alex Certify India | Kannada Dunia | Kannada News | Karnataka News | India News - Part 653
ಕನ್ನಡ ದುನಿಯಾ
    Dailyhunt JioNews

Kannada Duniya

ನಿರುದ್ಯೋಗಿಗಳಿಗೆ ಕೇಂದ್ರದಿಂದ 6 ಸಾವಿರ ರೂ. ಕೊಡ್ತಿರೋದು ನಿಜನಾ ? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ನವದೆಹಲಿ: ಪ್ರಧಾನ ಮಂತ್ರಿ ಬೇರೋಜ್‌ಗಾರಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಕೇಂದ್ರ ಸರಕಾರದಿಂದ ಹಣಕಾಸು ನೆರವು ನೀಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಸಂದೇಶವೊಂದು ಹರಿದಾಡುತ್ತಿದೆ. ನಿರುದ್ಯೋಗಿ ಯುವಕರಿಗೆ ಕೇಂದ್ರ Read more…

ಬೈಕ್ ಸವಾರ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಸಾವಿರ ರೂಪಾಯಿ ದಂಡ….!

ಒಡಿಶಾ: ಒಡಿಶಾದಲ್ಲಿ ಸ್ಕೂಟರ್ ಸವಾರನೊಬ್ಬ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ! ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸತ್ಯ. ರಾಜ್‌ಗಂಗ್‌ಪುರದ ದ್ವಿಚಕ್ರ ವಾಹನದ ಮಾಲೀಕ ಅಭಿಷೇಕ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆ; ಸಕ್ರಿಯ ಪ್ರಕರಣಗಳಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಮತ್ತೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 193 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,763 ಜನರು ಕೋವಿಡ್ Read more…

ಭೀಕರ ಅಪಘಾತದಲ್ಲಿ ಉಲ್ಟಾ ಬಿದ್ದು ತಿರುಗುತ್ತಾ ನಿಂತ ಕಾರ್; ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ

ಕೇರಳದಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಪವಾಡಸದೃಶ ರೀತಿಯಲ್ಲಿ ಮಗು ಸೇರಿದಂತೆ ನಾಲ್ವರು ಪಾರಾಗಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಆಘಾತಕಾರಿ ಘಟನೆಯಲ್ಲಿ, ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕರುಮಲಾ ಬಳಿ ಅವರು Read more…

ON CAMERA: ವಂಚಕ ಸುಕೇಶ್ ಚಂದ್ರಶೇಖರ್ ಇದ್ದ ಜೈಲಿನ ಸೆಲ್ ಮೇಲೆ ದಾಳಿ; ಸಿಕ್ಕ ವಸ್ತುಗಳನ್ನು ನೋಡಿ ದಂಗಾದ ಪೊಲೀಸರು….!

ಬಹುಕೋಟಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್, ಬಂಧನಕ್ಕೊಳಗಾಗಿ ನವದೆಹಲಿಯ ಮಂಡೋಲಿ ಜೈಲಿನಲ್ಲಿದ್ದು, ಈತನ ಐಷಾರಾಮಿ ಜೀವನದ ಕುರಿತು ಈಗಾಗಲೇ ಹಲವು ವಿಷಯಗಳು ಬಹಿರಂಗವಾಗಿದ್ದವು. ಈತ ಜೈಲಿನ ತನ್ನ ಸೆಲ್ Read more…

ಜಗಳವಾಡಿ ಸುಸ್ತಾಗಿ ಸದನದಲ್ಲೇ ಮಲಗಿದ ಕೌನ್ಸಿಲರ್ಸ್….! ಎಚ್ಚರವಾಗುತ್ತಿದ್ದಂತೆ ಮತ್ತೆ ಫೈಟ್ ಶುರು

ಬುಧವಾರದಂದು ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಆಗಿ ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಹಾಗೂ ಉಪಮೇಯರ್ ಆಗಿ ಮಹಮ್ಮದ್ ಇಕ್ಬಾಲ್ ಆಯ್ಕೆಯಾಗಿದ್ದಾರೆ. ಮೇಯರ್ ಹಾಗೂ Read more…

ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿ ಹತ್ಯೆ; ಆರೋಪಿ ಮನೆ ಮುಂದೆ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು

ಹಳೆ ದ್ವೇಷದ ಹಿನ್ನೆಲೆಯಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಅದೇ ಗ್ರಾಮದ ಕೆಲವರು ಹತ್ಯೆ ಮಾಡಿದ್ದು, ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಸಂಬಂಧಿಕರು ರಸ್ತೆ ತಡೆ ನಡೆಸಿ ಬಳಿಕ ಆರೋಪಿ ಮನೆ Read more…

ಕಾಂಗ್ರೆಸ್ ಗೆ ಮತ್ತೊಂದು ಶಾಕ್: ಮೊದಲ ಭಾರತೀಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಮೊಮ್ಮಗ ಸಿ.ಆರ್. ಕೇಶವನ್ ರಾಜೀನಾಮೆ

ನವದೆಹಲಿ: ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರ ಮೊಮ್ಮಗ ಸಿ.ಆರ್. ಕೇಶವನ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸಿ.ಆರ್. ಕೇಶವನ್ ಅವರು ಸೋಮವಾರ Read more…

ಶಾಲಾ ಗ್ರಂಥಾಲಯಗಳಲ್ಲಿ ಪ್ರಧಾನಿ ಮೋದಿ ‘ಎಕ್ಸಾಂ ವಾರಿಯರ್ಸ್’ ಪುಸ್ತಕ ಇರಿಸಲು ಸೂಚನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ‘ಎಕ್ಸಾಮ್ ವಾರಿಯರ್ಸ್’ ಪುಸ್ತಕವನ್ನು ಶಾಲಾ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದೆ ಎಂದು Read more…

ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

ರೈಲು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಡಿಕ್ಕಿ ಹೊಡೆದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೈಲ್ವೆ ಪೊಲೀಸರ ಪ್ರಕಾರ, ಪಾಲ್ಘರ್‌ನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಬುಧವಾರ Read more…

ಗೆಳೆಯನೊಂದಿಗೆ ಓಡಿಹೋಗಿ ಮದುವೆಯಾಗಲು ನಿರ್ಧರಿಸಿದ ತಾಯಿ; ಅಡ್ಡಿಯಾದ ಮಗನನ್ನೇ ಮುಗಿಸಿದ ಪಾಪಿ

ಅಮಾನವೀಯ ಘಟನೆಯೊಂದರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ತನ್ನ 4 ವರ್ಷದ ಮಗನನ್ನು ತಾಯಿ ತನ್ನ ಗೆಳೆಯನ ಸಹಾಯದಿಂದ ಕೊಂದು ಹಾಕಿದ್ದಾಳೆ. ಮಗುವನ್ನು ಮಹಿಳೆಯ ಗೆಳೆಯ ಸ್ವೀಕರಿಸಲು Read more…

6 ಸಾವಿರ ಹುದ್ದೆಗೆ 12 ಲಕ್ಷಕ್ಕೂ ಅಧಿಕ ಮಂದಿಯಿಂದ ಅರ್ಜಿ….!

ಮಧ್ಯಪ್ರದೇಶದಲ್ಲಿ ನಿರುದ್ಯೋಗ ಸ್ಥಿತಿಗೆ ಕನ್ನಡಿ ಹಿಡಿದಿರುವಂತೆ 6 ಸಾವಿರ ಪಟ್ವಾರಿ ಹುದ್ದೆಗಳಿಗೆ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅಚ್ಚರಿಯ ಅಂಶವೆಂದರೆ, ಇಂಜಿನಿಯರ್‌ಗಳು ಮತ್ತು ಡಾಕ್ಟರೇಟ್ ಹೊಂದಿರುವವರು Read more…

ಪ್ರಜ್ಞೆ ತಪ್ಪಿದ್ದ ತಾಯಿಯನ್ನು ಗಾಲಿಕುರ್ಚಿಯಲ್ಲಿ ಕರೆತಂದ ಐದು ವರ್ಷದ ಬಾಲಕ

ಹೃದಯ ವಿದ್ರಾವಕ ಘಟನೆಯೊಂದರಲ್ಲಿ ಪುಟ್ಟ ಬಾಲಕ ತನ್ನ ಅಸ್ವಸ್ಥ ತಾಯಿಯನ್ನ ಗಾಲಿಕುರ್ಚಿಯಲ್ಲಿ ತಳ್ಳಿಕೊಂಡು ಹೋಗುತ್ತಿರುವ ಪ್ರಸಂಗ ಉತ್ತರಾಖಂಡದಲ್ಲಿ ನಡೆದಿದೆ. ರೂರ್ಕಿಯಿಂದ ಹೊರಹೊಮ್ಮಿರುವ ಹೃದಯ ವಿದ್ರಾವಕ ವಿಡಿಯೋದಲ್ಲಿ, ಜನನಿಬಿಡ ರಸ್ತೆಯ Read more…

ಪಂಚತಾರಾ ಹೋಟೆಲ್‌ ನಲ್ಲಿ ಊಟ ಮಾಡಿ ನಾಣ್ಯದಲ್ಲಿ ಬಿಲ್‌ ಕೊಟ್ಟ ಭೂಪ…!

ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಹೊಟ್ಟೆ ತುಂಬಾ ತಿನ್ನಬೇಕು ಅನ್ನೋ ಆಸೆ ತುಂಬಾ ಜನರಿಗೆ ಇರುತ್ತೆ. ಆದರೆ ತಿಂದಾದ್ಮೇಲೆ ಬಿಲ್ ಕೊಡೋದಕ್ಕೆ ಜೇಬು ತುಂಬಾ ಗರಿ ಗರಿ ನೋಟಿರಲ್ಲಾ ಅಷ್ಟೆ. Read more…

ಮೇಯರ್ ಆಯ್ಕೆ ಬೆನ್ನಲ್ಲೇ ದೆಹಲಿ ಪಾಲಿಕೆಯಲ್ಲಿ ಕೋಲಾಹಲ: ಆಪ್ –ಬಿಜೆಪಿ ಸದಸ್ಯರ ಕೈ ಮಿಲಾವಣೆ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಕೌನ್ಸಿಲ್ ನಲ್ಲಿ ತಡರಾತ್ರಿ ಕೋಲಾಹಲ ನಡೆದು, ಸದಸ್ಯರು ಹೈಡ್ರಾಮಾ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಸದಸ್ಯರ ನಡುವೆ ತಳ್ಳಾಟ, ನೂಕಾಟ Read more…

ಕೊರೋನಾ ಭೀತಿಯಿಂದ ಪತಿಗೂ ಮನೆಯೊಳಗೆ ಪ್ರವೇಶ ನೀಡದೇ ಮಗನೊಂದಿಗೆ 3 ವರ್ಷ ಗೃಹಬಂಧನದಲ್ಲಿದ್ದ ಮಹಿಳೆ

ನವದೆಹಲಿ: ಕೊರೋನಾ ಭೀತಿಯಿಂದ ತಾಯಿಯೇ ಮಗನನ್ನು ಗೃಹಬಂಧನದಲ್ಲಿ ಇರಿಸಿದ್ದ ಘಟನೆ ದೆಹಲಿ ಹೊರವಲಯ ಗುರುಗ್ರಾಮದಲ್ಲಿ ನಡೆದಿದೆ. ಮೂರು ವರ್ಷದಿಂದ 10 ವರ್ಷದ ಮಗನೊಂದಿಗೆ ತಾಯಿ ಮನೆಯಲ್ಲೇ ಇದ್ದಳು. ಕೊರೋನಾ Read more…

1 ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು 6 ವರ್ಷ ನಿಗದಿ: ಕೇಂದ್ರದಿಂದ ನಿರ್ದೇಶನ

ನವದೆಹಲಿ: 1 ನೇ ತರಗತಿಗೆ ಪ್ರವೇಶಕ್ಕಾಗಿ ಕನಿಷ್ಠ ವಯೋಮಿತಿಯನ್ನು ಆರು ವರ್ಷ ಎಂದು ನಿಗದಿಪಡಿಸಲು ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ ಎಂದು ಅಧಿಕಾರಿಗಳು Read more…

ವಿಮಾನದಲ್ಲಿ ಕೊಟ್ಟ ಊಟದಲ್ಲಿತ್ತು ಕೂದಲು: ಸಂಸದೆ ಕೆಂಡಾಮಂಡಲ

ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಅವರು ಮಂಗಳವಾರ ಎಮಿರೇಟ್ಸ್ ಏರ್‌ಲೈನ್ಸ್‌ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತನಗೆ ಬಡಿಸಿದ ಆಹಾರದಲ್ಲಿ ಕೂದಲಿನ ಎಳೆಗಳು ಕಂಡುಬಂದಿವೆ ಎಂದು ನಟಿ-ರಾಜಕಾರಣಿಯಾಗಿರುವ ಮಿಮಿ Read more…

ಮಕ್ಕಳಿಗೆ ಗಣಿತ ಕಲಿಸಲು ಲಕ್ಷಾಂತರ ರೂ. ವೇತನದ ಉದ್ಯೋಗ ತ್ಯಜಿಸಿದ ಐಐಟಿ ಪದವೀಧರ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪದವೀಧರನೊಬ್ಬ ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಸಲು ಬಹುರಾಷ್ಟ್ರೀಯ ಕಂಪೆನಿಯಲ್ಲಿನ ಹೆಚ್ಚಿನ ಸಂಬಳದ ಕೆಲಸವನ್ನು ತೊರೆದಿದ್ದು, ಅವರ ಕಥೆ ಅಂತರ್ಜಾಲದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ಟ್ವಿಟ್ಟರ್ Read more…

ವಿಮಾನದಲ್ಲಿ ಧೂಮಪಾನ ಮಾಡಿದ ಬ್ಲಾಗರ್‌ ಐಶ್ವರ್ಯಾ ರೈ ಅರೆಸ್ಟ್

ವಿಮಾನದಲ್ಲಿ ಧೂಮಪಾನ ಮಾಡಲು ಪ್ರಯತ್ನಿಸಿದ ಬ್ಲಾಗರ್​ ಐಶ್ವರ್ಯಾ ರೈ ಅವರನ್ನು ಬಂಧಿಸಲಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಧೂಮಪಾನ ಮಾಡಿ ಸಹ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು‌ ಮಾಡಿದ್ದಕ್ಕಾಗಿ Read more…

Watch Video | ಮದ್ಯ ಕುಡಿದು ರಂಪಾಟ ನಡೆಸಿದವರಿಂದ ನೃತ್ಯ ಮಾಡಿಸಿದ ಪೊಲೀಸರು

ರಾಜ್​ಕೋಟ್​: ಕುಡುಕರಿಗೆ ಬುದ್ಧಿ ಕಲಿಸಲು ಪೊಲೀಸರು ಎಲ್ಲ ಕುಡುಕರನ್ನು ಒಟ್ಟಿಗೆ ಸೇರಿಸಿ ನೃತ್ಯ ಮಾಡಿಸಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕವಾಗಿ Read more…

ದೇವರಂತೆ ಬಂದು ಮಗುವಿನ ರಕ್ಷಣೆ ಮಾಡಿದ ಯುವಕ: ವಿಡಿಯೋ ವೈರಲ್​

ಅಪಘಾತಗಳೇ ಹಾಗೆ. ಮುನ್ಸೂಚನೆ ನೀಡದೇ ನಡೆದು ಬಿಡುತ್ತವೆ. ಜೀವ ಗಟ್ಟಿಯಿದ್ದವನು ಕೂದಲೆಳೆ ಅಂತರದಿಂದ ಪಾರಾದರೆ, ಸಾಯುವ ವೇಳೆ ಬಂದರೆ ಕಾರಣವೇ ಬೇಕಿರುವುದಿಲ್ಲ. ಈಗ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ Read more…

BREAKING NEWS: ದೆಹಲಿ ಮೇಯರ್ ಆಗಿ ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಆಯ್ಕೆ

ಇಂದು ನಡೆದ ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ನಾಮ ನಿರ್ದೇಶಿತ ಮತದಾನ ಹಕ್ಕು ನೀಡುವ ವಿವಾದದ Read more…

Viral Video: ಇವರು ತಳ್ಳಿದ್ದು ರೈಲು ಅಂದ್ರೆ ನೀವು ನಂಬಲೇಬೇಕು….!

ಹೆದ್ದಾರಿಗಳಲ್ಲಿ ಕಾರು ಅಥವಾ ಒಮ್ಮೊಮ್ಮೆ ಬಸ್ ತಳ್ಳುವುದನ್ನು ಸಾಮಾನ್ಯವಾಗಿ ಎಲ್ಲರೂ ಗಮನಿಸಿರುತ್ತಾರೆ. ಆದರೆ ಇಲ್ಲಿ ರೈಲನ್ನು ತಳ್ಳಲಾಗಿದೆ. ಇಂತಹದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ Read more…

BIG NEWS: ಹಾಡಿನ ಮೂಲಕ ಯೋಗಿ ಸರ್ಕಾರದ ಕಾರ್ಯವೈಖರಿ ಪ್ರಶ್ನೆ; ಉತ್ತರ ಪ್ರದೇಶ ಪೊಲೀಸರಿಂದ ಗಾಯಕಿಗೆ ನೋಟಿಸ್

ಪ್ರಸಿದ್ಧ ಭೋಜಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಕಾರ್ಯವೈಖರಿಯನ್ನು ಹಾಡಿನ ಮೂಲಕ ಪ್ರಶ್ನಿಸಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

ಮದುವೆಯಾದ ಮೂರೇ ದಿನಕ್ಕೆ ಹೆಣವಾಗಿ ಪತ್ತೆಯಾದ ನವದಂಪತಿ: ಆರತಕ್ಷತೆಗೂ ಮುನ್ನ ಘೋರ ದುರಂತ

ಛತ್ತೀಸ್ಗಡದ ರಾಜಧಾನಿ ರಾಯಪುರದಲ್ಲಿ ಮಂಗಳವಾರ ಸಂಜೆ ಘೋರ ದುರಂತವೊಂದು ನಡೆದಿದೆ. ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವದಂಪತಿ ಆರತಕ್ಷತೆ ಕಾರ್ಯಕ್ರಮಕ್ಕೂ ಮುನ್ನ ಶವವಾಗಿ ಪತ್ತೆಯಾಗಿದ್ದು, ಅವರುಗಳ ದೇಹದ ಮೇಲೆ Read more…

ಗುರುಗ್ರಾಮದಲ್ಲೊಂದು ಆಘಾತಕಾರಿ ಘಟನೆ: ‘ಕೊರೊನಾ’ಗೆ ಹೆದರಿ ಮಗನೊಂದಿಗೆ 3 ವರ್ಷಗಳ ಕಾಲ ಮನೆಯಲ್ಲೇ ಲಾಕ್ ಆಗಿದ್ದ ಮಹಿಳೆ….!

ಮೂರು ವರ್ಷಗಳ ಹಿಂದೆ ಭಾರತಕ್ಕೆ ವಕ್ಕರಿಸಿದ ಕೊರೊನಾ ಮಹಾಮಾರಿ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿತ್ತು. ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದರೆ ಅಷ್ಟೇ ಸಂಖ್ಯೆಯಲ್ಲಿ ಮಕ್ಕಳು ತಮ್ಮ ತಂದೆ, ತಾಯಿಯನ್ನು Read more…

ವ್ಯಕ್ತಿ ತೆಗೆದುಕೊಂಡು ಹೋಗುತ್ತಿದ್ದ ಬ್ಯಾಗ್ ಪರಿಶೀಲಿಸಿ ಬೆಚ್ಚಿಬಿದ್ದ ಪೊಲೀಸ್: ಅದರಲ್ಲಿತ್ತು ಕತ್ತರಿಸಿದ ರುಂಡ…!

ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವ್ಯಕ್ತಿ ಒಬ್ಬನನ್ನು ತಡೆದು ಬ್ಯಾಗ್ ಪರಿಶೀಲಿಸಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ದೇಹದಿಂದ ಬೇರ್ಪಡಿಸಿದ್ದ ತಲೆ ಪತ್ತೆಯಾಗಿದ್ದು, ಇದೀಗ ದೇಹದ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇಂತಹದೊಂದು ಆಘಾತಕಾರಿ Read more…

Shocking: ಪ್ರಾಂಶುಪಾಲೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿರುವ ಘಟನೆ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ವಿದ್ಯಾರ್ಥಿಯೊಬ್ಬ ಮಹಿಳಾ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆಯಲ್ಲಿ ಪ್ರಾಂಶುಪಾಲೆ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ Read more…

BIG NEWS: ಕೋಮುವಾದಿಗಳ ವಿರುದ್ಧ ಮತ ಚಲಾಯಿಸಿ; ನಾಗಾಲ್ಯಾಂಡ್ ಚರ್ಚ್ ಕೌನ್ಸಿಲ್ ನಿಂದ ‘ಕ್ರಿಶ್ಚಿಯನ್’ ಸಮುದಾಯಕ್ಕೆ ಕರೆ

ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿರುವ ಮಧ್ಯೆ ಅಲ್ಲಿನ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್ (NBCC), ಕೋಮುವಾದಿಗಳ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿದೆ. ಇದು ಆಡಳಿತಾರೂಢ ನ್ಯಾಷನಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...