alex Certify India | Kannada Dunia | Kannada News | Karnataka News | India News - Part 1177
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪಟ್ಟುಬಿಡದ ರೈತರು – ಬೇಡಿಕೆ ಒಪ್ಪದ ಸರ್ಕಾರ, ಮತ್ತೆ ವಿಫಲವಾಯ್ತು ಸಂಧಾನ ಸಭೆ

ನವದೆಹಲಿ: ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇಂದು ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಜನವರಿ 8 ರಂದು ಮತ್ತೊಮ್ಮೆ ಸಂಧಾನ ಸಭೆ Read more…

BIG NEWS: 12 ವರ್ಷ ಮೇಲ್ಪಟ್ಟವರ ಮೇಲೂ ಕೊರೊನಾ ಲಸಿಕೆ ಕ್ಲಿನಿಕಲ್ ಪ್ರಯೋಗ ನಡೆಸಲು ಡಿಸಿಜಿಐ ಗ್ರೀನ್ ಸಿಗ್ನಲ್

ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ಗೆ ಸೇರಿದ ಕೋವಾಕ್ಸಿನ್​​​ನ್ನು 12 ವರ್ಷ ಮೇಲ್ಪಟ್ಟ ಮಕ್ಕಳ ಮೇಲೂ ಕ್ಲಿನಿಕಲ್​ ಪ್ರಯೋಗ ನಡೆಸಲು ಡ್ರಗ್ಸ್ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ಅನುಮತಿ ನೀಡಿದೆ. Read more…

ಹೊಸ ವರ್ಷದ ಪಾರ್ಟಿ ಎಲ್ಲಿ ಎಂದು ಕೇಳಿದಾತನಿಗೆ ಮುಂಬೈ ಪೊಲೀಸರ ಸ್ಮಾರ್ಟ್ ಉತ್ತರ

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜನರಿಗೆ ಕಾನೂನು ಪಾಲನೆ ಬಗ್ಗೆ ಅರಿವು ಮೂಡಿಸುವ ಮುಂಬೈ ಪೊಲೀಸ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಸಾಕಷ್ಟು ಟ್ವೀಟ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಡಿಸೆಂಬರ್‌ 31ರಂದು ಮನೆಗಳಲ್ಲೇ Read more…

BREAKING NEWS: ಚಿತ್ರಮಂದಿರಗಳಲ್ಲಿ ಶೇ.100 ಸೀಟು ಭರ್ತಿಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಸರ್ಕಾರ, ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಶೇಕಡಾ 100 ರಷ್ಟು ಸೀಟು ಭರ್ತಿಗೆ ಅನುಮತಿ ನೀಡಿದೆ. ಈ ಹಿಂದೆ ಕೋವಿಡ್ ಕಾರಣಕ್ಕೆ ಶೇಕಡಾ 50ರಷ್ಟು Read more…

SHOCKING: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದನ್ನು ಆಕ್ಷೇಪಿಸಿದ್ದಕ್ಕೆ ನಡೆದಿದೆ ಹತ್ಯೆ

ಆಘಾತಕಾರಿ ಘಟನೆಯೊಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದವರಿಗೆ ತಿಳಿಹೇಳಿದ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಜನವರಿ 1 ರಂದು ಈ Read more…

ಕೊರೊನಾ ಮಧ್ಯೆ ವಿಮಾನ ಪ್ರಯಾಣಿಕರಿಗೆ ಮತ್ತೊಂದು ಶಾಕ್…!

ದೆಹಲಿ ವಿಮಾನ ನಿಲ್ದಾಣದಿಂದ ವಿಮಾನವೇರುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಫೆಬ್ರವರಿಯಿಂದ ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಗೆ ಹೆಚ್ಚಿನ ಹಣ ವಸೂಲಿ ಮಾಡಲು ಏರಾ ಅನುಮತಿ ನೀಡಿದೆ. Read more…

ಮತ್ತೆ ಮತ್ತೆ ನೋಡಬೇಕೆನ್ನುವಂತೆ ಮಾಡುತ್ತೆ ಈ ಪುಟ್ಟ ಪೋರನ ವಿಡಿಯೋ…!

ಎಳವೆಯಿಂದಲೇ ಶಿಕ್ಷಣದ ಸಂಸ್ಕಾರ ಪಡೆಯಲು ಮನೆಯೇ ಮೊದಲ ಪಾಠಶಾಲೆ ಆಗಬೇಕು. ಶಾಲೆಗೆ ಸೇರಿಸುವ ಮುನ್ನ ಕನಿಷ್ಠ ಜ್ಞಾನವನ್ನಾದರೂ ಮಕ್ಕಳಿಗೆ ತುಂಬಬೇಕು. ಆಗ ಮಾತ್ರ ಮುಂದಿನ ವಿದ್ಯೆ ತಲೆಗಿಳಿಯುತ್ತದೆ. ಬಾಲ್ಯಾವಸ್ಥೆಯಿಂದಲೇ Read more…

ಪಾಕಿಸ್ತಾನದಲ್ಲೂ ಅತಿ ಹೆಚ್ಚು ವೀಕ್ಷಕರನ್ನು ಹೊಂದಿದೆ ಭಾರತದ ಈ ಚಾನೆಲ್

ಕೊರೊನಾ ಸಂದರ್ಭದಲ್ಲಿ ಮಾಧ್ಯಮಗಳನ್ನು ವೀಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಟಿವಿ ವೀಕ್ಷಣೆ ಮಾಡಿದ್ದರು. ಅದ್ರಲ್ಲೂ ದೂರದರ್ಶನವನ್ನು ವೀಕ್ಷಿಸಿದವರ ಸಂಖ್ಯೆ ಹೆಚ್ಚಿತ್ತು. ಈಗ Read more…

ತಾಯಿ-ಮಗಳ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಹರಿಬಿಟ್ಟ ಪಾಪಿಗಳು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಾಯಿ-ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ದುಷ್ಟರು ಅದ್ರ ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣಕ್ಕೆ ಈ ವಿಡಿಯೋವನ್ನು Read more…

ಕೊರೊನಾ ನಡುವೆ ರಾಜಸ್ಥಾನಕ್ಕೆ ಮತ್ತೊಂದು ಶಾಕ್​: ಹಕ್ಕಿ ಜ್ವರ – ಹೈ ಅಲರ್ಟ್​..!

ರಾಜಸ್ಥಾನದಲ್ಲಿ ಹಕ್ಕಿ ಜ್ವರ ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿ ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಜ್ವರ ಲಕ್ಷಣ ಕಂಡುಬಂದವರನ್ನ ಗುರುತಿಸುವ ಪ್ರಕ್ರಿಯೆಯೂ ರಾಜ್ಯದಲ್ಲಿ ಆರಂಭವಾಗಿದೆ. ರಾಜಸ್ಥಾನದ Read more…

ಮನೆಗೆ ನುಗ್ಗಿದ್ದ ಹೆಬ್ಬಾವನ್ನು ರಕ್ಷಿಸಿದ ಪೊಲೀಸ್ ಪೇದೆ

ಮನೆಯಲ್ಲೇ ಇದ್ದುಕೊಂಡು ಹೊಸ ವರ್ಷದ ತಯಾರಿಯಲ್ಲಿದ್ದ ಕುಟುಂಬವೊಂದರ ಮನೆಗೆ ಅನಿರೀಕ್ಷಿತ ಅತಿಥಿಯೊಬ್ಬ ಬಂದ ಕಾರಣ ಇಡೀ ಮನೆಯೇ ಬೆಚ್ಚಿ ಬಿದ್ದ ಘಟನೆ ಮುಂಬಯಿಯಲ್ಲಿ ಜರುಗಿದೆ. ಆರು ಅಡಿ ಉದ್ದದ Read more…

BIG NEWS: ಬಳಕೆಗೆ ಅನುಮತಿ ಪಡೆದ ‘ಕೋವಿಶೀಲ್ಡ್’ ಲಸಿಕೆಗೆ 1000 ರೂಪಾಯಿ…!

ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಕೋವಿಶೀಲ್ಡ್ ಕೊರೋನಾ ಲಸಿಕೆ ಬಳಕೆಗೆ ಅನುಮತಿ ನೀಡಿದೆ. ಈ ಲಸಿಕೆ ಜನರಿಗೆ 1000 ರೂ.ಗೆ ಮಾರಾಟವಾಗಲಿದ್ದು, ಸರ್ಕಾರಕ್ಕೆ 200 ರೂಪಾಯಿ ದರ Read more…

ಶಾಕಿಂಗ್: ಕಾಗೆ ಸೇರಿ ಅಪಾರ ಪಕ್ಷಿಗಳು ಸಾವು –ಅಂಕೆ ಮೀರಿದ ಹಕ್ಕಿಜ್ವರ; ಹೈ ಅಲರ್ಟ್

ನವದೆಹಲಿ: ಮಧ್ಯಪ್ರದೇಶದ ಇಂದೋರ್ ಮತ್ತು ರಾಜಸ್ಥಾನದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಕೇಂದ್ರ ಸರ್ಕಾರ ಹೈಅಲರ್ಟ್ ಘೋಷಿಸಿದೆ. ರಾಜಸ್ಥಾನದ ಅನೇಕ ಪ್ರದೇಶದಲ್ಲಿ ಕಾಗೆಗಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು Read more…

ತಾತ್ಕಾಲಿಕ ಮನೆಯಾಗಿ ಬದಲಾಯ್ತು ಟ್ರಕ್‌ ಕಂಟೈನರ್

ಕೇಂದ್ರ ಸರ್ಕಾರ ತಂದಿರುವ ಕೃಷಿ ಸಂಬಂಧಿ ನೂತನ ಕಾಯಿದೆಗಳ ವಿರುದ್ಧ ಪಂಜಾಬ್ ರೈತರ ಪ್ರತಿಭಟನೆ ಇನ್ನೂ ಚಾಲ್ತಿಯಲ್ಲಿದ್ದು, ಮಾಧ್ಯಮಗಳು ಪ್ರತಿಭಟನೆ ನಡೆಯುತ್ತಿರುವ ಸಿಂಘು ಗಡಿಯಿಂದ ಥರಾವರಿ ಸುದ್ದಿಗಳನ್ನು ಬಿತ್ತರಿಸುತ್ತಲೇ Read more…

ಈ ರಾಜ್ಯಗಳಲ್ಲಿ ಇಂದಿನಿಂದ ಆರಂಭವಾಗಲಿದೆ ಶಾಲಾ – ಕಾಲೇಜು

ಕೊರೊನಾ ಕಾರಣಕ್ಕೆ ಕಳೆದ ಒಂಬತ್ತು ತಿಂಗಳಿನಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳು ಹಂತಹಂತವಾಗಿ ಆರಂಭವಾಗುತ್ತಿವೆ. ಕರ್ನಾಟಕದಲ್ಲಿ ಹೊಸ ವರ್ಷದಿಂದಲೇ 10 ಮತ್ತು 12ನೇ ತರಗತಿ ಆರಂಭವಾಗಿದ್ದು, ಮುಂದಿನ Read more…

ಮನೆ ಬಾಗಿಲು ಒಡೆದು ಒಳಹೋದಾಗ ಕಂಡುಬಂದ ದೃಶ್ಯ ನೋಡಿ ಬೆಚ್ಚಿಬಿದ್ದ ಪೊಲೀಸರು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತಮ್ಮ ಪತಿಯನ್ನು ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಿರುವುದಲ್ಲದೆ ಬಳಿಕ ಸಾಮಾಜಿಕ ಜಾಲತಾಣ ಫೇಸ್ ಬುಕ್ Read more…

ಸ್ಟಾಲಿನ್ ಸಿಎಂ ಆಗುವುದು ಕನಸಿನ ಮಾತು ಎಂದ ಸಹೋದರ…!

ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಖ್ಯಾತ ನಟ ಕಮಲ್ ಹಾಸನ್ ಈಗಾಗಲೇ ಹೊಸ ಪಕ್ಷ ಸ್ಥಾಪಿಸಿದ್ದು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ. ಇದರ Read more…

ಅತ್ಯಾಚಾರಕ್ಕೆ ಯತ್ನಿಸಿದ ಸಂಬಂಧಿ ಜೀವ ತೆಗೆದ ಯುವತಿ

ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಶೋಲಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಯುವತಿ ಕೊಲೆ ಮಾಡಿದ್ದಾಳೆ. 26 ವರ್ಷದ ಅಜಿತ್ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. Read more…

BIG NEWS: ಟೆಕ್ಕಿ ವಜಾ ಪ್ರಕರಣ ಕುರಿತಂತೆ ಕಾರ್ಮಿಕ ನ್ಯಾಯಾಲಯದಿಂದ ಮಹತ್ವದ ಆದೇಶ

  ಐಟಿ ಉದ್ಯೋಗಿಗಳಿಗೆ ಉದ್ಯೋಗದ ಭದ್ರತೆ ಕುರಿತಂತೆ ಯಾವುದೇ ಸುರಕ್ಷತೆ ಇಲ್ಲ ಎಂಬ ಮಾತುಗಳ ಮಧ್ಯೆ ಚೆನ್ನೈನ ಕಾರ್ಮಿಕ ನ್ಯಾಯಾಲಯ ನೀಡಿರುವ ಮಹತ್ವದ ತೀರ್ಪು ಎಲ್ಲರ ಗಮನ ಸೆಳೆದಿದೆ. Read more…

ಇಳಿಕೆಯಾಗುತ್ತಾ ಆದಿವಾಸಿಗಳ ವಿವಾಹ ವಯೋಮಿತಿ…?

ಪ್ರಸ್ತುತ ಭಾರತದಲ್ಲಿ ವಿವಾಹದ ವಯೋಮಿತಿ ಪುರುಷರಿಗೆ 21 ವರ್ಷ ಹಾಗೂ ಮಹಿಳೆಯರಿಗೆ 18 ವರ್ಷ ತುಂಬಿರಬೇಕೆಂದು ನಿಗದಿಪಡಿಸಲಾಗಿದೆ. ಇದರ ಮಧ್ಯೆ ಆದಿವಾಸಿಗಳ ವಿವಾಹ ವಯೋಮಿತಿಯನ್ನು ಇಳಿಕೆ ಮಾಡಬೇಕೆಂಬ ಕೂಗು Read more…

DCGI ಅನುಮೋದಿಸಿರುವ ಕೊರೊನಾ ಲಸಿಕೆ ವಿಶೇಷತೆ ಏನು ಗೊತ್ತಾ…? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಭಾನುವಾರದಂದು ಎರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತುರ್ತು ಸಂದರ್ಭಗಳಲ್ಲಿ ಈ ಲಸಿಕೆಗಳನ್ನು Read more…

BIG NEWS: ತೀವ್ರ ಚಳಿ, ಮಳೆಯಲ್ಲೂ ರೈತರ ಹೋರಾಟ -40 ನೇ ದಿನಕ್ಕೆ ಪ್ರತಿಭಟನೆ; ಇಂದು ಮತ್ತೆ ಸಭೆ

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ಕೈಗೊಂಡಿರುವ ಹೋರಾಟ 40ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮತ್ತೆ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರು ಸಭೆ Read more…

ರೈಲಲ್ಲೇ ಆಘಾತಕಾರಿ ಘಟನೆ: ಒಂಟಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಕೆಳಗೆ ಎಸೆದ ಕಿಡಿಗೇಡಿ

ಮುಂಬಯಿ: ಲೋಕಲ್ ಟ್ರೈನ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಿಡಿಗೇಡಿಯೊಬ್ಬ ವಿರೋಧ ವ್ಯಕ್ತಪಡಿಸಿದಾಗ ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಎಸೆದ ಘಟನೆ ಜನವರಿ 1 ರಂದು ನಡೆದಿದೆ. 25 Read more…

BIG NEWS: ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಆಕ್ಷೇಪ – ಆತುರದ ನಿರ್ಧಾರ ಅಪಾಯಕಾರಿ; ತರೂರ್

ನವದೆಹಲಿ: ಕೋವಿಡ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ದಿನವೇ ಆಕ್ಷೇಪ ಕೇಳಿಬಂದಿದೆ. ವ್ಯಾಕ್ಸಿನ್ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಂದ ಆಕ್ಷೇಪ ವ್ಯಕ್ತವಾಗಿದೆ. ಲಸಿಕೆ ಬಳಕೆಗೆ ಅನುಮತಿ Read more…

BIG BREAKING: ಸ್ಮಶಾನದಲ್ಲೇ ಘೋರ ದುರಂತ -ಛಾವಣಿ, ಗೋಡೆ ಕುಸಿದು 15 ಜನ ಸಾವು

ನವದೆಹಲಿ: ಕೇರಳದಲ್ಲಿ ಮನೆ ಮೇಲೆ ದಿಬ್ಬಣದ ಬಸ್‌ ಉರುಳಿ 5 ಮಂದಿ ಸಾವನ್ನಪ್ಪಿದ ಘಟನೆ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ದುರಂತ ಸಂಭವಿಸಿರುವ ಕುರಿತು ವರದಿಯಾಗಿದೆ. ದೆಹಲಿ Read more…

ಮತ್ತೊಂದು ಘೋರ ದುರಂತ: ಸ್ಮಶಾನದ ಛಾವಣಿ ಕುಸಿದು 8 ಮಂದಿ ಸಾವು

ಇಂದಿನ ಭಾನುವಾರ ಕರಾಳ ದಿನವಾಗಿ ಪರಿಣಮಿಸಿದೆ. ಮನೆ ಮೇಲೆ ದಿಬ್ಬಣದ ಬಸ್‌ ಉರುಳಿ 5 ಮಂದಿ ಸಾವನ್ನಪ್ಪಿದ ಘಟನೆ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ದುರಂತ ಸಂಭವಿಸಿರುವ Read more…

BREAKING NEWS: ಮನೆ ಮೇಲೆ ಉರುಳಿಬಿದ್ದ ಮದುವೆ ದಿಬ್ಬಣದ ಬಸ್; ಐವರ ದುರ್ಮರಣ

ಕಾಸರಗೋಡು: ಮದುವೆ ದಿಬ್ಬಣದ ಬಸ್ ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಕರ್ನಾಟಕ – ಕೇರಳ ಗಡಿಯಲ್ಲಿ ಸಂಭವಿಸಿದೆ. ಪುತ್ತೂರಿನಿಂದ ಕೇರಳದ ಪಾಣತ್ತೂರಿಗೆ Read more…

ಗಾಯಗೊಂಡ ಸಲಗಕ್ಕೆ ಆರೈಕೆ ಮಾಡಿದ ವಿಡಿಯೋ ವೈರಲ್

ಗಾಯಗೊಂಡಿದ್ದ ಕಾಡಾನೆಯೊಂದಕ್ಕೆ ತಮಿಳು ನಾಡಿನ ನೀಲಗಿರಿ ಪ್ರದೇಶದಲ್ಲಿ ಶುಶ್ರೂಷೆ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಈ ಗಂಡಾನೆಯನ್ನು ಇನ್ನಷ್ಟು ಆನೆಗಳ ನೆರವಿನೊಂದಿಗೆ ಪಶುವೈದ್ಯರು ಆರೈಕೆ Read more…

ಅಚ್ಚರಿ ಮೂಡಿಸುತ್ತೆ ಅಡಿಕೆಯಲ್ಲಿ ಮೂಡಿದ ಕಿರು ಕಲಾಕೃತಿ

ಸೂರತ್‌ ಮೂಲದ ಕಿರಿಪ್ರತಿಮೆಗಳ ಕಲಾವಿದರೊಬ್ಬರು ಅಡಿಕೆಗಳನ್ನು ಬಳಸಿ ಕಲಾಕೃತಿಗಳನ್ನು ಮಾಡುವ ಮೂಲಕ ಲಾಕ್‌ಡೌನ್ ಅವಧಿಯನ್ನು ಅರ್ಥಪೂರ್ಣವಾಗಿ ಕಳೆದಿದ್ದಾರೆ. ಪವನ್ ಶರ್ಮಾ ಹೆಸರಿನ ಈ ವ್ಯಕ್ತಿ, ದೇವತೆಗಳಾದ ಶ್ರೀರಾಮಚಂದ್ರ, ಗಣೇಶರ Read more…

ಹೊಸ ವರ್ಷದಂದು ಕೇಜ್ರಿವಾಲ್ ಮಾಡಿದ್ರಾ ನಮಾಜ್….? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟೋಪಿ ಧರಿಸಿ ನಮಜ್ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಅದರಲ್ಲೂ ಅದು ವರ್ಷದ ಮೊದಲ ದಿನವಾದ ಜನವರಿ 1 ರಂದು ದಿಲ್ಲಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...