alex Certify India | Kannada Dunia | Kannada News | Karnataka News | India News - Part 1047
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಸಾಧಕನ ವಿಡಿಯೋ ಶೇರ್‌ ಮಾಡಿದ ಕ್ರಿಕೆಟ್‌ ದೇವರು

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಆಗಿ ಇದ್ದಾರೆ. ಸದಾ ಒಂದಿಲ್ಲೊಂದು ಸ್ಫೂರ್ತಿದಾಯಕ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಒಬ್ಬ ವ್ಯಕ್ತಿಯ ಫೋಟೋವನ್ನು ಪೋಸ್ಟ್ ಮಾಡುವ Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ‘ಅಗ್ರಿ ಸ್ಟಾಕ್’ ಹೆಸರಲ್ಲಿ ಡೇಟಾಬೇಸ್ ರಚನೆ

ನವದೆಹಲಿ: ಜಮೀನಿನ ಡಿಜಿಟಲ್ ದಾಖಲೆ ಆಧರಿಸಿ(Digital Land Records) ಅಗ್ರಿ ಸ್ಟಾಕ್ ಹೆಸರಲ್ಲಿ ರಾಷ್ಟ್ರಮಟ್ಟದಲ್ಲಿ ರೈತರ ಡೇಟಾಬೇಸ್ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ Read more…

ಪ್ರಧಾನಿ ಮೋದಿ ಭೇಟಿ ಕುರಿತು ದೀದಿ ಹೇಳಿದ್ದೇನು….?

ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಭೇಟಿ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದೇ ವೇಳೆ ಪೆಗಾಸಸ್ ಕಾಂಡದ ಕುರಿತು ಚರ್ಚಿಸಲಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. Read more…

ಕೋವಿಶೀಲ್ಡ್‌ ಲಸಿಕೆ ಪಡೆದವರಿಗೊಂದು ಮಹತ್ವದ ಮಾಹಿತಿ

ಕೋವಿಶೀಲ್ಡ್‌ನಿಂದಾಗಿ ಕೋವಿಡ್-19 ಸೋಂಕಿನಿಂದ 93%ನಷ್ಟು ರಕ್ಷಣೆ ಸಿಗಲಿದ್ದು, ಮರಣ ಪ್ರಮಾಣದಲ್ಲಿ 98%ನಷ್ಟು ತಗ್ಗಲಿದೆ ಎಂದು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (ಎಎಫ್‌ಎಂಸಿ) ಅಧ್ಯಯನದ ವರದಿ ತಿಳಿಸಿದ್ದು, ಇದೇ ವಿಷಯವನ್ನು Read more…

ಅತ್ಯಾಚಾರ ಸಂತ್ರಸ್ತೆ ಗರ್ಭಪಾತದ ವಿಚಾರದಲ್ಲಿ ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್​

ನಾಗರಿಕ ಕಾನೂನು ರಕ್ಷಕರಾಗಿ ನಿಂತ ಕೇರಳ ಹೈಕೋರ್ಟ್, ಅತ್ಯಾಚಾರಕ್ಕೊಳಗಾದ ದಿವ್ಯಾಂಗ ಚೇತನ ಸಂತ್ರಸ್ತೆ 15 ವಾರಗಳ ಬಳಿಕವೂ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಮಹತ್ವದ ಆದೇಶ ಹೊರಡಿಸಿದೆ. ತಿರುವನಂತಪುರಂನಲ್ಲಿರುವ ಸರ್ಕಾರಿ Read more…

BIG BREAKING: ಟ್ರಕ್ ಡಿಕ್ಕಿಯಾಗಿ ಭೀಕರ ಅಪಘಾತ, ಬಸ್ ನಲ್ಲಿದ್ದ 18 ಮಂದಿ ಸಾವು

ಲಖ್ನೋ: ಡಾಬಾ ಬಳಿ ನಿಂತಿದ್ದ ಬಸ್ ಗೆ ಟ್ರಕ್ ಡಿಕ್ಕಿಯಾದ ಪರಿಣಾಮ 18 ಮಂದಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಭೀಕರ ಅಪಘಾತದಲ್ಲಿ 18 ಮಂದಿ ಕಾರ್ಮಿಕರು Read more…

ʼಪದ್ಮʼ ಪ್ರಶಸ್ತಿಗೆ ವೈದ್ಯರು, ಆರೋಗ್ಯ ಕಾರ್ಯಕರ್ತರ ಹೆಸರು ಶಿಫಾರಸ್ಸು ಮಾಡಲು ಮುಂದಾದ ದೆಹಲಿ ಸರ್ಕಾರ

ಕೋವಿಡ್​ ವೈರಸ್ ವಿರುದ್ಧ ಹೋರಾಡಿದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಹೆಸರನ್ನು ಈ ಬಾರಿ ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡೋದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ. ಪದ್ಮ Read more…

BIG NEWS: ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಆದೇಶ

ನವದೆಹಲಿ: ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ನೀಡಲಾಗಿದೆ ಎಂದು ಗೃಹ ಸಚಿವಾಲಯ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ. Read more…

ಅಮೆರಿಕ ವಿದೇಶಾಂಗ ಕಾರ್ಯದರ್ಶಿಯಿಂದ ಭಾರತ ಪ್ರವಾಸ

ನವದೆಹಲಿ: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ತಡ ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ. ಯುಎಸ್ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ Read more…

ಗಮನಿಸಿ: ʼಬಾಲ್ ಆಧಾರ್ʼ ಗೆ ಹೆಸರು ನೋಂದಾಯಿಸಲು ಈ ದಾಖಲೆ ಸಾಕು

ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಮಾಡಿಸುವ ಪಾಲಕರಿಗೆ ಖುಷಿ ಸುದ್ದಿಯೊಂದಿದೆ. ಆಧಾರ್ ಕಾರ್ಡ್ ಗೆ ಅಪ್ಲೈ ಮಾಡಲು ಜನನ ಪ್ರಮಾಣ ಪತ್ರದವರೆಗೆ ಕಾಯಬೇಕಾಗಿಲ್ಲ. ಆಸ್ಪತ್ರೆ ಡಿಸ್ಚಾರ್ಜ್ ಪ್ರಮಾಣಪತ್ರವನ್ನು ಬಳಸಿಕೊಂಡು Read more…

ಮದುವೆಯಲ್ಲಿ ರೊಮ್ಯಾಂಟಿಕ್ ಕವಿತೆ ಹೇಳಿದ ವರ: ವಿಡಿಯೋ ವೈರಲ್

ಹಲವು ಮಂದಿಗೆ ಮದುವೆ ಅನ್ನೋದು ಜೀವನದ ಒಂದು ವಿಶೇಷ ಕ್ಷಣವಾಗಿದೆ. ವಿವಾಹದ ಕ್ಷಣಗಳನ್ನು ಹೆಚ್ಚು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತಾರೆ ಕೂಡ. ಕೆಲವರು ತಮ್ಮ ಜೋಡಿಯನ್ನು ಮೆಚ್ಚಿಸಲು ನೃತ್ಯ ಇಲ್ಲವೇ ಹಾಡು Read more…

ಕೋವಿಡ್ ಪಾಸಿಟಿವ್ ತಾಯಂದಿರು ಮಾಸ್ಕ್ ಧರಿಸಿ ಮಕ್ಕಳಿಗೆ ಹಾಲುಣಿಸಲು ವೈದ್ಯರ ಸಲಹೆ

ಕೋವಿಡ್ ಪಾಸಿಟಿವ್‌ ಇರುವ ತಾಯಂದಿರು ತಮ್ಮ ಕಂದಮ್ಮಗಳಿಗೆ ಹಾಲುಣಿಸುವ ಸಂದರ್ಭ ಹೊರತುಪಡಿಸಿ ಮಿಕ್ಕ ವೇಳೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಮಕ್ಕಳ Read more…

ಅತ್ಯಾಚಾರ ಎಸಗಿದ ಯುವತಿಯನ್ನೇ ಮದುವೆಯಾಗಿ ಆರೇ ತಿಂಗಳಲ್ಲಿ ಕೊಲೆ ಮಾಡಿದ ಪತಿ

ಮಹಿಳೆಯನ್ನ ಅತ್ಯಾಚಾರ ಮಾಡಿ ಬಳಿಕ ಆಕೆಯನ್ನೇ ವಿವಾಹವಾಗಿದ್ದ ವ್ಯಕ್ತಿ ಪತ್ನಿಯನ್ನ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿ ಕಳೆದ ವರ್ಷ ಡಿಸೆಂಬರ್​ನಲ್ಲಿ ಸಂತ್ರಸ್ತೆಯನ್ನು Read more…

ಭಾರತ್​ ಬಯೋಟೆಕ್​​ನಿಂದ ಮಲೇರಿಯಾ ಲಸಿಕೆ

ಕೋವಿಡ್​ 19 ವಿರುದ್ಧ ಎಂಆರ್​ಎನ್​ಎ ಲಸಿಕೆ ಅಭಿವೃದ್ಧಿಪಡಿಸಿದ್ದ ಭಾರತ್​ ಬಯೋಟೆಕ್​ ಇದೀಗ ಇದೇ ತಂತ್ರಜ್ಞಾನವನ್ನ ಬಳಕೆ ಮಾಡಿಕೊಂಡು ಮಲೇರಿಯಾ ವಿರುದ್ಧ ಮೊಟ್ಟ ಮೊದಲ ಎಂಆರ್​ಎನ್​ಎ ಲಸಿಕೆ ಅಭಿವೃದ್ಧಿಪಡಿಸಲು ಮುಂದಾಗಿದೆ. Read more…

BIG NEWS: ನೂತನ ಸಿಎಂ ಆಯ್ಕೆ; ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ನೇಮಕ

ನವದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಗೆ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಇಬ್ಬರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಧರ್ಮೇಂದ್ರ Read more…

ಪೋಷಕರಿಗೆ ಭರ್ಜರಿ ಗುಡ್‌ ನ್ಯೂಸ್: ಮುಂದಿನ ತಿಂಗಳೇ ಮಕ್ಕಳಿಗೆ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕವಿದೆ. ಈ ಮಧ್ಯೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಆಗಸ್ಟ್ ತಿಂಗಳಲ್ಲಿಯೇ ಮಕ್ಕಳಿಗೆ Read more…

ಮೈಕ್ರೋಫೋನ್‌ ಆಫ್‌ ಮಾಡುವುದನ್ನು ಮರೆತು ಎಡವಟ್ಟು ಮಾಡಿಕೊಂಡ ವಕೀಲ

ವಿಡಿಯೋ ಕಾನ್ಫರೆನ್ಸ್ ಮುಖಾಂತರ ನಡೆಯುತ್ತಿದ್ದ ಕೋರ್ಟ್ ವಿಚಾರಣೆ ವೇಳೆ ತಮ್ಮ ಮೈಕ್ರೋಫೋನ್ ಆನ್ ಅಲ್ಲೇ ಇದೆ ಎಂಬುದನ್ನು ಮರೆತು ನ್ಯಾಯಾಲಯದ ವಿರುದ್ಧವೇ ಮಾತನಾಡಿದ ಕಿರಿಯ ವಕೀಲರೊಬ್ಬರನ್ನು ಬಾಂಬೆ ಹೈಕೋರ್ಟ್ Read more…

ಬೆಚ್ಚಿಬೀಳಿಸುವಂತಿದೆ ಈ ವಂಚನೆ…! ಅಶ್ಲೀಲ ಚಿತ್ರದ ಹೆಸರಲ್ಲಿ ಖದೀಮರಿಂದ ನಡೆಯುತ್ತಿತ್ತು ವಸೂಲಿ

ನೀವು ಆನ್​​ಲೈನ್​ನಲ್ಲಿ ಅಶ್ಲೀಲ ಸಿನಿಮಾವನ್ನು ವೀಕ್ಷಿಸಿದ್ದೀರಾ ಹಾಗೂ ಇದು ಕಾನೂನುಬಾಹಿರ ಎಂದು ಜನರನ್ನ ಬೆದರಿಸಿ ಹಣ ಪೀಕುತ್ತಿದ್ದ ಮೂವರು ಖದೀಮರನ್ನ ದೆಹಲಿ ಸೈಬರ್ ಸೆಲ್​ ಪೊಲೀಸರು ಬಂಧಿಸಿದ್ದಾರೆ. ಹಣ Read more…

ಲಸಿಕೆ ಅಭಾವದ ನಡುವೆಯೂ ಈ ಸಾಧನೆ ಮಾಡಿದೆ ಮಹಾರಾಷ್ಟ್ರ..!

ಕೊರೊನಾದಿಂದ ಅತೀ ಹೆಚ್ಚು ತತ್ತರಿಸಿದ್ದ ಮಹಾರಾಷ್ಟ್ರ ಇದೀಗ ಕೊರೊನಾ ವಿಚಾರದಲ್ಲಿ ಹೊಸ ಸಾಧನೆಯೊಂದನ್ನ ಮಾಡಿದೆ. ಕೊರೊನಾ 2ನೆ ಅಲೆಯ ಆರ್ಭಟ, ವೈದ್ಯಕೀಯ ಆಮ್ಲಜನಕದ ಕೊರತೆ, ಲಾಕ್​ಡೌನ್​ ಇವೆಲ್ಲ ಸವಾಲುಗಳ Read more…

ಪತ್ನಿ ಅಕ್ರಮ ಸಂಬಂಧಕ್ಕೆ ಕೋಪಗೊಂಡ ಪತಿ, ಬಾಯ್‌ ಫ್ರೆಂಡ್ ಖಾಸಗಿ ಅಂಗಕ್ಕೆ ಗುಂಡು..!

ಕೇರಳದ ಚೆಂಗನೂರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರೇಮಿ ಮೇಲೆ ಗುಂಡು ಹಾರಿಸಿದ್ದಾನೆ. ಯುವಕನ ಖಾಸಗಿ ಭಾಗಕ್ಕೆ ಗುಂಡು ಹಾರಿಸಿದ್ದು, ಗಾಯಗೊಂಡ ವ್ಯಕ್ತಿಯನ್ನು ತಿರುವಲ್ಲಾದ Read more…

KBC ಯಲ್ಲೂ ಭಾಗವಹಿಸಿದ್ದರು ಭೂಕುಸಿತದಲ್ಲಿ ಬಲಿಯಾದ ವೈದ್ಯೆ

ಹಿಮಾಚಲ ಪ್ರದೇಶದ ಸಂಗಾ ಕಣಿವೆಯಲ್ಲಿ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟ ಜೈಪುರ ಮೂಲದ ವೈದ್ಯೆ ದೀಪಾ ಶರ್ಮಾರ ಸಾವಿಗೆ ನೆಟ್ಟಿಗ ಸಮುದಾಯ ಕಂಬನಿ ಮಿಡಿದಿದೆ. ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಭಾಗಿಯಾಗಿದ್ದ Read more…

ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ

ಓವರ್‌ಟೇಕ್ ಮಾಡುವ ಭರದಲ್ಲಿ ಎಸ್‌ಯುವಿ ಕಾರೊಂದು ಬೈಕರ್‌ಗಳಿಗೆ ಗುದ್ದಿದ್ದ ಘಟನೆ ತಮಿಳು ನಾಡಿನ ಸೇಲಂನಲ್ಲಿ ಜರುಗಿದೆ. ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಶೇರ್‌ ಮಾಡಲಾಗಿದೆ. ಮಳೆ Read more…

ವಿರೋಧಕ್ಕೆ ಮಣಿದು ವಿವಾದಾತ್ಮಕ ಹೇಳಿಕೆ ಹಿಂಪಡೆದ ಸಿಧು

’ದಾಹ ಇದ್ದವರು ಬಾವಿ ಹುಡುಕಿಕೊಂಡು ಹೋಗುತ್ತಾರೆ’ ಎಂದು ಹೇಳಿಕೆ ಕೊಡುವ ಮೂಲಕ ಸಂಯುಕ್ತ ಕಿಸಾನ್ ಮೋರ್ಚಾದ ಕೆಂಗಣ್ಣಿಗೆ ಗುರಿಯಾಗಿದ್ದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿವಾದಕ್ಕೀಡಾಗಿದ್ದಾರೆ. Read more…

ಮನುಕುಲವೇ ತಲೆತಗ್ಗಿಸುವಂತಿದೆ ಈ ಪೈಶಾಚಿಕ ಕೃತ್ಯ

ಮನುಕುಲ ತಲೆತಗ್ಗಿಸುವ ಘಟನೆಯೊಂದರಲ್ಲಿ, 60 ವರ್ಷದ ಮಹಿಳೆಯೊಬ್ಬರ ಮೇಲೆ ನಾಲ್ವರು ಕ್ರೂರಿಗಳು ಬರ್ಬರವಾಗಿ ಅತ್ಯಾಚಾರಗೈದು ಆಕೆಯ ಗುಪ್ತಾಂಗಗಳಿಗೆ ಒಣಮೆಣಸಿನಕಾಯಿ ಹಾಕಿ ಆಕೆಯನ್ನು ಪೊದೆಗಳ ಒಳಗೆ ಬಿಟ್ಟು ಹೋಗಿದ್ದಾರೆ. ಉತ್ತರ Read more…

ರಾಷ್ಟ್ರೀಯ ಶಿಕ್ಷಣ ನೀತಿಗೆ ವರ್ಷ: ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದು ಒಂದು ವರ್ಷ ಕಳೆಯುತ್ತಲೇ, ಜುಲೈ 29ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ತರಲಾದ ಸುಧಾರಣೆಗಳ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ; ಒಂದೇ ದಿನದಲ್ಲಿ 42,363 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 29,689 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 415 ಜನ Read more…

10 ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಂದ 2357 ಗ್ರಾಮೀಣ್ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅರ್ಜಿ

ಪಶ್ಚಿಮ ಬಂಗಾಳ ಪೋಸ್ಟಲ್ ಸರ್ಕಲ್ ನಿಂದ 2357 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಆಗಸ್ಟ್ 19 ರೊಳಗೆ ಆನ್‌ಲೈನ್ ಮೂಲಕ ಅರ್ಜಿ Read more…

ಆಟೋರಿಕ್ಷಾ ಹಿಂಬರಹದ ಥೀಂ ಬಳಸಿ ಮುಂಬೈ ಪೊಲೀಸರಿಂದ ಕೋವಿಡ್ ಜಾಗೃತಿ

ಸಾಮಾಜಿಕ ಜಾಲತಾಣದಲ್ಲಿ ತನ್ನ ಮಾತುಗಾರಿಕೆಯಿಂದ ಸಾರ್ವಜನಿಕರಲ್ಲಿ ಶಿಸ್ತು ಪಾಲನೆಯ ಜಾಗೃತಿ ಮೂಡಿಸುತ್ತಿರುವ ಮುಂಬೈ ಪೊಲೀಸ್ ಇದೀಗ ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಕ್ಯಾಚಿಯಾಗಿರುವ ಒನ್ ಲೈನರ್‌ಗಳನ್ನು ಪೋಸ್ಟ್ ಮಾಡುತ್ತಿದೆ. ಆಟೋರಿಕ್ಷಾಗಳ Read more…

ತೆಲಂಗಾಣ: 11,000 ವರ್ಷದ ಸುಣ್ಣದ ಕಲ್ಲಿನ ಗುಹೆ ಪತ್ತೆ

ಇತಿಹಾಸ ಪೂರ್ವದ ಕಾಲಕ್ಕೆ ಸೇರಿದ ಸುಣ್ಣದಕಲ್ಲಿನ ಗುಹೆಯೊಂದು ತೆಲಂಗಾಣದಲ್ಲಿ ಪತ್ತೆಯಾಗಿದೆ. ಪ್ರಿಹಾಹ್ ಎಂಬ ಸ್ವತಂತ್ರ ಸಂಸ್ಥೆಯೊಂದು ಇಲ್ಲಿನ ಆಸಿಫಾಬಾದ್‌ನಲ್ಲಿ 11,000 ವರ್ಷಗಳಷ್ಟು ಹಳೆಯ ಈ ಗುಹೆಯನ್ನು ಪತ್ತೆ ಮಾಡಿದೆ. Read more…

ಬ್ಲೂಫಿಲಂ ನಿರ್ಮಾಣ ಪ್ರಕರಣ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಬಿಗ್ ಶಾಕ್

ಕಾನ್ಪುರ್: ಬ್ಲೂ ಫಿಲಂ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದೇ ವೇಳೆ ಉದ್ಯಮಿ ರಾಜ್ ಕುಂದ್ರಾ ಗೆ ಸೇರಿದ ಉತ್ತರಪ್ರದೇಶದ ಕಾನ್ಪುರದ ಸ್ಟೇಟ್ ಬ್ಯಾಂಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...