alex Certify India | Kannada Dunia | Kannada News | Karnataka News | India News - Part 1186
ಕನ್ನಡ ದುನಿಯಾ
    Dailyhunt JioNews

Kannada Duniya

ಮತಾಂತರ ವಿರೋಧಿ ಕಾನೂನಿನಡಿ ಕುಟುಂಬದ 11 ಮಂದಿ ವಿರುದ್ಧ ಎಫ್‌ಐಆರ್‌, ಆರು ಮಂದಿಗೆ ಜೈಲು

21 ವರ್ಷದ ಯುವತಿಯೊಬ್ಬರು ತಮ್ಮ ಮನೆ ಬಿಟ್ಟು ಮುಸ್ಲಿಂ ಯುವಕನನ್ನು ಮದುವೆಯಾಗಿ, ಮತಾಂತರಗೊಂಡ ತಿಂಗಳ ಬಳಿಕ ಉತ್ತರ ಪ್ರದೇಶದ ಎಟಾದ ಪೊಲೀಸರು ಆಕೆಯ ಪತಿಯ ಇಡಿ ಕುಟುಂಬದ ವಿರುದ್ಧ Read more…

ಮುಜುಗರಕ್ಕೀಡಾದ ಕಾಂಗ್ರೆಸ್ ನಾಯಕರು: ಪಕ್ಷದ ಉನ್ನತ ಹುದ್ದೆಗೆ ಬಿಜೆಪಿ ನಾಯಕನ ಆಯ್ಕೆ

ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಘಟಕ ಮಹಾ ಎಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸ್ಥಾನಕ್ಕೆ ಬಿಜೆಪಿ ನಾಯಕನನ್ನು ಆಯ್ಕೆ ಮಾಡಿ ಮುಜುಗರಕ್ಕೆ ಒಳಗಾಗಿದೆ. ಮಧ್ಯಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ Read more…

ವರ್ಕಿಂಗ್ ಅಮ್ಮಂದಿರ ಪಾಡು ಹೇಳಿಕೊಂಡ ಸ್ಮೃತಿ ಇರಾನಿ

ಎಲ್ಲಾ ಅಮ್ಮಂದಿರ ಪ್ರತಿನಿತ್ಯ ಸವಾಲೊಂದರ ಕುರಿತಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದ್ದಾರೆ. ಮನೆಗೆಲಸ ಹಾಗೂ ವೃತ್ತಿಗಳನ್ನು ಒಮ್ಮೆಲೆ ನಿಭಾಯಿಸುವಲ್ಲಿ ಇರುವ ಸವಾಲುಗಳ ಕುರಿತಂತೆ ಮಾತನಾಡಿರುವ ಇರಾನಿ, ಈ Read more…

ಹಸುವಿನ ತಾಯಿ ವಾತ್ಸಲ್ಯ ಕಂಡು ಮೂಕವಿಸ್ಮಿತರಾದ ನೆಟ್ಟಿಗರು

ಮಗುವಿಗೆ ಚಿಕ್ಕ ಗಾಯವಾದರೂ ಸಹ ತಾಯಿಯಾದವಳ ಮನಸ್ಸು ಮಿಡಿಯುತ್ತೆ. ಈ ತಾಯಿ ವಾತ್ಸಲ್ಯ ಕೇವಲ ಮನುಷ್ಯರಲ್ಲಿ ಮಾತ್ರವಲ್ಲದೇ ಹಸುಗಳಲ್ಲೂ ಇದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ಗಾಯಗೊಂಡಿದ್ದ ಕರುವೊಂದನ್ನ Read more…

ರೂಪಾಂತರಗೊಂಡ ವೈರಸ್​ ವಿರುದ್ಧ ಕೊರೊನಾ ಲಸಿಕೆ ಎಷ್ಟು ಪರಿಣಾಮಕಾರಿ..?

ಬ್ರಿಟನ್​ನಲ್ಲಿ ಕಂಡು ಬಂದಿರುವ ರೂಪಾಂತರಗೊಂಡ ಕೊರೊನಾ ವೈರಸ್​ ಜಗತ್ತನ್ನೇ ಭಯಭೀತರಾಗುವಂತೆ ಮಾಡಿದೆ. ಇನ್ನೇನು ಲಸಿಕೆ ಸಿಗ್ತು ಅಂತಾ ನಿಟ್ಟುಸಿರು ಬಿಡೋವಷ್ಟರಲ್ಲಿ ಇದೀಗ ಈ ಹೊಸ ಆಘಾತ ಎದುರಾಗಿದ್ದು ಜನತೆ Read more…

ನೃತ್ಯ ಮಾಡಲು ಹೋಗಿ ಟಿವಿ ಸಮೇತ ನೆಲಕ್ಕುರುಳಿದ ಬಾಲಕಿ

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಚೇಷ್ಠೆಯ ವಿಡಿಯೋಕ್ಕೇನು ಬರಗಾಲವಿಲ್ಲ. ಇದೀಗ ಈ ಸಾಲಿಗೆ ಇನ್ನೊಂದು ವಿಡಿಯೋ ಸೇರಿಕೊಂಡಿದೆ. ಕಳೆದ ಎರಡ್ಮೂರು ದಿನದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದ ಎಲ್ಲಾ ವೇದಿಕೆಗಳಲ್ಲಿ Read more…

ಮುಖ್ಯಮಂತ್ರಿಗಳೊಂದಿಗೆ ಮೋದಿ ಸಭೆ: ಮಹತ್ವದ ನಿರ್ಧಾರ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಸಭೆಯಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ತಡೆಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಬ್ರಿಟನ್ ನಲ್ಲಿ ಪತ್ತೆಯಾಗಿರುವ Read more…

BIG NEWS: ಫೆಬ್ರವರಿವರೆಗೆ ಸಿಬಿಎಸ್ಇ 10, 12ನೇ ತರಗತಿ ಪರೀಕ್ಷೆ ಇಲ್ಲ

ನವದೆಹಲಿ: ಸಿಬಿಎಸ್ಇ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ ನಂತರ ನಡೆಸಲು ಶೀಘ್ರವೇ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ Read more…

ವಾಣಿಜ್ಯ ನಗರಿ ಮುಂಬೈನಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲು

ವಾಣಿಜ್ಯ ನಗರಿ ಮುಂಬೈ ಮಂಗಳವಾರ ಈ ಋತುವಿನ ಕಡಿಮೆ ತಾಪಮಾನ 16 ಡಿಗ್ರಿ ಸೆಲ್ಸಿಯಸ್​​ನಷ್ಟು ದಾಖಲಿಸಿದೆ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮುಂಬೈ ಹೊರತಾಗಿ ಮಹಾರಾಷ್ಟ್ರದ ಹಲವಾರು Read more…

BIG BREAKING: ಸೂಪರ್ ಫಾಸ್ಟ್ ಕೊರೋನಾ ತಡೆಗೆ ಮೋದಿ ಪ್ಲಾನ್ –ನಾಳೆ ಮಹತ್ವದ ನಿರ್ಧಾರ ಘೋಷಣೆ ಸಾಧ್ಯತೆ

ನವದೆಹಲಿ: ರೂಪಾಂತರಗೊಂಡ ಕೊರೋನಾ ಹೊಸ ವೈರಸ್ ಯುರೋಪ್ ಕಂಟ್ರಿಗಳಲ್ಲಿ ತಲ್ಲ ತಂದಿದ್ದು, ಭಾರತದಲ್ಲಿಯೂ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳ Read more…

ರೈತ ಪ್ರತಿಭಟನೆಯಲ್ಲಿ ಭಾಗಿಯಾಗಲು 250 ಕಿಮೀ ಜೀಪ್​ ಚಲಾಯಿಸಿದ 62ರ ವೃದ್ಧೆ..!

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ರೈತರ ಹೋರಾಟ ಮುಂದುವರಿದಿದೆ. ರೈತರ ಪ್ರತಿಭಟನೆಗೆ ಸಾಥ್​ ನೀಡಲು ನಿರ್ಧರಿಸಿದ ಪಂಜಾಬ್​ನ ಪಟಿಯಾಲ ಮೂಲದ 62 Read more…

BIG BREAKING: CBSE 10, 12ನೇ ತರಗತಿ ಪರೀಕ್ಷೆ ರದ್ದು ಇಲ್ಲ: ಕೇಂದ್ರ ಶಿಕ್ಷಣ ಸಚಿವರಿಂದ ಮುಖ್ಯ ಮಾಹಿತಿ

ನವದೆಹಲಿ: ಸಿಬಿಎಸ್ಇ ಮಂಡಳಿ 2021 ರ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ ನಂತರ ನಡೆಸಲು ಶೀಘ್ರವೇ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು. ಕೇಂದ್ರ ಶಿಕ್ಷಣ ಸಚಿವ ರಮೇಶ್ Read more…

ತಂಗಿಯನ್ನೇ ವೇಶ್ಯಾವಾಟಿಕೆಗೆ ದೂಡಿ ದುಡ್ಡು ಪಡೆದ ಅಕ್ಕ –ಸೋದರ ಸಂಬಂಧಿಯಿಂದಲೂ ರೇಪ್

ಭೋಪಾಲ್: ಮಧ್ಯ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಕ್ಕನೇ ತಂಗಿಗೆ ಮಾದಕದ್ರವ್ಯ ವ್ಯಸನಿಯಾಗಿ ಮಾಡಿ ವೇಶ್ಯಾವಾಟಿಕೆಗೆ ನೂಕಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ..!

ಇಂದು ನಿಮಗೇನಾದರೂ ಬೇಸರದ ಭಾವನೆ ಕಾಡುತ್ತಿದೆಯಾ..? ಯಾವುದೇ ಕೆಲಸ ಮಾಡಲು ನಿಮಗೆ ಉತ್ಸಾಹವೇ ಇಲ್ಲವಾ..? ಹಾಗಿದಾರೆ ನಾವು ನಿಮಗೆಂದೇ ವಿಶೇಷವಾದ ವಿಡಿಯೋವಂದನ್ನ ಸಾಮಾಜಿಕ ಜಾಲತಾಣದಿಂದ ಆರಿಸಿ ತಂದಿದ್ದೇವೆ. ಪುಟಾಣಿ Read more…

ಸೋಮನಾಥ ದೇಗುಲದ ಕಳಶಗಳಿಗೆ ಚಿನ್ನದ ಲೇಪನ

ಗುಜರಾತ್‌ನಲ್ಲಿರುವ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನದ ಕಳಶಗಳಿಗೆ ಚಿನ್ನ ಲೇಪಿತ ಕವಚಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಕೆಲಸವು 2021ರ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. “ಸೋಮನಾಥ ದೇವಸ್ಥಾನದ 1400ಕ್ಕೂ ಹೆಚ್ಚು Read more…

ಭಾರತೀಯ ಮೂಲದ ವ್ಯಕ್ತಿ ಮೇಲೆ ಅಮೆರಿಕದಲ್ಲಿ ಫೈರಿಂಗ್​..!

ಅಮೆರಿಕದ ಚಿಕಾಗೋದಲ್ಲಿದ್ದ ಹೈದರಾಬಾದ್​ ಮೂಲದ 43 ವರ್ಷದ ವ್ಯಕ್ತಿ ಮೇಲೆ ಫೈರಿಂಗ್​ ಮಾಡಲಾಗಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಮೊಹಮ್ಮದ್​ ಮುಜಿಬುದ್ದೀನ್​ ಮೇಲೆ ಗುಂಡು ಹಾರಿಸಲಾಗಿದ್ದು Read more…

BIG NEWS: ಏರ್​ ಇಂಡಿಯಾ ಮೂಲಕ ಬ್ರಿಟನ್​​​​ನಿಂದ ಆಗಮಿಸಿದ 6 ಮಂದಿಗೆ ಕೊರೊನಾ…!

ಏರ್​ ಇಂಡಿಯಾ ವಿಮಾನದ ಮೂಲಕ ಕಳೆದ ರಾತ್ರಿ ಲಂಡನ್​​ನಿಂದ ಭಾರತಕ್ಕೆ ಆಗಮಿಸಿದ ಪ್ರಯಾಣಿಕರ ಪೈಕಿ 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬ್ರಿಟೀಷ್​ ಏರ್​ವೇಸ್​​ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ Read more…

ಇಲ್ಲಿದೆ ಮಹಿಳೆಯರು ಖುಷಿಪಡುವ ಸುದ್ದಿ…..!

ಕೋವಿಡ್-19 ಸೋಂಕು ಎದುರಿಸಲು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಿಶಿಷ್ಟವಾದ ಹಾರ್ಮೋನುಗಳು ಹಾಗೂ ಕ್ರೋಮೋಸೋಮ್ ಗಳ ಕಾರಣದಿಂದಾಗಿ ಮಹಿಳೆಯರಿಗೆ ಈ Read more…

ಬ್ರಿಟನ್​​ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್​…! ಇದರ ಪರಿಣಾಮ ಹೇಗಿದೆ ಗೊತ್ತಾ….?

ಬ್ರಿಟನ್​ನಲ್ಲಿ ಕೊರೊನಾ ಅಲೆ ಹೊಸ ರೂಪವನ್ನ ಪಡೆದುಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಬ್ರಿಟನ್​ನಿಂದ ಡಿಸೆಂಬರ್​ 31ರವರೆಗೆ ಎಲ್ಲಾ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕೊರೊನಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ Read more…

BREAKING NEWS: ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದ ವ್ಯಕ್ತಿಯಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆ

ಚೆನ್ನೈ: ಕೊರೊನಾ ಮಹಾಮಾರಿಯ ಒಂದು ಅಲೆಯ ಅಟ್ಟಹಾಸಕ್ಕೆ ನಲುಗಿದ್ದ ವಿಶ್ವಕ್ಕೆ ಇದೀಗ ರೂಪಾಂತರ ವೈರಸ್ ಭೀತಿ ಆರಂಭವಾಗಿದೆ. ಈಗಾಗಲೇ ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೊನಾ ಸೋಂಕು ವೇಗವಾಗಿ Read more…

ಗುಜರಾತ್‌: 20 ಅಡಿ ಬಾವಿಗೆ ಬಿದ್ದ ಸಿಂಹದ ರಕ್ಷಣೆ

ಗುಜರಾತ್‌ನ ಗಿರ್‌ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರಲ್ಲಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಗುಜರಾತ್‌ನ ಜುನಾಗಡ ಜಿಲ್ಲೆಯ ಖೊಡಾದಾ Read more…

ಮತ್ತೆ ಸದ್ದು ಮಾಡಿದ್ದಾನೆ ’ಹೇರ್ ‌ಕಟ್‌’ ಪೋರ

ಹೇರ್‌ಕಟ್ ಮಾಡಿಸಿಕೊಳ್ಳುವುದು ಎಂದರೆ ಬಹುತೇಕ ಮಕ್ಕಳಿಗೆ ಬಲೇ ಕಿರಿಕಿರಿ. ಅನುಶ್ರುತ್‌ ಹೆಸರಿನ ಬಾಲಕನೊಬ್ಬ ತನಗೆ ಹೇರ್‌ಕಟ್ ಮಾಡುತ್ತಿರುವ ಕ್ಷೌರಿಕನಿಗೆ ಬಯ್ಯುತ್ತಾ, “ಅರ‍್ರೇ! ಹೇರ್‌ಕಟ್ ಮಾಡಬೇಡ” ಎನ್ನುತ್ತಿರುವ ವಿಡಿಯೋವೊಂದು ಸಖತ್‌ Read more…

ಗೂಗಲ್‌ ನಲ್ಲಿ ಕೊರೊನಾ ವೈರಸ್ ‌ಗಿಂತ ನೇಹಾ ಕಕ್ಕರ್‌ ಹುಡುಕಿದವರೇ ಜಾಸ್ತಿ…!

ಸಾರ್ವಜನಿಕರ ಸರಾಸರಿ ಆದ್ಯತೆಗಳು ಏನು ಎಂಬುದನ್ನು ಸರ್ಚ್ ಎಂಜಿನ್‌ ಫಲಿತಾಂಶಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದಾಗಿರುವ ಮಾಹಿತಿ ಯುಗ ಇದು. ಇಡೀ ಜಗತ್ತೇ ಕೊರೊನಾ ವೈರಸ್ ಸಂಬಂಧಿ ಅಪ್‌ಡೇಟ್‌ಗಳಿಗೆ ಎಡತಾಕುತ್ತಿದ್ದರೆ Read more…

BIG NEWS: 5 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ 20 ಸಾವಿರಕ್ಕಿಂತ ಕೆಳಗಿಳಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ಕಳೆದ 24 ಗಂಟೆಯಲ್ಲಿ 19,556 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,00,75,116ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 301 Read more…

ಶಾಕಿಂಗ್: ಐಷಾರಾಮಿ ಬಸ್ ನಲ್ಲೇ ಅತ್ಯಾಚಾರವೆಸಗಿ ಗೋಣಿಚೀಲಕ್ಕೆ ತುಂಬಿ ಎಸೆದ ಚಾಲಕ

ಮುಂಬೈ: ಐಷಾರಾಮಿ ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗೋಣಿಚೀಲದಲ್ಲಿ ಹಾಕಿ ಪೆಟ್ರೋಲ್ ಬಂಕ್ ಬಳಿ ಎಸೆದು ಪರಾರಿಯಾಗಿದ್ದಾನೆ. ಮುಂಬೈ-ಅಹಮದಾಬಾದ್ ಹೆದ್ದಾರಿಯ ವಾಲೀವ್ ಬಳಿ Read more…

ಕಣ್ಮನ ಸೆಳೆಯುವಂತಿದೆ ಬಿಹಾರದಲ್ಲಿನ ಗಾಜಿನ ಸೇತುವೆ

ಬಿಹಾರದ ನಳಂದಾ ಜಿಲ್ಲೆಯ ರಾಜಗೃಹದಲ್ಲಿ ಗಾಜಿನ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಮೃಗಾಲಯ ಹಾಗೂ ಸಫಾರಿ ಪಾರ್ಕ್ ಒಂದನ್ನು ಬಿಹಾರದ ಅರಣ್ಯ ಇಲಾಖೆ ನಿರ್ಮಿಸಲಿದೆ. ಚೀನಾದ ಹಾಂಗ್‌ಝೌನಲ್ಲಿರುವಂತೆ ಗಾಜಿನ Read more…

82 ದಿನದ ಹೋರಾಟದ ನಂತರ ಕೋವಿಡ್ ಗೆದ್ದ ಹೆದ್ದಾರಿ ಇಲಾಖೆ ಉದ್ಯೋಗಿ

ಚೆನ್ನೈ: ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ 82 ದಿನಗಳ ನಿರಂತರ‌ ಚಿಕಿತ್ಸೆಯ ಬಳಿಕ ಹೆದ್ದಾರಿ ಇಲಾಖೆಯ 47 ವರ್ಷದ ಉದ್ಯೋಗಿ ಕೋವಿಡ್ ನಿಂದ ಗುಣವಾಗಿದ್ದಾರೆ.‌ ಸೋಮವಾರ ಆಸ್ಪತ್ರೆಯಿಂದ‌ ಅವರನ್ನು Read more…

ಹೊಸ ರೆಸ್ಟೋರೆಂಟ್ ಆರಂಭಿಸಿದ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್

ಎರಡು ತಿಂಗಳ ಹಿಂದೆ ಕೋವಿಡ್-19 ಲಾಕ್‌ಡೌನ್‌ನಿಂದ ತನಗೆ ಎದುರಾದ ದಯನೀಯ ಪರಿಸ್ಥಿತಿಯ ಕಾರಣದಿಂದ ದೇಶವಾಸಿಗಳು ಮುಮ್ಮಲ ಮರುಗುವಂತೆ ಮಾಡಿದ್ದ ದೆಹಲಿಯ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್ Read more…

BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಕಾರ್ ನಲ್ಲಿದ್ದ ಐವರು ಸಜೀವ ದಹನ

ಗ್ರೇಟರ್ ನೋಯ್ಡಾ: ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಐವರು ಸಜೀವ ದಹನವಾಗಿದ್ದಾರೆ. ಕಂಟೈನರ್ ಗೆ ಕಾರ್ ಡಿಕ್ಕಿಯಾಗಿ ತಗುಲಿದ ಬೆಂಕಿ ಧಗಧಗನೆ ಹೊತ್ತಿ Read more…

ತಮ್ಮ ಹೆಸರಿನಲ್ಲಿ ಮಂದಿರ ನಿರ್ಮಾಣವಾಗಿದ್ದಕ್ಕೆ ಸೋನು ಸೂದ್‌ ಹೇಳಿದ್ದೇನು…?

ಹೈದ್ರಾಬಾದ್: ಜನರಿಗೆ ನೆರವಾಗಿ ನಿಜವಾದ ಹೀರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಹೆಸರಿನಲ್ಲಿ ಮಂದಿರ ‌ನಿರ್ಮಾಣವಾಗಿದೆ. ಈ ಮೂಲಕ ಜನ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ತೆಲಂಗಾಣ ರಾಜ್ಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...