alex Certify 11 ನೇ ತರಗತಿಗೆ ದಾಖಲಾದ ಜಾರ್ಖಂಡ್ ಮಾನವ ಸಂಪನ್ಮೂಲ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

11 ನೇ ತರಗತಿಗೆ ದಾಖಲಾದ ಜಾರ್ಖಂಡ್ ಮಾನವ ಸಂಪನ್ಮೂಲ ಸಚಿವ

Jharkhand HRD minister applies for admission in class 11 as ...

ಜಾರ್ಖಂಡ್‌ನ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಜಾಗರ್ನಾಥ್‌ ಮಹತೋ ತಮ್ಮ 53ನೇ ವಯಸ್ಸಿನಲ್ಲಿ 11ನೇ ತರಗತಿಯ ವ್ಯಾಸಾಂಗ ಮಾಡಲು ಅರ್ಜಿ ಸಲ್ಲಿಸಿದ್ದಾರೆ.

ಇಲ್ಲಿನ ಬೊಕಾರೋ ಜಿಲ್ಲೆಯ ನವಾಢಿಯಲ್ಲಿರುವ ದೀವಿ ಮಹೊತೋ ಇಂಟರ್‌ ಕಾಲೇಜಿನಲ್ಲಿ ಸಚಿವರು ದಾಖಲಾಗಿದ್ದಾರೆ. 25 ವರ್ಷಗಳ ಬಳಿಕ ಮೊಹೊತೋ ತಮ್ಮ ಶಿಕ್ಷಣವನ್ನು ಮುಂದುವರೆಸಿದ್ದಾರೆ. HRD ಖಾತೆಯನ್ನು ನಿಭಾಯಿಸುತ್ತಿರುವ ತಾವು, ಕನಿಷ್ಠ ಪದವಿ ಶಿಕ್ಷಣವನ್ನೂ ಪೂರೈಸದೆ ಇರುವ ವಿಚಾರವಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಈ ಟೀಕಾಸ್ತ್ರಗಳಿಂದ ಪಾರಾಗಲು, ತಮ್ಮ ಶಿಕ್ಷಣವನ್ನು ತಡವಾಗಿಯಾದರೂ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ಸಚಿವರ ಆಪ್ತ ವಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...