alex Certify India | Kannada Dunia | Kannada News | Karnataka News | India News - Part 695
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋ ಎಡಿಟ್​ಗೆ ಯುವತಿ ಚಾಲೆಂಜ್​: ನಗು ತರಿಸುತ್ತೆ ಬಳಕೆದಾರರ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ಎನ್ನಿಸುವ ಘಟನೆಗಳು ಟ್ರೆಂಡ್​ ಆಗಿಬಿಡುತ್ತವೆ. ಸದ್ಯ ಯಾವುದಾದರೂ ಫೋಟೋ ಒಂದನ್ನು ಹಾಕಿ ಅದನ್ನು ಸ್ವಲ್ಪ ಚೇಂಜ್​ ಮಾಡುವಂತೆ ಕೇಳುವ ಟ್ರೆಂಡ್​ ಶುರುವಾಗಿದೆ. ಹೀಗೆ Read more…

ಆಸ್ಟ್ರೇಲಿಯಾ ಯುವಕನನ್ನು ವರಿಸಿದ ಭಾರತೀಯ ವಧು: ಇಲ್ಲಿದೆ ಅವರ ಪ್ರೇಮ್​ ಕಹಾನಿ

ಧಾರ್(ಮಧ್ಯಪ್ರದೇಶ): ಮದುವೆ ಸ್ವರ್ಗದಲ್ಲಿ ನಿಶ್ಚಿತವಾಗಿರುತ್ತದೆ ಎನ್ನುವ ಮಾತಿದೆ. ಅದಕ್ಕೆ ತಕ್ಕಂತೆ ಎಲ್ಲಿಯೋ ಇರುವ ವಧು, ಇನ್ನೆಲ್ಲಿಯೋ ಇರುವ ವರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವುದನ್ನು ನೋಡಬಹುದು. ಅಂಥದ್ದೇ ಒಂದು Read more…

ಬೈಕ್ ಸವಾರನಿಗೆ ಕಾರ್ ಡಿಕ್ಕಿ; ಟ್ರಕ್ ನಡಿ ಸಿಲುಕಿದ್ರೂ ಪಾರಾಗಿ ಬಂದಿದ್ದೇ ಪವಾಡ…!

ಬೈಕ್ ಸವಾರನೊಬ್ಬ ಟ್ರಕ್‌ನಡಿ ಸಿಲುಕಿ ಜೀವಂತವಾಗಿ ಹೊರಬಂದ ನಂಬಲಸಾಧ್ಯ ವಿಡಿಯೋವೊಂದು ಅಂತರ್ಜಾಲದಲ್ಲಿ ಜನರನ್ನು ಬೆರಗಾಗಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಮಹಿಳೆಯೊಬ್ಬರು ಕಾರ್ ಬಾಗಿಲು ತೆರೆಯುತ್ತಿದ್ದಂತೆ ಬೈಕ್ ಸವಾರನಿಗೆ ಡಿಕ್ಕಿ Read more…

ಬಾಲಕಿಗೆ ತಾಯಿ ಹೊಡೆಯುತ್ತಿದ್ದಾಳೆಂದು ರಕ್ಷಣೆಗೆ ಧಾವಿಸಿದ ನಾಯಿ; ಕ್ಯೂಟ್​ ವಿಡಿಯೋ ವೈರಲ್​

ನಾಯಿಗಳು ಅತ್ಯಂತ ಪ್ರೀತಿಯ ಜೀವಿಗಳು. ಅವುಗಳು ತಮ್ಮ ಮಾಲೀಕರು ಮತ್ತು ಅವರು ಪ್ರೀತಿಸುವ ಜನರನ್ನು ರಕ್ಷಿಸುತ್ತವೆ. ಸಾಕು ನಾಯಿಯೊಂದು ಪುಟ್ಟ ಹುಡುಗಿಯ ಮೇಲಿನ ಪ್ರೀತಿಯನ್ನು ಪ್ರದರ್ಶಿಸುವ ವಿಡಿಯೋವೊಂದು ಜಾಲತಾಣದಲ್ಲಿ Read more…

ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸಮಯದ ನಿರ್ಬಂಧ; ವಿದ್ಯಾರ್ಥಿಗಳಿಗಿಲ್ಲದ ನಿಯಮ ಅವರಿಗೇಕೆ ಎಂದು ಪ್ರಶ್ನಿಸಿದ ನ್ಯಾಯಾಲಯ

ಹಾಸ್ಟೆಲ್‌ಗಳು ಜೈಲುಗಳಲ್ಲ, ಎಲ್ಲಾ ನಿಯಮಗಳು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನವಾಗಿ ಅನ್ವಯಿಸಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ. ರಾತ್ರಿ ವೇಳೆ ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ಹೊರಹೋಗುವುದಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; 3,380 ಸಕ್ರಿಯ ಪ್ರಕರಣಗಳು ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 163 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,690 ಜನರು ಕೋವಿಡ್ ನಿಂದ Read more…

BREAKING NEWS: ನಾಸಲ್‌ ವ್ಯಾಕ್ಸಿನ್‌ ಗೆ ಕೇಂದ್ರದ ಅನುಮೋದನೆ; ಮೊದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ

ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಕಾರಣ ಭಾರತದಲ್ಲೂ ಸಹ ಕಟ್ಟುನಿಟ್ಟಿನ ಕ್ರಮ  ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಇದರ Read more…

ಮಾಜಿ ಕೇಂದ್ರ ಸಚಿವರಿಗೆ ಇಡಿ ಶಾಕ್: 55 ಕೋಟಿ ರೂ. ಮೌಲ್ಯದ 45 ಎಕರೆ ಜಮೀನು ಮುಟ್ಟುಗೋಲು

ಕೇಂದ್ರದ ಮಾಜಿ ಸಚಿವ, ಡಿಎಂಕೆ ಸಂಸದ ಎ. ರಾಜಾ ಅವರಿಗೆ ಸಂಬಂಧಿಸಿದ 45 ಎಕರೆ ಭೂಮಿಯನ್ನು ಇಡಿ ಜಪ್ತಿ ಮಾಡಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೇಂದ್ರದ ಮಾಜಿ ಟೆಲಿಕಾಂ ಸಚಿವ Read more…

ಶಬರಿಮಲೆಗೆ ತೆರಳುವ ಭಕ್ತರಿಗೆ ಇಲ್ಲಿದೆ ಮತ್ತೊಂದು ಮಾಹಿತಿ

ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಈಗಾಗಲೇ ಆರಂಭವಾಗಿದ್ದು, ಪ್ರತಿನಿತ್ಯವೂ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಶಬರಿಮಲೆಗೆ ತೆರಳುವ ಭಕ್ತರಿಗೆ ಮತ್ತೊಂದು ಮಹತ್ವದ ಮಾಹಿತಿ ಇಲ್ಲಿದೆ. ಡಿಸೆಂಬರ್ 27ರಂದು ಮಂಡಲ Read more…

ಜನವರಿ 2ರಂದು ಹೊರಬೀಳಲಿದೆ ನೋಟು ರದ್ದತಿ ಕುರಿತ ‘ಸುಪ್ರೀಂ’ ತೀರ್ಪು

500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಪೂರ್ಣಗೊಂಡಿದೆ. ನ್ಯಾಯಮೂರ್ತಿ ಎಸ್.ಎ. Read more…

ಭಾರತದಲ್ಲಿ ಭಯದ ವಾತಾವರಣವಿದೆ; ಮಕ್ಕಳಿಗೆ ವಿದೇಶದ ಪೌರತ್ವ ಪಡೆಯಲು ಹೇಳಿದ್ದೇನೆ ಎಂದ ಮಾಜಿ ಸಚಿವ

ನನ್ನ ಮಗ ಮತ್ತು ಮಗಳಿಗೆ ವಿದೇಶದಲ್ಲಿ ಉದ್ಯೋಗ ನೀಡುವಂತೆ ಕೇಳಿಕೊಂಡಿದ್ದೇನೆ. ಸಾಧ್ಯವಾದರೆ ಅಲ್ಲಿಯೇ ಪೌರತ್ವವನ್ನು ಪಡೆಯಿರಿ ಎಂದೂ ಹೇಳಿದ್ದೇನೆ ಎಂದು ಆರ್‌.ಜೆ.ಡಿ. ಮುಖಂಡ ಅಬ್ದುಲ್ ಬಾರಿ ಸಿದ್ದಿಕಿ ಹೇಳಿದ್ದಾರೆ. Read more…

ಸರ್ಕಾರಿ ಶಾಲೆಯಲ್ಲಿ ಮದರಸಾ ಪ್ರಾರ್ಥನೆ….! ಪ್ರಾಂಶುಪಾಲರ ವಿರುದ್ಧ ಕೇಸ್​

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬರೇಲಿಯ ಸರ್ಕಾರಿ ಶಾಲೆಯಲ್ಲಿ ಮದರಸಾ ಮಾದರಿಯ ಪ್ರಾರ್ಥನೆಗಳನ್ನು ಪಠಿಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸ್ಥಳೀಯ ಘಟಕ ಆರೋಪಿಸಿದ ನಂತರ Read more…

ಪೊಲೀಯೊ ಲಸಿಕೆ ಕೊಟ್ಟ ಮರುಕ್ಷಣವೇ ಮಗು ಸಾವು: ಅಸ್ಸಾಂನಲ್ಲೊಂದು ಮನಕಲಕುವ ಘಟನೆ

ಕ್ಯಾಚಾರ್‌ (ಅಸ್ಸಾಂ): ಪೊಲೀಯೊ ಲಸಿಕೆ ತೆಗೆದುಕೊಂಡ ನಂತರ ಒಂದೂವರೆ ತಿಂಗಳ ಮಗು ಸಾವನ್ನಪ್ಪಿದ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಸೋನೈ ಕ್ಷೇತ್ರದ ಗಂಗಾನಗರ ಗ್ರಾಮದಲ್ಲಿ ನಡೆದಿದೆ. ಡಿಸೆಂಬರ್ 21 Read more…

ಓದುತ್ತಿರುವಾಗಲೇ ಘೋರ ದುರಂತ; ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿ 6 ವರ್ಷದ ಬಾಲಕಿ ಸಾವು

ಉತ್ತರ ಪ್ರದೇಶದ ಅಮೀರ್ಪುರ್ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ತನ್ನ ಸ್ನೇಹಿತರ ಜೊತೆ ಮನೆ ಮಹಡಿ ಮೇಲೆ ಓದಿಕೊಳ್ಳುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿದ ಪರಿಣಾಮ Read more…

BIG NEWS: 18 ವರ್ಷ ಮೇಲ್ಪಟ್ಟವರಿಗೆ ‘ಬೂಸ್ಟರ್ ಡೋಸ್’ ಆಗಿ ಭಾರತ್ ಬಯೋಟೆಕ್ ನ ನಾಸಲ್ ವ್ಯಾಕ್ಸಿನ್

ಚೀನಾ, ಜಪಾನ್, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾರಣಾಂತಿಕ ಕೊರೊನಾ ಮಹಾಮಾರಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಗಳಿಗೆ Read more…

BREAKING NEWS: ಕೊರೊನಾತಂಕದ ನಡುವೆ ಮಹತ್ವದ ತೀರ್ಮಾನ; ಮೂಗಿನ ಮೂಲಕ ನೀಡುವ ಲಸಿಕೆಗೆ ಗ್ರೀನ್ ಸಿಗ್ನಲ್

ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಅಲ್ಲಿ ಕಂಡು ಬಂದಿರುವ ಕೊರೊನಾದ ಹೊಸ ರೂಪಾಂತರಿಯ ತಳಿ ಭಾರತದಲ್ಲೂ ಪತ್ತೆಯಾಗಿದೆ. ಹೀಗಾಗಿ ದೇಶದಲ್ಲೂ ಆತಂಕ ಮನೆ ಮಾಡಿದ್ದು, ಇದರ Read more…

ಪ್ರೀತಿಸಿ ಮದುವೆಯಾಗಿ 6 ತಿಂಗಳಲ್ಲೇ ಕೈಕೊಟ್ಟ ಯುವಕ; ಪತ್ನಿಯ ಸೋದರಿಯ ಜೊತೆಗೆ ಪರಾರಿ….!

  ಪ್ರೀತಿಸಿ ಮದುವೆಯಾದ ಯುವಕನೊಬ್ಬ ವಧುವಿನ ಸೋದರಿಯೊಂದಿಗೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಕೊತ್ವಾಲಿ ಎಂಬಲ್ಲಿ 6 ತಿಂಗಳ ಹಿಂದೆ ಯುವಕನೊಬ್ಬ ತನ್ನ ಪ್ರಿಯತಮೆ Read more…

Watch: ಬೆಚ್ಚಿಬೀಳಿಸುವಂತಿದೆ ಹಾಡಹಗಲೇ ಸಾರ್ವಜನಿಕರ ಸಮ್ಮುಖದಲ್ಲಿ ನಡೆದಿರುವ ಕೃತ್ಯ

ಸಾರ್ವಜನಿಕವಾಗೇ 30 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ್ದು, ಕಣ್ಮುಂದೆ ಘಟನೆ ನಡೆಯುತ್ತಿದ್ದರೂ ಜನ ತಮ್ಮ ಪಾಡಿಗೆ ತಾವಿದ್ದ ಘಟನೆ ದೆಹಲಿಯ ಬದರ್ ಪುರ್ ನಲ್ಲಿ ನಡೆದಿದೆ. ಸಿಸಿ ಕ್ಯಾಮೆರಾದಲ್ಲಿ Read more…

ಜ. 1 ರಿಂದ 12 ದಿನ ಸರ್ಕಾರಿ ಶಾಲೆಗಳಿಗೆ ಚಳಿಗಾಲದ ರಜೆ ಘೋಷಿಸಿದ ದೆಹಲಿ ಸರ್ಕಾರ

ನವದೆಹಲಿ: ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು ಚಳಿಗಾಲದ ರಜೆಯ ಅವಧಿಯಲ್ಲಿ ಜನವರಿ 1 ರಿಂದ ಜನವರಿ 15, 2023 ರವರೆಗೆ ಮುಚ್ಚಲ್ಪಡುತ್ತವೆ. IX ರಿಂದ XII Read more…

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಹೇಳಿದ ಪೇದೆಗೆ ಚಾಕು ಇರಿತ

ಮುಂಬೈನ ಕಂಡಿವಲಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡದಂತೆ ಸೂಚನೆ ನೀಡಿದ ಪೊಲೀಸ್ ಕಾನ್ಸ್ ಟೇಬಲ್ ರನ್ನು ಇರಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನ್ಸ್ ಟೇಬಲ್ ಉದಯ್ ಕದಮ್ ಅವರನ್ನು Read more…

ಪ್ರಧಾನಿಯವರ ಉಡುಪು ಟೀಕಿಸುವ ಭರದಲ್ಲಿ ಬುಡಕಟ್ಟು ಜನರಿಗೆ ಅಗೌರವ; ಟಿಎಂಸಿ ನಾಯಕನ ವಿರುದ್ದ ಆಕ್ರೋಶ

ಮೇಘಾಲಯದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬುಡಕಟ್ಟು ವೇಷಭೂಷಣವನ್ನು ಟೀಕಿಸುವ ಮೂಲಕ ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ನಾಯಕ ಕೀರ್ತಿ ಆಜಾದ್ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮೋದಿ Read more…

ಮಾಸ್ಕ್ ಧರಿಸಿ ಸದನಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ

ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ, ಈಗಾಗಲೇ ರಾಜ್ಯ ಸರ್ಕಾರಗಳಿಗೆ ಕೋವಿಡ್ ಪರೀಕ್ಷೆ ಕುರಿತಂತೆ Read more…

90ರ ದಶಕ ನೆನಪು ಮಾಡಿಕೊಡುವ ಪತ್ರಿಕೆಗಳ ತುಣುಕು ವೈರಲ್​: ಕಮೆಂಟ್​ಗಳ ಸುರಿಮಳೆ

ನೀವು 90 ರ ದಶಕದ ಮಗುವಾಗಿದ್ದರೆ ಮತ್ತು ತಂತ್ರಜ್ಞಾನವು ಹೆಚ್ಚು ಆಳವಿಲ್ಲದ ಸಮಯದಲ್ಲಿ ಬೆಳೆದಿದ್ದರೆ, ನೀವು ಕೊನೆಯ ಆಶೀರ್ವಾದ ಪಡೆದ ಪೀಳಿಗೆಯಲ್ಲಿ ಸೇರಿದ್ದೀರಿ ಎಂದರ್ಥ. ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳ Read more…

ಇಂಡಿಗೋ ವಿಮಾನದಲ್ಲಿ ಗಗನಸಖಿ – ಪ್ರಯಾಣಿಕನ ನಡುವೆ ಮಾತಿನ ಚಕಮಕಿ; ವಿಡಿಯೋ ವೈರಲ್​

ಇಸ್ತಾಂಬುಲ್-ದೆಹಲಿ ವಿಮಾನದಲ್ಲಿ ಇಂಡಿಗೋ ಏರ್ ಹೋಸ್ಟೆಸ್ ಪ್ರಯಾಣಿಕನೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಮಾನದಲ್ಲಿ ನೀಡಲಾದ ಊಟಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರು ಮತ್ತು Read more…

ಬರೋಬ್ಬರಿ 60 ಕೆ.ಜಿ. ತೂಕದ ದೈತ್ಯಾಕಾರದ ಗೆಣಸು ಬೆಳೆದ ತಮಿಳುನಾಡಿನ ಕೃಷಿಕ

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವರ್ಕಿಝಾಂಬಿ ಕಲ್ಲಂಗುಝಿ ಪ್ರದೇಶದ ವಿಲ್ಸನ್ ಅವರು ಕೃಷಿಯಲ್ಲಿನ ಆಸಕ್ತಿಯಿಂದಾಗಿ ತಮ್ಮ ತೋಟದಲ್ಲಿ ಜಂಬೂ ಗೆಣಸನ್ನು ಬೆಳೆದಿದ್ದಾರೆ. 72ರ ಹರೆಯದ ಅವರು, ಪ್ರಾದೇಶಿಕ ಅಭಿವೃದ್ಧಿ ಅಧಿಕಾರಿ Read more…

ಚಲಿಸುತ್ತಿದ್ದ ಬಸ್ ನಲ್ಲೇ ಪತ್ನಿಯ ಭೀಕರ ಹತ್ಯೆ; ಪೊಲೀಸ್ ಬರುವವರೆಗೂ ಶವದ ಪಕ್ಕದಲ್ಲೇ ಕೂತಿದ್ದ ಆರೋಪಿ

ಸಂಬಂಧವನ್ನೂ ಮರೆತು ಭೀಕರವಾಗಿ ಹತ್ಯೆ ಮಾಡುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗ್ತಿವೆ. ಗುಜರಾತ್ ನಲ್ಲಿ ಅಂಥದ್ದೊಂದು ಘಟನೆ ನಡೆದಿದ್ದು ಚೋಟಾ ಉದೇಪುರ್‌ನಲ್ಲಿ ಚಲಿಸುತ್ತಿದ್ದ ಬಸ್‌ನೊಳಗೆ ಪೊಲೀಸ್ ಅಧಿಕಾರಿ ತನ್ನ ಪತ್ನಿಯನ್ನು Read more…

ಎಲ್ಲರೂ ನೃತ್ಯದಲ್ಲಿ ಮುಳುಗಿರುವಾಗ ಮೂವರು ಮಹಿಳೆಯರ ಗಾಸಿಪ್​: ನಗೆಗಡಲಲ್ಲಿ ತೇಲಿಸಿದೆ ವಿಡಿಯೋ

ಹೆಂಗಸರು ಒಟ್ಟಿಗೇ ಸೇರಿದಾಗ ಗಾಸಿಪ್​ ಮಾಡುವುದು ಹೊಸ ವಿಷಯವೇನಲ್ಲ. ಆದರೆ ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದ್ದು, ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ. ಜನಪ್ರಿಯ ಲವಲವಿಕೆಯ ಹಾಡು ‘ಸಜ್ನಾ Read more…

ನಡುರಸ್ತೆಯಲ್ಲೇ ಪೊಲೀಸ್‌ ಪೇದೆ ಕಾಲರ್‌ ಹಿಡಿದು ಹಲ್ಲೆ; ವಿಡಿಯೋ ವೈರಲ್

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಪೊಲೀಸರ ಕಾಲರ್ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ Read more…

ಕೊರೋನಾ ಹೆಚ್ಚಳ ಆತಂಕ: ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

ನವದೆಹಲಿ: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹಿರಿಯ ಅಧಿಕಾರಿಗಳು, ತಜ್ಞರ  ಜೊತೆಗೆ Read more…

ಆಸ್ಪತ್ರೆಯಲ್ಲೇ ಡಬಲ್ ಮರ್ಡರ್: ಆಪರೇಷನ್ ಥಿಯೇಟರ್ ಕಬೋರ್ಡ್ ನಲ್ಲಿ ಮಗಳು, ಹಾಸಿಗೆ ಕೆಳಗೆ ತಾಯಿ ಶವ ಪತ್ತೆ

ಅಹಮದಾಬಾದ್: ಬುಧವಾರ ಅಹಮದಾಬಾದ್‌ನ ಭೂಭಾಯ್ ಪಾರ್ಕ್ ಬಳಿಯ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗಳ ಎರಡು ಶವಗಳು ಪತ್ತೆಯಾಗಿವೆ. ಆಪರೇಷನ್ ಥಿಯೇಟರ್ ನ ಕಬೋರ್ಡ್ ನಲ್ಲಿ ಮಗಳ ಶವ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...