alex Certify Latest News | Kannada Dunia | Kannada News | Karnataka News | India News - Part 4670
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿಯಲ್ಲಿ ಕಂಡ‌ ಬೃಹತ್ ಹಂದಿಯನ್ನು ನೋಡಿ ದಂಗಾದ ಮಹಿಳೆ

ಮೆಲ್ಬೋರ್ನ್: ದೊಡ್ಡ ಹಂದಿಯೊಂದು ತನ್ನ ಬಂಧನ ಬಿಡಿಸಿಕೊಂಡು ಬಂದು ಬೀದಿಯಲ್ಲಿ ಓಡಾಟ ನಡೆಸಿದ ಘಟನೆ ನಡೆದಿದೆ.‌ ಆಸ್ಟ್ರೇಲಿಯಾದ ಉತ್ತರ ಅಡಿಲೆಡ್ ಸೆಲ್ಸ್ ಬರಿ ಎಂಬ ಪಟ್ಟಣದಲ್ಲಿ ಈ ಘಟನೆ Read more…

40 ವರ್ಷದ ಬಳಿಕ ಮನೆ ಸೇರಿದ 94 ರ ವೃದ್ಧೆ…!

ಬರೋಬ್ಬರಿ 40 ವರ್ಷಗಳ ನಂತರ 94 ವಯಸ್ಸಿನ ವೃದ್ಧೆಯೊಬ್ಬರು ಮನೆಗೆ ಮರಳಲು ಅಣಿಯಾಗಿದ್ದಾರೆ. 1979-80 ರ ಆಸುಪಾಸಿನಲ್ಲಿ ಕಾಣೆಯಾಗಿದ್ದ ಮಹಾರಾಷ್ಟ್ರದ ಪಂಚುಭಾಯಿ ಎಂಬಾಕೆ ಇಂಟರ್ ನೆಟ್ ನೆರವಿನಿಂದ ಕುಟುಂಬ Read more…

‌ʼಗರ್ಭ ನಿರೋಧಕʼ ಮಾತ್ರೆ ಸೇವನೆ ಮಾಡ್ತಾಳಾ ನಿಮ್ಮ ಪತ್ನಿ…?

ಅನಗತ್ಯ ಗರ್ಭ ತಪ್ಪಿಸಲು ಸಾಮಾನ್ಯವಾಗಿ ಮಹಿಳೆಯರು ಗರ್ಭ ನಿರೋಧಕ ಮಾತ್ರೆಗಳ ಸೇವನೆ ಮಾಡ್ತಾರೆ. ಆದ್ರೆ ಈ ಗರ್ಭ ನಿರೋಧಕ ಮಾತ್ರೆಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಇತ್ತೀಚಿಗೆ Read more…

ಮರಿಯಾನೆ ನೀರು ಕುಡಿಯುವ ವಿಡಿಯೋ ವೈರಲ್

ಆಫ್ರಿಕಾ ಆನೆಯ ಮರಿಯೊಂದು ತನ್ನ ಹಿರಿಯರೊಂದಿಗೆ ಗುಂಪಿನಲ್ಲಿ ನೀರು ಕುಡಿಯುವುದನ್ನು ಕಲಿಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಪದೇ ಪದೇ ಪ್ರಯತ್ನಗಳನ್ನು Read more…

ಶಾಕಿಂಗ್: ಕೊರೊನಾದಿಂದ ಮೃತಪಟ್ಟ ನೇಪಾಳಿ ವ್ಯಕ್ತಿ ದೇಹ ಭಾರತದಲ್ಲಿ ಸಮಾಧಿ

ಭಾರತ – ನೇಪಾಳದ ಗಡಿಯಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ.‌ ಇತ್ತೀಚೆಗಷ್ಟೇ ಗಡಿಯಲ್ಲಿನ‌ ಕೆಲ ಪ್ರದೇಶಗಳನ್ನ ತಮ್ಮದೆಂದು ಹಕ್ಕು ಸಾಧಿಸಲು ಶುರು ಮಾಡಿರುವ ನೇಪಾಳ, ಇದೀಗ ಹೊಸ ತಲೆನೋವಿಗೆ ಕಾರಣವಾಗಿದೆ. Read more…

ಕಾರಿನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ಲು ಯುವತಿ

ಕಾರಿನಲ್ಲಿ ಹೋಗುತ್ತಿರುವಾಗ ಅದರೊಳಗೆ ಅಪರಿಚಿತ ಸೇರಿಕೊಂಡಿದ್ದಾನೆ ಎಂಬುದು ಗೊತ್ತಾದರೆ ನೀವೇನು ಮಾಡುತ್ತೀರ ಯೋಚಿಸಿ…? ಪೊಲೀಸರಿಗೆ ಮಾಹಿತಿ ನೀಡುವುದಿಲ್ಲವೇ..? ಇಲ್ಲೊಬ್ಬ ಯುವತಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಅಂತಾರಾಜ್ಯ ಹೆದ್ದಾರಿ 44 Read more…

ಕಾರಿನ ಸಮೇತ ಮುಳುಗುತ್ತಿದ್ದ ನವದಂಪತಿಯನ್ನು ಕಾಪಾಡಿದ ಯುವಕರು

ಜಾರ್ಖಂಡ್ ನ ಪಲಾಮು ಎಂಬಲ್ಲಿ ತುಂಬಿ ಹರಿಯುತ್ತಿದ್ದ ಮಲಾಯ್ ನದಿಗೆ ಹಾರಿದ ಯುವಕರ ಪಡೆ, ನವದಂಪತಿಗಳನ್ನ ರಕ್ಷಿಸಿ ಸಾಹಸ ಮೆರೆದಿದೆ. ಜೋರು ಮಳೆ. ದಾರಿಯ ಪಕ್ಕದಲ್ಲೇ ಮೈದುಂಬಿ ಹರಿಯುತ್ತಿರುವ Read more…

ಥೇಟ್‌ ಮಾನವರಂತೆ ನಾರು ತೆಗೆದು ಹಣ್ಣು ತಿಂದ ಕೋತಿ…!

ಮಾನವರು ಹಾಗೂ ಮಂಗಗಳಿಗೆ ಸಾಕಷ್ಟು ಸಾಮ್ಯತೆ ಇದೆ ಎಂದು ಅನೇಕ ಸಂಶೋಧನೆಗಳು ವೈಜ್ಞಾನಿಕವಾಗಿ ಸಾಬೀತು ಮಾಡಿವೆ. ಥೇಟ್ ಮಾನವರನ್ನು ಅಣಕ ಮಾಡುವ ಸಖತ್‌ ಕಲಾಕಾರ ಕೋತಿಗಳನ್ನು ಸಾಕಷ್ಟು ಕಂಡಿದ್ದೇವೆ. Read more…

ಚಾಕಲೇಟ್‌ ನಲ್ಲಿ ಸಿದ್ದವಾಗಿದೆ ಈ ಗೊರಿಲ್ಲಾ

ಆಹಾರವನ್ನು ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತಲೂ ಅದರಲ್ಲೂ ಕಲಾತ್ಮಕ ರಚನೆಗಳ ಮೂಲಕ ಜಗದ್ವಿಖ್ಯಾತರಾದ ಶೆಫ್‌ಗಳನ್ನು ಸಾಕಷ್ಟು ನೋಡಿದ್ದೇವೆ. ಅದರಲ್ಲೂ ಈ ಚಾಕ್ಲೆಟ್ ಹಾಗೂ ಕೇಕ್ ‌ಗಳನ್ನು ತಯಾರು ಮಾಡುವ ಸಂದರ್ಭದಲ್ಲಿ Read more…

‘ಆಷಾಢ’ ಮಾಸದಲ್ಲೇಕೆ ಶುಭ ಕಾರ್ಯ ಮಾಡುವುದಿಲ್ಲ…?

ಆಷಾಢ ಮಾಸ ಆರಂಭವಾಗಿದೆ. ಆಷಾಢ ಮುಗಿದ ಬಳಿಕ ಆರಂಭವಾಗುವ ಶ್ರಾವಣ ಮಾಸದಿಂದ ಹಿಂದೂಗಳ ಹಬ್ಬದ ಸಾಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೇ Read more…

10 ಬಿಯರ್ ಕುಡಿದು 18 ತಾಸು ಮಲಗಿದವನ ʼಕಿಡ್ನಿʼ ಡ್ಯಾಮೇಜ್

ಜೀಜಿಂಗ್: ಎರಡು, ಮೂರು ಪಿಂಟ್ ಬಿಯರ್ ಕುಡಿದರೇ ಸಾಕಷ್ಟು ಬಾರಿ ಶೌಚಗೃಹಕ್ಕೆ ಹೋಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಬರೋಬ್ಬರಿ 10 ಬಿಯರ್ ಕುಡಿದು, 18 ತಾಸು ಮಲಗಿ ಮೂತ್ರಕಟ್ಟಿ Read more…

ಕತ್ತಿಯಲ್ಲಿ ಕೇಕ್ ಕತ್ತರಿಸಿ ಜೈಲು ಪಾಲಾದ ಯುವಕ

ಇತ್ತೀಚಿನ ದಿನಗಳಲ್ಲಿ ತಲವಾರಿನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಖಯಾಲಿ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಈ ರೋಗಕ್ಕೆ ಪೊಲೀಸರು ಮದ್ದರೆದಿದ್ದಾರೆ. ಅಮನ್ ವಕೀಲ್ ಉಫೇದ್ ಎಂಬಾತ ಕತ್ತಿಯಲ್ಲಿ ಕೇಕ್ Read more…

ಹಿರಿಯ ದಂಪತಿಯ ಪ್ರೀತಿ ಕಂಡು ಬೆರಗಾದ ಜನ…!

ಈ ಸಿನೆಮಾಗಳಲ್ಲಿ ತೋರುವ ರೊಮ್ಯಾನ್ಸ್‌ ಕಥೆಗಳಿಗಿಂತಲೂ ನಿಜಜೀವನದಲ್ಲಿ ಅನ್ಯೋನ್ಯವಾಗಿರುವ ದಂಪತಿಗಳನ್ನು ನೋಡುವುದೇ ಆನಂದ. ಅದರಲ್ಲೂ ಕೆಲವೊಂದು ಹಿರಿಯ ಜೋಡಿಗಳು ಮದುವೆ ಅಥವಾ ಗೆಟ್‌ ಟುಗೆದರ್‌ ಸಮಾರಂಭಗಳಲ್ಲಿ ಹಳೆಯ ಡ್ಯುಯೆಟ್ Read more…

ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆಯುತ್ತಾರೆ ಪ್ರಧಾನಿ….!

ಐಸ್ಲ್ಯಾಂಡ್: ನೀವು ರಸ್ತೆಯಲ್ಲಿ ನಡೆದು ಹೊರಟಾಗ ದೇಶದ ಪ್ರಧಾನಿ ಎದುರಾದರೆ…? ಅದ್ಹೇಗೆ ಸಾಧ್ಯ…ಬಹುತೇಕ ಯಾವ ದೇಶದಲ್ಲೂ ಇಂಥ ಅವಕಾಶ ಸಿಗಲಿಕ್ಕಿಲ್ಲ‌. ಒಂದು ಪ್ರದೇಶಕ್ಕೆ ಪ್ರಧಾನ ಮಂತ್ರಿ ಬರುತ್ತಾರೆ ಎಂದರೆ Read more…

ತೀರ್ಥ ವಿತರಣೆಗೂ ಬಂತು ಯಂತ್ರ….!

ದೇವಸ್ಥಾನಗಳಲ್ಲಿ ತೀರ್ಥ ಕೊಡುವುದಕ್ಕೂ ಅರ್ಚಕರ ಜಾಗಕ್ಕೀಗ ಯಂತ್ರ ಬಂದಿದೆ. ಕೊರೋನಾ ಬಂದದ್ದೇ ಬಂದಿದ್ದು, ಎಲ್ಲದರಿಂದಲೂ ಅಂತರ ಕಾಯ್ದುಕೊಳ್ಳುವ ದುಃಸ್ಥಿತಿ ಬಂದಿದೆ. ಲಾಕ್ ಡೌನ್ ಸಡಿಲಗೊಳ್ಳುತ್ತಲೇ ಇದ್ದು, ಕೊರೋನಾ ಕೂಡ Read more…

ಬಿಗ್ ಶಾಕಿಂಗ್: ಪೈಸೆಗಳ ಲೆಕ್ಕದಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ದಾಖಲೆ ಬರೆದ ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಕಳೆದ 16 ದಿನಗಳ ಅವಧಿಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಮತ್ತೆ ಜಾಸ್ತಿಯಾಗಿದೆ. ಪೆಟ್ರೋಲ್ ಲೀಟರಿಗೆ 33 ಪೈಸೆ, ಡೀಸೆಲ್ ಲೀಟರ್ಗೆ 58 Read more…

ಬಿಗ್ ನ್ಯೂಸ್: ಮತ್ತೆ ಹಲವೆಡೆ ಸಂಪೂರ್ಣ ಲಾಕ್ಡೌನ್ ಜಾರಿ ಸಾಧ್ಯತೆ

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. ಬೆಂಗಳೂರಿನ ಚಿಕ್ಕಪೇಟೆ ಮತ್ತು ಕನಕಪುರದಲ್ಲಿ ಸಂಪೂರ್ಣ Read more…

‘ಕ್ವಾರಂಟೈನ್’ ನಲ್ಲಿ ಬೋರಾದ ಈ ವಲಸಿಗರು ಮಾಡಿದ್ದೇನು ಗೊತ್ತಾ…?

ಹೈದರಾಬಾದ್‌ನಿಂದ ಮರಳಿದ್ದ ಮೂವರು ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ನರೈನ್‌ಪುರ ಎಂಬ ಊರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸುಮ್ಮನೇ ಬರೀ ಉಂಡು-ಮಲಗಿ ಕಾಲ ಕಳೆದು ಬೋರಾದಾಗ ಈ Read more…

ಪೋಷಕರ ಅಭಿಪ್ರಾಯ ಸಲ್ಲಿಕೆ: ಶಾಲೆಗಳ ಆರಂಭದ ಬಗ್ಗೆ ಮುಂದಿನ ಹೆಜ್ಜೆ ಇಡಲು ಸರ್ಕಾರದ ತೀರ್ಮಾನ

ಬೆಂಗಳೂರು: ಶಾಲೆಗಳ ಆರಂಭ ಕುರಿತಾಗಿ ಪೋಷಕರು ಅಭಿಪ್ರಾಯ ನೀಡಿದ್ದು ಈ ಅಭಿಪ್ರಾಯಗಳ ವರದಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಪೋಷಕರ ಅಭಿಪ್ರಾಯಗಳನ್ನು ಪರಿಶೀಲಿಸಿದ ನಂತರ Read more…

ಬೆಂಗಳೂರಿನಲ್ಲಿ ಅಂಕೆಗೆ ಸಿಗದ ಕೊರೋನಾ: ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಭಾನುವಾರ ಒಂದೇ ದಿನ ಬರೋಬ್ಬರಿ 196 ಮಂದಿಗೆ ಸೋಂಕು ತಗುಲಿರುವ ವರದಿ ಬಂದಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. Read more…

ಹಾಲು ಉತ್ಪಾದಕರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಹೈನುಗಾರಿಕೆಗೆ 1.6 ಲಕ್ಷ ಶೂನ್ಯ ಬಡ್ಡಿ ಸಾಲ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ.3 ಲಕ್ಷ ರೂಪಾಯಿವರೆಗೂ ಶೇಕಡ 4ರ ಬಡ್ಡಿಗೆ ಆಧಾರ ರಹಿತ ಸಾಲ ನೀಡಲು Read more…

3 ದಶಕದ ಹಿಂದೆ ತನ್ನನ್ನು ಹೊರ ನೂಕಿದ್ದ ಜಾಗದಲ್ಲೇ ಐಷಾರಾಮಿ ಬಂಗಲೆ ಕಟ್ಟಿದ ನಟ..!

ಪರಿಶ್ರಮದಿಂದ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಬಾಲಿವುಡ್‌ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ಸಾಕ್ಷಿ. ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ. ಇತ್ತೀಚಿಗೆ ಅಕ್ಷಯ್ ಕುಮಾರ್ ವಿಡಿಯೊವೊಂದನ್ನು ಶೇರ್ ಮಾಡಿದ್ದು, Read more…

ಹಲವು ವಿಶೇಷತೆಗಳಿಂದ ಕೂಡಿದೆ ಜೂನ್ 21ರ ಭಾನುವಾರ…!

ಜೂನ್ 21‌ ಅಂದರೆ ಭಾನುವಾರ ಹಲವು ವಿಶೇಷತೆಗಳಿಂದ ಕೂಡಿದೆ. ಕೆಲವು ಸಂತಸದ ದಿನವಾದರೆ ಮಯಾನ್ ನಾಗರಿಕತೆಯ ಪ್ರಕಾರ ಈ ಭಾನುವಾರ ಜಗತ್ತಿನ ಪ್ರಳಯದ ದಿನವಂತೆ. ಹೌದು, ಕಂಕಣ ಸೂರ್ಯಗ್ರಹಣ, Read more…

ಹೆಚ್ಚಾಯ್ತು ಕೊರೋನಾ, 55 ವರ್ಷ ಮೇಲ್ಪಟ್ಟವರಿಗೆ ರಜೆ ನೀಡಲು ಸೂಚನೆ

ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಈಗಾಗಲೇ ಮೂವರು ಪೊಲೀಸರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ರಜೆ ನೀಡಲು ನಗರ ಪೊಲೀಸ್ Read more…

ಕೊರೊನಾ ಎಫೆಕ್ಟ್: ಸ್ವಯಂ ನಿರ್ಧಾರ ಕೈಗೊಳ್ಳುತ್ತಿರುವ ವರ್ತಕರು

ಸಾರ್ವಜನಿಕರಿಗೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೊರೊನಾ ಸೋಂಕು ಪೀಡಿತರಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ Read more…

ಬಿಚ್ಚಿಬೀಳಿಸುತ್ತಿದೆ ದಿನೇ ದಿನೇ ಏರಿಕೆಯಾಗುತ್ತಿರುವ ‘ಕೊರೊನಾ’ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಅದರಲ್ಲೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸಹ ಈ ಮಹಾಮಾರಿ ವಕ್ಕರಿಸಿಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ರಾಜ್ಯ ರಾಜಧಾನಿ Read more…

ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿದ ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ

ಕೊಯಮುತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮೂವರು ಬಾಲಕರು 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿದ ಬಾಲಕರು Read more…

ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸಾಧ್ಯತೆ: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

 ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ದುರ್ಬಲಗೊಂಡಿದ್ದು, ಜೂನ್ 25ರಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಮಳೆ ಆಗಬಹುದು Read more…

‘ಡೀಸೆಲ್’ ಬೆಲೆ ಏರಿಕೆಯಿಂದ ಕಂಗೆಟ್ಟ ರೈತ ಸಮುದಾಯ

ಲಾಕ್ ಡೌನ್ ಸಂದರ್ಭದಲ್ಲಿ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದ ರೈತ ಸಮುದಾಯ ಲಾಕ್ ಡೌನ್ ಸಡಿಲಿಕೆ ಬಳಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. Read more…

ಶಾಕಿಂಗ್ ನ್ಯೂಸ್: ನಿವೇಶನ ಮಾರಾಟಕ್ಕೂ GST ಅನ್ವಯ

ನವದೆಹಲಿ: ನಿವೇಶನ ಮಾರಾಟಕ್ಕೂ ಜಿಎಸ್ಟಿ ಅನ್ವಯವಾಗಲಿದೆ ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ತಿಳಿಸಿದೆ. ಚರಂಡಿ ವ್ಯವಸ್ಥೆ, ವಿದ್ಯುತ್, ನೀರು ಮೊದಲಾದ ಮೂಲಸೌಕರ್ಯವನ್ನು ಹೊಂದಿರುವ ನಿವೇಶನಗಳ ಮಾರಾಟಕ್ಕೆ ಸರಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Výzva pre rýchlych: Nájdete pohár na pitie za 11 sekúnd? Titul: Nemožná hádanka: Medzi Vyhľadajte sovu za 7 sekúnd: zložitý optický klam Hľadať leoparda v lese za 4