alex Certify India | Kannada Dunia | Kannada News | Karnataka News | India News - Part 1074
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಪ್‌ ಹೊಡೆದು ಬೋರ್ವೆಲ್‌ ನೀರು ಕುಡಿದ ಗಜರಾಜ….!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರತೆಯ ಕೂಗನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣುವ ಆನೆಯೊಂದು ದಾಹ ನೀಗಿಸಿಕೊಳ್ಳಲು ಖುದ್ದು ತಾನೇ ಕೈಪಂಪ್‌ ಒತ್ತಿಕೊಳ್ಳುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ Read more…

ʼಕೋವಿಡ್ʼ ಸಂಕಷ್ಟದ ನಡುವೆ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುತ್ತೆ ಈ ವಿಡಿಯೋ

ಕೋವಿಡ್ ಸಾಂಕ್ರಮಿಕದಿಂದಾಗಿ ಜಗತ್ತಿನೆಲ್ಲೆಡೆ ಬಹಳಷ್ಟು ಮಾನವ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಎಲ್ಲೆಲ್ಲೂ ಮಾಸ್ಕ್‌ಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂಥ ಕ್ರಮಗಳೇ ಗೋಚರಿಸುತ್ತಿದ್ದು ಒಂದು ರೀತಿಯ ನೀರವತೆ ಮನುಕುಲವನ್ನು ಆವರಿಸಿದೆ. ಯಾವಾಗ ಎಂದಿನಂತೆ Read more…

ಕೋವಿಡ್ ಲಸಿಕೆ ಪಡೆದ ಬಳಿಕ ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ 125 ವರ್ಷದ ವೃದ್ದ

ಕೋವಿಡ್-19 ಲಸಿಕೆ ಕಾರ್ಯಕ್ರಮ ದೇಶಾದ್ಯಂತ ಭರದಿಂದ ಸಾಗುತ್ತಿದೆ. ಈ ವೇಳೆಯಲ್ಲಿಯೂ ಸಹ ಬಹಳಷ್ಟು ಮಂದಿಗೆ ಲಸಿಕೆ ಪಡೆಯಲು ಕಿರಿಕಿರಿ ಎಂಬಂತೆ ತೋರುತ್ತಿದೆ. ಇಂಥ ಮಂದಿಗೆ ಪ್ರೇರಣೆ ತುಂಬುವ ಘಟನೆಯೊಂದರಲ್ಲಿ, Read more…

ಕೋವಿಡ್‌ ಪೀಡಿತ ಮಾವನ ಹೆಗಲ ಮೇಲೆ ಹೊತ್ತ ಮಹಿಳೆ: ಇಲ್ಲಿದೆ ಇದರ ಹಿಂದಿನ ಅಸಲಿ ಕಾರಣ

ಕೋವಿಡ್‌ ಪೀಡಿತ ಮಾವನನ್ನು ತನ್ನ ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ನಿಹಾರಿಕಾ ದಾಸ್ ಎಂಬ ಮಹಿಳೆಯ ಚಿತ್ರಗಳು ಕಳೆದ ವಾರ ವೈರಲ್ ಆಗಿದ್ದವು. ಸಂಕಷ್ಟದಲ್ಲಿದ್ದ ತನ್ನ ನೆರವಿಗೆ Read more…

ಶೇವ್‌ ಮಾಡಿಸಿಕೊಳ್ಳಲು ಪ್ರಧಾನಿಗೆ 100 ರೂ. ಕಳುಹಿಸಿದ ಚಹಾ ವ್ಯಾಪಾರಿ

ಉದ್ದನೆ ಗಡ್ಡದೊಂದಿಗೆ ಕಾಣಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹೊಸ ಸ್ಟೈಲ್‌ನಿಂದ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬರಿಗೆ ಪ್ರಧಾನಿಯವರ ಗಡ್ಡದ ಲುಕ್ ಯಾಕೋ ಸರಿಯಾಗಿ ಕಾಣುತ್ತಿಲ್ಲವೆಂದು ತೋರುತ್ತದೆ. Read more…

BIG NEWS; ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ‘ಮಾಸ್ಕ್’ ಅನಿವಾರ್ಯವಲ್ಲ

ಕೊರೊನಾ ವೈರಸ್ ತಡೆಗಟ್ಟಲು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಅನಿವಾರ್ಯವಾಗಿದೆ. ಆದ್ರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಧರಿಸುವುದನ್ನು ಶಿಫಾರಸ್ಸು ಮಾಡುವುದಿಲ್ಲವೆಂದು ಕೇಂದ್ರ ಆರೋಗ್ಯ ಮತ್ತು Read more…

ಅಪ್ರಾಪ್ತ ಬಾಲಕನಿಗೆ ದುಷ್ಕರ್ಮಿಗಳಿಂದ ಚಿತ್ರಹಿಂಸೆ

ಅಲೆಮಾರಿ ಜನಾಂಗದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ಚಿತ್ರಹಿಂಸೆ ಕೊಟ್ಟು, ಮಹಿಳೆಯರ ಬಟ್ಟೆಗಳು ಹಾಗೂ ಬಳೆಗಳನ್ನು ಧರಿಸಲು ಹೇಳಿ 15 ಜನರ ತಂಡವೊಂದು ಟಾರ್ಚರ್‌ ಕೊಡುತ್ತಿರುವ ವಿಡಿಯೋವೊಂದು ರಾಜಸ್ಥಾನದ ಸಿಕರ್‌ನಲ್ಲಿ Read more…

BIG NEWS: ದಿನದ 24 ಗಂಟೆಯೂ ಕೊರೊನಾ ಲಸಿಕೆ…? ಕೇಂದ್ರ ಹಣಕಾಸು ಸಚಿವಾಲಯ ಪ್ರಸ್ತಾವ

ಕೊರೊನಾ ಲಸಿಕೆ ಅಭಿಯಾನ ಇನ್ನಷ್ಟು ಚುರುಕುಗೊಳ್ಳಬೇಕು ಅಂದರೆ ದೇಶದಲ್ಲಿ ಕೆಲ ತಿಂಗಳುಗಳ ಕಾಲ 24 ಗಂಟೆಯೂ ಲಸಿಕೆ ಅಭಿಯಾನ ನಡೆಸಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಈ Read more…

ಕಾಣೆಯಾಗಿದ್ದ ದೆಹಲಿಯ ರ‍್ಯಾಪರ್‌ ವಾರದ ಬಳಿಕ ಪತ್ತೆ

ಕಳೆದೊಂದು ವಾರದಿಂದ ಕಾಣೆಯಾಗಿದ್ದ ದೆಹಲಿ ಮೂಲದ ರ‍್ಯಾಪರ್‌ ಆದಿತ್ಯ ತಿವಾರಿ ಅಲಿಯಾಸ್ ಎಂಸಿ ಕೋಡೆರನ್ನು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಆದಿತ್ಯ ತಾಯಿ ದೀಪಾ Read more…

ಕೇಂದ್ರಿಯ ವಿದ್ಯಾಲಯದ 1 ನೇ ತರಗತಿ ಪ್ರವೇಶ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೇಂದ್ರೀಯ ವಿದ್ಯಾಲಯ ಸಂಘಟನೆಯು 1ನೇ ತರಗತಿಯ ಪ್ರವೇಶಾತಿಗೆ ಪರಿಷ್ಕೃತ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. 1ನೇ ತರಗತಿ ಪ್ರವೇಶಕ್ಕಾಗಿ ತಾತ್ಕಾಲಿಕ ಆಯ್ಕೆಯ ಪಟ್ಟಿಯು ಜೂನ್​ 23ರಂದು ಬಿಡುಗಡೆಯಾಗಲಿದೆ. ವಿದ್ಯಾರ್ಥಿಗಳು ಪೋಷಕರು Read more…

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಯುದ್ಧ ವಿಮಾನ ತರಬೇತಿಗೆ ಇಬ್ಬರು ಮಹಿಳೆಯರ ಆಯ್ಕೆ

ಮಹಾರಾಷ್ಟ್ರದ ನಾಸಿಕ್​​ನಲ್ಲಿರುವ ಯುದ್ಧಸೇನಾ ವಿಮಾನಯಾನ ತರಬೇತಿ ಕೇಂದ್ರದಲ್ಲಿ ಹೆಲಿಕಾಪ್ಟರ್​ ಪೈಲಟ್​ಗಳಾಗಿ ತರಬೇತಿ ಪಡೆಯಲು ಇಬ್ಬರು ಮಹಿಳಾ ಅಧಿಕಾರಿಗಳು ಆಯ್ಕೆಯಾಗುವ ಮೂಲಕ ಹೊಸ ದಾಖಲೆಯನ್ನ ಬರೆದಿದ್ದಾರೆ. ನಾಸಿಕ್​​ನಲ್ಲಿ ಸೋಮವಾರದಿಂದ ಆರಂಭವಾದ Read more…

10 ವರ್ಷದ ಮಗನ ಮೇಲೆ ದಯೆ ತೋರದ ತಾಯಿ ಖಾಸಗಿ ಅಂಗಕ್ಕೆ…!

ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ತನ್ನ 10 ವರ್ಷದ ಅಂಗವಿಕಲ ಮಲ ಮಗನ ಖಾಸಗಿ ಅಂಗವನ್ನು ಸುಟ್ಟಿದ್ದಾಳೆ. ಪೀಡಿತ, ತಮ್ಮನನ್ನು ಬೆಡ್ ನಿಂದ ಕೆಳಗೆ Read more…

Big News: ಬಿಜೆಪಿಗೆ ಹರಿದುಬಂದ ದೇಣಿಗೆ ಮೊತ್ತದಲ್ಲಿ ಶೇಕಡಾ 6ರಷ್ಟು ಏರಿಕೆ…!

ಬಿಜೆಪಿಗೆ ಹರಿದುಬರುತ್ತಿರುವ ದೇಣಿಗೆಯಲ್ಲಿ, 2019-20ರ ವಿತ್ತೀಯ ವರ್ಷದಲ್ಲಿ 6% ಪ್ರತಿಶತ ಹೆಚ್ಚಳ ಕಂಡುಬಂದಿದ್ದು, ತಲಾ 20,000ಕ್ಕಿಂತ ಹೆಚ್ಚಿನ ಮೊತ್ತ ಕೊಟ್ಟವರಿಂದಲೇ ಪಕ್ಷದ ಬೊಕ್ಕಸಕ್ಕೆ 785.77 ಕೋಟಿ ರೂ.ಗಳು ಸಂದಾಯವಾಗಿದೆ. Read more…

ಕೊರೊನಾ ಲಸಿಕೆ ಪಡೆಯುವುದಿಲ್ಲವೆಂದು ಹೇಳಿದ್ದ ಬಾಬಾ ರಾಮ್‌ ದೇವ್‌ ‌ʼಯೂ ಟರ್ನ್ʼ

ಅಲೋಪತಿ ವಿವಾದದಲ್ಲಿ ಸಿಲುಕಿದ್ದ ಯೋಗಗುರು ಬಾಬಾ ರಾಮ್ದೇವ್ ಕೊರೊನಾ ವೈರಸ್ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಕೊರೊನಾ ವೈರಸ್ ಹಾಕಿಸಿಕೊಳ್ಳಲಿರುವ ರಾಮ್ದೇವ್ ಜನರಿಗೂ ಕೊರೊನಾ ಲಸಿಕೆ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. Read more…

ಒಂದೇ ದಿನ ದೇಶದಲ್ಲಿ 6,148 ಕೋವಿಡ್ ಸಾವು…! ಇದರ ಹಿಂದಿನ ಕಾರಣ ಬಹಿರಂಗ

ಬುಧವಾರ-ಗುರುವಾರದ 24 ಗಂಟೆಗಳ ಅವಧಿಯಲ್ಲಿ 6,148 ಕೋವಿಡ್ ಸಂಬಂಧಿ ಸಾವುಗಳನ್ನು ದೇಶ ಕಂಡಿದೆ. ಇದು ಸಾಂಕ್ರಮಿಕ ಅಟಕಾಯಿಸಿಕೊಂಡ ಬಳಿಕ ಒಂದು ದಿನದಲ್ಲಿ ಕಂಡು ಬಂದ ಅತ್ಯಂತ ಹೆಚ್ಚಿನ ಸಂಖ್ಯೆಯ Read more…

ಮಕ್ಕಳಿಗಾಗಿ ಕೋವಿಡ್ 19 ಮಾರ್ಗಸೂಚಿ ಬಿಡುಗಡೆ: ರೆಮ್‌ಡೆಸಿವಿರ್ ಬಳಸದಂತೆ ಸೂಚನೆ

ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಭಯವಿದೆ. ಕೊರೊನಾ ಮೂರನೇ ಅಲೆಯನ್ನು ನಿಯಂತ್ರಿಸಲು ದೇಶ ಈಗಾಗಲೇ ಸಿದ್ಧತೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದಂತೆ Read more…

ಪರಿಣಾಮಕಾರಿಯಾಗಿದೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ: 12 ಗಂಟೆಯಲ್ಲಿ ಗುಣಮುಖನಾದ ರೋಗಿ

ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಪ್ರತಿ ದಿನ ಒಂದೊಂದು ಅಧ್ಯಯನ ನಡೆಯುತ್ತಿದೆ. ಕೊರೊನಾ ಚಿಕಿತ್ಸೆಗೆ ಪರಿಣಾಮಕಾರಿ Read more…

ಫ್ಯಾಶನ್ ಡಿಸೈನರ್ ಕೂಡಿ ಹಾಕಿ, ಬೆತ್ತಲೆ ಫೋಟೋ ತೆಗೆದು ಸಂಗಾತಿಯಿಂದಲೇ ಅತ್ಯಾಚಾರ, ಭಾರೀ ಕಿರುಕುಳ

ಕೊಚ್ಚಿ: ಫ್ಯಾಷನ್ ಡಿಸೈನರ್ ಆಗಿರುವ ಮಹಿಳೆಯನ್ನು ಫ್ಲ್ಯಾಟ್ ನಲ್ಲಿ ಕೂಡಿಹಾಕಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ. ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಸಂಗಾತಿಯೇ ಇಂತಹ ಕೃತ್ಯ ಎಸಗಿರುವುದಾಗಿ Read more…

BIG BREAKING NEWS: ದೇಶದಲ್ಲಿ ಒಂದೇ ದಿನ ದಾಖಲೆಯ ಸಾವು, 6148 ಜನರ ಜೀವ ತೆಗೆದ ಕೊರೋನಾ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 94,052 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 1,51,367 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 6148 ಸೋಂಕಿತರು ಸಾವನ್ನಪ್ಪಿದ್ದಾರೆ. ಸಾವಿನ Read more…

ಇಲ್ಲಿದೆ ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗಗಳ ಪಟ್ಟಿ

ರ್ಯಾಂಡ್​ಸ್ಟ್ಯಾಂಡ್​ ಇನ್​​ಸೈಟ್ಸ್ ಸಂಬಳ ಪ್ರವೃತ್ತಿ ವರದಿ 2019 ದೇಶದಲ್ಲಿ ಅತೀ ಹೆಚ್ಚು ಸಂಬಳವನ್ನ ಪಡೆಯುತ್ತಿರುವ ಹುದ್ದೆಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಇದರಲ್ಲಿ ಬೆಂಗಳೂರು ಮೊದಲ ಸ್ಥಾನವನ್ನ ಪಡೆದಿದೆ. ಇದಾದ Read more…

BIG NEWS: ಪ್ರಾಣಿಗಳಿಂದಲೂ ಮಾನವರಿಗೆ ತಗುಲುತ್ತಾ ಕೊರೊನಾ…? ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ಬಹುಮುಖ್ಯ ಮಾಹಿತಿ

ನವದೆಹಲಿ: ಕೊರೋನಾ ಸೋಂಕಿನ ಕಾರಣದಿಂದಾಗಿ ದೇಶದಲ್ಲಿ ಪ್ರಾಣಿಗಳ ಮೊದಲ ಸಾವು ಚೆನ್ನೈ ಮೃಗಾಲಯದಲ್ಲಿ ಸಂಭವಿಸಿದೆ ಎಂದು ನಂಬಲಾಗಿದೆ. ಚೆನ್ನೈ ಮೃಗಾಲಯದ 9 ವರ್ಷದ ಸಿಂಹಿಣಿ ಕೋವಿಡ್ ಪಾಸಿಟಿವ್ ನಿಂದ Read more…

ಕೋವಿಡ್​ ಕರ್ತವ್ಯದ ಜೊತೆಗೆ ರೋಗಿಗಳಿಗೆ ಶೇವಿಂಗ್‌ ಮಾಡಿದ ಆಸ್ಪತ್ರೆ ಸಿಬ್ಬಂದಿ..! ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ಕೊರೊನಾದ ವಿರುದ್ಧದ ಹೋರಾಟ ಆರಂಭವಾದಾಗಿನಿಂದ ವೈದ್ಯಲೋಕ ಜೀವದ ಹಂಗನ್ನೂ ಬಿಟ್ಟು ಹಗಲಿರುಳೆನ್ನದೇ ರೋಗಿಗಳ ಜೀವವನ್ನ ಕಾಪಾಡಲು ಶ್ರಮಿಸುತ್ತಿದೆ. ಐಸೋಲೇಷನ್​ನಲ್ಲಿ ಇದ್ದ ವೇಳೆ ರೋಗಿಗಳ ಸಂಬಂಧಿಕರಿಗೂ ರೋಗಿಗಳನ್ನ ಭೇಟಿಯಾಗುವ ಅವಕಾಶ Read more…

ಕೊರೋನಾ: ಸರ್ಕಾರಿ ನೌಕರರಿಗೆ 15 ದಿನ ರಜೆ ಪಡೆಯಲು ಅವಕಾಶ

ನವದೆಹಲಿ: ಸರ್ಕಾರಿ ನೌಕರರಿಗೆ, ಪೋಷಕರು ಅಥವಾ ಕುಟುಂಬದ ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಲ್ಲಿ ಸರ್ಕಾರಿ ನೌಕರರು 15 ದಿನ ವಿಶೇಷ ಸಿಎಲ್ ಪಡೆಯಲು ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ. Read more…

ವರ ಗುಟ್ಕಾ ಹಾಕಿದ ಕಾರಣಕ್ಕೆ ಮುರಿದುಬಿತ್ತು ಮದುವೆ..!

ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಪ್ರತಾಪ್​ಘರ್​​ ಜಿಲ್ಲೆಯಲ್ಲಿ ವರ ಕುಡಿದು ಬಂದ ಎಂಬ ಕಾರಣಕ್ಕೆ ವಧು ಆತನನ್ನ ತಿರಸ್ಕರಿದ ಘಟನೆ ವರದಿಯಾಗಿತ್ತು. ಇದೀಗ ಉತ್ತರ ಪ್ರದೇಶದ ಇನ್ನೊಂದು Read more…

BREAKING: ತಡರಾತ್ರಿ ಘೋರ ದುರಂತ, ಕಟ್ಟಡ ಕುಸಿದು 9 ಮಂದಿ ಸಾವು

ಮುಂಬೈ: ಮುಂಬೈನ ಉಪನಗರದ ಕೊಳೆಗೇರಿ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಎರಡು ಅಂತಸ್ತಿನ ವಸತಿ ಕಟ್ಟಡ ಕುಸಿದು, 9 ಮಂದಿ ಸಾವನ್ನಪ್ಪಿದ್ದಾರೆ. ಕನಿಷ್ಠ 8 ಮಂದಿ ಗಾಯಗೊಂಡಿದ್ದಾರೆ. ಹಲವರು ಇನ್ನೂ Read more…

ಲಸಿಕೆ ಪಡೆದ ವಧು ಹುಡುಕಾಡಿದ್ಲಾ ಸೂಕ್ತ ವರ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಇಡೀ ವಿಶ್ವವೇ ಕೊರೊನಾದ ವಿರುದ್ಧ ಹೋರಾಡುತ್ತಿದ್ದು ಡೆಡ್ಲಿ ವೈರಸ್​ನ್ನು ನಾಶ ಮಾಡಲು ಇನ್ನಿಲ್ಲದ ದಾರಿಯನ್ನ ಹುಡುಕುತ್ತಿದೆ. ಈ ನಡುವೆ ಕೊರೊನಾ ಲಸಿಕೆ ಅಭಿಯಾನ ಕೂಡ ಸೋಂಕಿನ ವಿರುದ್ಧದ ನಮ್ಮ Read more…

ಸ್ನೇಹಿತರ ಸಾಲ ತೀರಿಸಲಾಗದೇ ಪತ್ನಿಯೊಂದಿಗೆ ಸೆಕ್ಸ್ ಗೆ ಅವಕಾಶ ನೀಡಿದ ಪಾಪಿ ಪತಿ ಸೇರಿ ಮೂವರು ಅರೆಸ್ಟ್

ಚೆನ್ನೈ: ತಮಿಳುನಾಡಿನ ಕಡಲೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಸಾಲ ತೀರಿಸಲು ಸಾಧ್ಯವಾಗದೆ ವ್ಯಕ್ತಿಯೊಬ್ಬ ಸ್ನೇಹಿತರಿಗೆ ತನ್ನ ಪತ್ನಿ ಮೇಲೆ ಅತ್ಯಾಚಾರ ಅವಕಾಶ ಮಾಡಿಕೊಟ್ಟಿದ್ದಾನೆ. ಸಾಲ ಇತ್ಯರ್ಥಗೊಳಿಸಲು ಮಹಿಳೆಯ ಮೇಲೆ Read more…

Big News: ಕುಟುಂಬಸ್ಥರಿಗೆ ‘ಕೊರೊನಾ’ ಕಾಡಿದ್ರೆ ಸಿಗಲಿದೆ 15 ದಿನ ರಜೆ

ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ರಜೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕುಟುಂಬಸ್ಥರಿಗೆ ಕೊರೊನಾ ಕಾಡಿದಲ್ಲಿ ಅವರ ಆರೈಕೆಗೆ ಕೇಂದ್ರ ಸರ್ಕಾರಿ ನೌಕರರು ರಜೆ ಪಡೆಯಬಹುದು. 15 ದಿನಗಳ Read more…

ವೈವಾಹಿಕ ಜೀವನದ ವಿಚಾರವಾಗಿ ಸ್ಫೋಟಕ ಹೇಳಿಕೆ ನೀಡಿದ ಸಂಸದೆ ನುಸ್ರತ್​ ಜಹಾನ್​

ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್​ ಜಹಾನ್​ ನಿಖಿಲ್​ ಜೈನ್​ ಜೊತೆಗಿನ ತಮ್ಮ ವಿವಾಹ ಸಂಬಂಧ ಮುರಿದುಬಿದ್ದಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಭಾರತೀಯ ಕಾನೂನು ಸಂಹಿತೆಯ ಪ್ರಕಾರ ನನ್ನ Read more…

10 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಡಿಯೋ ವೈರಲ್ ಮಾಡಿದ ಅಪ್ರಾಪ್ತರು

ಹರ್ಯಾಣದ ರೇವರಿಯಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. 10 ವರ್ಷದ ಬಾಲಕಿ ಮೇಲೆ ಐದು ಮಂದಿ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ ನಡೆದಿದೆ. ಘಟನೆ ಮೇ 24 ರಂದು ನಡೆದಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...