alex Certify Latest News | Kannada Dunia | Kannada News | Karnataka News | India News - Part 4510
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರ ಸೆಕ್ಸ್ ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತಿದೆ ಕೊರೊನಾ

ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಈಗ ಮತ್ತೊಂದು ಅಧ್ಯಯನದ ಫಲಿತಾಂಶ ಹೊರಬಿದ್ದಿದೆ. ಅದ್ರ ಪ್ರಕಾರ, ಕೊರೊನಾ ವೈರಸ್ ಸೋಂಕಿಗೊಳಗಾದ ಪುರುಷರಲ್ಲಿ ಕಾಮಾಸಕ್ತಿ ನಷ್ಟವಾಗ್ತಿದೆಯಂತೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ Read more…

ಹುಡುಗಿ ಜೊತೆಗಿದ್ದ ವಿದ್ಯಾರ್ಥಿ ಬಟ್ಟೆ ಬಿಚ್ಚಿಸಿದ ಕಿರಾತಕರು

ಹುಡುಗಿಯೊಂದಿಗೆ ಇದ್ದ 12 ನೇ ತರಗತಿ ವಿದ್ಯಾರ್ಥಿಗೆ 10ನೇ ತರಗತಿ ವಿದ್ಯಾರ್ಥಿಗಳು ಥಳಿಸಿರುವ ಕ್ರೂರ ಘಟನೆಯು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ತನ್ನದೇ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ Read more…

ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ; ’ಕೈ’ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ನಡೆದಿದೆ. ಶಿವಮೊಗ್ಗದ Read more…

ʼಕಿಸಾನ್ ಸಮ್ಮಾನ್ ನಿಧಿʼ ಯೋಜನೆಯಡಿ ಹಣ ಸಿಗದ ರೈತರಿಗೆ ಇಲ್ಲಿದೆ ಮಾಹಿತಿ

ರೈತರಿಗೆ ಸಹಾಯ ಮಾಡಲು ಮೋದಿ ಸರ್ಕಾರ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯವನ್ನು ದ್ವಿಗುಣಗೊಳಿಸಿದೆ. ಈ ಯೋಜನೆಯಡಿ ಪ್ರತಿ ವರ್ಷ 6,000 ರೂಪಾಯಿಗಳನ್ನು ನೀಡಲಾಗುತ್ತದೆ. ಸರ್ಕಾರದ Read more…

ದೀಪಾವಳಿ ಸಂದರ್ಭದಲ್ಲಿ ಇಳಿಯುತ್ತಾ ಚಿನ್ನದ ಬೆಲೆ…? ಹೀಗಿದೆ ತಜ್ಞರ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಸೋಮವಾರ  ಎಂಸಿಎಕ್ಸ್ ನಲ್ಲಿನ ಚಿನ್ನದ ಭವಿಷ್ಯವು ಶೇಕಡಾ 0.9 ರಷ್ಟು ಕುಸಿದು 10 ಗ್ರಾಂಗೆ 50,130 Read more…

ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ; ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನುಡಿದ ಹೆಚ್.ಡಿ.ಕೆ.

ಬೆಂಗಳೂರು: ಸಿಬಿಐ ದಾಳಿಗೆ ಹೆದರಬೇಕಿಲ್ಲ, ಪ್ರಾಮಾಣಿಕವಾಗಿದ್ದರೆ ಯಾವುದೇ ದಾಳಿಯನ್ನಾದರೂ ಎದುರಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ Read more…

ಪ್ರಿಯಕರನಿಂದಲೇ ಹತ್ಯೆಗೀಡಾದ ದಂತ ವೈದ್ಯೆ

ಆಕೆ ದಂತ ವೈದ್ಯೆ. ಈತನದ್ದು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ. ಇವರಿಬ್ಬರಿಗೆ ಅದೇಗೆ ಪ್ರೀತಿಯಾಯ್ತೋ ಗೊತ್ತಿಲ್ಲ. ಆದರೆ ಆಕೆಯ ಪ್ರಿಯಕರನೇ ಆಕೆಗೆ ಮುಳುವಾಗಿದ್ದು ಮಾತ್ರ ದುರಂತ. ಈ ಘಟನೆ Read more…

ಗೂಗಲ್ ಪ್ಲೇಸ್ಟೋರ್ ಗೆ ʼಪೇಟಿಎಂʼ ನೀಡ್ತಿದೆ ಟಕ್ಕರ್

ಪೇಟಿಎಂ ಭಾರತೀಯ ಡೆವಲಪರ್‌ಗಳಿಗಾಗಿ ತನ್ನ ಆಂಡ್ರಾಯ್ಡ್ ಮಿನಿ ಆಪ್ ಸ್ಟೋರ್ ಪರಿಚಯಿಸ್ತಾ ಇದೆ. ಇದು ಗೂಗಲ್‌ನ ಪ್ಲೇ ಸ್ಟೋರ್ ವಿರುದ್ಧದ ಯುದ್ಧದಲ್ಲಿ ದೊಡ್ಡ ಹೆಜ್ಜೆಯಾಗಿದೆ. ಈ ಮಿನಿ ಅಪ್ಲಿಕೇಶನ್‌ಗಳು Read more…

ಕೊರೊನಾ ಆತಂಕದಲ್ಲಿರುವವರಿಗೆ ʼನೆಮ್ಮದಿʼ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್‌  ದಿನದಿಂದ ದಿನಕ್ಕೆ ಭಯಾನಕ ರೂಪ ತಾಳ್ತಾ ಇದೆ. ಕೊರೊನಾದಿಂದ ರಕ್ಷಣೆ ಸಿಕ್ಕಿದ್ರೆ ಸಾಕು ಅಂತ ಜನರು ಮಾಸ್ಕ್‌, ಗ್ಲೌಸ್‌ ಹಾಗೂ ಬೇರೆ ಬೇರೆ ಸಾಧನಗಳನ್ನ ಬಳಸ್ತಾನೇ Read more…

ಮೂರು ಮದುವೆಯಾದ ಮಹಿಳೆ ಮಾಡಿದ್ದಾಳೆ ಈ ಕೆಲಸ…!

ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಮುಂದಾದ ಯುವಕನಿಗೆ ಇದೇ ತಲೆ ನೋವಾಗಿದೆ. ಮೋಸಗಾರ್ತಿ ಮಹಿಳೆ ಕೈಗೆ ಸಿಕ್ಕ ಯುವಕ ಮದುವೆಯಾಗಿ ಪಶ್ಚಾತಾಪ ಪಡುವಂತಾಗಿದೆ. ಮೂರು ಮದುವೆಯಾಗಿದ್ದ Read more…

ವಿವಿಧೆಡೆ ’ಕೈ’ ಕಾರ್ಯಕರ್ತರ ಪ್ರತಿಭಟನೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಖಂಡಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ Read more…

ಡಿಕೆಶಿ ಆಪ್ತನ ಮನೆಯಲ್ಲಿ ಸಿಬಿಐ ಅಧಿಕಾರಿಗಳ ದಾಳಿ ಅಂತ್ಯ

ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲ್ಲೇ ಇತ್ತ ಹಾಸನದಲ್ಲಿ ಡಿಕೆಶಿ ಆಪ್ತನ ಮನೆ Read more…

ಪಿಎಫ್ ಖಾತೆಯಿಂದ ಮುಂಗಡ ಹಣ ಪಡೆಯೋದು ಹೇಗೆ ಗೊತ್ತಾ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೊರೊನಾ ವೈರಸ್ ಸೋಂಕಿನ ನಂತ್ರ ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿಯಿಂದ ಮುಂಗಡ ಹಣವನ್ನು ಹಿಂಪಡೆಯಲು ಉದ್ಯೋಗಿಗಳಿಗೆ ಅವಕಾಶ ನೀಡಿತ್ತು. ಹಣದ ಸಮಸ್ಯೆ ಎದುರಾಗದಿರಲಿ ಎನ್ನುವ ಕಾರಣಕ್ಕೆ ಕೇಂದ್ರ Read more…

ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ನೀಡಲಾಗ್ತಿದೆ ಈ ಔಷಧಿ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೊರೊನಾ ಮಧ್ಯೆಯೂ ಪ್ರಚಾರ ನಡೆಸುತ್ತಿರುವ ಟ್ರಂಪ್ ಗೆ ಎರಡು ಔಷಧಿಗಳನ್ನು ನೀಡಲಾಗ್ತಿದೆ. Read more…

ಡಿಕೆಶಿ ಪರ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ ಬಿಜೆಪಿ ವಿಧಾನಪರಿಷತ್ ಸದಸ್ಯ

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಡಿ.ಕೆ.ಶಿ ಸಿಬಿಐಯನ್ನು ಸಮರ್ಥವಾಗಿ ಎದುರಿಸುತ್ತಾರೆ. ಅವರಿಗೆ Read more…

ಹತ್ರಾಸ್ ಪ್ರಕರಣ ಸಂಬಂಧ ಒಂದಿಷ್ಟು ದಾಖಲೆ ಮುಂದಿಟ್ಟು ರೇಪ್ ಅಲ್ಲ ಎಂದ ಬಿಜೆಪಿ ಮುಖಂಡ…!

ಹತ್ರಾಸ್ ಗ್ಯಾಂಗ್‌ರೇಪ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ರಾಜಕೀಯವಾಗಿ ತಿರುವ ಪಡೆದಿರುವ ಈ ಪ್ರಕರಣಕ್ಕೆ ಇದೀಗ ಬಿಜೆಪಿ ಮುಖಂಡನ ವಾದ ಅನೇಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದು Read more…

ಗಾನ ಗಂಧರ್ವ SPB ಅತ್ಯಪರೂಪದ ಫೋಟೋ ವೈರಲ್

ಇತ್ತೀಚೆಗಷ್ಟೇ ನಮ್ಮನ್ನಗಲಿದ ಜನಪ್ರಿಯ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಅಪರೂಪದ ಚಿತ್ರವೊಂದು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಗಾಯಕ, ನಿರ್ದೇಶಕ ಜಾನ್ ಮಹೇಂದ್ರನ್ ಅವರು ಎಸ್ಪಿಬಿ ಅವರ Read more…

ಮಹಿಳೆ ಮಿದುಳು ಸ್ಕ್ಯಾನ್ ಮಾಡಿದ ವೈದ್ಯರಿಗೆ ಗಾಬರಿ…!

ಮೆಲ್ಬೋರ್ನ್: ಯಾವುದೋ ಒಂದು ವಿಷಯದ ಬಗ್ಗೆ ಅರೆಬರೆ ಮಾಹಿತಿ ನೀಡಿ, ಎದುರಿಗಿದ್ದ ವ್ಯಕ್ತಿ ತಲೆ ಕೆಡಿಸಿಕೊಳ್ಳುವಂತೆ ಮಾಡುವುದಕ್ಕೆ ತಲೆಯಲ್ಲಿ ಹುಳು ಬಿಡುವುದು ಎನ್ನುವ ವಾಡಿಕೆ ಇದೆ. ಅದೇ ನಿಜವಾದರೆ…? Read more…

ತ್ಯಾಜ್ಯದ ಟ್ರಕ್‌ ನಲ್ಲಿ ಪೊಲೀಸ್‌ ಠಾಣೆಗೆ ಲಿಫ್ಟ್‌ ಪಡೆದ ಕರಡಿ

ಪೆನ್ಸಿಲ್ವೇನಿಯಾದ ಕಿಡ್ಡರ್‌ ಟೌನ್‌ಶಿಪ್‌ ಪೊಲೀಸ್‌ ಇಲಾಖೆಗೆ ಅನಿರೀಕ್ಷಿತ ಅತಿಥಿಯೊಬ್ಬ ಭೇಟಿ ಕೊಟ್ಟಿದ್ದಾನೆ. ತ್ಯಾಜ್ಯದ ಟ್ರಕ್‌ ಒಂದನ್ನು ಏರಿದ ಕರಡಿಯೊಂದು ಹಾಗೇ ಡ್ರಾಪ್ ತೆಗೆದುಕೊಂಡು ಪೊಲೀಸ್‌ ಠಾಣೆಗೆ ಬಂದಿದೆ. ತ್ಯಾಜ್ಯದ Read more…

ರಾಹುಲ್ ಗಾಂಧಿ ಫೋಟೋ ʼಮಿಸ್ಟರ್‌ ಬೀನ್ʼಗೆ ಹೋಲಿಕೆ ಮಾಡಿ ನೆಟ್ಟಿಗರ ಗೇಲಿ

ಮಿಸ್ಟರ್ ಬೀನ್ ಯಾರಿಗೆ ಗೊತ್ತಿಲ್ಲ ಹೇಳಿ. ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ನಗು ತರಿಸುವ ಮಿಸ್ಟರ್ ಬೀನ್ ಹಾಸ್ಯ ಚಕ್ರವರ್ತಿ. ತಮ್ಮ ಆಂಗಿಕ ಸನ್ನೆಗಳಿಂದಲೇ ನಕ್ಕುನಗಿಸುವ ಬೀನ್ ಒಂದೊಂದು ಎಪಿಸೋಡ್ Read more…

ನನ್ನ ಮಗನ ಮೇಲೆ ಸಿಬಿಐ, ಇ.ಡಿ.ಗೆ ಪ್ರೀತಿ ಜಾಸ್ತಿ ಅದಕ್ಕೆ ದಾಳಿ ನಡೆಸಿದ್ದಾರೆ ಎಂದ ಡಿಕೆಶಿ ತಾಯಿ

ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿಕೆಶಿ ತಾಯಿ ಗೌರಮ್ಮ, ನನ್ನ ಮಗನ ಮೇಲೆ ಸಿಬಿಐಗೆ, ಇ.ಡಿ.ಗೆ ಪ್ರೀತಿ ಜಾಸ್ತಿ ಹೀಗಾಗಿ Read more…

ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಭುಗಿಲೆದ್ದ ಆಕ್ರೋಶ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಡಿಕೆಶಿ ಬೆಂಬಲಿಗರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. Read more…

ಬಿಲ್ಡರ್ ಕಚೇರಿಗೆ ಕರೆದೊಯ್ದು ಕಾಮತೃಷೆ ತೀರಿಸಿಕೊಂಡ ಪಾಪಿಗಳು

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಗುರುಗ್ರಾಮ್ ನಲ್ಲಿ 25 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ನಾಲ್ವರು ಪೈಶಾಚಿಕ ಕೃತ್ಯವೆಸಗಿದ್ದಾರೆ. ಕಾಮತೃಷೆ ತೀರಿಸಿಕೊಂಡ ಪಾಪಿಗಳು Read more…

ಸಾಂತ್ವನ ಹೇಳಿದ ಪ್ರಿಯಾಂಕಾ ಫೋಟೋ‌ ಫುಲ್ ವೈರಲ್

ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಮನೆಗೆ ಭೇಟಿ ಕೊಟ್ಟು ಆಕೆಯ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ನಡೆಗೆ ಅವರ ಅಭಿಮಾನಿಗಳಿಂದ ಮೆಚ್ಚುಗೆ Read more…

ಹಬ್ಬದ ಋತುವಿನಲ್ಲಿ ಗೃಹ – ವಾಹನ ಸಾಲ ಪಡೆಯುವವರಿಗೆ SBI ನಿಂದ ಬಂಪರ್‌ ಸುದ್ದಿ

ಹಬ್ಬದ ಋತುವಿನಲ್ಲಿ ಎಸ್.ಬಿ.ಐ. ಗ್ರಾಹಕರಿಗೆ ಆಕರ್ಷಕ ಉಡುಗೊರೆ ನೀಡ್ತಿದೆ. ಎಸ್.ಬಿ.ಐ. ವಾಹನ, ಗೃಹ, ಚಿನ್ನ, ವೈಯಕ್ತಿಕ ಸಾಲದ ಮೇಲೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ. ವಾಹನ ಸಾಲ ವಿಭಾಗದಲ್ಲಿ ಕಾರಿನ Read more…

ಸತತ ಸೋಲಿನ ನಡುವೆಯೂ ‘ಆರೆಂಜ್ ಕ್ಯಾಪ್’ ಧರಿಸಿದ ಕನ್ನಡಿಗ ಕೆ.ಎಲ್.ರಾಹುಲ್…!

ಕೊರೊನಾ ಮಧ್ಯೆ ಐಪಿಎಲ್ ನಡೆಯುತ್ತೋ ಇಲ್ವೋ ಎಂಬ ಅನುಮಾನ ಎಲ್ಲರಲ್ಲಿಯೂ ಕಾಡಿದ್ದಂತೂ ಸತ್ಯ. ಆದರೂ ಅನೇಕ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಐಪಿಎಲ್ ಪ್ರಾರಂಭಿಸಲಾಗಿದೆ. ಈಗಾಗಲೇ ಅನೇಕ ಪಂದ್ಯಗಳು ನಡೆದಿವೆ. Read more…

BIG NEWS: ಡಿಕೆಶಿಯನ್ನು ವಶಕ್ಕೆ ಪಡೆಯಲು ಮುಂದಾದ ಸಿಬಿಐ

ಇಂದು ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು, ಇದೀಗ ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು Read more…

ನೂತನ ಕಾಯ್ದೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ

ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಮೂರು ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳು ರೈತ ವಿರೋಧಿಯಾಗಿವೆ ಎಂದು ರೈತರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಸಂಸತ್‌ನಲ್ಲಿ ಈ ಕಾಯ್ದೆಗಳ Read more…

ಲಾಟರಿ ಗೆದ್ದರೂ ಟಿಕೆಟ್ ಕಳೆದುಕೊಂಡು ಪರದಾಡಿದ ಮಹಿಳೆ…!

ಫ್ಲೊರಿಡಾ: ಮಹಿಳೆಯೊಬ್ಬಳು ಲಾಟರಿ ಗೆದ್ದರೂ ಟಿಕೆಟ್ ಕಳೆದುಕೊಂಡು, ಬಹುಮಾನದ ಹಣ ಪಡೆಯಲು ಪಡಿಪಾಟಲುಪಟ್ಟ ಘಟನೆ ಫ್ಲೊರಿಡಾದಲ್ಲಿ ನಡೆದಿದೆ. ರಿಡ್ಜ್ ಮ್ಯಾನರ್ ನಗರದ ಸ್ಯು ಬೋರ್ಜಸ್ ಎಂಬ 62 ವರ್ಷದ Read more…

ಪೊಲೀಸರ ವರ್ಗಾವಣೆಗೆ ಈ ನಿಯಮಗಳು ಕಡ್ಡಾಯ…!

ಬೆಂಗಳೂರು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಕಾನ್‌ಸ್ಟೆಬಲ್ ಗಳು ತಮ್ಮ ತಮ್ಮ ಜಿಲ್ಲೆಗಳಿಗೆ ಹೋಗಲು ಬಯಸುತ್ತಾರೆ. ಅಂತವರಿಗೊಂದು ಅವಕಾಶ ನೀಡಿದ್ದಾರೆ ನಗರ ಪೊಲೀಸ್ ಆಯುಕ್ತರು. ಆದರೆ ಒಂದಿಷ್ಟು ನಿಯಮಗಳಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...