alex Certify India | Kannada Dunia | Kannada News | Karnataka News | India News - Part 609
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಬರದಿರಿ ಎಂದು ಕಾರ್ಡ್‌ ನಲ್ಲಿ ಪ್ರಿಂಟ್; ಗೊಂದಲಕ್ಕೊಳಗಾದ್ರು ಅತಿಥಿಗಳು….!

ಮದುವೆ ಸಮಾರಂಭವನ್ನು ಯೋಜಿಸುವಾಗ ಮದುವೆಯ ಕಾರ್ಡ್‌ಗಳನ್ನು ಆಯ್ಕೆ ಮಾಡುವುದು ಮತ್ತು ಮುದ್ರಿಸುವಾಗ ಬಹಳ ಜಾಗರೂಕರಾಗಿರಬೇಕಾಗುತ್ತದೆ. ನೋಡಲು ಆಕರ್ಷಕವಾಗಿದ್ದರೆ ಸಾಲದು ತಪ್ಪಾಗಿ ಮುದ್ರಿಸಬಾರದು. ಇದೀಗ ಇಂಥದ್ದೇ ತಪ್ಪಾದ ಮದುವೆ ಆಮಂತ್ರಣ Read more…

ಡೇಟಿಂಗ್​ ಆಪ್​ನಲ್ಲಿ ಶೈಕ್ಷಣಿಕ ಅರ್ಹತೆ ಜೊತೆಗೆ ಅಂಕಗಳನ್ನೂ ಹಾಕಿದ ಯುವಕ…..!

ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳು ತುಂಬಾ ಸಾಮಾನ್ಯವಾಗಿದೆ. ಮತ್ತು, ನಿಮ್ಮ ಬಗ್ಗೆ ಚಿಕ್ಕದಾದ, ವಿವರಣೆಯನ್ನು ಬರೆಯಲು ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ನಂಥ ಪ್ರತಿ ಅಪ್ಲಿಕೇಶನ್ ಹೊಂದಿರುವ ಬಯೋ ಇದೆ. ಆದರೆ Read more…

ಒಂದೇ ಸೂರಿನಡಿ ವಾಸಿಸುತ್ತಿದೆ 61 ಸದಸ್ಯರ ಅವಿಭಕ್ತ ಕುಟುಂಬ….!

ಭಾರತದ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಮಿಶ್ರ ಕುಟುಂಬ ರಚನೆಯು ನಮ್ಮ ಸಂಸ್ಕೃತಿಗೆ ತನ್ನದೇ ಆದ ವಿಶಿಷ್ಟತೆಯನ್ನು ನೀಡಿದೆ. ಮಾನವ ನಾಗರಿಕತೆ ಇಲ್ಲಿ ಕಾಣಿಸಿಕೊಂಡಾಗಿನಿಂದ ನಮ್ಮ ನೆಲದಲ್ಲಿ Read more…

ಮೈಕ್‌ ಸಹಿತ ಪತ್ರಕರ್ತರ ಸೋಗಿನಲ್ಲಿ ಬಂದಿದ್ದರು ಹಂತಕರು

ಲಖನೌ: ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ರನ್ನು ಕೊಂದ ಮೂವರು ದುಷ್ಕರ್ಮಿಗಳು ವಿಡಿಯೋ ಕ್ಯಾಮೆರಾಗಳು, ಮೈಕ್ ಮತ್ತು ಮಾಧ್ಯಮ ಗುರುತಿನ ಚೀಟಿಗಳನ್ನು ಹಿಡಿದುಕೊಂಡು Read more…

ಅಣ್ಣಾಮಲೈ ವಿರುದ್ಧ ಲೀಗಲ್​ ನೋಟಿಸ್​: ಎಲ್ಲ ಕಾನೂನು ಕ್ರಮ ಎದುರಿಸಲು ಸಿದ್ಧ ಎಂದ ನಾಯಕ

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಅದರ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧದ ಭ್ರಷ್ಟಾಚಾರ ಆರೋಪ ಮಾಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ Read more…

ಸೆಕ್ಸ್​ ರ್ಯಾಕೆಟ್​: ಮಹಿಳೆ ಅರೆಸ್ಟ್‌ – ಮೂವರು ಯುವತಿಯರ ರಕ್ಷಣೆ

ಥಾಣೆ: ಮಹಾರಾಷ್ಟ್ರದ ಥಾಣೆಯ ಕಾಸರವಾಡವಲಿ ಪ್ರದೇಶದಲ್ಲಿ ಸೆಕ್ಸ್ ರ್ಯಾಕೆಟ್ ಭೇದಿಸಿದ ನಂತರ 46 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಈ ಕುರಿತು ಅಪರಾಧ ವಿಭಾಗದ ಘಟಕ-5 ರ ಹಿರಿಯ ಇನ್ಸ್‌ಪೆಕ್ಟರ್ Read more…

ದೇಶದಲ್ಲೇ ಮೊದಲ ಬಾರಿಗೆ ಬೇಸಿಗೆ ನೀರಿನ ಕೊರತೆ ನೀಗಿಸಲು ‘ವಾಟರ್ ಬಜೆಟ್’: ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ

ತಿರುವನಂತಪುರಂ: ದೇಶದಲ್ಲೇ ಮೊದಲ ಬಾರಿಗೆ ಬೇಸಿಗೆ ನೀರಿನ ಕೊರತೆ ನೀಗಿಸಲು ಕೇರಳದಲ್ಲಿ ವಾಟರ್ ಬಜೆಟ್ ಅಳವಡಿಸಿಕೊಳ್ಳಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ಹೇರಳವಾದ ನದಿಗಳು, Read more…

ರಾಜ್ಯದಲ್ಲಿ ನಂದಿನಿ V/S ಅಮುಲ್ ಹಾಲಿನ ಕದನದ ನಡುವೆ ಗುಜರಾತ್ ಸಿಎಂ ಮಹತ್ವದ ಹೇಳಿಕೆ

ಕರ್ನಾಟಕದಲ್ಲಿ ನಂದಿನಿ ವರ್ಸಸ್ ಅಮುಲ್ ಕದನದ ಮಧ್ಯೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ದಕ್ಷಿಣ ರಾಜ್ಯದಲ್ಲಿ ಅಮುಲ್ ಬಹಿಷ್ಕರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನನ್ನ ದೃಷ್ಟಿಯಲ್ಲಿ ಅಮುಲ್ Read more…

ಪರೀಕ್ಷೆ ಬರೆದು ವಾಪಸ್ಸಾಗ್ತಿದ್ದ ಯುವತಿ ಮೇಲೆ ಗುಂಡು ಹಾರಿಸಿ ಹತ್ಯೆ

ಉತ್ತರಪ್ರದೇಶದಲ್ಲಿ ಅತೀಕ್ ಅಹ್ಮದ್ ಹತ್ಯೆ ಬೆನ್ನಲ್ಲೇ ಕ್ರೈಂ ಪ್ರಕರಣಗಳು ವರದಿಯಾಗುತ್ತಿವೆ. ಸೋಮವಾರ ಜಲೌನ್ ಜಿಲ್ಲೆಯಲ್ಲಿ ಕಾಲೇಜು ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ 20 ವರ್ಷದ ಯುವತಿಯನ್ನ ಮೋಟಾರ್ ಸೈಕಲ್‌ನಲ್ಲಿ Read more…

3 ಅಂತಸ್ತಿನ ರೈಸ್ ಮಿಲ್ ಕಟ್ಟಡ ಕುಸಿದು ಕನಿಷ್ಠ ಇಬ್ಬರು ಸಾವು: 14 ಮಂದಿಗೆ ಗಾಯ

ಹರಿಯಾಣದ ಕರ್ನಾಲ್ ನಲ್ಲಿ 3 ಅಂತಸ್ತಿನ ಅಕ್ಕಿ ಗಿರಣಿ ಕುಸಿದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ. ಸೋಮವಾರ-ಮಂಗಳವಾರ ಮಧ್ಯರಾತ್ರಿ ಕರ್ನಾಲ್‌ನ ತಾರೋರಿಯಲ್ಲಿರುವ ಮೂರು ಅಂತಸ್ತಿನ Read more…

ಲಕ್ಕಿ ಡ್ರಾನಲ್ಲಿ ಬಂಪರ್; ಯುಎಇನಲ್ಲಿ ನೆಲೆಸಿರುವ ಹೈದರಾಬಾದ್ ಮಹಿಳೆಗೆ ಒಲಿದ ಅದೃಷ್ಟ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನೆಲೆಸಿರುವ 38 ವರ್ಷದ ಹೈದರಾಬಾದ್ ಮಹಿಳೆಗೆ ಲಾಟರಿ ಮೂಲಕ ಅದೃಷ್ಟ ಒದಗಿಬಂದಿದ್ದು, 2 ಕೋಟಿ ರೂಪಾಯಿ ಹಣ ಸಿಕ್ಕಿದೆ. ಯುಎಇ ಮೂಲದ Read more…

ಬೇಸಿಗೆಯಲ್ಲಿ ಕಾರ್ ಕೂಲಾಗಿರಲು ಸಗಣಿ ಲೇಪಿಸಿದ ವೈದ್ಯ…..!

ತೀವ್ರ ಸೆಕೆಯಿಂದ ತಪ್ಪಿಸಿಕೊಳ್ಳಲು ಎಸಿ, ಫ್ಯಾನ್ ಬಳಸುವ ಬದಲು ವೈದ್ಯರೊಬ್ಬರು ಸಗಣಿ ಬಳಕೆ ಮಾಡಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹೋಮಿಯೋಪತಿ ವೈದ್ಯರೊಬ್ಬರು ತಮ್ಮ ಕಾರಿಗೆ ಹಸುವಿನ ಸಗಣಿ ಪದರವನ್ನು Read more…

ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ನಾಪತ್ತೆ…? ಕುಟುಂಬದವರ ಮಾಹಿತಿ

ಕೋಲ್ಕತ್ತಾ: ಟಿಎಂಸಿ ಹಿರಿಯ ನಾಯಕ ಮುಕುಲ್ ರಾಯ್ ನಾಪತ್ತೆಯಾಗಿದ್ದಾರೆ. ಅವರ ಕುಟುಂಬ ಸದಸ್ಯರು ಸೋಮವಾರ ತಡರಾತ್ರಿಯಿಂದ ಮುಕುಲ್ ರಾಯ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಮಾಜಿ ರೈಲ್ವೇ ಸಚಿವರ ಪುತ್ರ Read more…

62 ದಿನಗಳ ಅಮರನಾಥ ಯಾತ್ರೆಗೆ ನೋಂದಣಿ ಪ್ರಾರಂಭ

ಜಮ್ಮು ಮತ್ತು ಕಾಶ್ಮೀರದಲ್ಲಿ 62 ದಿನಗಳ ಅಮರನಾಥ ಯಾತ್ರೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ನೋಂದಣಿ ಪ್ರಾರಂಭವಾಗಿದೆ. ಯಾತ್ರೆಯು ಈ ವರ್ಷ ಜುಲೈ 1 ರಂದು ಪ್ರಾರಂಭವಾಗಿ 31 ಆಗಸ್ಟ್ Read more…

ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ: ಆಪ್ ನಾಯಕ ಅರೆಸ್ಟ್

ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಗುಜರಾತ್ ಎಎಪಿ ಮಾಜಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ರಾಜ್ಯ ಸಚಿವ ಮತ್ತು ಬಿಜೆಪಿಯ Read more…

BREAKING NEWS: ಅಸ್ಸಾಂನಲ್ಲಿ 4.7 ತೀವ್ರತೆಯ ಭೂಕಂಪ

ಅಸ್ಸಾಂನಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ನೆರೆಯ ಬಾಂಗ್ಲಾದೇಶ ಮತ್ತು ಭೂತಾನ್ ಜೊತೆಗೆ ಗುವಾಹಟಿಯಲ್ಲಿ ಭೂಕಂಪನದ ಅನುಭವವಾಗಿದೆ. ಸಂಜೆ 4:52 ಕ್ಕೆ ಅಸ್ಸಾಂನ ಗುವಾಹಟಿ ಬಳಿ ರಿಕ್ಟರ್ ಮಾಪಕದಲ್ಲಿ Read more…

ಮನುಕುಲ ತಲೆತಗ್ಗಿಸುವಂತಿದೆ ಈ ಘಟನೆ; ದಲಿತ ಹುಡುಗಿಯನ್ನ ಮದುವೆಯಾಗಿದ್ದಕ್ಕೆ ತಂದೆಯಿಂದ್ಲೇ ಮಗ, ತಾಯಿಯ ಹತ್ಯೆ

ತಮಿಳುನಾಡಿನಲ್ಲಿ ಮನುಕುಲವೇ ತಲೆ ತಗ್ಗಿಸುವಂತಹ ಘಟನೆ ನಡೆದಿದ್ದು, ದಲಿತ ಯುವತಿಯನ್ನ ಮದುವೆಯಾಗಿದ್ದಕ್ಕೆ ತಂದೆಯೇ ತನ್ನ ಮಗ, ತಾಯಿಯನ್ನ ಹತ್ಯೆ ಮಾಡಿದ್ದು ಸೊಸೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಏಪ್ರಿಲ್ 14 Read more…

ಮಾಫಿಯಾ ಡಾನ್ ಅತೀಕ್ ಅಹ್ಮದ್ ಹತ್ಯೆಕೋರರು ಮತ್ತೊಂದು ಜೈಲಿಗೆ ಶಿಫ್ಟ್

ಉತ್ತರಪ್ರದೇಶದ ಮಾಫಿಯಾ ಡಾನ್ ಅತೀಕ್ ಅಹ್ಮದ್ ಅವರನ್ನು ಹತ್ಯೆಗೈದ ಮೂವರು ಶೂಟರ್‌ಗಳನ್ನು ಪ್ರಯಾಗ್‌ರಾಜ್‌ನ ನೈನಿ ಕೇಂದ್ರ ಕಾರಾಗೃಹದಿಂದ ಪ್ರತಾಪ್‌ಗಢ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಭದ್ರತೆ ಕಾರಣದಿಂದ ಆರೋಪಿಗಳಾಗ ಲವಲೇಶ್ Read more…

ಕಸ ವಿಂಗಡಣೆ ವಿಚಾರದಲ್ಲಿ ಜಗಳ; ಪೌರ ಕಾರ್ಮಿಕನಿಗೆ ಗನ್ ತೋರಿಸಿದ ಉದ್ಯಮಿ

ಕಸ ವಿಂಗಡಣೆ ವಿಚಾರದಲ್ಲಿ ಮಧ್ಯಪ್ರದೇಶದ ಇಂದೋರ್ ಮೂಲದ ಉದ್ಯಮಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿ ಪೌರ ಕಾರ್ಮಿಕರನ್ನು ಬೆದರಿಸಿದ್ದಾನೆ. ಪೆಟ್ರೋಲ್ ಪಂಪ್ ಮಾಲೀಕ ಮತ್ತು ಮಧ್ಯಪ್ರದೇಶದ ಮಾಜಿ ಬಿಜೆಪಿ ಶಾಸಕ Read more…

ಟಿಕೆಟ್ ಇಲ್ಲದೆ ಪ್ರಯಾಣಿಸ್ತಿದ್ದ ಪೊಲೀಸ್; ಪ್ರಶ್ನಿಸಿದ ಟಿಸಿ ಮೇಲೆ ಹಲ್ಲೆ

ಮುಂಬೈ ವಿಭಾಗದ ಕೇಂದ್ರ ರೈಲ್ವೇಯ ಕರ್ತವ್ಯನಿರತ ಟಿಕೆಟ್ ಪರೀಕ್ಷಕರೊಬ್ಬರು ಉತ್ತರ ಪ್ರದೇಶದ ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದುದನ್ನು ವಿರೋಧಿಸಿದ ನಂತರ ಅವರ ಮೇಲೆ Read more…

ಶೂ ಖರೀದಿ ವೇಳೆ 2 ಗುಂಪಿನ ನಡುವೆ ಹಿಂಸಾಚಾರ; ಜನರನ್ನ ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ

ಶೂ ಖರೀದಿ ವೇಳೆ ಉತ್ತರಪ್ರದೇಶದ ಗಾಜಿಯಾಬಾದ್‌ನ ಸಿಹಾನಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಹಿಂಸಾಚಾರದಲ್ಲಿ ಇಬ್ಬರು ಗಾಯಗೊಂಡಿದ್ದು Read more…

ಅಪರೂಪದಲ್ಲಿ ಅಪರೂಪವಾದ ʼವಜ್ರʼ ಪತ್ತೆ

ಸೂರತ್ ಮೂಲದ ಸಂಸ್ಥೆಯು ಅಪರೂಪದ ಮತ್ತು ಅಸಾಧಾರಣವಾದ ‘ವಜ್ರದೊಳಗಿನ ವಜ್ರ’‌ ವನ್ನು ಕಂಡುಹಿಡಿದಿದೆ. 0.329-ಕ್ಯಾರೆಟ್ ವಜ್ರ ಇದಾಗಿದೆ. ವಜ್ರದೊಳಗೆ ಚಿಕ್ಕ ಸುಳಿದಾಡುವ ವಜ್ರ ಸಿಕ್ಕಿದ್ದು, ಇದನ್ನು ಬೀಟಿಂಗ್​ ಹಾರ್ಟ್​ Read more…

‘ತಂದೂರಿ ಚಿಕನ್ ಐಸ್ ಕ್ರೀಮ್’ ಟೇಸ್ಟ್​ ಮಾಡಿರುವಿರಾ ?

ಇಂಟರ್ನೆಟ್ ಮತ್ತೊಂದು ಕ್ರೇಜಿ ಫುಡ್ ಡಿಶ್ ಅನ್ನು ಕಂಡುಹಿಡಿದಿದೆ ಮತ್ತು ಅದರ ಹೆಸರು ‘ತಂದೂರಿ ಚಿಕನ್ ಐಸ್ ಕ್ರೀಮ್’. ಇದಾಗಲೇ ಆಮ್ರಸ್ ದೋಸೆ, ಚಾಕೊಲೇಟ್ ಕಬ್ಬಿನ ಜ್ಯೂಸ್ ಮತ್ತು Read more…

ಮಗುವಿಗೆ ಐಸ್ ಕ್ರೀಂ ತರಲು ತಾಯಿ ಹೋದಾಗಲೇ ಹೃದಯವಿದ್ರಾವಕ ಘಟನೆ; ನೀರಿನ ಟ್ಯಾಂಕ್ ಗೆ ಬಿದ್ದು 2 ವರ್ಷದ ಕಂದಮ್ಮ ಸಾವು

ದುರಂತ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಇಂದೋರ್ ನ ಜುನಾ ರಿಸಾಲಾ ಪ್ರದೇಶದಲ್ಲಿ ಎರಡು ವರ್ಷದ ಗಂಡು ಮಗುವೊಂದು ನೆಲದೊಳಗಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದೆ. ಮಗುವಿನ ತಾಯಿ ಅವನಿಗೆ ಐಸ್ Read more…

ʼಇದು ಭಾರತವಲ್ಲ, ಪಂಜಾಬ್ʼ; ಮುಖದ ಮೇಲೆ ತ್ರಿವರ್ಣ ಧ್ವಜದ ಬಣ್ಣ ಹಾಕಿಕೊಂಡಿದ್ದ ಮಹಿಳೆಗೆ ಗೋಲ್ಡನ್ ಟೆಂಪಲ್ ಪ್ರವೇಶ ನಿರಾಕರಣೆ

ಮುಖದ ಮೇಲೆ ತ್ರಿವರ್ಣ ಧ್ವಜದ ಬಣ್ಣವನ್ನು ಹಾಕಿಕೊಂಡಿದ್ದ ಮಹಿಳೆಗೆ ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

ಪತ್ರಕರ್ತರ ಆನ್​ಲೈನ್​ ಮೀಟಿಂಗ್​ನಲ್ಲಿ ಬಿಯರ್​ ಕ್ಯಾನ್ಸ್​…!

ನವದೆಹಲಿ: ವರ್ಚುವಲ್​ ಮೀಟಿಂಗ್​ ಸಂದರ್ಭಗಳಲ್ಲಿ ಹಾಗೂ ಆನ್​ಲೈನ್​ ಸಭೆಗಳು, ತರಗತಿಗಳ ಸಂದರ್ಭದಲ್ಲಿ ನಡೆದ ಹಲವಾರು ಆಸಕ್ತಿಕರ ವಿಷಯಗಳ ಬಗ್ಗೆ ಇದಾಗಲೇ ಸಾಕಷ್ಟು ವಿಡಿಯೋಗಳು ವೈರಲ್​ ಆಗಿವೆ. ಅದರಲ್ಲಿಯೂ ಕೋವಿಡ್​ Read more…

ಪಶ್ಚಿಮ ಬಂಗಾಳದಲ್ಲಿ ಭೀತಿ ಉಂಟುಮಾಡಿದ ಸುಂಟರಗಾಳಿ: ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಹಲ್ದಿಯಾ: ಪಶ್ಚಿಮ ಬಂಗಾಳದ ಒಂದೆಡೆ ಉಷ್ಣತೆ ತೀವ್ರಮಟ್ಟದಲ್ಲಿ ಏರುಗತಿಯಲ್ಲಿ ಸಾಗಿರುವ ಬೆನ್ನಲ್ಲೇ, ಇಲ್ಲಿಯ ಹಲ್ದಿಯಾದಲ್ಲಿ ಇದ್ದಕ್ಕಿದ್ದಂತೆ ಸುಂಟರಗಾಳಿ ಕಾಣಿಸಿಕೊಂಡ ಘಟನೆ ನಡೆದಿದೆ. ಹಲವಾರು ನಿಮಿಷಗಳವರೆಗೆ ಸುಂಟರಗಾಳಿ ಭಯಾನಕ ವಾತಾವರಣವನ್ನು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ನಿನ್ನೆಗಿಂತ ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 9,111 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಬಸ್ ನಲ್ಲಿ ಸಾಗಿಸ್ತಿದ್ದ ಬೃಹತ್ ಪ್ರಮಾಣದ ಸ್ಫೋಟಕ ವಸ್ತುಗಳ ವಶ

ಪ್ರಯಾಣಿಕರ ಬಸ್ ನಲ್ಲಿ ಸಾಗಿಸ್ತಿದ್ದ ಜಿಲೆಟಿನ್ ಮತ್ತು ಡಿಟೋನೇಟರ್ ಸೇರಿದಂತೆ ಬೃಹತ್ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೋಲ್‌ಪಾರಾ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್‌ನಿಂದ ಸ್ಫೋಟಕ ವಸ್ತುಗಳ Read more…

ಪಕ್ಷಿ‌ – ಮಾನವನ ಸ್ನೇಹದ ಮತ್ತೊಂದು ಹೃದಯಸ್ಪರ್ಶಿ ವಿಡಿಯೋ ವೈರಲ್

ನಾಯಿ, ಬೆಕ್ಕು, ಆನೆ, ಕುದುರೆ, ಕೋತಿಗಳು ಮನುಷ್ಯನ ಜೊತೆ ಸಹಜವಾಗಿ ಬೆರೆತು ಗೆಳೆತನ ಬೆಳೆಸಿಕೊಳ್ಳುವ ಜೀವಿಗಳು. ಆದರೆ ಯಾವತ್ತಾದ್ರೂ ಪಕ್ಷಿಗಳು ಕೂಡ ಮನುಷ್ಯನ ಜೊತೆ ಗೆಳೆತನ ಮಾಡಿಕೊಳ್ಳುವುದನ್ನ ನೋಡಿದ್ದಿರಾ? Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...