alex Certify India | Kannada Dunia | Kannada News | Karnataka News | India News - Part 1199
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಕುರಿತು ಕೇಂದ್ರ ಸಚಿವರಿಂದ ಮತ್ತೊಂದು ಗುಡ್‌ ನ್ಯೂಸ್

2021ರ ಮೊದಲ ಭಾಗದಲ್ಲಿ ಕೊರೊನಾ ಲಸಿಕೆ ಕುರಿತಾದ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್​ ಇದೀಗ ಮತ್ತೊಂದು ಗುಡ್​ ನ್ಯೂಸ್​ ನೀಡಿದ್ದಾರೆ. ಮುಂದಿನ Read more…

ಸದ್ಯದಲ್ಲೇ ಬಂಗಾಳದ ಈ ಸಿಹಿ ತಿನಿಸು ದೇಶದ ವಿವಿಧೆಡೆಯೂ ಲಭ್ಯ

ಬಂಗಾಳದ ಜನಪ್ರಿಯ ಸಿಹಿ ತಿನಿಸಾದ ಜೋಯ್‌ನಾಗೆರರ್‌ ಮೋವಾ ಭೌಗೋಳಿಕ ಸೂಚಕದ ಟ್ಯಾಗ್‌ ಇರುವ ಖಾದ್ಯವಾಗಿದೆ. ಆದರೆ ಈ ಸಿಹಿ ತಿನಿಸಿಗೆ ಆಧುನಿಕ ಪ್ಯಾಕೇಜಿಂಗ್ ಮಾಡಲು ಮೂಲ ಸೌಕರ್ಯ ಅಭಿವೃದ್ಧಿ Read more…

BIG NEWS: ಗಂಟೆಗೆ 25 ಮಂದಿಗೆ ಕೊರೋನಾ ಲಸಿಕೆ ನೀಡಲು ತಯಾರಿ, 1 ಲಕ್ಷ ವ್ಯಾಕ್ಸಿನೇಟರ್ಸ್ ರೆಡಿ

ನವದೆಹಲಿ: ಕೊರೋನಾ ಲಸಿಕೆ ನೀಡಲು 1 ಲಕ್ಷ ವ್ಯಾಕ್ಸಿನೇಟರ್ ಪಡೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, ಒಂದು ಗಂಟೆಗೆ 25 ಮಂದಿಗೆ ಲಸಿಕೆ ನೀಡಲಾಗುತ್ತದೆ. ಕೊರೋನಾ ಲಸಿಕೆ ಶೀಘ್ರವೇ ಬಿಡುಗಡೆಯಾಗಲಿದ್ದು, Read more…

ಧೂಮ್‌ ಸ್ಟೈಲ್ ನಲ್ಲಿ ಬೈಕ್ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೊಲೀಸ್

ಚೆನ್ನೈ: ಬೈಕ್‌ನಲ್ಲಿ ಪರಾರಿಯಾಗಲೆತ್ನಿಸಿದ ಮೊಬೈಲ್ ಕಳ್ಳನನ್ನು ಅಂಟಿಲಿನ್‌ ರಮೇಶ್ ಎಂಬ ಸಬ್ ಇನ್ಸ್ ಪೆಕ್ಟರ್ ‌ʼಧೂಮ್ʼ ಬಾಲಿವುಡ್ ಚಿತ್ರದಲ್ಲಿರುವ ಬೈಕ್ ಚೇಸಿಂಗ್ ಮಾದರಿಯಲ್ಲಿ ಚೇಸ್ ಮಾಡಿ ಹಿಡಿದ ಸಿಸಿ Read more…

GOOD NEWS: ಇನ್ನಷ್ಟು ಇಳಿಕೆಯಾದ ಕೋವಿಡ್ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 38,772 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 94,31,692ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BREAKING: ಮಾರಕ ಕೊರೋನಾಗೆ ಮತ್ತೊಬ್ಬ ಜನಪ್ರತಿನಿಧಿ ಬಲಿ: ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ನಿಧನ

ರಾಜಸ್ಥಾನದ ರಾಜಸಮಂದ್ ಬಿಜೆಪಿ ಶಾಸಕ ಕಿರಣ್ ಮಹೇಶ್ವರಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಗುರುಗ್ರಾಮ್ ನ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಅವರು ನಿಧನರಾಗಿದ್ದಾರೆ. ಕಳೆದ ತಿಂಗಳು ಕೊರೋನಾ ಪಾಸಿಟಿವ್ ವರದಿ Read more…

ಕಾಣೆಯಾದ ತಮ್ಮನ ಹುಡುಕಿಕೊಡಿ ಎಂದು ಮಹಿಳೆಯಿಂದ ಸಾಮಾಜಿಕ ಜಾಲತಾಣದ ಮೊರೆ

ಕಾಣೆಯಾಗಿರುವ ತನ್ನ ತಮ್ಮನನ್ನು ಹುಡುಕಿಕೊಡಲು ಪೊಲೀಸರು ವಿಫಲರಾದ ಬಳಿಕ ಉತ್ತರ ಪ್ರದೇಶದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಮುಝಫ್ಫರ್‌ನಗರದಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಐದು ದಿನಗಳ ಹಿಂದೆ ಆಲ್ಟೋ Read more…

ದೇವ ದೀಪಾವಳಿಯಲ್ಲಿ ಪ್ರಧಾನಿ ಮೋದಿ ಭಾಗಿ: ಹಲವು ಯೋಜನೆ ಉದ್ಘಾಟನೆ

ನವದೆಹಲಿ: ಉತ್ತರಪ್ರದೇಶದ ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.10 ಗಂಟೆಗೆ ವಾರಣಾಸಿಗೆ ಆಗಮಿಸಲಿರುವ ಅವರು ವಾರಣಾಸಿ –ಪ್ರಯಾಗ್ ರಾಜ್ ಹೆದ್ದಾರಿ ಉದ್ಘಾಟನೆ ನೆರವೇರಿಸಲಿದ್ದಾರೆ. Read more…

ಕೋವಿಡ್-19 ನಿರೋಧಕ ಚುಚ್ಚುಮದ್ದಿನಿಂದ ’ಅಡ್ಡಪರಿಣಾಮ’ದ ಆರೋಪ: ಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಪುಣೆ ಮೂಲದ ಸೀರಂ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಡ್-19 ನಿರೋಧಕ ಲಸಿಕೆ ವಿರುದ್ಧ ನ್ಯಾಯಾಂಗ ಸಮರವೊಂದು ಆರಂಭಗೊಂಡಿದೆ. ’ಕೋವಿಶೀಲ್ಡ್‌’ ಹೆಸರಿನಲ್ಲಿ ಸೀರಮ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಯೋಗಾತ್ಮಕ ಪರೀಕ್ಷೆಯಲ್ಲಿ Read more…

ಶಾಕಿಂಗ್: ಮನೆಯವರೆಲ್ಲ ಊರಿಗೆ ಹೋಗ್ತಿದ್ದಂತೆ ಮಗನ ಪತ್ನಿ ಮೇಲೆ ಮುಗಿಬಿದ್ದ ಮಾವನಿಂದ ಆಘಾತಕಾರಿ ಕೃತ್ಯ

ಬರೇಲಿ: ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯ ಮೊಜೋಲಾ ಹನುಮಾನ್ ನಗರದಲ್ಲಿ ವ್ಯಕ್ತಿಯೊಬ್ಬ ಮಗನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರಶ್ನಿಸಿದ ಮಗನನ್ನೇ ಕೊಲೆ ಮಾಡಿದ್ದಾನೆ. ಮನೆಯವರೆಲ್ಲರೂ ಊರಿಗೆ ಹೋಗಿದ್ದ ಸಂದರ್ಭದಲ್ಲಿ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವಕ ಅರೆಸ್ಟ್: ಹೊರ ರಾಜ್ಯದ ಮೂವರು ಯುವತಿಯರ ರಕ್ಷಣೆ

ರಾಜಕೋಟ್: ಗುಜರಾತ್ ನ ರಾಜಕೋಟ್ ನಲ್ಲಿ ಸ್ಪಾ ಸೆಂಟರ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಮೂವರು ಯುವತಿಯರನ್ನು ರಕ್ಷಿಸಲಾಗಿದೆ. ರಾಜಕೋಟ್ Read more…

ಚಿರತೆ ಮರಿಗಳ ತುಂಟಾಟದ ವಿಡಿಯೋ ಫುಲ್‌ ವೈರಲ್

ನಿಮಗೆ ವನ್ಯಜೀವಿಗಳ ವಿಡಿಯೋ ನೋಡುವ ಅಭ್ಯಾಸವಿದ್ದರೆ ಇಲ್ಲೊಂದು ಕ್ಯೂಟ್ ವಿಡಿಯೋ ಇದೆ ನೋಡಿ. ಐಎಎಸ್ ಅಧಿಕಾರಿ ಡಾ. ಎಂ.ವಿ. ರಾವ್‌ ಶೇರ್‌ ಮಾಡಿರುವ 51 ಸೆಕೆಂಡ್‌ಗಳ ವಿಡಿಯೋದಲ್ಲಿ ಹೆಣ್ಣು Read more…

ಕೇಂದ್ರದ ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ ಹೊತ್ತಲ್ಲೇ ಪ್ರಧಾನಿ ಮೋದಿ ಗುಡ್ ನ್ಯೂಸ್

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಗೆ ಹೊಂದಿಕೊಂಡ ಹರಿಯಾಣ ಮತ್ತು ಉತ್ತರ ಪ್ರದೇಶದ ಅಂತರರಾಜ್ಯ ಗಡಿಗಳಲ್ಲಿ ರೈತರು ತೀವ್ರ ಹೋರಾಟ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ Read more…

ಸ್ವಾಮಿ ಚಿನ್ಮಯಾನಂದ ವಿರುದ್ದದ ಅತ್ಯಾಚಾರ ಆರೋಪಕ್ಕೆ ಮತ್ತೊಂದು ತಿರುವು

ನವದೆಹಲಿ: ಸ್ವಾಮಿ ಚಿನ್ಮಯಾನಂದ ಅವರ ಮೇಲೆ ಕಾನೂನು ವಿದ್ಯಾರ್ಥಿನಿ ಹೂಡಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹಿಂಪಡೆದಿದ್ದು, ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. 2019 ಆಗಸ್ಟ್ ನಲ್ಲಿ ಉತ್ತರಪ್ರದೇಶದ ಕಾನೂನು Read more…

ಉ.ಪ್ರ: ನಿಗೂಢ ಸನ್ನಿವೇಶದಲ್ಲಿ ಹೆಣವಾಗಿ ಸಿಕ್ಕ ಪತ್ರಕರ್ತ

ನಿಗೂಢ ಸನ್ನಿವೇಶವೊಂದರಲ್ಲಿ, 37 ವರ್ಷ ವಯಸ್ಸಿನ ಪತ್ರಕರ್ತ ಹಾಗೂ ಆತನ ಸ್ನೇಹಿತನ ಮೈ ಮೇಲೆ ಸುಟ್ಟ ಗಾಯಗಳೊಂದಿಗೆ ಮೃತ ಸ್ಥಿತಿಯಲ್ಲಿ ಸಿಕ್ಕಿರುವ ಘಟನೆ ಉತ್ತರ ಪ್ರದೇಶದ ಬಲ್ರಾಮ್ಪುರ ಜಿಲ್ಲೆಯಲ್ಲಿ Read more…

ಹೈದರಾಬಾದ್ ಭಾಗ್ಯನಗರವಾಗಬಾರದೇಕೆಂದು ಪ್ರಶ್ನಿಸಿದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಮ್ಮ ರಾಜ್ಯದಲ್ಲಿರುವ ಅನೇಕ ಊರುಗಳಿಗೆ ಅವುಗಳ ಪೌರಾಣಿಕ ಹೆಸರುಗಳನ್ನು ಇಟ್ಟು ಮರುನಾಮಕರಣ ಮಾಡಿ ಖ್ಯಾತಿ ಗಳಿಸಿದ್ದಾರೆ. ಇದೀಗ ಹೈದರಾಬಾದ್ ಮಹಾನಗರ ಪಾಲಿಕೆ Read more…

ಭಾರತೀಯರಿಗೆ ಹೆಮ್ಮೆಯ ವಿಷಯ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ: ಭಾರತೀಯ ಸಂಸ್ಕೃತಿಯ ಪ್ರತೀಕವಾದ ಪುರಾತನ ಅನ್ನಪೂರ್ಣ ದೇವಿ ಪ್ರತಿಮೆಯನ್ನು ಕೆನಡಾದಿಂದ ವಾಪಸ್ ತರಲಾಗುತ್ತಿದೆ. ಈ ವಿಗ್ರಹವನ್ನು ಭಾರತದಿಂದ ಕಳ್ಳತನ ಮಾಡಿ ಹೊತ್ತೊಯ್ಯಲಾಗಿತ್ತು. ಇದೀಗ ಪುರಾತನ ವಿಗ್ರಹವನ್ನು ಮರಳಿ Read more…

ಕೊರೊನಾ ಲಸಿಕೆ ಬಂದ ಬಳಿಕ ಮಾಸ್ಕ್ ಧಾರಣೆ ಕುರಿತು ಐಸಿಎಂಆರ್ ಮುಖ್ಯಸ್ಥರಿಂದ ಮಹತ್ವದ ಮಾಹಿತಿ

ಕೋವಿಡ್-19 ಸೋಂಕು ತಡೆಗೆ ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳು ವೈರಸ್ ವಿರುದ್ಧ ಲಸಿಕೆ ಹೊರಬಂದ ಮೇಲೂ ಮುಂದುವರೆಯಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್‌) ಮುಖ್ಯಸ್ಥ ಭಾರ್ಗವ ತಿಳಿಸಿದ್ದಾರೆ. Read more…

ಕೊರೋನಾ ಲಸಿಕೆ ಸೈಡ್ ಎಫೆಕ್ಟ್: 5 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟ ಪರೀಕ್ಷಾರ್ಥಿ

ಚೆನ್ನೈ: ಕೊರೋನಾ ಲಸಿಕೆ ಸೈಡ್ ಎಫೆಕ್ಟ್ ನಿಂದಾಗಿ 5 ಕೋಟಿ ರೂ. ಪರಿಹಾರ ನೀಡಬೇಕೆಂದು ಪರೀಕ್ಷಾರ್ಥಿಯೊಬ್ಬರು ಬೇಡಿಕೆ ಇಟ್ಟಿದ್ದಾರೆ. ಬ್ರಿಟನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ Read more…

ಇಲ್ಲಿದೆ ವರ್ಷದ ಕೊನೆ ಚಂದ್ರ ಗ್ರಹಣದ ಟೈಮಿಂಗ್ಸ್

2020ರ ಕೊನೆಯ ಚಂದ್ರಗ್ರಹಣವು ಕಾರ್ತಿಕ ಪೂರ್ಣಿಮೆಯ ನವೆಂಬರ್‌ 30ರಂದು ಜರುಗಲಿದೆ. ಈ ದೃಶ್ಯಕಾವ್ಯವು ಮಧ್ಯಾಹ್ನ 1:04 ಗಂಟೆಯಿಂದ ಸಂಜೆ 5:22 ಗಂಟೆಯವರೆಗೂ ಗೋಚರಿಸಲಿದೆ ಎಂದು ಅಂದಾಜಿಸಲಾಗಿದೆ. ಇದೇ ವರ್ಷದ Read more…

BIG NEWS: ರಜನಿ ರಾಜಕೀಯ ಪ್ರವೇಶ ಕುರಿತು ನಾಳೆ ನಿರ್ಧಾರ…?

ತಮಿಳುನಾಡು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇನ್ನಾರು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಇದೇ ವೇಳೆ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕಳೆದ ಒಂದು Read more…

ನಾಳೆ ರಾಹುಗ್ರಸ್ತ ಚಂದ್ರ ಗ್ರಹಣ: ಜ್ಯೋತಿಷಿಗಳು ಹೇಳುವುದೇನು…?

ನಾಳೆ ಈ ವರ್ಷದ ಕೊನೆಯ ರಾಹುಗ್ರಸ್ತ ಚಂದ್ರಗ್ರಹಣ. ಇದನ್ನು ಛಾಯಾ ಚಂದ್ರಗ್ರಹಣ ಎಂದೂ ಕೂಡ ಕರೆಯುತ್ತಾರೆ. ನಾಳೆ ಕಾರ್ತಿಕ ಹುಣ್ಣಿಮೆ ಕೂಡ ಆಗಿರುವುದರಿಂದ ಚಂದ್ರ ಗ್ರಹಣ ಮಹತ್ವ ಪಡೆದುಕೊಂಡಿದೆ. Read more…

’ಶಹೀನ್ ಬಾಗ್‌ ದಾದಿ’ಯನ್ನು ಅಣಕ ಮಾಡಿ ಮುಖಭಂಗಕ್ಕೊಳಗಾದ ಕಂಗನಾ

ಸಾಮಾಜಿಕ ಜಾಲತಾಣಗಳಲ್ಲಿ ಜನರು ಎಡ/ಬಲಗಳ ಆಧಾರದಲ್ಲಿ ಕಚ್ಚಾಡಿಕೊಳ್ಳುವ ಟ್ರೆಂಡ್ ಆರಂಭವಾದಾಗಿನಿಂದಲೂ ದೇಶದಲ್ಲಿ ನಡೆಯುವ ಪ್ರತಿಯೊಂದು ಗಂಭೀರ ವಿಚಾರವನ್ನೂ ಸಹ ಹಗುರವಾಗಿ ತೆಗೆದುಕೊಳ್ಳುವ ಅಭ್ಯಾಸ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ. ಕೃಷಿ Read more…

GOOD NEWS:‌ ಹೆಚ್ಚುತ್ತಲೇ ಇದೆ ಕೋವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 41,810 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 93,92,920ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಟ್ರಾಕ್ಟರ್ ಹಾಯಿಸಿ ಒಂದೇ ಕುಟುಂಬದ ಮೂವರ ಭೀಕರ‌ ಹತ್ಯೆ

ಭೋಪಾಲ್: ಹನ್ನೊಂದು ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಮೂವರನ್ನು ಟ್ರಾಕ್ಟರ್ ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಧ್ಯ ಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.‌ ಸಿಯೊಜಿ ಮಾಲ್ವಾ Read more…

ಶಾಕಿಂಗ್: ಬೀಡಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ನವದೆಹಲಿ: ಬೀಡಿಗಾಗಿ ತಮ್ಮ ಸ್ನೇಹಿತನನ್ನೇ ಇನ್ನಿಬ್ಬರು ಸೇರಿ ಕೊಲೆ ಮಾಡಿದ ವಿಚಿತ್ರ ಘಟನೆ ನವದೆಹಲಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಮಲಾಡ್ ನ ಸಿದ್ದಿಕ್ (49) ಕೊಲೆಯಾದ ವ್ಯಕ್ತಿ. Read more…

ಪಿಂಚಣಿದಾರರೇ ಗಮನಿಸಿ: ಜೀವನ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ

ಕೋವಿಡ್-19 ಸಾಂಕ್ರಮಿಕದ ಕಾರಣದಿಂದಾಗಿ ವೃದ್ಧ ಜನರಿಗೆ ಪಿಂಚಣಿ ಹಣ ಪಡೆಯಲು ಸಲ್ಲಿಸಬೇಕಾದ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಇದ್ದ ಡೆಡ್‌ಲೈನ್ ‌ಅನ್ನು ಫೆಬ್ರವರಿ 28, 2021ರವರೆಗೂ ವಿಸ್ತರಿಸಲಾಗಿದೆ. ಕಾರ್ಮಿಕರ Read more…

ಮುಂಬೈ: ಲೋಕಲ್‌ ರೈಲುಗಳಲ್ಲಿ ಮಕ್ಕಳ ಪ್ರಯಾಣಕ್ಕೆ ನಿಷೇಧ

ಕೋವಿಡ್‌-19 ಸೋಂಕಿನಿಂದ ಲಾಕ್‌ಡೌನ್‌ ಆಗಿರುವ ಭಾರತೀಯ ರೈಲ್ವೇಯ ಪ್ರಯಾಣಿಕ ಸೇವೆಗಳನ್ನು ಹಂತಹಂತವಾಗಿ ಸಹಜ ಸ್ಥಿತಿಗೆ ಮರಳಿಸುವ ಯತ್ನಗಳು ಚಾಲ್ತಿಯಲ್ಲಿವೆ. ಇದೇ ವೇಳೆ ಮುಂಬಯಿ ಲೋಕಲ್ ರೈಲುಗಳಲ್ಲಿ ಚಿಕ್ಕ ಮಕ್ಕಳ Read more…

ಕೋವಿಡ್-19 ಲಸಿಕೆ ನಿಜಕ್ಕೂ 100% ಪರಿಣಾಮಕಾರಿಯೇ…? ಇಲ್ಲಿದೆ ಮಾಹಿತಿ

ಕೋವಿಡ್-19 ವಿರುದ್ಧ ಲಸಿಕೆಗಳ ಪ್ರಯೋಗಾತ್ಮಕ ಪರೀಕ್ಷೆಗಳು ತಂತಮ್ಮ ಅಂತಿಮ ಹಂತದಲ್ಲಿ ಇವೆ. ಈ ಸಂದರ್ಭದಲ್ಲಿ ಈ ಲಸಿಕೆಗಳ ಪ್ರಭಾವ ನಿಜಕ್ಕೂ ಅದೆಷ್ಟರ ಮಟ್ಟಿಗೆ ಇದೆ ಎಂಬ ಅನುಮಾನಗಳು ಬಲವಾಗತೊಡಗಿವೆ. Read more…

BREAKING: ದೇಶದ ಜನತೆಗೆ ಪ್ರಧಾನಿ ಮೋದಿ ಭರ್ಜರಿ ಗುಡ್ ನ್ಯೂಸ್..? ‘ಮನ್ ಕಿ ಬಾತ್’ನಲ್ಲಿ ಉಚಿತ ಲಸಿಕೆ ಘೋಷಣೆ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 11 ಗಂಟೆಗೆ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ವಿವಿಧ ವಿಚಾರಗಳನ್ನು ಪ್ರಧಾನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...