alex Certify India | Kannada Dunia | Kannada News | Karnataka News | India News - Part 352
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ದೇಶದ ಚಮತ್ಕಾರಿ ಶಿವನ ‘ದೇವಸ್ಥಾನ’

ಶಿವನನ್ನು ಆರಾಧಿಸುವ  ಲಕ್ಷಾಂತರ ಜನರಿದ್ದಾರೆ. ಶಿವನ ಹಲವಾರು ದೇವಸ್ಥಾನಗಳಿವೆ. ಆದರೆ ಇದು ಕೇಳಿರದಂಥ ಒಂದು ದೇವಸ್ಥಾನ. ಇದಕ್ಕೆ  ಬಿಜ್ಲಿ ಮಹಾದೇವ್ ದೇವಾಲಯ ಎಂದು ಕರೆಯಲಾಗುತ್ತದೆ. ಈ ಅದ್ಭುತವಾದ ದೇವಾಲಯ Read more…

ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಈಗ ರೈತ ಸಂಘಟನೆಗಳ ‘ಬಲ’

ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಕುಸ್ತಿಪಟುಗಳು Read more…

ಬಜರಂಗದಳ ನಿಷೇಧ ಇಲ್ಲ: ಕಾಂಗ್ರೆಸ್ ನಾಯಕ ಕಮಲ್ ನಾಥ್

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಬಿಡುಗಡೆ ಮಾಡಲಾದ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಪ್ರಸ್ತಾಪ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ. Read more…

ದೋಣಿ ಮುಳುಗಿ 18 ಮಂದಿ ಸಾವು; ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಘೋರ ದುರಂತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ದೋಣಿ ಮುಳುಗಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಚಿವ ವಿ. ಅಬ್ದುರಹಿಮಾನ್ ಮಾಹಿತಿ ನೀಡಿದ್ದಾರೆ. ಮಲಪುರಂ ಜಿಲ್ಲೆಯ ತೋವಲ್ ತೀರಂ ಕಡಲ ತೀರದಲ್ಲಿ Read more…

ಗುರುವಾಯೂರು ದೇಗುಲದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತುಲಾಭಾರ

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಕದಳಿ ಬಾಳೆಹಣ್ಣಿನಿಂದ ತುಲಾಭಾರ ಅರ್ಪಿಸಿದರು. ಮಡಂಬು ಕುಂಜುತ್ತನ್ ಸ್ಮೃತಿ ಪರ್ವಂ ಆಯೋಜಿಸಿದ್ದ Read more…

ಎಂಬಿಎ ವಿದ್ಯಾರ್ಥಿನಿಗೆ ದೊಡ್ಡ ಪ್ಯಾಕೇಜ್; ದಂಗಾಗಿಸುವಂತಿದೆ ಸಿಂಗಾಪೂರ್ ಮೂಲದ ಕಂಪನಿ ನೀಡುವ ವೇತನ

ಪಂಜಾಬ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವೀಧರರಾಗಿರುವ ಯುವತಿಯೊಬ್ಬರು ಸಿಂಗಾಪೂರ್ ಮೂಲದ ಕಂಪನಿಯಿಂದ ಅತ್ಯಧಿಕ ಸಂಬಳದ ಪ್ಯಾಕೇಜ್ ಪಡೆದಿದ್ದಾರೆ. 25 ವರ್ಷದ ಅಂಶು ಸೂದ್ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಯೂನಿವರ್ಸಿಟಿ Read more…

‘ದತ್ತು’ ಮಗಳ ಮೇಲೆ ದೌರ್ಜನ್ಯ, ಚಿತ್ರಹಿಂಸೆ ನೀಡಿದ ವೈದ್ಯ ದಂಪತಿ ಅರೆಸ್ಟ್

ಗುವಾಹಟಿ: ತಾವು ದತ್ತು ಪಡೆದ ನಾಲ್ಕು ವರ್ಷದ ಮಗುವನ್ನು ನಿಂದಿಸಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ವೈದ್ಯ ದಂಪತಿಯನ್ನು ಗುವಾಹಟಿ ನಗರ ಪೊಲೀಸರು ಬಂಧಿಸಿದ್ದಾರೆ. ಮೇಘಾಲಯದ ರಿ-ಭೋಯ್ ಜಿಲ್ಲೆಯ Read more…

ಮೊಬೈಲ್‌ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್: ಅನಗತ್ಯ ಕರೆ ಕಿರಿಕಿರಿ ತಪ್ಪಿಸಲು AI ಬಳಕೆ

ಸ್ಪ್ಯಾಮ್ ಮತ್ತು ಅನಗತ್ಯ ಕರೆಗಳನ್ನು ಯಾರೂ ಇಷ್ಟಪಡುವುದಿಲ್ಲ. ಟ್ರೂ ಕಾಲರ್ ಮತ್ತು ಲೈವ್ ಕಾಲರ್ ID ಯಂತಹ ಅಪ್ಲಿಕೇಶನ್‌ಗಳು ಈ ಸ್ಪ್ಯಾಮ್ ಮತ್ತು ವಂಚನೆ ಕರೆಗಳನ್ನು ಪತ್ತೆ‌ ಹಚ್ಚಲು Read more…

ಕೀ ಇಲ್ಲದೇ ಕೇವಲ 5 ನಿಮಿಷದಲ್ಲಿ ಬೈಕ್ ಅನ್ ಲಾಕ್; ಜಾಲಿರೈಡ್ ಗಾಗಿ ಈ ಕೃತ್ಯಕ್ಕಿಳಿದಿದ್ದ ಬಾಲಕ

ಕೇವಲ ಐದೇ ನಿಮಿಷದಲ್ಲಿ ಕೀ ಇಲ್ಲದೇ ಮೋಟಾರ್ ಸೈಕಲ್ ಗಳನ್ನು ಅನ್ ಲಾಕ್ ಮಾಡ್ತಿದ್ದ 15 ವರ್ಷದ ಬಾಲಕನನ್ನ ಮುಂಬೈನ ಟ್ರಾಂಬೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವಿ ಮುಂಬೈನ Read more…

BIG NEWS: 2024 ರ ಗಣರಾಜ್ಯೋತ್ಸವ ಪರೇಡ್ ಸಂಪೂರ್ಣ ಮಹಿಳಾಮಯ

ಮಿಲಿಟರಿ ಮತ್ತು ಇತರ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಪ್ರಮುಖ ಯತ್ನದ ನಡುವೆ ಈ ಬಾರಿ ಗಣರಾಜ್ಯೋತ್ಸವದ ಮೆರವಣಿಗೆ ಪಡೆಗಳು, ಸಾಹಸ ಪ್ರದರ್ಶನಗಳ ಮತ್ತು ಪಥಸಂಚನಲಗಳಲ್ಲಿ ಮಹಿಳೆಯರು ಮಾತ್ರ Read more…

50 ಸಾವಿರಕ್ಕೆ ಹುಡುಗಿ ಮಾರಾಟ: ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಮಹಿಳೆ ಸೇರಿ ನಾಲ್ವರು ಅರೆಸ್ಟ್

ರೈಸನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು 50,000 ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಲಾ ಜಿಲ್ಲೆಯ Read more…

ಗೂಳಿ ದಾಳಿಯಿಂದ ರಕ್ಷಿಸಿಕೊಳ್ಳಲು ಕಂಬವನ್ನೇರಿದ ವ್ಯಕ್ತಿ

ಸ್ಪೇನ್‌ನ ಸ್ಯಾನ್ ಫೆರ್ಮಿನ್ ಉತ್ಸವದ ಬಗ್ಗೆ ನೀವು ಕೇಳಿರಬಹುದು. ಜನರು ಗೂಳಿಗಳೊಂದಿಗೆ ಸೆಣಸಾಡುತ್ತಾರೆ. ಗೂಳಿಗಳನ್ನು ಸಾಮಾನ್ಯವಾಗಿ ಆಕ್ರಮಣಕಾರಿ ಎಂದೇ ಪರಿಗಣಿಸಲಾಗುತ್ತದೆ. ಕೋಪಗೊಂಡ ಗೂಳಿಯೊಂದಿಗೆ ಯಾರಾದರೂ ಮುಖಾಮುಖಿಯಾಗಿದರೆ, ಅವು ತಮ್ಮ Read more…

Caught on Cam: ಜೈಲಿನ ಅಧಿಕಾರಿಗಳ ಎದುರೇ ಗ್ಯಾಂಗ್​ಸ್ಟರ್​ ಬರ್ಬರ ಹತ್ಯೆ; ವಿಡಿಯೋ ವೈರಲ್​

ನವದೆಹಲಿ: ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಮೇ 2 ರಂದು ಅತ್ಯಂತ ಭದ್ರತೆಯ ತಿಹಾರ್ ಜೈಲಿನೊಳಗೆ ಕುಖ್ಯಾತ ಜಿತೇಂದರ್ ಗೋಗಿ ಗ್ಯಾಂಗ್‌ನ ಸದಸ್ಯರು ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯಾನನ್ನು ಕೊಲೆ ಮಾಡಿದ್ದಾರೆ. Read more…

Watch Video | ಉಗ್ರವಾಗಿ ಕಾದಾಡಿದ ಆನೆಗಳು; ವಿಡಿಯೋ ನೋಡಿ ದಿಗ್ಭ್ರಮೆಗೊಂಡ ನೆಟ್ಟಿಗರು

ದೈತ್ಯ ಜೀವಿಯಾದರೂ ಆನೆಗಳನ್ನು ಬಹಳ ಸೌಮ್ಯ ಜೀವಿಗಳೆಂದೇ ಕರೆಯಲಾಗುತ್ತದೆ. ಇದರ ವಿಡಿಯೋಗಳನ್ನು ನೋಡಲು ಬಹಳ ಕ್ಯೂಟ್ ಎಂದೆನಿಸಿದರೂ, ಕೆಲವೊಮ್ಮೆ ಆಕ್ರಮಣಕಾರಿಯಾಗಿ ವರ್ತಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, Read more…

BIG NEWS: ಒಂದೇ ದಿನದಲ್ಲಿ 2,300ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; 15 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 2,380 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಒಂದೇ ದಿನದಲ್ಲಿ ಮಹಾಮಾರಿಗೆ 15 ಜನರು ಬಲಿಯಾಗಿದ್ದಾರೆ. ಈ Read more…

ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ, ವೈಜ್ಞಾನಿಕ ಶಬ್ದಕೋಶ ರಚನೆ

ಭಾರತೀಯ ಶಿಕ್ಷಣ ಸಚಿವಾಲಯದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷೆಯ ಆಯೋಗ(CSTT) 10 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಪರಿಭಾಷೆ ಶಬ್ಧಕೋಶ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ಸಂಸ್ಕೃತ, Read more…

ಕರ್ನಾಟಕ ವಿಧಾನಸಭಾ ಚುನಾವಣೆ 2023; ನಾಳೆ ಬಿಜೆಪಿ ಪರ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪ್ರಚಾರ

ಮೇ 10 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರ Read more…

ಅನ್ಯ ಜಾತಿ ಹುಡುಗನ ಮದುವೆಯಾದ ಯುವತಿಯ ಕತ್ತು ಸೀಳಿ ಹತ್ಯೆ

ಉತ್ತರ ಪ್ರದೇಶದ ಸೀತಾಪುರದಲ್ಲಿ ಅನ್ಯ ಜಾತಿಯ ಹುಡುಗನನ್ನು ಮದುವೆಯಾಗಿದ್ದ ಯುವತಿಯನ್ನು ಆಕೆಯ ಸೋದರ ಮಾವನೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಪಿಸಾವನ್ ಪೊಲೀಸ್ ಸರ್ಕಲ್ ವ್ಯಾಪ್ತಿಯ ಬಜನಗರ ಗ್ರಾಮದಲ್ಲಿ Read more…

Viral Video | ಚರಂಡಿ ನೀರಿನೊಳಗೆ ಕಂತೆ ಕಂತೆ ನೋಟು; ಬಾಚಿಕೊಳ್ಳಲು ಮುಗಿಬಿದ್ದ ಜನ

ಚರಂಡಿ ನೀರಿನೊಳಗೆ ಕಂಡ ಹಣದ ನೋಟುಗಳನ್ನ ಪಡೆಯಲು ಜನ ಕೊಳಚೆ ನೀರಿಗಿಳಿದು ತಾಮುಂದು ನಾಮುಂದು ಎಂದು ಕೈಗೆ ಸಿಕ್ಕಷ್ಟು ಬಾಚಿಕೊಂಡಿದ್ದಾರೆ. ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಶನಿವಾರ Read more…

ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಪಾಲ್ಗೊಂಡಿದ್ದಾಗಲೇ ಲೈಟ್ಸ್‌ ಆಫ್…! ಕತ್ತಲಲ್ಲೇ ದ್ರೌಪದಿ ಮುರ್ಮು ಭಾಷಣ

ಶನಿವಾರ ನಡೆದ ಮಹಾರಾಜ ಶ್ರೀ ರಾಮಚಂದ್ರ ಭಂಜದೇಯೊ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ವೇಳೆ ಲೈಟ್ ಆಫ್ ಆದ ಘಟನೆ ನಡೆದಿದೆ. ಮುರ್ಮು Read more…

ಹುಬ್ಬೇರಿಸುವಂತಿದೆ 1943 ರ 5 ನೇ ತರಗತಿಯ ಈ ಪ್ರಶ್ನೆ ಪತ್ರಿಕೆ…..!

ನಿವೃತ್ತ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿ ಬದ್ರಿ ಲಾಲ್ ಸ್ವರ್ಣಕರ್ ಅವರು 5ನೇ ತರಗತಿಯ ವಾಣಿಜ್ಯ ಪ್ರಶ್ನೆ ಪತ್ರಿಕೆಯನ್ನು ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಪ್ರಶ್ನೆ ಪತ್ರಿಕೆಯು Read more…

ಮಹಿಳೆಯ ಹಳೆ ಕಾರು ಗುಜರಿಗೆ ಹಾಕುವುದಕ್ಕೆ ಹೈಕೋರ್ಟ್‌ ತಡೆ; ಇದರ ಹಿಂದಿದೆ ಈ ಕಾರಣ

ಭಾರತ ಸರ್ಕಾರವು ಫೆಬ್ರವರಿ 2021 ರಲ್ಲಿ ಸ್ಕ್ರ್ಯಾಪೇಜ್ ನೀತಿಯನ್ನು ಪರಿಚಯಿಸಿತು. ಇದನ್ನು ಏಪ್ರಿಲ್ 2022 ರಲ್ಲಿ ಜಾರಿಗೆ ತರಲಾಯಿತು. ಈ ಹೊಸ ನೀತಿಯು ಅಮೆರಿಕದ ಕ್ಯಾಶ್ ಫಾರ್ ಕ್ಲಂಕರ್ಸ್ Read more…

ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ನವಜಾತ ಗಂಡು ಶಿಶುವಿನ ರಕ್ಷಣೆ

ಭುವನೇಶ್ವರ: ಒಡಿಶಾದ ಖುರ್ದಾ ರೋಡ್ ರೈಲು ನಿಲ್ದಾಣದಲ್ಲಿ ನವಜಾತ ಗಂಡು ಮಗುವನ್ನು ರಕ್ಷಿಸಲಾಗಿದೆ. ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಬೋಗಿಯೊಂದರಲ್ಲಿ ನವಜಾತ ಶಿಶುವನ್ನು ಕಂಡು ಆರ್‌ಪಿಎಫ್‌ಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು Read more…

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: 13,000 ಕ್ಕೂ ಹೆಚ್ಚು ಸೇವೆ ಒಂದೇ ವೆಬ್‌ಸೈಟ್ ನಲ್ಲಿ ಲಭ್ಯ

ನವದೆಹಲಿ: ಜನರ ಅನುಕೂಲಕ್ಕಾಗಿ ಸರ್ಕಾರ ಅನೇಕ ವೆಬ್‌ ಸೈಟ್‌ ಗಳನ್ನು ಪ್ರಾರಂಭಿಸಿದೆ. ಅದರ ಸಹಾಯದಿಂದ ನೀವು ಮನೆಯಲ್ಲಿ ಕುಳಿತು ನಿಮ್ಮ ಕೆಲಸವನ್ನು ಪೂರ್ಣಗೊಳಿಸಬಹುದು. ಆದರೆ ಹಲವು ಬಾರಿ ಈ Read more…

ಸಲಿಂಗ ಕಾಮದಿಂದ ಹರಡುತ್ತೆ ಅಪಾಯಕಾರಿ ಲೈಂಗಿಕ ಕಾಯಿಲೆ; ಸಮೀಕ್ಷೆಯಲ್ಲಿ ಬಯಲಾಗಿದೆ ಆಘಾತಕಾರಿ ಸಂಗತಿ….!

ಆರ್‌ಎಸ್‌ಎಸ್‌ನ ಮಹಿಳಾ ವಿಭಾಗದೊಂದಿಗೆ ಸಂಯೋಜಿತವಾಗಿರುವ ಸಮುದಾಯ ಟ್ರಸ್ಟ್, ಸಲಿಂಗಕಾಮ ಮತ್ತು ಸಲಿಂಗ ವಿವಾಹದ ಕುರಿತು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ವಿವಿಧ ವಿಭಾಗಗಳ ವೈದ್ಯರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸಮೀಕ್ಷೆಯಲ್ಲಿ Read more…

ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಆರ್ಥಿಕ ಹೊರೆ, ಸಾಲದ ಪ್ರಮಾಣ ಹೆಚ್ಚಲಿದೆ ಎಂದು RBI ಎಚ್ಚರಿಕೆ

ಮುಂಬೈ: ಹಳೆ ಪಿಂಚಣಿ ಪದ್ಧತಿಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಭರಿಸಲಾಗದ ಸಾಲದ ಪ್ರಮಾಣವು ಹೆಚ್ಚಾಗುತ್ತದೆ ಎಂದು ಆರ್‌ಬಿಐ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಹೊಸ ಪಿಂಚಣಿ ಪದ್ಧತಿ ಕೈ ಬಿಟ್ಟು Read more…

ನಿಮ್ಮನ್ನು ಬಾಲ್ಯದ ದಿನಗಳಿಗೆ ಕರೆದೊಯ್ಯುತ್ತೆ ಪುಟ್ಟ ಅಕ್ಕ – ತಮ್ಮನ ಈ ಮುದ್ದಾದ ವಿಡಿಯೋ

ಒಡಹುಟ್ಟಿದವರೊಂದಿಗೆ ಬೆಳೆಯುವ ಮೋಜಿಗೆ ಬೇರೆ ಸಾಟಿಯಿಲ್ಲ. ಅನೇಕ ಏರಿಳಿತಗಳೊಂದಿಗಿನ ಪ್ರಯಾಣವು ನಮಗೆ ಜೀವನದುದ್ದಕ್ಕೂ ಹಲವು ಪಾಠಗಳನ್ನು ಕಲಿಸುತ್ತದೆ. ಸಹೋದರ ಮತ್ತು ಸಹೋದರಿ ಜೋಡಿಯ ನಡುವಿನ ಅಂತಹ ಒಂದು ಅಮೂಲ್ಯವಾದ Read more…

ಚಾಕಲೇಟ್​ ಹೆಸರಲ್ಲಿ ಶಾಲಾ ಮಕ್ಕಳಿಗೆ ಗಾಂಜಾ ವಿತರಣೆ: ಬೆಚ್ಚಿಬೀಳಿಸುತ್ತೆ ಕೇರಳದಲ್ಲಿನ ಈ ಘಟನೆ

ಶಾಲೆಗಳು ಪುನರಾರಂಭಕ್ಕಾಗಿ ಕಾಯುತ್ತಿರುವ ಒಂದು ವರ್ಗವಿದೆ. ಅವರೇ ಮಕ್ಕಳಿಗೆ ಸಿಹಿ ಅಮಲು ಇಟ್ಟುಕೊಳ್ಳುವ ವಿತರಕರು. ಆದರೆ ಆತಂಕಕಾರಿ ಘಟನೆಯಲ್ಲಿ ಕೇರಳದ ವಿವಿಧ ಜಿಲ್ಲೆಗಳಿಗೆ ಈಗ ಗಾಂಜಾ ಕ್ಯಾಂಡಿಯನ್ನು ತಲುಪಿಸಲಾಗುತ್ತಿದ್ದು, Read more…

SHOCKING: ಮನೆಗೆ ನುಗ್ಗಿ ಪೋಷಕರಿಗೆ ಥಳಿಸಿ ಹುಡುಗಿ ಮೇಲೆ ಗ್ಯಾಂಗ್ ರೇಪ್

ಭೋಪಾಲ್: ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಬಾಲಕಿ ಮನೆಗೆ ನುಗ್ಗಿದ ಐವರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆಕೆಯ ಪೋಷಕರನ್ನು ಬರ್ಬರವಾಗಿ ಥಳಿಸಿದ್ದಾರೆ. ಗುರುವಾರ ರಾತ್ರಿ ಈ Read more…

‘ಆಂಟಿಲಿಯಾ’ ಮಾತ್ರವಲ್ಲ ಕೋಟಿ ಕೋಟಿ ಬೆಲೆಬಾಳುವ ಮನೆಗಳಿಗೆ ಒಡೆಯ ಮುಖೇಶ್‌ ಅಂಬಾನಿ…..!  

ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ.  ಬಿಲಿಯನ್‌ಗಟ್ಟಲೆ ಸಂಪತ್ತು ಅವರ ಬಳಿಯಿದೆ. ಅಂಬಾನಿ ಕುಟುಂಬ ವಾಸವಾಗಿರುವ ಮನೆ 15,000 ಕೋಟಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ. ಮುಂಬೈನ ಐಷಾರಾಮಿ ಪ್ರದೇಶದಲ್ಲಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...