alex Certify India | Kannada Dunia | Kannada News | Karnataka News | India News - Part 356
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹೇತರ ಅಕ್ರಮ ಸಂಬಂಧಗಳು ಪ್ರಾರಂಭವಾಗುವುದೆಲ್ಲಿ ಗೊತ್ತಾ ? ಇಲ್ಲಿದೆ ಶಾಕಿಂಗ್‌ ಸತ್ಯ…!

ಮದುವೆ ಬಹಳ ಪವಿತ್ರ ಸಂಬಂಧ ಎನ್ನುವ ಮಾತಿದೆ. ಈ ಬಂಧಕ್ಕೆ ಒಳಪಟ್ಟಾಗ ಪತಿ-ಪತ್ನಿ ಜೀವನದುದ್ದಕ್ಕೂ ಪರಸ್ಪರ ನಿಷ್ಠರಾಗಿರುವುದಾಗಿ ಭರವಸೆ ನೀಡುತ್ತಾರೆ. ಎಂದಿಗೂ ಪರಸ್ಪರ ದ್ರೋಹ ಮಾಡುವುದಿಲ್ಲ ಎಂದು ವಚನ Read more…

BREAKING : ‘JDU’ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಬಿಹಾರ ಸಿಎಂ ‘ನಿತೀಶ್ ಕುಮಾರ್’ ನೇಮಕ

ನವದೆಹಲಿ :   ಜೆಡಿಯು (JDU) ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ  ಬಿಹಾರದ ಸಿಎಂ  ನಿತೀಶ್ ಕುಮಾರ್ ನೇಮಕಗೊಂಡಿದ್ದಾರೆ. ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ Read more…

BIG NEWS : 2023 ರಲ್ಲಿ ಭಾರತದ ಕಲ್ಲಿದ್ದಲು ಉತ್ಪಾದನೆ 12.3% ರಷ್ಟು ಹೆಚ್ಚಳ

ನವದೆಹಲಿ: ಭಾರತದ ಕಲ್ಲಿದ್ದಲು ಉತ್ಪಾದನೆಯು ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 12,29% ರಷ್ಟು ಹೆಚ್ಚಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ. ಹಿಂದಿನ ಹಣಕಾಸು Read more…

Video | ಗೇಟ್ ಮುರಿದು ಕೋರ್ಟ್ ಆವರಣದೊಳಗೆ ನುಗ್ಗಿದ ಕಾಡಾನೆ; ಎದ್ನೋ ಬಿದ್ನೋ ಎಂದು ಓಡಿದ ಜನ

ಅನಿರೀಕ್ಷಿತ ಮತ್ತು ಅಸಾಮಾನ್ಯ ಘಟನೆಯೊಂದರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನ್ಯಾಯಾಲಯದ ಆವರಣದೊಳಕ್ಕೆ ಕಾಡಾನೆಯೊಂದು ನುಗ್ಗಿ ಬಂದಿತ್ತು. ಡಿಸೆಂಬರ್ 27 ರ ಬುಧವಾರ ಹರಿದ್ವಾರದ ರೋಶನಾಬಾದ್ ನೆರೆಹೊರೆಯಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ Read more…

ಶಬರಿಮಲೆಯಲ್ಲಿ ಅಪ್ರಾಪ್ತ ಭಕ್ತೆಗೆ ಲೈಂಗಿಕ ಕಿರುಕುಳ ಯತ್ನ : 62 ವರ್ಷದ ವ್ಯಕ್ತಿ ಅರೆಸ್ಟ್

ಮಲಪ್ಪುರಂ : ಶಬರಿಮಲೆ ಸನ್ನಿಧಾನದಲ್ಲಿ ಒಂಬತ್ತು ವರ್ಷದ ಭಕ್ತೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ 62 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಗುವಿನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ Read more…

ಹಳೆಯ ಸಾಮಾನುಗಳ ಮಾರಾಟ : ಮೋದಿ ಸರ್ಕಾರಕ್ಕೆ 1,200 ಕೋಟಿ ರೂ.ಆದಾಯ!

ನವದೆಹಲಿ : ಹರಿದ ಕಚೇರಿ ಉಪಕರಣಗಳು, ಹಳೆಯ ವಾಹನಗಳು ಮತ್ತು ಹಳೆಯ ಕಡತಗಳನ್ನು ಮಾರಾಟ ಮಾಡುವ ಮೂಲಕ ನರೇಂದ್ರ ಮೋದಿ ಸರ್ಕಾರವು ಚಂದ್ರಯಾನದಂತಹ ಎರಡು ಕಾರ್ಯಾಚರಣೆಗಳ ವೆಚ್ಚಕ್ಕೆ ಸಮನಾದ Read more…

ಉತ್ತರ ಭಾರತದಲ್ಲಿ ದಟ್ಟ ಮಂಜು : 134 ವಿಮಾನಗಳ ಹಾರಾಟ ವಿಳಂಬ, IMD ರೆಡ್ ಅಲರ್ಟ್ ಘೋಷಣೆ

ಜಮ್ಮು ಮತ್ತು ಕಾಶ್ಮೀರ, ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ದಟ್ಟ ಮಂಜಿಗಾಗಿ ಭಾರತ ಹವಾಮಾನ ಇಲಾಖೆ (ಐಎಂಡಿ) ರೆಡ್ Read more…

ನಟ ʻವಿಜಯಕಾಂತ್ʼ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವಾಗ ʻರಜನಿಕಾಂತ್ʼ ಕಣ್ಣೀರು; ಇಲ್ಲಿದೆ ಭಾವುಕ ವಿಡಿಯೋ

ಚೆನ್ನೈ : ಗುರುವಾರ (ಡಿಸೆಂಬರ್ 28) ನಿಧನರಾದ ನಟ ಮತ್ತು ದೇಸಿಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಮುಖ್ಯಸ್ಥ ವಿಜಯಕಾಂತ್ ಅವರ ನಿಧನಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸಂತಾಪ Read more…

COVID-19 Update : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 798 ಹೊಸ ‘ಕೋವಿಡ್’ ಪ್ರಕರಣಗಳು ಪತ್ತೆ, ಐವರು ಬಲಿ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 798 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ಐವರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಹೊಸ ಪ್ರಕರಣಗಳೊಂದಿಗೆ, Read more…

ನಾಳೆ ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ : ಹೊಸ ವಿಮಾನ ನಿಲ್ದಾಣ ಉದ್ಘಾಟನೆ, ಮೊದಲ ‘ಅಮೃತ್ ಭಾರತ್’ ರೈಲಿಗೆ ಹಸಿರು ನಿಶಾನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಅಯೋಧ್ಯೆಗೆ ಭೇಟಿ ನೀಡಲಿದ್ದು, ನೂತನ ಅಯೋಧ್ಯೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದ ಜೊತೆಗೆ ಮೋದಿ ಅವರು ನಗರದ Read more…

BIG NEWS : ಭಾರತದಲ್ಲಿ ಕೋವಿಡ್ ರೂಪಾಂತರ ʻJN.1ʼ ರ 157 ಪ್ರಕರಣಗಳು ಪತ್ತೆ : INSACOG ವರದಿ

ನವದೆಹಲಿ: ದೇಶದಲ್ಲಿ ಒಟ್ಟು 157 ಕೋವಿಡ್ -19 ಉಪ-ರೂಪಾಂತರ ಜೆಎನ್ .1 ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಲ್ಲಿ ಅತಿ ಹೆಚ್ಚು 78, ಗುಜರಾತ್ನಲ್ಲಿ 34 ಪ್ರಕರಣಗಳು ವರದಿಯಾಗಿವೆ ಎಂದು ಇನ್ಸಾಕೋಗ್ Read more…

BIG NEWS : 9 ʻಕ್ರಿಪ್ಟೋ ಎಕ್ಸ್‌ ಚೇಂಜ್‌ʼ ಗಳಿಗೆ ಪ್ರವೇಶ ನಿರ್ಬಂಧಿಸಲು ಕೇಂದ್ರಕ್ಕೆ ಸೂಚನೆ | Crypto Exchanges

ನವದೆಹಲಿ: ಕೇಂದ್ರ ಸಂಸ್ಥೆ ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯುನಿಟ್-ಇಂಡಿಯಾ (ಎಫ್ಐಯು-ಐಎನ್ಡಿ) ನೋಟಿಸ್ ನೀಡಿದ್ದು, ಬೈನನ್ಸ್, ಬಿಟ್ರೆಕ್ಸ್, ಹುಯೋಗಿ ಮತ್ತು ಎಂಇಎಕ್ಸ್ಸಿ ಗ್ಲೋಬಲ್ ಸೇರಿದಂತೆ ಒಂಬತ್ತು ಸಾಗರೋತ್ತರ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳಿಗೆ Read more…

ಊಟಕ್ಕೆ ಕುಳಿತ್ತಿದ್ದಾಗಲೇ ಹೃದಯಾಘಾತ; ಬೆಚ್ಚಿಬೀಳಿಸುವಂತಿದೆ ನೋಡನೋಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ ವಿಡಿಯೋ !

ಮನುಷ್ಯನ ಜೀವನ ಅದೆಷ್ಟು ಅಲ್ಪ…..ಸಾವು ಎಂಬುದು ಯಾವುದೇ ಕ್ಷಣದಲ್ಲಿ ಹೇಗೆ ಬೇಕಾದರೂ ಬರಬಹುದು ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ. ವ್ಯಕ್ತಿಯೋರ್ವ ತನ್ನ ಕುಟುಂಬದ Read more…

BREAKING : ʻCISFʼ ಮುಖ್ಯಸ್ಥೆಯಾಗಿ ನೀನಾ ಸಿಂಗ್, ʻCRPFʼ ಮುಖ್ಯಸ್ಥರಾಗಿ ಅನೀಶ್ ದಯಾಳ್ ನೇಮಕ

ನವದೆಹಲಿ :  ನೀನಾ ಸಿಂಗ್ ಅವರನ್ನು ಸಿಐಎಸ್ಎಫ್ ನ ಮಹಾನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ಗುರುವಾರ ನೇಮಿಸಿದ್ದು, ಈ ಗಣ್ಯ ಪಡೆಯ ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Read more…

ಭಾರತಕ್ಕೆ ಎಂಟ್ರಿ ಕೊಡಲು ʻಟೆಸ್ಲಾʼ ಸಿದ್ಧತೆ : ಮೊದಲ ಉತ್ಪಾದನಾ ಘಟಕ ʻಗುಜರಾತ್ʼನಲ್ಲಿ ಸ್ಥಾಪನೆ!

ನವದೆಹಲಿ :  ಟೆಸ್ಲಾ ಮುಂದಿನ ವರ್ಷ ಗುಜರಾತ್ ನಲ್ಲಿ ತನ್ನ ಉತ್ಪಾದನಾ ಘಟಕದೊಂದಿಗೆ ಭಾರತವನ್ನು ಪ್ರವೇಶಿಸಲು ಸಜ್ಜಾಗಿದೆ. ಭಾರತದಲ್ಲಿ ಇವಿ ತಯಾರಕರ ಮೊದಲ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಮಾತುಕತೆ Read more…

ಶ್ರೀರಾಮನ ದರ್ಶನಕ್ಕೆ ಮುಂಬೈನಿಂದ ಅಯೋಧ್ಯೆಗೆ 1425 ಕಿ.ಮೀ ನಡೆದುಕೊಂಡು ಬಂದ ಮುಸ್ಲಿಂ ಯುವತಿ!

ಮುಂಬೈ : ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ದೇಶಾದ್ಯಂತ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ. ಈ ನಡುವೆ  ಮುಂಬೈನ ಶಬ್ನಮ್ ಎಂಬ ಮುಸ್ಲಿಂ ಯುವತಿ ಮುಂಬೈನಿಂದ 1425 ಕಿ.ಮೀ ಕಾಲ್ನಡಿಗೆಯಲ್ಲಿ Read more…

ಮುಂದಿನ 5 ವರ್ಷಗಳಲ್ಲಿ ʻISROʼದಿಂದ ʻ50 ಉಪಗ್ರಹʼಗಳ ಉಡಾವಣೆ : ಎಸ್. ಸೋಮನಾಥ್ ಮಾಹಿತಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ಐದು ವರ್ಷಗಳಲ್ಲಿ 50 ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜಿಸುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ Read more…

ಗ್ರಾಹಕರ ಗಮನಕ್ಕೆ : ಡಿಸೆಂಬರ್ 31 ರೊಳಗೆ ʻKYC, ITRʼ ಸೇರಿ ಈ 8 ಕೆಲಸಗಳನ್ನು ತಪ್ಪದೇ ಮಾಡಿ!

ಹೊಸ ವರ್ಷ ಮುಗಿಯಲು ಕೇವಲ ಮೂರು ದಿನ ಮಾತ್ರ ಬಾಕಿ ಇದ್ದು, ಹೀಗಾಗಿ ಡಿಸೆಂಬರ್‌ 31 ರೊಳಗೆ ಕೆವೈಸಿ, ಐಟಿಆರ್‌ ಸೇರಿದಂತೆ ಪ್ರಮುಖ ಕೆಲಸಗಳನ್ನು ನಿರ್ವಹಿಸಿ, ಇಲ್ಲದಿದ್ದರೆ ನೀವು Read more…

ಇದು ಮನಸ್ಸಿಗೆ ನೆಮ್ಮದಿ ನೀಡುವ ಪ್ರವಾಸಿ ತಾಣ

ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ಸಂಸ್ಕೃತಿಗಳ ಬೀಡು. ಇಲ್ಲಿ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಕೆಲವು ಪ್ರಸಿದ್ಧಿ ಪಡೆದಿದ್ದರೆ ಮತ್ತೆ ಕೆಲವು ಇನ್ನೂ ಪ್ರಚಾರಕ್ಕೆ ಬಂದಿಲ್ಲ. ರಜಾ ದಿನಗಳಲ್ಲಿ Read more…

Suryayaan : ಜನವರಿ 6 ರಂದು ‘ಆದಿತ್ಯ’ ʻL- 1 ಪಾಯಿಂಟ್ʼ ತಲುಪಲಿದೆ : ಇಸ್ರೋ ಮಾಹಿತಿ

ನವದೆಹಲಿ : ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಶೀಘ್ರದಲ್ಲೇ ತನ್ನ ಗುರಿಯನ್ನು ಸಾಧಿಸಲಿದೆ. ಜನವರಿ 6 ರಂದು, ಇದು ಸೂರ್ಯನ Read more…

Job Alert: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ‘26,146 ಕಾನ್ಸ್ಟೇಬಲ್ ಹುದ್ದೆ’ಗಳ ನೇಮಕಕ್ಕೆ ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನ

  ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) 26,146 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೇವಲ ಮೂರೇ ದಿನ ಬಾಕಿ ಇದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ Read more…

ಹಾಡು ಕೇಳಲು ಮೊಬೈಲ್ ಫೋನ್ ಕೇಳಿದ ಪತಿ, ಕೊಡಲ್ಲ ಎಂದು ಕತ್ತರಿಯಿಂದ ಕಣ್ಣಿಗೆ ಚುಚ್ಚಿದ ಪತ್ನಿ

ಬಾಗ್ಪತ್: ಹಾಡುಗಳನ್ನು ಕೇಳಲು ಮೊಬೈಲ್ ಫೋನ್ ಕೇಳಿದ ಪತಿ ಕಣ್ಣಿಗೆ ಪತ್ನಿ ಕತ್ತರಿಯಿಂದ ಚುಚ್ಚಿದ್ದಾಳೆ. ಬರೌತ್ ಪೊಲೀಸ್ ಠಾಣಾ ವ್ಯಾಪ್ತಿಯ ಹೌಸಿಂಗ್ ಡೆವಲಪ್‌ಮೆಂಟ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಈ Read more…

BREAKING NEWS: ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು: YSRP ಸೇರ್ಪಡೆ

ವಿಜಯವಾಡ: ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಗುರುವಾರ ವಿಜಯವಾಡದ ವೈ.ಎಸ್.ಆರ್.ಪಿ.ಗೆ ಸೇರ್ಪಡೆಯಾಗಿದ್ದಾರೆ. ಸಿಎಂ ಕಚೇರಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಮ್ಮುಖದಲ್ಲಿ ಅವರು Read more…

BIG NEWS: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ: ರಾಹುಲ್ ಗಾಂಧಿ ಘೋಷಣೆ

ನಾಗಪುರ: 2024ರ ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ ನಡೆಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ನ Read more…

9 ಗಂಟೆ ತಡವಾಗಿ ಬಂದ ರೈಲು; 6000 ರೂ. ನಷ್ಟ ಅನುಭವಿಸಿದ ಕಥೆ ಹಂಚಿಕೊಂಡ ಪ್ರಯಾಣಿಕ !

ಇತ್ತೀಚೆಗೆ ಭಾರತೀಯ ರೈಲ್ವೆ ಸೇವೆಯ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿವೆ. ಇದೀಗ ಮತ್ತೊಂದು ಘಟನೆಯಲ್ಲಿ ರೈಲು 9 ಗಂಟೆ ತಡವಾಗಿ ಬಂದಿದ್ದರಿಂದ ವ್ಯಕ್ತಿಯೊಬ್ಬರಿಗೆ 6 ಸಾವಿರ ರಪಾಯಿ ನಷ್ಟವಾಗಿದೆ Read more…

ಬೆರಗಾಗಿಸುವಂತಿದೆ ಟ್ರಕ್ ಚಾಲಕನ ಯೂಟ್ಯೂಬ್ ಚಾನೆಲ್‌ ಚಂದಾದಾರರ ಸಂಖ್ಯೆ….!

ಕಂಟೆಂಟ್ ಕ್ರಿಯೇಟರ್ ಗಳಿಗೆ ಸಾಮಾಜಿಕ ಮಾಧ್ಯಮಗಳು ಇಂದು ಅದ್ಭುತ ಅವಕಾಶಗಳನ್ನು ನೀಡಿವೆ. ಇನ್ಸ್ಟಾ, ಯೂಟ್ಯೂಬ್ ನಲ್ಲಿ ಅಸಂಖ್ಯಾತ ಚಂದಾದಾರರನ್ನ ಹೊಂದಿರುವವ ಸೆಲೆಬ್ರಿಟಿಗಳು ಹೆಚ್ಚು ಖ್ಯಾತಿ ಮತ್ತು ಹಣಗಳಿಕೆ ಮಾಡುತ್ತಾರೆ. Read more…

ಬದಲಾಯ್ತಾ ಪಾರ್ಲೆ ಜಿ ಬಿಸ್ಕತ್ ಪ್ಯಾಕ್ ಮೇಲಿದ್ದ ಐಕಾನಿಕ್ ಹುಡುಗಿ ಚಿತ್ರ ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ

ಪಾರ್ಲೆ ಜಿ ಬಿಸ್ಕತ್ ಪ್ಯಾಕ್ ಮೇಲಿದ್ದ ಐಕಾನಿಕ್ ಪಾರ್ಲೆಜಿ ಹುಡುಗಿಯ ಚಿತ್ರ ಬದಲಾಗಿದೆ. ಸಾಕಷ್ಟು ದಶಕಗಳಿಂದ ಬಿಸ್ಕತ್ ಪ್ಯಾಕ್ ಮೇಲಿದ್ದ ಹುಡುಗಿಯ ಬದಲು ಇದೀಗ ಆ ಜಾಗಕ್ಕೆ ಯುವಕನ Read more…

2024 ರಲ್ಲಿ ಮದುವೆಯಾಗಲು ಯೋಜಿಸುತ್ತಿದ್ದೀರಾ? ಇಲ್ಲಿದೆ ದಿನಾಂಕಗಳು ಮತ್ತು ಶುಭ ಮುಹೂರ್ತಗಳ ಸಂಪೂರ್ಣ ಪಟ್ಟಿ

ಹಿಂದೂ ಸಂಪ್ರದಾಯದಲ್ಲಿ, ಯಾವುದೇ ಮಹತ್ವದ ಕಾರ್ಯವನ್ನು ಪ್ರಾರಂಭಿಸುವ ಮೊದಲು ಶುಭ ಸಮಯವನ್ನು ಸೂಕ್ಷ್ಮವಾಗಿ ಪರಿಗಣಿಸುವುದು ವಾಡಿಕೆಯಾಗಿದೆ. 2024 ಕ್ಕೆ ಎದುರುನೋಡುತ್ತಾ, ಮದುವೆಗಳು ಮಕರ ಸಂಕ್ರಾಂತಿಯ ನಂತರ ಪ್ರಾರಂಭವಾಗುವ ಸಾಧ್ಯತೆಯಿದೆ. Read more…

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ : ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ, ಭಾಗವತ್‌ ಜೊತೆಗೆ ಇರಲಿದ್ದಾರೆ ಈ ಮೂವರು ಗಣ್ಯರು!

ಅಯೋಧ್ಯೆ : ಮುಂದಿನ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ. ಈ ದಿನದಂದು ರಾಮ್ ಲಾಲಾ ಪ್ರತಿಷ್ಠಾಪನಾ ಕಾರ್ಯಕ್ರಮವೂ ಇದೆ. ಪ್ರತಿಷ್ಠಾಪನೆಯ ಸಮಯದಲ್ಲಿ, ಭಗವಾನ್ Read more…

ರಾಮ್ ಗೋಪಾಲ್ ವರ್ಮಾ ತಲೆ ತಂದವರಿಗೆ 1 ಕೋಟಿ ರೂ. ಬಹುಮಾನ ಘೋಷಣೆ!

ಹೈದರಾಬಾದ್‌ :  ಸಾಮಾಜಿಕ ಕಾರ್ಯಕರ್ತ ಕೋಲಿಕಪುಡಿ ಶ್ರೀನಿವಾಸ ರಾವ್ ವಿರುದ್ಧ ರಾಮ್ ಗೋಪಾಲ್ ವರ್ಮಾ ಆಂಧ್ರಪ್ರದೇಶ ಪೊಲೀಸರಿಗೆ ಆನ್ ಲೈನ್ ನಲ್ಲಿ ದೂರು ದಾಖಲಿಸಿದ್ದಾರೆ. ಟಿವಿ 5 ಆಯೋಜಿಸಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...