alex Certify India | Kannada Dunia | Kannada News | Karnataka News | India News - Part 669
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಗೆಳತಿಗೆ ಪ್ರಪೋಸಲ್‌ ಮಾಡಲು ಈತ ಆಯ್ದುಕೊಂಡ ಮಾರ್ಗ….!

ಕೆಲವರು ಪ್ರೀತಿ ಮಾಡಿದವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ತಮ್ಮ ಸಿರಿವಂತಿಕೆ, ಯೋಗ್ಯತೆಗೆ ತಕ್ಕಂತೆ ಕಾರ್ಯಪ್ರವೃತ್ತರಾಗುತ್ತಾರೆ. ಅಂತೆಯೇ ಇಲ್ಲೊಬ್ಬ ಸಿರಿವಂತ ಪ್ರೇಮಿ, ತನ್ನ ಪ್ರೇಯಸಿಯನ್ನು ಮೆಚ್ಚಿಸಲು ವಿಶ್ವದ Read more…

ಮಹಿಳಾ ಶಿಷ್ಯೆ ಮೇಲೆ ಅತ್ಯಾಚಾರ ಎಸಗಿದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ: ಮಹತ್ವದ ತೀರ್ಪು ನೀಡಿದ ಗುಜರಾತ್ ಕೋರ್ಟ್

ನವದೆಹಲಿ: ಶಿಷ್ಯೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸುಮಲ್ ಸಿರುಮಲಾನಿ ಹರ್ಪಲಾನಿ(ಅಸಾರಾಂ ಬಾಪು) ತಪ್ಪಿತಸ್ಥನೆಂದು ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ತೀರ್ಪು ನೀಡಿದೆ. ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಕೆ. Read more…

ದೇಶದ ಜನತೆಗೆ ಗುಡ್ ನ್ಯೂಸ್: ಆರೋಗ್ಯ ಸೇವೆ ಹೆಚ್ಚಳಕ್ಕೆ ಮಹತ್ವದ ಕ್ರಮ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ Read more…

BREAKING NEWS: ತಾಂತ್ರಿಕ ದೋಷದಿಂದ ಆಂಧ್ರ ಸಿಎಂ ಜಗನ್ ತೆರಳುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ವಿಜಯವಾಡ: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದ ಹಿಂದೆ ಸಿಎಂ Read more…

ಶಸ್ತ್ರಚಿಕಿತ್ಸೆ ವೇಳೆ ಕಳುವಾಯ್ತು ಪತ್ನಿಯ ಎರಡೂ ಕಿಡ್ನಿ; 3 ಮಕ್ಕಳೊಂದಿಗೆ ಆಕೆಯನ್ನು ಆಸ್ಪತ್ರೆಯಲ್ಲೇ ಬಿಟ್ಟುಹೋದ ಪತಿ

ಶಸ್ತ್ರಚಿಕಿತ್ಸೆ ವೇಳೆ ಪತ್ನಿಯ ಎರಡೂ ಕಿಡ್ನಿಗಳು ಕಳುವಾದ ಬಳಿಕ ಆಕೆಯನ್ನ ಪತಿ ಮೂರು ಮಕ್ಕಳೊಂದಿಗೆ ಆಸ್ಪತ್ರೆಯಲ್ಲೇ ಬಿಟ್ಟುಹೋಗಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಸುನೀತಾ ಎಂದು ಗುರುತಿಸಲಾದ ಮಹಿಳೆ Read more…

ರಕ್ಷಣಾ ಕಾರ್ಯಾಚರಣೆಯ ಅಪರೂಪದ ತಂತ್ರಜ್ಞಾನದ ವಿಡಿಯೋ ವೈರಲ್​

ಟ್ವಿಟರ್​ನಲ್ಲಿ ಒಂದಿಲ್ಲೊಂದು ಕುತೂಹಲದ ವಿಡಿಯೋಗಳನ್ನು ಶೇರ್​ ಮಾಡುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಇದೀಗ “ಫ್ಯೂಚರಿಸ್ಟಿಕ್ ಮೊಬಿಲಿಟಿ ಮೆಷಿನ್- ಜೆಟ್ ಸೂಟ್‌” ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು Read more…

ಅರ್ಚಕನ ಸೋಗಿನಲ್ಲಿ ದೇಗುಲಕ್ಕೆ ಕನ್ನ ಹಾಕ್ತಿದ್ದ ಆಸಾಮಿ ಪೊಲೀಸರ ಬಲೆಗೆ

ಅರ್ಚಕನ ಸೋಗಿನಲ್ಲಿ ದೇಗುಲಕ್ಕೆ ಕನ್ನ ಹಾಕ್ತಿದ್ದ ಆಸಾಮಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮುಂಬೈನ ಜೈನ ದೇವಸ್ಥಾನದಲ್ಲಿ ಚಿನ್ನದ ತಟ್ಟೆಗಳು ಮತ್ತು ಇತರ ವಸ್ತುಗಳನ್ನು ಕದಿಯುತ್ತಿದ್ದ 53 ವರ್ಷದ ವ್ಯಕ್ತಿಯನ್ನು Read more…

ಕ್ರಿಕೆಟ್ ಆಡ್ತಿದ್ದ ವೇಳೆ ಇನ್ಸ್ ಪೆಕ್ಟರ್ ಗೆ ಹೃದಯಾಘಾತ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರೊಬ್ಬರು ಕ್ರಿಕೆಟ್ ಆಡುವಾಗ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದಾರೆ. ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ದೀಪಕ್ ಪಾಟೀಲ್ (45) ಅವರು Read more…

ಎಲ್ಲ ರೋಗಗಳನ್ನೂ ಗುಣಪಡಿಸುವ ಕಂಬಳಿ….! ಕಂಬಲ್​ ವಾಲೆ ಬಾಬಾ ದರ್ಶನಕ್ಕೆ ಜನರ ಕ್ಯೂ

ಅಹಮದಾಬಾದ್​: ಕಂಬಲ್​ ವಾಲೇ ಬಾಬಾ ಎಂದೇ ಪ್ರಸಿದ್ಧರಾಗಿರುವ ಗಣೇಶ್ ಭಾಯಿ ಗುರ್ಜರ್ ಗುಜರಾತ್ ನಿವಾಸಿ. ಇವರು ಜನರಿಗೆ ಕಾಯಿಲೆಗಳನ್ನು ಗುಣಪಡಿಸಲು ವೈದ್ಯಕೀಯ ವಿಜ್ಞಾನದ ಅಗತ್ಯವಿಲ್ಲ ಎನ್ನುವ ಮೂಲಕ “ವಿಶೇಷ” Read more…

ಈ ಅಪರೂಪದ ಜೋಡಿಗೆ ನೀವೂ ವಿಶ್ ಮಾಡಿ….!

ರಾಜಸ್ಥಾನ: ಪ್ರೀತಿ ಕುರುಡು, ಪ್ರೇಮ ಕುರುಡು ಅಂತಾರೆ. ಜೊತೆಗೆ ಯಾವುದೇ ಮದುವೆ ಅನ್ನೋದು ಋಣಾನುಬಂಧ ಅಂತಾರೆ. ಇದು ನಿಜಕ್ಕೂ ಸತ್ಯವಾದ ವಿಚಾರ. ಯಾಕಂದ್ರೆ ಈ ಪ್ರಪಂಚದಲ್ಲಿ ಅನೇಕ ಮದುವೆಗಳನ್ನು Read more…

ನಡುರಸ್ತೆಯಲ್ಲಿ ಗೂಳಿಗಳ ಕಾಳಗ: ವಿಡಿಯೋ ವೈರಲ್​

ಎರಡು ಗೂಳಿಗಳು ನಡು ರಸ್ತೆಯಲ್ಲಿ ಕಾದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಗೂಳಿಯೊಂದು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ಮತ್ತು ಇನ್ನೊಂದನ್ನು ತಿವಿಯುತ್ತಿರುವುದನ್ನು ನೋಡಬಹುದಾಗಿದೆ. ನಂತರ ಅದು ರಸ್ತೆಬದಿಯಲ್ಲಿ Read more…

ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ನವವಿವಾಹಿತೆ ಸಾವು

ಉತ್ತರ ಪ್ರದೇಶದ ಮೀರತ್ ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ನವ ವಧು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮಹಿಳೆ ಸ್ನಾನ ಮಾಡಲು ತನ್ನ ಅತ್ತೆಯ ಮನೆಯಲ್ಲಿ ಸ್ನಾನಗೃಹ Read more…

FB ಗೆಳೆಯನ ಮದುವೆಯಾಗಲು ಸ್ವೀಡನ್​ನಿಂದ ಭಾರತಕ್ಕೆ ಬಂದ ಯುವತಿ

ಲಖನೌ: ಪ್ರೀತಿಗೆ ಯಾವುದೇ ಗಡಿ ಇಲ್ಲ. ಹೇಗೆ, ಯಾವಾಗ ಪ್ರೀತಿ ಹುಟ್ಟುತ್ತದೆ ಎಂದು ಹೇಳುವುದೇ ಕಷ್ಟ. ಅಂಥದ್ದೇ ಒಂದು ಪ್ರೇಮ ಕಥನ ಇಲ್ಲಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಅದು ಪ್ರೀತಿಗೆ Read more…

ಮನೆಗೆ ತಡವಾಗಿ ಬಂದ ಪತ್ನಿಯನ್ನು ಪ್ರಶ್ನಿಸಿದ ಪತಿ ಮೇಲೆ ಆಸಿಡ್ ಎರಚಿದ ಹೆಂಡ್ತಿ

ಮನೆಗೆ ತಡವಾಗಿ ಬಂದಿದ್ದನ್ನ ಪ್ರಶ್ನಿಸಿದ ಪತಿ ಮೇಲೆ ಪತ್ನಿ ಆಸಿಡ್ ಎರಚಿರೋ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಶನಿವಾರ ರಾತ್ರಿ 12:30 ರ ಸುಮಾರಿಗೆ ಕೂಪರ್‌ಗಂಜ್ ಪ್ರದೇಶದಲ್ಲಿ ಈ Read more…

ನಾಳೆಯಿಂದ ಸಂಸತ್ ಅಧಿವೇಶನ, ನಾಡಿದ್ದು ಬಜೆಟ್ ಮಂಡನೆಗೆ ಮುನ್ನ ಇಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ: ಜನವರಿ 31ರ ಮಂಗಳವಾರ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುನ್ನ ಕೇಂದ್ರ ಸರ್ಕಾರ ಸೋಮವಾರ ಸರ್ವಪಕ್ಷ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸಭೆ ನಡೆಯಲಿದೆ. ಸಂಸದೀಯ Read more…

ಸ್ಟೈಲ್​ ಮಾಡಲು ಹೋಗಿ ಬೈಕ್‌ ಸಮೇತ ಬಿದ್ದ ಯುವತಿ: ವಿಡಿಯೋ ವೈರಲ್​

ಕೌಶಲ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವರು ಈ ಸರಳ ಮತ್ತು ಮುಖ್ಯವಾದ ಅಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಾರೆ. ಪರಿಣಾಮವಾಗಿ, ಅವರು ಭಯಾನಕ ಫಲಿತಾಂಶ ಎದುರಿಸುತ್ತಾರೆ. Read more…

ಅಮೆರಿಕದಲ್ಲಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಶುಭ ಸುದ್ದಿ…!

ಅಮೆರಿಕದಲ್ಲಿ ಉದ್ಯೋಗ ಮಾಡಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಆದರೆ ವೀಸಾ ಕುರಿತ ಬಿಗಿ ನಿಯಮಗಳ ಕಾರಣಕ್ಕೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇದರ ಮಧ್ಯೆ ಶುಭ ಸುದ್ದಿಯೊಂದು ಇಲ್ಲಿದೆ. ಭಾರತವೂ ಸೇರಿದಂತೆ Read more…

‘ಭಾರತ್ ಜೋಡೋ ಯಾತ್ರೆ’ಗೆ ಇಂದು ತೆರೆ: ಶ್ರೀನಗರದಲ್ಲಿ ರಾಹುಲ್ ಗಾಂಧಿ ಬೃಹತ್ ಶಕ್ತಿ ಪ್ರದರ್ಶನ

ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ ‘ಭಾರತ್ ಜೋಡೋ ಪಾದಯಾತ್ರೆ’ ಇಂದು ಮುಕ್ತಾಯವಾಗಲಿದೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಬೃಹತ್ ರ್ಯಾಲಿಯೊಂದಿಗೆ ಪಾದಯಾತ್ರೆ ಮುಕ್ತಾಯವಾಗಲಿದೆ. 134 Read more…

ಕಾಶ್ಮೀರದ ಕುರಿತು ಟ್ಯೂಷನ್​ ಮಾಡಿ ವಿವಾದಕ್ಕೆ ಸಿಲುಕಿದ ಖಾನ್​ ಸರ್​

ಪಟ್ನಾ: ಬಿಹಾರದ ಪಟ್ನಾ ಮೂಲದ ಬೋಧಕ ಮತ್ತು ಯೂಟ್ಯೂಬರ್, ಜಿಎಸ್ ಸಂಶೋಧನಾ ಕೇಂದ್ರದ ಖಾನ್ ಸರ್ ಅವರು ಜನಾಂಗೀಯ ಶುದ್ಧೀಕರಣದ ಬಗ್ಗೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

ಬ್ಯಾರೆಲ್ ಗಳ ಮೇಲೆ ಬೈಕ್​ ಓಡಿಸುವ ಸಾಹಸಿ: ಮೈ ಝುಂ ಎನ್ನುವ ವಿಡಿಯೋ ವೈರಲ್​

ಕೆಲವರು ಥ್ರಿಲ್‌ಗಾಗಿ, ಇನ್ನು ಕೆಲವರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗಲು ರೆಡಿ ಇರುತ್ತಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು ಸಾಹಸ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಬೈಕ್ Read more…

BREAKING: ಗುಂಡೇಟಿನಿಂದ ಗಾಯಗೊಂಡಿದ್ದ ಒಡಿಶಾ ಸಚಿವ ಕೊನೆಯುಸಿರು

ಭುವನೇಶ್ವರ: ಗುಂಡೇಟಿನಿಂದ ಗಾಯಗೊಂಡಿದ್ದ ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್(61) ಕೊನೆಯುಸಿರೆಳೆದಿದ್ದಾರೆ. ಝಾರ್ಸುಗುಡಾ ಜಿಲ್ಲೆಯ ಬ್ರಜರಾಜ ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಎಎಸ್ಐನಿಂದ ಗುಂಡೇಟಿಗೆ ಒಳಗಾಗಿದ್ದ ಸಚಿವ Read more…

ಕಾಂಡೋಮ್, ಗರ್ಭನಿರೋಧಕ ಮಾತ್ರೆ ಮಾರಾಟ ಭಾರಿ ಹೆಚ್ಚಾಗಿದ್ದು ಈ ಅವಧಿಯಲ್ಲೇ

ನವದೆಹಲಿ: 2020-2021ರ ಅವಧಿಯಲ್ಲಿ ಭಾರತದಲ್ಲಿ ಕೋವಿಡ್-19 ಲಾಕ್‌ ಡೌನ್‌ ಗಳು ಮತ್ತು ನಿರ್ಬಂಧಗಳ ಸಮಯದಲ್ಲಿ ಕಾಂಡೋಮ್‌ ಗಳು ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟವು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು Read more…

ಟೇಕಾಫ್ ಹೊತ್ತಲ್ಲೇ ಡಿಕ್ಕಿ ಹೊಡೆದ ಪಕ್ಷಿಗಳು: ತುರ್ತು ಭೂಸ್ಪರ್ಶ ಮಾಡಿದ ವಿಮಾನ

ಭಾನುವಾರ ಲಕ್ನೋ-ಕೋಲ್ಕತ್ತಾ ಏರ್ ಏಷ್ಯಾ ವಿಮಾನವು ಲಕ್ನೋ ವಿಮಾನ ನಿಲ್ದಾಣದಲ್ಲಿ ಹಕ್ಕಿ ಡಿಕ್ಕಿ ಹೊಡೆದ ನಂತರ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಅಧಿಕಾರಿಗಳ ಪ್ರಕಾರ, ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ನೆಲಕ್ಕೆ Read more…

ಮಂಗಕ್ಕೆ ಆಹಾರ ನೀಡಲು ವಯೋವೃದ್ಧನ ಶತ ಪ್ರಯತ್ನ: ವೈರಲ್​ ವಿಡಿಯೋಗೆ ಜನರು ಫಿದಾ

ಮನುಷ್ಯತ್ವ, ಮಾನವೀಯತೆ ಮರೆಯಾಗುತ್ತಿದೆ ಎಂದು ಎಲ್ಲೆಡೆ ಹೇಳುತ್ತಿರುವ ಈ ಸಮಯದಲ್ಲಿ ವಯೋವೃದ್ಧರೊಬ್ಬರು ಕೋತಿಗೆ ಆಹಾರ ನೀಡಲು ಪ್ರಯತ್ನಿಸುತ್ತಿರುವ ಭಾವುಕ ವಿಡಿಯೋ ಒಂದು ವೈರಲ್​ ಆಗಿದೆ. ಎತ್ತರದ ಟೆರೇಸ್ ಮೇಲೆ Read more…

ಚಲಿಸುತ್ತಿದ್ದ ಆಟೋದಿಂದ ಉಗುಳಿದ ಬಾಲಕನ ಶರ್ಟ್ ತೆಗೆದು ಸ್ವಚ್ಛಗೊಳಿಸುವಂತೆ ಚಾಲಕ ಬಲವಂತ

ವಡಕರ: ವಾಹನ ಕ್ಲೀನ್ ಮಾಡಲು 5 ವರ್ಷದ ಬಾಲಕನ ಶರ್ಟ್ ತೆಗೆಯುವಂತೆ ಒತ್ತಾಯಿಸಿದ ಆರೋಪದ ಮೇಲೆ ಆಟೋರಿಕ್ಷಾ ಚಾಲಕನನ್ನು ಕೇರಳದ ವಡಕರ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಆಟೋರಿಕ್ಷಾದಲ್ಲಿ Read more…

ತಾಳಿ ಕಟ್ಟುವ ಮೊದಲೇ ಪದೇ ಪದೇ ಕೊಠಡಿಗೆ ಬಂದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

ಚಿತ್ರಕೂಟ: ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯ ವಿಧಿವಿಧಾನಗಳು ಮುಗಿಯುವ ಮುನ್ನವೇ ವರ ತನ್ನ ಕೋಣೆಗೆ ಪದೇ ಪದೇ ಪ್ರವೇಶಿಸುತ್ತಿದ್ದರಿಂದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. Read more…

ಕ್ಯಾನ್ಸರ್​ ಪೀಡಿತ ತಾಯಿಯನ್ನು ನೋಡಲು ಹೋದ ಉದ್ಯೋಗಿಯನ್ನು ವಜಾಗೊಳಿಸಿದ ಗೂಗಲ್

ನವದೆಹಲಿ: ಕಳೆದ ಕೆಲವು ದಿನಗಳಿಂದ ಟೆಕ್​ ದೈತ್ಯ ಗೂಗಲ್ ಸಂಸ್ಥೆ ಸಹಸ್ರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ. ಇದೀಗ ಗೂಗಲ್‌ನಲ್ಲಿ ವೀಡಿಯೊ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಪಾಲ್ ಬೇಕರ್ Read more…

ಸ್ನೇಹಿತನ ಮಾತು ಕೇಳಿ ವಿವಸ್ತ್ರಳಾದ ವಿವಾಹಿತೆಗೆ ಬಿಗ್ ಶಾಕ್: ವಿಡಿಯೋ ಮಾಡಿ 1.25 ಲಕ್ಷ ರೂ. ಸುಲಿಗೆ

ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ ನಂತರ ಮತ್ತು ವಿಡಿಯೋ ಕರೆಯಲ್ಲಿ ವಿವಸ್ತ್ರಗೊಳ್ಳುವಂತೆ ಒತ್ತಾಯಿಸಿ ಕಿರುಕುಳ ಮತ್ತು ಸುಲಿಗೆ ಮಾಡಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ Read more…

ಪಠಾಣ್​ ವೀಕ್ಷಿಸಲು ಅಂಗವಿಕಲ ಸ್ನೇಹಿತನನ್ನು ಬೆನ್ನ ಮೇಲೆ ಹೊತ್ತು ತಂದ: ವಿಡಿಯೋ ವೈರಲ್​

ಶಾರುಖ್ ಖಾನ್ ಅಭಿನಯದ ಪಠಾಣ್‌ನ ಜ್ವರವು ರಾಷ್ಟ್ರವನ್ನು ಆವರಿಸಿದೆ. ಚಿತ್ರ ಬಿಡುಗಡೆಯಾದ ಮೂರೇ ದಿನಗಳಲ್ಲಿ ಈ ಚಿತ್ರ ವಿಶ್ವದಾದ್ಯಂತ 300 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಒಬ್ಬ ವ್ಯಕ್ತಿ Read more…

SHOCKING: ಗರ್ಭಿಣಿಯಾಗಲು ಸಹಾಯದ ನೆಪದಲ್ಲಿ ವಿವಾಹಿತೆ ಮೇಲೆ ದೇವಸ್ಥಾನದಲ್ಲೇ ಅತ್ಯಾಚಾರ

ಗೋಧ್ರಾ: ವಿವಾಹಿತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ರಾಮಕೃಷ್ಣ ಕುಮಾರ್ ಎಂಬ ಸಾಧುವನ್ನು ಪಂಚಮಹಲ್ ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಸಂತ್ರಸ್ತೆ ಶುಕ್ರವಾರ ದೂರು ದಾಖಲಿಸಿದ್ದು, ಕಳೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...