alex Certify ಈಗಾಗಲೇ ಐದು ವಿವಾಹವಾಗಿರುವ ಭೂಪ ಈಗ ಆರನೇಯವಳ ಜೊತೆ ಪರಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಗಾಗಲೇ ಐದು ವಿವಾಹವಾಗಿರುವ ಭೂಪ ಈಗ ಆರನೇಯವಳ ಜೊತೆ ಪರಾರಿ….!

ಈಗಾಗಲೇ ಐದು ವಿವಾಹವಾಗಿರುವ ವ್ಯಕ್ತಿಯೊಬ್ಬ ಈಗ ಮತ್ತೊಬ್ಬ ಯುವತಿಯೊಂದಿಗೆ ಪರಾರಿಯಾಗಿದ್ದು, ಇಂತಹದೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

ಶಾಮ್ಲಿ ಜಿಲ್ಲೆಯ ಚಪ್ರೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈಗಾಗಲೇ ಐದು ವಿವಾಹವಾಗಿರುವ ರಶೀದ್ ಎಂಬಾತ ಈಗ 19 ವರ್ಷದ ಹಿಂದೂ ಯುವತಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಆಕೆಯೊಂದಿಗೆ ವಿವಾಹವಾಗಲು ಇಸ್ಲಾಂ ಗೆ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ವಾಮಿ ಯಶ್ವೀರ್ ಸಿಂಗ್ ನೇತೃತ್ವದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ರಶೀದ್ ಜೊತೆ ಹೋಗಿರುವ ಯುವತಿಯನ್ನು ಜೂನ್ 22 ರೊಳಗೆ ಆಕೆಯ ಕುಟುಂಬಸ್ಥರ ವಶಕ್ಕೆ ನೀಡದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...