alex Certify India | Kannada Dunia | Kannada News | Karnataka News | India News - Part 1245
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ಪ್ರದೇಶಕ್ಕೆ ಬಂದು ಬೆಚ್ಚಿಬೀಳಿಸಿದ 8 ಅಡಿ ಉದ್ದದ ಮೊಸಳೆ

ಗುಜರಾತ್ ನ ವಡೋದರಲ್ಲಿರುವ ವಸತಿ ಪ್ರದೇಶದಲ್ಲಿ 8 ಅಡಿ ಉದ್ದದ ಮೊಸಳೆ ಸಿಕ್ಕಿದೆ. ಸ್ಥಳೀಯರಲ್ಲಿ ಇದು ಆತಂಕ ಹುಟ್ಟಿಸಿದೆ. ವಡೋದರದ ಮಂಜಲ್ ಪುರ್ ಎಂಬಲ್ಲಿ ದೈತ್ಯಾಕಾರದ ಮೊಸಳೆ ಕಾಣಿಸಿಕೊಂಡಿದ್ದು, Read more…

PUBG ಹೋದರೇನು…..? ಇದೆಯಲ್ಲಾ FAU-G

ಕೇಂದ್ರ ಸರ್ಕಾರವು ಪಬ್ ಜಿ ಸೇರಿದಂತೆ 118 ಮೊಬೈಲ್ ಅಪ್ಲಿಕೇಶನ್ ಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೊಸತೊಂದು ಆಟ ಘೋಷಿಸಿದ್ದಾರೆ. ಬೆಂಗಳೂರು Read more…

ಪುಟ್ಟ ಮಕ್ಕಳಿರುವ ಪೋಷಕರು ಓದಲೇಬೇಕು ಈ ಸುದ್ದಿ

ಮನೆಯಲ್ಲಿ ಮಕ್ಕಳಿದ್ದರೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಏನಾದರೂ ಮಗುವಿದ್ದರೆ ಈ ಸುದ್ದಿಯನ್ನು ಮರೆಯದೇ ನೋಡಿ. ಬರೇಲಿಯಲ್ಲಿರುವ ಭೂಲಾಪುರ Read more…

ಕೊರೊನಾ ಎಫೆಕ್ಟ್: ಪ್ರಯಾಣದಿಂದ ದೂರ, ಮನೆಯಲ್ಲೇ ಉಳಿಯಲು ಬಯಸಿದವರ ಸಂಖ್ಯೆ ಭಾರೀ ಹೆಚ್ಚಳ

ನವದೆಹಲಿ: ಐವರಲ್ಲಿ ನಾಲ್ಕು ಮಂದಿ ಭಾರತೀಯರು ಪ್ರಯಾಣವನ್ನು ಮುಂದೂಡಲು ಬಯಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಕೊರೋನಾ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯ ಜನ ಪ್ರಯಾಣವನ್ನು ಮುಂದೂಡಲು ಬಯಸುವುದಾಗಿ ಸಮೀಕ್ಷೆಯಲ್ಲಿ ಗೊತ್ತಾಗಿದೆ. Read more…

ಬಿಗ್ ಶಾಕಿಂಗ್: ಕೊರೋನಾ ಸೋಂಕಿತೆ ಮೇಲೆ ಆಂಬುಲೆನ್ಸ್ ಚಾಲಕನಿಂದಲೇ ಲೈಂಗಿಕ ದೌರ್ಜನ್ಯ

ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ 19 ವರ್ಷದ ಕೊರೋನಾ ಸೋಂಕಿತೆ ಮೇಲೆ ಅಂಬುಲೆನ್ಸ್ ಚಾಲಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ವೃದ್ಧೆ ಮತ್ತು Read more…

ಕೇಶವಾನಂದ ಭಾರತೀ ಸ್ವಾಮೀಜಿ ವಿಧಿವಶ

ಸಂವಿಧಾನದ ರಕ್ಷಣೆಗಾಗಿ ಸರ್ಕಾರ, ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಕಾನೂನು ಸಮರ ನಡೆಸಿದ್ದ ಕೇರಳದ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ. ಸರ್ಕಾರ ಮತ್ತು Read more…

ದೇಶದಲ್ಲಿ ಒಂದೇ ದಿನ 90,632 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಕಬಂದಬಾಹು ಚಾಚುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 90,632 ಜನರಲ್ಲಿ ಹೊಸದಾಗಿ ಸೋಂಕು Read more…

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಸಾಂಕ್ರಮಿಕ ರೋಗದ ಕಾರಣದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದ್ದು ಸರ್ಕಾರಿ ಉದ್ಯೋಗಗಳ ನೇಮಕಾತಿ ಮೇಲೆ ಪರಿಣಾಮ Read more…

ಕೊರೊನಾ ಬಗ್ಗೆ ಬೇಡ ಭೀತಿ – ಇರಲಿ ಎಚ್ಚರ

ಕೊರೊನಾ ಭೀತಿಯಿಂದ ಸೀನು ಬಂದರೂ ಹೆದರುವಂತಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾ ಮೊದಲಾದ ರೋಗಗಳು ಬಂದರೂ ಕೊರೊನಾ ಎಂದು ಭೀತಿಗೊಳಗಾಗಬೇಕಿಲ್ಲ. ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮಾತ್ರ ಮರೆಯದಿರಿ. Read more…

ಶ್ರಮದ ದುಡಿಮೆಯಿಂದ ಖರೀದಿಸಿದ್ದ ಮೊಬೈಲ್‌ ಬಿಡಲು ಸಿದ್ದವಿರಲಿಲ್ಲ ಬಾಲೆ….!

ಜಲಂಧರ್: 15 ವರ್ಷದ ಬಾಲಕಿ ಮೊಬೈಲ್ ಕಳ್ಳರ ಜತೆ ವೀರಾವೇಶದಿಂದ ಹೋರಾಡಿದ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಈಗ ಜಾಲತಾಣಗಳಲ್ಲಿ ಪ್ರಸಿದ್ಧವಾಗಿವೆ. ಆಕೆಯ ಶೌರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜಸ್ತಾನದ Read more…

BIG NEWS: ಸೆ.12ರಿಂದ ಓಡಲಿದೆ 80 ಹೊಸ ರೈಲು

ಸೆಪ್ಟೆಂಬರ್ 12 ರಿಂದ 80 ಹೊಸ ವಿಶೇಷ ರೈಲುಗಳ ಓಡಾಟ ಶುರುವಾಗಲಿದೆ. ಸೆಪ್ಟೆಂಬರ್ 10 ರಿಂದ ಇವುಗಳ ಬುಕಿಂಗ್ ನಡೆಯಲಿದೆ. ಈಗಾಗಲೇ ಓಡಾಟ ಶುರು ಮಾಡಿರುವ  230 ರೈಲುಗಳ Read more…

ಶಾಕಿಂಗ್: ಸೌದೆ ತರಲು ಹೋದ ಯುವತಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ

ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ 20 ವರ್ಷದ ಯುವತಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿದೆ. ತಾಯಿಯೊಂದಿಗೆ ಅರಣ್ಯ ಪ್ರದೇಶಕ್ಕೆ ಕಟ್ಟಿಗೆ ತರಲು ಹೋಗಿದ್ದ ವೇಳೆಯಲ್ಲಿ ಬೈಕ್ನಲ್ಲಿ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 10 ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

ನವದೆಹಲಿ: ಗ್ರಾಮೀಣ ಡಾಕ್ ಸೇವಕ(ಜಿಡಿಎಸ್) ನೇಮಕಾತಿ ಮೂರನೇ ಸುತ್ತಿನ ಪ್ರಕ್ರಿಯೆ ಆರಂಭವಾಗಿದೆ. ಮೊದಲ ಹಂತದಲ್ಲಿ ಒಡಿಶಾ ಮತ್ತು ತಮಿಳುನಾಡು ಅಂಚೆ ವಲಯದಲ್ಲಿ 5000ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ Read more…

ಪರೀಕ್ಷೆಗಾಗಿ 75 ಕಿ.ಮೀ. ಸೈಕಲ್ ತುಳಿದ ಅಪ್ಪ – ಮಗ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ – ಜೆಇಇ) ಬರೆಯುವುದಕ್ಕಾಗಿ ಅಪ್ಪ-ಮಗ ಇಬ್ಬರೂ ಬರೋಬ್ಬರಿ 75 ಕಿ.ಮೀ. ಸೈಕಲ್ ಹೊಡೆದಿದ್ದಾರೆ. ಕೋಲ್ಕತ್ತಾದ 19 ವರ್ಷದ ದಿಗಂತ ಮಂಡಲ್ ಪರೀಕ್ಷೆ Read more…

ಸಾಬೂನಿನಲ್ಲಿ ಸಿಕ್ತು 38 ಲಕ್ಷ ಮೌಲ್ಯದ ಚಿನ್ನ….!

ಚಿನ್ನ, ಡ್ರಗ್ಸ್ ಇತ್ಯಾದಿಗಳನ್ನು ಸಾಗಿಸಲು ಜನರು ಅನೇಕ ದಾರಿ ಹುಡುಕುತ್ತಾರೆ. ಗುದದ್ವಾರ, ಒಳ ಉಡುಪು, ಹೊಟ್ಟೆ, ತೊಡೆ ಹೀಗೆ ಅಡಗಿಸಿಟ್ಟುಕೊಂಡು ಸಾಗಿಸುತ್ತಾರೆ. ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಸಾಬೂನಿನಲ್ಲಿ ಅಡಗಿಸಿಟ್ಟ Read more…

ಈ ಕಾರಣಕ್ಕೆ ʼಗೋವಾʼಗೆ ಬರಬೇಡಿ ಎನ್ನುತ್ತಿದ್ದಾರೆ ಸ್ಥಳೀಯರು

ನೀವು ಭಾರತದಲ್ಲೇ ಇದ್ದರೆ, ವಾರಾಂತ್ಯದ ಪ್ರವಾಸಕ್ಕೆ ಯೋಜನೆ ರೂಪಿಸುತ್ತಿದ್ದರೆ, ಅದರ ಪಟ್ಟಿಯಲ್ಲಿ ಗೋವಾ ಇದ್ದೇ ಇರುತ್ತದೆ. ಕಡಲ ತೀರದ ವಿಹಾರ, ಮೋಜು-ಮಸ್ತಿ, ಕುಡಿತ, ಕುಣಿತದಂತಹ ಸುಖ ಅನುಭವಿಸಲು ಕಾತರರಾಗಿರುತ್ತೀರಿ. Read more…

ಕೊರೊನಾ ಸೋಂಕಿತರ ಖುಷಿಗಾಗಿ ಸ್ಟೆಪ್ ಹಾಕಿದ ವೈದ್ಯ

ಕೊರೊನಾ ಸೋಂಕಿತರಿಗೆ ಅವಿರತ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಸೋಂಕಿತರ ಭಾವನೆ ಅರಿತು, ತಮ್ಮ ಬೇಸರವನ್ನೂ ಕಳೆಯಲು ಅನೇಕ ವೈದ್ಯಕೀಯ ಸೇವೆಯ ಜೊತೆಗೆ ಮನರಂಜನಾ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಸೋಂಕಿತರಿಗೆ Read more…

ಹೋಲ್ ‌ಸೇಲ್ ಖರೀದಿ ಮಾಡಲು ಹೋಗಿ ಆಯ್ತು ಎಡವಟ್ಟು

ನಮ್ಮ ದೇಶದಲ್ಲಿ ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳುವುದು ವಾಡಿಕೆ. ಆದರೆ ವ್ಯಕ್ತಿಯೊಬ್ಬ ನಿತ್ಯ ಅಕ್ಕಿ ತರುವ ಬದಲು, ಹೋಲ್ ‌ಸೇಲ್‌ ಆಗಿ ತರಲು ಹೋಗಿ ಎಡವಟ್ಟು ಮಾಡಿಕೊಂಡ ಘಟನೆ Read more…

ಸ್ಫೋಟಕ ಮಾಹಿತಿ ಬಾಯ್ಬಿಟ್ಟ ರಿಯಾ ಸಹೋದರ ಶೋವಿಕ್

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲೂ ಡ್ರಗ್ಸ್ ಮಾಫಿಯಾ ನಂಟು ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ಎನ್.ಸಿ.ಬಿ.ಯಿಂದ ಬಂಧನಕ್ಕೊಳಗಾಗಿರುವ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ Read more…

10 ವರ್ಷದಲ್ಲಿ 8 ಮುದುಕರಿಗೆ ಕೈ ಕೊಟ್ಟ ಚಾಲಾಕಿ ಯುವತಿ

ಉತ್ತರ ಪ್ರದೇಶ ಪೊಲೀಸರು 10 ವರ್ಷದಲ್ಲಿ 8 ಮುದುಕರನ್ನು ಮದುವೆಯಾಗಿ ಕೈಕೊಟ್ಟ ಮಹಿಳೆಯ ಹುಡುಕಾಟ ಶುರು ಮಾಡಿದ್ದಾರೆ. ಮದುವೆಯಾಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗ್ತಿದ್ದಳು. ಗಾಜಿಯಾಬಾದ್ ಪೊಲೀಸರು Read more…

ದೇಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದೆ ಕೊರೊನಾ: 40 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 86,432 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಸೋದರಿಗಾಗಿ ಡ್ರಗ್ಸ್ ಖರೀದಿಸಿದ್ದೆ ಎಂದ ಸೋದರ ಅರೆಸ್ಟ್: ನಟಿಯ ಬಂಧನ ಸಾಧ್ಯತೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಮುಂದುವರೆರದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಸೋದರ ಶೋವಿಕ್ ಚಕ್ರವರ್ತಿ ಸೇರಿ ಇಬ್ಬರನ್ನು ಎನ್.ಸಿ.ಬಿ. ಅಧಿಕಾರಿಗಳು ಬಂಧಿಸಿದ್ದಾರೆ. Read more…

ಹಸುವಿಗೆ ಹಲ್ಲೆ ಮಾಡಲು ಮುಂದಾದವನಿಗೆ ಕರುವಿಂದ ಬಿತ್ತು ಒದೆ

ಕರ್ಮ‌ ಯಾವಾಗ ಬೇಕಾದರೂ ಹಿಂದಿರುಗಬಹುದು ಎನ್ನುವುದಕ್ಕೆ ಹಲವು ಸಾಕ್ಷಿಗಳಿವೆ. ಇದೀಗ ಮತ್ತೊಮ್ಮೆ ಈ ವಿಡಿಯೊದಿಂದ ಅದು ಸಾಬೀತಾಗಿದೆ. ಹೌದು, ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ವಿಡಿಯೋ ಒಂದನ್ನು Read more…

ಮಾಸ್ಕ್ ಧರಿಸುವ ಕುರಿತ ಈ ಗೊಂದಲಗಳಿಗೆ ಕೊನೆಗೂ ಬಿತ್ತು ತೆರೆ

ಕೊರೊನಾ ಸಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಎಲ್ಲ ಸಂದರ್ಭದಲ್ಲೂ ಮಾಸ್ಕ ಧರಿಸಿರಬೇಕೇ? ಒಬ್ಬರೇ ಕಾರಿನಲ್ಲಿ ಹೋಗುವಾಗಲೂ ಮಾಸ್ಕ್ ಧರಿಸಿರಬೇಕೆ? ಸೈಕ್ಲಿಂಗ್, ಜಾಗಿಂಗ್ ಮಾಡುವಾಗಲೂ Read more…

ಡ್ರಗ್ಸ್ ಪೆಡ್ಲರ್ ಬಂಧನವನ್ನು ವಿಭಿನ್ನವಾಗಿ ಹೇಳಿದ ಪೊಲೀಸ್

‘ಸಾಥ್ ನಿಭಾಯಾ ಸಾಥಿಯಾ’ ಎಂಬ ಪ್ರಸಿದ್ಧ ಧಾರಾವಾಹಿಯ ‘ರಸೋದೆಮೆ‌ ಕೌನ್ ಥಾ’ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹಿಟ್ ಆಗಿದೆ. ಈ ವಾಕ್ಯ ಸೇರಿಸಿ ಸಾಕಷ್ಟು ಮಿಮ್ಸ್ ಗಳು Read more…

ವಿದ್ಯಾರ್ಥಿಗಳೇ ಗಮನಿಸಿ: ನಿಗದಿಯಂತೆ ನಡೆಯಲಿದೆ ಜೆಇಇ – ನೀಟ್‌ ಪರೀಕ್ಷೆ

ಜೆಇಇ – ನೀಟ್ ಪರೀಕ್ಷೆಯನ್ನು ಮುಂದೂಡುವಂತೆ 6 ರಾಜ್ಯಗಳು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ  ಜೆಇಇ ಮತ್ತು ನೀಟ್ ಪರೀಕ್ಷೆಗಳು Read more…

ನ.29ರೊಳಗೆ ನಡೆಯಲಿದೆ ಬಿಹಾರ ಚುನಾವಣೆ

ಈ ವರ್ಷ ಬಿಹಾರ ಚುನಾವಣೆ ಜೊತೆ ಒಂದು ಲೋಕಸಭೆ ಹಾಗೂ 64 ವಿಧಾನಸಭೆಯ ಸೀಟುಗಳಿಗೆ ಉಪ ಚುನಾವಣೆ ನಡೆಯಲಿದೆ. ಹೀಗೆಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ನವೆಂಬರ್ 29 Read more…

ʼಮಾನವೀಯತೆʼ ದರ್ಶನ ಮಾಡಿಸುತ್ತೆ ಈ ವಿಡಿಯೋ

ನಾವು ಮಾಡುವ ಒಂದು ಸೇವೆ ಇತರರ ಜೀವನವನ್ನು ಉತ್ತಮ ಮಾಡಬಲ್ಲದು. ಅದರಲ್ಲೂ ಮೆಡಿಕಲ್ ಎಮರ್ಜೆನ್ಸಿಯ ಈ ಸಂದರ್ಭದಲ್ಲಿ ಇನ್ನೊಬ್ಬರಿಗೆ ಸಹಾಯ ಅನುಭೂತಿ ತೋರಿಸುವುದು ಅತಿ ಮುಖ್ಯವಾಗಿದೆ.‌ ಕೇವಲ ಮನುಷ್ಯರಿಗೆ Read more…

17 ವರ್ಷಗಳ ಬಳಿಕ ಪತ್ತೆಯಾಯ್ತು ಹೆಣ್ಣು ಹುಲಿ ಹೆಜ್ಜೆ ಗುರುತು

ವನ್ಯಜೀವಿ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರಾಣಿ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದ ಅರಣ್ಯಾಧಿಕಾರಿಗಳಿಗೆ ಈ ಸುದ್ದಿ ಖುಷಿ ತಂದಿದೆ. ತೆಲಂಗಾಣದ ಭೂಪಾಲಪಲ್ಲಿ ಪ್ರದೇಶದಲ್ಲಿ ಆ.29 ರ ಶನಿವಾರ ಹೆಣ್ಣುಹುಲಿಯೊಂದರ ಹೆಜ್ಜೆ Read more…

ಕಾರಿನಲ್ಲಿ ಒಬ್ಬರೇ ಇದ್ರೆ ಮಾಸ್ಕ್ ಅನಿವಾರ್ಯವಾ….? ಸ್ಪಷ್ಟನೆ ನೀಡಿದ ಆರೋಗ್ಯ ಸಚಿವಾಲಯ

ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯ. ಆದ್ರೆ ಕಾರಿನಲ್ಲಿ ಒಬ್ಬರೇ ಪ್ರಯಾಣ ಬೆಳೆಸ್ತಿದ್ದರೆ ಮಾಸ್ಕ್ ಧರಿಸಬೇಕಾಗಿಲ್ಲ. ಈ ಬಗ್ಗೆ ಯಾವುದೇ ಲಿಖಿತ ಆದೇಶವಿಲ್ಲ. ಹಾಗಾಗಿ ಪೊಲೀಸರು ಅನೇಕ ಕಡೆ ಮಾಸ್ಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...