alex Certify India | Kannada Dunia | Kannada News | Karnataka News | India News - Part 1091
ಕನ್ನಡ ದುನಿಯಾ
    Dailyhunt JioNews

Kannada Duniya

105 ವರ್ಷಗಳ ಹಿಂದೆಯೇ ವಿದ್ಯಾರ್ಥಿನಿಯರಿಗಿತ್ತು ʼಮುಟ್ಟಿನ ರಜೆʼ

ಮಹಿಳೆಯರಿಗೆ ತಿಂಗಳ ನೋವು ಎಂಬುದು ಸಹಿಸಲಾಗದ ವೇದನೆ. ಇದನ್ನು ಅನುಭವಿಸುವ ಅವರಿಗಷ್ಟೇ ಇದರ ಕಷ್ಟ ಗೊತ್ತು. ಹೀಗಾಗಿ ಮಹಿಳೆಯರಿಗೆ ತಿಂಗಳ ನೋವಿಗೆ ರಜೆ ನೀಡಬೇಕೆಂಬ ಮಾತು ಕೇಳಿ ಬರುತ್ತಲೇ Read more…

ಭರ್ಜರಿ ಗುಡ್ ನ್ಯೂಸ್: ಕೈಗೆಟುಕುವ 100 ರೂ. ದರದಲ್ಲಿ ಕೊರೊನಾ ಪರೀಕ್ಷೆ ಕಿಟ್ ಅಭಿವೃದ್ಧಿ

ಮುಂಬೈ ಮೂಲದ ಸ್ಟಾರ್ಟ್ ಅಪ್ ಪತಂಜಲಿ ಫಾರ್ಮಾ ಕೈಗೆಟುಕುವ ದರದಲ್ಲಿ ಕೋವಿಡ್ ಪರೀಕ್ಷೆ ಮಾಡುವ ಕಿಟ್ ಅಭಿವೃದ್ಧಿಪಡಿಸಿದೆ. ಈ ಕಿಟ್ ನಲ್ಲಿ ಕೋವಿಡ್ ಪ್ರತಿ ಪರೀಕ್ಷೆಗೆ 100 ರೂಪಾಯಿ Read more…

ಗೆಳೆಯನ ನಂಬಿ ಹೋದ ಮಹಿಳೆ ಮೇಲೆ ಗ್ಯಾಂಗ್ ರೇಪ್: ಕಾಡಿನಲ್ಲಿ 25 ಮಂದಿಯಿಂದ ಲೈಂಗಿಕ ದೌರ್ಜನ್ಯ

ನವದೆಹಲಿ: ಫೇಸ್ಬುಕ್ ನಲ್ಲಿ ಪರಿಚಿತವಾಗಿದ್ದ ಯುವಕನನ್ನು ನಂಬಿ ಆತನೊಂದಿಗೆ ಹೋಗಿದ್ದ ಮಹಿಳೆಯ 25 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದಾಗಿ ದೂರು Read more…

ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಎಲ್ಲಾ ದಿನವೂ ನ್ಯಾಯಬೆಲೆ ಅಂಗಡಿ ಓಪನ್

ನವದೆಹಲಿ: ಪಡಿತರ ಚೀಟಿದಾರರಿಗೆ ಕೇಂದ್ರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ವಾರದ ಎಲ್ಲ ದಿನವೂ ಪಡಿತರ ಅಂಗಡಿಗಳನ್ನು ತೆರೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಾರದ ಎಲ್ಲಾ ದಿನಗಳಲ್ಲೂ Read more…

ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ತಡೆಗೆ ಮಹತ್ವದ ಕ್ರಮ: ಕೇಂದ್ರದಿಂದ ಪ್ರತ್ಯೇಕ ಗೈಡ್ ಲೈನ್ ರಿಲೀಸ್

ನವದೆಹಲಿ: ಗ್ರಾಮೀಣ ಪ್ರದೇಶಗಳಿಗೆ ಕೊರೋನಾ ಸೋಂಕು ತಡೆಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಸೋಂಕಿನ ಲಕ್ಷಣಗಳು ಕಂಡುಬಂದರೆ ಆಶಾ ಕಾರ್ಯಕರ್ತೆಯರು ತಕ್ಷಣವೇ ಕೋವಿಡ್ ಟೆಸ್ಟ್ Read more…

ಗಮನಿಸಿ…! ಕೊರೋನಾ ಲಸಿಕೆ ಆನ್ಲೈನ್ ನೋಂದಣಿ ನೆಪದಲ್ಲಿ ವಂಚನೆ –ಕರೆ, SMS, ಲಿಂಕ್ ನಂಬಿ ಮೋಸ ಹೋಗಬೇಡಿ

 ನವದೆಹಲಿ: ಭಾರತದಲ್ಲಿ ಕೊರೋನಾ ಎರಡನೇ ಅಲೆ ತೀವ್ರ ಏರಿಕೆ ಕಂಡಿದ್ದು, ವ್ಯಾಕ್ಸಿನೇಷನ್ ಕಾರ್ಯ ಪ್ರಗತಿಯಲ್ಲಿದೆ. ವ್ಯಾಕ್ಸಿನ್ ಪಡೆಯಲು ಆನ್ಲೈನ್ನಲ್ಲಿ ನೋಂದಣಿ ಮಾಡಬೇಕಿದ್ದು, ಇದನ್ನು ದುರ್ಬಳಕೆ ಮಾಡಿಕೊಂಡು ವಂಚಕರು ಜನರನ್ನು Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ಮಹತ್ವದ ಮಾಹಿತಿ – ಲಸಿಕೆ ಪಡೆದವರು ಸೋಂಕಿಗೊಳಗಾದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕೇವಲ ಶೇ.0.06 ಮಾತ್ರ

ನವದೆಹಲಿ: ಕೋವಿಡ್ ವ್ಯಾಕ್ಸಿನೇಷನ್ ನಂತರ ಕೇವಲ ಶೇಕಡ 0.06 ಜನರಿಗೆ ಮಾತ್ರ ಆಸ್ಪತ್ರೆ ಅಗತ್ಯವಿರುತ್ತದೆ. ಲಸಿಕೆ ಹಾಕಿಸಿಕೊಂಡವರಲ್ಲಿ ಶೇಕಡ 97.38 ರಷ್ಟು ಜನರು ವೈರಸ್ ನಿಂದ ರಕ್ಷಿಸಲ್ಪಟ್ಟಿದ್ದಾರೆ ಎಂದು Read more…

ವಿಡಿಯೋ ವೈರಲ್ ಆದ ಬೆನ್ನಲ್ಲೇ ಮೊಟ್ಟೆ ಕಳವು ಮಾಡಿದ್ದ ಪೊಲೀಸ್ ಸಸ್ಪೆಂಡ್

ಚಂಡೀಗಢ: ಮೊಟ್ಟೆಗಳನ್ನು ಕಳವು ಮಾಡಿದ್ದ ಚಂಡಿಗಢ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಚಂಢೀಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ರಸ್ತೆ ಬದಿ ಇದ್ದ ಗಾಡಿಯಿಂದ ಮೊಟ್ಟೆಗಳನ್ನು ಕದಿಯುತ್ತಿದ್ದ ವಿಡಿಯೋ ಸಾಮಾಜಿಕ Read more…

BIG NEWS: CBSE 12 ನೇ ತರಗತಿ ಪರೀಕ್ಷೆ ರದ್ದು, ಕೇಂದ್ರ ಶಿಕ್ಷಣ ಸಚಿವರ ನೇತೃತ್ವದ ಸಭೆಯಲ್ಲಿ ನಾಳೆ ನಿರ್ಧಾರ ಸಾಧ್ಯತೆ

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್ಇ 12 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲು ಚಿಂತನೆ ನಡೆದಿದೆ. ಮೇ 17 ರಂದು ಕೇಂದ್ರ ಶಿಕ್ಷಣ ಸಚಿವ Read more…

ಕೊರೊನಾದಿಂದ ಚೇತರಿಸಿಕೊಂಡಿದ್ದ ಕಾಂಗ್ರೆಸ್ ನಾಯಕ ರಾಜೀವ್ ಸಾತವ್ ವಿಧಿವಶ

ಮುಂಬೈ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭೆ ಸದಸ್ಯ ಹಾಗೂ ರಾಹುಲ್ ಗಾಂಧಿಯವರ ನಿಕಟವರ್ತಿಯಾಗಿದ್ದ ರಾಜೀವ್ ಸಾತವ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 46 ವರ್ಷದ ರಾಜೀವ್ ಸಾತವ್ Read more…

BIG NEWS: 24 ಗಂಟೆಯಲ್ಲಿ 3,11,170 ಜನರಿಗೆ ಕೊರೊನಾ; 4,000ಕ್ಕೂ ಹೆಚ್ಚು ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 3,11,170 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,46,84,077ಕ್ಕೆ ಏರಿಕೆಯಾಗಿದೆ. ಕಳೆದ Read more…

ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸೂತ್ರ ಹೇಳಿದ ಮೋದಿ

ಕೊರೊನಾ ಮೊದಲ ಅಲೆಯಲ್ಲಿ ಸೋಂಕು ನಗರವಾಸಿಗಗಳಿಗೆ ಹೆಚ್ಚಾಗಿ ಕಂಡು ಬಂದಿತ್ತು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿ-ಹಳ್ಳಿಗೆ ಹಬ್ಬಿದೆ. ಕೊರೊನಾ ಪರಿಸ್ಥಿತಿ ಅವಲೋಕನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ Read more…

ಫಾಲೋವರ್ಸ್​ಗೆ ಹೊಸ ಟಾಸ್ಕ್​ ಕೊಟ್ಟ ಆನಂದ್​ ಮಹೀಂದ್ರಾ

ಮಹೀಂದ್ರಾ & ಮಹೀಂದ್ರಾ ಕಂಪನಿ ಚೇರ್​ಮೆನ್​​ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಸದಾ ಆಕ್ಟಿವ್​ ಆಗಿರ್ತಾರೆ. ಇವರ ಪೋಸ್ಟ್​​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಾನೇ ಇರುತ್ತದೆ. ಈ ಬಾರಿ ಆನಂದ್​ Read more…

7 ಸಾವಿರ ಮಾವಿನ ಹಣ್ಣುಗಳಿಂದ ಅಲಂಕೃತವಾಯ್ತು ಪಂಡರಾಪುರದ ಶ್ರೀ ವಿಠಲ ದೇಗುಲ

ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಪಂಡರಾಪುರದ ಶ್ರೀ ವಿಠಲ ದೇವಾಲಯವನ್ನು 7000 ಮಾವಿನ ಹಣ್ಣಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲಂಕಾರದ ವೈಭವದ ಚಿತ್ರ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪುಣೆ ಮೂಲದ ವಿನಾಯಕ Read more…

ತಡರಾತ್ರಿ ಕಾಮದ ಮದದಲ್ಲಿ ಹೇಯಕೃತ್ಯ: ಮನೆಗೆ ನುಗ್ಗಿ ಅತ್ಯಾಚಾರವೆಸಗಿದ ಯುವಕ ಅರೆಸ್ಟ್

ಲಖ್ನೋ: ಉತ್ತರ ಪ್ರದೇಶದ ಲಲಿತ್ ಪುರ ಜಿಲ್ಲೆಯಲ್ಲಿ ಯುವಕನೊಬ್ಬ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. 70 ವರ್ಷದ ಮಹಿಳೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ 21 ವರ್ಷದ Read more…

ಮೋದಿ ಜೀ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳುಹಿಸಿದಿರಿ? ಎಂಬ ಪೋಸ್ಟರ್ ಹಾಕಿದ್ದ 15 ಮಂದಿ ಅರೆಸ್ಟ್

ನವದೆಹಲಿ: ಪ್ರಧಾನಿ ಮೋದಿ ಅವರೇ ನೀವು ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಕ್ಕೆ ಏಕೆ ಕಳುಹಿಸಿದ್ದೀರಿ ಎನ್ನುವ ಬರಹವಿದ್ದ ಪೋಸ್ಟರ್ ಗಳನ್ನು ಅಂಟಿಸಿದ್ದ 15 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. Read more…

ಯುವಕರಿಗಿಂತ ವೃದ್ಧರಿಗೆ ಹೆಚ್ಚು ಅಗತ್ಯವಿದೆ ಲಸಿಕೆ: ಮಹತ್ವದ ಸಲಹೆ ನೀಡಿದ ಏಮ್ಸ್ ನಿರ್ದೇಶಕ

ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗ್ತಿದೆ. ದೇಶದಲ್ಲಿ ಲಸಿಕೆಗೆ ಹೆಚ್ಚು ಬೇಡಿಕೆ ಬರ್ತಿದ್ದಂತೆ ಲಸಿಕೆ ಅಭಾವ ಎದುರಾಗಿದೆ. ಈಗಾಗಲೇ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ Read more…

ತಾನು ದಾಖಲಾದ ಆಸ್ಪತ್ರೆ ನೆಲ ಒರೆಸಿದ ಸಚಿವ….!

ಕೊರೊನಾ ಸೋಂಕು ಜನಸಾಮಾನ್ಯರು, ಸೆಲೆಬ್ರಿಟಗಳು, ನಾಯಕರೆನ್ನದೇ ಎಲ್ಲರನ್ನೂ ಕಾಡುತ್ತಿದೆ. ರಾಜಕಾರಣಿಗಳಿಗೆ ಕೊರೊನಾ ಬಂದರೆ ವಿಐಪಿ ಟ್ರೀಟ್​ಮೆಂಟ್​ ಪಡೀತಾರೆ ಎಂಬ ಆರೋಪಗಳ ಮಧ್ಯೆಯೇ ಮಿಜೋರಾಂನ ಕೊರೊನಾ ಸೋಂಕಿತ ಸಚಿವ ಆಸ್ಪತ್ರೆಯ Read more…

‘ಜೀತ್ ಜಾಯೆಂಗೆ ಹಮ್……’; ಹೃದಯ ಗೆದ್ದ ಐಟಿಬಿಪಿ ಯೋಧನ ಹಾಡು

ಕೋವಿಡ್ ಸಂದರ್ಭದಲ್ಲಿ ಆತ್ಮವಿಶ್ವಾಸ ತುಂಬುವ ವಿವಿಧ ಪ್ರಯತ್ನಗಳು ನಡೆಯುತ್ತಿವೆ. ಇದೇ ವೇಳೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಸೈನಿಕರು ಫ್ರೆಂಟ್‌ಲೈನ್ ವಾರಿಯರ್ ಉದ್ದೇಶಿಸಿ ಹಾಡಿದ ಹಾಡು ಈಗ ನೆಟ್ಟಿಗರ ಹೃದಯ Read more…

ಪಶ್ಚಿಮ ಬಂಗಾಳ: ನಾಳೆಯಿಂದ 15 ದಿನ ಕಂಪ್ಲೀಟ್ ಲಾಕ್ ಡೌನ್

ಕೋಲ್ಕತ್ತಾ: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದ್ದು, 15 ದಿನಗಳ ಕಂಪ್ಲೀಟ್ ಲಾಕ್ ಡೌನ್ ಘೋಷಿಸಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕು Read more…

BIG NEWS: 10 ದಿನ ವೆಂಟಿಲೇಟರ್ ನಲ್ಲಿದ್ದು ಕೊರೊನಾ ಗೆದ್ದು ಬಂದ 1 ತಿಂಗಳ ಮಗು

ಆಯಸ್ಸು ಗಟ್ಟಿಯಿದ್ರೆ ಎಂಥ ಯುದ್ಧವನ್ನಾದ್ರೂ ಗೆದ್ದು ಬರಬಹುದು. ಕೊರೊನಾ ಕೂಡ ಇದಕ್ಕೆ ಉತ್ತಮ ನಿದರ್ಶನ. ಕೊರೊನಾ ಸಾಂಕ್ರಾಮಿಕ ರೋಗವನ್ನು 100 ರ ವೃದ್ಧರು ಗೆದ್ದು ಬಂದಿದ್ದಾರೆ. ಕೊರೊನಾ ಬಂದಾಗ Read more…

ಲಕ್ಷದ್ವೀಪದಲ್ಲಿ ಕೋವಿಡ್​​ ರೋಗಿಯ ಸಹಾಯಕ್ಕೆ ನಿಂತ ಭಾರತೀಯ ನೌಕಾಪಡೆ

ಲಕ್ಷದ್ವೀಪದಲ್ಲಿರುವ ಕಲ್ಪೇನಿ ಎಂಬಲ್ಲಿ 75 ವರ್ಷದ ಕೋವಿಡ್ ರೋಗಿಯನ್ನ ಕೊಚ್ಚಿಗೆ ಸ್ಥಳಾಂತರಗೊಳಿಸುವ ಸಲುವಾಗಿ ಭಾರತೀಯ ನೌಕಾಪಡೆಯು ತನ್ನ ಸೇವೆಯನ್ನ ವಿಸ್ತರಿಸಿದೆ. ದಕ್ಷಿಣ ನೇವಲ್​ ಕಮಾಂಡ್​ ನೀಡಿರುವ ಅಧಿಕೃತ ಹೇಳಿಕೆಯ Read more…

ಹಾಸಿಗೆ ಹಂಚಿಕೊಂಡ್ರೆ ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ಷರತ್ತು ವಿಧಿಸಿದ ವ್ಯಕ್ತಿ

ಕೊರೊನಾ ವೈರಸ್ ದೇಶದ ಚಿತ್ರಣವನ್ನು ಬದಲಿಸಿದೆ. ಕೊರೊನಾ, ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಆಸ್ಪತ್ರೆ, ಬೆಡ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಅನೇಕರು ಜನ ಸೇವೆಗೆ ನಿಂತ್ರೆ ಮತ್ತೆ Read more…

ಲಸಿಕೆ ಪಡೆದವರಿಗೆ ಮುಖ್ಯ ಮಾಹಿತಿ: ವೈರಸ್ ರೂಪಾಂತರ ಕಾರಣ ಮಾಸ್ಕ್, ಅಂತರ ಪಾಲನೆ ಮುಂದುವರೆಸಲು ಏಮ್ಸ್ ನಿರ್ದೇಶಕ ಸಲಹೆ

ನವದೆಹಲಿ: ಕೊರೋನಾ ವೈರಸ್ ರೂಪಾಂತರಗೊಳ್ಳುತ್ತಿರುವುದರಿಂದ ಎರಡು ಡೋಸ್ ಲಸಿಕೆ ಪಡೆದುಕೊಂಡವರು ಕೂಡ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಮುಂದುವರೆಸಬೇಕೆಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಏಮ್ಸ್) ನಿರ್ದೇಶಕ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ರೂ ಭಾರತವೇ ಸುರಕ್ಷಿತ ; ಇಲ್ಲಿದೆ ಜನತೆಗೆ ನೆಮ್ಮದಿ ನೀಡುವ ಮಾಹಿತಿ

ಯಾರು ಏನೇ ಹೇಳಲಿ ಭಾರತ ಸುರಕ್ಷಿತ ದೇಶವಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಾವು, ನೋವಿನ ಸಂಖ್ಯೆ ಭಾರಿ ಹೆಚ್ಚಾಗಿದೆ. ಮಾಧ್ಯಮಗಳು ಕೂಡ ಈ ಬಗ್ಗೆ ಬೆಳಕು ಚೆಲ್ಲಿವೆ. Read more…

ʼಬ್ಲಾಕ್ ಫಂಗಸ್ʼ ಲಕ್ಷಣಗಳೇನು..? ಇದರಿಂದ ರಕ್ಷಣೆ ಹೇಗೆ…..? ಕೇಂದ್ರ ಆರೋಗ್ಯ ಸಚಿವರಿಂದ ಮಹತ್ವದ ಸಲಹೆ

ಕೊರೊನಾದಿಂದ ಚೇತರಿಸಿಕೊಂಡವರಿಗೆ ʼಬ್ಲಾಕ್ ಫಂಗಸ್ʼ ಸಮಸ್ಯೆ ಕಾಡ್ತಿದೆ. ದೇಶದಲ್ಲಿ ಬ್ಲ್ಯಾʼಬ್ಲಾಕ್ ಫಂಗಸ್ʼ ನ ಕೆಲ ಪ್ರಕರಣ ಬೆಳಕಿಗೆ ಬಂದಿದೆ. ಈ ʼಬ್ಲಾಕ್ ಫಂಗಸ್ʼ ಲಕ್ಷಣವೇನು…? ಅದನ್ನು ಹೇಗೆ ಪತ್ತೆ Read more…

BIG NEWS: ಸೋಂಕಿತರಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ; 24 ಗಂಟೆಯಲ್ಲಿ 3,53,299 ಜನ ಡಿಸ್ಚಾರ್ಜ್; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ಕೊರೊನಾ ಅಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 3,26,098 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,43,72,907ಕ್ಕೆ ಏರಿಕೆಯಾಗಿದೆ. ಕಳೆದ 24 Read more…

ಕೊರೊನಾ ಸೋಂಕಿತರ ಪಾಲಿಗೆ ಆಪತ್ಭಾಂಧವನಾದ ಪ್ಲಾಸ್ಮಾ ದಾನಿ….! ಈವರೆಗೆ 15 ಬಾರಿ ಪ್ಲಾಸ್ಮಾ ನೀಡಿಕೆ

ಕೋವಿಡ್ ಸಾಂಕ್ರಾಮಿಕ ಅನೇಕರ ಜೀವ ತೆಗೆದಿದೆ, ಇದೇ ವೇಳೆ ಜೀವರಕ್ಷಕ ವಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದರೆ ಪ್ಲಾಸ್ಮಾ ದಾನ ಮಾಡಲು ಅನೇಕರು ಹಿಂದೇಟು ಹೊಡೆಯುತ್ತಿದ್ದಾರೆ. ಈ ನಡುವೆ Read more…

ಮೊಳಕಾಲುದ್ದ ನೀರಿದ್ದರೂ ಪಿಜ್ಜಾ ಡೆಲವರಿ ಮಾಡಿದ ಫುಡ್ ಸೋಲ್ಜರ್….!

ಕೋವಿಡ್ ಕಾಲಘಟ್ಟದಲ್ಲಿ ಕರ್ಫ್ಯೂ, ಲಾಕ್ ಡೌನ್ ಜಾರಿಯಲ್ಲಿದೆ. ಈ ವೇಳೆ ಮನೆಯಲ್ಲಿ ಹಸಿದು ಕುಳಿತ ಅದೆಷ್ಟೋ ಹೊಟ್ಟೆಗಳನ್ನು ತಣ್ಣಗೆ ಮಾಡುತ್ತಿರುವುದು ಫುಡ್ ಡೆಲವರಿ ಬಾಯ್ಸ್‌ಗಳು. ಈ ಫುಡ್ ಡೆಲವರಿ Read more…

ತನ್ನ ಮದುವೆಯಲ್ಲಿ ಸ್ವತಃ ವಾದ್ಯ ನುಡಿಸಿದ ವರ..! ವೈರಲ್​ ಆಯ್ತು ವಿಡಿಯೋ

ಮದುವೆ ಮನೆಯಲ್ಲಿ ವಾದ್ಯದ ಸಪ್ಪಳ ಕೇಳಿಲ್ಲ ಅಂದರೆ ವಿವಾಹ ಕಾರ್ಯಕ್ರಮಕ್ಕೊಂದು ಶೋಭೆ ಇರೋದಿಲ್ಲ. ಆದರೆ ದೇಶದಲ್ಲಿ ಕೊರೊನಾ ಕೇಸ್​ ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರೋದ್ರಿಂದ ಎಲ್ಲರಿಗೂ ಮೊದಲಿನ ಹಾಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...