alex Certify India | Kannada Dunia | Kannada News | Karnataka News | India News - Part 602
ಕನ್ನಡ ದುನಿಯಾ
    Dailyhunt JioNews

Kannada Duniya

Video | ವಿದ್ಯಾರ್ಥಿಗಳೊಂದಿಗೆ ಡಾಬಾದಲ್ಲಿ ಊಟ ಸವಿದ ಕೇಂದ್ರ ಸಚಿವ

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಶಿಮ್ಲಾದ ವಿಶ್ವವಿದ್ಯಾಲಯದ ಕ್ಯಾಂಪಸ್ ಎದುರಿನ ಡಾಬಾದಲ್ಲಿ ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದ್ದಾರೆ. ಈ ವೇಳೆ ಕ್ರೀಡಾ ಸಚಿವರು ಸಾಂಪ್ರದಾಯಿಕ ಉಡುಗೆಯಲ್ಲಿ Read more…

‘ವಂದೇ ಭಾರತ್‌’ ಎಕ್ಸ್‌ ಪ್ರೆಸ್‌ ಚಾಲಕ ರೈಲಿನೊಳಗೆ ಛತ್ರಿ ಹಿಡಿದುಕೊಂಡಿದ್ದರಾ ? ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ

ಏಪ್ರಿಲ್ 25ರಂದು ಕೇರಳದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಕಾಸರಗೋಡು-ತಿರುವನಂತಪುರಂ ನಡುವೆ ಸಂಚರಿಸಲಿರುವ ಈ ರೈಲಿನ ಚಾಲಕನ ಕ್ಯಾಬಿನ್‌ನಲ್ಲಿ ನೀರು Read more…

BREAKING NEWS: ಸಾಕ್ಷ್ಯಾಧಾರಗಳ ಕೊರತೆ; ನಟಿ ಜಿಯಾ ಖಾನ್ ಆತ್ಮಹತ್ಯೆ ಕೇಸ್ ನಲ್ಲಿ ಸೂರಜ್ ಪಾಂಚೋಲಿ ಖುಲಾಸೆ

ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿ ಅವರನ್ನು ಮುಂಬೈ ಕೋರ್ಟ್ ಖುಲಾಸೆಗೊಳಿಸಿದೆ ನಟಿ ಜಿಯಾ ಖಾನ್ ಅವರ ಆತ್ಮಹತ್ಯೆಯ ಸುಮಾರು ಒಂದು ದಶಕದ ನಂತರ, Read more…

ಹೆಡ್‌ಫೋನ್ ಇಲ್ಲದೇ ಮೊಬೈಲ್ ಬಳಸಿದರೆ ಈ ಬಸ್‌ ನಲ್ಲಿ ಪ್ರಯಾಣಕ್ಕಿಲ್ಲ ಅವಕಾಶ

ತನ್ನ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೊಬೈಲ್‌ನಲ್ಲಿ ಜೋರಾದ ಸಂವಹನ ಹಾಗೂ ಹೆಡ್‌ಫೋನ್‌ಗಳಿಲ್ಲದೇ ಆಡಿಯೋ/ವಿಡಿಯೋ ಪ್ಲೇ ಮಾಡುವುದನ್ನು ನಿಷೇಧಿಸಿದ ಬೃಹನ್ಮುಂಬಯಿ ವಿದ್ಯುತ್‌ ಪೂರೈಕೆ ಹಾಗೂ ಸಾರಿಗೆ (ಬೆಸ್ಟ್). ಪ್ರಯಾಣಿಕರಿಗೆ ಪ್ರಯಾಣದ Read more…

ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ: ಹಾಡಹಗಲೇ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಉತ್ತರಪ್ರದೇಶ ಮಿರ್ಜಾಪುರದ ಕಾಲೇಜೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರಾದ ಅರುಣೇಶ್ ಯಾದವ್ Read more…

ಸೋಷಿಯಲ್ ಮೀಡಿಯಾದಲ್ಲಿ ಪರಿಚಯ; ಬಾಲಕಿ ಮೇಲೆ ಅಪ್ರಾಪ್ತ ಸೇರಿದಂತೆ ನಾಲ್ವರಿಂದ ಅತ್ಯಾಚಾರ

ಮಹಾರಾಷ್ಟ್ರದ ಥಾಣೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಸಾಹಿಲ್ ರಾಜ್‌ಭರ್ (18), ಸುಜಲ್ ಗವತಿ (20), Read more…

ವಿವಿ ಆವರಣದಲ್ಲೇ ವಿದ್ಯಾರ್ಥಿಗಳ ಡಿಶುಂ ಡಿಶುಂ; ವಿಡಿಯೋ ವೈರಲ್

 ಖಾಸಗಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲೇ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ವಿದ್ಯಾರ್ಥಿಗಳ ಕಿತ್ತಾಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಶ್ವವಿದ್ಯಾನಿಲಯದ ಕಾರಿಡಾರ್‌ಗಳಲ್ಲಿ ವಿದ್ಯಾರ್ಥಿಗಳು Read more…

ರೋಡ್ ಟ್ರಿಪ್ ನಲ್ಲಿ ಮಕ್ಕಳಂತೆ ನಿದ್ದೆ ಮಾಡಿದ ವೃದ್ಧರು; ಫೋಟೋ ತುಂಬಾ ಮುದ್ದಾಗಿದೆ ಎಂದ ನೆಟ್ಟಿಗರು

ಅಯ್ಯೋ……. ಈ ಸೆಖೆಗೆ ಇರಲಾಗುತ್ತಿಲ್ಲ ಅಂತಾ ಕೋಪ ನಿಮ್ಮಲ್ಲಿದ್ದರೆ, ನಿಮಗೆ ನಗು ತರಿಸುವ ಸುದ್ದಿಯೊಂದನ್ನು ನಾವು ನೀಡುತ್ತೇವೆ. ವ್ಯಕ್ತಿಯೊಬ್ಬರು ತನ್ನ ತಂದೆ ಹಾಗೂ ಮಾವ ಕಾರಿನ ಹಿಂಬದಿ ಸೀಟಿನಲ್ಲಿ Read more…

ನಾಯಿಯ ಮೇಲೆ ಮಾರಣಾಂತಿಕ ದಾಳಿ ಮಾಡಿದ ವ್ಯಕ್ತಿ ಅಂದರ್

ತಮ್ಮ ಮಗಳನ್ನು ಕಂಡು ಬೊಗಳಿದ ಕಾರಣಕ್ಕೆ ಪಿಟ್‌ಬುಲ್ ನಾಯಿಯೊಂದರ ಮೇಲೆ ಮಾರಣಾಂತಿಕ ದಾಳಿ ಮಾಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಘಾಜ಼ಿಯಾಬಾದ್‌ನಲ್ಲಿ ಜರುಗಿದೆ. ನೋಮನ್ ಹಾಗೂ ಇಮ್ರಾನ್ Read more…

ಸಿದ್ದರಾಮನ ಹುಂಡಿಯಲ್ಲಿ ಬಿಜೆಪಿ – ಕಾರ್ಯಕರ್ತರ ಜಗಳ ನಡೆದಿದ್ದೇಕೆ ? ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು ಹೀಗೆ…!

ಗುರುವಾರದಂದು ಸಿದ್ದರಾಮಯ್ಯನವರ ಸ್ವ ಕ್ಷೇತ್ರ ಸಿದ್ದರಾಮನ ಹುಂಡಿಯಲ್ಲಿ ಬಿಜೆಪಿ ಪ್ರಚಾರ ರಥಯಾತ್ರೆ ತೆರಳುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಇದರ ಪರಿಣಾಮ ಬಿಜೆಪಿ ಕಾರ್ಯಕರ್ತ ನಾಗೇಶ್ Read more…

ಅನ್ಯ ಪುರುಷನ ವರಿಸುತ್ತಿದ್ದ ಪ್ರೇಯಸಿಯ ಮದುವೆ ನಿಲ್ಲಿಸಲು ಸಾವಿನ ನಾಟಕವಾಡಿದ ವ್ಯಕ್ತಿ ಅರೆಸ್ಟ್

ತನ್ನ ಗರ್ಲ್‌ಫ್ರೆಂಡ್ ಮದುವೆ ತಪ್ಪಿಸಲು ಆಕೆಯ ಮಾಜಿ ಪ್ರಿಯತಮ ತನ್ನದೇ ಕಿಡ್ನಾಪ್ ಹಾಗೂ ಕೊಲೆಯ ನಾಟಕ ಮಾಡಿದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಜರುಗಿದೆ. ಈ ಘಟನೆಯ Read more…

ವಿಡಿಯೋ: ಹಸೆಮಣೆಯತ್ತ ನಿಧಾನವಾಗಿ ಹೆಜ್ಜೆಯಿಟ್ಟು ಬಂದ ಮದುಮಗಳು

ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಮದುವೆ ದಿನದ ಸಂತಸದ ಕ್ಷಣಗಳನ್ನು ಸಾಧ್ಯವಾದಷ್ಟು ಹೆಚ್ಚು ಆನಂದಿಸಿ, ಅವುಗಳನ್ನು ಸ್ಮರಣೀಯವಾಗಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಮಾರಂಭಗಳ ವಿಡಿಯೋ Read more…

ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಗೆ ನುಗ್ಗಿ ದರೋಡೆ

  ಹಾಡಹಗಲೇ ದುಷ್ಕರ್ಮಿಗಳು ಬ್ಯಾಂಕ್ ಗೆ ನುಗ್ಗಿ ಹಣ ದೋಚಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಬುಧವಾರದಂದು ಬಾಲಸೋರ್ ಜಿಲ್ಲೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಬಂದೂಕು ಹಿಡಿದು Read more…

ಕ್ರೆಟಾ ಹಾಗೂ ನೆಕ್ಸಾನ್‌ ಗೆ ಪೈಪೋಟಿ ನೀಡ್ತಿದೆ ಈ SUV, ಮುಗಿಬಿದ್ದು ಖರೀದಿಸ್ತಿದ್ದಾರೆ ಗ್ರಾಹಕರು…..!

ಟಾಟಾ ನೆಕ್ಸಾನ್‌ ಹಾಗೂ ಹುಂಡೈ ಕ್ರೆಟಾ, ಭಾರತದ ಎಸ್‌ಯುವಿ ಮಾರುಕಟ್ಟೆಯನ್ನು ಆಳುತ್ತಿದ್ದವು. ಆದ್ರೀಗ ಈ ಎರಡೂ ವಾಹನಗಳನ್ನು ಮಾರುತಿ ಬ್ರೆಝಾ ಹಿಂದಿಕ್ಕಿದೆ. ಮಾರ್ಚ್ ತಿಂಗಳಲ್ಲಿ ಮಾರುತಿ ಬ್ರೆಝಾ ಅತಿ Read more…

ಅಂಗಾಂಗ ದಾನಿ ಕೇಂದ್ರ ಸರ್ಕಾರಿ ನೌಕರರಿಗೆ 42 ದಿನ ರಜಾ

ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಗರಿಷ್ಠ 30 ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ಈಗ 42 ದಿನಗಳಿಗೆ ಏರಿಕೆ ಮಾಡಲಾಗಿದೆ. ಅಂಗಾಂಗ ದಾನಿಗಳು ಮಾಡುತ್ತಿರುವ Read more…

ಸಿಡಿಲು ಬಡಿದು 14 ಜನ ಸಾವು: ಪಶ್ಚಿಮ ಬಂಗಾಳದ 5 ಜಿಲ್ಲೆಗಳಲ್ಲಿ ದುರಂತ

ಪಶ್ಚಿಮ ಬಂಗಾಳದ ಐದು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಡಿಲು ಬಡಿದು ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ನಾಲ್ವರು ಮತ್ತು ಮುರ್ಷಿದಾಬಾದ್ Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆ ಬಾಗಿಲಲ್ಲೇ ‘ಆಧಾರ್’ ಲಭ್ಯ

ಅನಾರೋಗ್ಯ ಸೇರಿದಂತೆ ಹಲವು ಸಮಸ್ಯೆಗಳಿಂದ ಈವರೆಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳದ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಹಾಸಿಗೆ ಹಿಡಿದವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಇಂಥವರ ಆಧಾರ್ Read more…

ಸುಂದರ ಸಾರ್ವಜನಿಕ ಸ್ಥಳ; ಕೇಂದ್ರ ಸರ್ಕಾರದಿಂದ ಸ್ಪರ್ಧೆ ಆಯೋಜನೆ

ಈ ಹಿಂದೆ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ ಕುರಿತು ಅಂಕಗಳ ಆಧಾರದ ಮೇಲೆ ರಾಂಕಿಂಗ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ನಗರ ಪಾಲಿಕೆಗಳ ವಾರ್ಡ್ ಗಳನ್ನು ಆಕರ್ಷಣೀಯವಾಗಿ ರೂಪಿಸಲು ಮುಂದಾಗಿದೆ. Read more…

ಮೋದಿಯನ್ನು ವಿಷದ ಹಾವಿಗೆ ಹೋಲಿಸಿದ ಖರ್ಗೆ ಮೇಲೆ ಮುಗಿಬಿದ್ದ ಬಿಜೆಪಿ ನಾಯಕರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಷಪೂರಿತ ಹಾವು’ ಎಂದು ಟೀಕಿಸಿದ ನಂತರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಪ್ರಧಾನಿ ಮೋದಿ Read more…

BIG NEWS: ಪ್ರಧಾನಿ ನರೇಂದ್ರ ಮೋದಿಯವರಿಂದ ನಾಳೆ 91 ಹೊಸ ಎಫ್ಎಂ ಕೇಂದ್ರಗಳ ಉದ್ಘಾಟನೆ

ಗಡಿ ಪ್ರದೇಶಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಎಫ್‌ಎಂ ರೇಡಿಯೊ ಸಂಪರ್ಕವನ್ನು ಹೆಚ್ಚಿಸುವ ಕ್ರಮದಲ್ಲಿ 18 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಧಾನಿ ಮೋದಿ ನಾಳೆ 91 ಎಫ್‌ಎಂ Read more…

ಉದ್ಯೋಗಾಕಾಂಕ್ಷಿಗಳಿಗೆ‌ ಭರ್ಜರಿ ಗುಡ್‌ ನ್ಯೂಸ್: 10 ಸಾವಿರ ಉದ್ಯೋಗ ಸೃಷ್ಟಿಗೆ ‘ಅಪ್ನಾ’ ಜೊತೆ ಪಾಲುದಾರಿಕೆ ಹೊಂದಿದ ಸ್ವಿಗ್ಗಿ

ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗಾಗಿ 10,000 ಗಿಗ್ ವರ್ಕರ್ ಉದ್ಯೋಗಗಳನ್ನು ರಚಿಸಲು ಜಾಬ್ ಪ್ಲಾಟ್‌ಫಾರ್ಮ್ ಅಪ್ನಾ ಜೊತೆ ಪಾಲುದಾರಿಕೆ ಹೊಂದಿದೆ. ಇದರೊಂದಿಗೆ, ಕಂಪನಿಯು ತನ್ನ ವಿತರಣಾ Read more…

ಈ ಫೋಟೋದಲ್ಲಿ ನಿಮಗೇನು ಕಾಣುತ್ತಿದೆ ? ಕಮೆಂಟ್‌ ಮಾಡಿ

ಆಪ್ಟಿಕಲ್ ಇಲ್ಯೂಷನ್ ಎಂಬುದು ಮನುಷ್ಯನ ಕಣ್ಣಿಗಷ್ಟೇ ಅಲ್ಲದೇ ಮೆದುಳಿಗೂ ಸಾಕಷ್ಟು ಕೆಲಸ ಕೊಡುತ್ತದೆ. ಇತ್ತೀಚಿಗೆ ಇದೊಂದು ತಂಪಾದ ಮತ್ತು ವಿಶೇಷವಾದ ಚಟುವಟಿಕೆಯಾಗಿದೆ. ನೀವು ಒಂದು ವಸ್ತುವನ್ನು ನೋಡುತ್ತಿದ್ದಾಗ, ಅಸಂಖ್ಯಾತ Read more…

ʼಡೆತ್‌ ನೋಟ್‌ʼ ವಿಷಯವಿಟ್ಟುಕೊಂಡು ಹಾಸ್ಯ ಮಾಡಿದ ಪ್ರಧಾನಿ; ಆತ್ಮಹತ್ಯೆ ತಮಾಷೆಯಲ್ಲ ಎಂದ ಪ್ರಿಯಾಂಕಾ ಗಾಂಧಿ

ಆತ್ಮಹತ್ಯೆಯ ವಿಷಯ ಹಾಸ್ಯ ಮಾಡುವಂಥದಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆತ್ಮಹತ್ಯಾ ಟಿಪ್ಪಣಿ ಕುರಿತು ತಮಾಷೆ ಮಾಡಿದ Read more…

ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನಿಂತ ಪ್ರಧಾನಿ ವಿರುದ್ಧ ದೂರು ದಾಖಲು

ಕೇರಳದ ಕೊಚ್ಚಿಯಲ್ಲಿ ರೋಡ್‌ಶೋನಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ಕಾರಿನ ಬಾಗಿಲು ತೆರೆದುಕೊಂಡು ನಿಂತುಕೊಂಡು ಸಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ತ್ರಿಶ್ಶೂರಿನ ನಿವಾಸಿಯೊಬ್ಬರು ದೂರು ದಾಖಲಿಸಿದ್ದಾರೆ. ಚಲಿಸುತ್ತಿರುವ Read more…

ಈ ಬೈಸಿಕಲ್‌ ನಲ್ಲಿ ಒಮ್ಮೆಲೇ ಎಷ್ಟು ಮಂದಿ ಸವಾರಿ ಮಾಡಬಹುದು ಗೊತ್ತಾ ? ಅಚ್ಚರಿ ಮೂಡಿಸುತ್ತೆ ವಿಡಿಯೋ

ಕ್ರಿಯಾಶೀಲ ಜನರೇ ಹಾಗೆ. ಸದಾ ಏನಾದರೊಂದು ಉಪಯುಕ್ತವಾದ ಕೆಲಸದಲ್ಲಿ ಭಾಗಿಯಾಗಿರುತ್ತಾರೆ. ಒಮ್ಮೆಲೇ ಇಬ್ಬರಿಗಿಂತ ಹೆಚ್ಚಿನ ಸವಾರರನ್ನು ಹೊತ್ತೊಯ್ಯಬಲ್ಲ ಬೈಸಿಕಲ್ ಒಂದನ್ನು ಕ್ರಿಯಾಶೀಲ ವ್ಯಕ್ತಿಯೊಬ್ಬರು ಅಭಿವೃದ್ಧಿಪಡಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ Read more…

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ದಿನಾಂಕ ಘೋಷಣೆ

ತನ್ನ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಮೇ 23, 2023ರಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಸಿಂಪಲ್ ಎನರ್ಜಿ ಘೋಷಿಸಿದೆ. ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೆ 236 ಕಿಮೀ Read more…

ಮದುವೆ ಸಮಾರಂಭದಲ್ಲಿ ಗುಲಾಬ್ ಜಾಮೂನು ತೆಗೆದುಕೊಳ್ಳುವ ವಿಚಾರಕ್ಕೆ ಅಡುಗೆ ಗುತ್ತಿಗೆದಾರನ ಮೇಲೆ ಹಲ್ಲೆ, ಸ್ಥಿತಿ ಗಂಭೀರ

ಮದುವೆ ಸಮಾರಂಭದಲ್ಲಿ ಗುಲಾಬ್ ಜಾಮೂನು ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಅಡುಗೆ ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿದ್ದು ಆತ ಗಂಭೀರವಾಗಿ ಗಾಯಗೊಂಡಿರೋ ಘಟನೆ ಪುಣೆಯಲ್ಲಿ ನಡೆದಿದೆ. ಏಪ್ರಿಲ್ 23 ರಂದು Read more…

ಕೇರಳ: ರೋಡ್‌ ಶೋ ವೇಳೆ ಪ್ರಧಾನಿಯತ್ತ ತೂರಿ ಬಂದ ಮೊಬೈಲ್ ಅಡ್ಡಗಟ್ಟಿದ ಭದ್ರತಾ ಸಿಬ್ಬಂದಿ

ಕೊಚ್ಚಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೋಡ್‌ಶೋನಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಪ್ರಧಾನಿ ಮೋದಿ ತಮ್ಮ ಕಾರಿನಲ್ಲಿ ನಿಧಾನವಾಗಿ ಚಲಿಸುತ್ತಾ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರತ್ತ ಕೈಬೀಸುತ್ತಾ ಠೀವಿಯಲ್ಲಿ Read more…

BIG NEWS: ಒಂದೇ ದಿನದಲ್ಲಿ ಮತ್ತೆ 9000ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೇ ದಿನದಲ್ಲಿ ಮತ್ತೆ 9 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 9355 Read more…

ಪಿಸ್ತೂಲ್ ಹಿಡಿದು ಶಾಲಾ ಕೊಠಡಿಗೆ ಬಂದ ಅನಾಮಧೇಯ; ಅನಾಹುತ ತಪ್ಪಿಸಿದ ಪೊಲೀಸ್

ಪ್ರೌಢಶಾಲೆಯ ತರಗತಿಯೊಂದಕ್ಕೆ ಗನ್ ಹಿಡಿದು ಬಂದ ವ್ಯಕ್ತಿಯೊಬ್ಬನನ್ನು ತಕ್ಷಣವೇ ಬಂಧಿಸಿದ ಪೊಲೀಸರು ಭಾರೀ ಅನಾಹುತವೊಂದನ್ನು ತಪ್ಪಿಸಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಜರುಗಿದೆ. ಶಾಲಾ ಮಕ್ಕಳನ್ನು ಒತ್ತೆಯಾಳುಗಳನ್ನಾಗಿಟ್ಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...