alex Certify Latest News | Kannada Dunia | Kannada News | Karnataka News | India News - Part 926
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಸಿಸಿಐʼ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿದ ಮಾಜಿ ಕ್ರಿಕೆಟಿಗ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಶನಿವಾರದಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರ ಹೆಸರನ್ನು ನೇರವಾಗಿ ತೆಗೆದುಕೊಳ್ಳದೇ ಹೋದರೂ ಸಹ ಐಸಿಸಿ ವಿಶ್ವಕಪ್​ 2023ರ ವೇಳಾಪಟ್ಟಿ Read more…

G20 ಶೃಂಗಸಭೆ: ಬ್ರೆಜಿಲ್ ಗೆ ಜಿ20 ಅಧ್ಯಕ್ಷತೆ ಹಸ್ತಾಂತರಿಸಿದ ಪ್ರಧಾನಿ ಮೋದಿ

ನವದೆಹಲಿ: G20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಿಗೆ ಜಿ20 ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹಸ್ತಾಂತರ ಮಾಡಿದ್ದಾರೆ. ನವದೆಹಲಿಯಲ್ಲಿ ನಡೆದ G20 ಶೃಂಗಸಭೆಯ ‘ಒಂದು ಕುಟುಂಬ’ Read more…

BIG NEWS:‌ ಮೂರೇ ದಿನಗಳಲ್ಲಿ 200 ಕೋಟಿ ಕ್ಲಬ್​ ಸೇರುವ ಮೂಲಕ ಹೊಸ ದಾಖಲೆ ಬರೆದ ʼಜವಾನ್ʼ​ ಸಿನಿಮಾ!

ಬಾಲಿವುಡ್​ ಬಾದ್​ಶಾ ತಾವೇಕೆ ಬಾಲಿವುಡ್​ನ ಕಿಂಗ್​ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ..! ಶಾರೂಕ್ ಖಾನ್​ ನಟನೆಯ ಜವಾನ್​ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡ್ತಿದೆ. ಇದು ಶಾರೂಕ್​ ಖಾನ್​ರ ಈ Read more…

ಜಾನುವಾರುಗಳಿಗೆ ಕಂದುರೋಗ : ಆತಂಕದಲ್ಲಿರುವ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಶಿವಮೊಗ್ಗ : ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರದಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಕಂದು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸೆ.11 ರಿಂದ Read more…

BIG NEWS: ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗಿ ಜ್ವರ; ಒಂದೇ ತಿಂಗಳಲ್ಲಿ 3000ಕ್ಕೂ ಅಧಿಕ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಒಂದೇ ತಿಂಗಳಲ್ಲಿ 3,110 ಪ್ರಕರಣಗಳು ದೃಢಪಟ್ಟಿವೆ. ಈ ವರ್ಷ ಡೆಂಗಿ ಜ್ವರದಿಂದ Read more…

ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಹಿಸುದ್ದಿ : ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಅಲ್ಪಸಂಖ್ಯಾತ ಸಮುದಾಯಕ್ಕೆ ಇಲ್ಲಿದೆ ಗುಡ್ ನ್ಯೂಸ್. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೆ.25 ಕೊನೆ ದಿನಾಂಕ ಆಗಿದೆ. 2023-24ನೇ ಸಾಲಿನಲ್ಲಿ Read more…

‘ಲ್ಯಾಪ್ ಟಾಪ್’ ಕೊಳ್ಳುವವರಿಗೆ ಸಿಹಿಸುದ್ದಿ : ಗೌರಿ-ಗಣೇಶ ಹಬ್ಬಕ್ಕೆ ಬಂಪರ್ ಆಫರ್ ನೀಡಿದ ಅಮೆಜಾನ್

ಅಮೆಜಾನ್ ಆಫರ್ : ಇಂದಿನ ಸಮಯದಲ್ಲಿ ಲ್ಯಾಪ್ ಟಾಪ್ ಗಳು ಪ್ರತಿಯೊಬ್ಬರ ಅಗತ್ಯವಾಗಿದೆ. ಶಾಲಾ ಯೋಜನೆಗಳಿಂದ ಹಿಡಿದು ಕಚೇರಿ ಕೆಲಸದವರೆಗೆ, ಲ್ಯಾಪ್ ಟಾಪ್ ಗಳು ಎಲ್ಲೆಡೆ ಬೇಕಾಗುತ್ತವೆ. ಆದಾಗ್ಯೂ, Read more…

GOOD NEWS : ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಶೀಘ್ರವೇ ವೇತನ ಶೇ.38ರಷ್ಟು ಹೆಚ್ಚಳ ಸಾಧ್ಯತೆ

ಬೆಂಗಳೂರು : ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ( Good news ) ಸಿಕ್ಕಿದ್ದು, ಶೀಘ್ರವೇ ವೇತನ ಶೇ.38ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ Read more…

ಅಪರೂಪದ ಬೃಹತ್ ತಿಮಿಂಗಿಲ ಮೃತದೇಹ ಪತ್ತೆ…!

ಕಾರವಾರ: ಬೃಹತ್ ಗಾತ್ರದ ನೀಲಿ ತಿಮಿಂಗಿಲದ ಮೃತದೇಹ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲಧಾಮದಲ್ಲಿ ಪತ್ತೆಯಾಗಿದೆ. ಇದು ಅಪರೂಪದ ತಿಮಿಂಗಿಲವಾಗಿದ್ದು, ಸುಮಾರು 35 ಮೀ ಉದ್ದವಿದ್ದು Read more…

ನಾಳೆ ‘ಬೆಂಗಳೂರು’ ಬಂದ್ : ಏನಿರುತ್ತೆ, ಏನಿರಲ್ಲ .? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ‘ಶಕ್ತಿ ಯೋಜನೆ’ ವಿರೋಧಿಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೆ.11 ರಂದು ನಾಳೆ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಬಂದ್ ಗೆ ಕರೆ ನೀಡಿದ್ದು, ಖಾಸಗಿ ವಾಹನಗಳ Read more…

BIG NEWS: ಗಣೇಶ ಹಬ್ಬ: ಬೆಂಗಳೂರಿನಲ್ಲಿ 63 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

ಬೆಂಗಳೂರು: ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದ್ದು, ಪರಿಸರಕ್ಕೆ ಪೂರಕವಾಗಿ ಗಣೇಶ ಹಬ್ಬ ಆಚರಿಸಲು ಬಿಬಿಎಂಪಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನ 63 ಸ್ಥಳಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. Read more…

BIG NEWS : ಸಮುದಾಯದ ಮುಖಂಡರ ಜೊತೆ ‘ಜಯಂತಿ’ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಸಮುದಾಯದ ಮುಖಂಡರ ಜೊತೆ ಜಯಂತಿ ಆಚರಿಸುವಂತೆ ರಾಜ್ಯ ಸರ್ಕಾರ ( Karnataka Government ) ಆದೇಶ ಹೊರಡಿಸಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ Read more…

ಹಬ್ಬಕ್ಕೆ ಲೋನ್ ಮಾಡಿ ಕಾರು ಕೊಳ್ಳುವ ಪ್ಲ್ಯಾನ್ ಉಂಟಾ..? : ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ಇದೆ ತಿಳಿಯಿರಿ

ಪ್ರತಿಯೊಬ್ಬರೂ ದುಬಾರಿ, ಐಷಾರಾಮಿ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಅದರಲ್ಲೂ ಮಧ್ಯಮವರ್ಗ ಹಾಗೂ ಬಡವರಿಗೆ ಕಾರು ಕೊಂಡುಕೊಳ್ಳುವುದು ದೊಡ್ಡ ಕನಸು. ಆದರೆ ಕಾರು ಖರೀದಿಸಲು ಸಾಕಷ್ಟು ಹಣ ಬೇಕು. ಇದೀಗ Read more…

BIG NEWS: ನಾಳೆ ಖಾಸಗಿ ಸಾರಿಗೆ ವಾಹನ ಬಂದ್; ಶಾಲಾ ಮಕ್ಕಳ ಸಂಚಾರಕ್ಕೂ ತೊಂದರೆ

ಬೆಂಗಳೂರು: ಖಾಸಗಿ ಸಾರಿಗೆ ವಾಹನ ಸೆ.11ರಂದು ಸೋಮವಾರ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಎದುರಾಗುವುದರಲ್ಲಿ ಸಂಶಯವಿಲ್ಲ, ಅಲ್ಲದೇ ಶಾಲಾ ಮಕ್ಕಳ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆ Read more…

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ : ಸಾಧಕರ ಆಯ್ಕೆಗೆ ಅರ್ಜಿ ಆಹ್ವಾನ

ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ “ಮಹಾತ್ಮಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ”ಗೆ ಪ್ರಸಕ್ತ ಸಾಲಿಗೆ ಅರ್ಹ ಸಾಧಕರನ್ನು ಅಥವಾ Read more…

ತಡರಾತ್ರಿ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ ಪವನ್ ಕಲ್ಯಾಣ್

ಹೈದರಾಬಾದ್: ಶನಿವಾರ ತಡರಾತ್ರಿ ಎನ್‌ಟಿಆರ್ ಜಿಲ್ಲೆಯ ಆಂಧ್ರಪ್ರದೇಶ-ತೆಲಂಗಾಣ ಗಡಿಯಲ್ಲಿ ಜನಸೇನಾ ಪಕ್ಷದ(ಜೆಎಸ್‌ಪಿ) ಅಧ್ಯಕ್ಷ ಪವನ್ ಕಲ್ಯಾಣ್ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಪವನ್ ಕಲ್ಯಾಣ್ ಅವರ ಬೆಂಗಾವಲು ವಾಹನವನ್ನು Read more…

ಕನ್ನಡ ಭಾಷೆಗೆ ಮಿತಿ ಇದೆ: ಲೇಖಕ ರೋಹಿತ್ ಚಕ್ರತೀರ್ಥ ಹೇಳಿಕೆ

ಉಡುಪಿ: ಕನ್ನಡಕ್ಕಿಂತ ಪ್ರಾಚೀನವಾದ ಭಾಷೆ ಬೇರೊಂದಿಲ್ಲ. ಬರೆಯುವ ಅನುಕೂಲ ಕನ್ನಡಕ್ಕೆ ಹೊರತಾಗಿ ಯಾವ ಭಾಷೆಗೂ ಇಲ್ಲ. ಜಗತ್ತಿನಲ್ಲಿಯೇ ಪ್ರಾಚೀನ ಭಾಷೆ ಕನ್ನಡ…ಇಂತಹ ಹೊಸ ಸಿದ್ಧಾಂತಗಳು ಸಂಘರ್ಷ ಸೃಷ್ಟಿಸುತ್ತಿವೆ ಎಂದು Read more…

ಜಿ20 ಶೃಂಗಸಭೆ: ಮೋದಿ, ಜೋ ಬಿಡೆನ್, ರಿಷಿ ಸುನಕ್ ಸೇರಿ ವಿಶ್ವ ನಾಯಕರಿಂದ ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿಗೆ ಗೌರವ ನಮನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 10 ರಂದು ಜಿ20 ನಾಯಕರು ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ರಾಜ್‌ ಘಾಟ್‌ ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ Read more…

ಒಡಿಶಾ ಬ್ಯಾಂಕ್ ಗ್ರಾಹಕರ ಖಾತೆಗೆ ಅಪರಿಚಿತ ಮೂಲಗಳಿಂದ ಲಕ್ಷಾಂತರ ರೂಪಾಯಿ ಜಮ; ಹಣ ಪಡೆಯಲು ಬ್ಯಾಂಕ್ ಗೆ ಮುಗಿ ಬಿದ್ದ ಜನ

ಒಡಿಶಾ: ಇದ್ದಕ್ಕಿದ್ದಂತೆ ನಿಮ್ಮ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿ ಜಮಾ ಆಗಿದೆ ಎಂಬುದು ಗೊತ್ತಾದರೆ ಏನು ಮಾಡುತ್ತೀರಿ? ತಕ್ಷಣ ಬ್ಯಾಂಕ್ ಗೆ ಹೋಗಿ ಎಲ್ಲಾ ಹಣವನ್ನು ಡ್ರಾ ಮಾಡಿಕೊಳ್ಳಲು Read more…

ಖಾಸಗಿ ಸಾರಿಗೆ ಬಂದ್ ಹಿನ್ನಲೆ: ನಾಳೆ ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕೆ ನಷ್ಟ ಉಂಟಾಗಿದ್ದು, ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದಿಂದ ಮುಷ್ಕರ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದಾರೆ ಜ್ಯೂ. ಶಾರೂಕ್​ ಖಾನ್​: ವೈರಲ್​ ಆಗ್ತಿದೆ ವಿಡಿಯೋ

ಬಾಲಿವುಡ್ ನಟ ಶಾರೂಕ್​ ಖಾನ್​ ಅಭಿನಯದ ಬಹುನಿರೀಕ್ಷಿತ ಸಿನೆಮಾ ಜವಾನ್​ ಸೆಪ್ಟೆಂಬರ್ 7ರಂದು ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಜವಾನ್​ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡ್ತಿದೆ. Read more…

ಸಾಮೂಹಿಕ ಅತ್ಯಾಚಾರ ಎಸಗಿ ಥಳಿಸಿ ಪರಾರಿ; ಬೆತ್ತಲೆ ಬಂದು ಸಹಾಯ ಕೇಳಿದ ಮಹಿಳೆ

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ನಂತರ ಥಳಿಸಿ, ಆಕೆಯ ಬಟ್ಟೆಗಳನ್ನು Read more…

G20 Summit Day 1 Highlights : ಇಲ್ಲಿದೆ `ಜಿ 20 ಶೃಂಗಸಭೆ’ಯ ಮೊದಲ ದಿನದ ಮುಖ್ಯಾಂಶಗಳು|

ನವದೆಹಲಿ: ಸೆಪ್ಟೆಂಬರ್ 9 ರಂದು ಜಿ 20 ಶೃಂಗಸಭೆ 2023 ರ ಮೊದಲ ದಿನ ಜಿ 20 ಇಂಡಿಯಾ ಅಧ್ಯಕ್ಷತೆಯ ಅಡಿಯಲ್ಲಿ ಅತ್ಯಂತ ಐತಿಹಾಸಿಕ ಮತ್ತು ಯಶಸ್ವಿಯಾಗಿದೆ. ಪ್ರಧಾನಿ Read more…

RO ವೇಸ್ಟ್‌ ವಾಟರ್‌ ನಿಂದ ಸ್ನಾನ ಮಾಡಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ

ಶುದ್ಧ ನೀರು ಕುಡಿಯಲು ಎಲ್ಲಾ ಮನೆಗಳಲ್ಲೂ RO ವಾಟರ್ ‌ಪ್ಯೂರಿಫೈಯರ್‌ಗಳನ್ನು ಹಾಕಿಸಿಕೊಂಡಿರ್ತಾರೆ. ಅನೇಕರು 25 ಲೀಟರ್‌ ನೀರಿನ ಕ್ಯಾನ್‌ಗಳನ್ನ ಬಳಸ್ತಾರೆ. ಎರಡೂ ಸಂದರ್ಭಗಳಲ್ಲಿ ಶುದ್ಧೀಕರಿಸುವಾಗ ಬಹಳಷ್ಟು ನೀರು ವ್ಯರ್ಥವಾಗುತ್ತದೆ. Read more…

BIG NEWS: ಮೊರಾಕ್ಕೊ ಭೂಕಂಪ: ಸಾವಿನ ಸಂಖ್ಯೆ 2000ಕ್ಕೆ ಏರಿಕೆ; ದೇಶಾದ್ಯಂತ 3ದಿನ ಶೋಕಾಚರಣೆ ಘೋಷಣೆ

ಮೊರಾಕ್ಕೊ: ಮೊರಾಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈವರೆಗೆ 2000ಕ್ಕೂ ಹೆಚ್ಚು ಜನರು ಭೂಕಂಪಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೊರಾಕ್ಕೊದ ಮುರಕೇಶ್ ನೈಋತ್ಯ Read more…

ಹೊಟ್ಟೆ ಮತ್ತು ಸೊಂಟದ ಬೊಜ್ಜನ್ನು ಸುಲಭವಾಗಿ ಕರಗಿಸುತ್ತೆ ಬ್ಲಾಕ್‌ ಬೀನ್ಸ್‌…!

ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗಿಸುವುದು ಸುಲಭದ ಕೆಲಸವಲ್ಲ. ಇದು ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಕೂಡ ಉಂಟುಮಾಡಬಹುದು. ನಮ್ಮ ಅನಾರೋಗ್ಯಕರ ಜೀವನಶೈಲಿ ಕೂಡ Read more…

ಈ ಫೋಟೋದೊಳಗಿರುವ ಅಲ್ಲಾದ್ದೀನ್​ ದೀಪವನ್ನು ಪತ್ತೆ ಮಾಡಲು ಸಾಧ್ಯವೇ..? ಇಲ್ಲಿದೆ ಸವಾಲು…!

ಆಪ್ಟಿಕಲ್​ ಇಲ್ಯೂಶನ್​ ಅಥವಾ ದೃಷ್ಟಿ ಭ್ರಮೆ ಚಿತ್ರಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲದೇ ಮೆದುಳಿಗೂ ಕೆಲಸ ಕೊಡುವಂತಹ ಕಾರ್ಯವನ್ನು ಮಾಡುತ್ತೆ. ನೀವು ಚಿತ್ರವನ್ನು ಯಾವ ರೀತಿಯಲ್ಲಿ ನೋಡುತ್ತೀರಿ ಅನ್ನೋದನ್ನ ಮತ್ತೊಮ್ಮೆ Read more…

BIG NEWS: ಇಷ್ಟಲಿಂಗ ಪೂಜೆಯೊಂದಿಗೆ ಇಂದಿನಿಂದ ಮತ್ತೆ ಪಂಚಮಸಾಲಿ 2A ಮೀಸಲಾತಿ ಹೋರಾಟ ಆರಂಭ

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಹಾಗೂ ಸಮಾಜದ ಎಲ್ಲಾ ಉಪ ಪಂಗಡಗಳನ್ನು ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಇಂದಿನಿಂದ ಮತ್ತೆ ಹೋರಾಟ ಆರಂಭವಾಗಲಿದೆ. ಕೂಡಲಸಂಗಮ Read more…

ಜಿ20 ಶೃಂಗಸಭೆ: ದೆಹಲಿ ಘೋಷಣೆ ಸರ್ವಾನುಮತದ ಅಂಗೀಕಾರ: ಯಶಸ್ವಿಯಾಗಿ ಅಧ್ಯಕ್ಷ ಸ್ಥಾನ ನಿರ್ವಹಿಸಿದ ಭಾರತಕ್ಕೆ ಪ್ರಮುಖ ಗೆಲುವು

ನವದೆಹಲಿ: ಪ್ರತಿಷ್ಠಿತ ಜಿ20 ಜಾಗತಿಕ ಒಕ್ಕೂಟದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ. ದಾಖಲೆಯ 73 ದೆಹಲಿ ಘೋಷಣೆಗಳಿಗೆ ಸದಸ್ಯ ರಾಷ್ಟ್ರಗಳು ಅನುಮೋದನೆ ನೀಡಿವೆ. ಪ್ರಧಾನಿ ನರೇಂದ್ರ Read more…

ರಾಜ್ಯ ಸರಕಾರದಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಗುಡ್ ನ್ಯೂಸ್ : ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ಸಹಾಯಧನ

ಧಾರವಾಡ : ರಾಜ್ಯ ಸರ್ಕಾರವು ಸಿರಿಧಾನ್ಯ ಬೆಳೆಯುವ ರೈತರಿಗೆ ಸಿಹಿಸುದ್ದಿ ನೀಡಿದ್ದು, ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಕೃಷಿ ಸಚಿವ ಎನ್. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...