alex Certify Life Style | Kannada Dunia | Kannada News | Karnataka News | India News - Part 157
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿ ರುಚಿ ಮಾವಿನ ಹಣ್ಣಿನ ಪಾಯಸ ಮಾಡಿ ಸವಿಯಿರಿ

ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿಗೆ ಮನಸೋಲದವರು ಯಾರಿದ್ದಾರೆ ಹೇಳಿ. ಸೀಜನ್ ನಲ್ಲಿ ಮಾವಿನ ಹಣ್ಣನ್ನು ತಿನ್ನದವರೇ ಇಲ್ಲವೆನ್ನಬಹುದು. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಮಾವಿನ ಹಣ್ಣು ಕಂಡರೆ ಸಾಕು, Read more…

ʼಹೃದಯಾಘಾತʼ ದಿಂದ ನಮ್ಮನ್ನು ರಕ್ಷಿಸುತ್ತವೆ ಈ 5 ಆಹಾರಗಳು…!

ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಂದಾಗಿ ನಾವು ದೇಹದ ಪ್ರತಿ ಭಾಗದ ಸುರಕ್ಷತೆಗೆ ವಿಶೇಷ ಗಮನ ಕೊಡುವ ಅಗತ್ಯವಿದೆ. ಅದರಲ್ಲೂ ಹೃದಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಹೃದಯವನ್ನು ರಕ್ಷಿಸಿಕೊಳ್ಳಲು Read more…

ಮದುವೆ ಬಳಿಕ ಮಗಳ ತಲೆ ಮೇಲೆ ಎಂಜಲು ಉಗುಳುತ್ತಾನೆ ತಂದೆ; ಈ ವಿಚಿತ್ರ ಪದ್ಧತಿ ಹಿಂದಿದೆ ಈ ಕಾರಣ

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಅತ್ಯಂತ ಮಹತ್ವದ ದಿನ. ಇದನ್ನು ಅತ್ಯಂತ ಸ್ಮರಣೀಯವಾಗಿಸಬೇಕೆಂದು ಎಲ್ಲರೂ ಇಚ್ಛಿಸುತ್ತಾರೆ. ಮದುವೆಯ ಆಚರಣೆ ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನವಾಗಿರುತ್ತದೆ. ವಿವಾಹ ಎಷ್ಟು ಅದ್ಧೂರಿಯಾಗಿ Read more…

ಸಸ್ಯಾಹಾರಿಗಳಿಗೆ ಬೇಡ ಟೆನ್ಷನ್‌, ಮೊಟ್ಟೆಗಿಂತಲೂ ಅಧಿಕ ಪ್ರೋಟೀನ್‌ ಇವುಗಳಲ್ಲಿದೆ…!

ದೇಹಕ್ಕೆ ಪ್ರೋಟೀನ್ ಬಹಳ ಮುಖ್ಯ. ಪ್ರೋಟೀನ್‌ ಕೊರತೆಯಿದ್ದಲ್ಲಿ ಅನೇಕ ಕಾಯಿಲೆಗಳು ಬರುತ್ತವೆ. ಪ್ರೋಟೀನ್ ಎಂದಾಕ್ಷಣ ಮಾಂಸ ಮತ್ತು ಮೊಟ್ಟೆಯನ್ನು ಸೇವಿಸಬೇಕೆಂದು ಜನರು ಭಾವಿಸುತ್ತಾರೆ. ಆದರೆ ಸಸ್ಯಾಹಾರಿಗಳಿಗೆ ಕೂಡ ಸಾಕಷ್ಟು Read more…

ಬೊಜ್ಜಿನ ಸಮಸ್ಯೆ ಇದ್ದರೆ ಮಲಗುವ ಮುನ್ನ ಮಾಡಿ ಈ ಕೆಲಸ, ಫಟಾಫಟ್‌ ಇಳಿಯುತ್ತೆ ತೂಕ…..!

ಜೀವನಶೈಲಿಯ ಬದಲಾವಣೆಯಿಂದಾಗಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಹೆಚ್ಚಾದಾಗ ಆತಂಕಕ್ಕೀಡಾಗುವ ಬದಲು ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಬಹಳ ಸುಲಭವಾಗಿ ಬೊಜ್ಜನ್ನು ಇಳಿಸಬಹುದು. ಇದಕ್ಕಾಗಿ ನೀವು ರಾತ್ರಿ ಮಲಗುವ Read more…

ಚಪಾತಿ ಜೊತೆ ಬೊಂಬಾಟ್ ಖಾದ್ಯ ಬೆಂಡೆಕಾಯಿ ಗೊಜ್ಜು

ಬೆಂಡೆಕಾಯಿ ಅತಿ ಹೆಚ್ಚು ಜನ ಇಷ್ಟಪಡುವ ತರಕಾರಿ. ಚಪಾತಿಗೆ ಒಳ್ಳೆಯ ಕಾಂಬಿನೇಶನ್ ಬೆಂಡೆಕಾಯಿ ಪಲ್ಯ. ಬೆಂಡೆಕಾಯಿಯಿಂದ ಪಲ್ಯ ಮಾತ್ರವಲ್ಲದೆ ಗೊಜ್ಜು ತಯಾರಿಸಿ ಚಪಾತಿ, ರೊಟ್ಟಿ, ಅನ್ನಕ್ಕೂ ಸವಿಯಬಹುದಾದ ಈ Read more…

ಈ ನೈಸರ್ಗಿಕ ಪದಾರ್ಥ ಬಳಸಿ ಡ್ಯಾಮೇಜ್ ಆದ ಕೂದಲಿಗೆ ಮತ್ತೆ ಜೀವ ತುಂಬಿರಿ

ಅತಿಯಾದ ರಾಸಾಯನಿಕಗಳ ಬಳಕೆ, ಮಾಲಿನ್ಯ, ಶಾಖ, ಸೂರ್ಯನ ಕಿರಣಗಳಿಂದ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರಿ ಕೂದಲು ಒಣಗುತ್ತದೆ. ಇದರಿಂದ ಕೂದಲು ಡ್ಯಾಮೇಜ್ ಆಗುತ್ತದೆ. ಈ ಬಗ್ಗೆ ಚಿಂತೆ Read more…

ಯುವಕರಲ್ಲಿ ಹೆಚ್ಚುತ್ತಲೇ ಇದೆ ಬೆನ್ನು ನೋವಿನ ಸಮಸ್ಯೆ, ಇಲ್ಲಿದೆ ಅದಕ್ಕೆ ಸುಲಭದ ಪರಿಹಾರ…..!

ಇತ್ತೀಚಿನ ದಿನಗಳಲ್ಲಿ ಬೆನ್ನು ನೋವಿನ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿದೆ. ಯಂಗ್‌ ಏಜ್‌ನಲ್ಲಿಯೇ ಅನೇಕರು ದೀರ್ಘಕಾಲದ ಬೆನ್ನು ನೋವಿನಿಂದ ನರಳುತ್ತಿದ್ದಾರೆ. ಭಾರತದಲ್ಲಿ ಪ್ರತಿ ಐವರಲ್ಲಿ ಒಬ್ಬರು ಬೆನ್ನು ನೋವಿನ Read more…

ಉತ್ತರ ಭಾರತದ ಜನಪ್ರಿಯ ಅಡುಗೆ ʼತರ್ಕಾದಾಲ್ʼ ಮಾಡಿ ರುಚಿನೋಡಿ

ಉತ್ತರ ಭಾರತದ ಬಹಳಷ್ಟು ಕಡೆ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ದಾಲ್ ಬಹು ಜನಪ್ರಿಯ ಅಡುಗೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಇವೇ ಮೊದಲಾದವುಗಳನ್ನು ಬಳಸಿ Read more…

ಈ 5 ಹಣ್ಣುಗಳ ಸೇವನೆಯಿಂದ ನಿವಾರಣೆಯಾಗುತ್ತೆ ಸಂಧಿವಾತದ ಸಮಸ್ಯೆ….!

ಸಂಧಿವಾತವು ಮಾನವರ ದೇಹದ ಕೀಲುಗಳಲ್ಲಿ ನೋವು, ಊತ ಮತ್ತು ಬಿಗಿತವನ್ನು ಉಂಟುಮಾಡುತ್ತದೆ. ಈ ರೋಗವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ಆದರೆ ಜಡವಾದ ಜೀವನ ಶೈಲಿ ಮತ್ತು ಇತರ ಕಾರಣಗಳಿಂದ Read more…

ಬಾಯಲ್ಲಿ ನೀರೂರಿಸುತ್ತೆ ‘ಕಾರ್ನ್ ಮ್ಯಾಗಿ’

ಮ್ಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮ್ಯಾಗಿ ಜೊತೆ ತರಕಾರಿ, ಕಾರ್ನ್ ಹಾಕಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ತರಕಾರಿ, ಕಾರ್ನ್ ಹಾಕಿ ಮ್ಯಾಗಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ. Read more…

ಭಾರತದಲ್ಲಿ ಬಲಭಾಗದಲ್ಲಿರುತ್ತೆ ವಾಹನಗಳ ಸ್ಟೀರಿಂಗ್; ಯುರೋಪ್ ಮತ್ತು ಅಮೆರಿಕಾದಲ್ಲಿ ಎಡಭಾಗದಲ್ಲೇಕೆ ? ಇಲ್ಲಿದೆ ಇಂಟ್ರಸ್ಟಿಂಗ್‌ ಸಂಗತಿ

ಅಮೆರಿಕ ಮತ್ತು ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ವಾಹನಗಳ ಸ್ಟೀರಿಂಗ್ ಎಡಭಾಗದಲ್ಲಿದೆ. ಅಲ್ಲಿನ ವಾಹನಗಳು ರಸ್ತೆಯ ಬಲಬದಿಯಲ್ಲಿ ಚಲಿಸುತ್ತವೆ. ಆದರೆ ಭಾರತದಲ್ಲಿ ವಾಹನಗಳ ಸ್ಟೀರಿಂಗ್ ಬಲಭಾಗದಲ್ಲಿದೆ ಮತ್ತು ವಾಹನಗಳು Read more…

ತಂಬಾಕು ಸೇವನೆ ಮಾಡ್ತೀರಾ ? ಹಾಗಾದ್ರೆ ಮಿಸ್‌ ಮಾಡದೆ ಓದಿ ಈ ಸುದ್ದಿ

ತಂಬಾಕು ಅಗಿಯುವುದು ಅಥವಾ ಧೂಮಪಾನ ಮಾಡುವುದು ಆರೋಗ್ಯವಂತ ದೇಹಕ್ಕೆ ಅತ್ಯಂತ ಅಪಾಯಕಾರಿ ಎಂದು ತಜ್ಞರು ಪರಿಗಣಿಸಿದ್ದಾರೆ. ತಂಬಾಕು ಜಗಿಯುವ ಅಭ್ಯಾಸವು ಹಲ್ಲು-ಒಸಡುಗಳು ಮತ್ತು ಬಾಯಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳೊಂದಿಗೆ Read more…

ಹಲ್ಲು ನೋವಿನಿಂದ ಬಳಲುತ್ತಿದ್ದೀರಾ ? ಹಾಗಾದ್ರೆ ಈ ಮನೆಮದ್ದು ಪ್ರಯತ್ನಿಸಿ

ಇತ್ತೀಚಿನ ಜೀವನಶೈಲಿಯಿಂದಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಲ್ಲು ನೋವಿನ ಸಮಸ್ಯೆ ಇರುವುದು ಸಾಮಾನ್ಯವಾಗಿದೆ. ನಿಮಗೂ ಆಗಾಗ ಬರುವ ಹಲ್ಲುನೋವಿನಿಂದ ಬೇಸತ್ತಿದ್ದೀರಾ ? ಡಾಕ್ಟರ್ ಬಳಿ ಹೋದ್ರು, ಯಾವ ಮಾತ್ರೆ Read more…

30 ವಯಸ್ಸಿನಂತೆ ಕಾಣುವ 55ರ ಮಹಿಳೆ: ಇದರ ಹಿಂದಿದೆ ಈ ಗುಟ್ಟು

ಫಿಟ್ ಆಗಿ ಉಳಿಯುವುದು ಮತ್ತು ವಯಸ್ಸಿಗಿಂತ ಕಿರಿಯರಾಗಿ ಕಾಣುವುದು ಬಹಳ ಕಷ್ಟದ ಕೆಲಸ. ಆಹಾರ ಕ್ರಮವನ್ನು ಹಿಡಿತದಲ್ಲಿಟ್ಟುಕೊಳ್ಳುವುದರಿಂದ ಹಿಡಿದು ಹೆಚ್ಚಿನ ಶಿಸ್ತಿನ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವವರೆಗೆ, ಫಿಟ್ ಆಗಿರಲು Read more…

ನಿಮ್ಮ ಕುಟುಂಬ ಬೆಳಗಿಸುತ್ತೆ ಮನೆ ನಾಮಫಲಕ; ಇದನ್ನು ಅಳವಡಿಸುವ ಮುನ್ನ ತಿಳಿದಿರಿ ಈ ‘ವಾಸ್ತು’ ನಿಯಮ

ಸಾಮಾನ್ಯವಾಗಿ ಜನರು ತಮ್ಮ ಮನೆಗಳ ಹೊರಗೆ ನಾಮಫಲಕಗಳನ್ನು ಹಾಕುತ್ತಾರೆ. ವಾಸ್ತು ಪ್ರಕಾರ, ನಾಮಫಲಕಕ್ಕೆ ವಿಶೇಷ ಮಹತ್ವವಿದೆ. ಮುಖ್ಯ ಬಾಗಿಲಿನ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ, ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. Read more…

ಭಾರತದಲ್ಲಿ ಹೆಚ್ಚುತ್ತಿದೆ ಮಧುಮೇಹ; ಟೈಪ್-1 ರೋಗ ಲಕ್ಷಣ ಗುರುತಿಸುವುದು ಹೇಗೆ ? ಇಲ್ಲಿದೆ ಸಂಕ್ಷಿಪ್ತ ವಿವರ

ಮಧುಮೇಹವು ಜಾಗತಿಕವಾಗಿ ಬೆಳೆಯುತ್ತಿರುವ ಆರೋಗ್ಯದ ಅಪಾಯಗಳಲ್ಲಿ ಒಂದಾಗಿದೆ. ಭಾರತದ ದೃಷ್ಟಿಕೋನದಿಂದ ಹೇಳುವುದಾದರೆ, ಈ ಅಪಾಯವು ಇಲ್ಲಿ ಬಹಳ ವೇಗವಾಗಿ ಹೆಚ್ಚುತ್ತಿದೆ. ಅಧ್ಯಯನದ ಪ್ರಕಾರ, 2021 ರಲ್ಲಿ ವಿಶ್ವದಾದ್ಯಂತ ಅಂದಾಜು Read more…

ಆಲೂಗೆಡ್ಡೆ ಸಿಪ್ಪೆಯಿಂದ ಹೇರ್ ಮಾಸ್ಕ್;‌ ಇಲ್ಲಿದೆ ಕಲರಿಂಗ್ ಮಾಡುವ ವಿಧಾನ

ಆಲೂಗಡ್ಡೆಯಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್‌ಗಳು, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ, ನಿಯಾಸಿನ್ ಮತ್ತು ಥಯಾಮಿನ್ ಸೇರಿದಂತೆ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಆಲೂಗಡ್ಡೆಯನ್ನು ಬಳಸಿದ ನಂತರ ಜನರು ಸಿಪ್ಪೆಯನ್ನು ಎಸೆಯುವುದು Read more…

ಮಲಬದ್ಧತೆ ಮತ್ತು ಜೀರ್ಣ ಸಮಸ್ಯೆಗಳನ್ನು ದೂರ ಮಾಡುತ್ತೆ ʼಲಿಚಿʼ ಹಣ್ಣು

ಲಿಚಿ ಹಣ್ಣು ಎಷ್ಟು ಜನರಿಗೆ ಬಲು ಪ್ರಿಯವೋ ಅಷ್ಟೇ ಜನರಿಗೆ ಇಷ್ಟವಿಲ್ಲದ ಹಣ್ಣೂ ಹೌದು. ಆದರೆ ಇದರಲ್ಲಿ ವಿಟಮಿನ್ ಸಿ ಸಾಕಷ್ಟಿದ್ದು ಸಾಂಕ್ರಾಮಿಕ ರೋಗಗಳು ಬರದಂತೆ ತಡೆಯಲು ಇವು Read more…

ಕಿವಿಯೊಳಗೆ ಗುಳ್ಳೆ ಮೂಡಿ ನೋವು ಕಾಡುತ್ತಿದ್ದರೆ ಕಡಿಮೆಯಾಗಲು ಇದನ್ನು ಹಚ್ಚಿ

ಕಿವಿಯೊಳಗೆ ಧೂಳು, ಕೊಳಕು ತುಂಬಿಕೊಂಡಾಗ ಅಲ್ಲಿ ಸೋಂಕು ತಗುಲಿ ಗುಳ್ಳೆಗಳು ಮೂಡುತ್ತವೆ. ಅವುಗಳು ನೋವು, ತುರಿಕೆಯನ್ನುಂಟು ಮಾಡುತ್ತದೆ. ಈ ಗುಳ್ಳೆಗಳನ್ನು ಹಾಗೂ ನೋವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು Read more…

ಸುಲಭವಾಗಿ ಮನೆಯಲ್ಲೇ ತಯಾರಿಸಿ ಸ್ಪೆಷಲ್ ʼಬೇಲ್ ಪುರಿʼ

ಇದೊಂದು ಉತ್ತರ ಭಾರತೀಯ ಶೈಲಿಯ ತಿನಿಸಾಗಿದ್ದು, ಸುಲಭವಾಗಿ ತಯರಿಸಲಾಗುವ ಮತ್ತು ಸ್ವಾದಿಷ್ಟ ರುಚಿಯನ್ನ ಹೊಂದಿರುವ ಸ್ನಾಕ್ಸ್ ಆಗಿದೆ. ದಿಢೀರ್ ಅಂತ ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದಲ್ಲಿ ಏನಾಪ್ಪಾ Read more…

ಇಲ್ಲಿದೆ ನೈಸರ್ಗಿಕವಾಗಿ ರಕ್ತದೊತ್ತಡ ನಿಯಂತ್ರಿಸುವ ಡಯಟ್ ಚಾರ್ಟ್

ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಡಯಟ್ ಮಾಡುವುದು ಬಹಳ ಮುಖ್ಯ. ಅದರಲ್ಲೂ ನಿಮಗೆ ಸಕ್ಕರೆ ಕಾಯಿಲೆ ಇದ್ದರಂತೂ ಕೇಳುವುದೇ ಬೇಡ. ಕಡ್ಡಾಯವಾಗಿ ಡಯಟ್ ಚಾರ್ಟ್ ಮಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ ನೈಸರ್ಗಿಕವಾಗಿ ರಕ್ತದೊತ್ತಡ Read more…

ಸವಿಯಾದ ಪಪ್ಪಾಯಿ ಹಲ್ವಾ ಮಾಡುವ ವಿಧಾನ

ಹಲವಾರು ಬಗೆಯ ಹಲ್ವಾ ತಯಾರಿ ಬಹುತೇಕರಿಗೆ ಗೊತ್ತಿರುತ್ತದೆ. ಆದರೆ ಪಪ್ಪಾಯಿ ಹಲ್ವಾವನ್ನು ಸರಳವಾಗಿ ಹಾಗೂ ಹೆಚ್ಚು ಸಮಯ ಹಿಡಿಯದೆ ತಯಾರಿಸಬಹುದು. ರುಚಿ ರುಚಿಯಾದ ಪಪ್ಪಾಯಿ ಹಲ್ವಾ ಮಾಡುವ ರೆಸಿಪಿ Read more…

ತುಟಿ ಸುತ್ತ ಇರುವ ಸುಕ್ಕು ಮಾಯವಾಗಲು ಮಾಡಿ ಈ ವ್ಯಾಯಾಮ

ವಯಸ್ಸಾಗುತ್ತಿದ್ದಂತೆ ಮುಖದ ಮೇಲೆ ಸುಕ್ಕುಗಳು ಮೂಡಲು ಶುರುವಾಗುತ್ತದೆ. ಹಣೆಯ ಮೇಲೆ, ಕಣ್ಣಿನ ಹತ್ತಿರ, ತುಟಿ ಸುತ್ತಲೂ, ಕುತ್ತಿಗೆಯಲ್ಲಿ ಚರ್ಮ ಸುಕ್ಕುಗಟ್ಟುತ್ತದೆ. ಇದರಿಂದ ನಿಮ್ಮ ಅಂದ ಕೆಡುತ್ತದೆ. ಹಾಗಾಗಿ ಈ Read more…

ಬಾಳೆಹಣ್ಣು ಜೊತೆ ಹಾಲು ಸೇವನೆ ಯಾಕೆ ಬೇಡ ಗೊತ್ತಾ….?

ನೀವು ಬಾಳೆಹಣ್ಣು ಸೇವನೆಯೊಂದಿಗೆ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ, ಹಾಗಾದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹ ತೂಕ ಹೆಚ್ಚುವುದು ನಿಶ್ಚಿತ. ಹೌದು, ಯಾವುದೇ ವ್ಯಾಯಾಮ ಮಾಡದೆಯೂ ನೀವು ಇದನ್ನು Read more…

ಪೋಷಕಾಂಶಭರಿತ ರಾಗಿ ರೊಟ್ಟಿ ಸವಿಯಿರಿ

ಸಮೃದ್ಧವಾದ ಪೋಷಕಾಂಶವನ್ನು ಹೊಂದಿರುವ ರಾಗಿ ಬಹುತೇಕ ಜನರ ಮುಖ್ಯ ಆಹಾರವಾಗಿದೆ. ಇದರಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ರಾಗಿ ರೊಟ್ಟಿಯೂ ಒಂದು. ಇದರಲ್ಲಿ ಪ್ರೋಟೀನ್ ಮತ್ತು Read more…

ಮುಖದ ಸೌಂದರ್ಯ ಹೆಚ್ಚಿಸುತ್ತೆ ಕಲ್ಲಂಗಡಿ ಬೀಜಗಳ ಫೇಸ್‌ ಮಾಸ್ಕ್‌

ಕಲ್ಲಂಗಡಿ ಬೇಸಿಗೆಗೆ ಸೂಕ್ತವಾದ ರಸಭರಿತ ಹಣ್ಣು. ಇದರಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಇರುವುದರಿಂದ ಬೇಸಿಗೆಯಲ್ಲಿ ಸೇವಿಸಬೇಕು. ಕಲ್ಲಂಗಡಿ ತಿನ್ನುವುದರಿಂದ ಡಿಹೈಡ್ರೇಶನ್‌ನಿಂದ ಪಾರಾಗಬಹುದು. ಕಲ್ಲಂಗಡಿ ಆರೋಗ್ಯಕ್ಕೆ ಮಾತ್ರವಲ್ಲ, ನಮ್ಮ ಸೌಂದರ್ಯಕ್ಕೂ Read more…

ಹವಾಮಾನ ಬದಲಾವಣೆಯಿಂದ ಒಣ ಕೆಮ್ಮಿನ ಸಮಸ್ಯೆ; ಇಲ್ಲಿದೆ ಪರಿಣಾಮಕಾರಿ ʼಮನೆಮದ್ದುʼ

ಭಾರತದಲ್ಲಿ ಋತುವು ವೇಗವಾಗಿ ಬದಲಾಗುತ್ತಿದೆ. ಮೇ ತಿಂಗಳಲ್ಲಿ ವಿಪರೀತ ಸೆಖೆ ಜೊತೆಗೆ ಅಲ್ಲಲ್ಲಿ ಮಳೆಯ ಆಗಮನವೂ ಆಗಿದೆ. ಈ ಬದಲಾಗುತ್ತಿರುವ ಋತುವಿನಲ್ಲಿ ಸೋಂಕಿನ ಅಪಾಯವು ಗಣನೀಯವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ Read more…

ಆರೋಗ್ಯಕ್ಕೆ ವರದಾನ ಬೆಳ್ಳುಳ್ಳಿ, ಆದರೆ ಅತಿಯಾದ ಸೇವನೆಯಿಂದಾಗಬಹುದು ಇಂಥಾ ಅಪಾಯ….!

ಬೆಳ್ಳುಳ್ಳಿ ಅತ್ಯದ್ಭುತ ಆರೋಗ್ಯಕಾರಿ ಗುಣಗುಳುಳ್ಳ ಮಸಾಲೆ ಪದಾರ್ಥ. ಇದನ್ನು ಭಾರತೀಯ ಅಡುಗೆ ಮನೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಬಳಸಿ ಮಾಡಿದ ತಿನಿಸುಗಳ ರುಚಿ ಡಬಲ್‌ ಆಗುತ್ತದೆ. ಆದರೆ ಕೆಲವರು Read more…

ಇಲ್ಲಿದೆ ಆರೋಗ್ಯದಾಯಕ ‘ಪಾಲಕ್ ಸೂಪ್’ ಮಾಡುವ ವಿಧಾನ

ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸಾಂಬಾರು, ಪಲ್ಯದಂತೆ ಇದರಿಂದ ಮಾಡುವ ಸೂಪ್ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಮಾಡುವ ವಿಧಾನ ಸುಲಭವಿದೆ. ಮನೆಯಲ್ಲಿ ಟ್ರೈ ಮಾಡಿ. ಮಾಡುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...