alex Certify ಕೋವಿಡ್​ ಕರ್ತವ್ಯದ ಜೊತೆಗೆ ರೋಗಿಗಳಿಗೆ ಶೇವಿಂಗ್‌ ಮಾಡಿದ ಆಸ್ಪತ್ರೆ ಸಿಬ್ಬಂದಿ..! ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಕರ್ತವ್ಯದ ಜೊತೆಗೆ ರೋಗಿಗಳಿಗೆ ಶೇವಿಂಗ್‌ ಮಾಡಿದ ಆಸ್ಪತ್ರೆ ಸಿಬ್ಬಂದಿ..! ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ಕೊರೊನಾದ ವಿರುದ್ಧದ ಹೋರಾಟ ಆರಂಭವಾದಾಗಿನಿಂದ ವೈದ್ಯಲೋಕ ಜೀವದ ಹಂಗನ್ನೂ ಬಿಟ್ಟು ಹಗಲಿರುಳೆನ್ನದೇ ರೋಗಿಗಳ ಜೀವವನ್ನ ಕಾಪಾಡಲು ಶ್ರಮಿಸುತ್ತಿದೆ. ಐಸೋಲೇಷನ್​ನಲ್ಲಿ ಇದ್ದ ವೇಳೆ ರೋಗಿಗಳ ಸಂಬಂಧಿಕರಿಗೂ ರೋಗಿಗಳನ್ನ ಭೇಟಿಯಾಗುವ ಅವಕಾಶ ಇರದ ಕಾರಣ ಆರೋಗ್ಯ ಕಾರ್ಯಕರ್ತರೇ ಎಲ್ಲವನ್ನ ನೋಡಿಕೊಳ್ಳಬೇಕಿದೆ.

‘ಲಾಕ್ಡೌನ್’ ನಿಂದ ತತ್ತರಿಸಿದ ಜನತೆಗೆ ಸಿಹಿ ಸುದ್ದಿ, ‘ಅನ್ಲಾಕ್’ ಬಗ್ಗೆ ಇಂದು ಮಹತ್ವದ ನಿರ್ಧಾರ

ಓಡಿಶಾದ ಗಂಜಮ್​ ಜಿಲ್ಲೆಯ ಆಸ್ಪತ್ರೆಯಲ್ಲಿ ಕೋವಿಡ್​ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು ಮಾತ್ರವಲ್ಲದೇ ಆಸ್ಪತ್ರೆ ಸಿಬ್ಬಂದಿ ಅವರ ಗಡ್ಡ ಶೇವ್​ ಮಾಡುವುದು ಹಾಗೂ ಅವರ ಕೂದಲನ್ನ ಕತ್ತರಿಸುವ ಕಾರ್ಯವನ್ನೂ ಮಾಡಿದ್ದಾರೆ.

ವಿಮಾನ ಪ್ರಯಾಣದಲ್ಲಿ ಇವೆಲ್ಲವೂ ನಿಮ್ಮ ಜೊತೆಗಿರಲಿ

ಎಂಕೆಸಿಜೆ ಮೆಡಿಕಲ್​ ಕಾಲೇಜಿನ ಸಿಬ್ಬಂದಿಯ ಈ ಮಾನವೀಯ ಕಾರ್ಯದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಲ್ಲದೇ ತಮ್ಮ ಎಂದಿನ ಕರ್ತವ್ಯವನ್ನೂ ಮೀರಿ ಈ ರೀತಿಯಲ್ಲೂ ರೋಗಿಗಳಿಗೆ ನೆರವಾಗುತ್ತಿರುವ ಸಿಬ್ಬಂದಿಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸ್ತಾ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...