alex Certify Life Style | Kannada Dunia | Kannada News | Karnataka News | India News - Part 158
ಕನ್ನಡ ದುನಿಯಾ
    Dailyhunt JioNews

Kannada Duniya

ಜೋಳದ ರೊಟ್ಟಿ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಬಹುತೇಕ ಜನರಿಗೆ ಗೋಧಿ ಹಿಟ್ಟಿನಿಂದ ಮಾಡಿದ ಪೂರಿ, ಚಪಾತಿ, ಪರೋಟ ಗೊತ್ತಿರುತ್ತದೆ. ಇವುಗಳನ್ನು ಹೊರತುಪಡಿಸಿ ಕೆಲವು ಸ್ವಾದಿಷ್ಟ ರೊಟ್ಟಿಗಳಿವೆ. ಅದುವೇ ಜೋಳದ ರೊಟ್ಟಿ. ಕಡಿಮೆ ಉರಿಯಲ್ಲಿ ಸುಟ್ಟು ಮಾಡಲಾಗುವ Read more…

ಪಾಸ್ತಾ ತಯಾರಿಸುವಾಗ ಗಮನದಲ್ಲಿರಲಿ ಈ ಅಂಶ

ಈಗಂತೂ ಮಕ್ಕಳಿಗೆ ನೂಡಲ್ಸ್, ಗೋಬಿ, ಚಾಟ್ಸ್, ಪಾಸ್ತಾ ಹೀಗೆ ಜಂಕ್ ಫುಡ್ ಗಳ ಮೇಲೆ ಬಲು ಪ್ರೀತಿ. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಹೊತ್ತಿಗೆ ಯಾವುದಾದರೂ ಒಂದನ್ನು ಸವಿಯಲು Read more…

ಋತುಬಂಧಕ್ಕೊಳಗಾಗುವ ಮಹಿಳೆಯರಲ್ಲಿ ಕಾಡುತ್ತೆ ಈ ಸಮಸ್ಯೆ

ಮಹಿಳೆಯರು 45 ವರ್ಷದ ಬಳಿಕ ಋತುಬಂಧಕ್ಕೆ ಒಳಗಾಗುತ್ತಾರೆ. ಇದರಿಂದ ಅವರಲ್ಲಿ ಹಾರ್ಮೋನ್ ಬದಲಾವಣೆಗಳಾಗುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ. *ತೂಕ ಹೆಚ್ಚಾಗುವುದು : ಋತುಬಂಧದಿಂದ Read more…

ಸವಿಯಿರಿ ‘ಅಕ್ಕಿ ಹಿಟ್ಟಿನ ಪೂರಿ’

ಸಂಜೆ ವೇಳೆ ಟೀ ಸಮಯ ಏನಾದರೂ ತಿಂಡಿ ತಿನ್ನಬೇಕು ಅನಿಸುವುದು ಸಹಜ. ಮನೆಯಲ್ಲಿಯೇ ಮಾಡಿದ ತಿಂಡಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ಅಕ್ಕಿ ಹಿಟ್ಟು ಬಳಸಿ ಮಾಡುವ ರುಚಿಕರವಾದ Read more…

ಮಲಬದ್ಧತೆಗೆ ಕಾರಣವಾಗುತ್ತೆ ಈ ಆಹಾರ

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುವುದು. ಹಾಗಾಗಿ ಆರಂಭದಲ್ಲಿಯೇ ಈ ಸಮಸ್ಯೆಯನ್ನು Read more…

ಸುಲಭವಾಗಿ ಮಾಡಬಹುದು ಕಸ್ಟರ್ಡ್ ಫ್ರೂಟ್ ಸಲಾಡ್

ಮನೆಯಲ್ಲಿ ಹಣ್ಣು ತಂದಿದ್ದು ಜಾಸ್ತಿ ಇದ್ದರೆ ಅಥವಾ ಏನಾದರೂ ತಂಪಾಗಿರುವುದು ತಿನ್ನಬೇಕು ಅನಿಸಿದಾಗ ಈ ಕಸ್ಟರ್ಡ್ ಫ್ರೂಟ್ ಸಲಾಡ್ ಮಾಡಿಕೊಂಡು ತಿನ್ನಿ. ಮಾಡುವುದಕ್ಕೂ ಸುಲಭ. ಬೇಕಾಗುವ ಸಾಮಗ್ರಿಗಳು: 2 Read more…

80/20 ನಿಯಮವನ್ನು ಅನುಸರಿಸಿ ಒಂದೇ ತಿಂಗಳಲ್ಲಿ ತೂಕ ಇಳಿಸಿ

ಹೆಚ್ಚಿದ ತೂಕದ ಸಮಸ್ಯೆಯನ್ನು ಅಧ್ಯಯನಗಳಲ್ಲಿ ಆರೋಗ್ಯಕ್ಕೆ ಬಹಳ ಗಂಭೀರವೆಂದು ಪರಿಗಣಿಸಲಾಗಿದೆ. ಇದರ ಪರಿಣಾಮವನ್ನು ಒಟ್ಟಾರೆ ಆರೋಗ್ಯದ ಮೇಲೆ ಕಾಣಬಹುದು. ಅಧಿಕ ತೂಕದ ಸಮಸ್ಯೆಯು ಹೃದ್ರೋಗ, ಮಧುಮೇಹದಿಂದ ಹಿಡಿದು ಮಾನಸಿಕ Read more…

ಬೇಸಿಗೆಯಲ್ಲಿ ತ್ವಚೆಯನ್ನು ಅಂದವಾಗಿಡೋದು ಹೇಗೆ….? ಈ ರೀತಿ ಮಾಡೋದ್ರಿಂದ ಮುಖದಲ್ಲಿ ಮೊಡವೆ ಸಮಸ್ಯೆಯೇ ಇರೋದಿಲ್ಲ

ಬೇಸಿಗೆಯಲ್ಲಿ ಚರ್ಮದ ಆರೈಕೆ ಬಹಳ ಮುಖ್ಯ. ಇಲ್ಲದಿದ್ದರೆ, ಬೆವರು ಮತ್ತು ಎಣ್ಣೆ ಮುಖದಿಂದ ಮೊಡವೆಗಳು ಉಂಟಾಗುತ್ತದೆ. ಅಲ್ಲದೆ, ಸೂರ್ಯನ ಶಾಖದಿಂದ ಮುಖ ಟ್ಯಾನ್ ಗೆ ಒಳಗಾಗುತ್ತದೆ. ಹೀಗಾಗಿ ಮುಖದ Read more…

ಮಂಗಳೂರಿನ ಪ್ರಸಿದ್ಧ ಬೊಂಡಾ ಶರ್ಬತ್ (ಎಳನೀರು ಜ್ಯೂಸ್) ಮಾಡುವ ವಿಧಾನ ಇಲ್ಲಿದೆ

ಮಂಗಳೂರಿನ ಪ್ರಸಿದ್ಧ ಬೊಂಡಾ ಶರ್ಬತ್ (ಎಳನೀರು ಜ್ಯೂಸ್) ಸೇವಿಸಿದ್ದೀರಾ? ಬಿರು ಬೇಸಿಗೆಯ ತಾಪಕ್ಕೆ ಬಳಲಿ ಬೆಂಡಾದ ಕರಾವಳಿ ಜನತೆ ಬೊಂಡಾ ಶರ್ಬತ್ ಮೊರೆ ಹೋಗುವುದು ಸಾಮಾನ್ಯ. ಮಂಗಳೂರು, ಉಡುಪಿಯಲ್ಲಿ Read more…

ಬೇಸಿಗೆಯಲ್ಲಿ ಪ್ರತಿದಿನ ಕಲ್ಲಂಗಡಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು…..?

ಬೇಸಿಗೆಯಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ದಿನಗಳಲ್ಲಿ ರಸಭರಿತವಾದ ಹಣ್ಣುಗಳನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಲ್ಲಂಗಡಿ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಟಮಿನ್ Read more…

ಮುಖ ಕಾಂತಿಯುತವಾಗಲು ಅಲೋವೆರಾ ಜೆಲ್ ಸಹಕಾರಿ; ಇದರ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಅಲೋವೆರಾ ಜೆಲ್ ಮುಖಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಕಲೆಗಳು ಮತ್ತು ಮೊಡವೆಗಳು ಮಾಯವಾಗುತ್ತವೆ. ಹೀಗಾಗಿ ಅಲೋವೆರಾವನ್ನು ವಿವಿಧ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದಲ್ಲದೆ, ಅಲೋವೆರಾ Read more…

ಸುಲಭವಾಗಿ ಮಾಡಿ ಸವಿಯಿರಿ ರುಚಿಯಾದ ‘ಮಿಲ್ಕ್‌ʼ ಹಲ್ವಾ

ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಈ ಮಿಲ್ಕ್ ಹಲ್ವಾ ಮಾಡಿಕೊಂಡು ಒಮ್ಮೆ ಸವಿದು ನೋಡಿ. ತಿನ್ನಲು ಸಖತ್ ರುಚಿ ಆಗಿರುತ್ತದೆ. ಬೇಕಾಗುವ Read more…

ಮಗುವಿಗೆ ಮಾಡಿ ಕೊಡಿ ʼಕ್ಯಾರೆಟ್ – ಆಲೂಗಡ್ಡೆʼ ಪ್ಯೂರಿ

ಮಕ್ಕಳಿಗೆ 6 ತಿಂಗಳ ಬಳಿಕ ತಾಯಿಯ ಹಾಲಿನ ಜತೆ ಜತೆಗೆ ಇತರೆ ಆಹಾರಗಳನ್ನು ಅಭ್ಯಾಸ ಮಾಡಲಾಗುತ್ತದೆ. ಆಗ ಆದಷ್ಟು ಗಟ್ಟಿಯಾದ ಆಹಾರ ಕೊಡುವುದಕ್ಕಿಂತ ಮೆತ್ತಗಿನ ಆಹಾರ ಕೊಡುವುದು ತುಂಬಾ Read more…

ಕಣ್ಣುಗಳ ಕೆಳಗೆ ಊತ, ಕಪ್ಪು ವಲಯಗಳಿಂದ ಬೇಸತ್ತಿದ್ದೀರಾ….? ಹಾಗಿದ್ದರೆ ಈ ಸಲಹೆಗಳನ್ನು ಪಾಲಿಸಿ

ಕಣ್ಣುಗಳ ಕೆಳಗೆ ಊತ ಹಾಗೂ ಕಪ್ಪು ವಲಯಗಳಿಂದ ನೀವು ತೊಂದರೆಗೊಳಗಾಗಿದ್ದೀರಾ? ಇದಕ್ಕೆ ಕಾರಣವೇನು ಗೊತ್ತಾ? ಹೆಚ್ಚಿನ ಜನರು ಮೊದಲ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ರೆ, ಎರಡನೇ ಪ್ರಶ್ನೆಗೆ ವಿವಿಧ Read more…

ತೂಕ ಇಳಿಸಿಕೊಳ್ಳಲು ಬಯಸುತ್ತಿರುವಿರಾ….? ಹಾಗಾದ್ರೆ ಈ ರೀತಿ ಮಾಡಿ

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರಗಳಿಂದಾಗಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗುತ್ತಿದೆ. ಹೆಚ್ಚುತ್ತಿರುವ ತೂಕದಿಂದಾಗಿ, ನೀವು ಅನೇಕ ಗಂಭೀರ ಕಾಯಿಲೆಗಳಿಗೆ ಗುರಿಯಾಗಬಹುದು. ತೂಕವನ್ನು ಕಡಿಮೆ ಮಾಡಲು ಬೇಸಿಗೆಯನ್ನು Read more…

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಮಧುಮೇಹಿಗಳು ಅಳವಡಿಸಿಕೊಳ್ಳಬಹುದು ಈ ಮನೆಮದ್ದು

ಅನಿಯಮಿತ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಉಂಟಾಗುವ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಆರಂಭಿಕವಾಗಿ ಆಯಾಸ, ಹಠಾತ್ ತೂಕ ಹೆಚ್ಚಾಗುವುದು ಅಥವಾ ನಷ್ಟ, ಹೆಚ್ಚಿದ ಹಸಿವು, ಆಗಾಗ್ಗೆ ಮೂತ್ರ ವಿಸರ್ಜನೆ, Read more…

ಮೃದುವಾದ ಉಬ್ಬಿದ ಚಪಾತಿ ಮಾಡಲು ಈ ವಿಧಾನ ಅನುಸರಿಸಿ

ನಾವು ಮನೆಯಲ್ಲಿ ಮಾಡುವ ಚಪಾತಿಯೂ ಹೋಟೆಲ್ ಗಳಲ್ಲಿ ಸಿಗುವ ಪೂರಿಯಂತೆ ಉಬ್ಬಬೇಕು ಎಂದು ಪ್ರಯತ್ನಿಸಿ ಆಗದೆ ಕೈಚೆಲ್ಲಿ ಕುಳಿತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಚಪಾತಿಯನ್ನೂ ಮೆತ್ತಗೆ, ಮೃದುವಾಗಿ ತಯಾರಿಸಲು Read more…

Vastu Tips: ಬಾತ್‌ರೂಮ್‌ನಲ್ಲಿ ಈ ವಸ್ತುಗಳನ್ನಿಟ್ಟಿದ್ದರೆ ಇಂದೇ ತೆಗೆಯಿರಿ; ಇಲ್ಲದಿದ್ದಲ್ಲಿ ಕಾಡಬಹುದು ಬಡತನ

ಮನೆಯ ಕೋಣೆಗಳಿಂದ ಅಡುಗೆಮನೆ ಮತ್ತು ಸ್ನಾನಗೃಹದವರೆಗೆ ಸರಿಯಾಗಿ ವಾಸ್ತುವನ್ನು ಪಾಲಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅವುಗಳನ್ನು ಸರಿಯಾಗಿ ಪಾಲಿಸದಿದ್ದರೆ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕ ಶಕ್ತಿ ಬರುತ್ತದೆ. ನಕಾರಾತ್ಮಕ Read more…

ಬಲು ರುಚಿ ಮಾವಿನ ಹಣ್ಣಿನ ಸೀಕರಣೆ

ಹಣ್ಣುಗಳ ರಾಜ ಮಾವಿನಲ್ಲಿ ಏನೇ ಮಾಡಿದರೂ ತುಂಬಾ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಊಟದ ನಂತರ ಮಾವು ತಿನ್ನುವುದು ರೂಢಿ. ಬರೀ ಮಾವಿನ ಹಣ್ಣು ತಿನ್ನುವ ಬದಲು ಈ ರೀತಿಯಾಗಿ ಬಳಸಿ Read more…

ಬೇಸಿಗೆಯಲ್ಲಿ ವರದಾನ ಲವಂಚದ ಬೇರು

ಗಿಡ ಮೂಲಿಕೆಗಳು ಹೇರಳವಾದ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲೂ ಬೇಸಿಗೆಯಲ್ಲಿ ವರದಾನವಾಗಿ ಇರುವುದೇ ಲಾವಂಚದ ಬೇರು. ಯಾವುದೇ ಗ್ರಂಧಿಗೆ ಅಂಗಡಿಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಲಾವಂಚದ ಬೇರಿನಿಂದ Read more…

ವಿಶಿಷ್ಟ ಖಾದ್ಯ ಹಂಚಿಕೊಂಡು ಅಮ್ಮನ ನೆನಪು ಮಾಡಿಕೊಂಡ ನಾಗಾಲ್ಯಾಂಡ್ ಸಚಿವ; ಭಾವುಕರಾದ ನೆಟ್ಟಿಗರು

ನಮ್ಮ ಜೀವನದಲ್ಲಿ ಆಹಾರವು ತುಂಬಾ ವಿಶೇಷ ಮತ್ತು ಮಹತ್ವಪೂರ್ಣವಾಗಿದೆ. ರುಚಿ-ರುಚಿಯಾದ ಖಾದ್ಯ ನೋಡಿದ್ರೆ ಸಾಕು ಆಹಾರ ಪ್ರಿಯರ ಬಾಯಲ್ಲಿ ನೀರೂರುತ್ತೆ. ಇಂತಹ ಅನೇಕ ಖಾದ್ಯಗಳನ್ನು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ Read more…

ಸೇಬು, ಚಾಕ್ಲೆಟ್‌, ಅನಾನಸ್‌ಗಳಲ್ಲೂ ಬಜ್ಜಿ; ಫೇಮಸ್ ಆಗಿದೆ ಈ ಫುಡ್ ಜಾಯಿಂಟ್

ಹೈದರಾಬಾದ್‌ನ ಹೈಟೆಕ್ ಸಿಟಿ ಮೆಟ್ರೋ ನಿಲ್ದಾಣದ ಬಳಿ ಇರುವ ರಾಜಮಂಡ್ರಿ ಶ್ರೀನಿವಾಸ ಮಿಕ್ಚರ್‌ ಪಾಯಿಂಟ್ ತನ್ನ ವಿಶಿಷ್ಟ ಖಾದ್ಯಗಳಿಂದ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಬಗೆ ಬಗೆಯ ಬಜ್ಜಿ ಮಿಕ್ಚರ್‌ಗಳು – Read more…

ಸುಖ, ಸಂತೋಷ ಹಾಳು ಮಾಡುವ ಅತಿಯಾದ ʼಆಲೋಚನೆʼ ಒಳ್ಳೆಯದಲ್ಲ

ಇತ್ತೀಚಿನ ದಿನಗಳಲ್ಲಿ ಒತ್ತಡಗಳು ಮಾಮೂಲಿ ಎನ್ನುವಂತಾಗಿದೆ. ಮನೆ, ಕೆಲಸ, ಮಕ್ಕಳ ಭವಿಷ್ಯ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಎರಡಲ್ಲ ಅನೇಕ ಸಮಸ್ಯೆಗಳಿರುತ್ತವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಮನಸ್ಸಿನಲ್ಲಿ ಆಲೋಚನೆಗಳು Read more…

ಅನಗತ್ಯ ಕೂದಲ ನಿವಾರಣೆಗೆ ಇಲ್ಲಿವೆ ವಿವಿಧ ವಿಧಾನಗಳು

ಮಹಿಳೆಯರು ಹೆಚ್ಚಾಗಿ ತಮ್ಮ ಕೈಕಾಲಿನಲ್ಲಿ ಕಂಡುಬರುವ ಅನಗತ್ಯ ಕೂದಲುಗಳನ್ನು ನಿವಾರಣೆ ಮಾಡುತ್ತಾರೆ. ಇದರಿಂದ ಅವರ ಕೈಕಾಲಿನ ಅಂದ ಹೆಚ್ಚುತ್ತದೆ. ಈ ಅನಗತ್ಯ ಕೂದಲನ್ನು ನಿವಾರಣೆ ಮಾಡಲು ಹಲವು ವಿಧಾನಗಳಿವೆ. Read more…

ಸ್ವಾದಿಷ್ಠಕರ ಸೌತೆಬೀಜದ ತಂಬುಳಿ

ಸಾಮಾನ್ಯವಾಗಿ ನಾವು ಬೀಜಗಳನ್ನು ಎಸೆಯುತ್ತೇವೆ. ಆದರೆ ಸೌತೆಕಾಯಿಯ ಬೀಜಗಳಿಂದ ನಾವು ರುಚಿಕರವಾದ ತಂಬುಳಿಯನ್ನು ಮಾಡಿಕೊಂಡು ಸವಿಯಬಹುದು. ಅದರಲ್ಲಿಯೂ ಬಿಸಿಲಿನ ಝಳ ಹೆಚ್ಚಾದಂತೆಲ್ಲಾ ಇಂತಹ ತಂಬುಳಿಯನ್ನು ಮಾಡುವುದರಿಂದ ದೇಹಕ್ಕೂ ಒಳ್ಳೆಯದು. Read more…

ಬೇಸಿಗೆ ಬಾಯಾರಿಕೆಗೆ ಮನೆಯಲ್ಲೇ ತಯಾರಿಸಿಕೊಳ್ಳಿ ಈ ‘ಪಾನೀಯ’

ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ಕುಡಿಯೋಕೆ ಏನಾದ್ರೂ ತಣ್ಣಗೆ ಬೇಕು ಎನಿಸುತ್ತೆ. ಹಾಗಂತ ಅಂಗಡಿಗೆ ಹೋಗಿ ಕೂಲ್ ಡ್ರಿಂಕ್ಸ್ ಕುಡಿಯೋ ಹವ್ಯಾಸ ಬೆಳೆಸಿಕೊಳ್ಬೇಡಿ. ಮನೆಯಲ್ಲೇ ಟೇಸ್ಟಿ ಆಗಿರೋ ತಂಪಾದ ಪಾನೀಯವನ್ನು Read more…

ಹೊಳೆಯುವ ಮುಖ ಪಡೆಯಲು ಮನೆಯಲ್ಲಿಯೇ ಪೀಲ್ ಆಫ್ ಪ್ಯಾಕ್ ತಯಾರಿಸಿ ಬಳಸಿ

ಹೊಳೆಯುವ ಹಾಗೂ ತಾರುಣ್ಯವಾದ ಚರ್ಮವನ್ನು ಹೊಂದುವ ಆಸೆ ಹಲವರಿಗಿರುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪೀಲ್ ಆಫ್ ಫೇಸ್ ಪ್ಯಾಕ್ ಗಳನ್ನು ಬಳಸಿ ಮುಖದ ಅಂದ ಕೆಡಿಸಿಕೊಳ್ಳುತ್ತಾರೆ. Read more…

ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಜೆಟ್​ ಗಳ ಪಟ್ಟಿ

ಈಗ ಅತ್ಯಂತ ಸಿರಿವಂತರು, ಸೆಲೆಬ್ರಿಟಿಗಳು ಖಾಸಗಿ ಜೆಟ್​ಗಳನ್ನು ಹೊಂದುವುದು ಸಾಮಾನ್ಯವಾಗಿದೆ. ಹಾಗಿದ್ದರೆ ಅತ್ಯಂತ ದುಬಾರಿ ಖಾಸಗಿ ಜೆಟ್​ಗಳ ಬೆಲೆಯನ್ನು ಇಲ್ಲಿ ತಿಳಿಯೋಣ. ಏರ್‌ಬಸ್ ACJ350 ಕಸ್ಟಮ್: ಏರ್‌ಬಸ್ ACJ350 Read more…

ಒಮ್ಮೆ ಮಾಡಿ ನೋಡಿ ಈ ಹೊಸ ರುಚಿ ‘ಮಸಾಲೆ ಬಾತ್’

 ಬೇಕಾಗುವ ಸಾಮಗ್ರಿಗಳು: 3 ಕ್ಯಾರಟ್, 1 ಗೆಣಸು, 2 ಕೆಂಪು ಮೆಣಸು, ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು, 2 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಸ್ವಲ್ಪ ಇಂಗು, 1 Read more…

ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಗೊಜ್ಜು

ಮಾವಿನ ಹೆಸರು ಕೇಳಿದರೆ ಬಾಯಲ್ಲಿ ನೀರೂರುವುದು ಖಚಿತ. ಮಾವಿನ ಸೀಜನ್ ಬಂದ ಕೂಡಲೇ ಮಾವಿನ ಚಿತ್ರಾನ್ನ, ಉಪ್ಪಿನ ಕಾಯಿ, ಆಮ್ಚೂರ್, ಹೀಗೆ ಬಗೆ ಬಗೆಯ ಖಾದ್ಯಗಳು ರೆಡಿ. ನಾಲಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...