alex Certify Life Style | Kannada Dunia | Kannada News | Karnataka News | India News - Part 52
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣು ತುಂಬಾ ನಿದ್ರೆ ಮಾಡಿದ್ರೆ ಹೆಚ್ಚಾಗುತ್ತೆ ಚರ್ಮದ ʼಸೌಂದರ್ಯʼ

ಚೆನ್ನಾಗಿ ನಿದ್ರೆ ಮಾಡಿದರೆ ಆರೋಗ್ಯ ಉತ್ತಮವಾಗಿರುವುದು ಮಾತ್ರವಲ್ಲ ನಿಮ್ಮ ಚರ್ಮದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ನಿದ್ರೆ ಮಾಡುವುದರಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿ ಮತ್ತು ತಾರುಣ್ಯ ಪೂರ್ಣವಾಗಿರುತ್ತದೆ. ಅದು ಹೇಗೆ Read more…

ಚಳಿಗಾಲದಲ್ಲಿ ಚರ್ಮ ಹೈಡ್ರೇಟ್ ಆಗಿರಲು ಈ ಫೇಸ್ ಪ್ಯಾಕ್ ಹಚ್ಚಿ

ಸಾಮಾನ್ಯವಾಗಿ ಚಳಿಗಾಲದಲ್ಲಿನ ಶುಷ್ಕ ವಾತಾವರಣ ಚರ್ಮದಲ್ಲಿನ ತೇವಾಂಶವನ್ನು ಹೀರಿಕೊಂಡು ಚರ್ಮವನ್ನು ಡ್ರೈ ಮಾಡುತ್ತದೆ. ಇದರಿಂದ ಚರ್ಮ ಕಂದು ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಈ ಕಂದು ಬಣ್ಣದ ಚರ್ಮಗಳನ್ನು ನಿವಾರಿಸಿ Read more…

ʼಸಂಗಾತಿʼಗಳಿಗೆ ರೊಮ್ಯಾನ್ಸ್ ಗೆ ಹೇಳಿ ಮಾಡಿಸಿದಂತಹ ಕಾಲ ಇದು

ಡಿಸೆಂಬರ್ ತಿಂಗಳು ರೊಮ್ಯಾನ್ಸ್ ಗೆ ಹೇಳಿ ಮಾಡಿಸಿದಂತಹ ಕಾಲ. ವರ್ಷದ ಕೊನೆಯ ತಿಂಗಳಾಗಿದ್ದರಿಂದ ಬಾಕಿ ಇರುವ ಎಲ್ಲಾ ಕೆಲಸಗಳನ್ನೂ ಮುಗಿಸಬಹುದು. ನವೆಂಬರ್ ನಿಂದ್ಲೇ ಚಳಿಗಾಲ ಶುರುವಾಗಿರುತ್ತದೆ. ಹಾಗಾಗಿ ಸಂಗಾತಿಗಳಿಗೆ Read more…

ಅಸ್ತಮಾ ಸಮಸ್ಯೆ ದೂರ ಮಾಡುತ್ತೆ ಈ ಔಷಧ

ಚಳಿಗಾಲದಲ್ಲಿ ಅಸ್ತಮಾ ಇರುವವರಂತೂ ಎಷ್ಟು ಎಚ್ಚರ ವಹಿಸಿದರೂ ಸಾಲದು. ಶ್ವಾಸಕೋಶಕ್ಕೆ ಹಾನಿಯಾಗಿ ಕಫ ಕಟ್ಟುವ ಸಾಧ್ಯತೆ ಬಹಳ ಹೆಚ್ಚು. ಇದರ ನಿವಾರಣೆಗೆ ಮನೆಮದ್ದುಗಳನ್ನು ಮಾಡಬಹುದು. ಚಳಿಗಾಲದಲ್ಲಿ ಹೊರಗೆ ಹೋಗುವ Read more…

ಬಿಸಿ ಬಿಸಿ ಕಚೋರಿ ಮಾಡಿ ರುಚಿ ನೋಡಿ

ಈಗಿನ ವಾತಾವರಣದಲ್ಲಿ ಏನಾದರೂ ಬಿಸಿ ಬಿಸಿ ತಿಂಡಿ ಸವಿಯಬೇಕು ಎಂದು ಅನಿಸಿದರೆ ಹೊಸ ರುಚಿಯ ಡ್ರೈಫ್ರೂಟ್ಸ್‌ ಕಚೋರಿ ಟ್ರೈ ಮಾಡಿ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು Read more…

ಮನೆಯ ಒಳಾಂಗಣದಲ್ಲಿ ಬೆಳೆಸುವ ಸಸ್ಯಗಳ ಬಗ್ಗೆ ತಿಳಿದುಕೊಳ್ಳಿ

ಮನೆಯೊಳಗೆ ಸೂರ್ಯನ ಬೆಳಕು ಬಿದ್ದರೆ ಮನೆಯೊಳಗಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ. ಆದರೆ ಕೆಲವು ಮನೆಯೊಳಗೆ ಸೂರ್ಯನ ಬೆಳಕು ಬೀಳುವುದಿಲ್ಲ. ಅಂತವರು ಮನೆಯೊಳಗೆ ಕೆಲವು ಗಿಡಗಳನ್ನು ಇಟ್ಟರೆ Read more…

ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಅಭ್ಯಾಸ ಮಾಡಿ ಈ ಯೋಗ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ನೀವು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸಬೇಕು. ಇದರಿಂದ ಆರೋಗ್ಯ ಸಮಸ್ಯೆಯನ್ನು ನಿವಾರಿಸಬಹುದು. Read more…

ಬಿರುಕು ಬಿಟ್ಟ ಹಿಮ್ಮಡಿ ನಿವಾರಣೆಗೆ ಹೀಗೆ ಮಾಡಿ

ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಸಮಸ್ಯೆ ಎಲ್ಲರನ್ನೂ  ಕಾಡುತ್ತದೆ. ಮಲಗುವ ಮುನ್ನ ಕಾಲನ್ನು ಸ್ವಚ್ಛವಾಗಿ ತೊಳೆದು ವ್ಯಾಸಲಿನ್ ನಂಥ ಜೆಲ್ ಅಥವಾ ಬೆಣ್ಣೆ ಸವರಿ ಮಲಗುವುದರಿಂದ ಈ ಬಿರುಕು ಹಾಗೂ Read more…

ಚಳಿಗಾಲದ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು ಈ ಆರೋಗ್ಯ ಸಲಹೆಯನ್ನು ಪಾಲಿಸಿ

ಚಳಿಗಾಲದಲ್ಲಿ ಶೀತದ ವಾತಾವರಣ ಇರುವುದರಿಂದ ಗರ್ಭಿಣಿಯರು ಬೇಗ ಶೀತ, ಕಫದಂತಹ ಸೋಂಕಿಗೆ ಒಳಗಾಗುತ್ತಾರೆ. ಆ ವೇಳೆ ಅವರು ಔಷಧಿಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಚಳಿಗಾಲದಲ್ಲಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು Read more…

ಮಕ್ಕಳನ್ನು ಮಾನಸಿಕವಾಗಿ ಸದೃಢವಾಗಿರುವಂತೆ ಬೆಳೆಸುವುದು ಹೇಗೆ….?

ಮಕ್ಕಳ ದೈಹಿಕ ಆರೋಗ್ಯದ ಜತೆಗೆ ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಮಾನಸಿಕವಾಗಿ ಹೇಗೆ ಅವರನ್ನು ಸದೃಢವಾಗಿರಿಸಬಹುದು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್. ಮಕ್ಕಳು Read more…

ಚಳಿಗಾಲದಲ್ಲಿ ಹೆಚ್ಚಿನ ಜನ ತುಂಬಾ ಹೊತ್ತು ಮಲಗುವುದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ಹೆಚ್ಚಿನ ಜನರಲ್ಲಿ ಸೋಮಾರಿತನ ತುಂಬಿರುತ್ತದೆ. ಹಾಗಾಗಿ ಎಲ್ಲರೂ ಚಳಿಗಾಲದಲ್ಲಿ ತುಂಬಾ ಹೊತ್ತು ಮಲಗುತ್ತಾರೆ. ಇದಕ್ಕೆ ನಮ್ಮ ನೈಸರ್ಗಿಕ ಮತ್ತು ದೈಹಿಕ ಚಟುವಟಿಕೆಗಳು ಕಾರಣ ಎನ್ನಲಾಗಿದೆ. ಅವು ಯಾವುದೆಂಬುದನ್ನು Read more…

ಸುಲಭವಾಗಿ ʼವಾಟರ್‌ ಬಾಟಲ್‌ʼ ಸ್ವಚ್ಛಗೊಳಿಸಲು ಅನುಸರಿಸಿ ಈ ಕ್ರಮ

ದಿನ ನಿತ್ಯ ಉಪಯೋಗಿಸುವ ವಸ್ತುಗಳಲ್ಲಿ ನೀರಿನ ಬಾಟಲ್‌ ಗಳು ಮುಖ್ಯವಾದುದು. ಸದಾ ನೀರು ಇರುವುದರಿಂದ ಅವು ಬೇಗ ಪಾಚಿ ಕಟ್ಟುತ್ತವೆ. ಕೆಲವೊಮ್ಮೆ ವಾಸನೆಯಿಂದ ಕೂಡಿರುತ್ತವೆ. ಇದನ್ನು ನಿವಾರಿಸಲು ಕೆಲ Read more…

ಫೇಸ್‌ ಫ್ಯಾಟ್‌ ಮತ್ತು ಡಬಲ್‌ ಚಿನ್‌ ಸಮಸ್ಯೆಯಿದ್ದರೆ ಈ 5 ಕೆಲಸಗಳನ್ನು ಮಾಡಿ…!

ಡಬಲ್‌ ಚಿನ್‌ ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಿದ್ದಂತೆ. ಸೆಲೆಬ್ರಿಟಿಗಳಂತೆ ಶಾರ್ಪ್‌ ಫೇಸ್‌ ನಮ್ಮದಾಗಬೇಕೆಂದು ಎಲ್ಲರೂ ಬಯಸ್ತಾರೆ. ಮುಖದ ಕೊಬ್ಬು ಹೆಚ್ಚಿದಾಗ ಡಬಲ್‌ ಚಿನ್‌ ಕಾಣಿಸಿಕೊಳ್ಳುತ್ತದೆ. ಒಮ್ಮೆ ಡಬಲ್‌ ಚಿನ್‌ Read more…

ಚಂದನದಿಂದ ಹೆಚ್ಚಿಸಬಹುದು ಮುಖದ ಅಂದ….!

ಚಂದನಕ್ಕೆ ಅಥವಾ ಶ್ರೀಗಂಧಕ್ಕೆ ಪ್ರಮುಖ ಸ್ಥಾನವಿದ್ದು ನೂರಾರು ವರ್ಷಗಳಿಂದ ಪ್ರಮುಖ ಸೌಂದರ್ಯ ಪ್ರಸಾಧನದ ರೂಪದಲ್ಲಿ ಬಳಸಲಾಗುತ್ತಾ ಇದೆ. ಸುಂದರ, ನೈಸರ್ಗಿಕ, ಕಾಂತಿಯುಕ್ತ ವದನ ಪಡೆಯಬೇಕಾದರೆ ಕೆಳಗಿರುವ ಯಾವುದಾದರೂ ಒಂದು Read more…

ಚರ್ಮದ ʼಸೌಂದರ್ಯʼ ರಕ್ಷಣೆಗೆ ಇದು ಬೆಸ್ಟ್

ಕಡಲೆಹಿಟ್ಟು ತುಂಬಾ ಸುಲಭವಾಗಿ ಸಿಗುವಂತಹ ಹಾಗೂ ಬಳಸಬಹುದಾದ ಸೌಂದರ್ಯ ವರ್ಧಕ. ತ್ವಚೆಯ ರಕ್ಷಣೆ ಮಾಡುವ ಈ ಕಡಲೆಹಿಟ್ಟನ್ನು ಸಾಬೂನು, ಫೇಶಿಯಲ್ ಗಳಲ್ಲಿ ಉಪಯೋಗಿಸಲಾಗುತ್ತದೆ. ಕಡಲೆ ಹಿಟ್ಟಿನಲ್ಲಿ ಚರ್ಮಕ್ಕೆ ಬೇಕಾದಂತಹ Read more…

ಮೊಸರು ಸೇವನೆಯಿಂದ ಸಿಗುತ್ತೆ ಈ ಆರೋಗ್ಯಕರ ಲಾಭ

ಹಲವರಿಗೆ ಊಟದ ನಂತರ ಮೊಸರು ಸೇವನೆ ಅಭ್ಯಾಸವಾಗಿಬಿಟ್ಟಿರುತ್ತದೆ. ಮೊಸರನ್ನ ತಿನ್ನದೆ ಇದ್ದರೆ ಅವರಿಗೆ ಊಟ ಸಂಪೂರ್ಣವಾಗುವುದಿಲ್ಲ, ಆರೋಗ್ಯ ದೃಷ್ಟಿಯಿಂದ ಮೊಸರು ತುಂಬಾ ಒಳ್ಳೆಯದು. ಅದರಲ್ಲೂ ಮನೆಯಲ್ಲಿಯೇ ಮೊಸರು ತಯಾರಿಸಿ Read more…

ಬೆಳ್ಳಗಾಗಲು ʼಗ್ಲಿಸರಿನ್ʼ ಹೀಗೆ ಬಳಸಿ

ಗ್ಲಿಸರಿನ್ ಸೌಂದರ್ಯ ಶಾಸ್ತ್ರದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಬ್ಯೂಟಿ ಉತ್ಪನ್ನಗಳಾದ ಫೇಸ್ ವಾಷ್, ಸೋಪ್, ಫೇಸ್ ಕ್ರೀಂಗಳಲ್ಲಿ ಗ್ಲಿಸರಿನ್ ಅನ್ನು ಉಪಯೋಗಿಸುವುದೇ ಇದಕ್ಕೆ ಸಾಕ್ಷಿ. ಇದರ ಉಪಯೋಗಗಳನ್ನು ತಿಳಿಯೋಣ. Read more…

ಅಂದವಾದ ಆಕರ್ಷಕವಾದ ಕಣ್ರೆಪ್ಪೆಗೆ ಇಲ್ಲಿದೆ ಕೆಲ ಟಿಪ್ಸ್

ಉದ್ದವಾದ ಕಣ್ರೆಪ್ಪೆ ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಕಣ್ರೆಪ್ಪೆ ಹೆಚ್ಚಿಸಲು ಹಾಗೂ ಇರುವ ಕೂದಲು ಉದುರದಂತೆ ನೋಡಿಕೊಳ್ಳಲು ಒಂದಷ್ಟು ಸಲಹೆಗಳು ಇಲ್ಲಿವೆ. ಮೊದಲಿಗೆ ಸುಮ್ಮನೆ ಕಣ್ಣು ಉಜ್ಜುವ ಅಭ್ಯಾಸವಿದ್ದರೆ ಬಿಟ್ಟುಬಿಡಿ. Read more…

ಕಪ್ಪಾದ ಖಾಸಗಿ ಅಂಗದಿಂದ ಬೇಸತ್ತಿದ್ದೀರಾ….? ದೂರಮಾಡಲು ಅನುಸರಿಸಿ ಈ ಟಿಪ್ಸ್

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಗುಪ್ತವಾಗಿರುವ ಅಂಗಗಳ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ಖಾಸಗಿ ಅಂಗಗಳು ಕಪ್ಪಾಗಿದ್ದರೆ ತಲೆಕೆಡಿಸಿಕೊಳ್ಳೋದಿಲ್ಲ. ಖಾಸಗಿ ಅಂಗ Read more…

ಚಳಿಗಾಲದಲ್ಲಿ ಅಮೃತ ಈ ‘ಆಹಾರ’

ವಾತಾವರಣ ಬದಲಾದಂತೆ ಅನೇಕ ಸಂಗತಿಗಳಲ್ಲಿ ಬದಲಾವಣೆಯಾಗುತ್ತದೆ. ಋತು ಬದಲಾದಂತೆ ನೆಗಡಿ, ಜ್ವರ, ಕೆಮ್ಮು, ಗಂಟಲು ನೋವು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಹಾಗಾಗಿ ಋತು ಬದಲಾಗ್ತಿದ್ದಂತೆ Read more…

ಚಾಕು ಮೊಂಡಾಗಿದ್ರೆ ಹೀಗೆ ಹರಿತಗೊಳಿಸಿ

ಅಡುಗೆ ಮಾಡುವ ಕೆಲಸ ವೇಗವಾಗಿ ಆಗಬೇಕೆಂದರೆ ಅಲ್ಲಿ ಚಾಕುಗಳ ಕೆಲಸ ಬಹಳ ಮುಖ್ಯವಾದದ್ದು. ಚಾಕು ಹರಿತವಾಗಿರದೆ ಮೊಂಡಾಗಿದ್ದರೆ, ತರಕಾರಿ, ಹಣ್ಣುಗಳು ಹಾಗೂ ಇನ್ನಿತರ ಗಟ್ಟಿ ಪದಾರ್ಥಗಳನ್ನು ಕತ್ತರಿಸಲು ಸಾಧ್ಯವಾಗುವುದಿಲ್ಲ. Read more…

ಶೌಚಾಲಯದಲ್ಲಿ ಮೊಬೈಲ್ ಬಳಸ್ತೀರಾ…..? ಹಾಗಿದ್ರೆ ಹುಷಾರ್……!

ಇತ್ತೀಚಿನ ದಿನಗಳಲ್ಲಿ ಶೌಚಕ್ಕೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗುವ ಪ್ರವೃತ್ತಿ ಬೆಳೆಯುತ್ತಿದೆ. ಅದರಲ್ಲೂ ಪಾಶ್ಚಿಮಾತ್ಯ ಶೈಲಿಯ ಪಾಯಖಾನೆ ಇರುವವರಲ್ಲಿ ಅದು ಹೆಚ್ಚು. ಆದರೆ ಈ ರೀತಿ ಶೌಚಾಲಯಕ್ಕೆ ಮೊಬೈಲ್ Read more…

ಬದನೆಕಾಯಿಯ ಈ ಔಷಧೀಯ ಗುಣದ ಬಗ್ಗೆ ಗೊತ್ತಾ ನಿಮಗೆ…..!

ಬದನೆಕಾಯಿಯು ಹೇಗೆ ತಿನ್ನುವ ತರಕಾರಿಯೋ ಅಂತೆಯೇ ಔಷಧೀಯ ತರಕಾರಿಯೂ ಆಗಿದೆ. ಬದನೆಯ ಬೇರು, ಎಲೆ ಮತ್ತು ಎಳೆಯ ಕಾಯಿ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. * ಬದನೆಯ ಎಲೆಗಳನ್ನು Read more…

ಇಲ್ಲಿದೆ ರುಚಿಕರ ʼತೊಗರಿಬೇಳೆʼ ದೋಸೆ ಮಾಡುವ ವಿಧಾನ

ಉದ್ದಿನಬೇಳೆ ಹಾಕಿ ದೋಸೆ ಮಾಡುತ್ತೇವೆ. ದಿನಾ ಇದು ತಿಂದು ತಿಂದು ಬೇಜಾರಾದವರು ಒಮ್ಮೆ ತೊಗರಿಬೇಳೆ ಉಪಯೋಗಿಸಿ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾಡುವ Read more…

ಬ್ಯಾಂಕ್ ಗ್ರಾಹಕರಿಗೆ ಒಂದು ಮೆಸೇಜ್‌ನಿಂದ ಆಗಬಹುದು ಲಕ್ಷಗಟ್ಟಲೆ ನಷ್ಟ; ವಂಚನೆಯಿಂದ ಬಚಾವ್‌ ಆಗಲು ಕೂಡಲೇ ಮಾಡಿ ಈ ಕೆಲಸ !

  ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿದಿನ ಹತ್ತಾರು ರೀತಿಯ ಮೆಸೇಜ್‌ಗಳು ಬರುತ್ತವೆ. ಬ್ಯಾಂಕ್ ಆಫರ್ಸ್‌, ಲೋನ್‌ಗಳ ಮೇಲಿನ ಕೊಡುಗೆಗಳು ಇತ್ಯಾದಿಗಳ ಬಗ್ಗೆ ಕೂಡ ಮೆಸೇಜ್‌ಗಳು ಬರುತ್ತಿರುತ್ತವೆ. ಕೆಲವರು ಅವುಗಳನ್ನು ನಿರ್ಲಕ್ಷಿಸಿದರೆ, ಇನ್ನು Read more…

ಮೊದಲ ಪ್ರಯಾಣಿಕ ವಿಮಾನ ಟೇಕಾಫ್ ಆಗಿದ್ದು ಯಾವಾಗ ಗೊತ್ತಾ ? ದಂಗಾಗಿಸುತ್ತೆ ಟಿಕೆಟ್‌ ದರ….!

ಡಿಸೆಂಬರ್ 17 ಅತ್ಯಂತ ವಿಶೇಷವಾದ ದಿನ. 120 ವರ್ಷಗಳ ಹಿಂದೆ 1903 ರಲ್ಲಿ ಇದೇ ದಿನ ರೈಟ್ ಸಹೋದರರು ತಮ್ಮ ವರ್ಷಗಳ ಕನಸನ್ನು ನನಸಾಗಿಸಿದರು. ಮೊದಲ ಬಾರಿ ಮಾನವರು Read more…

ಪಾದಗಳಲ್ಲಿನ ತುರಿಕೆ ಮತ್ತು ಉರಿಯಿಂದ ಕಂಗಾಲಾಗಿದ್ದೀರಾ ? ಈ ಸರಳ ʼಮನೆಮದ್ದುʼ ಗಳಲ್ಲಿದೆ ಪರಿಹಾರ !

ಕೆಲವೊಮ್ಮೆ ಪಾದಗಳಲ್ಲಿ ತೀವ್ರವಾದ ತುರಿಕೆ ಮತ್ತು ಸುಡುವ ಸಂವೇದನೆ ಉಂಟಾಗುತ್ತದೆ. ಒಮ್ಮೊಮ್ಮೆ ತುರಿಕೆ ಮತ್ತು ಉರಿ ತೀವ್ರವಾಗಬಹುದು. ಈ ಸಮಸ್ಯೆಯಿಂದಾಗಿ ಅನೇಕ ಜನರು ಪ್ರಕ್ಷುಬ್ಧತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಇದಕ್ಕೆ Read more…

ʼನೋನಿ ಹಣ್ಣುʼ ಸೇವನೆಯಿಂದ ಗುಣವಾಗುತ್ತಾ ಹಲವು ಕಾಯಿಲೆ ? ಇಲ್ಲಿದೆ ಡಾ. ರಾಜು ನೀಡಿರುವ ಮಹತ್ವದ ಮಾಹಿತಿ

ನೋನಿ ಹಣ್ಣು ಅಥವಾ ನೋನಿ ಹಣ್ಣಿನ ಜ್ಯೂಸ್ ಕುಡಿದರೆ ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆಯೇ? ಸಕ್ಕರೆ ಕಾಯಿಲೆ ಸಂಪೂರ್ಣವಾಗಿ ಗುಣಮುಖವಾಗಿತ್ತದೆಯೇ?. ಸಕ್ಕರೆ ಕಾಯಿಲೆ ಮಾತ್ರವಲ್ಲ ಬಿಪಿ, ಶುಗರ್, ಕ್ಯಾನ್ಸರ್, ಥೈರಾಯ್ಡ್, Read more…

ಸಂಗಾತಿ ನಿಮ್ಮ ಭಾವನೆಗಳಿಗೆ ಬೆಲೆ ಕೊಡದೆ ಹೀಗೆ ವರ್ತಿಸುತ್ತಾರಾ….?

ಕೆಲವೊಮ್ಮೆ ಸಂಬಂಧಗಳು ಕ್ಷುಲಕ ಕಾರಣಕ್ಕೆ ಬಿರುಕು ಬಿಡುತ್ತದೆ. ವಾಸ್ತವವಾಗಿ ಇದಕ್ಕೆ ಕಾರಣ ಸಂಗಾತಿಯ ನಡವಳಿಕೆಯಾಗಿರುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಸರಿಯಾಗಿ ತಿಳಿದುಕೊಳ್ಳಿ. ಒಂದು ವೇಳೆ ಅವರಲ್ಲಿ ಸ್ವಾರ್ಥವಿದ್ದರೆ ಅವರು Read more…

ಟೈಮೇ ಸರಿಯಿಲ್ಲ ಎನ್ನುವವರಿಗೆ ಇದೆ ʼಒಳ್ಳೆ ಟೈಮ್ʼ

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಮಾತು ಹೆಚ್ಚು ಜನಜನಿತವಾಗಿದೆ. ಅದೇ ರೀತಿಯಲ್ಲಿ ನನ್ನ ಟೈಮೇ ಸರಿ ಇಲ್ಲ ಎಂದು ಹೆಚ್ಚಿನವರು ಗೊಣಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಕಾಲವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...