alex Certify India | Kannada Dunia | Kannada News | Karnataka News | India News - Part 726
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದ ಮೊದಲ ಖಾಸಗಿ ರಾಕೆಟ್ ಉಡಾವಣೆ ಶೀಘ್ರ

ನವದೆಹಲಿ: ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ವಿಕ್ರಮ್ ಎಸ್ ನವೆಂಬರ್ 12 ಮತ್ತು 16 ರ ನಡುವೆ ಉಡಾವಣೆಗೆ ಸಿದ್ಧವಾಗಿದೆ ಎಂದು ಹೈದರಾಬಾದ್ ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ Read more…

BIG NEWS: ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ MBBS ಸೀಟ್; ಕೇಂದ್ರದಿಂದ ಮಹತ್ವದ ನಿರ್ಧಾರ

ಜಮ್ಮು ಮತ್ತು ಕಾಶ್ಮೀರದಲ್ಲಿ 2022-23 ಶೈಕ್ಷಣಿಕ ವರ್ಷಕ್ಕೆ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಕುಟುಂಬಸ್ಥರಿಗೆ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಲ್ಲಿ ಮೀಸಲಾತಿ ಕೋಟಾ ಇರಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ Read more…

BIG NEWS: ʼಭಾರತ್‌ ಜೋಡೋʼ ಯಾತ್ರೆಯಲ್ಲಿ ಸಾಗುತ್ತಿದ್ದಾಗಲೇ ಕುಸಿದುಬಿದ್ದು ಕಾಂಗ್ರೆಸ್‌ ಮುಖಂಡನ ಸಾವು

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ವೇಳೆಯೇ ಪಕ್ಷದ ನಾಯಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದು ರಾಹುಲ್ ಗಾಂಧಿ ಮೃತ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ Read more…

ಕುಡಿದ ಮತ್ತಿನಲ್ಲಿ 2 ವರ್ಷದ ಮಗನ ಹತ್ಯೆ ಮಾಡಿದ ತಂದೆ

ಅಳುತ್ತಿದ್ದ 2 ವರ್ಷದ ಮಗನನ್ನು ಕುಡಿದ ಮತ್ತಿನಲ್ಲಿ ತಂದೆಯೇ ಹತ್ಯೆ ಮಾಡಿದ್ದು ಆತನನ್ನು ಬಂಧಿಸಿರೋ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ನವೆಂಬರ್ 7 ರ ಸೋಮವಾರ ರಾತ್ರಿ 9.30 Read more…

Watch: ರಸ್ತೆಯಲ್ಲಿ ಬರ್ತಡೇ ಪಾರ್ಟಿ ಮಾಡಿ ತಗ್ಲಾಕಿಕೊಂಡವರಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ ?

ಲಕ್ನೋ: ಇತ್ತೀಚಿನ ದಿನಗಳಲ್ಲಿ ಹುಟ್ಟು ಹಬ್ಬ ಸೇರಿದಂತೆ ಕೆಲವೊಂದು ಸೆಲಿಬ್ರೇಷನ್ ಗಳನ್ನ ರಸ್ತೆಗಳಲ್ಲಿ ಮಾಡುವುದು ಕಾಮನ್ ಆಗಿದೆ. ರಸ್ತೆಯಲ್ಲಿ ಮಾಡೋದು ತಪ್ಪೇ. ಆದರೆ ಸೆಲಿಬ್ರೇಷನ್ ಮಾಡಿದ ನಂತರ ರಸ್ತೆಯಲ್ಲಿ Read more…

ಮಾಲೀಕನಂತೆ ಜಿಗಿದು ಜಿಗಿದು ಜಾಗಿಂಗ್​ ಮಾಡಿದ ಶ್ವಾನ….! ವಿಡಿಯೋ ವೈರಲ್​

ನಾಯಿಗಳ ಬಗ್ಗೆ ಹೇಳಿದಷ್ಟೂ ಕಮ್ಮಿಯೇ. ಅದರಲ್ಲಿಯೂ ಇತ್ತೀಚಿಗೆ ಹೆಚ್ಚು ವೈರಲ್​ ಆಗುತ್ತಿರುವ ಪ್ರಾಣಿ ಎಂದರೆ ಅದು ನಾಯಿ. ತನ್ನ ಮಾಲೀಕ ಹೇಳಿದಂತೆ ಕೇಳುವ ಕ್ಯೂಟ್​ ಎನಿಸುವ ಹಲವಾರು ವಿಡಿಯೋಗಳು Read more…

ಶಿಕ್ಷಕಿ – ವಿದ್ಯಾರ್ಥಿನಿ ನಡುವೆ ಲವ್ವಿ ಡವ್ವಿ; ಮದುವೆಯಾಗಲು ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಟೀಚರ್

ಪ್ರೀತಿ ಕುರುಡು, ಪ್ರೇಮ ಕುರುಡು ಅನ್ನೋ ಮಾತಿದೆ. ಇದು ಅಕ್ಷರಶಃ ನಿಜವಾ ಅನ್ನೋದು ಅನೇಕ ಬಾರಿ ಬರುವ ಪ್ರಶ್ನೆ. ಆದರೆ ಕೆಲವೊಂದು ನಿದರ್ಶನ ನೋಡಿದರೆ ಇದು ನಿಜ ಅನ್ನಬಹುದು. Read more…

ಪ್ರೀತಿಯಲ್ಲಿ ಬೀಳೋದಿದ್ರೆ ಹೀಗೆ ಬೀಳಿ, ಇಲ್ಲಾಂದ್ರೆ ವೇಸ್ಟ್​….! ಏನಪ್ಪಾ ಇದು ಅಂತೀರಾ ?

ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಾಯಕ-ನಾಯಕಿಯರನ್ನು ಅಸಹಜವಾಗಿ ತೋರಿಸುವುದು ಸಾಮಾನ್ಯ. ನಿಜ ಜೀವನದಲ್ಲಿ ಆಗದ ಸಾಹಸಮಯ ದೃಶ್ಯಗಳನ್ನು ಅವರು ಮಾಡುತ್ತಾರೆ, ಇದು ರೀಲ್​ ಎಂದು ತಿಳಿದಿದ್ದರೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, Read more…

95ನೇ ವಸಂತಕ್ಕೆ ಕಾಲಿಟ್ಟ ಬಿಜೆಪಿ ಭೀಷ್ಮ: ಅಡ್ವಾಣಿಯವರನ್ನು ಭೇಟಿ ಮಾಡಿ ಶುಭ ಕೋರಿದ ಪ್ರಧಾನಿ

‘ಬಿಜೆಪಿ ಭೀಷ್ಮ’ ಎಲ್.ಕೆ.ಅಡ್ವಾಣಿಯವರು ಇಂದು 95ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್‌ಕೆ ಅಡ್ವಾಣಿ ಅವರ ಮನೆಗೆ ಭೇಟಿ ನೀಡಿ ಶುಭ ಕೋರಿದ್ದಾರೆ. ಈ Read more…

ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ಬರಲು ಹಣ ಪಾವತಿಸಿದ ಭಾರತದ ಮೊದಲ ಮಹಿಳೆ..!

ನವದೆಹಲಿ: ಇನ್ಮುಂದೆ ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ಬರೋದಿಕ್ಕೆ ಹಣ ಪಾವತಿ ಮಾಡಬೇಕು ಎಂಬ ಹೊಸ ರೂಲ್ಸ್ ಅನ್ನ ಟೆಸ್ಲಾ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಹೇಳಿದ್ದರು. ಇವರ Read more…

ಪತ್ನಿ ಖುಷಿಗೊಳಿಸಲು ಇಲ್ಲೊಬ್ಬ ಪತಿ ಮಾಡಿದ ಕೆಲಸ ನೋಡಿದ್ರೆ ನೀವು ಬೆರಗಾಗ್ತೀರಾ….!

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಯಾವಾಗ ಯಾರಿಗಾದ್ರೂ ಪ್ರೀತಿ ಹುಟ್ಟಬಹುದು. ಜೊತೆಗೆ ಎಷ್ಟೇ ವಯಸ್ಸಾದರೂ ತಮ್ಮ ನೆಚ್ಚಿನವರ ಮೇಲೆ ಪ್ರೀತಿ ಕಡಿಮೆಯಾಗೋದಿಲ್ಲ. ಇದಕ್ಕೆ ಅನೇಕ ನಿದರ್ಶನಗಳು ಕೂಡ ಇವೆ. ಇದೀಗ Read more…

Audi, BMWಗೆ ಪೈಪೋಟಿ ನೀಡಲು ಬರ್ತಿವೆ ಮರ್ಸಿಡಿಸ್‌ನ ಬೆಂಜ್‌ ನ ಹೊಸ SUV: ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್‌…!

ಆಡಿ, ಬಿಎಂಡಬ್ಲ್ಯೂನಂತಹ ಐಷಾರಾಮಿ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಮರ್ಸಿಡಿಸ್‌ ಬೆಂಝ್‌ ಹೊಸದಾದ ಎರಡು ಎಸ್‌ಯುವಿಗಳನ್ನು ಬಿಡುಗಡೆ ಮಾಡ್ತಿದೆ. Mercedes-Benz GLB ಮತ್ತು ಅದರ ಎಲೆಕ್ಟ್ರಿಕ್ ಆವೃತ್ತಿಯಾದ Mercedes-Benz Read more…

ಬರಿಯ ಕಡಲತೀರವಲ್ಲವಯ್ಯಾ…… ಹೂವಿನ ತೋಟ….. ಒಡಿಶಾದ ಕಣ್ಮನ ಸೆಳೆಯುವ ಬೀಚ್​ ಫೋಟೋ ವೈರಲ್​

ಒಡಿಶಾ: ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಹಲವಾರು ಕುತೂಹಲಕರವಾಗಿರುವ ವಿಡಿಯೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿದ್ದು, ಅವುಗಳು ಸಾಕಷ್ಟು ವೈರಲ್​ ಆಗುತ್ತಿವೆ. ಇದೀಗ ಒಡಿಶಾದ ಸಮುದ್ರ ತೀರಗಳ ಸುಂದರ Read more…

ಹೆಂಗಸರು ಕಿತ್ತಾಡ್ತಿದ್ರೆ ಅದನ್ನು ನೋಡಲು ನಾಯಿಗೂ ಇಷ್ಟು ಕುತೂಹಲನಾ ? ಎಂದೂ ನೋಡಿರದ ವಿಡಿಯೋ ವೈರಲ್….​!

ಎಲ್ಲೋ ಜಗಳದ ಸದ್ದು ಕೇಳ್ತಿರುವ ಸಂದರ್ಭದಲ್ಲಿ ಇಣುಕಿ ಇಣುಕಿ ನೀಡುವುದು ಮನುಷ್ಯ ಸಹಜ ಗುಣ. ಕಾಂಪೌಂಡ್​ ಆಚೆ ಮಹಿಳೆಯರು ಕಚ್ಚಾಡುತ್ತಿದ್ದರಂತೂ ಹಲವರಿಗೆ ಕುತೂಹಲವನ್ನು ತಡೆಯಲಿಕ್ಕೆ ಆಗುವುದಿಲ್ಲ. ಹೇಗಾದರೂ ಮಾಡಿ Read more…

ಕಂಠಪೂರ್ತಿ ಕುಡಿದಿದ್ದ ಯುವತಿಯರಿಂದ ನಡುರಸ್ತೆಯಲ್ಲೇ ಬಿಗ್‌ ಫೈಟ್; ವಿಡಿಯೋ ವೈರಲ್

ಇಂದೋರ್​ (ಮಧ್ಯಪ್ರದೇಶ): ಈಗಂತೂ ಮದ್ಯಪಾನ, ಡ್ರಗ್ಸ್​ ಸೇವನೆ ಎಂದರೆ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಆಧುನಿಕತೆಯ ಸೋಗಿನಲ್ಲಿ ಮಹಿಳೆಯರು ಬೇಡದ್ದೆಲ್ಲವನ್ನೂ ಮಾಡುತ್ತಿದ್ದಾರೆ. ಇಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ನಾಲ್ವರು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 625 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದು ಕಳೆದ 7 ತಿಂಗಳಲ್ಲಿ Read more…

ಮೂಕಪ್ರಾಣಿಗೆ ಒದ್ದ ಬಾಲಕನಿಗೆ ಕರ್ಮ ಕೊಟ್ಟ ಉತ್ತರ ಏನು ಗೊತ್ತಾ ? ವಿಡಿಯೋ ವೈರಲ್

ಒಳ್ಳೆಯ ಕೆಲಸ ಮಾಡಿದ್ರೆ, ಮುಂದಿನ ಜನ್ಮದಲ್ಲಿ ಒಳ್ಳೆ ಫಲ ಸಿಗುತ್ತೆ. ಕೆಟ್ಟದ್ದೇನಾದರೂ ಮಾಡಿದ್ರೆ ಅದನ್ನೂ ಅನುಭವಿಸಬೇಕಾಗುತ್ತೆ ಅನ್ನೋ ನಂಬಿಕೆ ಇದೆ. ಅದು ನಿಜ ಕೂಡಾ ಹೌದು. ಆದರೆ ಕರ್ಮದ Read more…

ವೃದ್ಧ ಮಹಿಳೆಯ ಆಶೀರ್ವಾದ; ತಲೆಬಾಗಿ ಸ್ವೀಕರಿಸಿದ ಐಎಎಸ್ ಅಧಿಕಾರಿ; ಭಾವುಕರಾದ ನೆಟ್ಟಿಗರು

ಪುನೀತ್ ರಾಜಕುಮಾರ್ ವಿಧಿವಶರಾದಾಗ ಅವರು ಗಳಿಸಿದ್ದು ಏನು ಅಂತ ಇಡೀ ಜಗತ್ತು ನೋಡಿ ನಿಬ್ಬೆರಗಾಗಿತ್ತು. ಅಷ್ಟೆ ಅಲ್ಲ ಅದು ಎಲ್ಲರಿಗೂ ಪಾಠವೂ ಆಗಿತ್ತು. ಮನುಷ್ಯ ಬದುಕಿದ್ದಾಗ ಎಷ್ಟು ಆಸ್ತಿ Read more…

ಅಮೇಥಿಯಲ್ಲಿ ಸೋತಾಗಿನಿಂದಲೂ ರಾಹುಲ್ ಗಾಂಧಿ ಓಡುತ್ತಲೇ ಇದ್ದಾರೆ: ಸ್ಮೃತಿ ಇರಾನಿ ವ್ಯಂಗ್ಯ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಕುರಿತು ಕಿಡಿ ಕಾರಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸೋತಾಗಿನಿಂದಲೂ Read more…

ಅಚ್ಚರಿ ಮೂಡಿಸುತ್ತೆ ಈ ಬಾಡಿ ಬಿಲ್ಡರ್‌ ನ ನಿತ್ಯದ ಡಯಟ್‌….!

ಭಾರತದ ಬಾಡಿ ಬಿಲ್ಡರ್‌ ದೀಪಕ್‌ ನಂದಾ ಅವರದ್ದು ಅತ್ಯಂತ ಸ್ಪೂರ್ತಿದಾಯಕ ಬದುಕು. ಇವರನ್ನು ರಾಕ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ. ಮೊದಲು ದೀಪಕ್‌ ಅಂಗಡಿಯಲ್ಲಿ ನೀರು ಸಪ್ಲೈ ಕೆಲಸ Read more…

ರೀಲ್ಸ್ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದ ಮಹಿಳೆಗೆ ಚಿತ್ರನಟಿಯಾಗುವಾಸೆ: ಸಹಿಸದ ಗಂಡನಿಂದ ಘೋರ ಕೃತ್ಯ

ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ ಮಾಡಲು ಹೆಚ್ಚು ಸಮಯ ಕಳೆದಿದ್ದಕ್ಕಾಗಿ ತಮಿಳುನಾಡಿನ ತಿರುಪ್ಪೂರ್‌ ನಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ದಿಂಡುಗಲ್‌ ನ 38 ವರ್ಷದ ಅಮೃತಲಿಂಗಂ ಪತ್ನಿ ಚಿತ್ರಾಳನ್ನು Read more…

ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಕೆ ಬಗ್ಗೆ ಇಂದು ವಾರಣಾಸಿ ನ್ಯಾಯಾಲಯ ತೀರ್ಪು ಪ್ರಕಟ

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ರೂಪದ ಆಕೃತಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಾರಣಾಸಿ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಮಸೀದಿಯಲ್ಲಿರುವ ಶಿವಲಿಂಗದ ಆರಾಧನೆಗೆ ಅವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. Read more…

ಒಂದೂವರೆ ತಿಂಗಳ ಅವಧಿಯಲ್ಲಿ ನಡೆಯಲಿರುವ ಮದುವೆಗಳೆಷ್ಟು ಗೊತ್ತಾ ? ಬೆರಗಾಗಿಸುತ್ತೆ ಈ ಅಂಕಿ ಅಂಶ

ಈಗ ಮದುವೆ ಸೀಸನ್ ಆರಂಭವಾಗಿದ್ದು, ನವೆಂಬರ್ 4 ರಿಂದ ಡಿಸೆಂಬರ್ 14ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 32 ಲಕ್ಷ ಮದುವೆಗಳು ನಡೆಯಲಿವೆ ಎಂದು ಹೇಳಲಾಗಿದೆ. ಅದರಲ್ಲೂ ರಾಷ್ಟ್ರ Read more…

EWS ಮೀಸಲಾತಿ; ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಾಮಾಜಿಕ ನ್ಯಾಯಕ್ಕೆ ಹಿನ್ನಡೆ

ಚೆನ್ನೈ: ಸುಪ್ರೀಂ ಕೋರ್ಟ್ ಇಡಬ್ಲ್ಯೂಎಸ್ ಕೋಟಾವನ್ನು ಎತ್ತಿ ಹಿಡಿದಿರುವುದು ಸಾಮಾಜಿಕ ನ್ಯಾಯದ ಪರವಾಗಿ ರಾಜ್ಯದ ಶತಮಾನಗಳಷ್ಟು ಹಳೆಯ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) Read more…

BIG NEWS: ಇರಾನ್‌ ಮಹಿಳೆಯರ ಚಳವಳಿಗೆ ಬೆಂಬಲ; ಹಿಜಾಬ್‌ ಗೆ ಬೆಂಕಿ ಹಚ್ಚಿದ ಕೇರಳ ಮುಸ್ಲಿಂ ಮಹಿಳೆಯರು

ಇರಾನ್‌ನಲ್ಲಿ ಹಿಜಾಬ್‌ ವಿರೋಧಿ ಹೋರಾಟ ನಡೀತಾ ಇದ್ರೆ ಕರ್ನಾಟಕದಲ್ಲಿ ಶಾಲೆಗಳಲ್ಲೂ ಹಿಜಾಬ್‌ಗೆ ಅವಕಾಶ ನೀಡಬೇಕೆಂದು ಕಾನೂನು ಹೋರಾಟ ನಡೀತಿದೆ. ಈ ಮಧ್ಯೆ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಚಳವಳಿಗೆ Read more…

ಮಚ್ಚು ಹಿಡಿದುಕೊಂಡು ಶಾಲೆಗೆ ಬಂದ ಮುಖ್ಯ ಶಿಕ್ಷಕ; ವೈರಲ್‌ ಆಗಿದೆ ಶಾಕಿಂಗ್‌ ವಿಡಿಯೋ…!

ರೌಡಿಗಳು, ದರೋಡೆಕೋರರು ಮಚ್ಚು ಹಿಡಿದು ಓಡಾಡೋದನ್ನು ನೋಡಿರ್ತೀರಾ. ಆದ್ರೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ಮಚ್ಚು ಹಿಡಿದುಕೊಂಡು ಶಾಲೆಗೆ ಬಂದಿದ್ದಾನೆ. ಆತನ ವಿಡಿಯೋ ಕೂಡ ಇಂಟರ್ನೆಟ್‌ನಲ್ಲಿ ವೈರಲ್‌ Read more…

ಮುದ್ದಾದ ನಾಯಿಗಳ ಕ್ಯೂಟ್​ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿ-ಪಕ್ಷಿಗಳ ಒಡನಾಟವೇ ಒಂದು ರೀತಿಯ ರೋಚಕ ಅನುಭವಗಳನ್ನು ನೀಡುತ್ತದೆ. ಅದರಲ್ಲಿಯೂ ಸಾಕು ಪ್ರಾಣಿಗಳಿಗೂ ಮನುಷ್ಯರಿಗೂ ಇರುವುದು ಅವಿನಾಭಾವ ಸಂಬಂಧ. ಎಷ್ಟೋ ಸಂದರ್ಭಗಳಲ್ಲಿ ಮನುಷ್ಯರು ಮಾಡದ ಸಾಹಸ ಕಾರ್ಯವನ್ನು ಸಾಕುಪ್ರಾಣಿಗಳು Read more…

ನ್ಯೂಸ್ ಪೇಪರ್ ಓದುತ್ತಿರುವಾಗಲೇ ಬಂದೆರಗಿತ್ತು ಸಾವು; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಹುಟ್ಟು ಆಕಸ್ಮಿಕ ಸಾವು ಖಚಿತ ಎಂಬ ಮಾತಿದೆ. ಆದರೆ ಸಾವು ಯಾವ ರೂಪದಲ್ಲಿ, ಯಾವ ಸಂದರ್ಭದಲ್ಲಿ, ಯಾವಾಗ ಬರುತ್ತದೆ ಎಂಬುದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಪುಷ್ಟಿ ನೀಡುವಂತಹ Read more…

ಹಿಮಪಾತದ ʼಸೌಂದರ್ಯʼ ಸವಿಯಬೇಕೆ ? ಹಾಗಿದ್ದರೆ ಕಾಶ್ಮೀರದ ಈ ಜಾಗಕ್ಕೆ ಬನ್ನಿ ಎನ್ನುತ್ತಿದ್ದಾರೆ ಪ್ರವಾಸಿಗರು

ನೀವು ಪರ್ವತವನ್ನು ಪ್ರೀತಿಸುತ್ತಿದ್ದು, ಮರಗಳ ಮೂಲಕ ಹಿಮಪಾತದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬೇಕು ಎನಿಸಿಕೊಂಡಿದ್ದರೆ ಈ ಜಾಗಕ್ಕೊಮ್ಮೆ ಬನ್ನಿ. ಹಿಮಪಾತದಿಂದ ಹಲವು ಬಾರಿ ಸ್ಥಳೀಯರ ಬದುಕು ದುಸ್ಥರವಾಗುತ್ತಿದ್ದರೂ ಪ್ರವಾಸಿಗರಿಗೆ ಕಾಶ್ಮೀರ ಎಂದರೆ Read more…

ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರ ಟ್ರೋಲ್​: ನೆಟ್​ಫ್ಲಿಕ್ಸ್​ ವಿರುದ್ಧ ಸಿಡಿದೆದ್ದ ಅಭಿಮಾನಿಗಳಿಂದ ಬಾಯ್ಕಾಟ್

ನಟ ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರದ ಕ್ಲಿಪ್ಪಿಂಗ್​ ಒಂದಕ್ಕೆ ಸಿಡಿದೆದ್ದಿರುವ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ಅನ್‌ಸಬ್‌ಸ್ಕ್ರೈಬ್ ನೆಟ್‌ಫ್ಲಿಕ್ಸ್’ ಟ್ರೆಂಡಿಂಗ್ ಶುರು ಮಾಡಿದ್ದಾರೆ. ನೆಟ್‌ಫ್ಲಿಕ್ಸ್ ಇಂಡೋನೇಷ್ಯಾ ಖಾತೆಯಿಂದ ಹಂಚಿಕೊಂಡ ‘ಸಾಹೋ’ ಕ್ಲಿಪ್‌ನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...