alex Certify Latest News | Kannada Dunia | Kannada News | Karnataka News | India News - Part 894
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಉತ್ತಮ ʼಲಾಭʼ

ಮೇಷ : ಉದ್ಯೋಗಕ್ಕೆ ಅರಸುತ್ತಿರುವವರಿಗೆ ಸದಾವಕಾಶ ಸಿಗಲಿದೆ. ತೀಕ್ಷ್ಣವಾದ ಮಾತುಗಳಿಂದ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಲಿದ್ದೀರಿ. ನಿಮ್ಮ ಮಾತು ಬೇರೆಯವರ ಮನಸ್ಸಿಗೆ ನೋವಾಗದಂತೆ ವರ್ತಿಸಿ. ಸಂಗಾತಿಯಿಂದ ಉತ್ತಮ ಉಡುಗೊರೆ Read more…

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದಾಗುವ ಕಷ್ಟದ ಬಗ್ಗೆ ಮುನ್ಸೂಚನೆ ನೀಡುತ್ತೆ ‘ತುಳಸಿ’

ಮನೆಯ ಮುಂದೆ ತುಳಸಿ ಗಿಡವಿದ್ದರೆ ಆ ಮನೆಗೆ ಶೋಭೆ. ಹಸಿರಾಗಿರುವ ತುಳಸಿ ಗಿಡ ಮನೆಯ ಸಮೃದ್ಧಿಯ ಸಂಕೇತ. ಮನೆಯಲ್ಲಿ ಅಶುಭ ನಡೆಯುತ್ತೆ ಎನ್ನುವ ಮುನ್ಸೂಚನೆಯನ್ನೂ ಮನೆಯಲ್ಲಿರುವ ತುಳಸಿ ನೀಡುತ್ತದೆ. Read more…

ರಾಜ್ಯದ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು : ಸಚಿವ ಶರಣ್ ಪ್ರಕಾಶ್ ಪಾಟೀಲ್

ಬೆಂಗಳೂರು : ರಾಜ್ಯದ ಪ್ರತಿ ಜಿಲ್ಲೆಯ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಯೋಜನೆಗೆ ಮರು ಚಾಲನೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. Read more…

ಈ ಗ್ರಹ ದೋಷದಿಂದ ಕಾಡುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ

ಮಹಿಳೆಯರ ಜಾತಕದಲ್ಲಿ ಚಂದ್ರನ ಸ್ಥಾನ ಅಶುಭವಾಗಿದ್ದಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಗರ್ಭಪಾತ, ಒತ್ತಡ, ದೈಹಿಕ ದೌರ್ಬಲ್ಯ ಸೇರಿದಂತೆ ಅನೇಕ ರೋಗಗಳು ಕಾಡಲು ಶುರುವಾಗುತ್ತವೆ. ಇದಕ್ಕೆ ಚಂದ್ರನ Read more…

Power Cut : ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 7 ರ ಇಂದು  ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ Read more…

ಕುಂಬಳ ಕಾಯಿ ಬೀಜ ನೀಡುತ್ತೆ ಈ ʼಪ್ರಯೋಜನʼ

ಕುಂಬಳಕಾಯಿ ಸೇವಿಸಿದ ಬಳಿಕ ಅದರ ಬೀಜಗಳನ್ನು ಎಸೆಯುತ್ತೀರಾ. ಹಾಗೆ ಮಾಡದಿರಿ. ಕುಂಬಳ ಕಾಯಿ ಬೀಜದ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ. ಕುಂಬಳ ಕಾಯಿ ಬೀಜ ಅಧಿಕ ನಾರಿನಂಶವನ್ನು Read more…

‌ʼಸಿಕ್ಸ್ ಪ್ಯಾಕ್ʼ ದೇಹ ಪಡೆಯಲು ಬಯಸುವವರು ಮಾಡಿ ಈ ಯೋಗ

ಪುರುಷರು ದೇಹವನ್ನು ಸಿಕ್ಸ್ ಪ್ಯಾಕ್ ರೀತಿ ಮಾಡಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಜಿಮ್ ನಲ್ಲಿ ಅತಿಯಾದ ವರ್ಕ್ ಔಟ್ ಗಳನ್ನು ಮಾಡುತ್ತಾರೆ. ಅದರ ಬದಲು ಈ ಶಕ್ತಿಯುತವಾದ ಯೋಗಾಸನಗಳನ್ನು ಮಾಡಿ. Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ 2,354 ಸರ್ವೇಯರ್, 1,700 ಗ್ರಾಮ ಲೆಕ್ಕಿಗರ ನೇಮಕ

ಶಿವಮೊಗ್ಗ : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಶೀಘ್ರವೇ 2,354 ಸರ್ವೇಯರ್, 1,700 ಗ್ರಾಮ ಲೆಕ್ಕಿಗರ ನೇಮಕ ಮಾಡಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಜಿಲ್ಲಾ Read more…

ಬೊಜ್ಜು ಬರದಂತೆ ದೇಹವನ್ನು ಕಾಪಾಡಿಕೊಳ್ಳೋದು ಹೇಗೆ…..? ಇಲ್ಲಿವೆ ಟಿಪ್ಸ್

ಕೊಬ್ಬು ಅಥವಾ ಬೊಜ್ಜು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇತ್ತೀಚಿಗೆ ಒಬೆಸಿಟಿಯಿಂದ ಬಳಲುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ಒಬೆಸಿಟಿ ಪರಿಹಾರವೇ ಇಲ್ಲದ ಖಾಯಿಲೆಯಲ್ಲ. ಬೊಜ್ಜು Read more…

ಈ ಆಹಾರ ಜೊತೆಯಾಗಿ ಸೇವಿಸುವುದು ಅನಾರೋಗ್ಯಕ್ಕೆ ದಾರಿ

ಉತ್ತಮ ಆಹಾರಗಳನ್ನು ಸೇವಿಸಿದರೆ ಆರೋಗ್ಯವು ಚೆನ್ನಾಗಿರುತ್ತದೆ. ಇದರಿಂದ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಕೆಲವು ಆಹಾರಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಅವುಗಳನ್ನು ಜೊತೆಯಾಗಿ ಸೇವಿಸಬಾರದು. ಹಾಗಾಗಿ ಆಹಾರ ಸೇವಿಸುವಾಗ Read more…

ಇಂಗಿನಲ್ಲಿದೆ ಈ ಆರೋಗ್ಯ ಸಮಸ್ಯೆ ದೂರ ಮಾಡುವ ಶಕ್ತಿ

ಇಂಗು ಹಲವು ಆರೋಗ್ಯದ ಸಮಸ್ಯೆಗಳನ್ನು ದೂರಮಾಡುವ ಶಕ್ತಿ ಹೊಂದಿರುವ ಅಪರೂಪದ ವಸ್ತು. ಬೇಳೆಗಳನ್ನು ಬಳಸಿ ಮಾಡುವ ಆಹಾರಗಳಿಗೆ ಇಂಗನ್ನು ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡದು. ಹೊಟ್ಟೆಯುಬ್ಬರಿಸಿ ಬಂದು Read more…

ಕಲುಷಿತ ವಾತಾವರಣದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಬೇಕು ಈ ಚಹಾ

ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇಂತಹ ಕಲುಷಿತ ಗಾಳಿಯನ್ನು ಮನುಷ್ಯರು ಉಸಿರಾಡುವುದರಿಂದ ರೋಗ ನಿರೋಧಕ ಶಕ್ತಿ ನಾಶವಾಗಿ ಕಾಯಿಲೆಗಳು ಶುರುವಾಗುತ್ತದೆ. ನ್ಯೂಮೋನಿಯ, ಆಸ್ತಮಾದಂತಹ ಶ್ವಾಸಕೋಶದ ಸಮಸ್ಯೆಗಳು ಕಾಡುತ್ತವೆ. Read more…

ನಿದ್ರಾಹೀನತೆ ತಂದೊಡ್ಡುತ್ತೆ ಈ ಸಮಸ್ಯೆ

ಅನಿದ್ರೆ ನಿಮ್ಮ ದಿನಚರಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ನಿಮ್ಮ ಜೀರ್ಣಕ್ರಿಯೆಯಿಂದ ಹಿಡಿದು ನೆನಪಿನ ಶಕ್ತಿ, ತೂಕ, ಲೈಂಗಿಕ ಜೀವನ ಸೇರಿದಂತೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. Read more…

‘ಸೀತಾಫಲ’ ಸೇವಿಸಿ ಪಡೆಯಿರಿ ಈ ಆರೋಗ್ಯಕರ ಲಾಭ

ಸೀಸನಲ್ ಫ್ರುಟ್ ಅಥವಾ ಆಯಾ ಕಾಲಘಟ್ಟದಲ್ಲಿ ಲಭಿಸುವ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು ತಜ್ಞರು ಹಾಗೂ ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಆಗಸ್ಟ್ ಮತ್ತು Read more…

ಗರಿಕೆಯ ಬಹು ಔಷಧ ಗುಣ ಕಂಡು ಬೆರಗಾಗ್ತೀರಾ…..!

ಗಣಪತಿಗೆ ಪ್ರಿಯವಾದ ಗರಿಕೆಯನ್ನು ಬಹುತೇಕ ಎಲ್ಲರೂ ಮನೆ ಮುಂದೆ ಬೆಳೆದಿರುತ್ತೇವೆ. ಧಾರ್ಮಿಕವಾಗಿ ಮಾತ್ರವಲ್ಲ ವೈಜ್ಞಾನಿಕವಾಗಿ ಮಹತ್ವವಿರುವ ಈ ಹುಲ್ಲಿನಲ್ಲಿ ಕ್ಯಾಲ್ಸಿಯಂ, ರಂಜಕ, ಫೈಬರ್ ಮತ್ತು ಪೊಟ್ಯಾಸಿಯಂ ಹೇರಳವಾಗಿದ್ದು ಔಷಧೀಯ Read more…

Viral Video | ನೀರಜ್​ ಚೋಪ್ರಾ ಪ್ರತಿಮೆಯಲ್ಲಿದ್ದ ಜಾವೆಲಿನ್ ಅನ್ನೇ ಎಗರಿಸಿದ ಖದೀಮರು

ಭಾರತದ ಚಿನ್ನದ ಹುಡುಗ ನೀರಜ್​ ಚೋಪ್ರಾರಿಗೆ ಗೌರವಾರ್ಥವಾಗಿ ನಿರ್ಮಿಸಲಾಗಿದ್ದ ಪ್ರತಿಮೆಯ ಕೈಯಲ್ಲಿದ್ದ ಜಾವೆಲಿನ್​​ನ್ನೇ ಯಾರೋ ಕಳ್ಳತನ ಮಾಡಿರುವ ಘಟನೆಯೊಂದು ಮೀರತ್​ನಲ್ಲಿ ಸಂಭವಿಸಿದೆ. ಹಾಪುರ್ ಬೇಸ್​ನಲ್ಲಿ ಸ್ಪೋರ್ಟ್ಸ್​​ ಸಿಟಿ ಪ್ರಮೋಷನ್​ನಲ್ಲಿ Read more…

ಮುಂಗಡ ಬುಕ್ಕಿಂಗ್ ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ‘ಜವಾನ್’: ‘ಪಠಾಣ್’ ಹಿಂದಿಕ್ಕಿ ಬಿಡುಗಡೆಗೆ ಮೊದಲೇ 50 ಕೋಟಿ ರೂ. ಕಲೆಕ್ಷನ್

‘ಜವಾನ್’ ಮುಂಗಡ ಬುಕ್ಕಿಂಗ್‌ ನಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ ‘ಪಠಾಣ್‌’ ಸಾರ್ವಕಾಲಿಕ ದಾಖಲೆ ಹಿಂದಿಕ್ಕಿದ ‘ಜವಾನ್’ ವಿಶ್ವದಾದ್ಯಂತ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ‘ಜವಾನ್‌’ನ ಮುಂಗಡ ಬುಕ್ಕಿಂಗ್‌ Read more…

ಒಂದೇ ಒಂದು ಬಿಸ್ಕೆಟ್​ಗಾಗಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ ಸಿಕ್ಕಿದ್ದು ಬರೋಬ್ಬರಿ 1 ಲಕ್ಷ ರೂ. ಪರಿಹಾರ…!

ಪ್ರಸಿದ್ಧ ಬಿಸ್ಕಟ್​ ಕಂಪನಿಗಳಲ್ಲಿ ಒಂದಾದ ಸನ್​ಫೀಸ್ಟ್​ ಮಾರಿ ಲೈಟ್​ನ ಪ್ಯಾಕೇಟ್​ನ ಮೇಲೆ ನಮೂದಾಗಿದ್ದ ಬಿಸ್ಕೆಟ್​ ಸಂಖ್ಯೆಗಳಿಗಿಂತ ಒಂದು ಬಿಸ್ಕೆಟ್​ ಕಡಿಮೆ ಇದೆ ಎಂಬ ದೂರು ನೀಡಿದ ವ್ಯಕ್ತಿಗೆ ತಿರವಳ್ಳೂರು Read more…

ಪದೇ ಪದೇ ಅತ್ಯಾಚಾರ ಎಸಗಿ ಪ್ರತಿ ಬಾರಿ 10 ರೂ. ಕೊಡ್ತಿದ್ದ ಕಾಮುಕ ಅರೆಸ್ಟ್

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ ನಲ್ಲಿ ಘಟನೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಒಂದು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 68 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ Read more…

Viral Video | ಟಿಕೆಟ್​ ಸಮೇತ ಮೇಕೆಯೊಂದಿಗೆ ರೈಲಿನಲ್ಲಿ ಮಹಿಳೆ ಪ್ರಯಾಣ

ರೈಲಿನಲ್ಲಿ ಆಗಾಗ ಬೀದಿ ನಾಯಿಗಳು ಟ್ರಾವೆಲ್​ ಮಾಡೋ ವಿಡಿಯೋ ನೀವು ನೋಡಿಯೇ ಇರ್ತೀರಿ. ಆದರೆ ಇದೀಗ ಮಹಿಳಾ ಪ್ರಯಾಣಿಕೆಯೊಬ್ಬರು ಮೇಕೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸಿದ್ದು ಈ ವಿಡಿಯೋ ಸಖತ್​ ವೈರಲ್​ Read more…

ಭಾರತಕ್ಕೆ ಆಗಮಿಸಿದ ನೈಜೀರಿಯಾ ಅಧ್ಯಕ್ಷರ ಸ್ವಾಗತಕ್ಕೆ ಮರಾಠಿ ಸಿನಿಮಾ ಗೀತೆ..? ನೆಟ್ಟಿಗರು ಗರಂ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗಿಯಾಗಲು ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್​ ಟಿನುಬಾ ಮಂಗಳವಾರ ಸಂಜೆ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಬೋಲಾ ಅಹ್ಮದ್​ಗೆ Read more…

ಹೊಸದಾಗಿ ಮತಾಂತರ ಆದವರು 5 ಸಲ ನಮಾಜ್ ಮಾಡ್ತಾರೆ: 20 ಸ್ಥಾನ ಗೆಲ್ತೇವೆ ಎಂಬ ಶೆಟ್ಟರ್ ಹೇಳಿಕೆಗೆ ಸಿ.ಟಿ. ರವಿ ವ್ಯಂಗ್ಯ

ಹಾಸನ: ರಾಜ್ಯದಲ್ಲಿ 15 ರಿಂದ 20 ಸಂಸದ ಸ್ಥಾನ ಗೆಲ್ಲುವುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಮಾಜಿ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ. ಹಾಸನದಲ್ಲಿ ಮಾತನಾಡಿದ Read more…

ಗಣೇಶ ಚತುರ್ಥಿಯಂದು ಹೊಸ ಕಟ್ಟಡದಲ್ಲಿ ಸಂಸತ್ ವಿಶೇಷ ಅಧಿವೇಶನ

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನ ಸೆಪ್ಟೆಂಬರ್ 18 ರಂದು ಹಳೆಯ ಕಟ್ಟಡದಲ್ಲಿ ನಡೆಯಲಿದೆ. ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯಂದು ಅಧಿವೇಶನವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು Read more…

ಈ ವಸ್ತುಗಳನ್ನು ಹಾಸಿಗೆ ಕೆಳಗಡೆ ಇಟ್ಟರೆ ಕಳೆದು ಹೋಗುತ್ತೆ ಹಣ ಮತ್ತು ಸಮೃದ್ಧಿ !

ಪ್ರತಿಯೊಬ್ಬರೂ ಶ್ರೀಮಂತರಾಗುವ ಕನಸು ಕಾಣುತ್ತಾರೆ. ಆದರೆ  ಈ ಆಸೆ ಎಲ್ಲರ ಪಾಲಿಗೂ ಈಡೇರುವುದಿಲ್ಲ. ಕಠಿಣ ಪರಿಶ್ರಮದ ಹೊರತಾಗಿಯೂ ಅನೇಕರು ಬಡತನದಲ್ಲೇ ಇರುತ್ತಾರೆ. ಇದರ ಹಿಂದಿರುವ ಕಾರಣ ಅವರ ಶ್ರಮದ Read more…

2354 ಸರ್ವೇಯರ್, 1700 ಗ್ರಾಮ ಲೆಕ್ಕಿಗರ ನೇಮಕಾತಿ

ಶಿವಮೊಗ್ಗ: ರಾಜ್ಯದಲ್ಲಿ ಸರ್ವೇಯರ್ ಗಳ ಕೊರತೆ ಹೆಚ್ಚಿದೆ. ಆದ್ದರಿಂದ ಸರ್ವೇ ಇಲಾಖೆ ವತಿಯಿಂದ 2000 ಲೈಸೆನ್ಸ್ಡ್ ಸರ್ವೇಯರ್ ಮತ್ತು 354 ಸರ್ಕಾರಿ ಸರ್ವೇಯರ್ ನೇಮಕಕ್ಕೆ ಸೂಚಿಸಲಾಗಿದೆ ಎಂದು ಕಂದಾಯ Read more…

ಮುಂಬೈನ ಅತ್ಯಂತ ಶ್ರೀಮಂತ GSB ಗಣಪತಿಗೆ 360 ಕೋಟಿ ರೂ. ವಿಮೆ

ಮುಂಬೈ: ಮುಂಬೈನ ಅತ್ಯಂತ ಶ್ರೀಮಂತ ಜಿಎಸ್‌ಬಿ ಗಣಪತಿಗೆ 360 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದೆ. ಜಿಎಸ್‌ಬಿ ಗಣೇಶ ಸೇವಾ ಮಂಡಲವು ಮುಂಬೈನ ಕಿಂಗ್ಸ್ ಸರ್ಕಲ್ ಪ್ರದೇಶದಲ್ಲಿದೆ. ಇಲ್ಲಿಗೆ ಭಾರಿ Read more…

ಒತ್ತಡ ನಿವಾರಣೆ ಜೊತೆಗೆ ಹತ್ತಾರು ಕಾಯಿಲೆಗಳನ್ನೂ ನಿವಾರಿಸುತ್ತೆ ಕುಟುಂಬದೊಂದಿಗಿನ ಭೋಜನ !

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಸಾಮಾನ್ಯ ಸಮಸ್ಯೆ. ಕೆಲಸದ ಒತ್ತಡ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಮತ್ತು ಸಂಬಂಧದಲ್ಲಿ ಸಮಸ್ಯೆ, ವೈಯಕ್ತಿಕ ಸಮಸ್ಯೆ ಹೀಗೆ ಒತ್ತಡಕ್ಕೆ ಹಲವು ಕಾರಣಗಳಿರಬಹುದು. ಒತ್ತಡವನ್ನು Read more…

BIG NEWS: ‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಆಯೋಗವೂ ರೆಡಿ: ಸಿಇಸಿ ರಾಜೀವ್ ಕುಮಾರ್ ಮಾಹಿತಿ

ಭೋಪಾಲ್: ‘ಒಂದು ರಾಷ್ಟ್ರ, ಒಂದು ಚುನಾವಣೆ’ ನೀತಿ ಜಾರಿಗೆ ಬಂದರೆ ಕಾನೂನು ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸಲು ಭಾರತ ಚುನಾವಣಾ ಆಯೋಗ ಸಿದ್ಧವಾಗಿದೆ ಎಂದು ಭಾರತದ ಚುನಾವಣಾ ಆಯುಕ್ತ ರಾಜೀವ್ Read more…

BREAKING NEWS: ಡಿವೈಡರ್ ಗೆ ಕಾರ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಡಿವೈಡರ್ ಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಹೊರ ವಲಯದ ಕಣಿವೆ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ Read more…

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ: 10 ಪೈಸೆ ಕುಸಿದು ಡಾಲರ್ ಗೆ 83.14 ರೂ.

ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 83.14ಕ್ಕೆ ತಲುಪಿದೆ. ಬುಧವಾರ ರೂಪಾಯಿ ಮೌಲ್ಯವು 10 ಪೈಸೆಗಳಷ್ಟು ಕುಸಿದು US ಡಾಲರ್‌ಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...