alex Certify Life Style | Kannada Dunia | Kannada News | Karnataka News | India News - Part 197
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯಲ್ಲಿರೋ ನಿಂಬು ಒಡೆದ ಹಿಮ್ಮಡಿಗೂ ಒಳ್ಳೆ ‘ಔಷಧಿ’

ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ ರಕ್ತ ಬರುವುದುಂಟು. ಹಿಮ್ಮಡಿ ಬಿರುಕಿಗೆ ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳಿವೆ. ಆದ್ರೆ ನಿಂಬು Read more…

ಹಲವು ರೋಗಗಳಿಗೆ ರಾಮಬಾಣ ಸೀಬೆ ಹಣ್ಣು…!

ಸೀಬೆ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಹಲವು ರೋಗಗಳಿಗೆ ರಾಮಬಾಣ. ಇದರಲ್ಲಿ ಇರುವ ಪೌಷ್ಟಿಕಾಂಶ, ವಿಟಮಿನ್, ಫೈಬರ್, ವಿಟಮಿನ್ ಎ ಬಿ ಸಿ, ಪೊಟ್ಯಾಷಿಯಂ ಇರುವುದರಿಂದ ಇದು ಆರೋಗ್ಯವನ್ನು ಕಾಪಾಡುತ್ತದೆ. ಸಣ್ಣಗಾಗಬಯಸುವವರು Read more…

ಮನೆಯಲ್ಲೇ ಸುಲಭವಾಗಿ ಮಾಡಿ ʼರವಾ ದೋಕ್ಲಾʼ

1 ಕಪ್ ರವಾ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1 ಕಪ್ ಮೊಸರು ಸೇರಿಸಿ. ನಂತರ ಇದಕ್ಕೆ ½ ಟೀ ಸ್ಪೂನ್ ಸಕ್ಕರೆ, 1 Read more…

ದುರ್ಬಲ ಇಮ್ಯೂನಿಟಿಯಿಂದಾಗಿ ಪದೇ ಪದೇ ಆನಾರೋಗ್ಯಕ್ಕೆ ತುತ್ತಾಗುತ್ತಿದ್ದೀರಾ….? ಈ ಆಹಾರವನ್ನು ತಪ್ಪದೇ ಸೇವಿಸಿ…

ಸತು ಅಥವಾ ಝಿಂಕ್‌ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ಸಂಶೋಧನೆಗಳಲ್ಲಿ ಇದು ದೃಢಪಟ್ಟಿದೆ. ಸತುವಿನ ಅಂಶವುಳ್ಳ ಪದಾರ್ಥಗಳ ಸೇವನೆಯಿಂದ ದೇಹದ ಚಯಾಪಚಯವು ಸ್ಥಿರವಾಗಿರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು Read more…

ಊಟವಾದ ತಕ್ಷಣ ನಿದ್ದೆ ಬರುವುದೇಕೆ…..? ತಿಂದಕೂಡಲೇ ಮಲಗುವುದು ಸರಿಯೋ ತಪ್ಪೋ…..?

ಮಧ್ಯಾಹ್ನ ಊಟವಾದ ತಕ್ಷಣ ನಮಗೆ ನಿದ್ದೆ ಬರಲಾರಂಭಿಸುತ್ತದೆ. ಆರಾಮವಾಗಿ ಮಲಗುವ ಬಯಕೆ ಮೂಡುತ್ತದೆ. ಮನೆಯಲ್ಲೇ ಇರುವವರು ಊಟದ ನಂತರ ಸ್ವಲ್ಪ ವಿಶ್ರಾಂತಿ ಪಡೆಯಬಹುದು. ಆದರೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ Read more…

ಚಳಿಗಾಲದಲ್ಲಿ ಹೀಟರ್‌ ಬಳಸ್ತೀರಾ ? ಈ ಪುಟ್ಟ ಸಾಧನ ಇಲ್ಲದೆ ಇದ್ರೆ ಅಪಾಯ ಖಚಿತ !

ವಿಪರೀತ ಚಳಿಯಿದ್ದಾಗ ಬಹುತೇಕ ಮನೆಗಳಲ್ಲಿ ಹೀಟರ್‌ ಗಳನ್ನು ಬಳಸುತ್ತಾರೆ. ಕೊಠಡಿಯೊಳಗೆ ಹೀಟರ್‌ ಗಳನ್ನು ಇಟ್ಟುಕೊಂಡು ಕೋಣೆಯ ಬಾಗಿಲು ಮುಚ್ಚಿಬಿಡ್ತಾರೆ. ಹೀಗೆ ಮಾಡುವುದರಿಂದ ಕೋಣೆಯಲ್ಲಿರುವ ಆಮ್ಲಜನಕ ಮತ್ತು ತೇವಾಂಶ ಖಾಲಿಯಾಗಿಬಿಡುತ್ತದೆ. Read more…

ಪಾಲಕ್‌ ಮತ್ತು ಪನೀರ್‌ ಒಟ್ಟಿಗೆ ತಿನ್ನಬಾರದು, ಅಚ್ಚರಿ ಮೂಡಿಸುತ್ತೆ ಆರೋಗ್ಯ ತಜ್ಞರೇ ನೀಡಿರುವ ಕಾರಣ…..!

ಚಳಿಗಾಲ ಶುರುವಾಗಿರೋದ್ರಿಂದ ತರಹೇವಾರಿ ತರಕಾರಿಗಳು ಮಾರುಕಟ್ಟೆಗೆ ಬಂದಿವೆ. ಈ ಋತುವಿನಲ್ಲಿ ಸಿಗುವ ವಿಶಿಷ್ಟ ತರಕಾರಿಗಳನ್ನು ಸವಿಯಬೇಕು ಅನ್ನೋದು ಎಲ್ಲರ ಆಸೆ. ಪಾಲಕ್‌ ಸೊಪ್ಪು ಕೂಡ ಚಳಿಗಾಲದಲ್ಲಿ ಹೇರಳವಾಗಿ ಸಿಗುತ್ತದೆ. Read more…

ಗುರುವಾರ ಅಪ್ಪಿತಪ್ಪಿಯೂ ಈ ವಸ್ತು ದಾನ ಮಾಡಬೇಡಿ

ಹಿಂದೂ ಧರ್ಮದಲ್ಲಿ ಗುರುವಾರಕ್ಕೆ ವಿಶೇಷ ಮಹತ್ವವಿದೆ. ಈ ದಿನವನ್ನು ವಿಷ್ಣು ಮತ್ತು ಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಗುರುವಾರದಂದು ಪೂಜೆ ಮತ್ತು ಉಪವಾಸವು ಶುಭ ಫಲಿತಾಂಶ ನೀಡುತ್ತದೆ. ವಿಷ್ಣುವಿನ ಕೃಪೆಯಿಂದ Read more…

ದಾಂಪತ್ಯ ಜೀವನದಲ್ಲಿ ‘ಮಹತ್ವ’ದ ಪಾತ್ರ ವಹಿಸುತ್ತೆ ʼವಯಸ್ಸುʼ

ಮದುವೆ ಜೀವನದ ಮಹತ್ವದ ಘಟ್ಟ. ಮದುವೆ ನಂತ್ರ ಸಂಗಾತಿಯ ವರ್ತನೆ, ಜವಾಬ್ದಾರಿ ಸಂಸಾರ ಎಷ್ಟು ದಿನ ನಡೆಯುತ್ತೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಷ್ಟ. ಮದುವೆ ವೇಳೆ ಪತಿ-ಪತ್ನಿಯಾಗುವವರ Read more…

ಫ್ರಿಡ್ಜ್ ಸ್ವಚ್ಛ ಮಾಡಲು ಇಲ್ಲಿದೆ 4 ಸರಳ ಸೂತ್ರಗಳು

ಸಿಕ್ಕಾಪಟ್ಟೆ ಹಸಿವು ಏನಾದ್ರೂ ತಿನ್ನೋಣ ಅಂದ್ಕೊಂಡು ಫ್ರಿಡ್ಜ್ ಬಾಗಿಲು ತೆಗೆದ್ರೆ ಅಲ್ಲಿನ ಪರಿಸ್ಥಿತಿ ನೋಡಿ ಒಮ್ಮೊಮ್ಮೆ ತಲೆತಿರುಗಿದಂತಾಗುತ್ತದೆ. ಎಲ್ಲಾ  ಕಡೆ ಚೆಲ್ಲಿರೋ ಕೆಚಪ್, ಹಾಲಿನ ಕಂಟೇನರ್ ನಲ್ಲಿ ಬೆಳ್ಳುಳ್ಳಿ Read more…

ಇರುವೆ ಕಾಟದಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ‘ಸುಲಭ ಮಾರ್ಗ’

ಅಡುಗೆ ಮನೆಗೆ ಇರುವೆ ಬರೋದು ಮಾಮೂಲಿ. ಇರುವೆ ಓಡಿಸಲು ಮಾರುಕಟ್ಟೆಯಲ್ಲಿ ಬಗೆ ಬಗೆಯ ಕೀಟನಾಶಕಗಳು ಸಿಗುತ್ವೆ. ಆದ್ರೆ ಮಕ್ಕಳಿರುವ ಮನೆಯಲ್ಲಿ ಇದನ್ನು ಬಳಸೋದು ಕಷ್ಟ. ಅಂಥವರು ಮನೆಯಲ್ಲಿರುವ ವಸ್ತುಗಳನ್ನು Read more…

ಮನಸ್ಸಿಗೆ ಬೇಸರ, ಅಸಂತೋಷವಾದಾಗ್ಲೆಲ್ಲ ಈ ʼಉಪಾಯʼ ಮಾಡಿ

ಬೇಸರ ಅನ್ನೋದು ಪ್ರತಿಯೊಬ್ಬರಲ್ಲೂ ಸಹಜ. ಅದನ್ನು ಬದಿಗೊತ್ತಿ ಖುಷಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಆದ್ರೆ ಅದು ಸಾಧ್ಯವಾಗದೇ ಒದ್ದಾಡ್ತಾರೆ. ಬೇಸರವನ್ನು ಒದ್ದೋಡಿಸಲು ಸರಳವಾದ ಉಪಾಯವಿದೆ. ಬೇಸರದ ಭಾವನೆ ಮೂಡಿದಾಗ Read more…

‘ಕೊಕನಟ್ ಚಿಕ್ಕಿ’ ಮಾಡುವ ವಿಧಾನ

ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ Read more…

ಅಡುಗೆ ವೇಳೆ ಕೆಲ ಟ್ರಿಕ್ ಉಪಯೋಗಿಸಿದ್ರೆ ಉಳಿತಾಯವಾಗಲಿದೆ ಹಣ

ಮನೆಯಲ್ಲಿ ದಿನ ದಿನಕ್ಕೂ ಖರ್ಚು ಹೆಚ್ಚಾಗ್ತಿದೆ. ಎಲ್ಲಿ ಹಣ ಖಾಲಿಯಾಗ್ತಿದೆ ಎಂಬುದ್ರ ಲೆಕ್ಕವೇ ಸಿಗ್ತಿಲ್ಲ ಎನ್ನುವವರಿದ್ದಾರೆ. ದಿನನಿತ್ಯ ನೀವು ಮಾಡುವ ಕೆಲಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನೀವು ವರ್ಷಕ್ಕೆ Read more…

ತೂಕ ಕಡಿಮೆ ಮಾಡಿಕೊಳ್ಳಲು ಈ ಜ್ಯೂಸ್ ಬೆಸ್ಟ್

ಸಾಮಾನ್ಯವಾಗಿ ದಪ್ಪಗಿರುವವರಿಗೆಲ್ಲ ಆದಷ್ಟು ಬೇಗ ಕೊಬ್ಬು ಕರಗಿಸಿಕೊಳ್ಳಬೇಕು ಅನ್ನೋ ಅವಸರ ಸಹಜ. ಇದಕ್ಕಾಗಿ ನೀವು ಕಸರತ್ತು ಮಾಡ್ಬೇಕಿಲ್ಲ. ಪ್ರತಿನಿತ್ಯ ಈ ಜ್ಯೂಸ್ ಕುಡಿದ್ರೆ ಸಾಕು, ಇದರಿಂದ ತೂಕ ಕಡಿಮೆಯಾಗುತ್ತದೆ Read more…

ಉತ್ತಮ ಆರೋಗ್ಯ ಹೊಂದಿ ʼದೀರ್ಘಾಯುಷಿʼ ಆಗಬೇಕೆಂದ್ರೆ ತಪ್ಪದೇ ಇದನ್ನು ಅನುಸರಿಸಿ

ಉಸಿರಾಟ ನಿರಂತರ ಪ್ರಕ್ರಿಯೆ. ಬದುಕಿರುವ ಎಲ್ಲಾ ಜೀವಿಗಳೂ ಉಸಿರಾಡುತ್ತವೆ. ಆದರೆ, ಉಸಿರಾಟ ಸರಿಯಾಗಿಲ್ಲದೆ ಕೆಲವೊಮ್ಮೆ ಏರುಪೇರಾಗುತ್ತದೆ. ಕೆಲವರು ಆಗಾಗ ಉಸಿರು ಕಟ್ಟಿದಂತಾಗುತ್ತದೆ ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಉಸಿರಾಟ Read more…

ಸ್ವಾದಿಷ್ಟಕರವಾದ ಪನ್ನೀರ್ – ಕ್ಯಾಪ್ಸಿಕಮ್ ಪಲ್ಯ ರೆಸಿಪಿ

ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೊಟ್ಟಿ, ನಾನ್ ಮತ್ತು ಅನ್ನದ ಜೊತೆ ಸೇವಿದರೆ ರುಚಿಯಾಗಿರುತ್ತದೆ. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಈ ಪನ್ನೀರ್ Read more…

ʼಸುವಾಸನೆʼಗಳು ದೇಹದ ಮೇಲೆ ಬೀರುವ ಪ್ರಭಾವ ತಿಳಿಬೇಕಾ…?

ಹೂ ತೋಟದಲ್ಲಿ ಹಾದು ಹೋಗ್ತಾ ಇದ್ದರೆ, ಘಮ್ಮೆನ್ನುವ ಹೂವಿನ ಪರಿಮಳ ಮೂಗಿಗೆ ಸೋಕಿದರೆ ಆಹ್ಲಾದಕರವೆನಿಸುತ್ತದೆ. ಆದರೆ ಸುವಾಸನೆ ಬರೀ ಆಹ್ಲಾದಕರ ಮಾತ್ರವಲ್ಲ, ಅದರಲ್ಲಿ ಔಷಧೀಯ ಗುಣವೂ ಇದೆ. ಕೆಲವು Read more…

 ಆಲೂಗೆಡ್ಡೆಯನ್ನು ಪ್ರತಿದಿನ ಸೇವಿಸಿದ್ರೂ ತೂಕ ಇಳಿಸಬಹುದು….! ಅದ್ಹೇಗೆ ಗೊತ್ತಾ……?

ಆಲೂಗಡ್ಡೆ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂಬ ಭಾವನೆ ನಮ್ಮೆಲ್ಲರಲ್ಲೂ ಇದೆ. ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು  ನಿಲ್ಲಿಸುತ್ತಾರೆ. ಇದೇ ಕಾರಣಕ್ಕೆ ಆಲೂಗಡ್ಡೆಯಿಂದ್ಲೂ ದೂರವಿರ್ತಾರೆ. ಆದರೆ ಪ್ರತಿದಿನ Read more…

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬೇಕು ದೇಸಿ ತುಪ್ಪ, ಚಳಿಗಾಲದಲ್ಲಿ ಅದನ್ನು ಬಳಸುವುದು ಹೀಗೆ

ದೇಸಿ ತುಪ್ಪವನ್ನು ನಾವೆಲ್ಲ ಅಡುಗೆಗೆ ಬಳಸುತ್ತೇವೆ. ಊಟಕ್ಕೂ ತುಪ್ಪ ಹಾಕಿಕೊಳ್ಳುತ್ತೇವೆ, ಸಿಹಿ ತಿನಿಸುಗಳಲ್ಲಿ ಬಳಕೆ ಮಾಡುತ್ತೇವೆ. ತುಪ್ಪ ತಿನ್ನುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಕಾಯ್ದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ, Read more…

ವಯಸ್ಸಾದಂತೆ ಕಡಿಮೆಯಾಗುವ ʼದೃಷ್ಟಿ ದೋಷʼ ಸರಿಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಸಂಶೋಧನೆಗಳು ಒಂದಿಲ್ಲೊಂದು ಹೊಸ ಮಾಹಿತಿಯನ್ನು ಆವಿಷ್ಕರಿಸುತ್ತಿರುತ್ತವೆ. ಸಂಶೋಧನೆಯೊಂದರ ಪ್ರಕಾರ ವಯಸ್ಸಾದಂತೆ ಕಡಿಮೆಯಾಗುವ ದೃಷ್ಟಿಯನ್ನು ಮರಳಿ ಪಡೆಯಲು ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡಬೇಕು ಎಂದಿದೆ. ಹೌದು, ಪ್ರತಿದಿನ Read more…

ಸೋಫಾ ಮೇಲಿನ ಕಲೆ ತೆಗೆಯಲು ಇಲ್ಲಿದೆ ನೋಡಿ ʼಟಿಪ್ಸ್ʼ

ಮನೆಯ ಅಂದ ಹೆಚ್ಚಿಸಲು ಗೋಡೆಯ ಬಣ್ಣಕ್ಕೆ ಹೊಂದಿಕೊಳ್ಳುವ ಸೋಫಾ ತಂದಿದ್ದೀರಾ, ಮನೆಯ ಮಕ್ಕಳು ಅದರ ಮೇಲೆ ಚಹಾ\ಕಾಫಿಯ ಕಲೆ ಮಾಡಿಬಿಟ್ಟಿದ್ದಾರಾ. ಚಿಂತೆ ಬಿಡಿ. ಅದನ್ನು ತೆಗೆಯುವ ವಿಧ ತಿಳಿಯೋಣ. Read more…

ದೇಹದ ದುರ್ಗಂಧ ಹೋಗಲಾಡಿಸುತ್ತೆ ಮನೆಯಲ್ಲಿರುವ ಈ ವಸ್ತು

ಬೇಸಿಗೆಯಲ್ಲಿ ಮೈ ಬೆವರು ಜಾಸ್ತಿ. ಬೆವರಿನ ವಾಸನೆ ಅಕ್ಕಪಕ್ಕದವರಿಗೆ ಕಿರಿಕಿರಿಯನ್ನುಂಟು ಮಾಡುತ್ತೆ. ಹಾಗಾಗಿ ಡಿಯೋಡರೆಂಟ್ ಮೊರೆ ಹೋಗ್ತಾರೆ ಜನರು. ಕೆಲವೊಮ್ಮೆ ಡಿಯೋಡರೆಂಟ್ ಖಾಲಿಯಾಗಿರುತ್ತೆ. ಅಂದೇ ಪಾರ್ಟಿಗೆ ಹೋಗುವ ಸಂದರ್ಭ Read more…

ರೈಲು ಸಂಚಾರವೇ ಇಲ್ಲದ ದೇಶಗಳಿವೆ ಎಂದರೆ ನಂಬುವಿರಾ ? ಇಲ್ಲಿದೆ ನೋಡಿ ಅವುಗಳ ಪಟ್ಟಿ

ಭಾರತೀಯ ರೈಲ್ವೆಯು ಅತಿ ಉದ್ದದ ರೈಲು ಜಾಲಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೇ ವಿಶ್ವದಲ್ಲೇ ಅತ್ಯಂತ ಸಂಕೀರ್ಣವೂ ಆಗಿದೆ. ರೈಲ್ವೆಯು ಅತ್ಯಂತ ಹಳೆಯ ಮತ್ತು ಪ್ರಮುಖ ಸಾರಿಗೆ ಸಾಧನವಾಗಿದೆ, ಇದು ಜನರು Read more…

ಮೆದುಳಿಗೆ ಅಗತ್ಯವಾದ, ಆಯಾಸ ದೂರ ಮಾಡುವ ಅನಾನಸು

ಅನಾನಸ್ ಹಣ್ಣು ಕೇವಲ ಬಾಯಿಗೆ ರುಚಿ ಕೊಡುವುದು ಮಾತ್ರವಲ್ಲ, ಮೆದುಳಿಗೂ ಉಪಯುಕ್ತವಾದುದು. ಮೆದುಳಿಗೆ ಅಗತ್ಯವಾದ ಮ್ಯಾಂಗನೀಸ್, ಪ್ರೋಟೋಸ್ ಹಾಗೂ ಗ್ಲುಕೋಸ್ ನಂತಹ ನೈಸರ್ಗಿಕ ಸಕ್ಕರೆ ಅಂಶಗಳನ್ನು ಅನಾನಸ್ ಒಳಗೊಂಡಿದೆ. Read more…

ಋತು ಚಕ್ರದ ನೋವಿಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಹೆಣ್ಣಿಗೂ ಋತುಸ್ರಾವದ ಅವಧಿಯಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಬಹುತೇಕ ಸಹಜ. ಈ ನೋವು ಋತುಚಕ್ರ ಶುರುವಾಗುವ ಒಂದೆರಡು ದಿನದ ಮೊದಲೇ ಆರಂಭವಾಗಿ ಮತ್ತೆರಡು ದಿನ ಮುಂದುವರಿಯುವುದುಂಟು. ಈ Read more…

ಹೇನಿನ ಉಪಟಳ ಅತಿಯಾಗಿದೆಯಾ….? ಹಾಗಾದ್ರೆ ಹೀಗೆ ಮಾಡಿ

ಹೇನುಗಳ ಉಪಟಳವನ್ನು ಎಲ್ಲಾ ಅಮ್ಮಂದಿರು ಕಂಡು ಬೇಸರಿಸಿರಬಹುದು. ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು. ಆಲಿವ್ ಅಯಿಲ್ ನಿಂದ ಹೇನನ್ನು ಸಂಪೂರ್ಣವಾಗಿ Read more…

ಬಾಯಿಗೂ ರುಚಿ, ದೇಹಕ್ಕೂ ಹಿತ ಮೆಂತ್ಯ ಸೊಪ್ಪಿನ ಪಲಾವ್

ಮೆಂತ್ಯ ಸೊಪ್ಪು ಬಹಳ ಒಳ್ಳೆಯದು. ಅನೇಕ ಜನರು ಮೆಂತ್ಯ ಕಹಿ ಎನ್ನುವ ಕಾರಣಕ್ಕೆ ತಿನ್ನೋದಿಲ್ಲ. ಅಂತವರು ಮೆಂತ್ಯ ಸೊಪ್ಪಿನ ಪಲಾವ್ ಮಾಡಿ ತಿಂದರೆ ಬಾಯಿಗೂ ರುಚಿ, ದೇಹಕ್ಕೂ ಒಳ್ಳೆಯದು. Read more…

ದ್ರಾಕ್ಷಿ ಹಣ್ಣು ಬಳಸಿ ಮೊಡವೆ ಸಮಸ್ಯೆಯಿಂದ ಮುಕ್ತಿ ಹೊಂದಿ

ದ್ರಾಕ್ಷಿಯು ಚರ್ಮದ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದು ಮೊಡವೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಹಾಗೇ ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಎ, ಸಿ ಸಮೃದ್ಧವಾಗಿರುತ್ತದೆ. Read more…

ಆರೋಗ್ಯದ ಕೀಲಿಕೈ ಜೇನು ಬೆರೆಸಿದ ನೀರು….!

ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿರುವ ಜೇನುತುಪ್ಪದ ಸೇವನೆ ಹಲವಾರು ರೋಗಗಳಿಗೆ ರಾಮಬಾಣ. ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿದರೆ ಒಳ್ಳೆಯದು. ಇದರಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...