alex Certify India | Kannada Dunia | Kannada News | Karnataka News | India News - Part 716
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇವಾಲಯದ ಭೈರವನಾಥನಿಗೆ ಮದ್ಯವೇ ನೈವೇದ್ಯ…!

ಹೂವು, ಹಣ್ಣು, ವಿವಿಧ ಬಗೆಯ ಭಕ್ಷ್ಯ, ಭೋಜನಗಳನ್ನ ನೈವೇದ್ಯ ರೂಪದಲ್ಲಿ ಅರ್ಪಿಸುವುದು ಸಾಮಾನ್ಯ. ಆದರೆ ಇಲ್ಲಿ ಮದ್ಯ, ಸಿಗರೇಟು, ಗಾಂಜಾ, ಸೇಂದಿಯನ್ನ ದೇವರಿಗೆ ನೇವೇದ್ಯ ರೂಪದಲ್ಲಿ ಭಕ್ತರು ಅರ್ಪಿಸುತ್ತಾರೆ. Read more…

ಪಾನಮತ್ತ ವ್ಯಕ್ತಿಯನ್ನು ಬಸ್ ನಿಂದ ಹೊರಕ್ಕೆ ತಳ್ಳಿದ ಕಂಡಕ್ಟರ್

ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸರ್ಕಾರಿ ಬಸ್ ಕಂಡಕ್ಟರ್ ಪಾನಮತ್ತ ವ್ಯಕ್ತಿಯನ್ನು ಹಿಂಸಾತ್ಮಕವಾಗಿ ಬಸ್‌ನಿಂದ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಂದವಾಸಿಯಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ಬರುತ್ತಿದ್ದ ಬಸ್‌ನಿಂದ Read more…

PF ಬ್ಯಾಲೆನ್ಸ್ ಚೆಕ್ ಮಾಡಲು ಹೋದವನಿಗೆ ಲಕ್ಷಾಂತರ ರೂಪಾಯಿ ವಂಚನೆ…!

ಕೆಲ ಪಿಎಫ್ ಖಾತೆದಾರರು ತಮ್ಮ ಖಾತೆಗೆ ಬಡ್ಡಿ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡುತ್ತಿರುತ್ತಾರೆ. ಹೀಗೆ ಬ್ಯಾಲೆನ್ಸ್ ಚೆಕ್ ಮಾಡಲು ಹೋದ Read more…

BIG NEWS: ಟ್ರಕ್ ಹರಿದು 12 ಮಂದಿ ಸಾವು; ಪೂಜೆಯಲ್ಲಿ ಪಾಲ್ಗೊಂಡಿದ್ದಾಗಲೇ ದುರ್ಘಟನೆ

ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಘೋರ ದುರಂತವೊಂದು ನಡೆದಿದೆ. ರಾಜ್ಯ ಹೆದ್ದಾರಿಯಲ್ಲಿದ್ದ ದೇವಾಲಯ ಒಂದರಲ್ಲಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದ ವೇಳೆ ವೇಗವಾಗಿ ಬಂದ ಟ್ರಕ್ ಹರಿದು 12 Read more…

SHOCKING: ಪ್ರಿಯತಮೆಯ 18 ವರ್ಷದ ಮಗಳನ್ನು ಕೊಂದು ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕ ಅರೆಸ್ಟ್

ಮುಂಬೈ: ಚೆನ್ನೈನಲ್ಲಿ ನವೆಂಬರ್ 12 ರಂದು ತನ್ನ ಸಂಗಾತಿಯ ಹದಿಹರೆಯದ ಮಗಳನ್ನು ಕೊಂದು ನಂತರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ನಂತರ ಓಡಿಹೋಗಿದ್ದ 38 ವರ್ಷದ ವ್ಯಕ್ತಿಯನ್ನು Read more…

ಪಶ್ಚಿಮ ಬಂಗಾಳದಲ್ಲೂ ಶ್ರದ್ಧಾ ಮಾದರಿ ಹತ್ಯೆ: ತಂದೆಯನ್ನೇ ಕೊಂದ ಮಗ, ದೇಹದ ಭಾಗಗಳನ್ನು ಕತ್ತರಿಸಿ ಎಸೆಯಲು ನೆರವಾದ ತಾಯಿ

ಬರೂಯಿಪುರ: ದೆಹಲಿಯಲ್ಲಿ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆ ಬೆಳಕಿಗೆ ಬಂದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಅಂಥದ್ದೇ ಘಟನೆ ನಡೆದಿದೆ. ನವೆಂಬರ್ 13 ರಂದು, ವ್ಯಕ್ತಿಯೊಬ್ಬ ಭಾರತೀಯ Read more…

ಇಬ್ಬರು ಮಾಜಿ ಶಾಸಕರು ಸೇರಿ 7 ಬಿಜೆಪಿ ಮುಖಂಡರು ಸಸ್ಪೆಂಡ್: 6 ಬಾರಿ ಶಾಸಕರಾಗಿದ್ರೂ ಸಿಗದ ಟಿಕೆಟ್; ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಹಿನ್ನಲೆ ಶಿಸ್ತು ಕ್ರಮ

ಗುಜರಾತ್‌ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಟಿಕೆಟ್ ನಿರಾಕರಿಸಿದ ನಂತರ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಇಬ್ಬರು ಮಾಜಿ ಶಾಸಕರು ಸೇರಿದಂತೆ 7 ಮುಖಂಡರನ್ನು Read more…

BIG NEWS: ಶ್ರದ್ಧಾ ತಲೆಗಾಗಿ ಕೊಳದಲ್ಲಿನ ನೀರು ಖಾಲಿ ಮಾಡಿಸಿದ ಪೊಲೀಸರು

ಶ್ರದ್ಧಾ ವಾಲ್ಕರ್ ಅವರ ಭೀಕರ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದ್ದು, ದೆಹಲಿ ಪೊಲೀಸರು ಇಂದು ನಗರದ ಮೆಹ್ರೌಲಿ ಪ್ರದೇಶದಲ್ಲಿನ ಕೊಳದಲ್ಲಿ ಸಂತ್ರಸ್ತೆಯ ತಲೆಗಾಗಿ ಹುಡುಕಾಟ ನಡೆಸಿದ್ದಾರೆ.‌ ಮೂಲಗಳ ಪ್ರಕಾರ Read more…

ಕಳ್ಳತನದ ಶಂಕೆ ಮೇರೆಗೆ ಯುವಕರ ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದರೆಂದು ಶಂಕಿಸಿ ಗ್ರಾಮಸ್ಥರು ಇಬ್ಬರು ಯುವಕರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮುಹಾರಿ ಕಾಲಾ Read more…

ಈ ನಗರದಲ್ಲಿ ನಾಯಿ ಕಚ್ಚಿದರೆ ಮಾಲೀಕರಿಗೆ 10 ಸಾವಿರ ರೂ. ದಂಡ

ಉತ್ತರಪ್ರದೇಶದ ನೋಯ್ಡಾದಲ್ಲಿ ಇನ್ಮುಂದೆ ಸಾಕುಪ್ರಾಣಿಗಳು ಸಾರ್ವಜನಿಕರನ್ನು ಕಚ್ಚಿದರೆ 10 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಈ ವಾರ ನೋಯ್ಡಾ ಪ್ರಾಧಿಕಾರವು ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳಲ್ಲಿ ಇಂತಹ ನಿಯಮ Read more…

ಉದ್ಯಮಿ ಮುಖೇಶ್‌ ಅಂಬಾನಿ ಕುಟುಂಬದಲ್ಲಿ ಸಡಗರ, ಅವಳಿ ಮಕ್ಕಳ ತಾಯಿಯಾದ ಪುತ್ರಿ ಇಶಾ

ದೇಶದ ಅತ್ಯಂತ ಸಿರಿವಂತ ಉದ್ಯಮಿಗಳಲ್ಲೊಬ್ಬರಾದ ಮುಖೇಶ್ ಅಂಬಾನಿ ಅವರ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಮುಖೇಶ್‌ ಅಂಬಾನಿ ಮತ್ತವರ ಪತ್ನಿ ಅಜ್ಜ-ಅಜ್ಜಿಯಾದ ಸಡಗರದಲ್ಲಿದ್ದಾರೆ. ಕಾರಣ ಅಂಬಾನಿ ಕುಟುಂಬಕ್ಕೆ ಹೊಸ ಅತಿಥಿಯ Read more…

ಮದುಮಗಳ ಜತೆ ಅಜ್ಜಿಗೂ ಮೇಕಪ್​: ಕ್ಯೂಟ್​ ವಿಡಿಯೋ ವೈರಲ್​- ನೆಟ್ಟಿಗರಿಂದ ಮೆಚ್ಚುಗೆ

ಎಷ್ಟೋ ಮಂದಿಯ ಜೀವನದಲ್ಲಿ ಅಮ್ಮನಿಗಿಂತಲೂ ಹೆಚ್ಚಾಗಿ ಅಜ್ಜಿಗೇ ಸ್ಥಾನಮಾನ ಜಾಸ್ತಿ. ಅಜ್ಜಿಯಂದಿರೂ ಅಷ್ಟೇ. ಮಕ್ಕಳಿಗಿಂತಲೂ ಹೆಚ್ಚು ಇಷ್ಟಪಡುವುದು ಮೊಮ್ಮಕ್ಕಳನ್ನು. ಹೀಗಿದೆ ಅಜ್ಜಿ-ಮೊಮ್ಮಕ್ಕಳ ಪ್ರೀತಿ. ಮೊಮ್ಮಗಳ ಮದುವೆಯಲ್ಲಿ ಅಜ್ಜಿಗೂ ಶೃಂಗಾರ Read more…

ಮದುವೆಗೆ ಬರಲು ಭಾರತೀಯ ಸೇನೆಗೆ ನವಜೋಡಿಯಿಂದ ಆಹ್ವಾನ; ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಪ್ರತ್ಯುತ್ತರ

ತಿರುವನಂತಪುರ: ಮದುವೆ ಸಂದರ್ಭದಲ್ಲಿ ನೆಂಟರಿಷ್ಟರು, ಸ್ನೇಹಿತರನ್ನು ಕರೆಯುವುದು ಮಾಮೂಲು. ಆದರೆ ಇಲ್ಲೊಂದು ಜೋಡಿ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿ ಈಗ ಭಾರಿ ಸುದ್ದಿಯಾಗಿದ್ದಾರೆ. ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಕ್ರಿಯ ಪ್ರಕರಣಗಳಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 492 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 530574 ಜನರು ಕೋವಿಡ್ Read more…

ಹಾಡಹಗಲೇ ಬಾಲಕಿ ಅಪಹರಣಕ್ಕೆ ಯತ್ನ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ವಿಜಯನಗರ ಪ್ರದೇಶದಲ್ಲಿ ಶನಿವಾರ ಇಬ್ಬರು ವ್ಯಕ್ತಿಗಳು ಆಟೋರಿಕ್ಷಾದಲ್ಲಿ ತನ್ನನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ ಎಂದು 10 ವರ್ಷದ ಬಾಲಕಿ ದೇವಸ್ಥಾನಕ್ಕೆ ನುಗ್ಗಿ ಅರ್ಚಕರಿಗೆ ಮಾಹಿತಿ ನೀಡಿದ್ದಾಳೆ. Read more…

ಗುರುತು ಹಾಕದ ಸ್ಪೀಡ್ ಬ್ರೇಕರ್ ತಪ್ಪಿಸಲು ಹೋಗಿ ಆಟೋ ಪಲ್ಟಿ; 9 ವರ್ಷಗಳ ಬಳಿಕ ನ್ಯಾಯಾಲಯದಿಂದ ಚಾಲಕನ ಖುಲಾಸೆ

ಒಂಬತ್ತು ವರ್ಷಗಳಷ್ಟು ಹಳೆಯದಾದ ರ್ಯಾಶ್ ಡ್ರೈವಿಂಗ್ ಪ್ರಕರಣದಲ್ಲಿ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಟೋ ಚಾಲಕ ಸಿಕಂದರ್ ಶೇಖ್ ಅವರನ್ನು ಖುಲಾಸೆಗೊಳಿಸಿದೆ. 10 ಅಡಿ ದೂರದಲ್ಲಿ ಗುರುತು ಹಾಕದ ಸ್ಪೀಡ್ Read more…

ಡಿ. 7 ರಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಮುಂದಿನ ತಿಂಗಳು ಡಿ. 7 ರಂದು ಪ್ರಾರಂಭವಾಗಲಿದೆ. ಡಿಸೆಂಬರ್ 29 ರವರೆಗೆ ಅಧಿವೇಶನ ಮುಂದುವರಿಯಲಿದೆ. 23 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, 16 Read more…

ಹೆದ್ದಾರಿಗಳಲ್ಲಿನ ಅಪಘಾತದ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ

ಕಳೆದ ವರ್ಷ ಅಂದರೆ 2021 ರಲ್ಲಿ ನಡೆದ ಅಪಘಾತಗಳಲ್ಲಿ ಉಂಟಾಗಿರುವ 5,081 ಮಂದಿ ಸಾವಿನ ಪ್ರಕರಣದಲ್ಲಿ ಸುಮಾರು 25 ಪ್ರತಿಶತವು ಹೆದ್ದಾರಿಗಳಲ್ಲಿ ಅಕ್ರಮವಾಗಿ ನಿಲುಗಡೆ ಮಾಡಿದ ಟ್ರಕ್‌ಗಳಿಗೆ ಡಿಕ್ಕಿ Read more…

ಪುಟ್ಟ ಮಗಳನ್ನು ನೋಡಿಕೊಳ್ಳಲು ದೊಡ್ಡ ವೇತನದ ಉದ್ಯೋಗ ತೊರೆದ ಅಪ್ಪ…!

ಖರಗ್​ಪುರ: ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಖರಗ್‌ಪುರ ಪದವೀಧರರಾಗಿರುವ ಅಂಕಿತ್ ಜೋಶಿ ಅವರು ತಮ್ಮ ನವಜಾತ ಮಗಳೊಂದಿಗೆ ಹೆಚ್ಚು ಸಮಯ ಕಳೆಯಲು ಹೆಚ್ಚಿನ ಸಂಬಳ ಪಡೆಯುವ ಕೆಲಸವನ್ನು Read more…

SHOCKING: ಅಪ್ಪನ ಮೇಲಿನ ಸಿಟ್ಟಿಗೆ ಉದ್ಯಮಿಯಿಂದ ನಾಲ್ಕು ವರ್ಷದ ಕಂದನ ಬರ್ಬರ ಹತ್ಯೆ

ವಯನಾಡ್​ (ಕೇರಳ): ಅಪ್ಪನ ಮೇಲಿನ ದ್ವೇಷಕ್ಕೆ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ. ಕೇರಳದ ವಯನಾಡ್ ಜಿಲ್ಲೆಯ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಜೀತೇಶ್​ ಎಂಬಾತನನ್ನು Read more…

ಪಡಿತರ ಚೀಟಿಯಲ್ಲಿ ʼದತ್ತಾʼ ಬದಲಿಗೆ ʼಕುತ್ತಾʼ ಎಂದು ನಮೂದು….! ನಾಯಿಯಂತೆ ಬೊಗಳಿ ಪ್ರತಿಭಟನೆ

ನಾಯಿಗಳು ಬೊಗಳೋದನ್ನ ನೋಡಿದ್ದೀವಿ. ಆದರೆ ವ್ಯಕ್ತಿಯೋರ್ವ ನಾಯಿಯಂತೆ ಬೊಗಳಿರೋದನ್ನ ನೋಡಿದ್ದೀರಾ ? ಹೌದು. ವ್ಯಕ್ತಿಯೋರ್ವ ನಾಯಿಯಂತೆ ಬೊಗಳಿದ್ದಾನೆ. ಆದರೆ ಇದು ನಾಯಿಯ ಕಡಿತದಿಂದಾಗ್ಲೀ ಅಥವಾ ತಮಾಷೆಗಾಗಿ ಅಲ್ಲ. ಇದೊಂದು Read more…

ಕೊಲೆ ಆರೋಪಿಗಳು ಸೇರಿ 9 ಕೈದಿಗಳು ಜೈಲಿಂದ ಪರಾರಿ

ಕೊಹಿಮಾ: ನಾಗಾಲ್ಯಾಂಡ್‌ ನ ಮೋನ್ ಜಿಲ್ಲಾ ಕಾರಾಗೃಹದ ಕನಿಷ್ಠ ಒಂಬತ್ತು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. Read more…

ಎನ್ ಕೌಂಟರ್ ನಲ್ಲಿ ಎಲ್ಇಟಿ ಭಯೋತ್ಪಾದಕ ಫಿನಿಶ್

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ ಬೆಹರಾದ ಚೆಕಿ ದುಡೂ ಪ್ರದೇಶದಲ್ಲಿ ಭಾನುವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಎನ್‌ ಕೌಂಟರ್ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ 2 ಕೋಟಿ ರೂ. ನೀಡಿದ ಗ್ರಾಮಸ್ಥರು

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವುದು ಸಾಮಾನ್ಯ ಸಂಗತಿ. ಹಣ ಮಾತ್ರವಲ್ಲದೆ ಚಿನ್ನ, ಬೆಳ್ಳಿ, ಕುಕ್ಕರ್ ಮೊದಲಾದ ವಸ್ತುಗಳನ್ನು ಸಹ ನೀಡಿರುವುದು ಈಗಾಗಲೇ ಅನೇಕ ಬಾರಿ ಬಹಿರಂಗವಾಗಿದೆ. Read more…

1 ರೂಪಾಯಿ ನಾಣ್ಯಗಳಲ್ಲಿ ಠೇವಣಿ ನೀಡಿದ ಪಕ್ಷೇತರ ಅಭ್ಯರ್ಥಿ…!

ಗುಜರಾತ್ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಸಹ ಪೈಪೋಟಿ ನೀಡುತ್ತಿವೆ. Read more…

ಮಧುರೆ ಮೀನಾಕ್ಷಿಯ ದರ್ಶನ ಪಡೆಯಿರಿ

ಮೀನಾಕ್ಷಿ ಅಮ್ಮನ್ ದೇವಸ್ಥಾನ, ತಮಿಳು ನಾಡಿನ ಪವಿತ್ರ ನಗರ ಮಧುರೈನಲ್ಲಿರುವ ಒಂದು ಐತಿಹಾಸಿಕ ಹಿಂದು ದೇವಾಲಯವಾಗಿದೆ. ಇದು ಶಿವ ದೇವರಿಗೆ ಮತ್ತು ಅವನ ಪತ್ನಿ ಪಾರ್ವತಿಗೆ ಮೀಸಲಾದುದು. ಇದು Read more…

‘ದೇವರ ಮೊಸಳೆ’ ಸ್ಮರಣಾರ್ಥ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆ

ಕೇರಳದ ಅನಂತಪುರ ಪದ್ಮನಾಭ ಸ್ವಾಮಿ ದೇವಾಲಯದ ಸರೋವರದಲ್ಲಿದ್ದ ಮೊಸಳೆಯನ್ನು ದೇವರ ಮೊಸಳೆ ಎಂದೇ ಕರೆಯಲಾಗುತ್ತಿತ್ತು. ಬಬಿಯಾ ಎಂದು ಹೆಸರಿಸಲ್ಪಟ್ಟ ಈ ದೇವರ ಮೊಸಳೆ ಅಷ್ಟು ವರ್ಷಗಳ ಕಾಲ ಇದ್ದರೂ Read more…

ಇದೇನು ಆಸ್ಪತ್ರೆಯೋ ? ಕೊಟ್ಟಿಗೆಯೋ ? ಐಸಿಯು‌ನಲ್ಲಿ ಹಸು ತಿರುಗಾಡಿದ ವಿಡಿಯೋ ವೈರಲ್

ಆಸ್ಪತ್ರೆಗೆ ರೋಗಿಗಳು ಬರೋದಷ್ಟೇ ಅಲ್ಲ, ಹಸು ಕೂಡ ಬಂದಿದೆ. ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕಕ್ಕೆ (ಐಸಿಯು) ಹಸು ಬಂದಿತ್ತು. ಆಸ್ಪತ್ರೆ ಆವರಣದಲ್ಲಿದ್ದ ಕಸದ ತೊಟ್ಟಿಗಳಲ್ಲಿರುವ Read more…

ಅಫ್ತಾಬ್‌ ನಸುಕಿನ ಜಾವ ಬ್ಯಾಗ್‌ ತೆಗೆದುಕೊಂಡು ಹೋಗುತ್ತಿದ್ದ ಸಿಸಿ ಟಿವಿ ದೃಶ್ಯ ಪತ್ತೆ

ದೆಹಲಿಯಲ್ಲಿ ಯುವತಿಯ ಭೀಕರ ಮರ್ಡರ್ ಮಾಡಿದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ನಸುಕಿನ ಜಾವ ಬ್ಯಾಗ್ ತೆಗೆದುಕೊಂಡು ಹೋಗ್ತಿರೋ ಸಿಸಿ ಕ್ಯಾಮೆರಾ ವಿಡಿಯೋ ಸಿಕ್ಕಿದೆ. ತನ್ನ ಲಿವ್ ಇನ್ Read more…

ನಾಯಿಮರಿ ಕೊಂದು ಆನ್ ಲೈನ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಕಿರಾತಕ ಅರೆಸ್ಟ್

ಹೈದರಾಬಾದ್ ನಲ್ಲಿ ಎರಡು ನಾಯಿಮರಿಗಳನ್ನು ಬರ್ಬರವಾಗಿ ಕೊಂದು ಅದರ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿ ಎರಡು ನಾಯಿಮರಿಗಳನ್ನು ನೇಣು ಹಾಕಿರುವ ಮತ್ತು ಕಟ್ಟಡದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...