alex Certify India | Kannada Dunia | Kannada News | Karnataka News | India News - Part 564
ಕನ್ನಡ ದುನಿಯಾ
    Dailyhunt JioNews

Kannada Duniya

OMG : ಆಸ್ಪತ್ರೆಯ ಲಿಫ್ಟ್ ನಲ್ಲಿ ಸಿಲುಕಿದ 12 ಮಂದಿ ರೋಗಿಗಳು..ಮುಂದಾಗಿದ್ದೇನು..?

ನವದೆಹಲಿ : ಉತ್ತರ ಪ್ರದೇಶದ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಸುಮಾರು 12 ಜನರು ಲಿಫ್ಟ್ ನಲ್ಲಿ ಸಿಲುಕಿಕೊಂಡ ಘಟನೆ ವರದಿಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಮೂಲಗಳ ಪ್ರಕಾರ, Read more…

ವಾಟ್ಸಾಪ್ ನಲ್ಲಿ ಮತ್ತೊಂದು ಹೊಸ ಫೀಚರ್; ವಿಂಡೋಸ್ ನಲ್ಲಿ 32 ಜನರೊಂದಿಗೆ ವಿಡಿಯೋ ಕಾಲ್

ಮೆಟಾ ಒಡೆತನದ ತ್ವರಿತ ಸಂದೇಶ ಸೇವೆ ವಾಟ್ಸಾಪ್ ಬಳಕೆದಾರರಿಗಾಗಿ ಹೊಸದೊಂದು ಫೀಚರ್ ಬಿಡುಗಡೆ ಮಾಡುತ್ತಿದೆ ಎಂದು ವರದಿಯಾಗಿದೆ. ಒಂದೇ ಸಮಯದಲ್ಲಿ ವೇಗ ಮತ್ತು ಸುಧಾರಿತ ಕರೆಗಳೊಂದಿಗೆ ವಿಂಡೋಸ್ ನಲ್ಲಿ Read more…

ದೇಶದಾದ್ಯಂತ ಬಕ್ರೀದ್ ಹಬ್ಬದ ಸಂಭ್ರಮ : ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ದೇಶದಾದ್ಯಂತ ಮುಸ್ಲಿಂ ಬಾಂಧವರಿಗೆ ಇಂದು ‘ಬಕ್ರೀದ್’ ಹಬ್ಬದ ಸಂಭ್ರಮ . ಹಬ್ಬದ ಪ್ರಯುಕ್ತ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ. ಎಲ್ಲರಿಗೂ Read more…

ಜನನ – ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ; ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

ಇನ್ಮುಂದೆ ಜನನ, ಮರಣ ನೋಂದಣಿ ಸಮಯದಲ್ಲಿ ಆಧಾರ್ ಕಡ್ಡಾಯವಲ್ಲ ಎಂಬ ಬಿಗ್ ಅಪ್ ಡೇಟ್ ಸಿಕ್ಕಿದೆ. ದೇಶದಲ್ಲಿ ಜನನ ಮತ್ತು ಮರಣಗಳ ನೋಂದಣಿ ಸಮಯದಲ್ಲಿ ಆಧಾರ್ ದೃಢೀಕರಣವನ್ನು ಮಾಡಲು Read more…

ಬಕ್ರೀದ್‌ ಆಚರಣೆಗೆ ಮೇಕೆ ತಂದ ಮುಸ್ಲಿಂ ಕುಟುಂಬ; ಅಕ್ಕಪಕ್ಕದ ನಿವಾಸಿಗಳಿಂದ ಹನುಮಾನ್‌ ಚಾಲೀಸಾ ಪಠಣ

ಬಕ್ರೀದ್ ಆಚರಣೆಗೆ ಮುನ್ನ ಮುಸ್ಲಿಂ ಕುಟುಂಬವೊಂದು ಮನೆಗೆ ಎರಡು ಮೇಕೆ ತಂದ ಬಳಿಕ ಸುತ್ತಮುತ್ತಲಿನ ನಿವಾಸಿಗಳು ಹನುಮಾನ್ ಚಾಲೀಸ ಪಠಿಸಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಮುಂಬೈನ ಮೀರಾ Read more…

ಸುರಕ್ಷತಾ ವಿಭಾಗದ 1.77 ಲಕ್ಷ ಸೇರಿ ರೈಲ್ವೇ ಇಲಾಖೆಯಲ್ಲಿ 2.74 ಲಕ್ಷ ಹುದ್ದೆ ಖಾಲಿ

ನವದೆಹಲಿ: ರೈಲ್ವೇ ಇಲಾಖೆಯಲ್ಲಿ ಸುಮಾರು 2.74 ಲಕ್ಷ ಹುದ್ದೆಗಳು ಜೂನ್ 2023 ರ ಹೊತ್ತಿಗೆ ಖಾಲಿಯಾಗಿವೆ, ಅವುಗಳಲ್ಲಿ 1.7 ಲಕ್ಷಕ್ಕೂ ಹೆಚ್ಚು ಸುರಕ್ಷತಾ ವರ್ಗದಲ್ಲಿವೆ ಎಂದು ಹೇಳಲಾಗಿದೆ. ಮಧ್ಯಪ್ರದೇಶ Read more…

LPG ದರ ಸೇರಿದಂತೆ ಜುಲೈ 1 ರಿಂದ ದೈನಂದಿನ ಜೀವನದಲ್ಲಾಗಲಿದೆ ಈ ಎಲ್ಲ ಬದಲಾವಣೆ….!

ಜೂನ್ ತಿಂಗಳು ಮುಗಿಯುತ್ತಿದ್ದು ಜುಲೈ ತಿಂಗಳು ಪ್ರಾರಂಭವಾಗುತ್ತಿದೆ. ಜುಲೈ ಮಾಸದಲ್ಲಿ ಹಿಂದಿನ ನಿದರ್ಶನಗಳಂತೆಯೇ ಈ ಬಾರಿಯೂ ಸಹ ಅಡುಗೆ ಅನಿಲ, ವಾಣಿಜ್ಯ ಅನಿಲ, ಸಿಎನ್‌ಜಿ-ಪಿಎನ್‌ಜಿ ಸೇರಿದಂತೆ ದೈನಂದಿನ ಜೀವನದ Read more…

‘ಹಗಲಲ್ಲಿ ವ್ಯಾಪಾರ, ರಾತ್ರಿ ಭಯೋತ್ಪಾದನೆ’: ಪಾಕ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಮತ್ತೆ ವಾಗ್ದಾಳಿ

ನವದೆಹಲಿ: ಪಾಕಿಸ್ತಾನದ ಮೇಲೆ ಮತ್ತೆ ವಾಗ್ದಾಳಿ ದಾಳಿ ನಡೆಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಒಬ್ಬ ಸದಸ್ಯ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗುವವರೆಗೆ ಭಾರತವು ಸಾರ್ಕ್(ದಕ್ಷಿಣ ಏಷ್ಯಾದ ಪ್ರಾದೇಶಿಕ Read more…

ವರ ರಸಗುಲ್ಲ ತಿನ್ನಿಸಲು ಮುಂದಾದಾಗ ಸಿಟ್ಟಿಗೆದ್ದ ವಧು ಮಾಡಿದ್ಲು ಈ ಕೆಲಸ; ವೈರಲ್‌ ಆಗಿದೆ ವಿಡಿಯೋ….!

ದೇಶಾದ್ಯಂತ ಈಗ ಮದುವೆಯ ಸೀಸನ್. ಮದುವೆ ಸಮಾರಂಭಗಳಲ್ಲಿ ನಡೆಯುವ ಕೆಲವೊಂದು ಫನ್ನಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಈ ವೀಡಿಯೊಗಳಲ್ಲಿ ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವು Read more…

ಗ್ಯಾರೇಜ್ ಗೆ ಭೇಟಿ ನೀಡಿ ‘ಮೆಕ್ಯಾನಿಕ್’ ಗಳ ಜೊತೆ ರಾಹುಲ್ ಮಾತುಕತೆ….!

ಕೆಲ ತಿಂಗಳುಗಳ ಹಿಂದಷ್ಟೇ ನವದೆಹಲಿಯಿಂದ ಚಂಡಿಗಢಕ್ಕೆ ತೆರಳುತ್ತಿದ್ದ ಟ್ರಕ್ ನಲ್ಲಿ ಪ್ರಯಾಣಿಸಿ ಚಾಲಕರುಗಳ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಮತ್ತೊಂದು ವಿಭಿನ್ನ Read more…

ಭಾರತೀಯರ ಬಳಿ ಇದೆ ‘ವಿಶ್ವ ಬ್ಯಾಂಕ್’ ಗಿಂತಲೂ ಅಧಿಕ ಚಿನ್ನ….!

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಇರುವ ವ್ಯಾಮೋಹ ಎಲ್ಲರಿಗೂ ಗೊತ್ತಿರುವ ಸಂಗತಿ. ಹಬ್ಬ ಹರಿದಿನ, ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವ ಭಾರತೀಯರು ಇದನ್ನು ಆಪತ್ಕಾಲದ ನಿಧಿಯಾಗಿಯೂ ಬಳಸುತ್ತಾರೆ. Read more…

ಖಾಸಗಿ ಶಾಲೆ ಶಿಕ್ಷಕರಿಗೆ ಗುಡ್ ನ್ಯೂಸ್: ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಸಾಧನೆ ಮಾಡಿದ ಶಿಕ್ಷಕರನ್ನು ಪ್ರತಿ ವರ್ಷ ಗುರುತಿಸಿ ರಾಷ್ಟ್ರಪ್ರಶಸ್ತಿ ನೀಡಲಾಗುತ್ತದೆ. ಅಂತೆಯೇ ಖಾಸಗಿ ಶಾಲಾ ಶಿಕ್ಷಕರ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯ ರಾಷ್ಟ್ರ Read more…

ಟೊಮೆಟೊ 140 ರೂ., ಗ್ಯಾಸ್ ಸಿಲಿಂಡರ್ 1,100 ರೂ.: ಈ ಅಮೃತ ಕಾಲ ಯಾರಿಗಾಗಿ? ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಉದ್ಯೋಗ ಮತ್ತು ಅಗತ್ಯ ವಸ್ತುಗಳ ಬೆಲೆಗೆ ಸಂಬಂಧಿಸಿದಂತೆ ಕೇಂದ್ರದ ಮೇಲೆ ಮತ್ತೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದವರನ್ನು Read more…

ಹೈಟೆನ್ಷನ್ ತಂತಿಗೆ ತಗುಲಿದ ರಥ: ವಿದ್ಯುತ್ ಪ್ರವಹಿಸಿ 6 ಜನ ಸಾವು

ಅಗರ್ತಲಾ: ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ಬುಧವಾರ ಹೈಟೆನ್ಷನ್ ತಂತಿಗೆ ‘ರಥ’ ಟಚ್ ಆಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಆರು ಜನರು ಸಾವನ್ನಪ್ಪಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

BIG NEWS: ಜು. 13 ರಂದು ಚಂದ್ರಯಾನ- 3 ಉಡಾವಣೆ; ಇಸ್ರೋ ಅಧ್ಯಕ್ಷ ಸೋಮನಾಥ್ ಮಾಹಿತಿ

ನವದೆಹಲಿ: ಜು. 13 ರಂದು ಮಧ್ಯಾಹ್ನ 12.30 ಕ್ಕೆ ಚಂದ್ರಯಾನ -3 ಉಡಾವಣೆ ಆಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಚಂದ್ರಯಾನ 3 Read more…

“ಐ ಆಮ್ ಸಾರಿ ಸಂಜು”; ದಾರಿ ಮಧ್ಯದ ಫಲಕ ನೋಡಿ ಹುಬ್ಬೇರಿಸುತ್ತಿರುವ ಜನ…!

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ “ಐ ಆಮ್ ಸಾರಿ ಸಂಜು” ಎಂಬ ವಿಲಕ್ಷಣ ಕ್ಷಮಾಪಣೆಯ ಫಲಕವನ್ನು ಹಾಕಲಾಗಿದೆ. ಜಾಹೀರಾತು ಫಲಕವು ಟ್ವಿಟ್ಟರ್ ಬಳಕೆದಾರರನ್ನು ರಂಜಿಸಿದ್ದು, ಸಂಜು ಯಾರು ಮತ್ತು Read more…

BREAKING NEWS: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ

ಲಖ್ನೋ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಮೇಲೆ ಫೈರಿಂಗ್ ಮಾಡಲಾಗಿದೆ. ಉತ್ತರ ಪ್ರದೇಶದ ಸಹರಾನ್ಪುರ ಬಳಿ ಆಜಾದ್ ಮೇಲೆ ಫೈರಿಂಗ್ ಮಾಡಲಾಗಿದೆ. ಹರಿಯಾಣ ನೋಂದಣಿ ಸಂಖ್ಯೆ ಇರುವ Read more…

GOOD NEWS : ‘ಕಬ್ಬು’ ಬೆಳೆಗಾರರಿಗೆ ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ ‘FRP’ ದರ ಹೆಚ್ಚಳ

ನವದೆಹಲಿ : ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಒಂದು ಟನ್ ಕಬ್ಬಿಗೆ 100 ರೂಪಾಯಿ ಎಫ್ ಆರ್ ಪಿ (FRP)  ಬೆಲೆ ಹೆಚ್ಚಳ ಮಾಡಿದೆ. Read more…

ಬಾಯ್ ​ಫ್ರೆಂಡ್​ ಹೊಂದಿದ್ದ ಮಗಳನ್ನು ಮನಬಂದಂತೆ ಥಳಿಸಿದ ತಾಯಿ: ವಿಡಿಯೋ ವೈರಲ್​

ಭಾರತದಲ್ಲಿ ಪ್ರೇಮ ಸಂಬಂಧಗಳು ಒಂದು ಸೂಕ್ಷ್ಮ ವಿಷಯವಾಗಿದೆ, ಏಕೆಂದರೆ ಅನೇಕ ಕುಟುಂಬಗಳು ಇನ್ನೂ ತಮ್ಮ ಮಕ್ಕಳು ಮದುವೆಯ ಮೊದಲು ಯಾವುದೇ ರೀತಿಯ ಸಂಬಂಧದಲ್ಲಿ ಇರುವುದನ್ನು ಒಪ್ಪಿಕೊಳ್ಳುವುದಿಲ್ಲ. ಈ ನಿರ್ಬಂಧಗಳ Read more…

ರಸ್ತೆ ಮಧ್ಯೆಯೇ ರೇಂಜ್ ರೋವರ್ ಕಾರು ಬೆಂಕಿಗಾಹುತಿ: ವಿಡಿಯೋ ವೈರಲ್​

ಆಘಾತಕಾರಿ ಘಟನೆಯೊಂದರಲ್ಲಿ ರೇಂಜ್ ರೋವರ್ ಇವೊಕ್ ಕಾರು ರಸ್ತೆಯ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ಘಟನೆಯು ಚಲಿಸುವ ಎಸ್‌ಯುವಿಯಲ್ಲಿ ನಡೆದಿದ್ದು, ಜನನಿಬಿಡ ರಸ್ತೆಯಲ್ಲಿ Read more…

50 ರೂಪಾಯಿ ಆದಾಯವಿದ್ದ ವ್ಯಕ್ತಿ ಇಂದು ಸಾವಿರಾರು ಕೋಟಿ ರೂ. ಒಡೆಯ….!

ಮುಂಬೈ: ಮುಂಬೈ ಲೋಕಲ್‌ನಲ್ಲಿ ವೃದ್ಧರೊಬ್ಬರು ಪ್ರಯಾಣಿಸುತ್ತಿರುವ ಫೋಟೋ ವೈರಲ್ ಆಗಿದೆ. ಈ ವ್ಯಕ್ತಿ ಸಾಮಾನ್ಯ ಮನುಷ್ಯನಲ್ಲ ಕೋಟ್ಯಾಧಿಪತಿ. ಅವರು ಥೈರೋಕೇರ್ ಸಂಸ್ಥಾಪಕರು, ಹೆಸರು ಡಾ ಎ. ವೇಲುಮಣಿ. ಒಂದು Read more…

Watch Video | ಮೆಟ್ರೋ ರೈಲಿನಲ್ಲಿ ಅಂಟಿಕೊಂಡು ನಿಂತಿದ್ದ ಜೋಡಿ; ನಿಮಗೆ ನಾಚಿಕೆಯಾಗಲ್ವಾ ಎಂದು ಪ್ರಶ್ನಿಸಿದ ಮಹಿಳೆಯರು

ಪ್ರಯಾಣಿಕರ ವಿಚಿತ್ರ ವರ್ತನೆಗಳಿಂದ ದೆಹಲಿ ಮೆಟ್ರೋ ಇತ್ತೀಚಿಗೆ ಸಾಕಷ್ಟು ಸುದ್ದಿಯಾಗ್ತಿದೆ. ಈ ನಡುವೆ ಮೆಟ್ರೋ ರೈಲಿನಲ್ಲಿ ಯುವಕ ಮತ್ತು ಯುವತಿ ಪರಸ್ಪರ ಸಮೀಪ ನಿಂತು ಅನ್ಯೋನ್ಯವಾಗಿದ್ದರು. ಇದನ್ನು ಕಂಡ Read more…

BIG NEWS:‌ ವರ್ಸೋವಾ -ಬಾಂದ್ರಾ ಸೀ ಲಿಂಕ್ ಗೆ ವೀರ್ ಸಾವರ್ಕರ್ ಸೇತು ಎಂದು ಮರುನಾಮಕರಣ

ಮಹಾರಾಷ್ಟ್ರ ಸರ್ಕಾರ ಮುಂಬೈನ ಎರಡು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ವೀರ್ ಸಾವರ್ಕರ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಮರುನಾಮಕರಣ ಮಾಡಿದೆ. ಸರ್ಕಾರವು ವರ್ಸೋವಾ -ಬಾಂದ್ರಾ ಸೀ Read more…

70 ವರ್ಷದ ವೃದ್ಧೆ ಮೊಗದಲ್ಲಿ ಮಂದಹಾಸ ಮೂಡಿಸಿದ ಐಪಿಎಸ್‌ ಅಧಿಕಾರಿ; ಇದರ ಹಿಂದಿದೆ ಈ ಕಾರಣ

ವಿದೇಶದ ದೊಡ್ಡ ನೌಕರಿ ತ್ಯಜಿಸಿ ತನ್ನೂರಿಗೆ ಬಂದು ಅಲ್ಲಿನ ಜನರ ಜೀವನಗಳಲ್ಲಿ ಬದಲಾವಣೆ ತರುವ ನಾಯಕನ ಕಥೆಯಾದ ’ಸ್ವದೇಸ್’ ಸಿನೆಮಾ ಇಂದಿಗೂ ಸಹ ದೇಶವಾಸಿಗಳಿಗೆ ಭಾರೀ ಇಷ್ಟ. ಈ Read more…

ಆಸ್ತಿಗಾಗಿ ವಯಸ್ಸಾದ ಅತ್ತೆ ಮೇಲೆ ಸೊಸೆಯಿಂದ ಹಲ್ಲೆ: ಆಘಾತಕಾರಿ ವಿಡಿಯೋ ವೈರಲ್​

ಗುಜರಾತ್‌ನ ಸೂರತ್‌ನಲ್ಲಿ ಮಹಿಳೆಯೊಬ್ಬರು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ನಡೆಸಿದ್ದು, ಇದರ ಘಟನೆ ವೈರಲ್​ ಆಗಿದೆ. ಸಂತ್ರಸ್ತೆಯ ಮಗ ಘಟನೆಯನ್ನು ಚಿತ್ರೀಕರಿಸಿ ಪೊಲೀಸರಿಗೆ Read more…

ಯುವತಿ ಮಾತನಾಡದಿದ್ದುದಕ್ಕೆ ಇರಿದ ಯುವಕ: ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ ಸೆರೆ

ಪುಣೆ: ಪುಣೆಯಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಹಾಡಹಗಲೇ ಆಕೆಯ ಸ್ನೇಹಿತ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪುಣೆಯ ಸದಾಶಿವ ಪೇಟೆಯ ಪೆರುಗೇಟ್ ಪ್ರದೇಶದಲ್ಲಿ ಇದು ನಡೆದಿದ್ದು, ಸಿಸಿ ಟಿವಿಯಲ್ಲಿ Read more…

ಶಾಲೆ ಮೆಟ್ಟಿಲು ಹತ್ತುತ್ತಿರುವಾಗಲೇ ಹೃದಯಾಘಾತ; 17 ವರ್ಷದ ಬಾಲಕಿ ಸಾವು

ಸೂರತ್​: ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾಯುತ್ತಿರುವ ಘಟನೆ ಹೆಚ್ಚುತ್ತಿರುವ ನಡುವೆಯೇ, ಗುಜರಾತಿನ ನವಸಾರಿ ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ತನಿಶಾ, ಇದೇ ರೀತಿ ಮೃತಪಟ್ಟಿದ್ದಾಳೆ. ಶಾಲೆಗೆ ಹೋಗುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿದ್ದಾಳೆ. Read more…

Viral Video | ಟಿವಿ ವರದಿಗಾರನ ಫೋನ್ ಕಸಿಯಲು ಯತ್ನಿಸಿದ ಕಳ್ಳ

ದೆಹಲಿಯ ಭಾರೀ ಭದ್ರತಾ ಪ್ರದೇಶದಲ್ಲಿರುವ ಮಹಾರಾಷ್ಟ್ರ ಸದನ ಹಾಗೂ ಇಂಡಿಯಾ ಗೇಟ್ ಸರ್ಕಲ್ ಬಳಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಟಿವಿ ವರದಿಗಾರನ ಮೊಬೈಲ್ ಕಸಿಯಲು ನಡೆಸಿದ ವಿಫಲ ಯತ್ನದ Read more…

‘ಮಾನ್ಸೂನ್’ ಮೂಡ್ ಹಂಚಿಕೊಂಡ ಆನಂದ್ ಮಹಿಂದ್ರಾ

ಮಾನ್ಸೂನ್ ಸಮಯದಲ್ಲಿ ಭಾರೀ ಮಳೆ ಕಾಣುವ ಮುಂಬಯಿಯ ಮಂದಿ ತಂತಮ್ಮ ಮನೆಗಳಲ್ಲಿ ಕುಳಿತು ಮಳೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಸಹ ಇವರಲ್ಲಿ ಒಬ್ಬರೆಂದು Read more…

ಕೋತಿಗಳ ಹಾವಳಿ ತಪ್ಪಿಸಲು ಕರಡಿ ವೇಷ ಧರಿಸಿದ ರೈತರು….!

ಕೋತಿಗಳ ಚೇಷ್ಟೆಯಿಂದ ಬೆಳೆ ರಕ್ಷಣೆ ಮಾಡಲು ಉತ್ತರ ಪ್ರದೇಶದ ರೈತರು ವಿನೂತನ ಐಡಿಯಾವೊಂದನ್ನು ಹುಡುಕಿದ್ದಾರೆ. ಕರಡಿಗಳ ವೇಷದಲ್ಲಿ ಹೊಲಗದ್ದೆಗಳಿಗೆ ಹೋಗುವ ಮೂಲಕ ಕೋತಿಗಳನ್ನು ಅತ್ತ ಬಾರದಂತೆ ಬೆದರಿಸಲು ರೈತರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...