alex Certify ಇಲ್ಲಿ ನಿಮಗೆ ಕಾಣುತ್ತಿರುವುದೇನು…..? ರಂಧ್ರವೋ….? ಹುಲ್ಲಿನ ನೆರಳೋ ಅಥವಾ ಮತ್ತೇನು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ನಿಮಗೆ ಕಾಣುತ್ತಿರುವುದೇನು…..? ರಂಧ್ರವೋ….? ಹುಲ್ಲಿನ ನೆರಳೋ ಅಥವಾ ಮತ್ತೇನು…..?

ಆಪ್ಟಿಕಲ್ ಇಲ್ಯೂಷನ್ ಮನುಷ್ಯನ ಯೋಚನಾಶಕ್ತಿ ಮತ್ತು ದೃಷ್ಟಿಗೆ ಸವಾಲು ಹಾಕುತ್ತದೆ. ಇಲ್ಲಿ ವಾಸ್ತವವು ವಂಚನೆಯೊಂದಿಗೆ ವಿಲೀನಗೊಳ್ಳುತ್ತದೆ ಮತ್ತು ನಮ್ಮ ಮನಸ್ಸನ್ನು ನಿರಂತರವಾಗಿ ಸವಾಲಿಗೊಡ್ಡುತ್ತದೆ. ಅದೇ ರೀತಿಯ ನಿಮ್ಮ ಯೋಚನೆ ಮತ್ತು ದೃಷ್ಟಿಗೆ ಸವಾಲು ಹಾಕುವ ಚಿತ್ರವೊಂದನ್ನ ಇಲ್ಲಿ ಹಂಚಿಕೊಳ್ಳಲಾಗಿದೆ.

ಇಲ್ಲಿ ನೀವು ಏನನ್ನು ನೋಡುತ್ತಿದ್ದೀರಿ? ಇದೊಂದು ರಂಧ್ರವೇ? ಅಥವಾ ಹುಲ್ಲು? ಹುಲ್ಲಿನ ಜೊತೆಗೆ ಅದರ ನೆರಳು ಅಥವಾ ನಿಮ್ಮ ಕಣ್ಣಿಗೆ ಬೇರೆ ಏನಾದರೂ ಕಾಣುತ್ತದೆಯೇ?
ನೀವು ಸೂಕ್ಷ್ಮವಾಗಿ ಗಮನಿಸಿ ನಿಮ್ಮ ಕಣ್ಣಿಗೆ ಕಂಡಿದ್ದನ್ನ ಕಮೆಂಟ್ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...