alex Certify Special | Kannada Dunia | Kannada News | Karnataka News | India News - Part 36
ಕನ್ನಡ ದುನಿಯಾ
    Dailyhunt JioNews

Kannada Duniya

B ಒಳಗೆ ಅಡಗಿರುವ H ಅಕ್ಷರ ಹುಡುಕಬಲ್ಲಿರಾ…..?

ಮೆದುಳಿಗೆ ಉತ್ತೇಜನ ನೀಡಲು ಹಾಗೂ ಟೈಂಪಾಸ್‌ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಆಪ್ಟಿಕಲ್ ಇಲ್ಯೂಷನ್‌ ಆಟ ಹೆಚ್ಚಾಗುತ್ತಿದೆ. ಹಲವಾರು ಗೊಂದಲಗಳಿಂದ ಕೂಡಿದ ಚಿತ್ರಾತ್ಮಕ ಒಗಟುಗಳಿಂದ ಮೆದುಳಿಗೆ ಉತ್ತೇಜನದ ಜೊತೆಗೆ ಜಾಣ್ಮೆಯನ್ನು Read more…

ಗಡಿಯಾರದಲ್ಲಿ AM ಮತ್ತು PM ನಡುವಿನ ವ್ಯತ್ಯಾಸವೇನು ? ಸಮಯದ ಲೆಕ್ಕಾಚಾರದ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಮಾನವನ ಅನೇಕ ಆವಿಷ್ಕಾರಗಳಲ್ಲಿ ಗಡಿಯಾರವೂ ಒಂದು. ಬಹು ಕಾಲದಿಂದಲೂ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೂರ್ಯನ ಪರಿಕಲ್ಪನೆಯ ಆಧಾರದ ಮೇಲೆ ಸಮಯವನ್ನು ಅಂದಾಜಿಸಲಾಗಿದೆ. ಜನರು ಆರಂಭದಲ್ಲಿ ರಾತ್ರಿಯಲ್ಲಿ ಚಂದ್ರ Read more…

ಎರಡು ಚಿತ್ರಗಳ ನಡುವೆ ವ್ಯತ್ಯಾಸ ಕಂಡುಹಿಡಿದರೆ ನೀವು ಗ್ರೇಟ್​….!

ನಿಮ್ಮ ವೀಕ್ಷಣಾ ಶಕ್ತಿಯನ್ನು ಸವಾಲು ಮಾಡಲು ನೀವು ಸಿದ್ಧರಿದ್ದೀರಾ ? ವ್ಯತ್ಯಾಸದ ಸವಾಲುಗಳನ್ನು ಗುರುತಿಸಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಿ. ತೀಕ್ಷ್ಣವಾದ ವೀಕ್ಷಣಾ ಕೌಶಲ ಮತ್ತು ತೀಕ್ಷ್ಣವಾದ ಕಣ್ಣುಗಳು ಇದ್ದರೆ Read more…

ಬಂಜೆತನದಿಂದ ಬೇಸತ್ತಿದ್ದೀರಾ…….? ಇಲ್ಲಿದೆ ನೋಡಿ ʼಪರಿಹಾರʼ

ನಮ್ಮ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳಲ್ಲಿ ಬಂಜೆತನವೂ ಒಂದು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಬಂಜೆತನದೊಂದಿಗೆ ಬೆಸೆದುಕೊಂಡಿರುವ ಮಾನಸಿಕ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಮಹಿಳೆಯರಾಗಲಿ, ಪುರುಷರಾಗಲಿ ಬಂಜೆತನದ ಚಿಕಿತ್ಸೆಯ ವೇಳೆ Read more…

ಅಮೋಘ ರುಚಿ, ಔಷಧೀಯ ಗುಣ ಹೊಂದಿರುವ ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು ನೀಡುವ ರುಚಿ ಮಾತ್ರ ಅಮೋಘ. ಹಚ್ಚ ಹಸಿರಾಗಿರುವ ಕೊತ್ತಂಬರಿ ಸೊಪ್ಪಿನ ಔಷಧೀಯ Read more…

ಕೂದಲನ್ನು ಸ್ಟ್ರೈಟ್ ಮಾಡಲು ಬಳಸಿ ಈ ‘ನೈಸರ್ಗಿಕ’ ಪದಾರ್ಥ

ಪ್ರತಿಯೊಬ್ಬರಿಗೂ ಕೂದಲು ಉದ್ದವಾಗಿ ದಪ್ಪವಾಗಿ, ನೇರವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಆದರೆ ಅದಕ್ಕಾಗಿ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲು ಹಾಳಾಗುತ್ತದೆ. ಹಾಗಾಗಿ ಕೂದಲನ್ನು ಸ್ಟ್ರೈಟ್ ನಿಂಗ್ ಮಾಡಲು ಬಯಸುವವರು Read more…

ಅಚ್ಚರಿಗೊಳಿಸುತ್ತೆ 70 ರ ದಶಕದ ಈ ಪ್ರೇಮ ಕಥೆ; ಪ್ರೇಯಸಿ ಭೇಟಿಗಾಗಿ ಭಾರತದಿಂದ ಸ್ವೀಡನ್‌ ಗೆ ಸೈಕಲ್‌ ತುಳಿದಿದ್ದರು ಈ ಕಲಾವಿದ…!

ಪ್ರೇಮಕ್ಕೆ ಯಾವುದೇ ಗಡಿ, ಭಾಷೆ, ಧರ್ಮದ ಹಂಗಿಲ್ಲ ಅನ್ನೋದು ಆಗಾಗ ಸಾಬೀತಾಗುತ್ತದೆ. ಇಂಥದ್ದೇ ವಿಚಾರದಲ್ಲಿ ಕಲಾವಿದನೊಬ್ಬ ತನ್ನ ಪ್ರೀತಿಯನ್ನು ಪಡೆಯಲು ಭಾರತದಿಂದ ಸ್ವೀಡನ್ ಗೆ ನಾಲ್ಕು ತಿಂಗಳು ಸೈಕಲ್ Read more…

ಇಂಟ್ರಸ್ಟಿಂಗ್‌ ಆಗಿದೆ ಈ ಚಿತ್ರ – ವಿಚಿತ್ರ ರೆಸ್ಟೋರೆಂಟ್‌ ಗಳ ಕಥೆ

ಜಗತ್ತಿನಲ್ಲಿ ಕೆಲವೊಂದು ಚಿತ್ರ-ವಿಚಿತ್ರ ರೆಸ್ಟೋರೆಂಟ್‌ಗಳಿವೆ. ಅವುಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಲ್ಯಾಟೆಕ್ಸ್‌, ಬ್ಯಾಂಕಾಕ್, ಥೈಲ್ಯಾಂಡ್ ಇಲ್ಲಿ ಕಾಂಡೋಮ್‌ಗೆ ಹೆಚ್ಚಿನ ಬೇಡಿಕೆ. ಊಟದ ನಂತರ ಪಾನ್‌ ಅಥವಾ ಮಿಂಟ್‌ ಬದಲು Read more…

ಅತಿಯಾದ ಟೊಮೆಟೊ ಸೇವನೆ ತಂದೊಡ್ಡುತ್ತೆ ಈ ‘ಸಮಸ್ಯೆ’

ಕೆಲವರಿಗೆ ಟೊಮೆಟೊ ಎಂದರೆ ಬಲು ಇಷ್ಟ. ಯಾವುದೇ ಪ್ರಕಾರದ ಅಡುಗೆ ತಯಾರಿಸುವುದಿದ್ದರೂ ಅದಕ್ಕೆ ಟೊಮೆಟೊ ಬಳಸುತ್ತಾರೆ. ಇದು ಒಳ್ಳೆಯದು ಎಂಬುದೇನೋ ನಿಜ. ಆದರೆ ವಿಪರೀತ ಸೇವನೆ ಅನಾರೋಗ್ಯಕ್ಕೆ ಎಡೆ Read more…

ಶೂ ಒತ್ತಿ ಕಾಲಿನ ಬೆರಳಿನಲ್ಲಿ ಬೊಕ್ಕೆ ಮೂಡಿದ್ದರೆ ಇದನ್ನು ಹಚ್ಚಿ

ಕಾಲುಗಳಿಗೆ ಬಿಗಿಯಾದ ಶೂ, ಚಪ್ಪಲಿಗಳನ್ನು ಧರಿಸುವುದರಿಂದ ಅಥವಾ ಇನ್ನಿತರ ಕಾರಣಗಳಿಂದ ಕಾಲಿನಲ್ಲಿ ನೀರಿನ ಬೊಕ್ಕೆ ಮೂಡುತ್ತದೆ. ಇದು ತುಂಬಾ ನೋವಿನಿಂದ ಕೂಡಿದ್ದು, ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು Read more…

ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ತಿನಿಸುವ ಬಗೆ ಹೇಗೆ….?

ಪೋಷಕಾಂಶ ಭರಿತ ಆಹಾರಗಳನ್ನು ಮಕ್ಕಳಿಗೆ ನೀಡುವುದು ನಿಜಕ್ಕೂ ಸವಾಲಿನ ಕೆಲಸವೇ? ಉತ್ತಮ ಆಹಾರಗಳು ಮಕ್ಕಳ ಬಾಯಿಗೆ ರುಚಿಸುವುದಿಲ್ಲ. ಜಂಕ್ ಫುಡ್ ಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ ಅದರೆ ಇದರಿಂದ Read more…

ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ ಮುಂಬೈನಲ್ಲಿರೋ ಈ ದರ್ಗಾ

ಮಧ್ಯ ಪೂರ್ವ ಕಾಲದ ಸೂಫಿ ಸಂತ ಮಕ್ದೂಂ ಅಲ್ ಮಾಹಿಮಿ ಈಗಿನ ಮುಂಬೈನ ಮಾಹಿಮ್‌ನಲ್ಲಿ ಸ್ಥಾಪಿಸಿದ ದರ್ಗಾವೊಂದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿ ಹೆಸರು ಮಾಡಿದೆ. 14-15ನೇ ಶತಮಾನಕ್ಕೆ ಸೇರಿದ Read more…

ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯಿರಿ, ಇದರಿಂದ ಸಿಗುತ್ತೆ ಅದ್ಭುತ ಪ್ರಯೋಜನ

ಸಾಮಾನ್ಯವಾಗಿ ಎಲ್ಲರೂ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ತೊಳೆಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇಡೀ ದಿನದ ದಣಿವಿನ ನಂತರ ಪಾದಗಳನ್ನು ತೊಳೆದು ಮಲಗುವುದು ಹಿತವೆನಿಸುತ್ತದೆ. ಪಾದಗಳನ್ನು ತೊಳೆಯದೆ ಮಲಗುವುದು ನಿಮ್ಮನ್ನು Read more…

ಭೀಕರ ಸೆಕೆಗಾಲದಲ್ಲೂ ಮನೆಯನ್ನು ತಂಪಾಗಿಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್…!

ದೇಶದ ಬಹುತೇಕ ಕಡೆಗಳಲ್ಲಿ ಬಿಸಿಲಿನ ತಾಪ ಮುಂದುವರಿದಿದೆ. ಉತ್ತರ ಭಾರತದಲ್ಲಷ್ಟೇ ಅಲ್ಲ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿಪರೀತ ಬಿಸಿಲು, ಸೆಖೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.‌ ಹಲವು ನಗರಗಳಲ್ಲಿ ತಾಪಮಾನ Read more…

ಮಾರಕ ಕಾಯಿಲೆಗೆ ಕಾರಣವಾಗಬಹುದು ದೇಹದ ಮೇಲಿನ ಅತಿಯಾದ ಕೂದಲು; ಅದಕ್ಕೂ ಇದೆ ಸುಲಭದ ಪರಿಹಾರ…..!

ಕೆಲವು ಪುರುಷರಿಗೆ ಮೈತುಂಬಾ ವಿಪರೀತ ಕೂದಲು ಇರುತ್ತದೆ. ಈಜುಕೊಳ, ಬೀಚ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ದೇಹದ ಕೂದಲಿನಿಂದಾಗಿ ಮುಜುಗರಕ್ಕೀಡಾಗುವ ಸಂದರ್ಭವೂ ಬರುತ್ತದೆ. ಕೂದಲು ಶೇವ್‌ ಮಾಡಿಸಿ, ವ್ಯಾಕ್ಸಿಂಗ್‌ ಮಾಡಿಸಿ Read more…

ಕಪ್ಪು ಮೂಲಂಗಿ ಕೃಷಿಯಿಂದ ಬಂಪರ್‌ ಗಳಿಕೆ ಮಾಡ್ತಿದ್ದಾರೆ ರೈತರು; ನಮ್ಮ ಆರೋಗ್ಯಕ್ಕೂ ಇದು ʼಸಂಜೀವಿನಿʼ

ಬಿಳಿ ಮೂಲಂಗಿ ಬಗ್ಗೆ ನಮಗೆಲ್ಲಾ ಗೊತ್ತಿದೆ. ಮೂಲಂಗಿ ಸಲಾಡ್‌,  ಪರೋಟ, ಸಾಂಬಾರ್‌, ಪಲ್ಯ, ಉಪ್ಪಿನಕಾಯಿ ಹೀಗೆ ಅನೇಕ ತಿನಿಸುಗಳನ್ನು ತಯಾರಿಸಲಾಗುತ್ತದೆ. ಆದರೆ ನೀವು ಎಂದಾದರೂ ಕಪ್ಪು ಮೂಲಂಗಿ ತಿಂದಿದ್ದೀರಾ? Read more…

ದಿನವಿಡಿ ಎಸಿ ಕೋಣೆಯಲ್ಲಿ ಕಾಲ ಕಳೆದರೆ ಆಗುತ್ತೆ ಇಷ್ಟೆಲ್ಲಾ ಸಮಸ್ಯೆ…..!

ಬಿರು ಬೇಸಿಗೆಯಿಂದ ಜನರು ತತ್ತರಿಸಿ ಹೋಗ್ತಿದ್ದಾರೆ. ತಾಪಮಾನ ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ಎಸಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಗಲು ಕಛೇರಿಯಲ್ಲಿ, ಸಂಜೆ ಮನೆಯಲ್ಲಿ, ಕಾರು, ಬಸ್ಸು, ರೈಲಿನಲ್ಲಿ ದಿನವಿಡೀ ಎಸಿಯಲ್ಲಿಯೇ ಇರಲು Read more…

ವಯಸ್ಸು 30 ದಾಟಿದ ನಂತರ ಇರಲಿ ಈ ಬಗ್ಗೆ ಗಮನ

30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಒಂದೇ ಸಮನೆ ಏರುವ ತೂಕದಿಂದ  ಕ್ಯಾನ್ಸರ್ ನಂತ Read more…

ಕ್ಯಾಡ್ಬರಿ ಚಾಕೊಲೇಟ್ ಕವರ್ ನೇರಳೆ ಬಣ್ಣದಲ್ಲಿರುವುದರ ಹಿಂದಿದೆ ಈ ಕಾರಣ…!

ನಾವು ಬಾಲ್ಯದಲ್ಲಿ ಆನಂದಿಸಿದ ಸಿಹಿತಿಂಡಿಗಳು ಮತ್ತು ಮಿಠಾಯಿಗಳು ಅನೇಕ ಇವೆ. ಆದರೆ, ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್‌ ಅಂದರೆ ಸಾಕು ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. Read more…

ಈ ಸಮಸ್ಯೆ ನಿವಾರಣೆಗೆ ಬಳಸಿ ಇದ್ದಿಲು

ಇದ್ದಿಲು ಇಂಗಾಲದ ಶುದ್ಧ ರೂಪ. ಕಪ್ಪಗಾಗಿ ಕಾಣುವ ಈ ಇದ್ದಿಲನ್ನು ಚರ್ಮದ ಆರೋಗ್ಯ ಕಾಪಾಡಲು ಬಳಸುತ್ತಾರೆ. ಇದು ಚರ್ಮದಲ್ಲಿರುವ ಕೊಳೆ ಅಂಶವನ್ನು ತೆಗೆದುಹಾಕುತ್ತದೆ. ಅಲ್ಲದೇ ಇದನ್ನು ಬಳಸಿ ಕೆಲವು Read more…

ಸ್ಯಾರಿ ಉಡುವ ನಾರಿಗೆ ತಿಳಿದಿರಲಿ ಪ್ರೀ ಪ್ಲೀಟಿಂಗ್ ಕಲೆ

ಹೆಣ್ಮಕ್ಕಳು ಕನ್ನಡಿ ಮುಂದೆ ನಿಂತರೆ ರೆಡಿ ಆಗೋಕೆ ಅರ್ಧ ದಿನವೇ ಬೇಕು ಎಂದು ರಾಗ ಹಾಡುವ ಹಾಡಿಗೆ ಬ್ರೇಕ್ ಹಾಕುತ್ತೆ ಸ್ಯಾರಿ ಪ್ರೀ ಪ್ಲೀಟಿಂಗ್ ಕಲೆ. ಏನಿದು ಸ್ಯಾರಿ Read more…

ಮಕ್ಕಳು ನಿಮ್ಮ ಬಳಿ ಹೇಳಿಕೊಳ್ಳುವ ಸೀಕ್ರೆಟ್ಸ್ ನಿಮ್ಮಲ್ಲೇ ಉಳಿಸಿಕೊಳ್ಳಿ

ಪುಟ್ಟ ಮಕ್ಕಳು ದೇವರ ಸಮಾನ. ಅವರಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ. ಆದರೂ ಪುಟ್ಟ ಕಂದಮ್ಮಗಳು ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪು ಮಾಡಿ ಹೆದರಿರುತ್ತಾರೆ ಅಥವಾ ಅಂತಹ ತಪ್ಪುಗಳನ್ನು ಮುಚ್ಚಿಡಲು Read more…

ಇಲ್ಲಿ ನಿಮಗೆ ಕಾಣುತ್ತಿರುವುದೇನು…..? ರಂಧ್ರವೋ….? ಹುಲ್ಲಿನ ನೆರಳೋ ಅಥವಾ ಮತ್ತೇನು…..?

ಆಪ್ಟಿಕಲ್ ಇಲ್ಯೂಷನ್ ಮನುಷ್ಯನ ಯೋಚನಾಶಕ್ತಿ ಮತ್ತು ದೃಷ್ಟಿಗೆ ಸವಾಲು ಹಾಕುತ್ತದೆ. ಇಲ್ಲಿ ವಾಸ್ತವವು ವಂಚನೆಯೊಂದಿಗೆ ವಿಲೀನಗೊಳ್ಳುತ್ತದೆ ಮತ್ತು ನಮ್ಮ ಮನಸ್ಸನ್ನು ನಿರಂತರವಾಗಿ ಸವಾಲಿಗೊಡ್ಡುತ್ತದೆ. ಅದೇ ರೀತಿಯ ನಿಮ್ಮ ಯೋಚನೆ Read more…

ʼಅಪ್ಪುʼಗೆ ಮರೆಸುತ್ತೆ ನೋವು

ಹೊಸ ವರ್ಷ ಇರಲಿ, ಹುಟ್ಟು ಹಬ್ಬವಿರಲಿ ಆತ್ಮೀಯರನ್ನು ತಬ್ಬಿ ಶುಭಾಶಯ ಕೋತ್ತೇವೆ. ತಬ್ಬಿಕೊಳ್ಳುವುದರಿಂದ ಇಬ್ಬರ ಸಂತಸವೂ ದ್ವಿಗುಣಗೊಳ್ಳುತ್ತದಂತೆ. ಹಾಗಿದ್ದರೆ ನಿಮ್ಮ ಸಂಗಾತಿಯನ್ನು ಈಗಲೇ ತಬ್ಬಿಕೊಳ್ಳಿ. ದಂಪತಿಗಳ ಮಧ್ಯೆ ವೈಮನಸ್ಸು Read more…

ಸಾವಿನ ಕ್ಷಣದಲ್ಲಿ ಮನುಷ್ಯರನ್ನು ಕಾಡುತ್ತೆ ಇಂಥಾ ವಿಷಾದ.…!

ಹುಟ್ಟು ಮತ್ತು ಸಾವು ಯಾವುದೂ ನಮ್ಮ ಕೈಯ್ಯಲ್ಲಿಲ್ಲ. ಎಲ್ಲವು ವಿಧಿಯಾಟ. ಮನುಷ್ಯ ಜೀವನವನ್ನು ಪೂರ್ಣವಾಗಿ ಬದುಕುತ್ತಾನೆ. ಸಾಯುವಾಗ ಯಾವುದಕ್ಕೂ ವಿಷಾದಿಸಬಾರದು ಎಂದೇ ದೇವರನ್ನು ಕೇಳುತ್ತಾನೆ. ಆದರೆ ಇದು ಸಂಭವಿಸುವುದಿಲ್ಲ. Read more…

ಸೋಶಿಯಲ್ ಮೀಡಿಯಾದ ಕೆಟ್ಟ ಚಟದಿಂದ ಬಿಡುಗಡೆ ಹೊಂದಲು ಇಲ್ಲಿದೆ ಟಿಪ್ಸ್

ಇಂಟರ್ನೆಟ್ ಪ್ರಪಂಚವು ಮಾನವರ ಜೀವನಶೈಲಿಯನ್ನು ಬದಲಾಯಿಸಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಅಧ್ಯಯನದವರೆಗೆ ಎಲ್ಲವನ್ನೂ ಈಗ ಇಂಟರ್ನೆಟ್‌ ಮೂಲಕವೇ ಮಾಡಬಹುದು.‌ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಎಲ್ಲಾ ಕೆಲಸಗಳೂ ಕೆಲಸಗಳು Read more…

ತುಪ್ಪ ಬಹು ದಿನಗಳ ಕಾಲ ಹಾಳಾಗದಂತೆ ಹೀಗೆ ಸಂರಕ್ಷಿಸಿ

ತುಪ್ಪವನ್ನು ಎಲ್ಲಿ ಹೇಗೆ ಸಂಗ್ರಹಿಸಿಟ್ಟರೆ ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ ಎಂಬುದರ ಬಗ್ಗೆ ತಿಳಿಯೋಣ. ಬಹೂಪಯೋಗಿ ತುಪ್ಪ ದೇಹಕ್ಕೆ ಅತ್ಯಗತ್ಯವಾದ ಕೊಬ್ಬನ್ನು ಮಾತ್ರ ನೀಡುತ್ತದೆ. ಹಾಗಾಗಿ ಇದರ ಸೇವನೆಯಿಂದ Read more…

ಟೊಮೆಟೊ ಕೆಚಪ್ ನ ಇತರ ಪ್ರಯೋಜನವೇನು ಗೊತ್ತಾ…..?

ಟೊಮೆಟೊ ಕೆಚಪ್ ಅನ್ನು ನೀವು ಅಡುಗೆ ಕೆಲಸಗಳಿಗೆ ಮಾತ್ರ ಸೀಮಿತಪಡಿಸಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ. ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದು ನೋಡಿ. ಮ್ಯಾಗಿ, ಚಪಾತಿಯೊಂದಿಗೆ ಮಕ್ಕಳು ಇಷ್ಟಪಟ್ಟು Read more…

ಗಮನದಲ್ಲಿಡಿ ಸ್ನಾನ ಮಾಡುವ ಅವಧಿ…!

ನಿಮ್ಮ ತ್ವಚೆಯ ಸೌಂದರ್ಯ ಕಾಪಾಡುವಲ್ಲಿ ಸ್ನಾನದ ಪಾತ್ರವೂ ದೊಡ್ಡದಿದೆ. ಅಂದರೆ ಸ್ನಾನ ಮಾಡುವಾಗ ನೀವು ಮಾಡುವ ಕೆಲವು ತಪ್ಪುಗಳಿಂದಾಗಿ ನಿಮ್ಮ ತ್ವಚೆ ಹಾಳಾಗಬಹುದು. ಹಾಗಾದರೆ ಯಾವುವವು? ಮನೆಯಲ್ಲೇ ಇದ್ದರೆ Read more…

ಪುರುಷರನ್ನೂ ಕಾಡುತ್ತದೆ ಬಂಜೆತನ…..! ಈ ಲಕ್ಷಣಗಳು ಕಂಡುಬಂದರೆ ಕೂಡಲೇ ಜಾಗರೂಕರಾಗಿ

ಪುರುಷರ ಲೈಂಗಿಕ ಜೀವನವು ಸಂತೋಷದಿಂದ ಕೂಡಿದ್ದರೆ  ಅದು ನೇರವಾಗಿ ಮಾನಸಿಕ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಆದರೆ ದಿನನಿತ್ಯದ ಒತ್ತಡದ ಬದುಕು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ನಮ್ಮ ದೇಹವು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...