alex Certify India | Kannada Dunia | Kannada News | Karnataka News | India News - Part 619
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಐ-ಯುಪಿಐ ವಿನಿಮಯ ಶುಲ್ಕದಿಂದ 5,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ

ಪ್ರೀಪೇಯ್ಡ್‌ ಪಾವತಿ ಉಪಕರಣಗಳ ಆಧರಿತ ಯುಪಿಐ ವ್ಯವಹಾರಗಳ ಮೂಲಕ ಮಾಡಲಾಗುವ ಆನ್ಲೈನ್ ಹಣ ಪಾವತಿ ಮೇಲೆ 0.3%ನಷ್ಟು ಶುಲ್ಕ ವಿಧಿಸುವ ಮೂಲಕ 2023-24ರ ವಿತ್ತೀಯ ವರ್ಷದಲ್ಲಿ 5,000 ಕೋಟಿ Read more…

ಪ್ರಯಾಣಿಕರಿಗೆ ಆಟೋ ಚಾಲಕನಿಂದ ಕುಡಿಯುವ ನೀರಿನ ವ್ಯವಸ್ಥೆ: ಶ್ಲಾಘನೆಗಳ ಮಹಾಪೂರ

ಮುಂಬೈ: ದಯೆಯು ಎಂದಿಗೂ ಪ್ರತಿಫಲ ಪಡೆಯದ ಸದ್ಗುಣವಾಗಿದೆ. ಯಾರಾದರೂ ಸಹಾಯ ಹಸ್ತ ಚಾಚುವುದು ಅಥವಾ ಅಪರಿಚಿತರ ಕಡೆಗೆ ದಯೆ ತೋರಿಸುವುದನ್ನು ನೋಡುವುದು ಅಪರೂಪವಾದರೂ, ಆಗಾಗ್ಗೆ ಇಂಥ ಘಟನೆಗಳನ್ನು ನೋಡಬಹುದು. Read more…

ಕೃತಕ ಬುದ್ಧಿಮತ್ತೆ ತಂತ್ರಾಂಶ ಬಳಸಿ ರಾಮಾಯಣಕ್ಕೆ ದೃಶ್ಯರೂಪ ಕೊಟ್ಟ ಕಲಾವಿದ

ಕೃತಕ ಬುದ್ಧಿಮತ್ತೆಯ ನೆರವಿನಿಂದ ನಾವು ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ದೃಶ್ಯಗಳನ್ನು ಪರದೆಯ ಮೇಲೆ ಕಾಣುವುದು ಬಹಳ ಸರಳವಾಗಿದೆ. ರಾಮಾಯಣ, ಮಹಾಭಾರತದಂಥ ಅನ್ಯ ಯುಗದ ಕಥೆಗಳ ವರ್ಚುವಲ್ ಅವತಾರವನ್ನು ಸೃಷ್ಟಿಸಲು ಎಐನಿಂದ Read more…

BREAKING NEWS: ಸಿಕ್ಕಿಂನಲ್ಲಿ ಭಾರೀ ಹಿಮಕುಸಿತ; 6 ಮಂದಿ ಸಾವು

ಸಿಕ್ಕಿಂನ ನಾಥು ಲಾ ಪರ್ವತದಲ್ಲಿ ಭಾರೀ ಹಿಮ ಕುಸಿತವಾಗಿದ್ದು ಆರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಸಿಲುಕಿರುವ ಶಂಕೆ ಇದೆ. ಮಧ್ಯಾಹ್ನ 12.20ರ ಸುಮಾರಿಗೆ ಈ ಪ್ರದೇಶದಲ್ಲಿ Read more…

ಗುರಿ ಸಾಧಿಸಲು ಒಂದೊಂದೇ ಹೆಜ್ಜೆ ಮುಂದಕ್ಕೆ: ವಿಡಿಯೋ ಶೇರ್​ ಮಾಡಿದ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುವ ಚಮತ್ಕಾರಿ ಮತ್ತು ತಿಳುವಳಿಕೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಈಗ ಅವರು ನಿಮ್ಮ ಭವಿಷ್ಯವನ್ನು ನಿರ್ಮಿಸಲು ಪ್ರೇರೇಪಿಸುವ Read more…

ಸುತ್ತಲೂ ಯುವತಿಯರಿದ್ದರೂ ಊಟಕ್ಕೇ ಮೊದಲ ಆದ್ಯತೆ ಕೊಟ್ಟ ನಾಗಾಲ್ಯಾಂಡ್‌ ಸಚಿವ

ನಾಲಾಗ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಸದಾ ತಮ್ಮ ಹಾಸ್ಯ ಪ್ರಜ್ಞೆಯಿಂದ ನೆಟ್ಟಿಗರಿಗೆ ಕಚಗುಳಿ ಇಡುತ್ತಿರುತ್ತಾರೆ. ಹುಡುಗಿಯರ ಗುಂಪೊಂದು ತಮ್ಮ ಸುತ್ತಲೂ ನಿಂತಿದ್ದರೂ ಸಹ ತಾವು ಮಾತ್ರ ಊಟದಲ್ಲಿ Read more…

ಜೋರಾಗಿ ಡಿಜೆ ಸಂಗೀತ ನುಡಿಸ್ತಿದ್ದನ್ನ ಪ್ರಶ್ನಿಸಿದ ಗರ್ಭಿಣಿ ಮೇಲೆ ಗುಂಡು ಹಾರಿಸಿದ ಪ್ರಕರಣ; ಮಹಿಳೆಗೆ ಗರ್ಭಪಾತ, ಸಂತ್ರಸ್ತೆಯ ಸ್ಥಿತಿ ಚಿಂತಾಜನಕ

ಜೋರಾಗಿ ಡಿಜೆ ಸಂಗೀತ ನುಡಿಸ್ತಿದ್ದನ್ನ ಪ್ರಶ್ನಿಸಿದ ದೆಹಲಿ ಮಹಿಳೆಯ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಮಹಿಳೆಗೆ ಗರ್ಭಪಾತವಾಗಿದೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಸಂತ್ರಸ್ತೆಯ ತಾಯಿ ಸಮಯಪುರ ಬಾಡ್ಲಿಯ Read more…

ಅಳಿಯನಿಗೆ ಕಾಡಿಗೆ​ ಹಚ್ಚಿ ಮೇಕಪ್​: ಹೀಗೊಂದು ವಿಶಿಷ್ಟ ಮದುವೆ ಆಚರಣೆ

ಮದುವೆ ಸಂಪ್ರದಾಯಬದ್ದ ಆಚರಣೆಗಳಲ್ಲಿ ಒಂದಾಗಿದೆ. ಅದಕ್ಕೆ ಸಂಬಂಧಿಸಿದ ವಿವಿಧ ಪದ್ಧತಿಗಳು ಮತ್ತು ಆಚರಣೆಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತವೆ. ಮದುವೆ ಸಮಾರಂಭದ ಕೆಲವು ಆಚರಣೆಗಳು ನಮಗೆ ಆರಾಧ್ಯ ಭಾವನೆಯನ್ನು ನೀಡಿದರೆ Read more…

Shocking: ಉಡುಗೊರೆಯಾಗಿ ಬಂದಿದ್ದ ಮ್ಯೂಸಿಕ್ ಸಿಸ್ಟಂ ಸ್ಫೋಟ; ನವವಿವಾಹಿತ ಸೇರಿದಂತೆ ಇಬ್ಬರ ಸಾವು

ಮದುವೆ ಉಡುಗೊರೆಯಾಗಿ ಸಿಕ್ಕ ಮ್ಯೂಸಿಕ್ ಸಿಸ್ಟಂನಿಂದ್ಲೇ ನವವಿವಾಹಿತನ ಪ್ರಾಣ ಹಾರಿ ಹೋಗಿದೆ. ಛತ್ತೀಸ್‌ಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಮದುವೆಗೆ ಉಡುಗೊರೆಯಾಗಿ ಸ್ವೀಕರಿಸಿದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡಿದ್ದರಿಂದ ನವವಿವಾಹಿತ Read more…

ದೇಶದಲ್ಲಿ 13 ಕೋಟಿ ಮೋದಿಯರಿದ್ದಾರೆ; ಜಾಮೀನು ಅರ್ಜಿಯಲ್ಲಿ ರಾಹುಲ್ ಗಾಂಧಿ ಸಮರ್ಥನೆ

2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮ “ಮೋದಿ ಉಪನಾಮ” ಹೇಳಿಕೆಗೆ ಸಂಬಂಧಿಸಿದಂತೆ ಜಾಮೀನು ಪಡೆದಿರುವ ರಾಹುಲ್ ಗಾಂಧಿ ದೇಶದಲ್ಲಿ 13 ಸಾವಿರ ಮೋದಿಯರಿದ್ದಾರೆ. ಅವರೆಲ್ಲಾ ದೂರು ನೀಡಲು Read more…

BIG NEWS: ಒಂದೇ ದಿನದಲ್ಲಿ ಮತ್ತೆ 3000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; 9 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 3038 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ ಮಹಾಮಾರಿಗೆ 9 ಜನರು Read more…

ರಾಮನವಮಿ ಮೆರವಣಿಗೆ ವೇಳೆ ಬಂದೂಕು ಹಿಡಿದಿದ್ದ ಯುವಕ ಅರೆಸ್ಟ್

ರಾಮನವಮಿ ಮೆರವಣಿಗೆ ವೇಳೆ ಆಯುಧ ಹಿಡಿದುಕೊಂಡಿದ್ದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಂದೂಕು ಹಿಡಿದಿದ್ದ Read more…

ಹಿರಿಯ ವಿಕಲಚೇತನ ವ್ಯಕ್ತಿ ನೆರವಿಗೆ ಬಂದ ಐಎಎಸ್ ಅಧಿಕಾರಿ; ಫೋಟೋ ವೈರಲ್

ಉತ್ತರ ಪ್ರದೇಶದ ಅಮರೂಧಾ ನಗರದಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬರ ನೆರವಿಗೆ ಬಂದ ಭಾರತೀಯ ಆಡಳಿತ ಸೇವೆ (ಐಎಎಸ್‌) ಅಧಿಕಾರಿ ಸೌಮ್ಯಾ ಪಾಂಡೇ ಆನ್ಲೈನ್‌ನಲ್ಲಿ ಭಾರೀ ಸುದ್ದಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ Read more…

ಕ್ಯಾಂಪಸ್‌ ನೇಮಕಾತಿಯಲ್ಲಿ ಬರೋಬ್ಬರಿ 64.61 ಲಕ್ಷ ರೂ. ಪ್ಯಾಕೇಜ್ ಪಡೆದ ಐಐಎಂ ವಿದ್ಯಾರ್ಥಿನಿ

ಯಾವುದೇ ವಿದ್ಯಾರ್ಥಿಗೂ ಕಾಲೇಜಿನಲ್ಲಿ ಕ್ಯಾಂಪಸ್‌ ನೇಮಕಾತಿಯಲ್ಲಿ ಒಂದೊಳ್ಳೆ ಉದ್ಯೋಗ ಪಡೆಯುವುದು ಎಂದರೆ ಜೀವನ ಬದಲಿಸುವ ವಿಷಯವಾಗಿರುತ್ತದೆ. ಸಂಭಾಲ್ಪುರದ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ಘಟಕದ ವಿದ್ಯಾರ್ಥಿನಿ ಅವ್ನಿ ಮಲ್ಹೋತ್ರಾಗೆ Read more…

ಇನ್ನಷ್ಟು ಫೀಚರ್‌ಗಳೊಂದಿಗೆ ಟಾಪ್ ಮಾಡೆಲ್ ಪರಿಚಯಿಸಲು ಸಜ್ಜಾಗುತ್ತಿದೆ ಸಿಟ್ರೋಯೆನ್; ಇಲ್ಲಿದೆ ಡಿಟೇಲ್ಸ್

ಸಿಟ್ರೋಯೆನ್ ಸಿ3 ರನ್ನ ಲೈವ್‌ ಮತ್ತು ಫೀಲ್ ಅವತರಣಿಕೆಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಟಾಪ್‌ ಅವತರಣಿಕೆಯು ಹಿಂಬದಿ ವೈಪರ್‌/ವಾಶರ್‌, ಎಲೆಕ್ಟ್ರಿಕಲಿ ಅಡ್ಜಸ್ಟಬಲ್‌ ಓಆರ್‌ವಿಎಂಗಳು, ಬಟನ್ ಸ್ಟಾರ್ಟ್-ಸ್ಟಾಫ್ Read more…

ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಸಾಧನ ಬಳಕೆ; ಉತ್ತರ ಬರೆಯುತ್ತಿದ್ದ ನಕಲಿ ಅಭ್ಯರ್ಥಿ ಅರೆಸ್ಟ್

ಮಹಾರಾಷ್ಟ್ರ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಹಲವು ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿಯನ್ನು ಬಂಧಿಸಲಾಗಿದೆ. ನಕಲಿ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದ ಅಮನ್ ಎಂಬಾತನನ್ನು ಭಾನುವಾರ ಥಾಣೆಯಲ್ಲಿ ಬಂಧಿಸಲಾಗಿದೆ ಎಂದು Read more…

Watch Video | ಮದುವೆ ನಂತರ ಮತ್ತೊಂದು ವಿವಾಹವಾಗಲು ಮುಂದಾದ ನವವಧು; ಪೊಲೀಸ್‌ ಠಾಣೆಯಲ್ಲಿ ಹೈಡ್ರಾಮಾ

ಓರ್ವ ವ್ಯಕ್ತಿಯೊಂದಿಗೆ ಮದುವೆಯಾದ ನಂತರ ನವವಿವಾಹಿತ ವಧು ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ಒತ್ತಾಯಿಸಿದ್ದಾಳೆ. “ದೋ ಶಾದಿ ಕರೇಂಗೆ, ದೋ ಶಾದಿ ಕರೆಂಗೆ” ಅಂದರೆ ಎರಡು ಬಾರಿ ಮದುವೆಯಾಗುತ್ತಾನೆಂದು ಕಿರುಚುತ್ತಾ Read more…

ಫೇಸ್ ಬುಕ್ ಲೈವ್ ಮಾಡುತ್ತಲೇ ನದಿಗೆ ಹಾರಿದ 30 ವರ್ಷದ ವ್ಯಕ್ತಿ

ಫೇಸ್ ಬುಕ್ ನಲ್ಲಿ ಲೈವ್ ಮಾಡುತ್ತಲೇ 30 ವರ್ಷದ ವ್ಯಕ್ತಿಯೊಬ್ಬ ಗೋಮತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪೊಲೀಸರು ಎನ್ ಡಿ ಆರ್ ಎಫ್ Read more…

ರಿಷಬ್ ಪಂತ್ ಅಪಘಾತಕ್ಕೀಡಾಗಿದ್ದ ಸ್ಥಳದಲ್ಲೇ ಮತ್ತೊಂದು ಭೀಕರ ದುರಂತ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಕ್ರಿಕೆಟಿಗ ರಿಷಬ್ ಪಂತ್ ಅವರು ಭೀಕರ ಅಪಘಾತಕ್ಕೀಡಾಗಿದ್ದ ರಸ್ತೆಯಲ್ಲೇ ಮತ್ತೊಂದು ಎದೆನಡುಗಿಸುವ ರೀತಿಯ ಅಪಘಾತವಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ. ‌ ಉತ್ತರಾಖಂಡದ ರೂರ್ಕಿಯಲ್ಲಿ ಮೊನ್ನೆ ರಾತ್ರಿ ಮತ್ತೊಂದು ಕಾರು ಅಪಘಾತ Read more…

On camera: ಅರೆನಗ್ನ ಅವತಾರದಲ್ಲಿ ದೆಹಲಿ ಮೆಟ್ರೋ ಏರಿದ ಯುವತಿ

ನಾನು ಧರಿಸುವ ಬಟ್ಟೆಯಿಂದ ನಿಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದಕೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ನೀವು ಬದಲಾದ ಉರ್ಫಿಯನ್ನು ನೋಡುತ್ತೀರೆಂದು ಉರ್ಫಿ ಜಾವೇದ್ ಹೇಳಿದ ಬೆನ್ನಲ್ಲೇ ಮತ್ತೊಬ್ಬ ಉರ್ಫಿ ಹುಟ್ಟಿಕೊಂಡಿದ್ದಾರಾ Read more…

ಸಂಬಳ ಸಿಗದೇ ಬೇಸತ್ತು ವಿಭಿನ್ನವಾಗಿ ಪ್ರತಿಭಟಿಸಿದ್ದ ಮಹಿಳಾ ಕಂಡಕ್ಟರ್ ವರ್ಗಾವಣೆ ಆದೇಶ ರದ್ದು

ಸಂಬಳ ನೀಡದ ಕಾರಣ ಕರ್ತವ್ಯದ ವೇಳೆ ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ ಮಹಿಳಾ ಕಂಡಕ್ಟರ್ ಅಖಿಲಾ ಎಸ್ ನಾಯರ್ ಅವರ ವರ್ಗಾವಣೆ ಆದೇಶವನ್ನು ಕೇರಳ ರಾಜ್ಯ ರಸ್ತೆ ಸಾರಿಗೆ Read more…

Shocking News: ಜೋರಾಗಿ ಡಿಜೆ ಸಂಗೀತ ನುಡಿಸ್ತಿದ್ದ ಬಗ್ಗೆ ಪ್ರಶ್ನಿಸಿದ ಮಹಿಳೆ ಮೇಲೆ ಫೈರಿಂಗ್

ಜೋರಾಗಿ ಡಿಜೆ ಸಂಗೀತ ಹಾಕಿದ್ದರ ಬಗ್ಗೆ ಪ್ರಶ್ನಿಸಿದ ಮಹಿಳೆಯ ಮೇಲೆ ಪಕ್ಕದ ಮನೆಯವರು ಗುಂಡು ಹಾರಿಸಿರುವ ಘಟನೆ ವಾಯವ್ಯ ದೆಹಲಿಯ ಸಿರಸ್‌ಪುರದಲ್ಲಿ ನಡೆದಿದೆ. ಪಕ್ಕದ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ Read more…

ಯುವತಿಯರೊಂದಿಗೆ ಅಪಾಯಕಾರಿ ಬೈಕ್ ಸ್ಟಂಟ್ ಮಾಡಿದ್ದ ಯುವಕ ಅರೆಸ್ಟ್

ಇಬ್ಬರು ಹುಡುಗಿಯರೊಂದಿಗೆ ಬೈಕ್ ನಲ್ಲಿ ಕುಳಿತು ಅಪಾಯಕಾರಿ ಸಾಹಸ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮುಂಬೈ ಪೊಲೀಸರು 24 ವರ್ಷದ ಯುವಕನನ್ನು ಬಂಧಿಸಿದ್ದಾರೆ.‌ ಆರೋಪಿಯ Read more…

Watch Video | ಪ್ರತಿಭಟನೆ ವೇಳೆ ಏಕಾಏಕಿ ಕುಸಿದುಬಿದ್ದ ವೇದಿಕೆ; ಕಾಂಗ್ರೆಸ್ ನ ಇಬ್ಬರು ಶಾಸಕರಿಗೆ ಗಾಯ

 ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ತಾತ್ಕಾಲಿಕ ವೇದಿಕೆ ಕುಸಿದು ಬಿದ್ದ ಪರಿಣಾಮ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಭಾನುವಾರ ಗಾಯಗೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಲೋಕಸಭಾ Read more…

Video | ನಿಯಂತ್ರಣ ಕಳೆದುಕೊಂಡು ವ್ಯಾನ್ ಗೆ ಡಿಕ್ಕಿಯೊಡೆದ ಟ್ರಕ್; ಕೂದಲೆಳೆ ಅಂತರದಲ್ಲಿ ಪಾರಾದ ಪೊಲೀಸರು

ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಟ್ರಕ್ ನಿಯಂತ್ರಣ ಕಳೆದುಕೊಂಡು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದ ನಂತರ ಕರ್ತವ್ಯದಲ್ಲಿದ್ದ ನಾಲ್ವರು ಟ್ರಾಫಿಕ್ ಪೊಲೀಸರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆಘಾತಕಾರಿ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ Read more…

BIG NEWS: ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಅಪಾಯಕಾರಿ ಸಸ್ಯ ಶಿಲೀಂದ್ರ ಸೋಂಕು ಕೋಲ್ಕತ್ತಾ ಮೂಲದ ವ್ಯಕ್ತಿಯಲ್ಲಿ ಪತ್ತೆ

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಅಪಾಯಕಾರಿ ಸಸ್ಯ ಶಿಲೀಂದ್ರ ಸೋಂಕು ಭಾರತದಲ್ಲಿ ದೃಢಪಟ್ಟಿದ್ದು ಕೊಲ್ಕತ್ತಾ ಮೂಲದ ವ್ಯಕ್ತಿ ಮೊದಲ ಸಂತ್ರಸ್ತರಾಗಿದ್ದಾರೆ. ವಿಶ್ವದಲ್ಲೇ ಅಪರೂಪದ ಮಾರಕ ಸಸ್ಯ ಶಿಲೀಂದ್ರ ಸೋಂಕು Read more…

BREAKING: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗೆ ಜಾಮೀನು ವಿಸ್ತರಣೆ

ಮೋದಿ ಉಪನಾಮದ ಕುರಿತ ತಮ್ಮ ಹೇಳಿಕೆಯಿಂದ ಗುಜರಾತಿನ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಜಾಮೀನು ಮಂಜೂರಾಗಿದ್ದು, ಅವಧಿಯನ್ನು ಏಪ್ರಿಲ್ Read more…

ಕಾರ್ಮಿಕನ ದೇಹ ಹೊಕ್ಕ ಕಬ್ಬಿಣದ ರಾಡ್;‌ ಎದೆ ನಡುಗಿಸುತ್ತೆ ಫೋಟೋ

ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಕಾರ್ಮಿಕರೊಬ್ಬರಿಗೆ ಕಬ್ಬಿಣದ ರಾಡ್‌ ಒಂದು ದೇಹಕ್ಕೆ ಹೊಕ್ಕಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಥಾಣೆ ಬಳಿಯ ಬದ್ಲಾಪುರದಲ್ಲಿ ಜರುಗಿದೆ. 26 ವರ್ಷ Read more…

ಭಾರೀ ಪ್ರಮಾಣದಲ್ಲಿ ಇಡ್ಲಿ ತಯಾರಿಸುತ್ತಿರುವ ವಿಡಿಯೋ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಹಾರದ ಐಟಂ ಯಾವುದು ಎಂದು ಕೇಳಿದರೆ ಬಹುಶಃ ನಮ್ಮ ನಿಮ್ಮೆಲ್ಲರ ಮನದಲ್ಲಿ ಏಕರೂಪವಾಗಿ ಮೂಡುವ ಹೆಸರು ’ಇಡ್ಲಿ’ ಎಂದರೆ ಅತಿಶಯೋಕ್ತಿ ಅಲ್ಲ ತಾನೇ? Read more…

ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್; ವಿಡಿಯೋ ವೈರಲ್

ದೇಶದ ರೈಲ್ವೇ ಮಾರ್ಗದ ಅತ್ಯಂತ ಸುಭದ್ರ ಹಳಿಗಳನ್ನು ಹೊಂದಿರುವ ಮಾರ್ಗಗಳಲ್ಲಿ ಒಂದಾದ ದೆಹಲಿ-ಭೋಪಾಲ್ ಮಾರ್ಗದಲ್ಲಿ ರೈಲುಗಳು ಸಾಮಾನ್ಯವಾಗಿ ತಮ್ಮ ಗರಿಷ್ಠ ವೇಗದಲ್ಲಿ ಸಂಚರಿಸುತ್ತವೆ. ಇದೇ ಮಾರ್ಗದಲ್ಲಿ ಸಂಚರಿಸುವ ಶತಾಬ್ದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...