alex Certify India | Kannada Dunia | Kannada News | Karnataka News | India News - Part 570
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರಪತಿ ‘ದ್ರೌಪದಿ ಮುರ್ಮು’ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. ಒಡಿಶಾದ ಮಯೂರ್ಭಂಜ್ನ ಉಪರ್ಬೇಡಾ ಗ್ರಾಮದಲ್ಲಿ 1958 , ಜೂನ್ 20 ರಂದು ಜನಿಸಿದ ಮುರ್ಮು ಕಳೆದ ವರ್ಷ Read more…

ವಿಡಿಯೋ: ದೆಹಲಿ ಮೆಟ್ರೋ ರೈಲಿನಲ್ಲೇ ಕೂದಲು ನೇರ ಮಾಡುವ ಯಂತ್ರ ಬಳಸಿದ ಮಹಿಳೆ

ದಿನಕ್ಕೊಂದು ಚಿತ್ರವಿಚಿತ್ರ ಕಾರಣಗಳಿಗೆ ದೆಹಲಿ ಮೆಟ್ರೋ ಸುದ್ದಿಯಾಗುತ್ತಿದೆ. ಯುವ ಪ್ರಣಯಿಗಳ ಚುಂಬನ, ಟೂಪೀಸ್ ಧಾರಿ ಹೆಂಗಸು, ರೀಲ್ಸ್‌ ಸೃಷ್ಟಿಕರ್ತರ ಅವಾಂತರಗಳಂಥ ಕಾರಣಗಳಿಂದ ಈಗೀಗ ದೆಹಲಿ ಮೆಟ್ರೋ ಎಂದರೆ ಏನಾದರೊಂದು Read more…

ಘೋರ ದುರಂತ : ಅವಳಿ ಮಕ್ಕಳ ಜೊತೆಗೆ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆ!

ತೆಲಂಗಾಣದಲ್ಲಿ (Telangana) ಘೋರ ದುರಂತವೊಂದು ಸಂಭವಿಸಿದ್ದು, ಮಹಿಳೆ(Women)ಯೊಬ್ಬಳು ತನ್ನ ಅವಳಿ ಮಕ್ಕಳನ್ನು ಕಟ್ಟಡದ 8 ನೇ ಮಹಡಿಯಿಂದ ಎಸೆದು ಬಳಿಕ ತಾನೂ ಆತ್ಮಹತ್ಯೆ(Suside) ಮಾಡಿಕೊಂಡಿರುವ ಘಟನೆ ತೆಲಂಗಾಣದ ಗಾಂಧಿನಗರದಲ್ಲಿ Read more…

Watch Video | ಕೇದಾರಲಿಂಗದ ಮೇಲೆ ನೋಟುಗಳ ಸುರಿಮಳೆಗರೆದ ಮಹಿಳೆ

ದುರಹಂಕಾರದ ಅತಿರೇಕ ಎಂದು ಟೀಕೆಗೆ ಒಳಗಾಗಿರುವ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಶಿವಲಿಂಗದ ಮೇಲೆ ನೋಟುಗಳ ಸುರಿಮಳೆಗರೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಉತ್ತರಾಖಂಡದ ಕೇದಾರನಾಥ ದೇವಸ್ಥಾನದ ಗರ್ಭಗೃಹದಲ್ಲಿ ಈ ವಿಡಿಯೋ ದಾಖಲಾಗಿದ್ದು, Read more…

ಸಾರ್ವಜನಿಕರ ಗಮನಕ್ಕೆ : ಆಧಾರ್ –ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜೂ.30 ಕೊನೆಯ ದಿನಾಂಕ

ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯವಾಗಿದೆ. ನಿಗದಿತ ದಿನಾಂಕ ಜೂನ್ 30 ರೊಳಗೆ ಪಾನ್ ಅನ್ನು Read more…

Shocking News: ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಮಗಳು; ಫೋನ್ ಕಿತ್ತುಕೊಂಡ ತಾಯಿಯನ್ನೇ ಮುಗಿಸಲು ಪುತ್ರಿಯ ಸ್ಕೆಚ್

ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಮಗಳನ್ನು ಪ್ರಶ್ನಿಸಿದ್ದಕ್ಕೆ ಕುಪಿತಗೊಂಡ ಆಕೆ ಹೆತ್ತಮ್ಮನನ್ನೇ ಕೊಂದು ಸೇಡು ತೀರಿಸಿಕೊಳ್ಳಲು ಯತ್ನಿಸಿದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ವರದಿಯಾಗಿದೆ. ಮಗಳ ವರ್ತನೆಯಿಂದ ಬೇಸತ್ತ Read more…

ಯುವಕನ ಕುತ್ತಿಗೆಗೆ ಬೆಲ್ಟ್ ಹಾಕಿ ನಾಯಿಯಂತೆ ಬೊಗಳಲು ಕಿರುಕುಳ; ವಿಡಿಯೋ ವೈರಲ್ ಬೆನ್ನಲ್ಲೇ ತನಿಖೆ ಆರಂಭ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಮನಕಲಕುವ ಘಟನೆಯೊಂದರಲ್ಲಿ ಯುವಕನೊಬ್ಬನಿಗೆ ದುಷ್ಕರ್ಮಿಗಳ ಗುಂಪು ಕಿರುಕುಳ ನೀಡಿ ಹಲ್ಲೆ ನಡೆಸಿದೆ. ನಾಯಿಗೆ ಹಾಕುವಂತೆ ಯುವಕನ ಕತ್ತಿಗೆ ಬೆಲ್ಟ್ ಹಾಕಿ ಬೊಗಳುವಂತೆ ಒತ್ತಾಯಿಸಿದೆ. ಈ Read more…

ಒಡಿಶಾ ರೈಲು ದುರಂತ: ಸಿಬಿಐ ವಿಚಾರಣೆ ಬಳಿಕ ಸಿಗ್ನಲ್ ಜೂನಿಯರ್ ಎಂಜಿನಿಯರ್ ಕುಟುಂಬ ಸಮೇತ ನಾಪತ್ತೆ

289 ಜನರು ಸಾವನ್ನಪ್ಪಿದ ಒಡಿಶಾ ಟ್ರಿಪಲ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಬಳಿಕ ಸಿಗ್ನಲ್ ಜೂನಿಯರ್ ಎಂಜಿನಿಯರ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ತನಿಖೆಯನ್ನು ಮುಂದುವರೆಸಿರುವ ಸಿಬಿಐ ಸೊರೊ Read more…

ತೋಟದಿಂದಲೇ ಕೆಜಿಗೆ 2.5 ಲಕ್ಷ ರೂ. ಮೌಲ್ಯದ ದುಬಾರಿ ಮಾವಿನ ಹಣ್ಣುಗಳು ಕಳವು

ಒಡಿಶಾದ ನುವಾಪಾಡಾ ಜಿಲ್ಲೆಯ ಜಮೀನೊಂದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 2.5 ಲಕ್ಷ ರೂಪಾಯಿ ಬೆಲೆಯ ಮಾವಿನ ಹಣ್ಣುಗಳು ಕಳ್ಳತನವಾಗಿದ್ದು, ಫಾರ್ಮ್ ಮಾಲೀಕರು ಹಣ್ಣಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ Read more…

‘ಪಿಜಿ ನೀಟ್’ ರದ್ದು ಮಾಡಿ ಇನ್ಮುಂದೆ ‘ನೆಕ್ಸ್ಟ್’ ಪರೀಕ್ಷೆ ನಡೆಸಲು ನಿರ್ಧಾರ

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಪಡೆಯಲು ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ಪಿಜಿ ನೀಟ್ ರದ್ದುಪಡಿಸಿ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್ Read more…

ಈಗಾಗಲೇ ಐದು ವಿವಾಹವಾಗಿರುವ ಭೂಪ ಈಗ ಆರನೇಯವಳ ಜೊತೆ ಪರಾರಿ….!

ಈಗಾಗಲೇ ಐದು ವಿವಾಹವಾಗಿರುವ ವ್ಯಕ್ತಿಯೊಬ್ಬ ಈಗ ಮತ್ತೊಬ್ಬ ಯುವತಿಯೊಂದಿಗೆ ಪರಾರಿಯಾಗಿದ್ದು, ಇಂತಹದೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಶಾಮ್ಲಿ ಜಿಲ್ಲೆಯ ಚಪ್ರೋಲಿ ಪೊಲೀಸ್ ಠಾಣೆ Read more…

ರೈಲು ಟಿಕೆಟ್‌ ರದ್ದುಗೊಳಿಸುವ ಮುನ್ನ ʼಮರುಪಾವತಿʼ ನಿಯಮದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ…!

ಪ್ರತಿದಿನ ಭಾರತದಲ್ಲಿ ಲಕ್ಷಗಟ್ಟಲೆ ಜನರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ. ಇದು ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣವಾಗಿದೆ. ದೂರದ ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸುವುದು ಉತ್ತಮ. ಕೆಲವೊಮ್ಮೆ ಹಠಾತ್ Read more…

Shocking Video: ಸಿಹಿ ತಿನಿಸಿನ ಹಣ ಕೇಳಿದ್ದಕ್ಕೆ ಕುಡಿದ ಅಮಲಿನಲ್ಲಿದ್ದ ಪೊಲೀಸನಿಂದ ದರ್ಪ

ಉತ್ತರಪ್ರದೇಶ ಕಾನ್ಪುರದ ಸಿಹಿತಿಂಡಿ ಅಂಗಡಿಯೊಂದರಲ್ಲಿ ಪಾನಮತ್ತ ಪೊಲೀಸ್, ಅಂಗಡಿಯವರೊಂದಿಗೆ ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಗಡಿಯವರೊಂದಿಗೆ ಇನ್ಸ್ ಪೆಕ್ಟರ್ ಆಕ್ರಮಣಕಾರಿಯಾಗಿ ವರ್ತಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. Read more…

ಇಲ್ಲಿದೆ ಹೋಟೆಲ್‌ ವೇಯ್ಟರ್‌ ಆಗಿದ್ದ ಬಡ ಯುವಕ ಐಎಎಸ್‌ ಅಧಿಕಾರಿಯಾದ ಸ್ಪೂರ್ತಿದಾಯಕ ಕಥೆ….!

ಇಂದು ನಾವು ನಿಮ್ಮೊಂದಿಗೆ ಹೋಟೆಲ್​ ಮಾಣಿಯಾಗಿ ಕೆಲಸ ಮಾಡಿದ ಐಎಎಸ್ ಕೆ. ಜಯಗಣೇಶ್ ಅವರ ಪ್ರೇರಕ ಕಥೆಯನ್ನು ಹಂಚಿಕೊಳ್ಳುತ್ತಿದ್ದೇವೆ. ಕಠಿಣ ಪರಿಶ್ರಮದಿಂದ ಇವರು 2007 ರ ಯುಪಿಎಸ್‌ಸಿ ಸಿಎಸ್‌ಇ Read more…

100 ಕೋಟಿ ರೂ. ಮೌಲ್ಯದ ಏರ್ ಬಸ್​ ಹೆಲಿಕಾಪ್ಟರ್‌ ಖರೀದಿ; ದಕ್ಷಿಣ ಭಾರತ ಉದ್ಯಮಿಗೆ ಸಂದ ಹೆಗ್ಗಳಿಕೆ

ತಿರುವನಂತಪುರ: ಉದ್ಯಮಿಯೊಬ್ಬರು 100 ಕೋಟಿ ರೂ. ಮೌಲ್ಯದ ಏರ್ ಬಸ್​ ಹೆಲಿಕಾಪ್ಟರ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಹೀಗೆ ಹೇಳಿದ ಬಳಿಕ‌ ನಿಮಗೆ ಮುಖೇಶ್​ ಅಂಬಾನಿ, ಗೌತಮ್​ ಅದಾನಿ ಇಲ್ಲವೇ ರತನ್​ Read more…

‘ಡಾಕೂ ಹಸೀನಾ’ ಕುಖ್ಯಾತಿಯ ಮಂದೀಪ್ ಕೌರ್ ಸಿಕ್ಕಿ ಬಿದ್ದಿದ್ದೇ ರೋಚಕ; ವಂಚಕಿ ಸೆರೆಗೆ ನೆರವಾಯ್ತು 10 ರೂ. ಕೂಲ್ ಡ್ರಿಂಕ್….!

8 ಕೋಟಿ 49 ಲಕ್ಷ ರೂಪಾಯಿ ದರೋಡೆ ಪ್ರಕರಣದಲ್ಲಿ ‘ಡಾಕು ಹಸೀನಾ’ ಎಂದು ಕರೆಯಲ್ಪಡುವ ಮನ್ದೀಪ್ ಕೌರ್ ಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಜೂನ್ 10 ರಂದು ಲೂಧಿಯಾನದಲ್ಲಿ Read more…

BIG NEWS : ಬಿಸಿಗಾಳಿಗೆ ಉತ್ತರ ಪ್ರದೇಶ ತತ್ತರ : ಒಂದೇ ಜಿಲ್ಲೆಯಲ್ಲಿ 57 ಮಂದಿ ಬಲಿ

ಬಲ್ಲಿಯಾ: ಬಿಸಿಗಾಳಿಗೆ (Heatwave) ಉತ್ತರ ಪ್ರದೇಶ(Uttar pradesh) ದ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ (Ballia District Hospital) ನಾಲ್ಕೇ ದಿನದಲ್ಲಿ 57 ಜನರು ಸಾವನ್ನಪ್ಪಿದ್ದಾರೆ (57 Dead) ಎಂದು Read more…

ಬೈಕ್ ಚಾಲನೆ ಮಾಡುವಾಗಲೇ ಹೃದಯಾಘಾತ; ವ್ಯಕ್ತಿ ಸಾವನ್ನಪ್ಪಿರುವ ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದ್ದು, ಹೀಗೆ ಸಾವನ್ನಪ್ಪಿದವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಅಂತಹುದೇ ಮತ್ತೊಂದು Read more…

ಒಡಿಶಾ ರೈಲು ದುರಂತ : 20 ಲಕ್ಷ ದೇಣಿಗೆ ನೀಡಿದ ಭಾರತ ಫುಟ್ಬಾಲ್ ತಂಡ

ನವದೆಹಲಿ: ಇಂಟರ್ ಕಾಂಟಿನೆಂಟಲ್ ಕಪ್ (Intercontinental Cup) ವಿಜಯಕ್ಕಾಗಿ ಒಡಿಶಾ ಸರ್ಕಾರ (Government of Odisha)ದಿಂದ ಪಡೆದ ನಗದು ಬಹುಮಾನದ ಒಂದು ಭಾಗವನ್ನು ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಬಾಲಸೋರ್ Read more…

ಮಾಟಮಂತ್ರದ ಆರೋಪ : ದಂಪತಿಯನ್ನು ಮರಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿದ ಗ್ರಾಮಸ್ಥರು

ತೆಲಂಗಾಣ : ಮಾಟಮಂತ್ರ (black magic) ಮಾಡುತ್ತಿದ್ದಾರೆಂದು ಆರೋಪಿಸಿ ದಂಪತಿ (Couple tortured) ಯನ್ನು ಸ್ಥಳೀಯರು ಥಳಿಸಿ ಮರಕ್ಕೆ ಕಟ್ಟಿಹಾಕಿ,ಚಿತ್ರಹಿಂಸೆ ನೀಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ(Telangana’s Sangareddy) ಯಲ್ಲಿ Read more…

ಬಿಜೆಪಿ ನಾಯಕಿ ಖುಷ್ಬೂಗೆ ʼಹಳೆ ಪಾತ್ರೆʼ ಎಂದು ಆಕ್ಷೇಪಾರ್ಹ ಪದ ಬಳಕೆ; ಡಿಎಂಕೆ ನಾಯಕ ಪಕ್ಷದಿಂದ ಸಸ್ಪೆಂಡ್

ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಖುಷ್ಬು ಸುಂದರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಡಿಎಂಕೆ ವಕ್ತಾರ ಶಿವಾಜಿ Read more…

ಗೆಳೆಯನೊಂದಿಗೆ ಓಡಿಹೋಗಿ ಅಪಹರಣದ ಕಟ್ಟುಕಥೆ ಕಟ್ಟಿದ ಅಪ್ರಾಪ್ತೆ….!

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಯುವತಿಯೊಬ್ಬಳು ತನ್ನನ್ನು ಅಪಹರಿಸಲಾಗಿದೆ ಎಂದು ಕಟ್ಟುಕಥೆ ಕಟ್ಟಿ ಗೆಳೆಯನೊಂದಿಗೆ ಕೊಲ್ಕತ್ತಾಗೆ ಓಡಿಹೋಗಿದ್ದ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. ಪಾಲ್ಘರ್‌ನ ವಿರಾರ್ ಪ್ರದೇಶದ ನಿವಾಸಿಯಾಗಿದ್ದು Read more…

BIG NEWS : ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ : ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ

ಮಣಿಪುರ : ಮಣಿಪುರದಲ್ಲಿನ ಹಿಂಸಾಚಾರ (Manipur violence) ನಿಲ್ಲದ ಕಾರಣ ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ(President’s rule)ವನ್ನು ಹೇರುವ ಕರೆ ತೀವ್ರಗೊಂಡಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಭಾನುವಾರ ದುಷ್ಕರ್ಮಿಗಳ Read more…

ವಿವಿ ಕ್ಯಾಂಪಸ್‌ ನಲ್ಲೇ ವಿದ್ಯಾರ್ಥಿ ಹತ್ಯೆ; ಗೆಳತಿಯೊಂದಿಗೆ ದುರ್ವತನೆ ತೋರಿದ್ದನ್ನು ವಿರೋಧಿಸಿದ್ದಕ್ಕೆ ಕೃತ್ಯ

ದೆಹಲಿ ವಿಶ್ವವಿದ್ಯಾನಿಲಯದ ಸೌತ್ ಕ್ಯಾಂಪಸ್‌ನಲ್ಲಿ ಭಾನುವಾರ ನಡೆದ ದುರಂತ ಘಟನೆಯಲ್ಲಿ, ನಿಖಿಲ್ ಚೌಹಾಣ್ ಎಂಬ ವಿದ್ಯಾರ್ಥಿಯನ್ನು ಹಗಲಿನ ವೇಳೆಯೇ ಇಬ್ಬರು ಬರ್ಬರವಾಗಿ ಇರಿದು ಕೊಂದಿದ್ದಾರೆ. ಘಟನೆ ನಡೆದ ಪ್ರದೇಶದ Read more…

BIG NEWS:‌ ಗಾಂಧಿ ಶಾಂತಿ ಪ್ರಶಸ್ತಿ ಗೌರವ ವಿವಾದದ ನಡುವೆ 1 ಕೋಟಿ ರೂ. ನಗದು ಬಹುಮಾನ ನಿರಾಕರಿಸಿದ ‘ಗೀತಾ ಪ್ರೆಸ್’

ಗಾಂಧಿ ಶಾಂತಿ ಪ್ರಶಸ್ತಿ ಗೌರವ ವಿವಾದದ ನಡುವೆ ಗೀತಾ ಪ್ರೆಸ್, 1 ಕೋಟಿ ರೂಪಾಯಿ ನಗದು ಬಹುಮಾನ ಸ್ವೀಕರಿಸಲು ನಿರಾಕರಿಸಿದೆ. 2021 ರ ಗಾಂಧಿ ಶಾಂತಿ ಪ್ರಶಸ್ತಿಗಾಗಿ 1 Read more…

BREAKING NEWS : ‘RAW’ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ನೇಮಕ

ನವದೆಹಲಿ  : ಛತ್ತೀಸ್ ಗಢ ಕೇಡರ್ ನ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ (IPS Officer Ravi Sinha) ಅವರನ್ನು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (Research Read more…

Heat Stroke : ಹೀಟ್ ಸ್ಟ್ರೋಕ್ ಗೆ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಬಲಿ

ಅಯೋಧ್ಯೆ: ತೀವ್ರ ತಾಪಮಾನಕ್ಕೆ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. 40 ವರ್ಷದ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭಾನುವಾರ ತೀವ್ರ Read more…

BREAKING: 2 ಬಸ್ ಗಳ ನಡುವೆ ಭೀಕರ ಅಪಘಾತ; 5 ಜನ ಸ್ಥಳದಲ್ಲೇ ದುರ್ಮರಣ

ಚೆನ್ನೈ: ಎರಡು ಖಾಸಗಿ ಬಸ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕಡಲೂರು ಬಳಿ ನಡೆದಿದೆ. ಎರಡು ಬಸ್ ಗಳ ನಡುವೆ Read more…

ಮಾವು ತಿನ್ನಿ – ಬಹುಮಾನ ಗೆಲ್ಲಿ; ಸ್ಪರ್ಧೆಯ ವಿಡಿಯೋ ವೈರಲ್

ಮಾವಿನ ಹಣ್ಣಿನ ಸೀಸನ್ ಇದು. ಯಾವುದೇ ಹಣ್ಣಿನ ಅಂಗಡಿಗೆ ಹೋದ್ರೂ ಈಗ ಮಾವಿನಹಣ್ಣು ಕಾಣಸಿಗುತ್ತೆ. ಸೀಸನ್ ನಲ್ಲಿ ಮಾವಿನ ಹಣ್ಣಿನ ರುಚಿ ನೋಡದವರೇ ಇಲ್ಲ. ವಿಭಿನ್ನ ರುಚಿ, ವಿವಿಧ Read more…

Viral Video | ಸರ್ವಿಸ್ ಬಿಲ್ ವಿಚಾರಕ್ಕೆ ಫೈಟ್;‌ ಹೋಟೆಲ್‌ ಸಿಬ್ಬಂದಿ – ಕುಟುಂಬವೊಂದರ ನಡುವೆ ಡಿಶುಂ ಡಿಶುಂ

ನೋಯ್ಡಾದಲ್ಲಿನ ಸ್ಪೆಕ್ಟ್ರಮ್ ಮಾಲ್‌ನಲ್ಲಿರುವ ಫ್ಲೋಟ್ ಬೈ ಡ್ಯೂಟಿ ಫ್ರೀ ಎಂಬ ರೆಸ್ಟೋರೆಂಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ರೆಸ್ಟೋರೆಂಟ್ ನ ಬೌನ್ಸರ್ ಮತ್ತು ಕುಟುಂಬವೊಂದರ ನಡುವೆ ದೊಡ್ಡ ಹೊಡೆದಾಟ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...