alex Certify India | Kannada Dunia | Kannada News | Karnataka News | India News - Part 729
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ಕ್ಯೂಟ್‌ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಸಂಗೀತವನ್ನು ಇಷ್ಟಪಡುವವರು ಹಲವರು. ಅದರಲ್ಲಿಯೂ ಕೆಲವೊಂದು ಸಿನಿಮಾಗಳ ಹಿಟ್​ ಹಾಡುಗಳಾದರೆ ಮುಗಿದೇ ಹೋಯ್ತು. ಅದರ ಅರ್ಥ ಗೊತ್ತಿಲ್ಲದಿದ್ದರೂ ಪುಟಾಣಿಗಳು ರಾಗವಾಗಿ ಹಾಡುವುದನ್ನು ನೋಡಬಹುದು. ಅಂಥದ್ದೇ ಒಂದು ಹಾಡನ್ನು ಹಾಡಿದ Read more…

ಡಿಸೆಂಬರ್‌ನಲ್ಲಿ ಪ್ರವಾಸ ಹೋಗಲು ಯೋಗ್ಯವಾಗಿವೆ ಭಾರತದ ಈ 10 ಸುಂದರ ತಾಣಗಳು

ಡಿಸೆಂಬರ್‌ ತಿಂಗಳು ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಸಮಯ. ಈ ಸಮಯದಲ್ಲಿ ನೀವು ಭೇಟಿ ನೀಡಲೇಬೇಕಾದ ಸುಂದರ ತಾಣಗಳು ಭಾರತದಲ್ಲಿ ಸಾಕಷ್ಟಿವೆ. ದೆಹಲಿ, ಜೈಪುರದಂತಹ ನಗರಗಳು ಕೂಡ ಮಂಜಿನಲ್ಲಿ ಮಿಂದೆದ್ದು Read more…

ಸಂತ್ರಸ್ತೆ ವೇಷ ತೊಟ್ಟ ಐಪಿಎಸ್ ಅಧಿಕಾರಿ. ಕಾರಣ ಏನು ಗೊತ್ತಾ….?

ಲಕ್ನೋ- ಪೊಲೀಸರು ಯಾವ ರೀತಿ ಕೆಲಸ ಮಾಡ್ತಾರೆ ಅನ್ನೋದನ್ನ ಪರಿಶೀಲನೆ ಮಾಡಲು ಇಲ್ಲೊಬ್ಬರು ಐಪಿಎಸ್ ಅಧಿಕಾರಿ ತಾವೇ ಸಂತ್ರಸ್ತೆಯ ವೇಷ ತೊಟ್ಟಿದ್ದಾರೆ. ಈ ಘಟನೆ ನಡೆದಿರೋದು ಲಕ್ನೋದ ಔರೈಯಾ Read more…

ಮೊದಲ ಬಾರಿಗೆ ವಿಮಾನ ಏರಲು ಬಂದು ಸುಸ್ತಾದ ದಂಪತಿಗೆ ನೆರವು: ಶ್ಲಾಘನೆಗಳ ಮಹಾಪೂರ

ಲಖನೌ: ಮೊದಲ ಬಾರಿಗೆ ಪ್ರಯಾಣಿಸುವ ವೃದ್ಧ ದಂಪತಿಗೆ ವಿಮಾನ ಹತ್ತಲು ವ್ಯಕ್ತಿಯೊಬ್ಬರು ಹೇಗೆ ಸಹಾಯ ಮಾಡಿದರು ಎಂಬ ಬಗ್ಗೆ ಲಿಂಕ್ಡ್‌ಇನ್​ನಲ್ಲಿ ಶೇರ್​ ಮಾಡಲಾದ ಪೋಸ್ಟ್ ಒಂದು ವೈರಲ್ ಆಗಿದ್ದು, Read more…

ಭಾರತ್​ ಜೋಡೋ ಯಾತ್ರೆಯಲ್ಲಿ ಕರಾಟೆ ಸದ್ದು: ಬಾಲಕನಿಗೆ ಕರಾಟೆ ಹೇಳಿಕೊಟ್ಟ ಬ್ಲ್ಯಾಕ್ ಬೆಲ್ಟ್​ ರಾಹುಲ್​

ಹೈದರಾಬಾದ್: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಂಸದ ರಾಹುಲ್ ಗಾಂಧಿ ಪುಟ್ಟ ಬಾಲಕನೊಬ್ಬನಿಗೆ ಕರಾಟೆಯನ್ನು ಹೇಳಿಕೊಟ್ಟಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ Read more…

Viral Video: ಥೇಟ್​ ಮನುಷ್ಯರಂತೆ ಬಟ್ಟೆ ತೊಳೆಯುತ್ತಿದೆ ಕೋತಿ

ಮಂಗನಿಂದ ಮಾನವ ಎಂಬ ಮಾತಿದೆ. ಮನುಷ್ಯ ಏನೇನು ಮಾಡುತ್ತಾನೋ ಅದೆಲ್ಲವನ್ನೂ ಮಂಗ ಮಾಡುವುದರಲ್ಲಿ ನಿಸ್ಸೀಮ. ಕೆಲವೊಮ್ಮೆ ಅತಿಯಾಗಿ ಮನುಷ್ಯರಿಗೆ ಕೋತಿ ಹಿಂಸೆ ಕೊಡುವುದೂ ಇದ್ದರೆ, ಇನ್ನು ಕೆಲವೊಮ್ಮೆ ಅವು Read more…

‘ಭಾರತ್​ ಜೋಡೋ’ ಯಾತ್ರೆಯಲ್ಲಿ ರಾಹುಲ್ ಜತೆ ನಟಿ ಪೂಜಾ ಭಟ್‌ ಹೆಜ್ಜೆ

ಹೈದರಾಬಾದ್​: ಭಾರತ್ ಜೋಡೋ ಯಾತ್ರೆಯು ಹೈದರಾಬಾದ್​ ಪ್ರವೇಶಿಸಿದ್ದು, ಇಲ್ಲಿ ನಟಿ-ಚಿತ್ರ ನಿರ್ಮಾಪಕಿ ಪೂಜಾ ಭಟ್ ಅವರು ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು. ಈ ಮೂಲಕ Read more…

ಕಾರು ಮುಟ್ಟಿದನೆಂಬ ಕಾರಣಕ್ಕೆ ಕಾಲಿನಿಂದ ಒದ್ದ ಮಾಲೀಕ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತನ್ನ ಕಾರನ್ನು ಮುಟ್ಟಿದನೆಂಬ ಕ್ಷುಲ್ಲಕ ಕಾರಣಕ್ಕೆ ಅದರ ಮಾಲೀಕ ಆರು ವರ್ಷದ ಬಾಲಕನಿಗೆ ಕಾಲಿನಿಂದ ಒದ್ದಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದ್ದು, ಈ ಆಘಾತಕಾರಿ ದೃಶ್ಯ ಸನಿಹದಲ್ಲಿ ಅಳವಡಿಸಲಾಗಿದ್ದ Read more…

ಸ್ಕೂಟರ್​ ನಲ್ಲಿ ಅಡಗಿತ್ತು ನಾಗರಹಾವು…! ಬೆಚ್ಚಿಬೀಳಿಸುವಂತಿದೆ ವಿಡಿಯೋ

ಸ್ಕೂಟರ್‌ ನೊಳಗೆ ಅಡಗಿ ಕುಳಿತಿದ್ದ ನಾಗರ ಹಾವೊಂದನ್ನು ವ್ಯಕ್ತಿಯೊಬ್ಬ ಬರಿಗೈಯಲ್ಲಿ ತೆಗೆದಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದನ್ನು ನೋಡಿದರೆ ಭಯ ಹುಟ್ಟಿಸುವಂತಿದ್ದು, ಹಾವು ಹಿಡಿಯುವಾತ ಮಾತ್ರ ಯಾವುದೇ Read more…

BIG NEWS: ಮೊರ್ಬಿ ಸೇತುವೆ ದುರಂತ; ಶೋಧ ಕಾರ್ಯಾಚರಣೆ ಸ್ಥಗಿತ

ಗುಜರಾತಿನ ಮೊರ್ಬಿ ನಗರದ ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ಭಾನುವಾರ ಸಂಜೆ ಕುಸಿದು ಬಿದ್ದ ಪರಿಣಾಮ 135 ಮಂದಿ ಮೃತಪಟ್ಟಿದ್ದರು. ಬದುಕುಳಿದವರಿಗಾಗಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಶೋಧಕಾರ್ಯ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,216 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,479 ಜನರು ಕೋವಿಡ್ Read more…

ಅಣ್ಣನಿಂದಲೇ ಘೋರ ಕೃತ್ಯ: ನೆರೆಮನೆಯವನೊಂದಿಗೆ ಸಂಬಂಧ ಬೆಳೆಸಿದ ಸೋದರಿ ಬರ್ಬರ ಹತ್ಯೆ

ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ನೆರೆಹೊರೆಯವರೊಂದಿಗಿನ ಸಂಬಂಧ ಹೊಂದಿದ್ದ ಅಪ್ರಾಪ್ತ ಸಹೋದರಿಯನ್ನು ಯುವಕನೊಬ್ಬ ಬರ್ಬರವಾಗಿ ಕಡಿದು ಕೊಂದಿದ್ದಾನೆ. ಘಟನೆ ಗುರುವಾರ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯ Read more…

ವೇದಿಕೆ ಮೇಲೆ ವಿದ್ಯಾರ್ಥಿ ಡಾನ್ಸ್: ನೋಟು ನಿವಾಳಿಸಿ ಬಿಸಾಡಿದ ಗೆಳೆಯನಿಗೆ ಬಿತ್ತು ಗೂಸಾ…!

ಆಟ, ತುಂಟಾಟ, ಕೀಟಲೆ ಇವೆಲ್ಲವೂ ಇಲ್ಲದೇ ಹೋದರೆ ಬಾಲ್ಯ, ಬಾಲ್ಯವೇ ಅಲ್ಲ ಅಂತ ಅನಿಸಿಬಿಡುತ್ತೆ. ಅದರಲ್ಲೂ ಶಾಲಾ ದಿನಗಳಲ್ಲಿ ಗೆಳೆಯರ ಜೊತೆ ಮಾಡುವ ತಮಾಷೆಗಳಂತೂ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವಂತಿರುತ್ತೆ. Read more…

BREAKING NEWS: ಬೆಳ್ಳಂಬೆಳಗ್ಗೆ ಘೋರ ದುರಂತ; ಬಸ್ –ಕಾರ್ ಡಿಕ್ಕಿ; 11 ಜನ ಸ್ಥಳದಲ್ಲೇ ಸಾವು

ಮಧ್ಯಪ್ರದೇಶದ ಬೇತುಲ್‌ ನಲ್ಲಿ ಬಸ್ ಮತ್ತು ಎಸ್‌ಯುವಿ ನಡುವೆ ಡಿಕ್ಕಿಯಾಗಿ 11 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಡ್ಗಾಂವ್ ಮತ್ತು ಭೈಸ್ದೇಹಿ ನಡುವೆ ಅಪಘಾತ ಸಂಭವಿಸಿದೆ. ಶುಕ್ರವಾರ ನಸುಕಿನಲ್ಲಿ ಈ Read more…

ಈ ಕೊಲೆ ಪಾತಕಿ ನರ್ಸ್ ಹುಡುಕಿ ಕೊಟ್ಟರೆ ಸಿಗಲಿದೆ 8 ಕೋಟಿ ರೂ. ಬಹುಮಾನ‌

ಮೆಲ್ಬೋರ್ನ್- ಆಸ್ಟ್ರೇಲಿಯಾದಲ್ಲಿ ಮಹಿಳೆ ಒಬ್ಬರನ್ನ ಕೊಂದಿರುವ ವ್ಯಕ್ತಿಯೊಬ್ಬನನ್ನ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಹುಡುಕುತ್ತಿದ್ದಾರೆ. ಈತನನ್ನು ಹುಡುಕಿಕೊಟ್ಟವರಿಗೆ ಒಂದು ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 8 ಕೋಟಿ ಬಹುಮಾನ Read more…

18500 ಪೊಲೀಸ್, ಸರ್ಕಾರಿ ಇಲಾಖೆಗಳಿಗೆ 8500 ನೇಮಕಾತಿ ಸೇರಿ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಕೈಗೊಳ್ಳಲು TCS ನೇಮಿಸಿದ ಮಹಾರಾಷ್ಟ್ರ ಸರ್ಕಾರ

ಮುಂಬೈ: ಮಹಾರಾಷ್ಟ್ರ ಸರ್ಕಾರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಕೈಗೊಳ್ಳಲು TCS ನೇಮಿಸಿದೆ. ‘ವಂಚನೆ’ ತಡೆಗೆ ಮಹಾರಾಷ್ಟ್ರ ಸರ್ಕಾರವು ತನ್ನ ವಿವಿಧ ಇಲಾಖೆಗಳಲ್ಲಿ ನೇಮಕಾತಿ ನಡೆಸಲು ಟಿಸಿಎಸ್ ಸೇರಿದಂತೆ Read more…

ಭಯೋತ್ಪಾದಕ ಮೊಹಮ್ಮದ್ ಆರಿಫ್ ಗೆ ಮರಣದಂಡನೆ: ದೃಢಪಡಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2000 ರ ಕೆಂಪು ಕೋಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಮೊಹಮ್ಮದ್ ಆರಿಫ್‌ ಗೆ ವಿಧಿಸಲಾದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಇಂದು ದೃಢಪಡಿಸಿದೆ. ಘಟನೆಯಲ್ಲಿ ಇಬ್ಬರು Read more…

Shocking Video: ಸೆಲ್ಫಿ ಹುಚ್ಚಿಗೆ ಆನೆಗೂ ತೊಂದರೆ ನೀಡಿ ಜೀವಕ್ಕೂ ಅಪಾಯ ಒಡ್ಡಿಕೊಂಡ ಜನ

ಸೆಲ್ಫೀ ಹುಚ್ಚಿಗೆ ಹಲರು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಘಟನೆಗಳು ನಡೆಯುತ್ತಿವೆ. ಕೆಲವೊಮ್ಮೆ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ, ಇನ್ನು ಕೆಲವರು ಇದೇ ಗೀಳಿಗಾಗಿ ಪ್ರಾಣಿ ಪಕ್ಷಿಗಳಿಗೆ ಚಿತ್ರಹಿಂಸೆ ಕೊಡುತ್ತಾರೆ. Read more…

ಮಕ್ಕಳು ಕಣ್ಣಾಮುಚ್ಚಾಲೆ ಆಡುತ್ತಿರುವಾಗಲೇ ಜವರಾಯನ ಆಟ: ಲಿಫ್ಟ್ ಬಡಿದು ಬಾಲಕಿ ಸಾವು

ವಿಧಿ ಎಷ್ಟು ಕೂರ ಅನ್ನೊದಕ್ಕೆ ಮುಂಬೈನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಆಕೆ 16 ವರ್ಷದ ಬಾಲಕಿ ತನ್ನ ಸಹೋದರರ ಜೊತೆ ಸೇರಿ ಕಣ್ಣು ಮುಚ್ಚಾಲೆ ಆಡುತ್ತಿದ್ದಳು. ಆಗಲೇ ಜವರಾಯ Read more…

Watch: ಚಲಿಸುತ್ತಿದ್ದ ರೈಲು ಹತ್ತಲು ಹೋದಾಗ ಮಗು ಸಮೇತ ಕೆಳಕ್ಕೆ ಬಿದ್ದ ಮಹಿಳೆ; RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ಇಬ್ಬರೂ ಬಚಾವ್

ಮುಂಬೈ: ಮುಂಬೈ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಮಹಿಳೆ ಮತ್ತು ಆಕೆಯ ಮಗುವು ಬದುಕುಳಿದಿರುವ ಘಟನೆ ನಡೆದಿದೆ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುವಾಗ ಜಾರಿ ಬಿದ್ದ Read more…

ರೈಲಿನಲ್ಲಿ ಹೋಗುವಾಗ ಪತ್ನಿಯ ಕಾಲ್ಬೆರಳಿಗೆ ನೇಲ್​ಪಾಲಿಷ್​ ಹಚ್ಚಿದ ಪತಿ: ಮಹಿಳೆಯರ ಮನಗೆದ್ದ ಈ ಯಜಮಾನ….!

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಹಲವು ಸುಮಧುರ ಸಂಬಂಧಗಳ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ನೆಟ್ಟಿಗರನ್ನು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರನ್ನು ಮೋಡಿ ಮಾಡಿದೆ. ಚಲಿಸುತ್ತಿರುವ ರೈಲಿನಲ್ಲಿ Read more…

ಈ ಹಾವಿನ ಜಾತಿ ಬಲ್ಲಿರಾ ಎಂದು ಪ್ರಶ್ನಿಸಿದ ಐಎಫ್​ಎಸ್​ ಅಧಿಕಾರಿ

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಆಗಾಗ್ಗೆ ಪ್ರಾಣಿ ಸಾಮ್ರಾಜ್ಯದ ಆಸಕ್ತಿದಾಯಕ ಸಂಗತಿಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ವೇಳೆ ಅವರು ಹಸಿರು ಪೊದೆಗಳ ನಡುವೆ ಇರುವ Read more…

ಮನೆಯೊಳಕ್ಕೇ ನುಗ್ಗಿದ ಹಸಿದ ಮೊಸಳೆ: ಬೆಚ್ಚಿಬಿದ್ದ ಗ್ರಾಮಸ್ಥರು

ಹಸಿದ ಮೊಸಳೆಯೊಂದು ಬೇಟೆಯನ್ನು ಹುಡುಕುತ್ತಾ ಮನೆಯೊಳಕ್ಕೇ ಬಂದ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಟಾವಾದಲ್ಲಿ ಅಕ್ಟೋಬರ್ 29 ರಂದು ರಾತ್ರಿ 10.30 ರ ಸುಮಾರಿಗೆ ಈ ಘಟನೆ Read more…

BIG NEWS: ಗುಜರಾತ್ ವಿಧಾನಸಭಾ ಚುನಾವಣೆ; ದಿನಾಂಕ ಘೋಷಣೆ

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ Read more…

ಎಣ್ಣೆ ಏಟಿನ ಎಫೆಕ್ಟ್: ಮಳೆ ನೀರನ್ನೇ ಸುನಾಮಿ ಎಂದುಕೊಂಡು ಈಜಲು ಹೊರಟ ಕುಡುಕ

ಒಂದೆರಡು ಪೆಗ್ ಒಳಗೆ ಹೋದರೆ ಸಾಕು, ಇಡೀ ಭೂಮಿಯೇ ಗಿರಗಿರ ಅಂತ ತಿರುಗೋಕೆ ಶುರುವಾಗುತ್ತೆ. ಅದಕ್ಕೆ ನೋಡಿ ಕುಡುಕರು ಕುಡಿದ ತಕ್ಷಣ ತೇಲಾಡ್ತಾ ಇರೋ ತರಹ ಆಡ್ತಿರ್ತಾರೆ. ಇಲ್ಲೂ Read more…

BIG BREAKING: ಗುಜರಾತ್‌ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ; ಎರಡು ಹಂತಗಳಲ್ಲಿ ಮತದಾನ; ಡಿಸೆಂಬರ್‌ 8 ರಂದು ಫಲಿತಾಂಶ

ಕೇಂದ್ರ ಚುನಾವಣಾ  ಆಯೋಗ ಇಂದು ಗುಜರಾತ್‌ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಿದ್ದು,  ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಅಲ್ಲದೇ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ ಜೊತೆಗೇ Read more…

BIG NEWS: ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ; ಒಂದೇ ದಿನದಲ್ಲಿ 9 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,321 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಒಂದೇ ದಿನ 9 ಜನ Read more…

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮರೆಮಾಚುವುದು ಅಪರಾಧ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಮಾಹಿತಿ ಇದ್ದರೂ, ಅದನ್ನು ವರದಿ ಮಾಡದೇ ಹೋದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತೆ, ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ. Read more…

8 ವರ್ಷದ ಬಾಲಕ ಕಚ್ಚಿದ್ದಕ್ಕೆ ಸತ್ತೇ ಹೋಯ್ತು ನಾಗರಹಾವು….!

ಛತ್ತೀಸ್‌ಗಢದ ಪಂದರ್‌ಪಾಡ್‌ ಎಂಬ ಗ್ರಾಮದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ರಾಯ್‌ಪುರದ ಈಶಾನ್ಯಕ್ಕೆ ಸುಮಾರು 350 ಕಿಮೀ ದೂರದಲ್ಲಿರುವ ಜಶ್‌ಪುರ ಜಿಲ್ಲೆಯ ಗ್ರಾಮ ಇದು. ಇಲ್ಲಿನ ಎಂಟು ವರ್ಷದ ಬಾಲಕನೊಬ್ಬ Read more…

BIG BREAKING: ಕೇಂದ್ರ ಚುನಾವಣಾ ಆಯೋಗದಿಂದ ಇಂದು ಗುಜರಾತ್ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ

ಕೇಂದ್ರ ಚುನಾವಣಾ ಆಯೋಗವು ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸಲಿದೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ಕೇಂದ್ರ ಚುನಾವಣಾ ಆಯೋಗ ಹಿಮಾಚಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...