alex Certify Special | Kannada Dunia | Kannada News | Karnataka News | India News - Part 63
ಕನ್ನಡ ದುನಿಯಾ
    Dailyhunt JioNews

Kannada Duniya

10 ಸೆಕೆಂಡುಗಳಲ್ಲಿ ನಿಮ್ಮ ಸ್ವಭಾವ ತಿಳಿಸುತ್ತಂತೆ ಈ ಅಪ್ಟಿಕಲ್‌ ಇಲ್ಯೂಶನ್‌ ಚಿತ್ರ…!

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಪ್ಟಿಕಲ್​ ಇಲ್ಯೂಷನ್​ ಮತ್ತು ಒಗಟುಗಳು ಬಳಕೆದಾರರ ಆಸಕ್ತಿಯನ್ನು ಕೆರಳಿಸುತ್ತವೆ. ಅವುಗಳನ್ನು ಪರಿಹರಿಸಲು ಅಥವಾ ಹುಡುಕಾಡಲು ಪ್ರಾರಂಭಿಸಿದ ತಕ್ಷಣ ಹೊಸದೊಂದು ಕೌಶಲ್ಯ ಚುರುಕುಗೊಳ್ಳುತ್ತದೆ. ಈಗ ಹೊಸದಾಗಿ Read more…

ಈ ದೃಷ್ಟಿ ಭ್ರಮೆ ಚಿತ್ರದಲ್ಲಿರುವ ʼಜಿರಾಫೆʼ ಯನ್ನು ಗುರುತಿಸಬಲ್ಲಿರಾ ?

ಜನರ ಮನಸ್ಸನ್ನು ಹಿಡಿದಿಡಲು ಅಥವಾ ಕೇಂದ್ರೀಕರಿಸಲು ಆಪ್ಟಿಕಲ್​ ಇಲ್ಯೂಷನ್​ ಸಹಕಾರಿ. ಇದು ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸಲು ಅನುಕೂಲವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಇಂತಹ ಚಿತ್ರಗಳು ಹರಿದು ಬರುತ್ತಿರುತ್ತದೆ. ಇದೀಗ Read more…

ಮಹಿಳೆಯರ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ʼಜ್ಯೂಸ್‌ʼ ಬೆಸ್ಟ್

ಬಾಯಿ ಚಪ್ಪರಿಸುತ್ತ ತಿನ್ನುವ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿ ಅಂಶ ನೆಲ್ಲಿಕಾಯಿಯಲ್ಲಿದೆ. ಎಲ್ಲ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದಕ್ಕಿದೆ. Read more…

ಮಹಿಳೆಯರಿಂದ ಪುರುಷರು ಮುಚ್ಚಿಡುವ ಗುಟ್ಟು ಏನು..…?

ಮಹಿಳೆಯರು ಒಂದೆಡೆ ಸೇರಿದ್ರೆ ಏನು ಮಾತಾಡ್ತಾರೆ ಅಂತಾ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತು. ಸೀರೆಯಿಂದ ಹಿಡಿದು ಅಡುಗೆ, ಮನೆ, ಮಕ್ಕಳು ಎಲ್ಲ ವಿಚಾರ ಬಂದು ಹೋಗುತ್ತೆ. ಆದ್ರೆ ಪುರುಷರು Read more…

ಸಹೋದರ – ಸಹೋದರಿಯರ ನಡುವಿನ ಬಾಂಧವ್ಯದ ಸಂಕೇತ ʼರಕ್ಷಾ ಬಂಧನʼ

ಆಷಾಢ ಮುಗಿದು ಶ್ರಾವಣ ಮಾಸ ಆರಂಭವಾಯಿತೆಂದರೆ ನೆನಪಾಗುವುದು ಹಸಿರು ಹೊದ್ದ ಭೂಮಿ. ಬಿಡುವಿಲ್ಲದೇ ದುಡಿಯುವ ರೈತಾಪಿ ವರ್ಗ, ತವರಿನ ದಾರಿ ಕಾಯುವ ಹೆಣ್ಣುಮಕ್ಕಳು, ಜೊತೆಗೆ ಹಬ್ಬಗಳ ಸಾಲು ಆರಂಭ. Read more…

ʼಸಿಗರೇಟ್ʼ ಸೇದುವ ಮಹಿಳೆಯರು ತಪ್ಪದೇ ಓದಿ ಈ ಸುದ್ದಿ..…!

  ಧೂಮಪಾನ ಆರೋಗ್ಯಕ್ಕೆ ಮಾರಕ. ಇದರಿಂದ ಕ್ಯಾನ್ಸರ್ ನಂಥ ಮಾರಕ ಖಾಯಿಲೆ ಬರುತ್ತದೆ. ಹೊಸ ಸಂಶೋಧನೆ ಪ್ರಕಾರ ಧೂಮಪಾನ ಚರ್ಮಕ್ಕೂ ಹಾನಿಕರ. ಇದು ಸೋರಿಯಾಸಿಸ್ ಖಾಯಿಲೆಗೆ ಕಾರಣವಾಗಬಹುದು ಎಂದಿದ್ದಾರೆ Read more…

‘ಮಹಿಳೆ’ಯ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತೆ ನಿದ್ರೆ ಸಮಯ

ಬೇಗ ಮಲಗಿ, ಬೇಗ ಏಳು ಎಂದು ತಾಯಿ ಮಕ್ಕಳಿಗೆ ಸಲಹೆ ನೀಡ್ತಾಳೆ. ಈ ಪಾಲಿಸಿ ಬುದ್ಧಿವಾದ ಹೇಳುವ ತಾಯಿಯೂ ಅನುಸರಿಸಬೇಕು. ಮುಖ್ಯವಾಗಿ ಮಕ್ಕಳನ್ನು ಬಯಸುವ ಮಹಿಳೆಯರು ಬೇಗ ಮಲಗಿ, Read more…

ವೃತ್ತಿಪರ ಮಹಿಳೆಯರು ತಮ್ಮ ಆರೈಕೆಗೆ ನೀಡಿ ಸಮಯ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮನೆ, ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾರೆ. ಆದ್ರೆ ಮನೆ, ಮಕ್ಕಳು, ಕಚೇರಿ ಕೆಲಸದ ಮಧ್ಯೆ ತಮ್ಮ ಆರೋಗ್ಯ, ಆರೈಕೆಗೆ ಗಮನ ನೀಡುವುದನ್ನು Read more…

ಹಿಂಜರಿಕೆ ದೂರ ಮಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ

ಎಲ್ಲವೂ ಇದ್ದರೂ ಕೆಲವರಿಗೆ ಹಿಂಜರಿಕೆ. ಯಾರಾದರೂ ಏನಾದರು ಅಂದು ಕೊಂಡಾರು ಎಂಬ ಸಣ್ಣ ಭಯ ಕಾಡುತ್ತದೆ. ಹಿಂಜರಿಕೆಯೇ ಹಿಂದುಳಿಯಲು ಕಾರಣ ಎಂಬುದು ನಿಮಗೆ ನೆನಪಿರಲಿ. ಎಲ್ಲದಕ್ಕೂ ಬೇರೆಯವರ ಸಹಾಯ Read more…

ಪತಿಯನ್ನು ಹೀಗೆ ತನ್ನ ಮುಷ್ಠಿಯೊಳಗಿಟ್ಟುಕೊಂಡಿರ್ತಾಳೆ ʼಪತ್ನಿʼ

ಮನೆಯಲ್ಲಿ ನಾನು ಹೇಳಿದ್ದೇ ವೇದವಾಕ್ಯ. ನಾನು ಹೇಳಿದಂತೆ ಎಲ್ಲರೂ ಕೇಳ್ತಾರೆ ಎಂದು ಅನೇಕ ಗಂಡಸರು ನಂಬಿರ್ತಾರೆ. ವಾಸ್ತವವಾಗಿ ಇದು ಸುಳ್ಳಾಗಿರುತ್ತದೆ. ಪತಿಗೆ ಗೊತ್ತಿಲ್ಲದೆ ಪತ್ನಿಯಾದವಳು ತನ್ನ ಕೆಲಸ ಸಾಧಿಸಿಕೊಂಡಿರುತ್ತಾಳೆ. Read more…

ನೀವೂ ಪ್ರತಿದಿನ ʼಬ್ಲಾಕ್ ಕಾಫಿʼ ಕುಡಿಯುತ್ತೀರಾ…?

ಬೆಳಿಗ್ಗೆ ಕಾಫಿ ಕುಡಿದರೆ ಅಷ್ಟೇ ಆ ದಿನ ಶುರುವಾಗುವುದು. ಕಾಫಿ ಕುಡಿಯದಿದ್ದರೆ ಯಾವ ಕೆಲಸ ಮಾಡುವುದಕ್ಕೂ ಕೆಲವರಿಗೆ ಮನಸ್ಸು ಬರುವುದಿಲ್ಲ. ಘಂ ಎಂದು ಕಾಫಿ ಪರಿಮಳ ಮೂಗಿಗೆ ಅಡರಿದರೆ Read more…

ಸೆಕ್ಸ್ ಬಗ್ಗೆ ಮಕ್ಕಳಿಗೆ ಯಾವಾಗ, ಯಾವ ಮಾಹಿತಿ ಹೇಗೆ ನೀಡಬೇಕು ಗೊತ್ತಾ…?

ಭಾರತದಲ್ಲಿ ಲೈಂಗಿಕತೆ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಇದ್ರ ಬಗ್ಗೆ ಮಕ್ಕಳಿಗೆ ಸರಿಯಾಗಿ ಮಾಹಿತಿ ನೀಡಲು ಪೋಷಕರು ಹಿಂಜರಿಯುತ್ತಾರೆ. ಕೆಲ ಮಕ್ಕಳು ಪೋಷಕರ ಬಳಿ ಈ ಬಗ್ಗೆ ಪ್ರಶ್ನೆ ಕೇಳ್ತಾರೆ. Read more…

ʼವ್ಯಕ್ತಿತ್ವʼ ಕ್ಕೆ ಮೆರುಗು ತರುತ್ತೆ ಇದೊಂದು ನಡೆ

ಮನುಷ್ಯನೆಂದ ಮೇಲೆ ಆಸೆ, ಆಕಾಂಕ್ಷೆಗಳು ಸಹಜವಾಗಿರುತ್ತವೆ. ಆಸೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡ ದಾರಿ ಹಿಡಿಯಬಾರದು. ಗುರಿಯನ್ನು ತಲುಪಲು ಸರಿಯಾದ ಮಾರ್ಗ ಮುಖ್ಯ. ಗುರು, ಹಿರಿಯರ ಮಾರ್ಗದರ್ಶನ ಕೂಡ ಅವಶ್ಯಕ. Read more…

ಕನಸುಗಳು ನೆನಪಿನಲ್ಲುಳಿಯುವುದಿಲ್ಲವೇಕೆ ಗೊತ್ತಾ…?

  ಕೆಲವರಿಗೆ ಕನಸುಗಳು ಬಹಳ ಸುಲಭವಾಗಿ ನೆನಪುಳಿಯುತ್ತವೆ. ಮತ್ತೆ ಕೆಲವರು ನಿದ್ರೆಯಲ್ಲಿ ಕಂಡ ಸನ್ನಿವೇಶಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಕಷ್ಟಪಡ್ತಾರೆ. ಇನ್ನು ಕೆಲವರು ಎಚ್ಚರವಾಗುತ್ತಿದ್ದಂತೆ ಕನಸುಗಳನ್ನು ಮರೆಯುತ್ತಾರೆ ಯಾಕೆ? ಇದಕ್ಕೆ ಕಾರಣ Read more…

‘ಸೆಲ್ಫಿ’ ತೆಗೆಯುವ ಮುನ್ನ ಅವಶ್ಯವಾಗಿ ಓದಿ ಈ ಸುದ್ದಿ

ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ Read more…

ಮೊದಲ ಬಾರಿ ತಂದೆಯಾದ ಪುರುಷನಿಗೆ ತಿಳಿದಿರಲಿ ಈ ವಿಷ್ಯ

ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ Read more…

ಭಾರತದ ಅತ್ಯಂತ ಸ್ವಚ್ಛ ರೈಲು ನಿಲ್ದಾಣಗಳಿವು

ಜೀವನದಲ್ಲಿ ಒಮ್ಮೆಯಾದ್ರೂ ಪ್ರತಿಯೊಬ್ಬರೂ ರೈಲು ಪ್ರಯಾಣ ಮಾಡಿರ್ತಾರೆ. ನೀವು ಎಂದಾದರೂ ರೈಲ್ವೆ ನಿಲ್ದಾಣಗಳ ಸ್ವಚ್ಛತೆಯನ್ನು ಗಮನಿಸಿದ್ದೀರಾ? ಕೆಲವು ಸ್ಟೇಷನ್‌ಗಳಲ್ಲಿ ಕೊಳಕು ತುಂಬಿರುವುದನ್ನಂತೂ ನೋಡಿರಲೇಬೇಕು. ಇನ್ನು ಕೆಲವು ನಿಲ್ದಾಣಗಳು ಅತ್ಯಂತ Read more…

ಸೌಂದರ್ಯಕ್ಕೂ ಸಹಾಯಕ, ಆರೋಗ್ಯಕ್ಕೂ ಅದ್ಭುತ ʼಆಲಿವ್ ಆಯಿಲ್ʼ

ಅದ್ಭುತ ಆರೋಗ್ಯ ಮತ್ತು ತ್ವಚೆಯ ಪ್ರಯೋಜನಗಳೊಂದಿಗೆ ಆಲಿವ್ ಆಯಿಲ್ ಅತ್ಯಂತ ಪ್ರಸಿದ್ಧ ನೈಸರ್ಗಿಕ ಉತ್ಪನ್ನವಾಗಿದೆ. ನಮ್ಮ ಚರ್ಮದ ನೈಸರ್ಗಿಕ ಎಣ್ಣೆಗಳ ರಾಸಾಯನಿಕ ರಚನೆಯನ್ನು ಹೊಂದಿಸಲು ಆಲಿವ್ ಎಣ್ಣೆಯನ್ನು ಹತ್ತಿರದ Read more…

ಹುಟ್ಟುಹಬ್ಬದಂದು ಅವಶ್ಯಕವಾಗಿ ಮಾಡಿ ಈ ಕೆಲಸ

ಮಕ್ಕಳ ಹುಟ್ಟುಹಬ್ಬವನ್ನು ಜನರು ಅದ್ಧೂರಿಯಾಗಿ ಆಚರಿಸ್ತಾರೆ. ದೊಡ್ಡವರು ಕೂಡ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಾರೆ. ಹುಟ್ಟುಹಬ್ಬದ ದಿನದಂದು ಮಾಡುವ ಕೆಲ ತಪ್ಪುಗಳು ಭವಿಷ್ಯದಲ್ಲಿ ಸಂಕಷ್ಟ ತರುತ್ತದೆ. ಜನ್ಮದಿನದಂದು ಮನೆಯ Read more…

ಕೆಲಸ ಬೋರ್ ಎನಿಸಿದರೆ ಹೀಗೆ ಮಾಡಿ

ಸ್ವಲ್ಪ ಕೆಲಸ ಮಾಡಿದರೆ ಸಾಕು ಆಯಾಸವೆನಿಸುತ್ತದೆ. ಇದರಿಂದ ಹಿಡಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಗೊಣಗುತ್ತಾರೆ. ದೇಹಕ್ಕೆ ದಣಿವಾದಾಗ ಕೊಂಚ ವಿಶ್ರಾಂತಿ ಬೇಕೇ ಬೇಕು. ಯಾವುದೇ ಕೆಲಸ Read more…

ಸುಲಭವಾಗಿ ಪಡೆಯಬಹುದು ಡ್ರೈವಿಂಗ್‌ ಲೈಸನ್ಸ್‌, ಇದಕ್ಕಾಗಿ ನಿಮ್ಮ ಬಳಿ ಇರಲಿ ಈ ಎಲ್ಲ ದಾಖಲೆ

ಡ್ರೈವಿಂಗ್‌ ಲೈಸನ್ಸ್‌ ಅತ್ಯಂತ ಅಗತ್ಯವಾದ ದಾಖಲೆಗಳಲ್ಲೊಂದು. ಡಿಎಲ್‌ ಇಲ್ಲದೇ ನೀವು ಯಾವುದೇ ಮೋಟಾರು ವಾಹನವನ್ನು ಚಲಾಯಿಸುವಂತಿಲ್ಲ. ಡಿಎಲ್‌ ಇಲ್ಲದೇ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಸಾವಿರಾರು ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. Read more…

ಇರುವೆ ಓಡಿಸಲು ಇಲ್ಲಿದೆ ಸುಲಭ ಉಪಾಯ

ಅಡುಗೆ ಮನೆಗೆ ಇರುವೆ ಬರೋದು ಮಾಮೂಲಿ. ಇರುವೆ ಓಡಿಸಲು ಮಾರುಕಟ್ಟೆಯಲ್ಲಿ ಬಗೆ ಬಗೆಯ ಕೀಟನಾಶಕಗಳು ಸಿಗುತ್ವೆ. ಆದ್ರೆ ಮಕ್ಕಳಿರುವ ಮನೆಯಲ್ಲಿ ಇದನ್ನು ಬಳಸೋದು ಕಷ್ಟ. ಅಂಥವರು ಮನೆಯಲ್ಲಿರುವ ವಸ್ತುಗಳನ್ನು Read more…

ಎಷ್ಟೇ ತಿಂದ್ರೂ ಮತ್ತೆ ಹಸಿವಾಗುತ್ತಾ…!? ಇಲ್ಲಿದೆ ಅದಕ್ಕೆ ಕಾರಣ

ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಎಲ್ರೂ ಪ್ರತಿದಿನ ತಿಂಡಿ, ಊಟ ಮಾಡೇ ಮಾಡ್ತಾರೆ. ಆದರೆ ಕೆಲವರಿಗೆ ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತ್ರ ಮತ್ತೆ ಹಸಿವಾಗುತ್ತೆ. ಎಷ್ಟೇ ತಿಂದ್ರೂ Read more…

ಹಳೆ ‘ಜೀನ್ಸ್’ ಎಸೆಯುವ ಮುನ್ನ

ಹಳೆಯ ಹಾಗೂ ಟೈಟ್ ಆದ ಜೀನ್ಸ್ ಅನೇಕರ ಬಳಿ ಇರುತ್ತೆ. ಅದನ್ನು ಮತ್ತೆ ಹಾಕಿಕೊಳ್ಳಲು ಸಾಧ್ಯವಿಲ್ಲ. ಹಾಗಂತ ಕಸಕ್ಕೆ ಎಸೆಯಲೂ ಮನಸ್ಸು ಬರುವುದಿಲ್ಲ. ಜೀನ್ಸ್ ಎಸೆಯುವ ಬದಲು ಬೇರೆ Read more…

ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ ʼನೈಸರ್ಗಿಕʼ ಆಹಾರ

ಸೆಕ್ಸ್ ಜೀವನದ ಒಂದು ಭಾಗ. ಸೆಕ್ಸ್ ಜೀವನ ಸುಖಕರವಾಗಿದ್ದರೆ ದಾಂಪತ್ಯ ಗಟ್ಟಿಯಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಸೆಕ್ಸ್ ಜೀವನ ಸುಖ-ಸಂತೋಷದಿಂದ ಕೂಡಿರಲಿ ಎಂದು ಬಯಸ್ತಾರೆ. ಆದ್ರೆ ಕೆಲಸದ ಒತ್ತಡ ಮತ್ತು Read more…

ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಗರ್ಭಿಣಿಯರಿಗೆ ಇದು ತಿಳಿದಿರಲಿ

ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸಬಹುದು. ತಜ್ಞರ ಪ್ರಕಾರ ಸಂಬಂಧ ಬೆಳೆಸುವ ಮುನ್ನ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಿಣಿ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗಿರುತ್ತದೆ. ಸಣ್ಣ ನಿರ್ಲಕ್ಷ್ಯ ಕೂಡ Read more…

ಪ್ರೀತಿಸುವ ಬಯಕೆ ಹೆಚ್ಚಿಸುತ್ತವೆ ಈ ʼಆಹಾರʼ ಪದಾರ್ಥಗಳು

ಆಕ್ಸಿಟೋಸಿನ್ ಅನ್ನು ‘ಪ್ರೀತಿಯ ಹಾರ್ಮೋನ್’ ಎಂದೂ ಕರೆಯುತ್ತಾರೆ. ಯಾಕಂದ್ರೆ ದೇಹದಲ್ಲಿ ಆಕ್ಸಿಟೋಸಿನ್‌ ಉಪಸ್ಥಿತಿಯಿಂದಾಗಿ ಪ್ರೀತಿ, ದೈಹಿಕ ಸಂಬಂಧ, ಅಪ್ಪುಗೆ ಮತ್ತು ಚುಂಬನ ಮಾಡುವ ಬಯಕೆ ನಿಮ್ಮಲ್ಲಿ ಇರುತ್ತದೆ. ಪ್ರೀತಿಯ Read more…

‘ಮೆಸೇಜ್’ ಗೆ ಹುಡುಗಿಯರು ಉತ್ತರ ನೀಡದಿರಲು ಇಲ್ಲಿದೆ ನೋಡಿ ಕಾರಣ

‘ನನ್ನ ಮೆಸೇಜ್ ಗೆ ಉತ್ತರ ನೀಡಿಲ್ಲ ಮಗಾ ಅವಳು. ಯಾಕೆ ಅನ್ನೋದೆ ಗೊತ್ತಾಗ್ತಾ ಇಲ್ಲ’ ಸಾಮಾನ್ಯವಾಗಿ ವಿಶ್ವದಲ್ಲಿ ಎಲ್ಲ ಹುಡುಗರನ್ನು ಕಾಡುವ ಗೊಂದಲ ಇದು. ತಾನು ಕಳುಹಿಸಿದ ಮೆಸೇಜ್ Read more…

ಶೂ ಪ್ಯಾಕಿಂಗ್ ಗೆ ಇಲ್ಲಿದೆ ಸುಲಭ ಟಿಪ್ಸ್

ಪ್ಯಾಕಿಂಗ್ ಮಾಡೋದು ಒಂದು ಕಲೆ. ಅದರಲ್ಲೂ ಪ್ರವಾಸಕ್ಕೆ ಹೊರಡಬೇಕಾದರೆ ಸರಿಯಾಗಿ ಪ್ಯಾಕಿಂಗ್ ಮಾಡಿಲ್ಲವಾದರೆ ಲಗ್ಗೇಜ್ ಜಾಸ್ತಿಯಾಗೋದ್ರಲ್ಲಿ ಡೌಟಿಲ್ಲ. ಅದ್ರಲ್ಲೂ ಮುಖ್ಯವಾಗಿ ಚಪ್ಪಲಿಗಳನ್ನು ಅಥವಾ ಶೂಗಳನ್ನು ಪ್ಯಾಕಿಂಗ್ ಮಾಡೋದ್ರಲ್ಲಿ ನೈಪುಣ್ಯತೆಯೇ Read more…

ಮಕ್ಕಳೇಕೆ ಅಜ್ಜ – ಅಜ್ಜಿ ಜೊತೆ ಬೆಳೆಯಬೇಕು….?

ಮೊಮ್ಮಕ್ಕಳು ಎಂದರೆ ಅಜ್ಜ –  ಅಜ್ಜಿಯರಿಗೆ ಎಷ್ಟು ಪ್ರೀತಿಯೊ…..ಹಾಗೆಯೇ ಮೊಮ್ಮಕ್ಕಳಿಗೂ ಅವರ ಅವಶ್ಯಕತೆ ಅಷ್ಟೇ ಮುಖ್ಯ. ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಅವರ ಸಾಮೀಪ್ಯ ತುಂಬಾ ಮುಖ್ಯ ಎಂಬುದು ಸಾಬೀತಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...