alex Certify India | Kannada Dunia | Kannada News | Karnataka News | India News - Part 637
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಇಳಿಕೆ; ಸಾವಿನ ಸಂಖ್ಯೆಯಲ್ಲೂ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,338 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 19 Read more…

ಅಧಿಕಾರಕ್ಕೆ ಬಂದು 8 ವರ್ಷವಾದರೂ ಕುಗ್ಗಿಲ್ಲ ಮೋದಿ ಸರ್ಕಾರದ ಜನಪ್ರಿಯತೆ; ‘ಲೋಕಲ್ ಸರ್ಕಲ್ಸ್’ ಸಮೀಕ್ಷೆಯಲ್ಲಿ ಬಹಿರಂಗ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷಗಳಾಗಿವೆ. ಮೊದಲ ಅವಧಿಯಲ್ಲಿ ಹೆಚ್ಚಿನ ಸವಾಲುಗಳು ಇಲ್ಲದೆ ಎರಡನೇ ಬಾರಿಗೆ ಗದ್ದುಗೆಗೇರಿದ ಬಳಿಕ ಕೊರೊನಾ ಸೇರಿದಂತೆ Read more…

ಹಣಕ್ಕಾಗಿ ಈತ ಮಾಡಿದ ಕೆಲಸ ಕೇಳಿದ್ರೆ ಶಾಕ್‌ ಆಗ್ತೀರಾ…..!

ಮನುಷ್ಯ ತನ್ನ ದುರಾಸೆಗಾಗಿ ಎಂತಹ ಹೀನ ಕೃತ್ಯ ಮಾಡುವುದಕ್ಕೂ ಹೇಸುವುದಿಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಮಹೋಬಾ ಆಸ್ಪತ್ರೆಯಲ್ಲಿ. ಆರೋಗ್ಯ ಕಾರ್ಯಕರ್ತನೊಬ್ಬ, Read more…

ಪ್ರವಾಸಿಗರ ಮನ ಸೆಳೆಯುವ ಕೇರಳದ ಕೋವಲಂ ಬೀಚ್

ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಸಮುದ್ರ ತೀರ, ತೆಂಗು, ಒಳನಾಡು ಜಲಸಾರಿಗೆ, ತೇಲುವ ಹೋಟೆಲ್ ಹೀಗೆ ಹಲವು ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರವಾಸಿಗರನ್ನು Read more…

ಸತ್ತ ಮರಿಯನ್ನು ಸೊಂಡಿಲಲ್ಲಿ ಎಳೆದೊಯ್ದ ತಾಯಿ ಆನೆ; ಮನಕಲಕುತ್ತೆ ಈ ದೃಶ್ಯ

ಅಮ್ಮ-ಮಗು ಈ ಎರಡು ಜೀವಗಳ ಬಗ್ಗೆ ಪದಗಳಲ್ಲಿ ಹೇಳುವುದು ಅಸಾಧ್ಯ. ಹೆತ್ತ ಕರುಳಿಗೆ ಏನಾದ್ರೂ ಆದರೆ ಮೊದಲು ರಕ್ಷಣೆಗೆ ನಿಲ್ಲೋದೆ ಅಮ್ಮ. ಅದೇ ರೀತಿ ಮಗುವಿಗೆ ಅಮ್ಮನೇ ಸರ್ವಸ್ವ Read more…

BREAKING NEWS: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಭಾವಿ ಸಚಿವ ಅರೆಸ್ಟ್, ದೆಹಲಿ ಆರೋಗ್ಯ ಮಂತ್ರಿ ಸತ್ಯೇಂದ್ರ ಜೈನ್ ಬಂಧನ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಪ್ರಭಾವಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ Read more…

10 ನೇ ತರಗತಿ ಪಾಸಾದವರಿಗೆ ಶುಭ ಸುದ್ದಿ: ಅಂಚೆ ಇಲಾಖೆಯಲ್ಲಿ 38,926 GDS ಹುದ್ದೆಗಳ ನೇಮಕಾತಿಗೆ ಅರ್ಜಿ

ನವದೆಹಲಿ: ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿ BPM/ABPM/ ಸೇರಿ 38,926 ಗ್ರಾಮೀಣ ಡಾಕ್ ಸೇವಕರ(GDS) ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು Read more…

ಫೋಟೋಗ್ರಾಫರ್‌ ಕರೆಸದ್ದಕ್ಕೆ ಮದುವೆಯೇ ಮುರಿದುಬಿತ್ತು…!

ಮದುವೆ ಆಗಲ್ಲ ಅನ್ನೋದಕ್ಕೆ ಕಾರಣಗಳು ನೂರಾರು. ನಿಶ್ಚಿತಾರ್ಥ ಮುಗಿದು, ಇನ್ನೇನು ಮಂಟಪ ಹತ್ತಿದ ಮೇಲೂ ಮದುವೆ ನಿಂತ ನೂರಾರು ಉದಾಹರಣೆಗಳಿವೆ. ಮದ್ಯಪಾನ ಮಾಡಿ ಬಂದ, ಕುತ್ತಿಗೆಗೆ ವರನ ಕೈ Read more…

ದಂಗಾಗಿಸುವಂತಿದೆ ಈ ʼಗೋಲ್ಡ್‌ ಮ್ಯಾನ್‌ʼ ಮೈ ಮೇಲಿರುವ ಆಭರಣ

ಬಿಹಾರದಲ್ಲಿ ಏನಿದೆ ? ಎಂದು ಯಾರಾದರೂ ಪ್ರಶ್ನಿಸಿದರೆ, ಈಗ ಸಿಗುವ ಉತ್ತರ ಖಚಿತವಾಗಿಯೂ “ಚಿನ್ನ”! ಹೌದು, ಬಿಹಾರ ಇತ್ತೀಚಿಗೆ “ಚಿನ್ನ”ದ ವಿಚಾರವಾಗಿ ಗಮನ ಸೆಳೆಯುತ್ತಿರುವ ರಾಜ್ಯ. ಜಮಯಿನಲ್ಲಿ ದೇಶದ Read more…

CSR ಗೆ ಬರೋಬ್ಬರಿ 1,185 ಕೋಟಿ ರೂಪಾಯಿ ನೀಡಿದ ರಿಲಯನ್ಸ್‌ ಇಂಡಸ್ಟ್ರೀಸ್‌

ಶತಕೋಟ್ಯಾಧಿಪತಿ ಮುಖೇಶ್ ಅವರ ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಾಖಲೆಯ 1,184.93 ಕೋಟಿ ರೂಪಾಯಿಯನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮಗಳಿಗಾಗಿ ಖರ್ಚು ಮಾಡಿದೆ. Read more…

ದೂರವಾಣಿ ಕರೆ ನೀಡಿದ ಮಹತ್ವದ ಸುಳಿವು; ಕಂಬಿ ಎಣಿಸಿದ ದರೋಡೆಕೋರರು

ದೂರವಾಣಿ ಕರೆಯ ಜಾಡೊಂದು ದರೋಡೆಕೋರರನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಪೊಲೀಸರಿಗೆ ನೆರವಾಗಿದೆ. ಮುಂಬೈನಲ್ಲಿ ಮೇ ಆರಂಭದಲ್ಲಿ ವೃದ್ಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಮೂವರು ದರೋಡೆಕೋರರ Read more…

BIG NEWS: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 4,000 ರೂ. ಸ್ಟೈಫಂಡ್;‌ ಪ್ರಧಾನಿಯಿಂದ ಮಹತ್ವದ ಘೋಷಣೆ

ಕೋವಿಡ್-19 ರಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಪಿಎಂ ಕೇರ್ಸ್ ಅಡಿಯಲ್ಲಿ ಮಕ್ಕಳ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಘೋಷಣೆ ಮಾಡಿದರು. ಅನಾಥರಾದ ಮಕ್ಕಳಿಗೆ ತಮ್ಮ ದೈನಂದಿನ Read more…

ವಿಧಿಯಾಟವೆಂದರೆ ಇದೇ ಅಲ್ಲವೇ…? ಸಾವಿನಲ್ಲಿ ಒಂದಾದ ವಿಚ್ಛೇದಿತ ದಂಪತಿ….!

ಈ ಗಂಡ –ಹೆಂಡತಿ ಜಗಳವಾಡಿಕೊಂಡು ಇನ್ನೆಂದೂ ಜೀವನದಲ್ಲಿ ಒಂದಾಗಿ ಜೀವಿಸಬಾರದು ಎಂಬ ಉದ್ದೇಶದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆದರೆ, ವಿಧಿ ಮಾತ್ರ ಅವರನ್ನು ಬೇರೆ ಬೇರೆಯಾಗಿರಲು ಬಿಡಲಿಲ್ಲ. ಇಬ್ಬರನ್ನೂ Read more…

ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ ಕಾಮುಕ, ಮಗಳಿಗೇ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿ ಥಳಿತಕ್ಕೊಳಗಾಗಿ ಸಾವು

ನವದೆಹಲಿ: ನೈಋತ್ಯ ದೆಹಲಿಯ ದಾಬ್ರಿ ಪ್ರದೇಶದಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಭಾನುವಾರ ಸಾವನ್ನಪ್ಪಿದ್ದಾನೆ. ತನ್ನ ಅಪ್ರಾಪ್ತ ಮಲಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಶಂಕೆಯ Read more…

ಪುಲ್ವಾಮಾದಲ್ಲಿ ಎನ್ ಕೌಂಟರ್: ಓರ್ವ ಉಗ್ರ ಫಿನಿಶ್, ಇಬ್ಬರು ಅರೆಸ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗುಂಡಿಪೋರಾದಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರನನ್ನು ಸೆರೆ ಹಿಡಿಯಲಾಗಿದೆ. ಪುಲ್ವಾಮಾ ಜಿಲ್ಲೆಯ ಗುಂಡಿಪೋರಾ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಓರ್ವ ಉಗ್ರ Read more…

ಸೇಬು ಕದ್ದವನಿಂದ ಈಗ 2 ಕ್ರೇಟ್ ಟೊಮೆಟೊ ಕಳ್ಳತನ

ದುಬಾರಿಯಾಗಿರುವ ಟೊಮೆಟೊ ಈಗ ಸುದ್ದಿಯಲ್ಲಿದೆ. ಇಲ್ಲೊಬ್ಬ ಮಹಾಶಯ ಸೇಬು ಬೆಲೆಯಷ್ಟು ದುಬಾರಿಯಾಗಿರುವ ಟೊಮೆಟೊ ಕದ್ದು ಸಿಕ್ಕಿಬಿದ್ದಿದ್ದಾನೆ‌. ತಮಿಳುನಾಡಿನ‌ ಸೇಲಂ‌ ಜಿಲ್ಲೆ ಪೆರುಮಾಕವುಂಡಂಪಟ್ಟಿ ಗ್ರಾಮದ ತರಕಾರಿ ಅಂಗಡಿ ಮಾಲೀಕ ಶಂಕರ್ Read more…

ಪ್ರಾದೇಶಿಕ ಪಕ್ಷಗಳ ಪೈಕಿ ಈ ಪಾರ್ಟಿಗೆ ಹರಿದುಬಂದಿದೆ ಅತಿ ಹೆಚ್ಚು ಆದಾಯ

ರಾಜಕೀಯ ಚದುರಂಗದಾಟ ಹೇಗಿರುತ್ತೆ ಅನ್ನೋದನ್ನ ನಾವೆಲ್ಲ ನೋಡ್ತಾನೇ ಇರ್ತೆವೆ. ದಿನಕ್ಕೊಂದು ಪಕ್ಷ ಹುಟ್ಟಿಕೊಳ್ತಿದ್ರೆ….. ಇನ್ನು ಕೆಲವು ಪಕ್ಷಗಳು ನೋಡ ನೋಡ್ತಾನೇ ಮಂಗಮಾಯವಾಗಿ ಹೋಗಿರುತ್ತೆ. ಈಗ ಸದ್ಯಕ್ಕೆ ದೇಶದಲ್ಲಿ ಒಟ್ಟು Read more…

ನಿಂತಿದ್ದ ವ್ಯಾನ್ ಗೆ ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ 6 ಜನ ಸಾವು, 10 ಮಂದಿಗೆ ಗಾಯ

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಪಲ್ನಾಡು ಜಿಲ್ಲೆಯ ರೆಂಟಚಿಂತಲ ಗ್ರಾಮದಲ್ಲಿ ನಿಂತಿದ್ದ ಮಿನಿ ವ್ಯಾನ್‌ಗೆ ಟ್ರಕ್ ಡಿಕ್ಕಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ; ಆದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,706 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, Read more…

ಜಾಗೃತಿಗಾಗಿ ‘ಸ್ಟ್ರೇಂಜರ್ ಥಿಂಗ್ಸ್’ ಉಲ್ಲೇಖ ಬಳಸಿದ ಮುಂಬೈ ಪೊಲೀಸ್..!

ಸ್ಟ್ರೇಂಜರ್ ಥಿಂಗ್ಸ್‌ನ ಬಹು ನಿರೀಕ್ಷಿತ ಸೀಸನ್ ನಾಲ್ಕನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಉತ್ತರ ಪ್ರದೇಶ ಮತ್ತು ಮುಂಬೈನ ಪೊಲೀಸರು ತಮ್ಮ ಸಾಮಾಜಿಕ ನೆಟ್‌ವರ್ಕಿಂಗ್ ಹ್ಯಾಂಡಲ್‌ಗಳಲ್ಲಿ ಸಾರ್ವಜನಿಕ ಜಾಗೃತಿಯನ್ನು ಉತ್ತೇಜಿಸಲು Read more…

2 ದಿನ ಕಾದರೂ ಸಿಗದ ತಿರುಪತಿ ತಿಮ್ಮಪ್ಪನ ದರ್ಶನ; ಒಂದೇ ದಿನ 5.43 ಕೋಟಿ ರೂ. ಕಾಣಿಕೆ

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಭಾರಿ ಸಂಖ್ಯೆಯ ಭಕ್ತರು ದರ್ಶನಕ್ಕೆ ಬರುತ್ತಿರುವ ಕಾರಣ 48 ಗಂಟೆಗಳಿಗೂ ಹೆಚ್ಚು ಸಮಯ ದರ್ಶನಕ್ಕೆ Read more…

ಆಧಾರ್ ಫೋಟೋಕಾಪಿ ದುರ್ಬಳಕೆ ಎಚ್ಚರಿಕೆ ಹಿಂದಕ್ಕೆ ಪಡೆದ ಕೇಂದ್ರ: ಸಾಮಾನ್ಯ ವಿವೇಕ ಬಳಸಿ ಎಂದು ಸಲಹೆ

ನವದೆಹಲಿ: ಕೇಂದ್ರ ಸರ್ಕಾರವು ಆಧಾರ್ ಫೋಟೋಕಾಪಿ ದುರ್ಬಳಕೆ ಎಚ್ಚರಿಕೆಯನ್ನು ಹಿಂತೆಗೆದುಕೊಂಡಿದೆ. ದುರುಪಯೋಗದ ಅಪಾಯಗಳ ಕುರಿತು ಆಧಾರ್‌ನ ನಕಲು ಪ್ರತಿಗಳನ್ನು ಹಂಚಿಕೊಳ್ಳದಂತೆ ನೀಡಿದ್ದ ಹೇಳಿಕೆಯನ್ನು ಸರ್ಕಾರ ಹಿಂಪಡೆದಿದೆ. ಪತ್ರಿಕಾ ಪ್ರಕಟಣೆಯನ್ನು Read more…

ತಾಜ್‌ಮಹಲ್‌ ಅಡಿ ಪ್ರಧಾನಿ ಮೋದಿಯವರ ಡಿಗ್ರಿ ಇರಬಹುದೆಂದು ವ್ಯಂಗ್ಯವಾಡಿದ ಓವೈಸಿ

ಭಿವಾಂಡಿ: ತಾಜ್‌ಮಹಲ್‌ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಡಿಗ್ರಿ ಇರಬೇಕು. ಅದಕ್ಕಾಗಿ ಅವರೆಲ್ಲ ಹುಡುಕಾಟ ನಡೆಸಿದ್ದಾರೆ ಎಂದು ಸಂಸದ ಅಸಾದುದ್ದೀನ್‌ ಓವೈಸಿ ಶನಿವಾರ ಮಹಾರಾಷ್ಟ್ರದ ಭಿವಾಂಡಿಯಲ್ಲಿ ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ Read more…

ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪಿಎಫ್ಐ ನಾಯಕ

ದೇಶದಲ್ಲಿ ಕೋಮು ಭಾವನೆಯನ್ನು ಕೆರಳಿಸುವಂತಹ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳಿಗೆ ಸದ್ಯದ ಮಟ್ಟಿಗೆ ಬ್ರೇಕ್ ಬೀಳುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ವಿವಿಧ ಪಕ್ಷಗಳ ನಾಯಕರು ಎನಿಸಿಕೊಂಡವರು ತಮ್ಮ ನಾಲಗೆಯನ್ನು ಹರಿಬಿಡುವ Read more…

ಸೀಳು ಬಿಟ್ಟ ಗಾಜು: ವಾಪಸ್ಸಾದ ವಿಮಾನ….!

ವಿಮಾನದ ಮುಂದಿನ ಗಾಜು ಸೀಳು ಬಿಟ್ಟ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ಮುಂಬೈ ವಿಮಾನನಿಲ್ದಾಣಕ್ಕೆ ವಾಪಸಾದ ಘಟನೆ ಶನಿವಾರ ನಡೆದಿದೆ. ಮೇ Read more…

ಕರುವಿಗಾಗಿ ಸಿಂಹಿಣಿಯನ್ನೇ ಎದುರಿಸಿದ ಎಮ್ಮೆಗಳ ಹಿಂಡು: ಮುಂದೆ ಆಗಿದ್ದೇನು ಗೊತ್ತಾ…..? ವೈರಲ್ ಆಯ್ತು ವಿಡಿಯೋ

ಒಗ್ಗಟ್ಟಿನಲ್ಲಿ ಬಲವಿದೆ ಅನ್ನೊದಕ್ಕೆ ಈ ವಿಡಿಯೋ ಬೆಸ್ಟ್ ಎಗ್ಸಾಂಪಲ್. ಹಸಿವಿನಿಂದ, ಕೆರಳಿದ ಸಿಂಹಿಣಿಯೊಂದು ಎಮ್ಮೆ ಹಿಂಡಿನತ್ತ ಸೈಲೆಂಟಾಗಿ ಬಂದಿತ್ತು. ಚಿಕ್ಕ ಅವಕಾಶ ಸಿಕ್ಕಿದ್ದೇ ತಡ ಅದೇ ಹಿಂಡಿನಲ್ಲಿದ್ದ ಎಮ್ಮೆ Read more…

ಮುಂಗಾರು ಅಧಿವೇಶನದಲ್ಲಿ ಫುಡ್ ಡೆಲಿವರಿ ಆಪ್‍ಗಳ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದ ತೃಣಮೂಲ ಕಾಂಗ್ರೆಸ್ ಸಂಸದೆ

ನವದೆಹಲಿ: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಆಹಾರ ಆರ್ಡರ್ ಮಾಡುವ ಅಪ್ಲಿಕೇಶನ್‌ಗಳು 10 ನಿಮಿಷಗಳಲ್ಲಿ ಸೇವೆ ಒದಗಿಸುವ ಘೋಷಣೆ ವಿಚಾರವಾಗಿ ಪ್ರಸ್ತಾಪಿಸುವುದಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ Read more…

BIG BREAKING: ಗುಂಡಿಕ್ಕಿ ಪಂಜಾಬ್ ಕಾಂಗ್ರೆಸ್ ನಾಯಕ, ಗಾಯಕ ಸಿಧು ಮೂಸೆವಾಲಾ ಹತ್ಯೆ

ಪಂಜಾಬ್ ನ ಮಾನ್ಸಾ ಜಿಲ್ಲೆಯ ಜವಾಹರ್ಕೆಯಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. 30 ಕ್ಕೂ Read more…

ರೆಹಾ ಚಕ್ರವರ್ತಿಗೂ ಆರ್ಯನ್ ರೀತಿಯಲ್ಲಿ ನ್ಯಾಯ ಕೊಡಿ: ವಕೀಲ

ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ಸಿಕ್ಕಿದ ಬೆನ್ನಲ್ಲೇ, ಇದೇ ಮಾದರಿಯಲ್ಲಿ ತನಿಖೆ ನಡೆಸಿ ತಮ್ಮ ಕಕ್ಷಿದಾರೆ Read more…

ಕೋಟಿ ರೂ.ಗೂ ಅಧಿಕ ವೇತನ ಪ್ಯಾಕೇಜ್‌ ಹಳೆ ದಾಖಲೆ ಮುರಿದ ಐಐಐಟಿಯ 5 ವಿದ್ಯಾರ್ಥಿಗಳು…..!

ಅಲಹಾಬಾದ್‌: ಒಂದು ಕೋಟಿ ರೂಪಾಯಿಗೂ ಹೆಚ್ಚಿನ ವೇತನ ಪ್ಯಾಕೇಜ್‌ ಪಡೆದುಕೊಂಡ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫರ್ಮೇಷನ್‌ ಟೆಕ್ನಾಲಜಿ (ಐಐಐಟಿ)ಯ ಐವರು ವಿದ್ಯಾರ್ಥಿಗಳು ಹೊಸ ದಾಖಲೆ ಬರೆದರು. ಪ್ರಥಮ್ ಪ್ರಕಾಶ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...