alex Certify India | Kannada Dunia | Kannada News | Karnataka News | India News - Part 612
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ

ಸೂರತ್ ನಲ್ಲಿ ಮಂಗಳವಾರ ಬೆಳಿಗ್ಗೆ ಸಿಟಿ ಬಸ್ ಚಾಲಕ ಸಮಯಪ್ರಜ್ಞೆ ಮತ್ತು ಸಕಾಲಿಕವಾಗಿ ಎಚ್ಚರಿಕೆ ವಹಿಸಿದ ಪರಿಣಾಮ ಭಾರೀ ಅಪಘಾತವೊಂದು ತಪ್ಪಿದಂತಾಗಿದೆ. ಬ್ರೇಕ್ ವೈಫಲ್ಯದಿಂದ ಬಸ್, ಚಾಲಕನ ನಿಯಂತ್ರಣ Read more…

Shocking News: `ಗುಂಡು’ ಹಾಕಲು ಒಂದು ಗಂಟೆ ರೈಲು ನಿಲ್ಲಿಸಿದ ಲೋಕೋ ಪೈಲಟ್…..!

ಸಾಮಾನ್ಯವಾಗಿ ರೈಲುಗಳ ಸಂಚಾರ ಒತ್ತಡದಿಂದ ಹೊರಡುವುದು ಅಥವಾ ತಲುಪುವುದು ಗಂಟೆಗಟ್ಟಲೆ ತಡವಾಗುತ್ತದೆ. ಆದರೆ, ಬಿಹಾರದಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಸೋಮವಾರ ರೈಲು ಹೊರಡುವ ಸಮಯಕ್ಕೆ ಸರಿಯಾಗಿ ರೈಲು ಚಲಾಯಿಸುವ Read more…

ಮದುವೆ ವೇಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ಲು ಅಪ್ರಾಪ್ತೆ

ಸರ್ಕಾರಗಳು ಹಲವಾರು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹದಂತಹ ಪಿಡುಗುಗಳು ವರದಿಯಾಗುತ್ತಲೇ ಇವೆ. ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಇಂತಹ ಒಂದು ಘಟನೆ ತಡವಾಗಿ Read more…

BIG NEWS: ಸಿಎಂ ಬದಲಾವಣೆ ಕೇವಲ ಗುಮಾನಿ; ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಅರುಣ್ ಸಿಂಗ್

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ನಡುವೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ 4ನೇ ಅಲೆ ಆತಂಕದ ನಡುವೆ ಇಂದು ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,568 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ Read more…

ಬಡವನ ಸಂಕಷ್ಟಕ್ಕೆ ಮಿಡಿದ ಪೊಲೀಸ್ ಸಿಬ್ಬಂದಿ….! ಬೈಕ್‌ ಖರೀದಿಸಲು ಹಣದ ನೆರವು

ಪೊಲೀಸರೆಂದರೆ ಒರಟು, ಅವರು ಜನರೊಂದಿಗೆ ದಾರ್ಷ್ಯದಿಂದ ವ್ಯವಹರಿಸುತ್ತಾರೆ……. ಎಂದೆಲ್ಲಾ ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತವೆ. ಆದರೆ, ಪೊಲೀಸರೂ ಮನುಷ್ಯರು, ಅವರಲ್ಲೂ ಅಂತಃಕರಣ ಇರುತ್ತದೆ ಎಂದು ಭಾವಿಸುವವರ ಸಂಖ್ಯೆ ಅತ್ಯಂತ ವಿರಳ. Read more…

ಶಾಸಕ ಮಾವನ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ ಸೊಸೆ

ಭೋಪಾಲ್ (ಮಧ್ಯಪ್ರದೇಶ): ವಿಜಯಪುರದ ಬಿಜೆಪಿ ಶಾಸಕ ಸೀತಾರಾಮ್ ಆದಿವಾಸಿ ವಿರುದ್ಧ ಆತನ ಸೊಸೆಯೇ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ ಸಂಬಂಧ ಮಹಿಳಾ ಠಾಣಾ ಶಿಯೋಪುರದಲ್ಲಿ ಪೊಲೀಸ್ ದೂರು Read more…

ಲಾಕಪ್‌ ಡೆತ್: ಸಾವಿಗೂ ಮುನ್ನ ನಡೆದ ಘಟನಾವಳಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಚೆನ್ನೈ: ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ವಿಘ್ನೇಶ್ ಎಂಬ ಯುವಕ ಏ. 19ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿಯುವ ದೃಶ್ಯ ಸಿಸಿ ಟಿವಿ ಒಂದರಿಂದ ಈಗ ಬಹಿರಂಗವಾಗಿದೆ. Read more…

122 ವರ್ಷಗಳ ಬಳಿಕ ಈ 9 ರಾಜ್ಯಗಳಲ್ಲಿ ಅತ್ಯಧಿಕ ತಾಪಮಾನ ದಾಖಲು

ಭಾರತದ 9 ರಾಜ್ಯಗಳು ಒಂದೂಕಾಲು ಶತಮಾನದ ನಂತರ ದಾಖಲೆಯ ತಾಪಮಾನದಲ್ಲಿ ಬದುಕುವಂತಾಗಿದೆ. 122 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಲಡಾಕ್, ಹರ್ಯಾಣ, ಚಂಡೀಗಢ, ದೆಹಲಿ, ಉತ್ತರಖಂಡ, Read more…

ಬಿಸಿಲಿನಿಂದ ಪ್ರಯಾಣಿಕರನ್ನು ಬಚಾವ್‌ ಮಾಡಲು ಹೊಸ ಐಡಿಯಾ, ಆಟೋ ಮೇಲೆ ತಲೆಯೆತ್ತಿದೆ ಗಾರ್ಡನ್….!‌

ದೆಹಲಿ ಜನತೆ ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದಾರೆ. ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಸೆಖೆ ತಾಳಲಾರದೇ ಜನರು ಪರದಾಡುವಂತಾಗಿದೆ. ನಗರದ ತಾಪಮಾನ ಸರಿಸುಮಾರು 45 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಮಧ್ಯಾಹ್ನದ Read more…

ಚಾರ್ ಧಾಮ್ ಯಾತ್ರೆ ಇಂದಿನಿಂದ ಆರಂಭ

ಪ್ರಸಿದ್ಧ ಚಾರ್ ಧಾಮ್ ಯಾತ್ರೆ ಇಂದಿನಿಂದ ಆರಂಭವಾಗಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಯಾತ್ರೆಗೆ ಭಕ್ತರ ದೈನಿಕ ಮಿತಿಯನ್ನು ನಿಗದಿಪಡಿಸಲಾಗಿದೆ. ಬದರಿನಾಥ 15000, ಕೇದಾರನಾಥ Read more…

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ‘ಯೋಗ’ ಕಡ್ಡಾಯ

ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ‘ಯೋಗ ತರಬೇತಿ’ ಪಠ್ಯವನ್ನು ಕಡ್ಡಾಯಗೊಳಿಸಲಾಗಿದ್ದು, ಈ ಕುರಿತು ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ ಹೊರಡಿಸಿದೆ. ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ Read more…

‘ಸಿಧು’ಗೆ ಬಿಗ್ ಶಾಕ್: ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಶಿಸ್ತುಕ್ರಮಕ್ಕೆ ಶಿಫಾರಸು

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಂಕಷ್ಟಕ್ಕೆ ಸಿಲುಕಿದ್ದು, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ಚೌಧರಿ ಅವರು ಪಕ್ಷ ವಿರೋಧಿ ಚಟುವಟಿಕೆಗಾಗಿ ಶಿಸ್ತು ಕ್ರಮ Read more…

ರೈತರಿಂದ ಹಸುವಿನ ಸಗಣಿ ಕೆಜಿಗೆ 1.50 ರೂ.ಗೆ ಖರೀದಿ: ಸಿ.ಎನ್.ಜಿ. ತಯಾರಿಸುವ ಯೋಜನೆ ಪ್ರಾರಂಭ

ಹಸುವಿನ ಸಗಣಿಯಿಂದ ಸಿ.ಎನ್‌.ಜಿ. ತಯಾರಿಸುವ ಯೋಜನೆಯನ್ನು ಯುಪಿ ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ. ರೈತರಿಗೆ ಕೆಜಿಗೆ 1.5 ರೂ. ನೀಡಲಾಗುವುದು ಎಂದು ಉತ್ತರ ಪ್ರದೇಶದ ಸಚಿವ ಧರಂಪಾಲ್ ಸಿಂಗ್ ಹೇಳಿದ್ದಾರೆ. Read more…

BIG NEWS: ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್: ಪಕ್ಷದಿಂದ ಯುವ ನಾಯಕ ಹಾರ್ದಿಕ್ ಪಟೇಲ್ ದೂರ…?

ಗುಜರಾತ್ ಕಾಂಗ್ರೆಸ್ ಯುವ ನಾಯಕ, ಪಕ್ಷದ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಕಾಂಗ್ರೆಸ್ ನಿಂದ ದೂರವಾಗಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ. ಗುಜರಾತ್ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಟ್ವಿಟರ್ Read more…

ಲಂಡನ್ ನಲ್ಲೂ ನಡೆಯಲಿದೆ ʼಹನುಮಾನ್ ಚಾಲೀಸʼ ಪಠಣ

ಹನುಮಾನ್ ಚಾಲೀಸ ಈಗ ಲಂಡನ್ ಗೂ ಲಗ್ಗೆ ಇಟ್ಟಿದೆ. ಅಲ್ಲಿನ ಕೆಲವು ಹಿಂದೂಪರ ಸಂಘಟನೆಗಳು `ಹನುಮಾನ್ ಚಾಲೀಸ’ ಪಠಣವನ್ನು ಬೆಂಬಲಿಸುವುದಾಗಿ ಹೇಳಿವೆ. ಇದೇ ವೇಳೆ, ಮಹಾರಾಷ್ಟ್ರ ಸಂಸದೆ ನವನೀತ್ Read more…

ಹಾಡಹಗಲೇ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಹಿಳಾ ಅಧಿಕಾರಿಯ ರಂಪಾಟ…!

ಉತ್ತರಪ್ರದೇಶದ ಹಿರಿಯ ಅಧಿಕಾರಿಣಿಯೊಬ್ಬರು `ಗುಂಡು’ ಹಾಕಿ ಅಲ್ಲಿನ ಪೊಲೀಸರಿಗೆ ಭಾರೀ ತಲೆನೋವನ್ನು ತಂದಿಟ್ಟಿದ್ದಾರೆ. ದೇವಿಪಟಾನ್ ಮಂಡಲ್ ನ ಉಪ ಕಾರ್ಮಿಕ ಆಯುಕ್ತೆಯಾಗಿರುವ ರಚನಾ ಕೇಸರ್ವಾನಿ ಏಪ್ರಿಲ್ 27 ರಂದು Read more…

ಜರ್ಮನಿಯಲ್ಲಿ ಭಾರತೀಯ ಮೂಲದ ಬಾಲಕನ ದೇಶಭಕ್ತಿ ಗೀತೆಗೆ ತಲೆದೂಗಿದ ಪ್ರಧಾನಿ ಮೋದಿ; ವಿಡಿಯೋ ವೈರಲ್

ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುರೋಪ್‌ನ ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ ಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಜರ್ಮನಿ ತಲುಪಿದ್ದಾರೆ. ಸೋಮವಾರ ಬೆಳಿಗ್ಗೆ ಜರ್ಮನಿಯ Read more…

ಖಲಿಸ್ತಾನದ ಬೇಡಿಕೆ ‘ಸಾಂವಿಧಾನಿಕ ಹಕ್ಕು’ ಎಂದ ಆಮ್ ಆದ್ಮಿ ನಾಯಕ

ಖಲಿಸ್ತಾನ್ ಬೇಡಿಕೆ ಕೂಗು ಬಲವಾಗುತ್ತಿದ್ದು, ಆಮ್ ಆದ್ಮಿ ಪಕ್ಷದ ನಾಯಕ‌ರೊಬ್ಬರು ದನಿಗೂಡಿಸಿದ್ದಾರೆ. ಹಿಮಾಚಲ ಪ್ರದೇಶದ ರಾಜಕೀಯ ಮುಖಂಡ ಹರ್‌ಪ್ರೀತ್ ಸಿಂಗ್ ಬೇಡಿ, ಪ್ರತ್ಯೇಕ ‘ಖಲಿಸ್ತಾನ್’ ಬೇಡಿಕೆಗೆ ಒಲವು ತೋರುವ Read more…

‘ರನ್‌ ವೇ 34’ ಸಿನಿಮಾದಂತೆ ಭಯಾನಕ ಘಟನೆ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ಬಾಲಿವುಡ್ ನಟ ಅಜಯ್ ದೇವಗನ್ ಅವರ ಚಲನಚಿತ್ರ ರನ್ ವೇ 34ರಲ್ಲಿ ಬರುವ ಘಟನೆಯನ್ನು ಹೋಲುವ ನೈಜ ಘಟನೆ ಇತ್ತೀಚೆಗೆ ನಡೆದಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಕೂದಲೆಳೆ ಅಂತರದಲ್ಲಿ ಜೀವಾಪಾಯದಿಂದ Read more…

Big Breaking: ಕಡ್ಡಾಯ ಕೊರೊನಾ ಲಸಿಕೆ ಕುರಿತು ʼಸುಪ್ರೀಂʼ ಮಹತ್ವದ ಆದೇಶ; ವ್ಯಾಕ್ಸಿನೇಶನ್‌ ಗೆ ಬಲವಂತ ಸಲ್ಲದು ಎಂದ ನ್ಯಾಯಾಲಯ

ಕೊರೊನಾ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಒತ್ತಡ ಹೇರುತ್ತಿರುವುದರ ಕುರಿತು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಕುರಿತಂತೆ ಸುಪ್ರೀಂ ಕೋರ್ಟ್‌ ಇಂದು ಮಹತ್ವದ ಆದೇಶ ನೀಡಿದೆ. ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ Read more…

ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರಿಗೆ ಹೀರೋ ಡೆಸ್ಟಿನಿ 125

ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವನ ಹಾಗೂ ಜೀವವನ್ನೇ ಮುಡಿಪಿಡುವ ಸೈನಿಕರ ಋಣ ತೀರಿಸುವುದು ಅಷ್ಟು ಸಲೀಸಲ್ಲ. ಸೈನಿಕರ ಸೇವೆ ಗುರುತಿಸುವ ಸಣ್ಣ ಸಣ್ಣ ಪ್ರಯತ್ನ ಅಲ್ಲಲ್ಲಿ ನಡೆಯುತ್ತದೆ. Read more…

ಹಿಮಾಲಯದ 15,000 ಅಡಿ ಎತ್ತರದಲ್ಲಿ‌ ಐಟಿಬಿಪಿ ಸಿಬ್ಬಂದಿಯಿಂದ ಯೋಗ ಪ್ರದರ್ಶನ

ಅಂತರಾಷ್ಟ್ರೀಯ ಯೋಗ ದಿನಾಚರಣೆ ಇನ್ನೇನು ಬಂದೇಬಿಟ್ಟಿದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆಚರಣೆಗೆ ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಎಂಬಂತೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯ Read more…

ಹಿಂದಿ `ಕಿಚ್ಚಿ’ಗೆ ಮತ್ತಷ್ಟು ತುಪ್ಪ ಸುರಿದ ಬಿಹಾರ ವಿಮಾನ ನಿಲ್ದಾಣದ ಪೋಸ್ಟರ್

ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಹೊತ್ತಿಸಿದ ಕಿಡಿಗೆ ಬಿಹಾರದ ದರ್ಭಾಂಗ ವಿಮಾನ‌ ನಿಲ್ದಾಣದ ಅಧಿಕಾರಿಗಳು ತುಪ್ಪ ಸುರಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಜಾಗೃತಿ Read more…

ಯೋಗಿ ಆದಿತ್ಯನಾಥ್ ರನ್ನು ಕೊಂಡಾಡಿದ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭಾನುವಾರ ಭೇಟಿ ಮಾಡಿದ್ದು, ಈ ಭೇಟಿ ತುಂಬಾ ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಈ Read more…

BIG BREAKING: ನಿನ್ನೆಗಿಂತ ಕಡಿಮೆ ದಾಖಲಾದ ಕೋವಿಡ್ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ 3,157 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕುಸಿತವಾಗಿದ್ದು, Read more…

ಭತ್ತ ನೇರ ಬಿತ್ತನೆ ಮಾಡಿದ ರೈತರಿಗೆ ಎಕರೆಗೆ 1,500 ರೂ. ಸಹಾಯಧನ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದ ಬಳಿಕ ಆಮ್ ಆದ್ಮಿ ಪಕ್ಷ ಪ್ರಣಾಳಿಕೆಯಲ್ಲಿ ತಾನು ನೀಡಿದ ಭರವಸೆಗಳನ್ನು ಒಂದೊಂದಾಗಿಯೇ ಈಡೇರಿಸುತ್ತಿದೆ. ಈಗಾಗಲೇ ರೈತರಿಗೆ ಉಚಿತ ವಿದ್ಯುತ್, ಬಿಪಿಎಲ್ Read more…

ಚಂದಕಿಂತ ಚೆಂದ ಛತ್ತೀಸ್ಗಡದ ಈ ಸ್ಥಳಗಳನ್ನು ಕಣ್ತುಂಬಿಕೊಳ್ಳಿ

ಛತ್ತೀಸ್ಗಡ ಪ್ರಾಕೃತಿಕವಾಗಿ ಬಹಳ ಸುಂದರವಾಗಿದೆ. ಇಲ್ಲಿನ ಅನೇಕ ಸ್ಥಳಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಛತ್ತೀಸ್ಗಡಕ್ಕೆ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿದ್ದರೆ ಅವಶ್ಯವಾಗಿ ಈ ಸ್ಥಳಗಳನ್ನು ನೋಡಿ ಬನ್ನಿ. ಚಿತ್ರಕೂಟ್ ಜಲಪಾತ Read more…

ಕೊರೊನಾ 4 ನೇ ಅಲೆ ಆತಂಕದಲ್ಲಿದ್ದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ದೇಶದಲ್ಲಿ ಇಳಿಮುಖವಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಕೆಲವು ದಿನಗಳಿಂದ ಏರಿಕೆಯಾಗತೊಡಗಿದೆ. ಹೀಗಾಗಿ ಕೊರೊನಾ ನಾಲ್ಕನೆಯ ಅಲೆ ಆರಂಭವಾಗಿದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಆತಂಕಕ್ಕೆ ಕಾರಣವಾಗಿತ್ತು. Read more…

ಬಿಸಿಲಿನ ಧಗೆಗೆ ಬಳಲಿ ಬಾಯಾರಿದವರಿಗಾಗಿ ಕಾಳಜಿ ಮೆರೆಯುತ್ತಿದ್ದಾನೆ ಈ ಯುವಕ

ದೇಶದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ಜನರು ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿದ್ದಾರೆ. ಈ ಬೇಸಿಗೆಯ ಬೇಗೆಯಲ್ಲಿ ಸ್ಥಳೀಯರ ಬಾಯಾರಿಕೆಯನ್ನು ನೀಗಿಸಲು ಯುವಕನೊಬ್ಬ ಜನ-ಪರ ಕಾಳಜಿ ತೋರಿದ್ದಾನೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...