alex Certify India | Kannada Dunia | Kannada News | Karnataka News | India News - Part 1057
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಪ್ರದೇಶದ ಬಡ ಸೋಂಕಿತರಿಗೆ ವೈದ್ಯ ದಂಪತಿಯಿಂದ ವಿಶಿಷ್ಟ ಸೇವೆ

ಸಂಪೂರ್ಣ ದೇಶವೇ ಕೊರೊನಾ ವಿರುದ್ಧದ ಹೋರಾಟದಲ್ಲಿದೆ. ಸರ್ಕಾರಗಳು ಸೋಂಕನ್ನ ನಿಯಂತ್ರಿಸಲು ಪ್ರಯತ್ನ ಪಡ್ತಿರೋದ್ರ ಬೆನ್ನಲ್ಲೇ ಕೆಲ ಮಹಾನುಭಾವರು ಅನೇಕ ರೀತಿಯಲ್ಲಿ ಸಹಾಯಹಸ್ತ ಚಾಚುತ್ತಿದ್ದಾರೆ. ಕೆಲವರು ಹಣದ ರೂಪದಲ್ಲಿ ಸಹಾಯ Read more…

ಮೀಸಲಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಶಿಕ್ಷಣ, ಉದ್ಯೋಗ ಮೀಸಲಾತಿ ತೀರ್ಪು ಮರುಪರಿಶೀಲನೆಗೆ ‘ಸುಪ್ರೀಂ’ಗೆ ಕೇಂದ್ರದಿಂದ ಮೇಲ್ಮನವಿ

ನವದೆಹಲಿ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ 102 ನೇ ತಿದ್ದುಪಡಿ ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲನೆಗೆ ಕೇಂದ್ರ ಸರ್ಕಾರದಿಂದ ಮೇಲ್ಮನವಿ ಸಲ್ಲಿಸಲಾಗಿದೆ. ಶಿಕ್ಷಣ ಮತ್ತು Read more…

ಕೋವಿಡ್​ ಸೋಂಕಿತರಿಗಾಗಿ ಆಟೋದಲ್ಲೇ ಅಂಬುಲೆನ್ಸ್‌ ಸೇವೆ

ಕೋವಿಡ್​ 19 ರಣಕೇಕೆ ಎಷ್ಟರ ಮಟ್ಟಿಗೆ ಭೀಕರವಾಗಿದೆ ಎಂದರೆ ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳಿಗೆ ಕೊರತೆ ಉಂಟಾಗ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವ ಜನತೆಗೇ ಸರಿಯಾದ ಸಮಯಕ್ಕೆ ಆಕ್ಸಿಜನ್​ ಸಿಗುತ್ತಿಲ್ಲ. Read more…

ಭರ್ಜರಿ ಗುಡ್ ನ್ಯೂಸ್: ಕೊರೋನಾ ತಡೆಗೆ ‘ಗೇಮ್ ಚೇಂಜರ್’ ಔಷಧ ರೆಡಿ –ಸಚಿವ ಸುಧಾಕರ್ ಮಾಹಿತಿ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಅಭಿವೃದ್ಧಿಪಡಿಸಿದ 2 -DG(2-ಡಿಯೋಕ್ಸಿ-ಡಿ-ಗ್ಲುಕೋಸ್) ಔಷಧ ಕೋವಿಡ್ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ. Read more…

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಹೊಸ ತಳಿಗಳ ವಿರುದ್ಧವೂ ಪರಿಣಾಮಕಾರಿ ಸಿಂಗಲ್ ಡೋಸ್ ‘ಸ್ಪುಟ್ನಿಕ್ ವಿ ಲೈಟ್’ ಬಿಡುಗಡೆ ಶೀಘ್ರ

ನವದೆಹಲಿ: ಕೊರೊನಾ ವಿರುದ್ಧ ರಷ್ಯಾದ ಸಿಂಗಲ್ ಡೋಸ್ ಲಸಿಕೆ ‘ಸ್ಪುಟ್ನಿಕ್ ವಿ ಲೈಟ್’ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ರಷ್ಯಾ ನೇರ ಹೂಡಿಕೆ ನಿಧಿ ಸಿಇಒ ಕಿರಿಲ್ Read more…

ಕೋವಿಶೀಲ್ಡ್ – ಕೋವ್ಯಾಕ್ಸಿನ್ – ಸ್ಪುಟ್ನಿಕ್ ವಿ ಲಸಿಕೆಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದೆ. ಸರ್ಕಾರ ಲಸಿಕೆ ಅಭಿಯಾನ ಶುರು ಮಾಡಿದೆ. ದೇಶದಲ್ಲಿ ತಯಾರಾಗಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಜೊತೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ Read more…

ಜುಲೈ ತಿಂಗಳೊಳಗಾಗಿ ಎಲ್ಲರಿಗೂ ಲಸಿಕೆ: ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ

ದೇಶದ ವಿವಿಧ ರಾಜ್ಯಗಳಲ್ಲಿ ಉಂಟಾಗಿರುವ ಕೊರೊನಾ ಲಸಿಕೆ ಅಭಾವದ ಕುರಿತಂತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಇದಕ್ಕೆ ವಿರೋಧಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ನಾಚಿಕೆಗೇಡು ಕೆಲಸ ಮಾಡಿದ್ದಾನೆ ಈತ..!

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತವೆ. ಜನರು ಐಷಾರಾಮಿ ಜೀವನಕ್ಕಾಗಿ ಏನು ಮಾಡಲೂ ಸಿದ್ಧರಿರ್ತಾರೆ. ಇದಕ್ಕೆ ಈಗ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಆಶ್ಚರ್ಯಕರ ಘಟನೆ Read more…

ಇ-ಪಾಸ್‌ ಕೋರಿದವನು ಕೊಟ್ಟ ಕಾರಣ ನೋಡಿ ಹೌಹಾರಿದ ಪೊಲೀಸ್…!

ದೇಶಾದ್ಯಂತ ಕೊರೊನಾ ಪ್ರಕರಣ ಹೆಚ್ಚುತ್ತಿರುವಂತೆಯೇ ಅಲ್ಲಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಯಾಣ ಮಾಡಲು ಇ- ಪಾಸ್ ವಿತರಿಸಲಾಗುತ್ತಿದೆ. ಕೇರಳದಲ್ಲಿ ಈ ಪಾಸ್ ಪಡೆಯಲು ವ್ಯಕ್ತಿಯೊಬ್ಬ Read more…

ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ಕಪ್ಪೆ ಜಿಗಿತದ ಶಿಕ್ಷೆ

ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ವಿವಿಧ ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಮಾಡಲಾಗಿದೆ. ಅನೇಕರು ಲಾಕ್ಡೌನ್ ನಿಯಮ ಉಲ್ಲಂಘಿಸಿ ಬೀದಿಯಲ್ಲಿ ಸುತ್ತುವುದನ್ನು ಮುಂದುವರಿಸಿರುವುದು ಪೊಲೀಸರಿಗೆ ಕಿರಿಕಿರಿ ಉಂಟು ಮಾಡಿದೆ. ಹೀಗಾಗಿ ವಿವಿಧ Read more…

ಪೋಷಕರೇ ಗಮನಿಸಿ: ಮಕ್ಕಳಲ್ಲಿನ ʼಕೊರೊನಾʼ ಲಕ್ಷಣಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಸದ್ಯ ದೇಶದಲ್ಲಿ ಕೊರೊನಾ ಲಸಿಕೆಯ ಅಭಾವದ್ದೇ ಚರ್ಚೆಯಾಗಿದೆ. ವಯಸ್ಸಾದವರು ಹಾಗೂ ಯುವಜನತೆ ಕೊರೊನಾ ಲಸಿಕೆಯನ್ನ ಪಡೆಯಲು ಲಸಿಕಾ ಕೇಂದ್ರಗಳಿಗೆ ಓಡಾಡುತ್ತಿದ್ದಾರೆ. ಆದರೆ ಕೊರೊನಾ ಮೂರನೇ ಅಲೆಯ ಸೂಚನೆ ನೀಡಿರುವ Read more…

ಕೊರೊನಾದ ಎರಡು ಬೇರೆ ಬೇರೆ ಲಸಿಕೆ ಹಾಕಿಸಿಕೊಂಡ್ರೆ ಏನಾಗುತ್ತೆ…? ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಎರಡು ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗ್ತಿದೆ. ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. ಆದ್ರೆ ಮಹಾರಾಷ್ಟ್ರದ ಜಿಲ್ನಾ ಜಿಲ್ಲೆಯಲ್ಲಿ 72 Read more…

BREAKING NEWS: ʼಸ್ಪುಟ್ನಿಕ್​ ವಿʼ ಲಸಿಕೆಯ ಪ್ರತಿ ಶಾಟ್​​ಗೆ 995.40 ರೂ. ದರ ನಿಗದಿ

ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಕೊರೊನಾ ಲಸಿಕೆ ಸ್ಪುಟ್ನಿಕ್​ ವಿ ಪ್ರತಿ ಶಾಟ್​​ಗೆ 995.40 ರೂಪಾಯಿ ವೆಚ್ಚವಾಗಲಿದೆ ಎಂದು ರಾ.ರೆಡ್ಡೀಸ್​ ಔಷಧಾಲಯ ಘೋಷಣೆ ಮಾಡಿದೆ. ಸ್ಪುಟ್ನಿಕ್​ ವಿ ಲಸಿಕೆಯ ಪ್ರತಿ Read more…

ರೈತರಿಗೆ ಭರ್ಜರಿ ಖುಷಿ ಸುದ್ದಿ….! ಇಂದಿನಿಂದ ಖಾತೆ ಸೇರಲಿದೆ 2 ಸಾವಿರ ರೂ.

ದೇಶದ ರೈತರಿಗ ಖುಷಿ ಸುದ್ದಿ ಸಿಕ್ಕಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8 ನೇ ಕಂತನ್ನು ಸರ್ಕಾರ ಬಿಡುಗಡೆ ಮಾಡಿದೆ. ಪಿಎಂ ಮೋದಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ Read more…

ನಿಮಗೆ ತಿಳಿದಿರಲಿ: ಬ್ಲಾಕ್ ಫಂಗಸ್ ಲಕ್ಷಣ ಹಾಗೂ ಮುನ್ನೆಚ್ಚರಿಕಾ ಕ್ರಮ

ದೇಶದಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದೆ. ಈ ಮಧ್ಯೆ ಕೋವಿಡ್ -19 ನಿಂದ ಚೇತರಿಸಿಕೊಳ್ಳುತ್ತಿದ್ದವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಬ್ಲ್ಯಾಕ್ ಫಂಗಸ್ ಅಪಾಯ ಹೆಚ್ಚಾಗಿದೆ. ಗುಜರಾತ್‌ನಲ್ಲಿ ಅತಿ ಹೆಚ್ಚು ಮ್ಯೂಕೋರಮೈಕೋಸಿಸ್ Read more…

ಹರಿಯಾಣದಲ್ಲಿ ನಡೆದಿದೆ ಮಾನವಕುಲ ತಲೆತಗ್ಗಿಸುವ ಘಟನೆ

ಹರಿಯಾಣದ ಪಾಲ್ವಾಲ್ ಜಿಲ್ಲೆಯ ಹಸನ್ಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ನಾಚಿಕೆಗೇಡಿನ ಪ್ರಕರಣ ಬೆಳಕಿಗೆ ಬಂದಿದೆ. ಪಾಲ್ವಾಲ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೇ 3 ರಂದು ಘಟನೆ ನಡೆದಿದೆ. 25 Read more…

BIG NEWS: ಕೊರೊನಾ ʼಮಹಾಮಾರಿʼ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಸರ್ಕಾರ

ಕೊರೊನಾ ಮಹಾಮಾರಿಯಿಂದ ಶೀಘ್ರ ಹೊರ ಬರಲು ಸಾಧ್ಯವಿಲ್ಲವೆಂದು ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಕೊರೊನಾ ವೈರಸ್ ಎಲ್ಲಿಗೂ ಹೋಗಿಲ್ಲ. ಮುಂದೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಕೆ Read more…

ಸದ್ದು ಮಾಡುತ್ತಿದೆ ಕೋವಿಡ್ ಮಣಿಸಿದ ರೋಗಿಗಳ ನಗುವಿನ ವಿಡಿಯೋ

ಕೋವಿಡ್ ಸಾಂಕ್ರಾಮಿಕ‌ ಮನುಷ್ಯನ ಆತ್ಮಬಲವನ್ನೇ ಕುಗ್ಗಿಸುತ್ತಿದೆ. ಅಂಥದ್ದರಲ್ಲಿ ಕೊರೊನಾ ಗೆದ್ದವರ ನಗುಮೊಗದ ವಿಡಿಯೋ ಆಗಿಂದಾಗ್ಗೆ ವೈರಲ್ ಆಗುತ್ತಿದೆ. ಇದೀಗ ಕೋವಿಡ್ ಚಿಕಿತ್ಸೆ ನಿರತ ಡಾಕ್ಟರ್ ಆಶಿಕೇತ್ ಎಂಬುವರು ಇನ್ Read more…

ವೃದ್ದನಿಗೆ ಕೋವ್ಯಾಕ್ಸಿನ್‌ – ಕೋವಿಶೀಲ್ಡ್ ಲಸಿಕೆ: ಕುಟುಂಬಸ್ಥರು ಕಂಗಾಲು

ಮಹಾರಾಷ್ಟ್ರದ 72 ವರ್ಷದ ವ್ಯಕ್ತಿಯೊಬ್ಬನಿಗೆ ಎರಡು ವಿಭಿನ್ನ ಕೋವಿಡ್ -19 ಲಸಿಕೆ ನೀಡಲಾಗಿದ್ದು, ಆತನ ಕುಟುಂಬಸ್ಥರು ಹಾಗೂ ಅಧಿಕಾರಿಗಳು ಅಡ್ಡ ಪರಿಣಾಮದ ಬಗ್ಗೆ ಕಂಗಾಲಾಗಿದ್ದಾರೆ. ಜಲ್ನಾ ಜಿಲ್ಲೆಯ ಹಳ್ಳಿಯ Read more…

ಕೊರೊನಾದಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ 2 ವರ್ಷದವರೆಗೆ ಸಂಬಳ ನೀಡಲಿದೆ ಈ ಕಂಪನಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾಗೆ 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಕಂಪನಿಗಳು ಕೊರೊನಾ ಸೋಂಕಿತರ ನೆರವಿಗೆ ಬಂದಿವೆ. ಈ ಮಧ್ಯೆ ಬಜಾಜ್ ಆಟೋ Read more…

ಕೊರೊನಾ ಸಂಕಷ್ಟದ ನಡುವೆಯೇ ಸರ್ಕಾರಿ ವೈದ್ಯರಿಂದ ಸರಣಿ ರಾಜೀನಾಮೆ

ದೇಶದಲ್ಲಿ ಕೊರೊನಾ 2ನೆ ಅಲೆ ಮೀತಿಮೀರಿದ್ದು ವೈದ್ಯಲೋಕಕ್ಕೆ ಸೋಂಕಿತರನ್ನ ಬಚಾವು ಮಾಡೋದೇ ಒಂದು ದೊಡ್ಡ ಸವಾಲಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಕೇವಲ 40 Read more…

ಪ. ಬಂಗಾಳದಲ್ಲಿ ಬಿಜೆಪಿಯ ಇಬ್ಬರು ಶಾಸಕರಿಂದ ರಾಜೀನಾಮೆ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ 77 ಸೀಟುಗಳನ್ನ ಗೆದ್ದಿದ್ದ ಬಿಜೆಪಿ ಇದೀಗ 2 ಸ್ಥಾನಗಳನ್ನ ಕಳೆದುಕೊಂಡಿದೆ. 2 ಕ್ಷೇತ್ರದಲ್ಲಿ ಗೆಲುವನ್ನ ಸಾಧಿಸಿದ ಸಂಸದರು ಈ ಸ್ಥಾನದಲ್ಲೇ ಮುಂದುವರಿಯಲು ನಿರ್ಧರಿಸಿದ ಕಾರಣ Read more…

ಭಾರತೀಯರ ಮಾಲ್ಡೀವ್ಸ್​ ಎಂಟ್ರಿಗೆ ನಿರ್ಬಂಧ: ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆ..!

ದೇಶದ ಜನತೆ ಸದ್ಯ ಕೊರೊನಾ 2ನೇ ಅಲೆಯ ಹೋರಾಟದಲ್ಲಿದ್ದಾರೆ. ದೇಶದಲ್ಲಿ ಕೊರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋದ್ರ ಹಿನ್ನೆಲೆ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತಕ್ಕೆ ವಿಮಾನಯಾನ ಸೇವೆ ನೀಡಲು Read more…

ಹೆಚ್ಚಾಗ್ತಿರುವ ಕೊರೊನಾ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆ ಮುಂದೂಡಿಕೆ

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆಯನ್ನು ಮುಂದೂಡಿದೆ. ಜೂನ್ 27ರಂದು ಪರೀಕ್ಷೆ ನಡೆಯಬೇಕಿತ್ತು. ಯುಪಿಎಸ್ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆ ಅಕ್ಟೋಬರ್ 10 Read more…

ಮಕ್ಕಳನ್ನು ಕೊರೊನಾದಿಂದ ರಕ್ಷಿಸಬೇಕೆಂದ್ರೆ ಪಾಲಕರಿಗೆ ಅಗತ್ಯ ‘ಲಸಿಕೆ’

ಕೊರೊನ ವೈರಸ್ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಯುವಕರನ್ನು ಎರಡನೇ ಅಲೆ ಕಂಗೆಡಿಸಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ. ಈಗಾಗಲೇ ಮಕ್ಕಳ ಚಿಕಿತ್ಸೆಗೆ ತಯಾರಿ Read more…

BIG NEWS: 24 ಗಂಟೆಯಲ್ಲಿ ಮಹಾಮಾರಿಗೆ 4,120 ಮಂದಿ ಬಲಿ; ಒಂದೇ ದಿನದಲ್ಲಿ 3,52,181 ಸೋಂಕಿತರು ಗುಣಮುಖ

ನವದೆಹಲಿ: ಕೊರೊನಾ ಅಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 3,62,727 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,37,03,665ಕ್ಕೆ ಏರಿಕೆಯಾಗಿದೆ. ಕಳೆದ 24 Read more…

ಶ್ವಾನದ ಹೆಸರು ಹೇಳಿಲ್ಲವೆಂಬ ಕಾರಣಕ್ಕೆ ನಡೀತು ಜಟಾಪಟಿ…!

ಶ್ವಾನಗಳು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ. ಅದರಲ್ಲೂ ಶ್ವಾನ ನಿಮ್ಮ ಮನೆಯಲ್ಲೇ ಇದೆ ಅಂದ್ರಂತೂ ಪ್ರೀತಿ ಇನ್ನೂ ಜಾಸ್ತಿನೇ ಇರುತ್ತೆ. ಪ್ರೀತಿಯಿಂದ ಸಾಕಿದ ಶ್ವಾನಕ್ಕೆ ಮುದ್ದಾದ ಹೆಸರನ್ನೂ ಇಡೋದುಂಟು. Read more…

ವಿಮಾನ ಪ್ರಯಾಣಿಕನ ಬ್ಯಾಗಲ್ಲಿ ಸಗಣಿ ಕೇಕ್ ಪತ್ತೆ….!

ಅಮೆರಿಕಾದ ವಾಷಿಂಗ್ಟನ್ ಡಲ್ಲಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ‌ ಈಗ ಎಲ್ಲರ ಗಮನ‌ ಸೆಳೆದಿದೆ. ಏಕೆ ಗೊತ್ತೇ…? ಅಲ್ಲಿ ಭಾರತೀಯ ಪ್ರಯಾಣಿಕರೊಬ್ಬರ ಲಗ್ಗೇಜ್‌ನಲ್ಲಿ ಎರಡು ಹಸುವಿನ ಸಗಣಿ ಕೇಕ್ ಸಿಕ್ಕಿದೆ. Read more…

Fact Check: ‘ಭಾರತೀಯ ರೂಪಾಂತರ’ ಕೊರೊನಾ ಬಗ್ಗೆ WHO ವರದಿಯಲ್ಲಿ ಇಲ್ಲವೇ ಇಲ್ಲ

ನವದೆಹಲಿ: B.1.617 ರೂಪಾಂತರವನ್ನು ‘ಭಾರತೀಯ ರೂಪಾಂತರ’ ಎಂದು ಹೆಸರಿಸುವುದನ್ನು ಸರ್ಕಾರ ಆಕ್ಷೇಪಿಸಿದೆ. ‘ಭಾರತೀಯ ರೂಪಾಂತರ’ ಎಂಬ ಪದವನ್ನು ವಿಶ್ವ ಆರೋಗ್ಯ ಸಂಸ್ಥೆ ಎಂದಿಗೂ ಬಳಸಿಲ್ಲ. ವೈರಸ್ ಗಳು ಅಥವಾ Read more…

BIG NEWS: ಕೊರೊನಾ ಸಂಕಷ್ಟದ ನಡುವೆ ಅಮಿತ್ ಶಾ ಕಾಣೆಯಾಗಿದ್ದಾರೆ; ಹುಡುಕಿಕೊಡಿ ಎಂದು ಠಾಣೆಗೆ ದೂರು ನೀಡಿದ NSUI

ನವದೆಹಲಿ: ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದ ಜನರು ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂಕಷ್ಟದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಣೆಯಾಗಿದ್ದಾರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...