alex Certify India | Kannada Dunia | Kannada News | Karnataka News | India News - Part 1000
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್​ ಮೇಲೆ ದಾಳಿಗೆ ಮುಂದಾದ ಆನೆ: ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಪ್ರಾಣ

ಆನೆಗಳು ಒಮ್ಮೊಮ್ಮೆ ಹೇಗೆ ವರ್ತಿಸುತ್ತವೆ ಎಂದು ಊಹಿಸೋಕೂ ಆಗೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ತಮಿಳುನಾಡಿನ ನೀಲಗಿರಿಯಲ್ಲಿ ಆನೆಯು ಸರ್ಕಾರಿ ಬಸ್​ ಮೇಲೆ ದಾಳಿ ಮಾಡಿದ್ದು, ಈ Read more…

ಅಂಚೆ ಕಚೇರಿಯ ಈ ʼಪಿಂಚಣಿʼ ಯೋಜನೆ ಕುರಿತು ನಿಮಗೆ ತಿಳಿದಿರಲಿ ಮಾಹಿತಿ

ಉಳಿತಾಯ ಹಾಗೂ ಹೂಡಿಕೆಗಳ ಮೇಲೆ ಭದ್ರತೆಯೊಂದಿಗೆ ಉತ್ತಮ ರಿಟರ್ನ್ಸ್ ಬೇಕಾದಲ್ಲಿ ಅಂಚೆ ಕಚೇರಿಯ ಹೆಸರು ಮೊದಲಿಗೆ ನೆನಪಿಗೆ ಬರುತ್ತದೆ. ಈ ಎರಡನ್ನೂ ಕೊಡಮಾಡುವ ಅನೇಕ ಸ್ಕೀಂಗಳನ್ನು ಅಂಚೆ ಕಚೇರಿ Read more…

ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಹೊರೆ ಅಧಿಕ; ಅಧ್ಯಯನ ವರದಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ದೇಶದ ವಿವಿಧೆಡೆಗಳಿಗಿಂತಲೂ ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಪ್ರಮಾಣ ಅಧಿಕವಾಗಿದೆ ಎಂದು ಇಂಡಿಯಾ ರೇಟಿಂಗ್ಸ್‌ ಏಜೆನ್ಸಿಯ ಅಧ್ಯಯನ ವರದಿಯೊಂದರಿಂದ ತಿಳಿದುಬಂದಿದೆ. ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ Read more…

ಮೈಮೇಲೆ ಸ್ಲೈಡಿಂಗ್ ಗೇಟ್ ಬಿದ್ದು ಮೂರು ವರ್ಷದ ಬಾಲಕನ ದುರಂತ ಸಾವು

ಕಣ್ಣೂರು: ನೆರೆಯ ಮನೆಯ ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದ ಪರಿಣಾಮ ಮೂರು ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಕೇರಳದಲ್ಲಿ ಸಂಭವಿಸಿದೆ. ಸೋಮವಾರ ಸಂಜೆ ಮತ್ತನೂರಿನ ನಿವಾಸದಲ್ಲಿ ಮಗು ಇತರೆ Read more…

ಸಿಧು ರಿಸೈನ್ ಬೆನ್ನಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್: ಪಂಜಾಬ್ ನಲ್ಲಿ ಮುಂದುವರೆದ ಹೈಡ್ರಾಮ –ದಿಢೀರ್ ಇಬ್ಬರು ಸಚಿವರ ರಾಜೀನಾಮೆ

ಪಂಜಾಬ್ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ನವಜೋತ್ ಸಿಂಗ್ ಸಿಧು ಬೆಂಬಲಿಸಿ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ Read more…

ಐಪಿಎಲ್​ ಪಂದ್ಯದಿಂದಾಗಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕ್ಷೌರಿಕ….!

ಇಂಡಿಯನ್​ ಪ್ರೀಮಿಯರ್​ ಲೀಗ್​​ ಡ್ರೀಮ್​ ಟೀಮ್​ ಸ್ಪರ್ಧೆಯಲ್ಲಿ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕನೊಬ್ಬ ಬರೋಬ್ಬರಿ 1 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಕೋಲ್ಕತ್ತಾ Read more…

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಮನಸ್ಸಿಗೆ ನಾಟುವ ನವಜಾತ ಶಿಶುವಿನ ಫೋಟೋ

ಪಶ್ಚಿಮ ಬಂಗಾಳದ ಕೆಲವು ಕಡೆ ಮಳೆ ಇನ್ನೂ ನಿಂತಿಲ್ಲ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಅಲ್ಲಿನ ಆಶಾ ಕಾರ್ಯಕರ್ತೆಯರು, ಪೋಲಿಯೋ ಲಸಿಕೆ ಅಭಿಯಾನ ನಡೆಸುತ್ತಿದ್ದಾರೆ. ಮಗುವೊಂದಕ್ಕೆ ಪೋಲಿಯೋ Read more…

ಕಾಂಗ್ರೆಸ್​ ಸೇರ್ಪಡೆಗೂ ಮುನ್ನ ಸಿಪಿಐ ಕಚೇರಿಯಲ್ಲಿದ್ದ AC ತೆಗೆಸಿದ ಕನ್ಹಯ್ಯ.​..!

ಕನ್ಹಯ್ಯ ಕುಮಾರ್​ ಇನ್ನೇನು ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಲ್ಲ ಮೂಲಗಳ ಮಾಹಿತಿಯ ನಡುವೆಯೇ ಕನ್ಹಯ್ಯ ಕುಮಾರ್​ರ ಎಸಿ ಕತೆಯೊಂದು ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದಷ್ಟೇ Read more…

ಜಿಗ್ನೇಶ್​ ಮೇವಾನಿ, ಕನ್ಹಯ್ಯ ಕುಮಾರ್ ಇಂದು​ ಕಾಂಗ್ರೆಸ್​ ಸೇರ್ಪಡೆ….!?

ಸಿಪಿಐ ಮುಖಂಡ ಹಾಗೂ ಜೆಎನ್​ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಗುಜರಾತ್​ನ ದಲಿತ ನಾಯಕ ಜಿಗ್ನೇಶ್​ ಮೇವಾನಿ ಇಂದು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. Read more…

Shocking: ಯೂಟ್ಯೂಬ್‌ ವಿಡಿಯೋ ನೋಡಿ ಗರ್ಭಪಾತ ಮಾಡಿಕೊಂಡ ಅತ್ಯಾಚಾರ ಸಂತ್ರಸ್ಥೆ

ಪ್ರೀತಿಯ ನೆಪದಲ್ಲಿ ನಾಗ್ಪುರದ ಚಾಲಕನೊಬ್ಬ 25 ವರ್ಷದ ಯುವತಿ ಜತೆಗೆ ಕಳೆದ ಐದು ವರ್ಷಗಳಲ್ಲಿ 50 ಬಾರಿ ಬಲವಂತವಾಗಿ ದೈಹಿಕ ಸಂಪರ್ಕ ಸಾಧಿಸಿದ್ದಾನೆ. ಹಲವು ಬಾರಿ ಆಕೆ ಗರ್ಭನಿರೋಧಕ Read more…

BIG BREAKING: ಪಂಜಾಬ್‌ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನವಜೋತ್‌ ಸಿಂಗ್‌ ಸಿಧು ರಾಜೀನಾಮೆ

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಪಂಜಾಬ್‌ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಕೆಲ ದಿನಗಳ ಹಿಂದಷ್ಟೇ ಅಧಿಕಾರ ಸ್ವೀಕರಿಸಿದ್ದ ನವಜೋತ್‌ ಸಿಂಗ್‌ ಸಿಧು, ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ Read more…

ದೇಶದ ಈ ಐಟಿ ಕಂಪನಿಯಲ್ಲಿ ಇನ್ಮುಂದೆ ವಾರಕ್ಕೆ 4 ದಿನ ಮಾತ್ರವೇ ಕೆಲಸ…..!

ಸೈಬರ್‌ ಸೆಕ್ಯೂರಿಟಿ ಕ್ಷೇತ್ರದ ದಿಗ್ಗಜ ಕಂಪನಿ ಎನಿಸಿರುವ ’ಟಿಎಸಿ ಸೆಕ್ಯೂರಿಟಿ’ ತನ್ನ ಮುಂಬಯಿ ಕಚೇರಿಯಲ್ಲಿ ಇನ್ಮುಂದೆ ವಾರದಲ್ಲಿ ಕೇವಲ ನಾಲ್ಕೇ ದಿನಗಳು ಕೆಲಸ ಮಾಡುವಂತಹ ವ್ಯವಸ್ಥೆ ಜಾರಿಗೆ ತರಲು Read more…

BIG NEWS: ಪರಿಸರ ಸ್ನೇಹಿ ನಿಲ್ದಾಣಗಳ ಪಟ್ಟಿ ಸೇರಿದ ಚೆನ್ನೈ ಸೆಂಟ್ರಲ್

ಚೆನ್ನೈನ ತಲೈವಾ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ರೈಲ್ವೇ ನಿಲ್ದಾಣವು ಪರಿಸರ-ಸ್ನೇಹಿ ನಿಲ್ದಾಣಗಳ ಸಾಲಿಗೆ ಸೇರಿದೆ. 1.5 ಮೆ.ವ್ಯಾ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಸೋಲಾರ್‌ ಫಲಕಗಳನ್ನು ನಿಲ್ದಾಣದಲ್ಲಿ ಅಳವಡಿಸಲಾಗಿದ್ದು, Read more…

ಈ ಯೋಜನೆಯಲ್ಲಿ ಜಿಯೋ ನೀಡ್ತಿದೆ ಭರ್ಜರಿ ʼಕ್ಯಾಶ್‌ ಬ್ಯಾಕ್‌ʼ

ಹಬ್ಬದ ಋತುವಿಗೂ ಮೊದಲು ಜಿಯೋ ತನ್ನ ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ರಿಲಾಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಬಳಕೆದಾರರಿಗೆ ಪ್ರಿಪೇಯ್ಡ್ ಪ್ಲಾನ್ ಕೈಗೆಟಕುವ Read more…

ವಿದೇಶಕ್ಕೆ ಹೋಗುವವರಿಗೊಂದು ಮಹತ್ವದ ಮಾಹಿತಿ

ವಿಶ್ವದಾದ್ಯಂತ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಅರ್ಧದಷ್ಟು ಜನರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಪರಿಸ್ಥಿತಿ ನಿಧಾನಕ್ಕೆ ಬದಲಾಗ್ತಿದ್ದಂತೆ ಜನರು ಮನೆಯಿಂದ ಹೊರ ಬರ್ತಿದ್ದಾರೆ. ಅನೇಕರು ವಿದೇಶಕ್ಕೆ ಹೋಗುವ ಪ್ಲಾನ್ ಮಾಡ್ತಿದ್ದಾರೆ. Read more…

Shocking: ಕೋವ್ಯಾಕ್ಸಿನ್‌ ಲಸಿಕೆಗೆ ಇನ್ನೂ ಸಿಕ್ಕಿಲ್ಲ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಸಿಗಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯು ಮತ್ತೊಮ್ಮೆ ತಡವಾಗಿದೆ. ಹೈದರಾಬಾದ್ ಮೂಲದ ಭಾರತ್‌ ಬಯೋಟೆಕ್‌ ಉತ್ಪಾದಿಸಿರುವ ಕೋವ್ಯಾಕ್ಸಿನ್‌ ಅನ್ನು ಇನ್ನಷ್ಟು Read more…

BIG NEWS: ಆಸ್ತಿಗಳ ನಗದೀಕರಣಕ್ಕೆ 12 ನಿಲ್ದಾಣಗಳನ್ನು ಗುರುತಿಸಿದ ಭಾರತೀಯ ರೈಲ್ವೇ

ರೈಲ್ವೇ ಇಲಾಖೆಗೆ ಸೇರಿದ ಆಸ್ತಿಗಳಿಂದ ವಿತ್ತೀಯ ವರ್ಷ 2022ರ ವೇಳೆಗೆ 17,810 ಕೋಟಿ ರೂ.ಗಳನ್ನು ಸಂಗ್ರಹಿಸಲು ರೈಲ್ವೇ ಸಚಿವಾಲಯ ರೂಪುರೇಷೆಗಳನ್ನು ಸಜ್ಜುಗೊಳಿಸಿದೆ. ಈ ನಿಟ್ಟಿನಲ್ಲಿ 12 ನಿಲ್ದಾಣಗಳನ್ನು ಅಂತಿಮಗೊಳಿಸಲಾಗಿದ್ದು, Read more…

ಗೋಗಿ ಹತ್ಯೆ ಬಳಿಕ ಸೋಶಿಯಲ್​ ಮೀಡಿಯಾಕ್ಕೂ ಕಾಲಿಟ್ಟ ‌ʼಗ್ಯಾಂಗ್‌ ವಾರ್ʼ

ದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಹಾಡಹಗಲೇ ನಡೆದ ಕುಖ್ಯಾತ ರೌಡಿ ಜಿತೇಂದ್ರ ಗೋಗಿ ಹಾಗೂ ಇತರೆ ಮೂವರ ಹತ್ಯೆ ಪ್ರಕರಣ ರಾಷ್ಟ್ರ ರಾಜಧಾನಿಯನ್ನೇ ಬೆಚ್ಚಿಬೀಳಿಸಿದೆ. ಕೊಲೆಯಲ್ಲಿ ಅಂತ್ಯವಾಗಿರುವ ಗ್ಯಾಂಗ್​ವಾರ್ ಇದೀಗ Read more…

ʼತ್ರಿವಳಿ ತಲಾಕ್ʼ ಸಮ್ಮತಿಸದ ಪತ್ನಿ: ಪತಿಯಿಂದ ಮಗಳ ಹತ್ಯೆ

ತಾನು ನೀಡಿದ ತ್ರಿವಳಿ ತಲಾಕ್ ಒಪ್ಪದ ಹೆಂಡತಿಯನ್ನು ಕೊಲೆ ಆರೋಪದಡಿ ಸಿಕ್ಕಿಸಲು, ಇಲ್ಲೊಬ್ಬ ಕ್ರೂರಿ ತಂದೆ ತನ್ನ ಏಳು ವರ್ಷದ ಮಗಳನ್ನು ಕೊಲೆ ಮಾಡಿಸಿದ್ದಾನೆ. ಆರೋಪಿ ಮತ್ತು ಸಹಚರರು Read more…

ಯಮುನಾ ನದಿ ಸ್ವಚ್ಛತೆಯ ಅರಿವು ಮೂಡಿಸಲು 22 ಕಿ.ಮೀ ದೂರ ಓಡಿದ ಸೈಕ್ಲಿಸ್ಟ್

ಆಗ್ರಾ: ಯಮುನಾ ನದಿಯನ್ನು ಸ್ವಚ್ಛವಾಗಿಡುವ ಸಲುವಾಗಿ ಓಟಗಾರ ಹಾಗೂ ಸೈಕ್ಲಿಸ್ಟ್ ಪ್ರಮೋದ್ ಕುಮಾರ್ ಕಟಾರ 22 ಕಿ.ಮೀ ಓಡುವ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಆಗ್ರಾ ಸೋಮವಾರ ವಿಶ್ವ Read more…

SHOCKING: ಗರ್ಭಿಣಿ ಮೇಲೆ ಗ್ಯಾಂಗ್ ರೇಪ್, ಊಟದ ನಂತ್ರ ವಾಕ್ ಹೋದಾಗ ನೀಚ ಕೃತ್ಯ

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೂವರು ಪುರುಷರು ಗರ್ಭಿಣಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪ್ರಕರಣದ ವಿವರಗಳ ಪ್ರಕಾರ, 21 ವರ್ಷದ ಮಹಿಳೆ ಆರು ತಿಂಗಳ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ; ಸಾವಿನ ಸಂಖ್ಯೆಯೂ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 20,000 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಕಳೆದ 200 ದಿನಗಳ Read more…

ನವೆಂಬರ್ 1ರಿಂದ ಈ ಫೋನ್‌ ಗಳಲ್ಲಿ ವಾಟ್ಸಾಪ್ ಬಂದ್…!

ದೇಶದಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಸಾಕಷ್ಟಿದೆ. ವಾಟ್ಸಾಪ್ ಬಳಸದೆ ಬೆಳಗಾಗೋದೇ ಇಲ್ಲ ಎನ್ನುವವರಿದ್ದಾರೆ. ಫೇಸ್ಬುಕ್ ಒಡೆತನದ ಸಂದೇಶ ವೇದಿಕೆ ವಾಟ್ಸಾಪ್, ತನ್ನ ಬಳಕೆದಾರರಿಗೆ ಬೇಸರದ ಸುದ್ದಿ ನೀಡಿದೆ. ಕೆಲವು Read more…

ನಿಮ್ಮ ಬಳಿ ಇದೆಯಾ 50 ಪೈಸೆ ನಾಣ್ಯ..? ಹಾಗಾದರೆ ಗಳಿಸಬಹುದು 1 ಲಕ್ಷ ರೂಪಾಯಿ..!

ಹಳೆಯ ನಾಣ್ಯಗಳನ್ನು ಸಂಗ್ರಹಿಸುವವರ ಪೈಕಿ ನೀವು ಒಬ್ಬರಾಗಿದ್ದರೆ ನಿಮಗೊಂದು ಸುವರ್ಣ ಅವಕಾಶವಿದೆ. ನಿಮ್ಮ ಬಳಿ 50 ಪೈಸೆಯ ನಾಣ್ಯವಿದ್ದರೆ ನೀವು ಈ ನಾಣ್ಯದಿಂದ ಬರೋಬ್ಬರಿ 1 ಲಕ್ಷ ರೂಪಾಯಿ Read more…

ಪತ್ನಿ ಶೀಲ ಶಂಕಿಸಿ ಹತ್ಯೆಗೈದ ಟೆಕ್ಕಿ, ವಿವಾಹವಾದ ತಿಂಗಳಲ್ಲೇ ಘೋರ ಕೃತ್ಯ

ಪತ್ನಿಯ ಮೇಲೆ ಸಂಶಯಪಟ್ಟ ಪತಿಯೊಬ್ಬ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ತನ್ನನ್ನೂ ಕೊಂದುಕೊಳ್ಳಲು ಮುಂದಾದ ಘಟನೆ ಹೈದರಾಬಾದ್‌ನ ಬಾಚುಪಲ್ಲಿಯಲ್ಲಿ ಜರುಗಿದೆ. ಸಾಫ್ಟ್‌ವೇರ್‌ ಇಂಜಿನಿಯರ್‌ ಕಿರಣ್ ಕುಮಾರ್‌ ಹಾಗೂ Read more…

BIG NEWS: ಶಾಲೆ ಮರು ಆರಂಭಕ್ಕೆ ಐಸಿಎಂಆರ್‌‌ ಗ್ರೀನ್‌ ಸಿಗ್ನಲ್, ಕೋವಿಡ್ ಪರೀಕ್ಷೆ ಮಾಡಲು ಸೂಚನೆ

ಕೋವಿಡ್ ತಪಾಸಣೆಗೆ ಪದೇ ಪದೇ ದೇಹದ ತಾಪಮಾನ ಪರೀಕ್ಷೆ ಮಾಡುವುದರಿಂದ ಹೇಳಿಕೊಳ್ಳುವ ಪ್ರಯೋಜನ ಇಲ್ಲ ಎಂದು ’ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್’ನಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿದೆ. ಇದರ Read more…

ʼವಿಸ್ತಾʼ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿಯಿಂದ ಮಹತ್ವದ ಸಲಹೆ

ಕೇಂದ್ರ ವಿಸ್ತಾ ಯೋಜನೆಯ ನಿರ್ಮಾಣ ಪ್ರದೇಶಕ್ಕೆ ಅಚ್ಚರಿಯ ಭೇಟಿ ಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂಸತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರ ಕೊಡುಗೆಗಳನ್ನು ಸ್ಮರಿಸಲು ಡಿಜಿಟಲ್ Read more…

ಮುಸ್ಲಿಂ ಯುವತಿಯನ್ನು ಬೈಕ್​ನಲ್ಲಿ ಕೂರಿಸಿಕೊಂಡ ಹಿಂದೂ ಯುವಕನಿಗೆ ಥಳಿತ..!

ಮುಸ್ಲಿಂ ಯುವತಿಯ ಜೊತೆ ಬೈಕ್​ನಲ್ಲಿ ತೆರಳಿದ್ದ ಕಾರಣಕ್ಕೆ ಹಿಂದೂ ಹುಡುಗನಿಗೆ ಜನರ ಗುಂಪು ಥಳಿಸಿದ ಆಘಾತಕಾರಿ ಘಟನೆಯು ಹೈದರಾಬಾದ್​ನಲ್ಲಿ ನಡೆದಿದೆ. ಯುವಕ ಹಾಗೂ ಯುವತಿಯನ್ನು ತಡೆದ ಮುಸ್ಲಿಂ ವ್ಯಕ್ತಿಯು Read more…

BIG NEWS: ವಿವಿಐಪಿ ಭದ್ರತೆಗೆ ಮಹಿಳಾ ಸಿಬ್ಬಂದಿಗೆ ತರಬೇತಿ; ಸಿಆರ್‌ಪಿಎಫ್ ನಿಂದ ಮಹತ್ವದ ಕ್ರಮ

ದೇಶದ ಅನೇಕ ವಿವಿಐಪಿಗಳ ಭದ್ರತೆಗೆಂದು ಇದೇ ಮೊದಲ ಬಾರಿಗೆ ಮಹಿಳಾ ಕಮಾಂಡೋಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಜ್ಜುಗೊಳಿಸುತ್ತಿದೆ. ಮಹಿಳಾ ಸಿಬ್ಬಂದಿಯ ಪಡೆ 10 ವಾರಗಳ ತರಬೇತಿ Read more…

ವೆಚ್ಚ ಸರಿದೂಗಿಸಲು 5.03 ಲಕ್ಷ ಕೋಟಿ ರೂ. ಸಂಗ್ರಹಕ್ಕೆ ಮುಂದಾದ ಕೇಂದ್ರ ಸರ್ಕಾರ

ಮಾರ್ಚ್ 2022ಕ್ಕೆ ಅಂತ್ಯವಾಗಲಿರುವ ಪ್ರಸಕ್ತ ವಿತ್ತೀಯ ವರ್ಷದ ಎರಡನೇ ಅರ್ಧದ ವೆಚ್ಚ ಸರಿದೂಗಿಸಲು ಕೇಂದ್ರ ಸರ್ಕಾರವು 5.03 ಲಕ್ಷ ಕೋಟಿ ರೂಪಾಯಿಗಳನ್ನು ಮಾರುಕಟ್ಟೆಯಿಂದ ಸಂಗ್ರಹಿಸಲು ಮುಂದಾಗಿದೆ. ಈ ಕುರಿತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...