alex Certify Life Style | Kannada Dunia | Kannada News | Karnataka News | India News - Part 155
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ತು ನಿಮಿಷದಲ್ಲಿ ಮಾಡಿ ʼಪುರಿʼ ಉಂಡೆ

ಬೇಕಾಗುವ ಸಾಮಾಗ್ರಿಗಳು: ಬೆಲ್ಲ – 1 ಕಪ್, ಕಡಲೇಪುರಿ – 4 ಕಪ್, ತುಪ್ಪ- ಸ್ವಲ್ಪ. ಮಾಡುವ ವಿಧಾನ: ಒಂದು ಬಾಣಲೆಗೆ ಬೆಲ್ಲ ಹಾಕಿ ಕಾಲ್ ಕಪ್ ಆಗುವಷ್ಟು Read more…

ಹುಡುಗಿಯರ ಅಚ್ಚುಮೆಚ್ಚಿನ ‘ಸಿಲ್ಕ್ ಥ್ರೆಡ್’ ಜುವೆಲರಿ

ಫ್ಯಾಷನ್ ಮನುಷ್ಯನಲ್ಲಿರುವ ಕಲಾತ್ಮಕ ಗುಣ. ಈ ಫ್ಯಾಷನ್ ಲೋಕದಲ್ಲಿ ಡಿಸೈನಿಂಗ್ ಬಹು ದೊಡ್ಡ ಪಾತ್ರ ವಹಿಸುತ್ತದೆ. ಉಡುಗೆ ತೊಡುಗೆ, ಆಭರಣಗಳಲ್ಲಿ ಹೊಸ ಡಿಸೈನ್ ನ ಟಚ್ ಇದ್ದೇ ಇರುತ್ತದೆ. Read more…

ಪ್ರತಿದಿನ ತುಪ್ಪ ಸೇವಿಸಿ ಆರೋಗ್ಯ ಪ್ರಯೋಜನ ಪಡೆಯಿರಿ

ತುಪ್ಪ ಸೇವನೆಯಿಂದ ದೇಹದಲ್ಲಿ ಕೊಬ್ಬು ಬೆಳೆಯುತ್ತದೆ ಎಂದು ತಪ್ಪು ತಿಳಿದುಕೊಂಡವರಲ್ಲಿ ನೀವು ಒಬ್ಬರೆ. ಹಾಗಿದ್ದರೆ ಕಡ್ಡಾಯವಾಗಿ ನೀವು ಈ ಲೇಖನವನ್ನು ಓದಬೇಕು. ತುಪ್ಪದಲ್ಲಿ ಎಷ್ಟೆಲ್ಲಾ ಉತ್ತಮ ಗುಣಗಳಿವೆ ಎಂಬುದನ್ನು Read more…

ಕರಾವಳಿ ಸ್ಪೆಷಲ್ ರುಚಿಯಾದ ಬಿಸ್ಕೂಟ್ ರೊಟ್ಟಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಮೈದಾ – 1 ಕಪ್, ಕಾಯಿತುರಿ – 3/4 ಕಪ್, ಬಾಂಬೆ ರವಾ – ಅರ್ಧ ಕಪ್, ಕಡಲೇಹಿಟ್ಟು – 3 ಟೀ ಸ್ಪೂನ್, ಖಾರದ Read more…

ಆರೋಗ್ಯಕರ ಸಜ್ಜೆ ʼಪಕೋಡʼ ಮಾಡಿ ಸವಿಯಿರಿ

ಸಿರಿಧಾನ್ಯಗಳಲ್ಲಿ ಒಂದು ಸಜ್ಜೆ. ಇದರಿಂದ ಮಾಡುವ ತಿನಿಸುಗಳು ಆರೋಗ್ಯಕರ ಹಾಗೂ ರುಚಿಕರವು ಹೌದು. ಯಥೇಚ್ಛವಾದ ಖನಿಜಾಂಶಗಳನ್ನು ಹೊಂದಿರುವ ಸಜ್ಜೆಯಿಂದ ಸಂಜೆಗೆ ಬಿಸಿಬಿಸಿಯಾದ ಆರೋಗ್ಯಕರ ಪಕೋಡ ತಯಾರಿಸಬಹುದು. ಇಲ್ಲಿದೆ ಸಜ್ಜೆ Read more…

ಗರ್ಭಾವಸ್ಥೆಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಒಂದು ರೋಗವಲ್ಲ, ಅದಕ್ಕೂ ಇದೆ ಪರಿಹಾರ….!

ಗರ್ಭಾವಸ್ಥೆಯು ಬಹಳ ಸುಂದರವಾದ ಪಯಣ. ಹೊಸ ತಾಯಂದಿರು ಇದನ್ನು ಆನಂದಿಸುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ ಬದಲಾವಣೆಯಿಂದ ದೈಹಿಕವಾಗಿಯೂ ಅನೇಕ ಬದಲಾವಣೆಗಳಿಗೆ ಒಳಗಾಗಬೇಕಾಗುತ್ತದೆ, ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಮೂಡ್ ಸ್ವಿಂಗ್, ತೂಕ Read more…

ಭೀಕರ ಸೆಕೆಗಾಲದಲ್ಲೂ ಮನೆಯನ್ನು ತಂಪಾಗಿಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್…!

ದೇಶದ ಬಹುತೇಕ ಕಡೆಗಳಲ್ಲಿ ಬಿಸಿಲಿನ ತಾಪ ಮುಂದುವರಿದಿದೆ. ಉತ್ತರ ಭಾರತದಲ್ಲಷ್ಟೇ ಅಲ್ಲ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿಪರೀತ ಬಿಸಿಲು, ಸೆಖೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.‌ ಹಲವು ನಗರಗಳಲ್ಲಿ ತಾಪಮಾನ Read more…

ಒಂದೇ ಬ್ರಷ್‌ ಅನ್ನು ದೀರ್ಘಕಾಲ ಬಳಸ್ತೀರಾ ? ಹಾಗಾದ್ರೆ ಚಿಕ್ಕ ವಯಸ್ಸಿನಲ್ಲೇ ಉದುರಿ ಹೋಗಬಹುದು ಹಲ್ಲುಗಳು…!

ಹಲ್ಲುಗಳು ನಮ್ಮ ನಗುವನ್ನು ಮತ್ತಷ್ಟು ಸುಂದರವಾಗಿಸುವ ಸಾಧನವಿದ್ದಂತೆ. ಆದ್ದರಿಂದಲೇ ಎಲ್ಲರೂ ಹಲ್ಲುಗಳನ್ನು ಬಿಳಿಯಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಅನೇಕರು ಹಲ್ಲುಗಳ ಹೊಳಪಿಗಾಗಿ ಆಯುರ್ವೇದಿಕ್‌ Read more…

ದೇವರ ಕಲಶಕ್ಕೆ ಇಟ್ಟ ಎಲೆಗಳನ್ನು ವಿಸರ್ಜನೆ ಮಾಡುವಾಗ ನೆನಪಿರಲಿ ಈ ವಿಷಯ

ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ವಾರಗಳ ದಿನ ಪೂಜೆ ಮಾಡುವಾಗ ಸಾಮಾನ್ಯವಾಗಿ ಕಲಶ ಇಟ್ಟು ಪೂಜಿಸುವುದು ರೂಢಿ. ಕಲಶ ದೇವರ ಸಾಕ್ಷಾತ್ ರೂಪ ಎಂಬ ಭಾವನೆ ಇದೆ. ಕಲಶದಲ್ಲಿ Read more…

ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮ ಯಾವುದು ಗೊತ್ತಾ ನಿಮಗೆ…..?

ಪ್ರತಿನಿತ್ಯ ಒಂದಲ್ಲ ಒಂದು ಹಣ್ಣು ತಿನ್ನಲೇಬೇಕು ಎಂಬುದು ವೈದ್ಯರ ಸಲಹೆ. ಹಣ್ಣುಗಳಲ್ಲಿ ಹೇರಳವಾದ ಜೀವಸತ್ವಗಳ ಆಗರ. ಆಯಾ ಋತುಮಾನಗಳಲ್ಲಿ ಸಿಗುವ ಸ್ಥಳೀಯ ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಆರೋಗ್ಯದಲ್ಲಿ ಸಮತೋಲನ Read more…

ಮಾರಕ ಕಾಯಿಲೆಗೆ ಕಾರಣವಾಗಬಹುದು ದೇಹದ ಮೇಲಿನ ಅತಿಯಾದ ಕೂದಲು; ಅದಕ್ಕೂ ಇದೆ ಸುಲಭದ ಪರಿಹಾರ…..!

ಕೆಲವು ಪುರುಷರಿಗೆ ಮೈತುಂಬಾ ವಿಪರೀತ ಕೂದಲು ಇರುತ್ತದೆ. ಈಜುಕೊಳ, ಬೀಚ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ದೇಹದ ಕೂದಲಿನಿಂದಾಗಿ ಮುಜುಗರಕ್ಕೀಡಾಗುವ ಸಂದರ್ಭವೂ ಬರುತ್ತದೆ. ಕೂದಲು ಶೇವ್‌ ಮಾಡಿಸಿ, ವ್ಯಾಕ್ಸಿಂಗ್‌ ಮಾಡಿಸಿ Read more…

ಹೃದಯಾಘಾತದ ನಂತರ ಮಹಿಳೆಯರ ಸಾವಿನ ಸಾಧ್ಯತೆ ಪುರುಷರಿಗಿಂತ ಎರಡು ಪಟ್ಟು ಅಧಿಕ; ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ನಡೆಸಿರುವ ಸಂಶೋಧನೆಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹೃದಯಾಘಾತದ ನಂತರ ಮಹಿಳೆಯರು ಸಾಯುವ ಸಾಧ್ಯತೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಎಂಬುದು ಸಂಶೋಧನೆಯಲ್ಲಿ Read more…

ʼಅಜೀರ್ಣʼಕ್ಕೆ ಪರಿಹಾರ ನಿಂಬೆಹುಳಿ ಸಾಂಬಾರ್

ಬೇಕಾಗುವ ಸಾಮಾಗ್ರಿಗಳು: ನಿಂಬೆ – 5, ಶುಂಠಿ – ಒಂದು ಇಂಚಷ್ಟು, ಬೆಲ್ಲ – 2 ಟೀ ಸ್ಪೂನ್, ಕರಿಮೆಣಸು – 1 ಟೀ ಸ್ಪೂನ್, ರುಚಿಗೆ ತಕ್ಕಷ್ಟು Read more…

ಮನೆಯಲ್ಲೇ ಇರುವ ವಸ್ತು ಬಳಸಿ ತಯಾರಿಸಿ ನೈಸರ್ಗಿಕ ಸ್ಕ್ರಬ್​

ತ್ವಚೆಯ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು ಅಂದರೆ ಆರೈಕೆಯನ್ನೂ ಅಷ್ಟೇ ಚೆನ್ನಾಗಿ ಮಾಡಬೇಕು. ಅದರಲ್ಲೂ ಹದಿ ಹರೆಯದಲ್ಲಿ ಮೊಡವೆ ಸಮಸ್ಯೆ ಕಾಡೋದ್ರಿಂದ ನೀವು ಈ ವಯಸ್ಸಿನಲ್ಲಿ ತ್ವಚೆಯ ಆರೋಗ್ಯವನ್ನ ಸರಿಯಾಗಿ ನೋಡಿಕೊಂಡರೆ Read more…

ದಿಢೀರಂತ ಮಾಡಿ ರವಾ ಬರ್ಫಿ

ಬೇಕಾಗುವ ಸಾಮಾಗ್ರಿಗಳು: ಬಾಂಬೆ ರವಾ- 1 ಕಪ್, ಸಕ್ಕರೆ 3/4 ಕಪ್, ಪಲಾವ್ ಎಲೆ-3, ಲವಂಗ-5, ಏಲಕ್ಕಿ- ಅರ್ಧ ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ, ತುಪ್ಪ- 1/4 ಕಪ್, Read more…

ಕಪ್ಪು ಮೂಲಂಗಿ ಕೃಷಿಯಿಂದ ಬಂಪರ್‌ ಗಳಿಕೆ ಮಾಡ್ತಿದ್ದಾರೆ ರೈತರು; ನಮ್ಮ ಆರೋಗ್ಯಕ್ಕೂ ಇದು ʼಸಂಜೀವಿನಿʼ

ಬಿಳಿ ಮೂಲಂಗಿ ಬಗ್ಗೆ ನಮಗೆಲ್ಲಾ ಗೊತ್ತಿದೆ. ಮೂಲಂಗಿ ಸಲಾಡ್‌,  ಪರೋಟ, ಸಾಂಬಾರ್‌, ಪಲ್ಯ, ಉಪ್ಪಿನಕಾಯಿ ಹೀಗೆ ಅನೇಕ ತಿನಿಸುಗಳನ್ನು ತಯಾರಿಸಲಾಗುತ್ತದೆ. ಆದರೆ ನೀವು ಎಂದಾದರೂ ಕಪ್ಪು ಮೂಲಂಗಿ ತಿಂದಿದ್ದೀರಾ? Read more…

ಕೂದಲಿನ ಬದಲಾವಣೆಯಿಂದಲೇ ಪತ್ತೆ ಮಾಡಬಹುದು ಹೃದಯಾಘಾತದ ಅಪಾಯ; ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ…..!

ಇತ್ತೀಚಿನ ಸಂಶೋಧನೆಯೊಂದರಲ್ಲಿ ಭವಿಷ್ಯದಲ್ಲಿ ಹೃದಯಾಘಾತವಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ಯಾವುದೇ ವ್ಯಕ್ತಿಯ ಕೂದಲಿನಿಂದ ಕಂಡುಹಿಡಿಯಬಹುದು ಅನ್ನೋದು ದೃಢಪಟ್ಟಿದೆ. ಒತ್ತಡದ ಹಾರ್ಮೋನುಗಳು ಮಾನವನ ಕೂದಲಿನಲ್ಲಿ ಇರುತ್ತವೆ ಎಂದು ಸಂಶೋಧಕರು ಇತ್ತೀಚೆಗೆ Read more…

ಆರೋಗ್ಯಕರ ಸೌತೆಕಾಯಿ ಜ್ಯೂಸ್ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಸೌತೆಕಾಯಿ – 2, ಕಪ್ಪು ಉಪ್ಪು- ಚಿಟಿಕೆ, ಪುದೀನಾ ಎಲೆ – 4 ರಿಂದ 5, ಸಕ್ಕರೆ – 5 ಟೀ ಸ್ಪೂನ್, ನಿಂಬೆಹಣ್ಣು – Read more…

ದಿನಕ್ಕೆಷ್ಟು ಪಿಸ್ತಾ ತಿಂದರೆ ಆರೋಗ್ಯಕ್ಕೆ ಉತ್ತಮ ? ಇಲ್ಲಿದೆ ತಜ್ಞ ವೈದ್ಯರ ಸಲಹೆ

ಪಿಸ್ತಾ ಅತ್ಯಂತ ರುಚಿಕರ ಡ್ರೈಫ್ರೂಟ್‌. ಜನರು ಇದನ್ನು ಹಬ್ಬಗಳಲ್ಲಿ ಅಥವಾ ಇತರ ವಿಶೇಷ ಸಂದರ್ಭದಲ್ಲಿ ಆತ್ಮೀಯರಿಗೆ ಉಡುಗೊರೆಯಾಗಿ ನೀಡುತ್ತಾರೆ. ಉಪ್ಪು ಹಾಕಿ ಹುರಿದ ಪಿಸ್ತಾ ಸಂಜೆಯ ಸ್ನಾಕ್‌ಗೆ ಹೇಳಿ Read more…

ಬೇಸಿಗೆಯಲ್ಲಿ ಜೀರ್ಣಕ್ರಿಯೆ ಕಾಪಾಡುತ್ತೆ ಸಪೋಟ ಹಣ್ಣಿನ ಸಿಪ್ಪೆಯ ಮಿಲ್ಕ್‌ ಶೇಕ್‌…!

ಸಪೋಟ ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲೊಂದು. ಇದರಲ್ಲಿ ವಿಟಮಿನ್-ಬಿ, ಸಿ, ಇ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಫೈಬರ್‌ನಂತಹ ಆರೋಗ್ಯಕರ ಅಂಶಗಳಿವೆ. ಸಪೋಟ ಅಥವಾ ಚಿಕ್ಕೂ ಹಣ್ಣನ್ನು  ಸೇವಿಸುವುದರಿಂದ Read more…

ದಿನವಿಡಿ ಎಸಿ ಕೋಣೆಯಲ್ಲಿ ಕಾಲ ಕಳೆದರೆ ಆಗುತ್ತೆ ಇಷ್ಟೆಲ್ಲಾ ಸಮಸ್ಯೆ…..!

ಬಿರು ಬೇಸಿಗೆಯಿಂದ ಜನರು ತತ್ತರಿಸಿ ಹೋಗ್ತಿದ್ದಾರೆ. ತಾಪಮಾನ ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ಎಸಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಗಲು ಕಛೇರಿಯಲ್ಲಿ, ಸಂಜೆ ಮನೆಯಲ್ಲಿ, ಕಾರು, ಬಸ್ಸು, ರೈಲಿನಲ್ಲಿ ದಿನವಿಡೀ ಎಸಿಯಲ್ಲಿಯೇ ಇರಲು Read more…

ಮನೆ ಮುಂದೆ ಈ ಗಿಡ ಬೆಳೆಸಿ ನೋಡಿ

ಮನೆಯ ಮುಂದೆ ಅನೇಕರು ಹೂವಿನ ಗಿಡಗಳನ್ನು ಬೆಳೆಸಿರ್ತಾರೆ. ಆದ್ರೆ ಎಲ್ಲ ಹೂಗಳು ನಮಗೆ ಅದೃಷ್ಟ ತರುವುದಿಲ್ಲ. ಕೆಲ ಹೂಗಳಿಗೆ ನಮ್ಮ ಅದೃಷ್ಟ ಬದಲಿಸುವ ಶಕ್ತಿ ಇರುತ್ತದೆ. ಅದ್ರಲ್ಲಿ ಪಿಯೋನಿ Read more…

ಬೇವಿನ ಎಲೆ ಎಲ್ಲ ನೋವಿಗೆ ರಾಮಬಾಣ

ಪೂರ್ತಿ ದಿನ ಕೆಲಸ ಮಾಡುವುದ್ರಿಂದ ತಲೆನೋವು, ಕೀಲು ನೋವು, ಸೊಂಟ ನೋವು ಸೇರಿದಂತೆ ಅನೇಕ ನೋವುಗಳು ಕಾಣಿಸಿಕೊಳ್ಳುತ್ತವೆ. ತಕ್ಷಣ ನೋವು ನಿವಾರಣೆಯಾಗಬೇಕೆಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ನೋವು ನಿವಾರಕ Read more…

ಮಾವಿನ ಹಣ್ಣಿನಿಂದ ಮಾಡಿ ಕೂದಲಿನ ಆರೈಕೆ

ಮಾವಿನ ಹಣ್ಣು ಎಲ್ಲರೂ ಇಷ್ಟಪಡುವಂತಹ ಸಿಹಿಯಾದ, ರುಚಿಯಾದ ಹಣ್ಣು. ಇದು ಆರೋಗ್ಯಕ್ಕೆ ಮಾತ್ರವಲ್ಲ ಕೂದಲ ಸೌಂದರ್ಯ ವೃದ್ಧಿಸಲು ಕೂಡ ತುಂಬಾ ಉಪಯೋಗಕಾರಿ. ಹೇಗೆ ಅಂದರೆ. * ಮಾವಿನ ಹಣ್ಣಿನ Read more…

ಔಷಧೀಯ ಪ್ರಯೋಜನವಿರುವ ಜಾಯಿಕಾಯಿ

ಕಾಡು ಉತ್ಪನ್ನ ಎಂದೇ ಕರೆಯಿಸಿಕೊಳ್ಳುವ ಜಾಯಿಕಾಯಿಯನ್ನು ಹಲವರು ಮನೆಯ ತೋಟಗಳಲ್ಲಿ ಬಳಸುತ್ತಾರೆ. ಪುಲಾವ್, ಬಿರಿಯಾನಿ ಮೊದಲಾದ ಮಸಾಲೆಗಳಿಗೆ ಜಾಯಿಕಾಯಿ ಹೆಚ್ಚಿನ ರುಚಿ ತಂದು ಕೊಡುತ್ತದೆ. ಅಡುಗೆ ಮನೆಯಲ್ಲಿ ಇದನ್ನು Read more…

ಸುಲಭವಾಗಿ ಮಾಡಿ ರುಚಿಯಾದ ರಾಜಸ್ತಾನಿ ಕಢಿ

ಮೊಸರು, ಕಡಲೇ ಹಿಟ್ಟು ಇದ್ದರೆ ರುಚಿಕರವಾದ ರಾಜಸ್ತಾನಿ ಕಢಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹುಳಿ ಮೊಸರು. ಇದು ಅನ್ನ, ಚಪಾತಿ, ಜೀರಾ ರೈಸ್ ಜತೆ Read more…

ವಯಸ್ಸು 30 ದಾಟಿದ ನಂತರ ಇರಲಿ ಈ ಬಗ್ಗೆ ಗಮನ

30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಒಂದೇ ಸಮನೆ ಏರುವ ತೂಕದಿಂದ  ಕ್ಯಾನ್ಸರ್ ನಂತ Read more…

ಬೇಸಿಗೆಯಲ್ಲಿ ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಕೆಲವೊಂದು ಟಿಪ್ಸ್

ಬೇಸಿಗೆಯಲ್ಲಿನ ಉಷ್ಣ ವಾತಾವರಣದಿಂದ ದೇಹ ಬಲು ಬೇಗ ಬಳಲುತ್ತದೆ. ಬಿಸಿಲಿನ ತೀವ್ರವಾದ ಝಳ, ಧೂಳು, ಚರ್ಮ ಮತ್ತು ಕೂದಲಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸನ್ ಸ್ಕ್ರೀನ್ Read more…

ಬ್ರೊಕೊಲಿ ತಿನ್ನುವುದರಿಂದ ಸ್ತನ ಕ್ಯಾನ್ಸರ್ ಗುಣಪಡಿಸಬಹುದೇ…..? ಸಂಶೋಧನೆಯಲ್ಲಿ ಬಹಿರಂಗವಾಗಿದೆ ಅಚ್ಚರಿಯ ಸಂಗತಿ….!

ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸ್ತನ ಕ್ಯಾನ್ಸರ್‌ ಬರದಂತೆ ತಡೆಯಲು ಬ್ರೊಕೊಲಿ ಸೇವನೆ ಸೂಕ್ತ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಬ್ರೊಕೋಲಿಯನ್ನು ಸೇವನೆ Read more…

ಮುಟ್ಟಿಗೆ ಸಂಬಂಧಿಸಿದ ಈ ವಿಷಯಗಳು ನಿಜವೆಂದು ನಂಬಿದ್ದಾರೆ ಜನ, ಆದರೆ ಇದು ಕೇವಲ ಅಸತ್ಯ……!

ಮುಟ್ಟು ಮಹಿಳೆಯರ ಜೀವನದ ಒಂದು ಪ್ರಮುಖ ಅಂಶವಾಗಿದೆ.  ಪ್ರತಿ ತಿಂಗಳು ಸ್ತ್ರೀಯರು ಋತುಮತಿಯಾಗುತ್ತಾರೆ. ಇದು ಜೈವಿಕ ಪ್ರಕ್ರಿಯೆಯಾಗಿದ್ದರೂ, ಪ್ರಪಂಚದ ಅನೇಕ ಭಾಗಗಳಲ್ಲಿ  ಮುಟ್ಟಿನ ನಿಷೇಧ ರೂಢಿಯಲ್ಲಿದೆ. ಈ ಸಮಯದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...