alex Certify India | Kannada Dunia | Kannada News | Karnataka News | India News - Part 1256
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಮಾಡುವವರಿಗೊಂದು ಮಹತ್ವದ ಮಾಹಿತಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಾರಂಭವಾಗಿದೆ. ಬುಧವಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಈ ಬಗ್ಗೆ ಮಾಹಿತಿ ನೀಡಿದೆ. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ Read more…

ಕೊರೊನಾ ಸಮಯದಲ್ಲಿ ಭಿನ್ನವಾಗಿರಲಿದೆ ಆಗಸ್ಟ್ 15ರ ಸಂಭ್ರಮಾಚರಣೆ

ಕೊರೊನಾ ವೈರಸ್ ಹಿನ್ನಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಭಿನ್ನವಾಗಿರಲಿದೆ. ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣಕ್ಕೆ Read more…

ಫಿಟ್ನೆಸ್‌ ಪರಿಕರಗಳನ್ನು ಹೀಗೂ ಬಳಸಬಹುದು….!

ಯಾವುದೇ ವಸ್ತುವನ್ನು ಅದರ ಉದ್ದೇಶಿತ ಕೆಲಸ ಮಾತ್ರವಲ್ಲದೇ ಬಹೋಪಯೋಗಿಯಾಗಿ ಬಳಕೆ ಮಾಡುವುದಲ್ಲಿ ನಮ್ಮ ಭಾರತೀಯರು ಎತ್ತಿದ ಕೈ. ಈ ಬಗ್ಗೆ ಸಾಕಷ್ಟು ಕಥೆಗಳನ್ನು ಕೇಳಿಕೊಂಡೇ ಬಂದಿದ್ದೇವೆ. ಇವುಗಳ ಸಾಲಿಗೆ Read more…

ಎಲ್ಲರ ಮನ ಸೆಳೆದಿದೆ 49 ಸೆಕೆಂಡಿನ ಆ ವಿಡಿಯೋ…!

ರಾತ್ರಿ ಅರಳಿ ಬೆಳಗಾಗುವುದರಲ್ಲಿ ಬಾಡುವ ಬ್ರಹ್ಮ ಕಮಲ ಹೂವಿನ 49 ಸೆಕೆಂಡಿನ ವಿಡಿಯೋಗೆ ಭಾರೀ ಜನಮೆಚ್ಚುಗೆ ವ್ಯಕ್ತವಾಗಿದೆ. ಕಳ್ಳಿ ಜಾತಿಗೆ ಸೇರಿದ ಬ್ರಹ್ಮಕಮಲವನ್ನು ರಾತ್ರಿ ರಾಣಿ ಎಂದೇ ಕರೆಯುವುದುಂಟು. Read more…

ಗರ್ಭಿಣಿಗೆ ಶಾಸಕರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ

ಪ್ರಸವ ವೇದನೆ ಅನುಭವಿಸುತ್ತಿದ್ದ ಗರ್ಭಿಣಿಗೆ ಶಾಸಕರು ಶಸ್ತ್ರ ಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿದ್ದಾರೆ. ಇತ್ತೀಚೆಗೆ ಭೂಕಂಪದಿಂದ ಹಾನಿಗೊಳಗಾದ ಚಂಫೈ ಜಿಲ್ಲೆಯ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ಮಿಜೋರಾಮ್ ನ Read more…

‘ಶಾಲೆ ಆರಂಭ’ ಎಂಬ ಮಾತು ಕೇಳುತ್ತಲೇ ಬಿಕ್ಕಿಬಿಕ್ಕಿ ಅತ್ತಿದ್ದಾನೆ ಪುಟ್ಟ ಬಾಲಕ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ನಾನಾ ಪ್ರಯತ್ನ ನಡೆಯುತ್ತಿದೆ. ಲಾಕ್ ಡೌನ್ ನಂತ್ರ ಅನ್ಲಾಕ್ ಜಾರಿಯಾಗಿದೆ. ಆದ್ರೆ ಶಾಲೆಗಳು ಮಾತ್ರ ಇನ್ನೂ ಶುರುವಾಗಿಲ್ಲ. ಕೆಲ ಶಾಲೆಗಳು ಆನ್ಲೈನ್ ನಲ್ಲಿ Read more…

ಅಳಿವಿನಂಚಿನಲ್ಲಿರುವ ಪ್ರಾಣಿ ವಿಡಿಯೋ ಫುಲ್‌ ವೈರಲ್

ಕಳೆದ ಕೆಲ ದಿನಗಳಿಂದ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತಿರುವ ಪ್ರಾಣಿಗಳ ಅಪರೂಪದ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇವುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿರುವ ಪೋಸ್ಟ್‌ ಒಂದರಲ್ಲಿ, ಭಾರತೀಯ Read more…

ಶಾಕಿಂಗ್: ಹೆಣ ತೋರಿಸಲು 51 ಸಾವಿರ ರೂ.ಗೆ ಬೇಡಿಕೆ ಇಟ್ಟ ಖಾಸಗಿ ಆಸ್ಪತ್ರೆ

ಕೊಲ್ಕತ್ತಾ: ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ -19 ನಿಂದ ಮೃತ ವ್ಯಕ್ತಿಯೊಬ್ಬರ ಶವ ನೋಡಲು ಸಂಬಂಧಿಕರಿಂದ 51,000 ರೂ. ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಸತ್ತು ಹಲವು ಗಂಟೆಗಳ Read more…

ಪ್ರವಾಹದಲ್ಲಿ ಕಣ್ಮರೆಯಾದ ಮಾಲೀಕನಿಗಾಗಿ ಕಾದು ಕುಳಿತ ಶ್ವಾನಗಳು

ಕೆಲ ದಿನಗಳ ಹಿಂದೆ ಕೇರಳದಲ್ಲಿ ಸಂಭವಿಸಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ಆದರೆ ಈ‌ ರೀತಿ ಕಣ್ಮರೆಯಾದ ಜನರಲ್ಲಿ ಕೆಲವರಿಗೆ ಸಂಬಂಧಿಗಳು ಮಾತ್ರವಲ್ಲ Read more…

ಪಡಿತರ ವಿತರಣೆ: ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಪ್ರವಾಹ ಪೀಡಿತ ಜನರ ಮನೆಬಾಗಿಲಿಗೆ ಪಡಿತರ ತಲುಪಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಆಹಾರ ಮತ್ತು Read more…

ಬ್ರೇಕಿಂಗ್: ಭಾರತದಲ್ಲೂ ಲಭ್ಯ ರಷ್ಯಾದ ‘ಕೊರೊನಾ’ ಲಸಿಕೆ

ಮಾರಣಾಂತಿಕ ಮಹಾಮಾರಿ ಕೊರೊನಾಗೆ ಲಸಿಕೆ ಕಂಡುಹಿಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ. ಲಸಿಕೆಯ ಮೊದಲ ಪ್ರಯೋಗವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿ ಮರಿಯಾ Read more…

ಆಸ್ತಿ ವಿಚಾರ: ಹೆಣ್ಣುಮಕ್ಕಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. 2005ರ ಹಿಂದು ಉತ್ತರಾಧಿಕಾರಿ ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದಕ್ಕಿಂತ ಮೊದಲೇ ಹಿಂದು ಅವಿಭಕ್ತ Read more…

BIG NEWS: ರೈಲು ಸಂಚಾರ ಅನಿರ್ದಿಷ್ಟಾವಧಿಯವರೆಗೆ ರದ್ದು…!

ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಈಗ ಮತ್ತೆ ಅನಿರ್ದಿಷ್ಟಾವಧಿಯವರೆಗೆ ವಿಸ್ತರಿಸಲಾಗಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆದರೆ ಪ್ರಸ್ತುತ ಸಂಚರಿಸುತ್ತಿರುವ 230 Read more…

ಪ್ರವಾಸ: ಭೂಲೋಕದ ʼಸ್ವರ್ಗʼ ಮನಾಲಿ…!

ಹಿಮಾಚಲ ಪ್ರದೇಶದ ಸುಂದರ ಗಿರಿಧಾಮಗಳಲ್ಲಿ ಮನಾಲಿಯೂ ಒಂದು. ಸದಾ ಮಂಜಿನಿಂದ ಆವೃತವಾದ ಪರ್ವತಗಳಿರುವ ಈ ತಾಣಕ್ಕೆ ಬೆಳ್ಳಿಯ ಕಣಿವೆ ಎಂಬ ಹೆಸರೂ ಇದೆ. ಮನುಸ್ಮೃತಿಯನ್ನು ರಚಿಸಿದ ಮನು ನಿಲಯವೇ Read more…

BIG NEWS:‌ ರಾಷ್ಟ್ರ ವಿರೋಧಿ ಭಾವನೆ ಹುಟ್ಟು ಹಾಕುತ್ತಿದ್ದ 500 ವೆಬ್‌ ಸೈಟ್ ಬಂದ್…!

ಅಶ್ಲೀಲತೆ ಮತ್ತು ದ್ವೇಷ ಹುಟ್ಟು ಹಾಕ್ತಿದ್ದ ಸುಮಾರು 500 ವೆಬ್ ‌ಸೈಟ್‌ಗಳನ್ನು ದೆಹಲಿ ಪೊಲೀಸ್ ಸೈಬರ್ ಸೆಲ್ ಬಂದ್ ಮಾಡಿದೆ. ಸಿಸಿಪಿಡಬ್ಲ್ಯುಸಿ ಮತ್ತು ಸೈಬರ್ ಸೆಲ್ ನಿಂದ ಬಂದ Read more…

ಮೊಬೈಲ್ ಜಾರ್ಜಿಂಗ್ ವೇಳೆ ಹೋಯ್ತು ಮೂವರ ಪ್ರಾಣ

ಮೊಬೈಲ್ ಚಾರ್ಜಿಂಗ್ ವೇಳೆ ಮೊಬೈಲ್ ಸ್ಫೋಟಗೊಂಡ ಅನೇಕ ಘಟನೆಗಳು ನಡೆದಿವೆ. ತಮಿಳುನಾಡಿನಲ್ಲಿ ಈಗ ಮತ್ತೊಂದು ಘಟನೆ ನಡೆದಿದೆ. ಮೊಬೈಲ್ ಸ್ಫೋಟಕ್ಕೆ ತಾಯಿ-ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಈ ಘಟನೆ Read more…

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರವಾಗಿದೆ. ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅವ್ರಿಗೆ ಚಿಕಿತ್ಸೆ ಮುಂದುವರೆದಿದೆ. ಆಗಸ್ಟ್ 10 ರಂದು ಬೆಳಿಗ್ಗೆ 12 ಗಂಟೆಗೆ ಆರ್ಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  Read more…

ಮನಕಲಕುತ್ತೆ ಶಿಕ್ಷಕಿ ಕುಟುಂಬದ ಕಣ್ಣೀರ ಕಥೆ

ಕೇವಲ ಐದು ತಿಂಗಳ ಹಿಂದೆ ತನ್ನ ಮಗ ವ್ಯಾಸಂಗ ಮಾಡುತ್ತಿದ್ದ CBSE ಶಾಲೆಯೊಂದರಲ್ಲಿಯೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶಿರಜ್ ನಿಶಾ, ಕೊರೊನಾ ಕಾರಣದಿಂದಾಗಿ ತಮ್ಮ ಜೀವನೋಪಾಯವಾಗಿದ್ದ ಉದ್ಯೋಗವನ್ನೇ ಕಳೆದುಕೊಳ್ಳುವಂತೆ Read more…

ಕೊರೊನಾ ವಿರುದ್ದ ಗೆದ್ದರೂ ವಿಧಿಯಾಟದಲ್ಲಿ ಸೋತ ನತದೃಷ್ಟರು

ವಿಜಯವಾಡದ ಸ್ವರ್ಣ ಪ್ಯಾಲೇಸ್ ಹೋಟೆಲ್ ಅಗ್ನಿ ಅವಘಡದಲ್ಲಿ ಮೃತಪಟ್ಟ 10 ರಲ್ಲಿ 8 ಮಂದಿಯ ಕೊರೊನಾ ವರದಿ ನೆಗೆಟೀವ್ ಬಂದಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದರಾದರೂ ವಿಧಿಯಾಟದಲ್ಲಿ ಸೋತರು. Read more…

ಬ್ರೇಕಿಂಗ್ ನ್ಯೂಸ್: ತಂದೆ ಆಸ್ತಿಯಲ್ಲಿ ಪುತ್ರಿಗೆ ಸಮಪಾಲು – ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.  ಹಿಂದೂ ಉತ್ತರಾಧಿಕಾರ ಕಾಯ್ದೆ 2005 ಜಾರಿಗೆ ಬರುವ ಮೊದಲು ಹಿರಿಯರು ನಿಧನರಾದರೂ ಸಹ ಹೆಣ್ಣುಮಕ್ಕಳಿಗೆ ಪೂರ್ವಜರ ಆಸ್ತಿಯ Read more…

ಸಾಲುಸಾಲಾಗಿ ಬಂದ್ವು 10 ಕ್ಕೂ ಅಧಿಕ ಸಿಂಹಗಳು

ಸಿಂಹಗಳ ಗುಂಪೊಂದು ನೀರು ಕುಡಿಯಲು ಬಂದ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.‌ ಗಂಭೀರ ನಡಿಗೆಯಲ್ಲಿ ಬರುವ ಐದು ಸಿಂಹಗಳ ಹಿಂದೆ‌ 10 ಕ್ಕೂ ಹೆಚ್ಚು ಮರಿಗಳು Read more…

ಹಾವಿನ ಮರಿಗಳನ್ನು ನೋಡಿ ಕಂಗಾಲಾದ ಮೃಗಾಲಯ ಸಿಬ್ಬಂದಿ

ಹಾವು ಕಂಡರೆ ಯಾರಿಗೆ ತಾನೆ ಭಯ ಇರುವುದಿಲ್ಲ ಹೇಳಿ ? ಸಾಮಾನ್ಯವಾಗಿ ಎಲ್ಲರಿಗೂ ಹೆದರಿಕೆ ಇರುತ್ತದೆ. ಅದರಲ್ಲೂ ಕೊಳಕು ಮಂಡಲದ ಹೆಸರು ಕೇಳಿದರೇನೆ ಬೆಚ್ಚಿ ಬೀಳುತ್ತೇವೆ. ಒಂದು ಹಾವು Read more…

11 ನೇ ತರಗತಿಗೆ ದಾಖಲಾದ ಜಾರ್ಖಂಡ್ ಮಾನವ ಸಂಪನ್ಮೂಲ ಸಚಿವ

ಜಾರ್ಖಂಡ್‌ನ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಜಾಗರ್ನಾಥ್‌ ಮಹತೋ ತಮ್ಮ 53ನೇ ವಯಸ್ಸಿನಲ್ಲಿ 11ನೇ ತರಗತಿಯ ವ್ಯಾಸಾಂಗ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿನ ಬೊಕಾರೋ ಜಿಲ್ಲೆಯ ನವಾಢಿಯಲ್ಲಿರುವ ದೀವಿ ಮಹೊತೋ Read more…

ಆ.13 ರಿಂದ ಶುರುವಾಗಲಿದೆ ಅಂತರಾಷ್ಟ್ರೀಯ ವಿಮಾನ ಸಂಚಾರ

ಜರ್ಮನಿಯ ವಿಮಾನಯಾನ ಕಂಪನಿ ಲುಫ್ತಾನ್ಸಾ ಏರ್‌ಲೈನ್ಸ್ ((Lufthansa Airlines) ಆಗಸ್ಟ್ 13 ರಿಂದ ಫ್ರಾಂಕ್‌ಫರ್ಟ್‌ನಿಂದ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ಉಭಯ ಸರ್ಕಾರಗಳ Read more…

ತಮ್ಮದೇ ಮುಖವಿರುವ ಮಾಸ್ಕ್‌ ಧರಿಸಿದ ಮಿನಿಸ್ಟರ್

ಕೋವಿಡ್-19 ಸಾಂಕ್ರಮಿಕವು ಎಲ್ಲೆಡೆ ಹಬ್ಬಿದ್ದರೂ ಸಹ ತಮ್ಮ ಊರಿಗೆ ಭೇಟಿ ನೀಡಿದ್ದ ವೇಳೆ ಲಾಕ್‌ಡೌನ್ ನಿಯಮಾವಳಿ ಪಾಲಿಸದೇ ಸುದ್ದಿಗೆ ಬಂದಿದ್ದ ಮಧ್ಯ ಪ್ರದೇಶ ಸರ್ಕಾರದ ಗೃಹ ಸಚಿವ ನರೋತ್ತಮ್ Read more…

ದಂಗಾಗಿಸುತ್ತೆ ಕಾರಿನ ʼಫ್ಯಾನ್ಸಿʼ ನಂಬರ್‌ ಗಾಗಿ ಖರ್ಚು ಮಾಡಿರುವ ಹಣ

ಲಕ್ಸುರಿ ಕಾರ್ ಖರೀದಿಸುವ ಖಯಾಲಿ ಹೊಂದಿರುವ ಶ್ರೀಮಂತರು ಅದಕ್ಕೆ ಫ್ಯಾನ್ಸಿ ನಂಬರ್ ಕೂಡ ಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡಲೂ ಸಿದ್ಧರಿರುತ್ತಾರೆ. ನವದೆಹಲಿ ರಾಜ್ಯ Read more…

ಜೇಬಿನಲ್ಲಿ ನಯಾಪೈಸೆ ಇಟ್ಟುಕೊಳ್ಳೋದಿಲ್ಲವಂತೆ ಈ ʼಶ್ರೀಮಂತʼ ಉದ್ಯಮಿ

ರಿಲಯೆನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅಲ್ಲದೇ ಇದೀಗ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅವರ ಬಳಿ ಹಣಕ್ಕೇನೂ ಬರವಿಲ್ಲ. ಆದ್ರೆ Read more…

ಶಾಲೆ ಪುನಾರಂಭದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು, ಪೋಷಕರಿಗೆ ಮುಖ್ಯ ಮಾಹಿತಿ

ನವದೆಹಲಿ: ಸೆಪ್ಟೆಂಬರ್ ನಿಂದ ಶಾಲೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಆದರೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲವೆನ್ನಲಾಗಿದೆ. ಕೊರೋನಾ ಕಾರಣದಿಂದಾಗಿ ಕಳೆದ ಮಾರ್ಚ್ ತಿಂಗಳಿಂದ Read more…

ಹವಾಮಾನ ಇಲಾಖೆ ಮುನ್ನೆಚ್ಚರಿಕೆ: ಮಹಾಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್

ನವದೆಹಲಿ: ದೇಶದ ಅನೇಕ ರಾಜ್ಯಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮುಂಬೈ ಮಹಾನಗರದಲ್ಲಿ ಮಳೆಯಿಂದಾಗಿ ಜನ ತತ್ತರಿಸಿಹೋಗಿದ್ದಾರೆ. ಮುಂಬೈನಲ್ಲಿ ಮಳೆ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ Read more…

ಕೊನೆಗೂ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್: ಹಾರಾಟ ರದ್ದುಪಡಿಸಿದ ಪೈಲಟ್ – ಹಳ್ಳಕ್ಕೆ ಬಿದ್ದ ಸಿಎಂ ಗೆಹ್ಲೋಟ್ ಗೆ ಶುರುವಾಯ್ತು ಪೀಕಲಾಟ

ನವದೆಹಲಿ: ರಾಜಸ್ತಾನದ 31 ದಿನಗಳ ರಾಜಕೀಯ ಹೈಡ್ರಾಮಾಕ್ಕೆ ಕೊನೆಗೂ ತೆರೆ ಬಿದ್ದಿದ್ದು ಮುನಿಸು ಬಿಟ್ಟು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆಯಲು ಸಚಿನ್ ಪೈಲಟ್ ಮುಂದಾಗಿದ್ದಾರೆ. ಸಚಿನ್ ಪೈಲೆಟ್ ಅವರ ಬಂಡಾಯವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...