alex Certify ಕಣ್ಣು ತುಂಬಾ ನಿದ್ರೆ ಮಾಡಿದ್ರೆ ಹೆಚ್ಚಾಗುತ್ತೆ ಚರ್ಮದ ʼಸೌಂದರ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣು ತುಂಬಾ ನಿದ್ರೆ ಮಾಡಿದ್ರೆ ಹೆಚ್ಚಾಗುತ್ತೆ ಚರ್ಮದ ʼಸೌಂದರ್ಯʼ

ಚೆನ್ನಾಗಿ ನಿದ್ರೆ ಮಾಡಿದರೆ ಆರೋಗ್ಯ ಉತ್ತಮವಾಗಿರುವುದು ಮಾತ್ರವಲ್ಲ ನಿಮ್ಮ ಚರ್ಮದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ನಿದ್ರೆ ಮಾಡುವುದರಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿ ಮತ್ತು ತಾರುಣ್ಯ ಪೂರ್ಣವಾಗಿರುತ್ತದೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

* ನೀವು ನಿದ್ರೆ ಮಾಡುವುದರಿಂದ ನಿಮ್ಮ ಚರ್ಮ ವಾತಾವರಣದ ಧೂಳು, ಮಾಲಿನ್ಯ, ಬಿಸಿಲಿಗೆ ಒಡ್ಡಿಕೊಳ್ಳುವುದಿಲ್ಲ. ಇದರಿಂದ ನಿಮ್ಮ ಚರ್ಮ ಸುಂದರವಾಗಿರುತ್ತದೆ.

* ಚೆನ್ನಾಗಿ ನಿದ್ರೆ ಮಾಡುವುದರಿಂದ ನಿಮ್ಮ ಕಣ್ಣುಗಳ ಸುತ್ತಲಿನ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ. ಕಣ್ಣುಗಳು ಸುಂದರವಾಗಿ ಹೊಳೆಯುತ್ತವೆ.

* ಚರ್ಮ ಮತ್ತು ಕಣ್ಣಿಗೆ ವಾತಾವರಣದ ಧೂಳು, ಮಾಲಿನ್ಯ ತಗುಲದ ಕಾರಣ ಚರ್ಮ ಹಾಗೂ ಕಣ್ಣು ಊದಿಕೊಳ್ಳುವುದು ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...