alex Certify India | Kannada Dunia | Kannada News | Karnataka News | India News - Part 351
ಕನ್ನಡ ದುನಿಯಾ
    Dailyhunt JioNews

Kannada Duniya

ಹಳಿತಪ್ಪಿದ ಪ್ರವಾಸಿಗರ ಮೋಜಿನ ರೈಲು; ಕುಳಿತಿದ್ದವರು ಕಂಗಾಲು !

ಪ್ರವಾಸಿಗರ ಮೋಜಿಗೆಂದು ಇರುವ ಆಟದ ರೈಲು ಡಾರ್ಜಿಲಿಂಗ್ ನಲ್ಲಿ ಹಳಿ ತಪ್ಪಿದ ಘಟನೆ ವರದಿಯಾಗಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇಸ್‌ ( ಡಿಹೆಚ್ ಆರ್) ನ ಸ್ಟೀಮ್ ಲೊಕೊ ರೈಲು Read more…

ಸತತ 22ನೇ ತಿಂಗಳು 100 ಕೋಟಿ ರೂ. ದಾಟಿದ ತಿರುಪತಿ ತಿಮ್ಮಪ್ಪನ ಆದಾಯ: 2023ರಲ್ಲಿ 1398 ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ಹುಂಡಿಯಲ್ಲಿ ಸತತ 22ನೇ ತಿಂಗಳು 100 ಕೋಟಿ ರೂಪಾಯಿ ಆದಾಯ ದಾಟಿದೆ. 2023ರಲ್ಲಿ 1398 ಕೋಟಿ Read more…

BIG NEWS:‌ ನವೆಂಬರ್ ನಲ್ಲಿ ಬರೋಬ್ಬರಿ 71 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್; ಇದರ ಹಿಂದಿದೆ ಈ ಕಾರಣ

ಮೆಟಾ ಮಾಲೀಕತ್ವದ ವಾಟ್ಸಾಪ್ 2023 ರ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಿಯಮ ಪಾಲಿಸದ 71 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಐಟಿ ನಿಯಮಗಳು 2021 ರ ಅಡಿಯಲ್ಲಿ ಜನವರಿ 1 Read more…

BREAKING NEWS: ಗೃಹ ಸಚಿವಾಲಯದೊಂದಿಗಿನ ಮಾತುಕತೆ ನಂತರ ಟ್ರಕ್ ಚಾಲಕರ ಮುಷ್ಕರ ಅಂತ್ಯ

ನವದೆಹಲಿ: ನವದೆಹಲಿಯಲ್ಲಿ ಜನವರಿ 2 ರಂದು ನಡೆದ ಟ್ರಕ್ ಚಾಲಕರ ಸಂಘದ ಪ್ರತಿನಿಧಿಗಳು ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಸಭೆಯ ನಂತರ ಟ್ರಕ್ ಚಾಲಕರ ಸಂಘವು ಕರೆ Read more…

ಹೊಸ ವರ್ಷಾಚರಣೆಗೆ ಬೀಚ್, ಗಿರಿಧಾಮಗಳ ಬದಲಿಗೆ ಆಧ್ಯಾತ್ಮ ಕ್ಷೇತ್ರ ಆಯ್ಕೆ ಮಾಡಿಕೊಂಡ ಜನ; OYO ಡೇಟಾದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಡಿಸೆಂಬರ್ 31 ರ ರಾತ್ರಿ ಸಾಮಾನ್ಯವಾಗಿ ಜನ ಬೀಚ್, ರೆಸ್ಟೋರೆಂಟ್, ಪರ್ವತಪ್ರದೇಶಗಳ ರೆಸಾರ್ಟ್, ಹೋಟೇಲ್ ಗಳಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸುವ ಈ ದಿನದಂದು Read more…

ಜನಸಾಮಾನ್ಯರಿಗೆ ಬಿಗ್ ಶಾಕ್ : ‘ಅಕ್ಕಿ’ ಬೆಲೆಯಲ್ಲಿ ಭಾರಿ ಏರಿಕೆ, ಕ್ವಿಂಟಾಲ್’ಗೆ 500 ರೂ. ಹೆಚ್ಚಳ

ನವದೆಹಲಿ : ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ‘ಅಕ್ಕಿ’ ಬೆಲೆ ಭಾರಿ ಹೆಚ್ಚಳವಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಿಂದ ಭತ್ತದ ಬೆಳೆ ನಾಶವಾದರೆ, ಕರ್ನಾಟಕದಲ್ಲಿ ನೀರಿನ Read more…

ಮಕರ ಜ್ಯೋತಿ ಉತ್ಸವಕ್ಕೆ ಮುನ್ನ ಶಬರಿಮಲೆಯಲ್ಲಿ ಭಕ್ತರಿಗೆ ನಿರ್ಬಂಧ

ಕಾಸರಗೋಡು: ಮಕರ ಜ್ಯೋತಿ ಉತ್ಸವಕ್ಕೆ ಮೊದಲು ಶಬರಿಮಲೆಯಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಜನವರಿ 10 ರಿಂದ ಸ್ಪಾಟ್ ಬುಕಿಂಗ್ ನಿಲ್ಲಿಸಲು ಆಡಳಿತ ಮಂಡಳಿ ಸೂಚನೆ ನೀಡಿದೆ. ಜನವರಿ 14ರಂದು Read more…

ಟ್ರಕ್ ಚಾಲಕರ ಪ್ರತಿಭಟನೆ ಎಫೆಕ್ಟ್: ಪೆಟ್ರೋಲ್ ಪಂಪ್ ಗಳಲ್ಲಿತ್ತು ಭಾರೀ ಕ್ಯೂ….!

ಟ್ರಕ್, ಕ್ಯಾಬ್ ಮತ್ತು ಬಸ್ ಚಾಲಕರು ಇತ್ತೀಚೆಗೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ತಂದಿರುವ ಹೊಸ ದಂಡ ಮತ್ತು ಶಿಕ್ಷೆ ಪ್ರಮಾಣವನ್ನು ವಿರೋಧಿಸಿ ದೇಶಾದ್ಯಂತ ನಡೆಸಿದ ಪ್ರತಿಭಟನೆಯಿಂದಾಗಿ ಪೆಟ್ರೋಲ್ Read more…

ಆಂದ್ರಪ್ರದೇಶದಲ್ಲಿ ‘ಪೈಶಾಚಿಕ ಕೃತ್ಯ’ : ಬಾಲಕಿ ಮೇಲೆ 13 ಮಂದಿಯಿಂದ ಗ್ಯಾಂಗ್ ರೇಪ್ |Gang Rape

ವಿಶಾಖಪಟ್ಟಣಂ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮನೆಗೆಲಸ ಮಾಡುತ್ತಿದ್ದ ಒಡಿಶಾದ 17 ವರ್ಷದ ಬಾಲಕಿಯ ಮೇಲೆ 13 ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬಂಧಿತ Read more…

BIG NEWS: ‘ಹಿಟ್ ಅಂಡ್ ರನ್ ಹೊಸ ಕಾನೂನಿನ’ ಬಗ್ಗೆ ಕೇಂದ್ರದ ಭರವಸೆ ಬಳಿಕ ಚಾಲಕರ ಮುಷ್ಕರ ವಾಪಸ್

ನವದೆಹಲಿ: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ ಪೋರ್ಟ್ ಕಾಂಗ್ರೆಸ್(ಎಐಎಂಟಿಸಿ) ಪ್ರತಿನಿಧಿಗಳನ್ನು ಮಂಗಳವಾರ ಭೇಟಿಯಾಗಿ ಅವರ ಬೇಡಿಕೆಗಳ ಕುರಿತು ಚರ್ಚಿಸಿದ್ದಾರೆ. ಸಭೆಯ Read more…

BIG NEWS: ‘ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ 400 ಪಾರ್’: ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿ ಸ್ಲೋಗನ್

ನವದೆಹಲಿ: “ಮೂರನೇ ಬಾರಿ ಮೋದಿ ಸರ್ಕಾರ; ಈ ಬಾರಿ ಬಿಜೆಪಿ 400 ಸ್ಥಾನ ದಾಟಲಿದೆ…” ಇದು ಲೋಕಸಭೆ ಚುನಾವಣೆಗೆ ಬಿಜೆಪಿ ಹೊಸ ಘೋಷ ವಾಕ್ಯವಾಗಿದೆ. “ತೀಸ್ರಿ ಬಾರ್ ಮೋದಿ Read more…

BREAKING: ಬಿ. ಶ್ರೀರಾಮುಲು ಸೋದರಿ, ಮಾಜಿ ಸಂಸದೆ ಜೆ. ಶಾಂತಾ YSR ಕಾಂಗ್ರೆಸ್ ಸೇರ್ಪಡೆ

ತಾಡೇಪಲ್ಲಿ: ಮಾಜಿ ಸಚಿವ ಬಿ. ಶ್ರೀರಾಮುಲು ಸಹೋದರಿ, ಮಾಜಿ ಸಂಸದೆ ಜೆ. ಶಾಂತಾ ಅವರು ವೈ.ಎಸ್.ಆರ್. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತಾಡೇಪಲ್ಲಿಯ ಕ್ಯಾಂಪ್ ಕಚೇರಿಯಲ್ಲಿ ಮುಖ್ಯಮಂತ್ರಿ ವೈ.ಜಗನ್‌ಮೋಹನ್ ರೆಡ್ಡಿ Read more…

On Camera: ಮಹಿಳೆಯೊಂದಿಗೆ ಕಾಂಗ್ರೆಸ್ ಶಾಸಕನ ಅನುಚಿತ ವರ್ತನೆ ವಿಡಿಯೋ ವೈರಲ್

ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಅವರ ಈವೆಂಟ್‌ ವೊಂದರಲ್ಲಿ ಮಹಿಳೆಯೊಂದಿಗೆ ಅನುಚಿವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ ತೆಲಂಗಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಣಕೊಂಡೂರಿನ ಕಾಂಗ್ರೆಸ್ ಶಾಸಕ Read more…

BIG NEWS: ಪಿಂಚಣಿಗೆ ಪತಿ ಬದಲು ಮಕ್ಕಳ ನಾಮಿನಿ ಮಾಡಲು ಮಹಿಳಾ ಉದ್ಯೋಗಿಗಳಿಗೆ ಅವಕಾಶ

ನವದೆಹಲಿ: ವೈವಾಹಿಕ ಭಿನ್ನಾಭಿಪ್ರಾಯ ಪ್ರಕರಣಗಳಲ್ಲಿ ಪಿಂಚಣಿಗಾಗಿ ಪತಿ ಬದಲು ಮಕ್ಕಳನ್ನು ನಾಮನಿರ್ದೇಶನ ಮಾಡಲು ಮಹಿಳಾ ಉದ್ಯೋಗಿಗಳಿಗೆ ಸರ್ಕಾರ ಅವಕಾಶ ನೀಡಲಿದೆ. ವೈವಾಹಿಕ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಯು ಈಗ Read more…

BIG NEWS: ಸಂಬಂಧಿಕರು ನಿರಾಕರಿಸಿದ್ರೆ ರೋಗಿಗಳನ್ನು ಐಸಿಯುಗೆ ದಾಖಲಿಸುವಂತಿಲ್ಲ: ಸರ್ಕಾರದಿಂದ ಮಾರ್ಗಸೂಚಿ

ನವದೆಹಲಿ: ಸಂಬಂಧಿಕರು, ಕುಟುಂಬದವರು ನಿರಾಕರಿಸಿದರೆ ರೋಗಿಯನ್ನು ಆಸ್ಪತ್ರೆಗಳು ಐಸಿಯುಗೆ ದಾಖಲಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ. ತೀವ್ರ ಅಸ್ವಸ್ಥರಾದ ರೋಗಿಗಳನ್ನು ಅವರ ಸಂಬಂಧಿಕರು ನಿರಾಕರಿಸಿದರೆ ಆಸ್ಪತ್ರೆಗಳು Read more…

BIG NEWS: ಹಿಟ್ & ರನ್ ಕೇಸ್ ಗೆ 10 ವರ್ಷ ಜೈಲು ಶಿಕ್ಷೆ; ಹೊಸ ಕಾನೂನು ವಿರೋಧಿಸಿ ತೀವ್ರಗೊಂಡ ಟ್ರಕ್ ಚಾಲಕರ ಪ್ರತಿಭಟನೆ

ನವದೆಹಲಿ: ಹಿಟ್ & ರನ್ ಕೇಸ್ ಗೆ 10 ವರ್ಷ ಜೈಲು ಶಿಕ್ಷೆ ಭಾರಿ ದಂಡ ವಿಧಿಸುವ ಕೇಂದ್ರ ಸರ್ಕಾರದ ಹೊಸ ಕಾನೂನು ಜಾರಿಗೆ ವಿರೋಧಿಸಿ ಟ್ರಕ್ ಚಾಲಕರು Read more…

BREAKING : ಜಪಾನ್ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲೂ 3.9 ತೀವ್ರತೆಯ ಭೂಕಂಪ |Earthquake

ಮಂಗಳವಾರ ಬೆಳಿಗ್ಗೆ 11:30 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. 5 ಕಿಲೋಮೀಟರ್ ಆಳದಲ್ಲಿ  ಇಂದು Read more…

ಭಕ್ತರನ್ನು ದಂಗಾಗಿಸುವಂತಿದೆ 800 ವರ್ಷಗಳಷ್ಟು ಹಳೆಯ ದಂತೇಶ್ವರಿ ದೇವಾಲಯದ ಇತಿಹಾಸ !

ಛತ್ತೀಸ್‌ಗಢದ ದಂತೇವಾಡ ಜಿಲ್ಲೆ ಬಹಳ ಪ್ರಸಿದ್ಧಿ ಪಡೆದಿದೆ. ಇದರ ಹಿಂದೆ ಸಕಾರಾತ್ಮಕ ಮತ್ತು ನಕಾರಾತ್ಮಕ ಕಾರಣಗಳಿವೆ. ಈ ಪ್ರದೇಶ ಭಾರತದ ಅತ್ಯಂತ ಹಳೆಯ ವಸಾಹತುಗಳಲ್ಲಿ ಒಂದಾಗಿದೆ. ಇಲ್ಲಿನ ಜಾನಪದ Read more…

BREAKING : ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ಕಟ್ಟಡ ಉದ್ಘಾಟಿಸಿದ ಪ್ರಧಾನಿ ಮೋದಿ

ತಿರುಚಿರಾಪಳ್ಳಿ: ತಮಿಳುನಾಡಿನ ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1,100 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಹೊಸ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು. ತಿರುಚ್ಚಿ ವಿಮಾನ Read more…

ಮಣಿಪುರದಲ್ಲಿ ಉಗ್ರರ ದಾಳಿ : ನಾಲ್ವರು ಪೊಲೀಸ್ ಕಮಾಂಡೋ , ಓರ್ವ ‘BSF’ ಯೋಧನಿಗೆ ಗಾಯ

ಮಣಿಪುರ : ಮಣಿಪುರದ ಮೋರೆಹ್ ನಲ್ಲಿ ಉಗ್ರರ ದಾಳಿ ನಡೆದಿದ್ದು, ಪೊಲೀಸ್ ಕಮಾಂಡೋ ಹಾಗೂ ಓರ್ವ ಯೋಧನಿಗೆ ಗಂಭೀರ ಗಾಯಗಳಾಗಿದೆ. ಈಶಾನ್ಯ ರಾಜ್ಯದಲ್ಲಿ ಹೊಸ ಹಿಂಸಾಚಾರದಲ್ಲಿ ಮಣಿಪುರದ ಮೋರೆ Read more…

ʼಅಯೋಧ್ಯಾ ಧಾಮʼ ವೆಂದು ಬದಲಾಗಿದೆ ಅಯೋಧ್ಯೆಯ ಹೆಸರು; ಇದರ ಹಿಂದಿದೆ ಈ ಕಾರಣ

ಪ್ರಾಚೀನ ಕಾಲದಲ್ಲಿ ಅಯೋಧ್ಯೆಯನ್ನು ಪುರಿ ಎಂದು ಕರೆಯಲಾಗುತ್ತಿತ್ತು. ಇದು ಸಪ್ತಪುರಿಗಳಲ್ಲಿ ಒಂದಾಗಿದೆ. ಅಂದರೆ ಅಯೋಧ್ಯೆ, ಮಥುರಾ, ಮಾಯಾ, ಕಾಶಿ ಕಂಚಿ, ಆವಂತಿಕಾ, ದ್ವಾರಕಾ. ಅಯೋಧ್ಯೆ ಮತ್ತು ಮಥುರಾ ಬಗ್ಗೆ Read more…

BREAKING : ಮಥುರಾದಲ್ಲಿ ಬಾಲಕಿಯರ ಮೊದಲ ‘ಸೈನಿಕ ಶಾಲೆ’ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಉತ್ತರ ಪ್ರದೇಶ : ಮಥುರಾದ ಬೃಂದಾವನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶದ ಮೊದಲ ಬಾಲಕಿಯರ ಸೈನಿಕ ಶಾಲೆಯನ್ನು ಇಂದು ಉದ್ಘಾಟಿಸಿದ್ದಾರೆ. ರಕ್ಷಣಾ ಸಚಿವಾಲಯದ ಪ್ರಕಟಣೆಯ ಪ್ರಕಾರ, Read more…

Covid-19 Update : ಭಾರತದಲ್ಲಿ ಮತ್ತೆ ‘ಕೋವಿಡ್’ ಭೀತಿ : ಒಂದೇ ದಿನ 573 ಕೇಸ್ ಪತ್ತೆ, ಇಬ್ಬರು ಸಾವು

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 573 ಹೊಸ ಕೋವಿಡ್ -19 ಪ್ರಕರಣ ದಾಖಲಾಗಿದ್ದು, ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 4,565 ಕ್ಕೆ ಏರಿದೆ ಎಂದು ಕೇಂದ್ರ Read more…

ALERT : ಈ 12 ಆ್ಯಪ್ ಗಳು ನಿಮ್ಮ ‘ಮೊಬೈಲ್’ ನಲ್ಲಿದ್ರೆ ತಕ್ಷಣವೇ ಡಿಲೀಟ್ ಮಾಡಿ..!

ವಿವಿಧ ಉದ್ದೇಶಗಳಿಗಾಗಿ ಫೋನ್ ಗೆ ಅಪ್ಲಿಕೇಶನ್ ಗಳು ಅತ್ಯಗತ್ಯ. ಆದರೆ ಕೆಲವೊಮ್ಮೆ ಕೆಲವು ಅಪ್ಲಿಕೇಶನ್ ಗಳು ನಮಗೆ ಬಹಳ ಅಪಾಯಕಾರಿಯಾಗುತ್ತದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿರುವ 12 ಅಪ್ಲಿಕೇಶನ್ ಗಳು Read more…

ಅಯೋಧ್ಯೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಮಧ್ಯಾಹ್ನ 12. 20ಕ್ಕೆ ಸಮಯ ನಿಗದಿ

ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿರುವ ಭವ್ಯ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಸಮಯ ನಿಗದಿಯಾಗಿದೆ. ಜನವರಿ 22ರಂದು ಮಧ್ಯಾಹ್ನ 12:20ಕ್ಕೆ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ ಎಂದು Read more…

BREAKING : ನೋಯ್ಡಾದಲ್ಲಿ ಪೈಶಾಚಿಕ ಕೃತ್ಯ : ಯುವತಿ ಮೇಲೆ ಗ್ಯಾಂಗ್ ರೇಪ್ , ಮೂವರು ಅರೆಸ್ಟ್

ನೋಯ್ಡಾದ ಶಾಪಿಂಗ್ ಮಾಲ್ ಬಳಿ 26 ವರ್ಷದ ಯುವತಿಯ ಮೇಲೆ ಐವರು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಘಟನೆ  ಸಂಬಂಧ ಮೂವರು ಶಂಕಿತರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಸೇರಿದಂತೆ Read more…

BIG NEWS : ಕೇಂದ್ರಕ್ಕೆ ಭರ್ಜರಿ ತೆರಿಗೆ ಆದಾಯ : ಡಿಸೆಂಬರ್ ನಲ್ಲಿ 1.64 ಲಕ್ಷ ಕೋಟಿ ‘GST’ ಸಂಗ್ರಹ

ಡಿಸೆಂಬರ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು 2022 ರ ಇದೇ ಅವಧಿಯಲ್ಲಿ ಸಂಗ್ರಹಿಸಿದ ಒಟ್ಟು ತೆರಿಗೆಗೆ ಹೋಲಿಸಿದರೆ 29% ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಹೌದು, ಡಿಸೆಂಬರ್ Read more…

BIG UPDATE : ಗುಜರಾತ್ ನಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ‘ಬಾಲಕಿ’ ಚಿಕಿತ್ಸೆ ಫಲಿಸದೇ ಸಾವು

ಗುಜರಾತ್ : ಗುಜರಾತ್ ನಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಎಂಟು ಗಂಟೆಗಳ ಸುದೀರ್ಘ ರಕ್ಷಣಾ ಪ್ರಯತ್ನದ ನಂತರ ಮನೆಯ Read more…

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಚಿನ್-ಸೀಮಾ ಹೈದರ್ ದಂಪತಿ..! ನೆನಪಿದ್ಯಾ ಈ ಜೋಡಿ

ನವದೆಹಲಿ: ಕಳೆದ ವರ್ಷ ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರು ಸಚಿನ್ ಮೀನಾ ಅವರೊಂದಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು Read more…

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ‘ಭಾರತೀಯ ಸೇನೆ’ಯಲ್ಲಿ 400 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.9 ಕೊನೆಯ ದಿನ

ನವದೆಹಲಿ : ಭಾರತೀಯ ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್, ವಿವಿಧ ಇಲಾಖೆಗಳಲ್ಲಿ 400 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 9 ಕೊನೆಯ ದಿನವಾಗಿದೆ. ಹುದ್ದೆಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...