alex Certify ಹಿರಿಯ ವಿಕಲಚೇತನ ವ್ಯಕ್ತಿ ನೆರವಿಗೆ ಬಂದ ಐಎಎಸ್ ಅಧಿಕಾರಿ; ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ವಿಕಲಚೇತನ ವ್ಯಕ್ತಿ ನೆರವಿಗೆ ಬಂದ ಐಎಎಸ್ ಅಧಿಕಾರಿ; ಫೋಟೋ ವೈರಲ್

ಉತ್ತರ ಪ್ರದೇಶದ ಅಮರೂಧಾ ನಗರದಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬರ ನೆರವಿಗೆ ಬಂದ ಭಾರತೀಯ ಆಡಳಿತ ಸೇವೆ (ಐಎಎಸ್‌) ಅಧಿಕಾರಿ ಸೌಮ್ಯಾ ಪಾಂಡೇ ಆನ್ಲೈನ್‌ನಲ್ಲಿ ಭಾರೀ ಸುದ್ದಿ ಮಾಡಿದ್ದಾರೆ.

ಎಲೆಕ್ಟ್ರಾನಿಕ್ ಬೈಸಿಕಲ್ ಖರೀದಿ ಮಾಡಲು ಹೊರಟಿದ್ದ ಈ ಹಿರಿಯ ವ್ಯಕ್ತಿಯನ್ನು ಅವರ ಬಳಿಗೇ ತೆರಳಿದ ಸೌಮ್ಯಾ, ಅವರ ತೊಂದರೆ ಏನೆಂದು ಆಲಿಸಿದ್ದಾರೆ. ‌

ಕೂಡಲೇ ವಿಶೇಷ ಚೈತನ್ಯರ ಕಲ್ಯಾಣಾಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡುವ ಮೂಲಕ ಧನೀರಾಂರಿಗೆ ಸರ್ಕಾರದಿಂದ ಸಿಗುವ ಸೂಕ್ತ ಸೌಲಭ್ಯಗಳು ಸಿಗುವಂತೆ ಮಾಡಲು ತಿಳಿಸಿದ್ದಾರೆ ಈ ಅಧಿಕಾರಿ. ಕಾನ್ಪುರ್‌ ದೇಹಾತ್‌‌ನ ಸಿಡಿಓ ಈ ಸಂವಹನದ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...