alex Certify ಭಾರತ್​ ಬಯೋಟೆಕ್​​ನಿಂದ ಮಲೇರಿಯಾ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ್​ ಬಯೋಟೆಕ್​​ನಿಂದ ಮಲೇರಿಯಾ ಲಸಿಕೆ

ಕೋವಿಡ್​ 19 ವಿರುದ್ಧ ಎಂಆರ್​ಎನ್​ಎ ಲಸಿಕೆ ಅಭಿವೃದ್ಧಿಪಡಿಸಿದ್ದ ಭಾರತ್​ ಬಯೋಟೆಕ್​ ಇದೀಗ ಇದೇ ತಂತ್ರಜ್ಞಾನವನ್ನ ಬಳಕೆ ಮಾಡಿಕೊಂಡು ಮಲೇರಿಯಾ ವಿರುದ್ಧ ಮೊಟ್ಟ ಮೊದಲ ಎಂಆರ್​ಎನ್​ಎ ಲಸಿಕೆ ಅಭಿವೃದ್ಧಿಪಡಿಸಲು ಮುಂದಾಗಿದೆ. 2022ರಲ್ಲಿ ಲಸಿಕೆಯನ್ನ ಮಾರುಕಟ್ಟೆಗೆ ತರುವ ಗುರಿಯನ್ನ ಇಟ್ಟುಕೊಂಡು ಕ್ಲಿನಿಕಲ್​ ಪ್ರಯೋಗ ನಡೆಸಲು ಚಿಂತನೆ ಮಾಡಲಾಗ್ತಿದೆ.

ಬಯೋಟೆಕ್​ ಅಭಿವೃದ್ಧಿಪಡಿಸಲು ಹೊರಟಿರುವ ಮಲೇರಿಯಾ ಲಸಿಕೆಯು ಸೊಳ್ಳೆಯಿಂದ ಹರಡುವ ರೋಗಗಳನ್ನ ನಿರ್ಮೂಲನೆ ಮಾಡಲು ಕೆನುಪ್​ ಫೌಂಡೇಶನ್​ ನೇತೃತ್ವದ ‘ ಮಲೇರಿಯಾ ನಿರ್ಮೂಲನೆ’ ಯೋಜನೆಯ ಒಂದು ಭಾಗವಾಗಿದೆ. ಈ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಫ್ರಿಕಾ ಸೆಂಟರ್ಸ್ ಫಾರ್​ ಡಿಸೀಸ್​ ಕಂಟ್ರೋಲ್ & ಪ್ರಿವೆನ್ಶನ್​ ಕೂಡ ಬೆಂಬಲ ನೀಡ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...