alex Certify India | Kannada Dunia | Kannada News | Karnataka News | India News - Part 1204
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆಗಾಗಿ ಧರ್ಮವನ್ನು ಬಳಸಬೇಡಿ ಎಂದ ಟಿಎಂಸಿ ಸಂಸದೆ

ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್​ ಜಹಾನ್​​ ಪ್ರೀತಿ ಹಾಗೂ ಜಿಹಾದ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಯಾರೊಂದಿಗೆ ಇರಬೇಕು ಎಂದು ಬಯಸುತ್ತಿರೋ ಅದು ಅವರ ವೈಯಕ್ತಿಕ ವಿಚಾರವಾಗಿದೆ. ಚುನಾವಣೆಗಾಗಿ Read more…

ಕೊರೊನಾದಿಂದ ಮೃತಪಟ್ಟಿದ್ದಾನೆನ್ನಲಾದ ವ್ಯಕ್ತಿ ಎದ್ದು ಬಂದಾಗ….!

ಆಸ್ಪತ್ರೆ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಕುಟುಂಬಸ್ಥರು ಯಾರದ್ದೋ ದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆ ಸಾವು ಎಂದು ಘೋಷಿಸಿದ ವ್ಯಕ್ತಿ ಬದುಕಿದ್ದಾನೆ Read more…

ಇಲ್ಲಿದೆ ಆಸ್ಸಾಂ ರಾಜಕಾರಣದಲ್ಲಿ ತರುಣ್​ ಗೊಗಾಯ್​ ನಡೆದು ಬಂದ ಹಾದಿ

ಆಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್​ ಗೊಗಾಯ್​​ ಸೋಮವಾರ ಕೊರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ತರುಣ್​ ಗೊಗಾಯ್​ ಮೂರು ಬಾರಿ ಆಸ್ಸಾಂನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಆಸ್ಸಾಂ ರಾಜಕಾರಣದಲ್ಲಿ ತನ್ನದೇ ಆದ ಛಾಪನ್ನ Read more…

ನ್ಯೂಟನ್​ ಮೂರನೇ ನಿಯಮ ತಪ್ಪು ಎಂದ ಭಾರತೀಯ ವಿಜ್ಞಾನಿ..!

335 ವರ್ಷ ಹಳೆಯ ನ್ಯೂಟನ್​​ ಮೂರನೇ ನಿಯಮ ಪರಿಪೂರ್ಣವಾಗಿಲ್ಲ ಅಂತಾ ಶಿಮ್ಲಾ ಮೂಲದ ವಿಜ್ಞಾನಿ ಅಜಯ್​ ಶರ್ಮಾ ಹೇಳಿದ್ದಾರೆ. ಪ್ರತಿಯೊಂದು ಕ್ರಿಯೆಗೂ ಸಮನಾದ ಪ್ರತಿಕ್ರಿಯೆಯೇ ಇರಬೇಕು ಎಂದೇನಿಲ್ಲ. ಅದಕ್ಕಿಂತ Read more…

ಗಮನಿಸಿ: ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ…!

ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರು ಕೊರೊನಾ ನೆಗೆಟಿವ್​ ರಿಪೋರ್ಟ್ ಹೊಂದುವುದು ಕಡ್ಡಾಯ ಅಂತಾ ಸೇನಾ ಸರ್ಕಾರ ಹೇಳಿದೆ. ಕೊರೊನಾದಿಂದ ಭಾರೀ ಹೊಡೆತ ತಿಂದಿದ್ದ Read more…

ಈತನ ಹೊಟ್ಟೆಯಲ್ಲಿದ್ದ ಗಡ್ಡೆ ನೋಡಿ ದಂಗಾದ ವೈದ್ಯರು…!

ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 24 ಕೆಜಿ ತೂಕದ ಗಡ್ಡೆಯನ್ನ ತೆಗೆದು ಹಾಕುವಲ್ಲಿ ಉತ್ತರ ಪ್ರದೇಶದ ಆಲಿಘರ್​ ಜಿಲ್ಲೆಯ ಜವಹರಲಾಲ್​ ನೆಹರೂ ವಿಶ್ವವಿದ್ಯಾಲಯದ ವೈದ್ಯರು ಯಶಸ್ವಿಯಾಗಿದ್ದಾರೆ. ಆಲಿಘರ್​ ಜಿಲ್ಲೆಯ ಚರ್ರಾ Read more…

ಒವೈಸಿ ಪರ ಮತ ಚಲಾಯಿಸಿದರೆ ದೇಶದ್ರೋಹಿ ಕೆಲಸ ಮಾಡಿದಂತೆ: ತೇಜಸ್ವಿ ಸೂರ್ಯ

ಒವೈಸಿ ಪಕ್ಷಕ್ಕೆ ಮತ ಹಾಕುವುದು ದೇಶದ್ರೋಹಿ ಕೆಲಸಕ್ಕೆ ಸಮ ಅಂತಾ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗುಡುಗಿದ್ದಾರೆ. ಹೈದಾರಾಬಾದ್ ನಲ್ಲಿ ಎಐಎಂಐಎಂ ಪಕ್ಷದ ವಿರುದ್ಧ ಮಾತನಾಡಿದ ಸಂಸದ ತೇಜಸ್ವಿ Read more…

ಪ್ರಧಾನಿ ಮೋದಿಗೆ ರಾಹುಲ್​ ಗಾಂಧಿ ಪ್ರಶ್ನೆಗಳ ಸುರಿಮಳೆ..!

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ವಿಚಾರದಲ್ಲಿ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ಪ್ರಧಾನಿ ಮೋದಿ ನಾಲ್ಕು ಪ್ರಶ್ನೆಗಳನ್ನ ಕೇಳಿದ್ದಾರೆ. ಕೊರೊನಾ Read more…

60 ಪ್ರತಿಶತ ಪರಿಣಾಮಕಾರಿಯಾಗಿದೆ ಈ ಕೊರೊನಾ ಲಸಿಕೆ…!

ಸ್ವದೇಶಿ ನಿರ್ಮಿತ ಭಾರತ್​​ ಬಯೋಟೆಕ್​ ಸಿದ್ಧ ಪಡಿಸುತ್ತಿರುವ ಕೊರೊನಾ ಲಸಿಕೆ 60 ಪ್ರತಿಶತ ಪರಿಣಾಮಕಾರಿಯಾಗಿರಲಿದೆ ಅಂತಾ ಭಾರತ್​ ಬಯೋಟೆಕ್​ ನಿರ್ದೇಶಕ ಸಾಯಿ ಡಿ ಪ್ರಸಾದ್​ ಹೇಳಿದ್ದಾರೆ. ಕೋ ವ್ಯಾಕ್ಸಿನ್​ನ Read more…

ಲೈಂಗಿಕ ಕಿರುಕುಳ ನೀಡಿದ್ದ ಕಾಮುಕರಿಗೆ ನಡುರಸ್ತೆಯಲ್ಲೇ ಶಿಕ್ಷೆ..!

ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಪುರುಷರಿಗೆ ಮಧ್ಯಪ್ರದೇಶ ಪೊಲೀಸರು ನಡು ರಸ್ತೆಯಲ್ಲೇ ಉಠ್‌ ಬೈಸ್ ತೆಗೆಸಿದ್ದಾರೆ.‌ ನಡುರಸ್ತೆಯಲ್ಲಿ ಕಿಡಿಗೇಡಿಗಳಿಗೆ ಉಠ್‌ ಬೈಸ್ ತೆಗೆಸಿದ ಪೊಲೀಸರು ಕೋಲಿನಿಂದ Read more…

ಡೆಂಗ್ಯೂ, ಮಲೇರಿಯಾ, ಕೊರೊನಾದ ಬಳಿಕ ಹಾವು ಕಚ್ಚಿಸಿಕೊಂಡರೂ ಬದುಕುಳಿದ ವ್ಯಕ್ತಿ…!

ಕೊರೊನಾ ವೈರಸ್​, ಡೆಂಗ್ಯೂ ಹಾಗೂ ಮಲೇರಿಯಾದಂತಹ ಮಾರಕ ಕಾಯಿಲೆಗಳಿಂದ ಬಳಲಿದ್ದ ಬ್ರಿಟಿಷ್​ ಮೂಲದ ವ್ಯಕ್ತಿ ರಾಜಸ್ಥಾನದಲ್ಲಿ ಹಾವು ಕಚ್ಚಿಸಿಕೊಂಡ ಬಳಿಕ ಆರೋಗ್ಯವಂತನಾಗಿದ್ದಾನೆ. ಇಯಾನ್​ ಜೋನ್ಸ್ ಎಂಬವರು ಜೋಧ್​ಪುರ ಜಿಲ್ಲೆಯಲ್ಲಿ Read more…

ಹಿಮಾಚಲ ಪ್ರದೇಶದಲ್ಲಿ ಶಾಲಾ – ಕಾಲೇಜುಗಳು ಬಂದ್​…!

ಕೊರೊನಾ ವೈರಸ್​ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಿಮಾಚಲ ಪ್ರದೇಶ ಸರ್ಕಾರ ಶಾಲೆ, ಕಾಲೇಜು ಸೇರಿದಂತೆ ಎಲ್ಲಾ ಶಿಕ್ಷಣ ವಿದ್ಯಾಲಯಗಳನ್ನ ಡಿಸೆಂಬರ್​ 31ರವರೆಗೆ ಬಂದ್​ ಮಾಡಲು ನಿರ್ಧರಿಸಿದೆ. ಹಾಗೂ Read more…

ಮಗು ಬಯಸಿ ಮಹಿಳೆಯರು ಹೊತ್ತ ಹರಕೆ ಕಂಡು ನೆಟ್ಟಿಗರು ಶಾಕ್​​..!

ಗರ್ಭಿಣಿ ಆಗಬೇಕು ಎಂದು ಹರಕೆ ಹೊತ್ತ ಮಹಿಳೆಯರ ಬೆನ್ನಿನ ಮೇಲೆ ಪುರೋಹಿತರು ನಡೆದ ವಿಚಿತ್ರ ಘಟನೆ ಚತ್ತೀಸಗಢದ ರಾಯ್​ಪುರದಲ್ಲಿ ನಡೆದಿದೆ. ಪ್ರತಿ ವರ್ಷ ನಡೆಯುವ ಮಾಧೈ ಜಾತ್ರೆಯಲ್ಲಿ ಸಾವಿರಾರು Read more…

ಕೊರೊನಾದಿಂದಾಗಿ ವಾಸನೆ, ರುಚಿ ಗ್ರಹಿಕಾ ಸಾಮರ್ಥ್ಯ ಕಳೆದುಕೊಂಡರೆ ಖುಷಿಪಡಿ….! ಇದರ ಹಿಂದಿದೆ ಕಾರಣ

ವಾಸನೆ ಸಾಮರ್ಥ್ಯ ಕಳೆದುಕೊಳ್ಳುವುದು ಹಾಗೂ ನಾಲಗೆ ರುಚಿ ಗ್ರಹಿಕೆ ಮಾಡೋದನ್ನ ನಿಲ್ಲಿಸೋದು ಇವೆಲ್ಲ ಕೊರೊನಾ ಲಕ್ಷಣಗಳು ಎಂದು ಹೇಳಲಾಗುತ್ತೆ. ಇನ್ನು ಗಂಭೀರ ಪ್ರಕರಣಗಳಲ್ಲಿ ಶ್ವಾಸಕೋಶದ ಮೇಲೆ ವೈರಸ್​ ವಿಪರೀತ Read more…

ತಜ್ಞರ ವರದಿಗಳ ಪ್ರಕಾರ ಕೊರೊನಾ ಎರಡನೇ ಅಲೆ ಭೀಕರವಾಗಿರಲಿದ್ಯಾ…?

ಇನ್ನೇನು ಕೊರೊನಾ ಕಡಿಮೆಯಾಗುತ್ತಿದೆ ಅನ್ನೋ ಬೆನ್ನಲ್ಲೇ ತಜ್ಞರು ನೀಡುತ್ತಿರುವ ವರದಿಗಳು ಬೆಚ್ಚಿ ಬೀಳಿಸುತ್ತಿದೆ. ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಬೆನ್ನಲ್ಲೇ Read more…

ಕಾರ್ಯಕ್ರಮದ ವೇದಿಕೆಯಲ್ಲೇ ಆಯತಪ್ಪಿ ಬಿದ್ದ ಬಿಜೆಪಿ ಸಂಸದ

ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್​ ಗೋರಖ್​ಪುರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಖುರ್ಚಿಯಿಂದ ಆಯತಪ್ಪಿ ಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. Read more…

ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ‘ಬಿಗ್ ಬಾಸ್’ ವೀಕ್ಷಿಸಿದ ರೋಗಿ…!

ಫೇಮಸ್​ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್  ಮುಂಚೂಣಿ ಸ್ಥಾನವನ್ನ ಪಡೆದುಕೊಂಡಿದೆ. ಎಲ್ಲ ಭಾಷೆಗಳಲ್ಲೂ ಪ್ರಸಾರವಾಗುವ ಈ ಶೋಗೆ ಅಭಿಮಾನಿ ಬಳಗ ಸಿಕ್ಕಾಪಟ್ಟೆ ಇದೆ. ಆದರೆ ಈ ಅಭಿಮಾನ Read more…

ಈ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡಲು ನಡೆದಿದೆ ಸಿದ್ಧತೆ….!

ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದರೂ ಎರಡನೇ ಅಲೆಯ ಆತಂಕ ಇದ್ದೇ ಇದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇದರ ಬೆನ್ನಲ್ಲೆ ಮತ್ತೆ ಲಾಕ್‌ಡೌನ್ Read more…

BIG NEWS: 24 ಗಂಟೆಯಲ್ಲಿ ಅಪ್ಪಳಿಸಲಿದೆ ನಿವಾರ್ ಚಂಡಮಾರುತ – ರೆಡ್ ಅಲರ್ಟ್ ಘೋಷಣೆ

ಚೆನ್ನೈ: ಮುಂದಿನ 24ಗಂಟೆಯಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸುವ ಭೀತಿಯಿದ್ದು, ತಮಿಳುನಾಡಿನಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಆತಂಕ ಎದುರಾಗಿದೆ. ಈಗಾಗಲೇ ಹವಾಮಾನ ಇಲಾಖೆ ರಾಜ್ಯಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ. Read more…

BIG NEWS: ಕೊರೊನಾ ಹೆಚ್ಚಳ ಹಿನ್ನೆಲೆ – 8 ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಚರ್ಚೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಚಳಿಗಾಲದ ಬೆನ್ನಲ್ಲೇ ಮಹಾಮಾರಿಯ ಎರಡನೇ ಅಲೆ ಭೀತಿ ಎದುರಾಗಿದೆ. ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 8 ರಾಜ್ಯಗಳ ಮುಖ್ಯಮಂತ್ರಿಗಳ Read more…

BREAKING NEWS: 91 ಲಕ್ಷಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ – ಈವರೆಗೆ ಮಹಾಮಾರಿಗೆ ಬಲಿಯಾದವರೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 44,059 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 91,39,866ಕ್ಕೆ ಏರಿಕೆಯಾಗಿದೆ. Read more…

ಮತಾಂತರವಾಗಿದ್ದ ಅಮ್ಮನ ಪ್ರತಿಕೃತಿ ಮಾಡಿ ಹಿಂದು ಪದ್ಧತಿಯಂತೆ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರ

ಮುಂಬೈ: ಹಿಂದು ಸಂಸ್ಕೃತಿಯಂತೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ಸಿಗದ ಕಾರಣ ಪುತ್ರನೊಬ್ಬ ತನ್ನ ಅಮ್ಮನ ಪ್ರತಿಕೃತಿ ಮಾಡಿ ಅದನ್ನು ದಹಿಸಿ ಅಂತ್ಯಸಂಸ್ಕಾರ ನೆರವೇರಿಸಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಪಾಲ್‌ಘರ್ Read more…

100 ವರ್ಷಗಳ ಹಿಂದೆ ಕಳುವಾಗಿದ್ದ ಪುರಾತನ ಅನ್ನಪೂರ್ಣೇಶ್ವರಿ ಮೂರ್ತಿ ಶೀಘ್ರದಲ್ಲೇ ಭಾರತಕ್ಕೆ

ಶತಮಾನಗಳ ಹಿಂದೆ ಭಾರತದ ವಾರಣಾಸಿಯಿಂದ ಕಳುವಾಗಿದ್ದ ಚಿನ್ನದ ಅನ್ನ ಪೂರ್ಣೇಶ್ವರಿ ಮೂರ್ತಿ ಶೀಘ್ರದಲ್ಲಿ ಸ್ವದೇಶಕ್ಕೆ ಮರಳಲಿದೆ.‌ ಸದ್ಯ ಮೂರ್ತಿ ಕೆನಡಾದ ರೆಗಿನಾ ಯುನಿವರ್ಸಿಟಿಯ ಮ್ಯಾಕ್ ಕೆನ್ ಜಿಯಾ ಆರ್ಟ್ Read more…

BIG NEWS: ವಿಶ್ವದ 100 ಗಮನಾರ್ಹ ಲೇಖಕರ ಪಟ್ಟಿಯಲ್ಲಿ ಮೂವರು ಭಾರತೀಯರು

ನ್ಯೂರ್ಯಾಕ್: ಅಮೆರಿಕಾದ ಪ್ರಸಿದ್ಧ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ 2020 ನೇ ಸಾಲಿನಲ್ಲಿ ಪ್ರಕಟವಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ವಿಶ್ವದ 100 ಪುಸ್ತಕಗಳ ಪಟ್ಟಿ ಮಾಡಿದೆ. ಅದರಲ್ಲಿ ಭಾರತೀಯ ಮೂಲದ Read more…

ವೈರಲ್‌ ಆಗಿರೋ ವಿಡಿಯೋ ಹಿಂದಿದೆ ಈ ಅಸಲಿ ಕಥೆ…!

ಕೋಳಿ ಹಿಡಿಯಲು ಬಂದ ಬೃಹತ್ ಹಾವೊಂದು ಉರುಳಿನಲ್ಲಿ ಸಿಕ್ಕಿ ಬಿದ್ದಂತೆ ಕಾಣುವ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಎರಡು ವರ್ಷದ ಹಿಂದೇ ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದ Read more…

CBSE ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೊಂದು ಮಹತ್ವದ ಮಾಹಿತಿ

ಕೊರೊನಾ ಮಹಾಮಾರಿ ಕಾರಣಕ್ಕೆ ಮಾರ್ಚ್ ತಿಂಗಳಿನಿಂದ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದು, ಈವರೆಗೂ ಆರಂಭವಾಗಿಲ್ಲ. ಆನ್ಲೈನ್ ತರಗತಿಗಳು ನಡೆಯುತ್ತಿದ್ದು, 2021 ನೇ ಸಾಲಿನ ಪರೀಕ್ಷೆಗಳು ನಿಗದಿತ ವೇಳೆಯಲ್ಲಿ ನಡೆಯುತ್ತದೋ ಇಲ್ಲವೋ ಎಂಬ Read more…

BIG NEWS: ಕಾಂಗ್ರೆಸ್ ನಾಯಕತ್ವದ ವಿರುದ್ಧ ಮುಂದುವರೆದ ಅಪಸ್ವರ, ಮತ್ತೆ ಹರಿಹಾಯ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕತ್ವ, ಆಂತರಿಕ ವ್ಯವಸ್ಥೆ, ಪಕ್ಷದಲ್ಲಿನ ಬೆಳವಣಿಗೆ ಬಗ್ಗೆ ಹಿರಿಯ ನಾಯಕರ ಅಪಸ್ವರ ಮುಂದುವರೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುರಿದು ಬಿದ್ದಿರುವ ಆಂತರಿಕ ಸಂರಚನೆಯನ್ನು ಮತ್ತೆ ನಿರ್ಮಿಸಬೇಕಿದೆ Read more…

ಕೊರೋನಾ ಲಸಿಕೆ ವಿತರಣೆಗೆ ಮೋದಿ ಮೆಗಾ ಪ್ಲಾನ್: ಮುಖ್ಯಮಂತ್ರಿಗಳೊಂದಿಗೆ ಚರ್ಚೆ

ನವದೆಹಲಿ: ಸದ್ಯವೇ ಬಳಕೆಗೆ ಸಿಗಲಿರುವ ಕೊರೋನಾ ಲಸಿಕೆ ಸಮರ್ಪಕ ವಿತರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಮಾಹಿತಿ ಸಂಗ್ರಹಿಸಲಾಗಿದೆ. ಲಸಿಕೆ ದಾಸ್ತಾನು, ಸರಬರಾಜು Read more…

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಶೇಕಡ 60 ರಷ್ಟು ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ. ದೇಶಿಯ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕಿಂತಲೂ ಅಧಿಕ Read more…

ಶಾಕಿಂಗ್ ನ್ಯೂಸ್: ಅನುಕಂಪದ ಉದ್ಯೋಗ ಪಡೆಯಲು ಅಪ್ಪನನ್ನೇ ಹತ್ಯೆ ಮಾಡಿದ ನಿರುದ್ಯೋಗಿ ಪುತ್ರ

ರಾಮ್ ಗಢ: ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ನಿರುದ್ಯೋಗಿ ಯುವಕನೊಬ್ಬ ತಂದೆಯನ್ನು ಕೊಲೆ ಮಾಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಕೃಷ್ಣ ರಾಮ್(55) ಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...