alex Certify Latest News | Kannada Dunia | Kannada News | Karnataka News | India News - Part 779
ಕನ್ನಡ ದುನಿಯಾ
    Dailyhunt JioNews

Kannada Duniya

Gruha Lakshmi Scheme : ‘ಗೃಹಲಕ್ಷ್ಮೀ’ 2ನೇ ಕಂತಿನ ಹಣ ಜಮಾ ನಿರೀಕ್ಷೆಯಲ್ಲಿದ್ದ ಯಜಮಾನಿಯರಿಗೆ ಬಿಗ್ ಶಾಕ್..!

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರ ಖಾತೆಗೆ ಮಾಸಿಕ 2,000 ರೂ. ಜಮಾ ಮಾಡಲಾಗುತ್ತಿದ್ದು, ಈಗಾಗಲೇ ಮೊದಲ ಕಂತಿನ ಹಣ ಜಮಾ ಆಗಿದೆ. ಇದೀಗ 2ನೇ ಕಂತಿನ ಹಣ Read more…

ವರ್ಕ್ ಫ್ರಮ್ ಹೋಮ್ ಮುಗೀತು, ಕಚೇರಿಯಲ್ಲೇ ಕೆಲಸ ಮಾಡಿ : ಎಲ್ಲಾ ಉದ್ಯೋಗಿಗಳಿಗೆ ‘TCS’ ಸೂಚನೆ

ನವದೆಹಲಿ : ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನಲ್ಲಿ ವರ್ಕ್ ಫ್ರಂ ಹೋಮ್ ಮುಗಿದಿದ್ದು, ಎಲ್ಲಾ ಉದ್ಯೋಗಿಗಳಿಗೆ ಕಚೇರಿಯಲ್ಲೇ ಕೆಲಸ ಮಾಡಲು ಸೂಚನೆ ನೀಡಿದೆ. ಅತಿದೊಡ್ಡ Read more…

BREAKING : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 15 ಕಡೆ ‘IT’ ದಾಳಿ

ಬೆಂಗಳೂರು : ಬೆಂಗಳೂರಲ್ಲಿ 15  ಕ್ಕೂ ಹೆಚ್ಚು ಕಡೆ ಐಟಿ ( IT officers) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿನ್ನದ ವ್ಯಾಪಾರಿಗಳು, ಮನೆ, ಕಚೇರಿ ಸೇರಿದಂತೆ ಹಲವು ಕಡೆ Read more…

ಸಚಿನ್, ಕ್ರಿಸ್ ಗೇಲ್ ದಾಖಲೆ ಹಿಂದಿಕ್ಕಿದ ರೋಹಿತ್ ಶರ್ಮಾ

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ Read more…

Rain Alert : ಅ.15 ರವರೆಗೆ ಈ ರಾಜ್ಯಗಳಲ್ಲಿ ಭಾರಿ ಮಳೆ : IMD ಮುನ್ಸೂಚನೆ

ಅಕ್ಟೋಬರ್ 15 ರವರೆಗೆ ದಕ್ಷಿಣ ಮತ್ತು ವಾಯುವ್ಯ ಭಾರತದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು  ಭಾರತೀಯ  ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಅಕ್ಟೋಬರ್ 13 ರಿಂದ Read more…

ಬೆಂಗಳೂರಿಗೆ ‘ಬಿಬಿಎಂಪಿ’ಯೇ ಮೊದಲ ಶತ್ರು : ಅಕ್ರಮ ಜಾಹೀರಾತು ಹಾವಳಿಗೆ ಹೈಕೋರ್ಟ್ ತರಾಟೆ

ಬೆಂಗಳೂರು ಅಕ್ರಮ ಜಾಹೀರಾತು ಹಾವಳಿ ಹಿನ್ನೆಲೆ ಹೈಕೋರ್ಟ್ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಬೆಂಗಳೂರಿಗೆ ಬಿಬಿಎಂಪಿಯೇ ಮೊದಲ ಶತ್ರುವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಹೌದು. ಬೆಂಗಳೂರು ಮಹಾನಗರ ಪಾಲಿಕೆ Read more…

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಇನ್ನೂ 2 ವರ್ಷ ಬಡ್ಡಿ ದರ ಇಳಿಕೆ ಅನುಮಾನ

ನವದೆಹಲಿ: ಆರ್.ಬಿ.ಐ. ಮುಂದಿನ ದಿನಗಳಲ್ಲಿ ರೆಪೊ ದರ ಕಡಿಮೆ ಮಾಡಬಹುದಾಗಿದ್ದು, ಇದರಿಂದ ಸಾಲದ ಇಎಂಐ ಹೊರೆ ಕಡಿಮೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ಕಹಿ ಸುದ್ದಿ ಸಿಕ್ಕಿದೆ. ಆರ್‌ಬಿಐ ಬಡ್ಡಿ Read more…

ಇಸ್ರೇಲ್ ನಲ್ಲಿ ಪಾಪಿ ಹಮಾಸ್ ಉಗ್ರರ ರಕ್ಕಸ ಕೃತ್ಯ : 40 ಶಿಶುಗಳ ಶಿರಚ್ಚೇದ ಮಾಡಿ ಅಟ್ಟಹಾಸ

ಇಸ್ರೇಲ್ ನಲ್ಲಿ ಪಾಪಿ ಹಮಾಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, 40 ಶಿಶುಗಳ ಶಿರಚ್ಚೇದ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಇಸ್ರೇಲ್ ನಲ್ಲಿ ಹಮಾಸ್ ಉಗ್ರಗಾಮಿಗಳು ಕ್ರೌರ್ಯವನ್ನು ಮುಂದುವರೆಸಿದ್ದು, ಕೊಲೆಗಾರರು ಹಾಲು Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಆನ್ಲೈನ್ ನಲ್ಲೇ SSLC ಅಂಕಪಟ್ಟಿ ತಿದ್ದುಪಡಿಗೆ ಅವಕಾಶ

ಬೆಂಗಳೂರು: ಆನ್ಲೈನ್ ನಲ್ಲೇ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆ, ತಾಯಿ ಹೆಸರು, ಜನ್ಮ ದಿನಾಂಕ ಇತರೆ ತಪ್ಪುಗಳಿದ್ದಲ್ಲಿ ಆನ್ಲೈನ್ Read more…

‘UG NEET’ ಅರ್ಹತೆ ಪಡೆದ ಅಭ್ಯರ್ಥಿಗಳ ಗಮನಕ್ಕೆ : ದಾಖಲೆ ಪರಿಶೀಲನೆಗೆ ನಾಳೆ ಕೊನೆಯ ದಿನ

ಬೆಂಗಳೂರು : ಯುಜಿ ನೀಟ್ (UG NEET) ಪರೀಕ್ಷೆಯಲ್ಲಿ ಅರ್ಹತೆ ಪಡೆದ ರಾಜ್ಯದ ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಅ.13ರಂದು ನಾಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲು ತೀರ್ಮಾನಿಸಿದೆ. Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗುಡ್ ನ್ಯೂಸ್: ಬೇಳೆ ಕಾಳು, ತರಕಾರಿ ದರ ಇಳಿಕೆ

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಹಬ್ಬಗಳ ಋತುವಿನಲ್ಲಿ ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಳೆದ ಒಂದು ತಿಂಗಳಿನಿಂದ ವಿವಿಧ ಬೇಳೆ ಕಾಳುಗಳು ಮತ್ತು ತರಕಾರಿ ಬೆಲೆಯಲ್ಲಿ ಅಲ್ಪ Read more…

ಇಸ್ರೇಲ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ‘ಆಪರೇಷನ್ ಅಜಯ್’ ಆರಂಭಿಸಿದ ಭಾರತ

ನವದೆಹಲಿ: ಇಸ್ರೇಲ್ ಪಡೆಗಳು ಮತ್ತು ಹಮಾಸ್ ಉಗ್ರರ ನಡುವಿನ ತೀವ್ರ ಹೋರಾಟದ ಮಧ್ಯೆ ಇಸ್ರೇಲ್ ಮತ್ತು ಗಾಝಾದಲ್ಲಿ ಸಿಲುಕಿರುವ ಹಲವಾರು ಭಾರತೀಯ ನಾಗರಿಕರು ತಮ್ಮ ಮರಳುವಿಕೆಗಾಗಿ ಸರ್ಕಾರವನ್ನು ಸಂಪರ್ಕಿಸುತ್ತಿದ್ದಂತೆ, Read more…

ಮೊಳಕೆಯೊಡೆದ ಈರುಳ್ಳಿ ಅಡುಗೆಗೆ ಬಳಸಹುದಾ…? ಇಲ್ಲಿದೆ ಮಾಹಿತಿ

ಮೊನ್ನೆಯಷ್ಟೆ ತಂದ ಈರುಳ್ಳಿಯ ತುದಿಯಲ್ಲಿ ಚಿಗುರು ಮೂಡಿದೆ, ಇನ್ನು ಬಳಸುವುದು ಹೇಗಪ್ಪಾ ಎಂದು ಎಸೆಯುವ ಮುನ್ನ ಇಲ್ಲಿ ಕೇಳಿ. ಇದರಲ್ಲಿರುವ ತೇವಾಂಶದಿಂದಾಗಿ ಈರುಳ್ಳಿ ಮೊಳಕೆಯೊಡೆಯುತ್ತದೆ. ಈ ಸಂದರ್ಭದಲ್ಲಿ ಈರುಳ್ಳಿ Read more…

ಗ್ರಾಮದಲ್ಲಿ ಹೆಚ್ಚಿದ ಪ್ರೇಮ ವಿವಾಹ ತಡೆಗೆ ಮಹತ್ವದ ನಿರ್ಣಯ: ಲವ್ ಮ್ಯಾರೇಜ್ ನಿಷೇಧ

ಕಲಬುರಗಿ: ಕಲಬುರಗಿ ಜಿಲ್ಲೆ ಕಮಲಾಪುರ ಸಮೀಪದ ಡೋಂಗರಗಾಂವ್ ಗ್ರಾಮದಲ್ಲಿ ಪ್ರೇಮ ವಿವಾಹ ನಿಷೇಧಿಸಿ ಠರಾವು ಪಾಸ್ ಮಾಡಲಾಗಿದೆ. ಮಂಗಳವಾರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ನಡೆಸಿ ಗ್ರಾಮಸ್ಥರೆಲ್ಲರ ಅಭಿಪ್ರಾಯದ Read more…

Rain Alert : ಬೆಂಗಳೂರಿಗರೇ ಎಚ್ಚರ : ಇಂದು ಸಂಜೆ ಭಾರಿ ‘ಮಳೆ’ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು : ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಜನ ಸಂಚಾರ ಅಸ್ತವ್ಯಸ್ತವಾಗಿದೆ. ಅದೇ ರೀತಿ ಇಂದು ಸಂಜೆ ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ Read more…

ವ್ಯಾಯಾಮದ ನಂತರ ಈ ಡಿಟಾಕ್ಸ್ ಜ್ಯೂಸ್ ಕುಡಿದು ನೋಡಿ

ನಾವು ಸೇವಿಸುವ ಆಹಾರ ಸರಿಯಾದ ಕ್ರಮದಲ್ಲಿರದ್ದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ ಅದು ಅರ್ಥಹೀನವಾದಂತೆ. ನೀವು ಜಿಮ್ ನಲ್ಲಿ ಬೆವರಿಳಿಸುತ್ತಿದ್ದರೂ ಅಥವಾ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೂ ಸಹ ಅದರ ಲಾಭವನ್ನು Read more…

ಈ ಥರದ ಹುಡುಗಿಯರಿಗೆ ಫಿದಾ ಆಗ್ತಾರೆ ಹುಡುಗ್ರು

ಪತಿ ಅಥವಾ ಬಾಯ್ ಫ್ರೆಂಡ್ ನನ್ನನ್ನು ಯಾಕೆ ಪ್ರೀತಿ ಮಾಡ್ತಾನೆ? ಹುಡುಗಿಯರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಲ್ಲಿ ಇದು ಒಂದು. ಹುಡುಗಿಯರನ್ನು ಹುಡುಗ್ರು ಇಷ್ಟಪಡಲು ಸಾಕಷ್ಟು ಕಾರಣಗಳಿವೆ. ಹುಡುಗಿಯರ ಕೆಲವೊಂದು Read more…

ಹೊಸದಾಗಿ 20,000 ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಮಾಹಿತಿ

 ಬೆಂಗಳೂರು: ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆಯಿದ್ದು, 13,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇದರ ಹೊರತಾಗಿ ಇನ್ನೂ 20,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ Read more…

ಸಾರ್ವಜನಿಕರೇ ಗಮನಿಸಿ : ‘ಶಾಲಾ ಶಿಕ್ಷಣ ಇಲಾಖೆ’ ಆಯುಕ್ತರ ಕಚೇರಿಯ ನೂತನ ವೆಬ್ ಸೈಟ್ ಆರಂಭ

ಬೆಂಗಳೂರು : ‘ಶಾಲಾ ಶಿಕ್ಷಣ ಇಲಾಖೆ’ ಆಯುಕ್ತರ ಕಚೇರಿಯ ನೂತನ ವೆಬ್ ಸೈಟ್ ಆರಂಭವಾಗಿದ್ದು, ಅ.11 ರಿಂದ ಅಧಿಕೃತವಾಗಿ ಸಾರ್ವಜನಿಕರು ಹಾಗೂ ಶಿಕ್ಷಣ ಇಲಾಖೆಯ ಅಧೀನ ಕಚೇರಿಗಳ ಬಳಕೆಗೆ Read more…

ಸಕಲ ದೋಷ ನಿವಾರಿಸುವ ಕಾಳಹಸ್ತಿ ದೇವಾಲಯ

ದಕ್ಷಿಣ ಕಾಶಿ ಎಂದೂ ಹೆಸರು ಪಡೆದಿರುವ ದೇವಾಲಯವೇ ಶ್ರೀ ಕಾಳಹಸ್ತಿ. ಈ ದೇವಾಲಯವು ಸ್ವರ್ಣಮುಖಿ ನದಿ ತೀರದಲ್ಲಿ ನೆಲೆಸಿದೆ. ಸ್ವಯಂ ಭೂ ಲಿಂಗ ಎಂದು ಕೆಲವರು, ಇನ್ನೂ ಕೆಲವರು Read more…

ಮರಾಠ ಸಮುದಾಯಕ್ಕೆ ಗುಡ್ ನ್ಯೂಸ್ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಡಿಕೇರಿ : ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗಳಡಿ ಸಾಲ-ಸೌಲಭ್ಯವನ್ನು ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಆನ್ಲೈನ್ ಮೂಲಕ Read more…

ಪ್ರವಾಸಿಗರೇ ಇತ್ತ ಗಮನಿಸಿ : ನಂದಿಬೆಟ್ಟ ಪ್ರವೇಶ ಸಮಯ ಬದಲಾವಣೆ |Nandi Hills

ಚಿಕ್ಕಬಳ್ಳಾಪುರ : ಜನಪ್ರಿಯ ಪ್ರವಾಸಿ ತಾಣ ನಂದಿಬೆಟ್ಟ ( Nandi hils) ದ ಪ್ರವೇಶ ಸಮಯ ಬದಲಾವಣೆ ಮಾಡಲಾಗಿದೆ. ಇದುವರೆಗೆ ನಂದಿಗಿರಿ ಧಾಮ ಪ್ರವೇಶಕ್ಕೆ ಬೆಳಗ್ಗೆ 5 ಗಂಟೆಯಿಂದ Read more…

ಕೆಲಸದ ನಿರೀಕ್ಷೆಯಲ್ಲಿದ್ದ ಯುವಕರು, ಯುವತಿಯರಿಗೆ ಗುಡ್ ನ್ಯೂಸ್

ದಾವಣಗೆರೆ: ಅಕ್ಟೋಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ನಗರದ ಮುನ್ಸಿಪಲ್ ಗ್ರೌಂಡ್ ಹತ್ತಿರ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ Read more…

ಮಕ್ಕಳನ್ನು ಕಾಡುವ ಕೆಮ್ಮು – ಕಫಕ್ಕೆ ಇಲ್ಲಿದೆ ʼಮನೆಮದ್ದುʼ

ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದಾಗ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಹೆತ್ತವರಿಗೆ ಸವಾಲಿನ ಕೆಲಸವೂ ಹೌದು. ಮಕ್ಕಳಲ್ಲಿ ಸಣ್ಣ ಜ್ವರ, ನೆಗಡಿ, ಶೀತ, ಕಫ ಆದಾಗ ಮನೆಯಲ್ಲೇ Read more…

ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಇಂದು ಕಾಂಗ್ರೆಸ್ ಸೇರ್ಪಡೆ: ಪೂರ್ಣಿಮಾ, ಎಂ.ಪಿ. ಕುಮಾರಸ್ವಾಮಿ ಕೂಡ ಕೈಹಿಡಿಯಲು ಸಜ್ಜು

ಬೆಂಗಳೂರು: ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಮೊದಲೇ ನಿಗದಿಯಾದಂತೆ ರಾಮಣ್ಣ ಲಮಾಣಿ ಕಾಂಗ್ರೆಸ್ Read more…

ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆನೋವು : ಶಾಲಾ ನೌಕರರ ಧರಣಿ ಆರಂಭ

ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆನೋವು ಶುರುವಾಗಿದ್ದು, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶಾಲಾ ನೌಕರರ ಧರಣಿ ಆರಂಭವಾಗಿದೆ. ಹೌದು, ಹೊರಗುತ್ತಿಗೆ ಪದ್ಧತಿ ಕೈಬಿಡಬೇಕು ಹಾಗೂ ಇಲಾಖೆಗಳಿಂದ ನೇರವಾಗಿ Read more…

ಕಾರ್ಮಿಕ ಇಲಾಖೆಯಿಂದ ಗುಡ್ ನ್ಯೂಸ್: ‘ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ’ಯಡಿ ಸೌಲಭ್ಯ

ಮಡಿಕೇರಿ: ಕಾರ್ಮಿಕ ಇಲಾಖೆಯಿಂದ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಸೌಲಭ್ಯ ನೀಡಲಾಗುವುದು. ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ Read more…

BIG NEWS : ರಾಜ್ಯದ ರೈತರಿಗೆ ನೆಮ್ಮದಿ ಸುದ್ದಿ : ಬ್ಯಾಂಕ್ ಸಾಲ ವಸೂಲಾತಿಗೆ ರಾಜ್ಯ ಸರ್ಕಾರದಿಂದ ಬ್ರೇಕ್

ಬೆಂಗಳೂರು : ರಾಜ್ಯದ ರೈತರಿಗೆ ನೆಮ್ಮದಿ ಸುದ್ದಿ ಸಿಕ್ಕಿದ್ದು, ಬ್ಯಾಂಕ್ ಸಾಲ ವಸೂಲಾತಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಹೌದು, ಬರದಿಂದ ಕಂಗಾಲಾದ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು, Read more…

6 ‘IAS’ ಅಧಿಕಾರಿಗಳಿಗೆ ‘BBMP’ ಯಲ್ಲಿ ಹೆಚ್ಚುವರಿ ಜವಾಬ್ದಾರಿ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : 6 ‘IAS’ ಅಧಿಕಾರಿಗಳಿಗೆ ಬಿಬಿಎಂಪಿಯಲ್ಲಿ ಹೆಚ್ಚುವರಿ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಸೇರಿದಂತೆ 6 ಐಎಎಸ್ ಅಧಿಕಾರಿಗಳಿಗೆ Read more…

ಊಟವಾದ ನಂತರ ಹೊಟ್ಟೆ ಉಬ್ಬರಿಸ್ತಾ ಇದೆಯಾ….? ಹಾಗಾದ್ರೆ ಇವುಗಳನ್ನು ತಿನ್ನಬೇಡಿ

ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಈಗ ಎಲ್ಲರಿಗೂ ಉದರ ಬಾಧೆ ಸಾಮಾನ್ಯವಾಗಿಬಿಟ್ಟಿದೆ. ಮಧ್ಯಾಹ್ನ ಊಟವಾದ ಮೇಲೆ ಹೊಟ್ಟೆ ಉಬ್ಬರಿಸೋದು, ಗ್ಯಾಸ್ಟ್ರಿಕ್‌, ಅಜೀರ್ಣ ಇವೆಲ್ಲವೂ ಸಮಸ್ಯೆಯಾಗಿ ಕಾಡುತ್ತದೆ. ಈ ರೀತಿ ಹೊಟ್ಟೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...