alex Certify ಈ ಫೋಟೋದೊಳಗಿರುವ ಅಲ್ಲಾದ್ದೀನ್​ ದೀಪವನ್ನು ಪತ್ತೆ ಮಾಡಲು ಸಾಧ್ಯವೇ..? ಇಲ್ಲಿದೆ ಸವಾಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋಟೋದೊಳಗಿರುವ ಅಲ್ಲಾದ್ದೀನ್​ ದೀಪವನ್ನು ಪತ್ತೆ ಮಾಡಲು ಸಾಧ್ಯವೇ..? ಇಲ್ಲಿದೆ ಸವಾಲು…!

ಆಪ್ಟಿಕಲ್​ ಇಲ್ಯೂಶನ್​ ಅಥವಾ ದೃಷ್ಟಿ ಭ್ರಮೆ ಚಿತ್ರಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲದೇ ಮೆದುಳಿಗೂ ಕೆಲಸ ಕೊಡುವಂತಹ ಕಾರ್ಯವನ್ನು ಮಾಡುತ್ತೆ. ನೀವು ಚಿತ್ರವನ್ನು ಯಾವ ರೀತಿಯಲ್ಲಿ ನೋಡುತ್ತೀರಿ ಅನ್ನೋದನ್ನ ಮತ್ತೊಮ್ಮೆ ಯೋಚನೆ ಮಾಡುವಂತೆ ಮಾಡುತ್ತವೆ ಈ ದೃಷ್ಟಿಭ್ರಮೆಯ ಚಿತ್ರಗಳು.

ಮಾನವನ ಮೆದುಳು ವಿಭಿನ್ನವಾಗಿ ಅರ್ಥೈಸುವ ಕೌಶಲ್ಯವನ್ನು ಹೊಂದಿದೆ ಎಂಬುದನ್ನು ಈ ರೀತಿಯ ಫೋಟೋಗಳು ತೋರಿಸಿಕೊಡುತ್ತವೆ. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ. ಇಲ್ಲಿರುವ ಫೋಟೋದಲ್ಲಿ ನಿಮಗೆ ಅಲ್ಲಾದ್ದೀನ್​ ದೀಪ ಕಾಣುತ್ತಿದ್ದೆಯೇ..? ಆದರೆ ಈ ಫೋಟೋದಲ್ಲಿ ಕಾಣುತ್ತಿರುವ ಬೇರೆ ಬೇರೆ ವಸ್ತುಗಳ ಮಧ್ಯೆ ಅಲ್ಲಾದ್ದೀನ್​ ದೀಪ ಅಡಗಿದೆ ಎಂದರೆ ನೀವು ನಂಬಲೇಬೇಕು..!ಕೇವಲ 2 ಪ್ರತಿಶತ ಜನರಿಗೆ ಮಾತ್ರ ಅಲ್ಲಾದ್ದೀನ್​ ದೀಪ ಪತ್ತೆ ಮಾಡಲು ಸಾಧ್ಯವಂತೆ.

ನಿಮಗೂ ಕೂಡ ಈ ಫೋಟೋದಿಂದ ಅಲ್ಲಾದ್ದೀನ್​ ದೀಪ ಹುಡುಕೋದು ಕಷ್ಟವಾಗ್ತಿದ್ಯೇ..? ಹಾಗಾದಲ್ಲಿ ನಿಮಗೆ ಸಹಾಯ ಮಾಡೋಕೆ ನಾವಿದ್ದೇವೆ. ಈ ಫೋಟೋದಲ್ಲಿ ಎಡಭಾಗದಲ್ಲಿ ಕೆಳಗಡೆಯಲ್ಲಿ ಸೂಕ್ಷ್ಮವಾಗಿ ಗಮನಿಸಿ. ಅಲ್ಲಿ ನಿಮಗೆ ಬಂಗಾರ ಬಣ್ಣದ ಅಲ್ಲಾದ್ದೀನ್ ದೀಪ ಕಾಣಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...