alex Certify Recipies | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೀತಾಫಲʼದ ಬಾಸುಂದಿ ಸವಿದಿದ್ದೀರಾ…?

ಈಗಂತೂ ಮಾರುಕಟ್ಟೆಯಲ್ಲಿ ಸೀತಾಫಲ ಹಣ್ಣಿನದ್ದೇ ಕಾರುಬಾರು. ಆಯಾಯ ಋತುಮಾನಕ್ಕೆ ಸಿಗುವ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಸೀತಾಫಲ ಹಣ್ಣುಗಳನ್ನು ಬಳಸಿ ಮಾಡುವ ಬಾಸುಂದಿ ಇಲ್ಲಿದೆ. ಬೇಕಾಗುವ Read more…

ಮೃದುವಾದ ಚಪಾತಿ-ರೊಟ್ಟಿ ತಯಾರಿಸಲು ಇಲ್ಲಿವೆ ʼಟಿಪ್ಸ್ʼ

ಚಪಾತಿ ಅಥವಾ ರೊಟ್ಟಿ ರುಚಿ ಬಲು ಚೆಂದ. ಆದರೆ ಗಟ್ಟಿ ಇದ್ದರೆ ತಿನ್ನಲು ಕಷ್ಟ. ಕೆಲ ಸರಳ ವಿಧಾನ ಅನುಸರಿಸಿ ಇವುಗಳನ್ನು ತಯಾರು ಮಾಡುವುದರಿಂದ ಮೃದುವಾಗಿ ಸವಿಯಲು ಚೆನ್ನಾಗಿರುತ್ತೆ. Read more…

ಟ್ರೈ ಮಾಡಿ ಟೇಸ್ಟಿ ʼಪೈನಾಪಲ್‌ʼ ಚಟ್ನಿ

ಪೈನಾಪಲ್‌ ಜಾಮ್ ಮತ್ತು ಜ್ಯೂಸ್ ಸವಿದಿದ್ದೀರಾ. ಆದರೆ ಪೈನಾಪಲ್‌ ಚಟ್ನಿ ರುಚಿ ಹೇಗಿರುತ್ತದೆ ಅಂತ ಟ್ರೈ ಮಾಡಿದ್ದೀರಾ. ದಿನಾ ಒಂದೇ ಬಗೆಯ ಚಟ್ನಿ ತಿಂದು ಬೇಜಾರಾಗಿದ್ದರೆ, ಈ ಸೂಪರ್‌ Read more…

ಟೀ ಜೊತೆ ಸವಿಯಿರಿ ರುಚಿ ರುಚಿ ʼದಹಿ ಕಬಾಬ್’

ಮಳೆಗಾಲ. ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕೆಂಬ ಬಯಕೆ ಸಾಮಾನ್ಯ. ದಹಿ ಕಬಾಬ್ ಜೊತೆ ಟೀ ಕುಡಿದ್ರೆ ಅದ್ರ ಮಜವೇ ಬೇರೆ. ನೀವು ಮನೆಯಲ್ಲಿ ದಹಿ ಕಬಾಬ್ ಮಾಡಿ ನೋಡಿ. ದಹಿ Read more…

ಫಟಾ ಫಟ್ ಅಂತಾ ಮಾಡಬಹುದಾದ ವೆಜ್ ಬಿರಿಯಾನಿ

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

ಹಾಗಲಕಾಯಿ ರುಚಿ ಹೆಚ್ಚಿಸುತ್ತೆ ಈ ʼಟಿಪ್ಸ್ʼ

ಹಾಗಲಕಾಯಿ ತುಂಬಾ ಕಹಿ. ಹಾಗಾಗಿ ಹಾಗಲಕಾಯಿ ತಿನ್ನೋರ ಸಂಖ್ಯೆ ಬಹಳ ಕಡಿಮೆ. ಹಾಗಲಕಾಯಿ ಕಹಿ ಎನ್ನುವ ಕಾರಣಕ್ಕೆ ಅದನ್ನು ಕೆಲವರು ಮಾರುಕಟ್ಟೆಯಿಂದ ತರೋದೆ ಇಲ್ಲ. ಇನ್ನು ಕೆಲವರು ಪದಾರ್ಥ Read more…

ಬಿಸಿ ಅನ್ನದ ಜತೆ ಸವಿದು ನೋಡಿ ‘ಸೌತೆಕಾಯಿ’ ತಂಬುಳಿ

ದಿನ ಸಾಂಬಾರು, ಸಾರು ಮಾಡಿ ಬೇಜಾರು ಎನ್ನುವವರು ಒಮ್ಮೆ ಈ ತಂಬುಳಿ ಮಾಡಿ ನೋಡಿ. ಥಟ್ ಅಂತ ಆಗಿಬಿಡುತ್ತದೆ. ಕೆಲಸವೂ ಕಡಿಮೆ ಜತೆಗೆ ಇದರ ರುಚಿಯೂ ಚೆನ್ನಾಗಿರುತ್ತದೆ. ಬೇಕಾಗುವ Read more…

ಆರೋಗ್ಯಕರವಾದ ಓಟ್ಸ್ ಕುಕ್ಕೀಸ್ ಮಾಡುವ ವಿಧಾನ

ಆರೋಗ್ಯಕರವಾದ ತಿನಿಸು ಎಂದರೆ ಎಲ್ಲರಿಗೂ ಇಷ್ಟ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ರುಚಿಕರವಾದ ಸ್ನ್ಯಾಕ್ಸ್ ಮಾಡಿಕೊಂಡು ಸವಿಯಿರಿ. ಇಲ್ಲಿ ರುಚಿಕರವಾದ ಓಟ್ಸ್ ಕುಕ್ಕಿಸ್ ಇದೆ ಮಾಡಿ ಸವಿಯಿರಿ. ಬೇಕಾಗುವ Read more…

ದಿಢೀರ್ ತಯಾರಿಸಿ ರುಚಿಯಾದ ಚಾವಲ್ ಕಿ ಖೀರ್

ಇದೊಂದು ಸಿಹಿ ಖಾದ್ಯ. ಹೆಸರೇ ಹೇಳುವಂತೆ ಇದು ಅಕ್ಕಿಯ ಪಾಯಸ. ಈ ಪಾಕವಿಧಾನ ಬಹಳ ಸರಳ ಹಾಗೂ ಸುಲಭ. ಹಬ್ಬಗಳ ಗಡಿಬಿಡಿ ಸಮಯದಲ್ಲಿ ಹಾಗೂ ಅಚಾನಕ್ ಬಂಧುಗಳು ಬಂದರೆ Read more…

ಥಟ್ಟಂತ ಮಾಡಿ ʼಈರುಳ್ಳಿʼ ಪಲ್ಯ

ಬಿಸಿ ಬಿಸಿ ಅನ್ನದ ಜತೆ ಹುಳಿ-ಸಿಹಿಯಾದ ಪಲ್ಯ ಹಾಕಿಕೊಂಡು ಊಟ ಮಾಡುತ್ತಿದ್ದರೆ ಬೇರೆ ಸಾಂಬಾರು, ಪಲ್ಯ ಯಾವುದು ಬೇಡ ಅನಿಸುತ್ತದೆ. ಇಲ್ಲಿ ರುಚಿಕರವಾದ ಈರುಳ್ಳಿ ಪಲ್ಯ ಮಾಡುವ ವಿಧಾನ Read more…

ಬಿಟ್ರೂಟ್ – ತೆಂಗಿನಕಾಯಿ ʼಬರ್ಫಿʼ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಸಿಹಿ ಕೇಳುತ್ತಾ ಇರುತ್ತಾರೆ. ಹಾಗಾಗಿ ಆರೋಗ್ಯಕರವಾದ ಸಿಹಿ ತಿನಿಸುಗಳನ್ನು ಅವರಿಗೆ ಮಾಡಿಕೊಟ್ಟರೆ ಖುಷಿಯಾಗುತ್ತಾರೆ. ಇಲ್ಲಿ ಸುಲಭವಾಗಿ ಮಾಡಬಹುದಾದಂತಹ ಬಿಟ್ರೂಟ್-ಕೊಕೊನಟ್ ಬರ್ಫಿ ಇದೆ ಮಾಡಿ Read more…

ಥಟ್ಟಂತ ಆಗಿಬಿಡುತ್ತೆ ಈ ʼಬಟಾಣಿʼ ಕುರ್ಮ

ಚಪಾತಿ, ದೋಸೆ, ಪರೋಟ ಮಾಡಿದಾಗ ಏನಾದರೂ ಕುರ್ಮ ಇದ್ದರೆ ಚೆನ್ನಾಗಿರುತ್ತದೆ. ಆದರೆ ಸಮಯವಿಲ್ಲ ಎನ್ನುವವರು ಸುಲಭವಾಗಿ ಆಗುವಂತಹ ಈ ಕುರ್ಮ ಮಾಡಿನೋಡಿ. ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ – 2, Read more…

ಮೊಳಕೆ ಹೆಸರುಕಾಳಿನ ಪಲ್ಯ ಮಾಡುವ ವಿಧಾನ

ಹೆಸರುಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಮೊಳಕೆ ಬರಿಸಿ ಪಲ್ಯ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ. ಚಪಾತಿ, ಅನ್ನದ ಜತೆ ಇದು ಸಖತ್ ಆಗಿರುತ್ತದೆ. 2 ಕಪ್ ಮೊಳಕೆ ಬರಿಸಿಕೊಂಡ Read more…

ರುಚಿಕರವಾದ ಗೀ ರೈಸ್ ಮಾಡುವ ವಿಧಾನ

ದಿನಾ ಅನ್ನ ಸಾಂಬಾರು ತಿಂದು ಬೇಜಾರು ಅಂದುಕೊಳ್ಳುತ್ತಿದ್ದೀರಾ….? ಹಾಗಾದ್ರೆ ಯೋಚನೆ ಮಾಡುವುದು ಯಾಕೆ ಇಲ್ಲಿ ಸುಲಭವಾದ ಗೀ ರೈಸ್ ಇದೆ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಭಾಸುಮತಿ Read more…

ಸವಿಯಿರಿ ಸಾಮೆ ಅಕ್ಕಿ ಪೊಂಗಲ್

ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ…? ಮನೆಯಲ್ಲಿ ಸಿರಿಧಾನ್ಯವಿದ್ದರೆ ಅದರಲ್ಲಿ ರುಚಿಕರವಾದ ಪೊಂಗಲ್ ಮಾಡಿ ಸವಿಯಿರಿ. ಇಲ್ಲಿ ಸಾಮೆ ಅಕ್ಕಿಯ ಪೊಂಗಲ್ ಮಾಡುವ ವಿಧಾನ ಇದೆ ನೋಡಿ. Read more…

ಕೊಬ್ಬರಿ ಚಟ್ನಿ ಪುಡಿ ಮಾಡುವ ವಿಧಾನ

ಮನೆಯಲ್ಲಿ ಚಟ್ನಿ ಪುಡಿ ಮಾಡಿಟ್ಟುಕೊಂಡರೆ ಇಡ್ಲಿ, ದೋಸೆ, ಅನ್ನದ ಜತೆ ಕೂಡ ಸವಿಯಬಹುದು. ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಕೊಬ್ಬರಿ ಚಟ್ನಿಪುಡಿ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಹೀಗೆ ಮಾಡಿ ನೋಡಿ ಮಂಡಕ್ಕಿ ‘ದೋಸೆ’

ದಿನಾ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ಚುರುಮುರಿ (ಮಂಡಕ್ಕಿ)ಯಿಂದ ಮಾಡಿದ ದೋಸೆ ಟ್ರೈ ಮಾಡಿ. ಇದು ತುಂಬಾ ಮೃದುವಾಗಿರುತ್ತೆ ಜತೆಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಶುಚಿ – ರುಚಿಯಾದ ‘ರಸ್ ಮಲಾಯ್’ ಮನೆಯಲ್ಲೇ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು: ಹಾಲು 1 ಲೀ, ಸಕ್ಕರೆ, ಅರಿಶಿನ ಪುಡಿ, ಏಲಕ್ಕಿ ಪುಡಿ, ವಿನೆಗರ್, ಬಾದಾಮಿ, ಪಿಸ್ತಾ. ಮಾಡುವ ವಿಧಾನ: ಮೊದಲು 1 ಲೀ ಹಾಲನ್ನು ಚೆನ್ನಾಗಿ ದಪ್ಪಗಾಗುವವರೆಗೂ Read more…

ʼಆರೋಗ್ಯʼಕ್ಕೆ ಉತ್ತಮ ಸೌತೆಕಾಯಿ ಸಾಂಬಾರ್

ಸಾಂಬಾರು ಸೌತೆಕಾಯಿ ಅಥವಾ ಮಂಗಳೂರು ಸೌತೆಕಾಯಿ ಹಲವಾರು ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಇದು ದೇಹದ ಉಷ್ಣವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಪಿತ್ತ ನಿವಾರಕ ವಿಶೇಷವಾಗಿ ಸೌತೆಕಾಯಿ ಹಾಗೂ ಸಾಂಬಾರ್ Read more…

‘ತರಕಾರಿ’ಗಳನ್ನು ಯಾವ ರೀತಿ ಬೇಯಿಸಬೇಕು…? ಇಲ್ಲಿದೆ ಟಿಪ್ಸ್

ಅಡುಗೆ ಸ್ವಲ್ಪ ಏರುಪೇರಾದರೂ ತಿನ್ನುವವರು ಮೂಗು ಮುರಿಯುತ್ತಾರೆ. ಆದ್ದರಿಂದ ಅಡುಗೆ ತಯಾರಿಸುವಾಗ ಅದರಲ್ಲೂ ತರಕಾರಿಗಳನ್ನು ಬೇಯಿಸುವಾಗ ಯಾವ ರೀತಿ ಕೇರ್ ತೆಗೆದುಕೊಳ್ಳಬೇಕು ಅಂತ ತಿಳಿಯೋಣ. * ಹಾಗಲಕಾಯಿ, ತೊಂಡೆಕಾಯಿ, Read more…

ʼಆರೋಗ್ಯʼಕರವಾದ ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ಅಲ್ಲದೇ ಇದನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುವುದಲ್ಲದೇ ತ್ವಚೆಯೂ ಕೂಡ ನಳನಳಿಸುತ್ತದೆ. ಸುಲಭವಾಗಿ ಇದನ್ನು ಮಾಡಬಹುದು. ಇಲ್ಲಿದೆ ನೋಡಿ ಮಾಡುವ Read more…

ಮಾಡಿ ನೋಡಿ ಕೆಸುವಿನ ಸೊಪ್ಪಿನ ಬಿಸಿ ಬಿಸಿ ಕರಕಲಿ

ಮಳೆಗಾಲ ಬಂತೆಂದರೆ ಏನಾದರೂ ಬಿಸಿ ಬಿಸಿ ತಿನ್ನಬೇಕೆನಿಸುತ್ತದೆ. ಮಲೆನಾಡಿನಲ್ಲಿ ಮಳೆ ಹೆಚ್ಚು. ಹಾಗಾಗಿಯೇ ಇಲ್ಲಿನವರು ಮಳೆಗಾಲಕ್ಕೆಂದೇ ಕೆಲವು ಅಡಿಗೆಗಳನ್ನು ಮಾಡುತ್ತಾರೆ. ಅಂತಹ ಅಡಿಗೆಯಲ್ಲಿ ಕೆಸುವಿನ ಸೊಪ್ಪಿನ ಕರಕಲಿಯೂ ಒಂದು. Read more…

ಥಟ್ಟಂತ ರೆಡಿಯಾಗುವ ‘ಆಲೂಗಡ್ಡೆ ಪಲ್ಯ’

ಚಪಾತಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಥಟ್ಟಂತ ಮಾಡಿಬಿಡಬಹುದಾದ ಆಲೂಗಡ್ಡೆ ಪಲ್ಯ ಇದೆ. ಇದು ರುಚಿಕರವಾಗಿಯೂ ಕೂಡ ಇದೆ. ಬೇಕಾಗುವ ಸಾಮಗ್ರಿಗಳು: 2 Read more…

ಇನ್ಸ್ಟಂಟ್ ಫುಡ್ ಸೇವನೆ ಬೇಡ ಯಾಕೆ ಗೊತ್ತಾ…..?

ನೂಡಲ್ಸ್ ಸೇವನೆ ಒಳ್ಳೆಯದಲ್ಲ ಎಂಬುದು ಬಹುತೇಕ ಎಲ್ಲರಿಗೂ ತಿಳಿದ ವಿಷಯವೇ. ಅದರೆ ಬಾಯಿ ಚಪಲ ಕೇಳಬೇಕಲ್ಲ. ಈ ಕಾರಣಕ್ಕೆ ತಿಂಗಳಿಗೊಮ್ಮೆ ಮಾತ್ರ ನೂಡಲ್ಸ್ ಸೇವಿಸಬಹುದು ಎಂಬ ನೆಪ ಇಟ್ಟುಕೊಂಡರೂ Read more…

ಹೀಗೆ ಮಾಡಿ ರುಚಿಕರ ‘ನುಗ್ಗೆಸೊಪ್ಪಿನ ಕೂಟು’

ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರಿಗೆ ನುಗ್ಗೆ ಸೊಪ್ಪಿನ ಪಲ್ಯ ಇಷ್ಟವಾಗಲ್ಲ. ಅಂಥವರು ಈ ನುಗ್ಗೆ ಸೊಪ್ಪಿನ ಕೂಟು ಮಾಡಿಕೊಂಡು ಒಮ್ಮೆ ಸವಿದು ನೋಡಿ. ಇದು ತುಂಬಾ Read more…

ಬ್ರೆಡ್ ವಡಾ ತಿಂದು ನೋಡಿ

ಇಡ್ಲಿ ಜತೆ ವಡಾ ಇದ್ದರೆ ತಿನ್ನಲು ಸಖತ್ ಆಗಿರುತ್ತದೆ. ಬ್ರೆಡ್ ಬಳಸಿ ಕೂಡ ಮೆದುವಾದ ವಡಾ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 6 ಪೀಸ್ Read more…

ಮಾಡಿ ನೋಡಿ ‘ಹಾಗಲಕಾಯಿ’ ಟೀ

ಹಾಗಲಕಾಯಿ ಹೆಸರು ಕೇಳಿದ ತಕ್ಷಣ ದೂರ ಓಡುವವರೇ ಹೆಚ್ಚು. ಇದರ ಮಧ್ಯೆ ಹಾಗಲಕಾಯಿಯಲ್ಲಿರುವ ಉತ್ತಮ ಅಂಶಗಳು ದೇಹಕ್ಕೆ ಸಿಗದೇ ಉಳಿಯಬಹುದು. ನಾಲಿಗೆ ರುಚಿಯ ಮಾತು ಕೇಳದೆ ಆರೋಗ್ಯದ ದೃಷ್ಟಿಯಿಂದ Read more…

ಸ್ನ್ಯಾಕ್ಸ್ ಗೆ ಹೇಳಿ ಮಾಡಿಸಿದ್ದು ಜೀರಾ ಕುಕ್ಕೀಸ್

ಮನೆಯಲ್ಲಿ ಮಕ್ಕಳಿಗೆ ಏನಾದರೂ ತಿಂಡಿ ಮಾಡಿಕೊಟ್ಟರೆ ಖುಷಿಯಾಗುತ್ತಾರೆ. ಈಗ ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಏನಾದರೂ ಮಾಡಿಕೊಂಡು ತಿನ್ನುವುದು ಒಳ್ಳೆಯದು. ಇಲ್ಲಿ ಮಕ್ಕಳಿಗೆ ಇಷ್ಟವಾಗುವ ಜೀರಾ ಕುಕ್ಕೀಸ್ ಇದೆ. Read more…

ಸಾಂಪ್ರದಾಯಿಕ ಅಡುಗೆ ನುಚ್ಚಿನುಂಡೆ ಮಾಡುವುದು ಹೀಗೆ

ಉಂಡೆ ಅಂದರೆ ಸಾಮಾನ್ಯವಾಗಿ ನಾವು ಸಿಹಿ ತಿಂಡಿ ಅಂದು ಕೊಳ್ಳುತ್ತೇವೆ. ಆದರೆ ಇದು ಸಿಹಿಯಲ್ಲ. ಉಂಡೆ ಎಂಬ ಹೆಸರಿನ ಖಾರದ ತಿನಿಸು. ಹಬೆಯಯಲ್ಲಿ ಬೇಯಿಸುವ ಈ ತಿನಿಸಿನಲ್ಲಿ ಕೊಬ್ಬಿನಂಶ Read more…

ʼಮಳೆಗಾಲʼದಲ್ಲಿ ಕುರುಂ ಕರುಂ ಎನ್ನುತ್ತಾ ತಿನ್ನಿ ಅವಲಕ್ಕಿ

ಮಳೆಗಾಲದಲ್ಲಿ  ಏನಾದರೂ ತಿನ್ನಬೇಕೆನಿಸಿದರೆ ಇಲ್ಲಿದೆ ನೋಡಿ ಕುರುಂ ಕುರುಂ ಅವಲಕ್ಕಿ. ಇಂಥ ತಿನಿಸು ಬಾಯಿಗೆ ರುಚಿ, ಜೊತೆಗೆ ಮಾಡಲು ಸುಲಭ. ಬೇಕಾಗುವ ಸಾಮಗ್ರಿಗಳು : ಅಗತ್ಯಕ್ಕೆ ತಕ್ಕಂತೆ ಅವಲಕ್ಕಿ, ಹುರಿದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...