read more…

BREAKING: 5G ಸೇವೆಗೆ ಪ್ರಧಾನಿ ಮೋದಿ ಚಾಲನೆ; ಭಾರತದಲ್ಲಿ ಮತ್ತೊಂದು ಡಿಜಿಟಲ್ ಕ್ರಾಂತಿ ಆರಂಭ

ನವದೆಹಲಿ: ಭಾರತದಲ್ಲಿ ಮತ್ತೊಂದು ಡಿಜಿಟಲ್ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೇಶದಲ್ಲಿ ಇಂದಿನಿಂದ ಹೈಸ್ಪೀಡ್ ಇಂಟರ್ ನೆಟ್ ಸೇವೆ 5ಜಿ ಸೇವೆಗೆ ಚಾಲನೆ ದೊರೆತಿದೆ. ನವದೆಹಲಿಯ Read more…

SHOCKING: ಪೊಲೀಸ್ ಸಿಬ್ಬಂದಿ ಸೇರಿ ಹಲವರಿಂದ ನಿರಂತರ ಅತ್ಯಾಚಾರವೆಸಗಿ 50 ಸಾವಿರ ರೂ.ಗೆ ಹುಡುಗಿ ಮಾರಾಟ: ಪಿಂಪ್ ಸೇರಿ ಮೂವರು ಅರೆಸ್ಟ್

ಪಾಟ್ನಾ: ಉತ್ತರ ಪ್ರದೇಶದ ಅಪ್ರಾಪ್ತ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ ಆಕೆಯನ್ನು 50,000 ರೂ.ಗೆ ಮಹಿಳಾ ಪಿಂಪ್‌ ಗೆ ಮಾರಾಟ ಮಾಡಿರುವ ಘಟನೆ ಬಿಹಾರದ ಮಧುಬನಿ Read more…

18 ವರ್ಷದೊಳಗಿನ ಬಾಲಕಿಯರೂ ಗರ್ಭಪಾತಕ್ಕೆ ಅರ್ಹರು; ಸುಪ್ರೀಂ ಕೋರ್ಟ್ ಅಭಿಪ್ರಾಯ

ಗರ್ಭಪಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು ಸುರಕ್ಷಿತ ಗರ್ಭಪಾತಕ್ಕೆ ಬಯಸಿದಲ್ಲಿ ಅದಕ್ಕೆ ಅರ್ಹರು ಎಂದು ಹೇಳಿತ್ತು. ಇದೀಗ 18 ವರ್ಷದೊಳಗಿನ Read more…

ನಂತರ ಕಾಂಡೋಮ್ ಕೇಳ್ತಿರಾ ಎಂದು ಐಎಎಸ್ ಅಧಿಕಾರಿ ಅಣಕಿಸಿದ್ದ ವಿದ್ಯಾರ್ಥಿನಿಗೆ ಒಂದು ವರ್ಷ ಉಚಿತ ಸ್ಯಾನಿಟರಿ ಪ್ಯಾಡ್ ಪೂರೈಕೆ

ಪಾಟ್ನಾ: ನಂತರ ಕಾಂಡೋಮ್ ಕೇಳ್ತಿರಾ ಎಂದುಬಿಹಾರದ ಐಎಎಸ್ ಅಧಿಕಾರಿಯಿಂದ ಅಣಕಿಸಲ್ಪಟ್ಟ ವಿದ್ಯಾರ್ಥಿನಿಗೆ ಒಂದು ವರ್ಷ ಉಚಿತ ಸ್ಯಾನಿಟರಿ ಪ್ಯಾಡ್ ಪೂರೈಕೆ ಮಾಡಲಾಗುವುದು. ಋತುಚಕ್ರದ ನೈರ್ಮಲ್ಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ Read more…

ರೈಲು ಪ್ರಯಾಣಿಕರೇ ಗಮನಿಸಿ: ಇಂದಿನಿಂದ ಜಾರಿಗೆ ಬರಲಿದೆ ಪರಿಷ್ಕೃತ ವೇಳಾಪಟ್ಟಿ

ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಪರಿಷ್ಕೃತಗೊಂಡಿರುವ ರೈಲು ವೇಳಾಪಟ್ಟಿಯು ಇಂದಿನಿಂದ ಜಾರಿಗೆ ಬರಲಿದ್ದು, ಇದನ್ನು ರೈಲ್ವೆ ಇಲಾಖೆಯ ವೆಬ್ ಸೈಟ್ ನಲ್ಲಿ ‘ಟ್ರೈನ್ಸ್ ಎಟ್ ಎ ಗ್ಲಾನ್ಸ್’ Read more…

BIG NEWS: ನಕಲಿ ಔಷಧಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ನಕಲಿ ಔಷಧಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಮೂಲಗಳ ಪ್ರಕಾರ ಔಷಧೀಯ ಉತ್ಪನ್ನಗಳಲ್ಲಿ ಶೇಕಡ 20ರಷ್ಟು ನಕಲಿ ಎಂದು ಹೇಳಲಾಗಿದ್ದು, ಹೀಗಾಗಿ Read more…

BREAKING NEWS: 24 ಗಂಟೆಯಲ್ಲಿ 3,805 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತಗೊಳ್ಳುತ್ತಿದೆ. ಕಳೆದ 24 ಗಂಟೆಯಲ್ಲಿ ಕೇವಲ 3,805 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,655 ಜನರು ಕೋವಿಡ್ Read more…

ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ್ದ ‘ವಿಂಗ್ ಕಮಾಂಡರ್’ ಅಭಿನಂದನ್ ವರ್ಧಮಾನ್ ಸೇವೆಯಿಂದ ನಿವೃತ್ತಿ

ಪಾಕಿಸ್ತಾನದ ಯುದ್ಧ ವಿಮಾನ ಎಫ್ 16 ಹೊಡೆದುರುಳಿಸಿ ಬಳಿಕ ಪಾಕ್ ಸೈನಿಕರಿಗೆ ಸೆರೆ ಸಿಕ್ಕರೂ ಸಹ ದಿಟ್ಟತನದಿಂದ ಅದನ್ನು ಎದುರಿಸಿ, ರಾಜತಾಂತ್ರಿಕ ಸಂಧಾನದ ಮೂಲಕ ಬಿಡುಗಡೆಯಾಗಿದ್ದ ವಾಯುಸೇನೆಯ ವಿಂಗ್ Read more…

‘ಅಣ್ಣ – ಅಂಕಲ್ ಅಂತ ಕರೀಬೇಡಿ’; ಗ್ರಾಹಕರಿಗೆ ಕಟ್ಟೆಚ್ಚರ ಕೊಟ್ಟ ಉಬರ್ ಡ್ರೈವರ್

ಜೀವನದಲ್ಲಿ ಕೆಲ ಚಿಕ್ಕ-ಚಿಕ್ಕ ವಿಚಾರ ನಗು ಉಕ್ಕಿಸಿ ಬಿಡುತ್ತೆ. ಅಷ್ಟೇ ಅಲ್ಲ ಜೀವನ ಪರ್ಯಂತ ಅದು ನೆನಪಿಟ್ಟುಕೊಳ್ಳುವ ಹಾಗೆ ಮಾಡುತ್ತೆ. ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಅಂತಹದ್ದೇ ಒಂದು ಪ್ರಸಂಗ Read more…

Shocking: ಶಾಲೆ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಕೇವಲ ಅನ್ನ – ಉಪ್ಪು…!

ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಬಿಸಿಯೂಟ ಯೋಜನೆ ಆರಂಭಿಸಲಾಯಿತು. ಈ ಯೋಜನೆಯಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಪೌಷ್ಠಿಕಯುಕ್ತ ಆಹಾರ ಲಭ್ಯವಾಗುತ್ತಿದೆ. ಆದರೆ ಕೆಲವರ Read more…

5G ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ಸೇವೆಗೆ ಚಾಲನೆ

ಇಂಟರ್ನೆಟ್ ವೇಗದ ಕುರಿತು ಗೊಣಗಾಡುತ್ತಿದ್ದವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಬಹುನಿರೀಕ್ಷಿತ 5ಜಿ ಸೇವೆಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡುತ್ತಿದ್ದು, ಮೊಬೈಲ್ ಬಳಕೆದಾರರು ಸಂತಸಗೊಂಡಿದ್ದಾರೆ. 5ಜಿ ಸೇವೆ Read more…

ದಿಢೀರ್ ಬದಲಾಯ್ತು ಎಐಸಿಸಿ ಅಧ್ಯಕ್ಷ ಸ್ಥಾನ ಚುನಾವಣೆ ಚಿತ್ರಣ: ಶಶಿ ತರೂರ್ ಗೆ ಕೈಕೊಟ್ಟು ಖರ್ಗೆ ಕ್ಯಾಂಪ್ ಸೇರಿದ G-23 ಸೇರಿ ಕಾಂಗ್ರೆಸ್ ಘಟಾನುಘಟಿ ನಾಯಕರು

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಶಶಿ ತರೂರ್ ನಾಮಪತ್ರಕ್ಕೆ ಸಹಿ ಹಾಕಲು ಮುಂದೆ ಬರದ G-23 ರ ಪ್ರಮುಖರಾದ ಭೂಪಿಂದರ್ ಸಿಂಗ್ ಹೂಡಾ, ಆನಂದ್ ಶರ್ಮಾ, ಮನೀಶ್ ತಿವಾರಿ Read more…

ನಾಮಪತ್ರ ಸಲ್ಲಿಸಿದ ದಿನವೇ ವಿವಾದ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಪ್ರಣಾಳಿಕೆಯಲ್ಲಿ ಶಶಿ ತರೂರ್ ಪ್ರಮಾದ: ಭಾರತದ ನಕ್ಷೆ ವಿರೂಪ

ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥರ ಚುನಾವಣಾ ಪ್ರಣಾಳಿಕೆಯಲ್ಲಿ ಅಭ್ಯರ್ಥಿ ಶಶಿ ತರೂರ್ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದ್ದಾರೆ ಎಂದು ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ Read more…

ಜಿಂಕೆಗಳು ಹಿಂದೆ ಬರುತ್ತಿದ್ದರೂ ಈ ಹುಲಿಯದು ದಿವ್ಯ ನಿರ್ಲಕ್ಷ್ಯ…!

ಹುಲಿ ತನ್ನ ಬೇಟೆಯನ್ನು ನಿರ್ಲಕ್ಷಿಸುವುದರ ಬಗ್ಗೆ ಎಂದಾದರೂ ಕೇಳಿದ್ದೀರಾ? ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕ್ಲಿಪ್‌ನಲ್ಲಿ, ಎರಡು ಜಿಂಕೆಗಳು ತನ್ನ ಹಿಂದೆ ನಡೆಯುತ್ತಿರುವಾಗ ಹುಲಿಯೊಂದು ಆಕಸ್ಮಿಕವಾಗಿ ದೂರ ಸರಿಯುವುದನ್ನು Read more…

ರಾಜನಾಥ್ ಸಿಂಗ್ ಭೇಟಿ ವೇಳೆ ‘ಸಂದೇಸೆ ಆತೇ ಹೇ’ ಹಾಡಿದ ಸೈನಿಕರು; ಭಾವುಕರಾದ ನೆಟ್ಟಿಗರು

1997ರ ಬಾರ್ಡರ್ ಚಲನಚಿತ್ರದ ‘ಸಂದೇಸೆ ಆತೆ ಹೈ’ ಹಾಡು ಭಾರತೀಯ ಸೇನಾ ಯೋಧರೊಂದಿಗೆ ಅವಿನಾಭಾವ ಸಂಬಂಧವಿದೆ. ಸೈನಿಕರು ತಮ್ಮ ಮನೆ ಮತ್ತು ಕುಟುಂಬದಿಂದ ದೂರದಲ್ಲಿರುವಾಗ ಅನುಭವಿಸುವ ನೋವು ಮತ್ತು Read more…

ಭಾರತದಲ್ಲಿ 5ಜಿ ಇಂಟರ್ನೆಟ್‌ ಬಗ್ಗೆ ಬಳಕೆದಾರರ ನಿರೀಕ್ಷೆಗಳೇನು…..? ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು 5G ನೆಟ್ವರ್ಕ್‌ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ. Ericsson Consumer Lab ನಡೆಸಿದ ‘5G ಪ್ರಾಮಿಸ್’ ವರದಿಯ ಪ್ರಕಾರ, ದೇಶದಲ್ಲಿ ಗ್ರಾಹಕರು 5Gಗಾಗಿ ಕಾತರದಿಂದ ಕಾಯುತ್ತಿದ್ದಾರೆ. Read more…

ಫಾರ್ಮುಲಾ-1 ಅಭಿಮಾನಿಗಳಿಗೆ ಖುಷಿ ಸುದ್ದಿ: 2023ರಲ್ಲಿ ಭಾರತದಲ್ಲೇ ನಡೆಯಲಿದೆ ಮೋಟೋ ಜಿಪಿ ರೇಸ್‌….!

ಫಾರ್ಮುಲಾ ಒನ್‌ ರೇಸ್‌ ಅಂದ್ರೆ ಸಾಕು ಕ್ರೀಡಾಪ್ರಿಯರಂತೂ ತುದಿಗಾಲಲ್ಲಿ ನಿಲ್ತಾರೆ. ಅಷ್ಟು ರೋಮಾಂಚನಕಾರಿ ಕ್ರೀಡೆ ಇದು. ಭಾರತ ಕೂಡ 2023ರಿಂದ ನವದೆಹಲಿಯ ಬುದ್ಧ ಇಂಟರ್‌ ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಮೋಟೋ-ಜಿಪಿ Read more…

BIG NEWS: ‘ವಂದೇ ಭಾರತ್’ ಎಕ್ಸ್ ಪ್ರೆಸ್ ನ 3ನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

‘ವಂದೇ ಭಾರತ್’ ಎಕ್ಸ್ ಪ್ರೆಸ್ ನ ಮೂರನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಚಾಲನೆ ನೀಡಿದ್ದಾರೆ. ಮೇಕ್ ಇಂಡಿಯಾ ಅಭಿಯಾನದಡಿ ಈ ರೈಲು ನಿರ್ಮಾಣಗೊಂಡಿದ್ದು, Read more…

BIG NEWS: 2021 ರಲ್ಲಿ ರೈಲ್ವೆ ಕ್ರಾಸಿಂಗ್ ಅಪಘಾತದಲ್ಲಿ ದಿನಕ್ಕೆ ಐದು ಮಂದಿ ಸಾವು; ಉತ್ತರ ಪ್ರದೇಶದಲ್ಲೇ ಅಧಿಕ

  2021 ರಲ್ಲಿ ರೈಲ್ವೆ ಕ್ರಾಸಿಂಗ್ ನಲ್ಲಿ ನಡೆದ ಅಪಘಾತದಲ್ಲಿ ದಿನಕ್ಕೆ ಸರಾಸರಿ ಐದು ಮಂದಿಯಂತೆ ಒಟ್ಟು 1,807 ಜನ ಸಾವನ್ನಪ್ಪಿದ್ದು, ಈ ಪೈಕಿ ಉತ್ತರ ಪ್ರದೇಶದಲ್ಲಿ ಅಧಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...