alex Certify BIG BREAKING: ಕೇಂದ್ರ ಸಚಿವರಾಗಿ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಪ್ರಮಾಣ ಸ್ವೀಕಾರ – ಇಲ್ಲಿದೆ ನೂತನ ಮಂತ್ರಿಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೇಂದ್ರ ಸಚಿವರಾಗಿ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಪ್ರಮಾಣ ಸ್ವೀಕಾರ – ಇಲ್ಲಿದೆ ನೂತನ ಮಂತ್ರಿಗಳ ಪಟ್ಟಿ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ನೂತನ ಕೇಂದ್ರ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಮಾಣವಚನ ಬೋಧಿಸಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಕೇಂದ್ರ ಕ್ಯಾಬಿನೆಟ್ ಸಚಿವರಾಗಿ

ನಾರಾಯಣ ರಾಣೆ

ಸರ್ಬಾನಂದ್ ಸೋನೋವಾಲ್

ಡಾ. ವೀರೇಂದ್ರ ಕುಮಾರ್,

ಜ್ಯೋತಿರಾಧಿತ್ಯ ಸಿಂಧ್ಯಾ,

ರಾಮಚಂದ್ರ ಪ್ರಸಾದ್ ಸಿಂಗ್,

ಅಶ್ವಿನಿ ವೈಷ್ಣವ್,

ಪಶುಪತಿ ಕುಮಾರ್ ಪಾರಸ್

ಕಿರಣ್ ರಿಜಿಜು

ರಾಜ್ ಕುಮಾರ್ ಸಿಂಗ್

ಹರದೀಪ್ ಸಿಂಗ್ ಪುರಿ

ಮನ್ ಸುಖ್ ಮಾಂಡವಿಯ

ಭೂಪೇಂದರ್ ಯಾದವ್

ಪುರುಷೋತ್ತಮ ರೂಪಾಲ

ಜಿ. ಕಿಶನ್ ರೆಡ್ಡಿ

ಅನುರಾಗ್ ಸಿಂಗ್ ಠಾಕೂರ್

 

ರಾಜ್ಯಮಂತ್ರಿಗಳು

ಪಂಕಜ್ ಚೌಧರಿ

ಅನುಪ್ರಿಯಾ ಸಿಂಗ್ ಪಟೇಲ್

ಸತ್ಯಪಾಲ್ ಸಿಂಗ್ ಭಘೇಲ್

ರಾಜೀವ್ ಚಂದ್ರಶೇಖರ್

ಶೋಭಾ ಕರಂದ್ಲಾಜೆ

ಭಾನುಪ್ರತಾಪ್ ಸಿಂಗ್ ವರ್ಮಾ

ಪ್ರಮಾಣ ವಚನ ಸ್ವೀಕರಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...